ವೀರೇಂದ್ರ ಹೆಗ್ಗಡೆ ಮತ್ತು ಅವರ ಧರ್ಮಪತ್ನಿ| Weekend With Ramesh S4 |Ep 2| Veerendra Heggade - Zee Kannada

Поділитися
Вставка
  • Опубліковано 7 лют 2025
  • ►► Watch Weekend With Ramesh Season 1 : • ಕನ್ನಡದ ಕಂದ ಪುನೀತ ರಾಜಕು...
    ►► Watch Weekend With Ramesh Season 2 : • Zero To Hero ದರ್ಶನ್ ಅವ...
    ►► Watch Weekend With Ramesh Season 3 : • Vijaya Raghavendra's L...
    ►► Watch Weekend With Ramesh Season 4 : • Weekend With Ramesh Se...
    ►► Watch Weekend With Ramesh Season 5 : • ಡಾಲಿ ಧನಂಜಯ್ ಸಿನಿ ಪಯಣ P...
    . Watch Full Episodes From Here: • Weekend With Ramesh Se...
    Free Subscription click here: bit.ly/Subscrib...
    Get notified about our Latest update by Clicking the Bell Icon 🔔
    Kannada Celebrity Talk show Weekend With Ramesh Season 4 Description:
    Weekend With Ramesh is back on ZEE Kannada in its latest season! Hosted by the popular Ramesh Aravind, Weekend With Ramesh Curtain Raiser gives you a sneak peek into the upcoming new season, the celebrities in the show, the fun behind the scenes and much more.
    Preview Playlist:- • Weekend With Ramesh - ...
    Webisode Playlist:- • Weekend with Ramesh Se...
    Best Scene Playlist:- • Weekend with Ramesh Se...
    Promo Playlist:- • Weekend With Ramesh | ...
    To download ZEE5 app click the below link:
    Playstore: play.google.co...
    iTunes: apps.apple.com...
    Website - www.zee5.com
    Facebook : bit.ly/Zee5Kann...
    Instagram : / zeekannada
    Twitter : bit.ly/Zee5Kann...
    Follow on Whatsapp: whatsapp.com/c...

КОМЕНТАРІ • 1,4 тис.

  • @GangadharA-xh6zy
    @GangadharA-xh6zy 5 місяців тому +281

    ಗೋಮುಖ ವ್ಯಾಘ್ರನ ಕುಟುಂಬ ಜೈ ಸೌಜನ್ಯ ದೇವಿ ಜೈ ಮಹೇಶ್ ಅಣ್ಣ ಜೈ ಪ್ರಸನ್ನ ಅಕ್ಕ ಜೈ ಗಿರೀಶ್ ಮಟ್ಟಣ್ಣನವರ್ ಜೈ ತಮ್ಮಣ್ಣ ಶೆಟ್ಟಿ ಜೈ ಜಯಂತ್ ಟಿ ಸರ್ ಹಾಗೂ ಎಲ್ಲ ಸೌಜನ್ಯ ಹೋರಾಟ ಗಾರರಿಗೇ ಜಯವಾಗಲಿ ಈ ಕಾಮಂದ ಕಾಮಂದನ ಕುಟುಂಬ ಸರ್ವ ನಾಶವಾಗಿ ಹೋಗಲಿ ಜೈ ಮಂಜುನಾಥ ಸ್ವಾಮಿ ಜೈ ಅಣ್ಣಪ್ಪ ಸ್ವಾಮಿ ಆದಷ್ಟು ಬೇಗ ಕಾಮಂದ ಕಾಮಂದನ ಕುಟುಂಬ ಸರ್ವ ನಾಶವಾಗಲಿ

    • @Reshmapoojary345
      @Reshmapoojary345 5 місяців тому +10

      ಜೈ ಮಹೇಶಣ್ಣ ಮತ್ತು ತಂಡಕ್ಕೆ ಜೈ ಸೌಜನ್ಯ 🚩

    • @PrashanthKumar-c3e
      @PrashanthKumar-c3e 5 місяців тому +4

      🙏🙏🙏

    • @AjithTumkur-v9j
      @AjithTumkur-v9j 4 місяці тому +1

      Sowjanya devi yavaga adru nimge she is gd girl but e tara mudutva beda tappidre sakshi heli hodyana road li yavan adre henu sumne buildup beda maheshanna ankondu

    • @SharadaManvith
      @SharadaManvith 4 місяці тому

      ಪೂಜ್ಯರಿಗೆ ಕಾರ್ಯಕ್ರಮಕ್ಕೆ ಆಗಮಿಸಿದಕ್ಕೆ ಧನ್ಯವಾದಗಳು... ❤️ನಡೆದಾಡುವ ಮಂಜುನಾಥ

    • @AkshitaAjith-zw7et
      @AkshitaAjith-zw7et Місяць тому

      😂​@@SharadaManvith

  • @anilkumarc7595
    @anilkumarc7595 7 місяців тому +441

    ಕಾಮೆಂಟ್ ಬಾಕ್ಸ್ ನೀಡಿರುವ ಸಂದೇಶಕೆ ತುಂಬಾ ಹೃದಯದ ಧನ್ಯವಾದಗಳು, ನಮ್ಮ ಸಹೋದರಿಗೆ ಸೌಜನ್ಯಗೆ ನ್ಯಾಯ ಸಿಗಿಲಿ ❤❤❤

  • @ChandraShekar-eo7ur
    @ChandraShekar-eo7ur 6 місяців тому +193

    ಓ ಓ ಕಾಮುಕ ಸಾಕ್ಷಿ ನಾಶ ಚತುರ, ಗೋಮುಖ ವ್ಯಾಘ್ರ

  • @Jay-19
    @Jay-19 4 місяці тому +79

    ಇವರು ಆದಷ್ಟು ಬೇಗ ಸರ್ವನಾಶವಾಗಿ ಹೋಗಲಿ ಎಂದು ಮಂಜುನಾಥ ದೇವರಲ್ಲಿ ಬೇಡಿಕೊಳ್ಳುತ್ತಿದ್ದೇವೆ 🙏🙏🙏

    • @rohitnayak9952
      @rohitnayak9952 2 місяці тому

      Avru devru kanri😢

    • @earnwithrk9535
      @earnwithrk9535 Місяць тому

      Yaaru kaamendra na ​@@rohitnayak9952

    • @SuershGowda
      @SuershGowda Місяць тому

      ನಿನಿಗೆ ದೆವರು ನಮಗೆ ಅಲ್ಲ

    • @abhijain23
      @abhijain23 Місяць тому

      ​@@rohitnayak9952ಕಾಮುಕ

    • @abhijain23
      @abhijain23 Місяць тому

      ​@@rohitnayak9952ಕಾಮಾಂದ

  • @ಕನ್ನಡಿಗ-ಫ7ಡ
    @ಕನ್ನಡಿಗ-ಫ7ಡ 9 місяців тому +120

    #JUSTICE FOR ಸೌಜನ್ಯ SISTER. Belive in ಕರ್ಮ

  • @hindustanichandrahasshetty766
    @hindustanichandrahasshetty766 5 місяців тому +98

    Justice For Soujanya Dharmasthal
    Justice For Vedawalli Dharmasthal
    Justice For Padmalatha Dharmasthal
    Justice For Harish madiwala &Family
    Justice For Varijakshi Dharmasthal
    Justice For Yamuna Dharmasthal
    Justice For Narayan Dharmasthal

  • @kumargowda6867
    @kumargowda6867 5 місяців тому +195

    ಜೈ ಮಹೇಶಣ್ಣ 🙏🏻🙏🏻🙏🏻 ಜೈ ಗಿರೀಶ ಸರ್ 🙏🏻🙏🏻 ಜೈ ಪ್ರಸನ್ನ ರವಿ ಅಕ್ಕ 🙏🏻🙏🏻 ಜೈ ತಮ್ಮಣ್ಣ ಶೆಟ್ಟಿ 🙏🏻🙏🏻🙏🏻 ಎಲ್ಲಾ ಹೋರಾಟಗಾರರಿಗೂ ಅಭಿನಂದನೆಗಳು 🙏🏻🙏🏻 ನಿಮ್ಮ ಹೋರಾಟ ಮುಂದುವರೆಯಲಿ ಸೌಜನ್ಯಗೆ ನ್ಯಾಯ ಸಿಗ್ಲೇಬೇಕು 🙏🏻🙏🏻🙏🏻🇮🇳

    • @AjithTumkur-v9j
      @AjithTumkur-v9j 4 місяці тому +2

      Nivu hellodru bartira adre sakshi idro marrayaaa yavan adre henu sumen buildup tagobedi nija idre heli nammappa adru bidolla nan opinion

    • @k.nagappakorama5999
      @k.nagappakorama5999 4 місяці тому

      ​@@AjithTumkur-v9jn

    • @SharadaManvith
      @SharadaManvith 4 місяці тому +2

      ಪೂಜ್ಯರಿಗೆ ಕಾರ್ಯಕ್ರಮಕ್ಕೆ ಆಗಮಿಸಿದಕ್ಕೆ ಧನ್ಯವಾದಗಳು... ❤️ನಡೆದಾಡುವ ಮಂಜುನಾಥ

    • @CREATIVEART-q6e
      @CREATIVEART-q6e 3 місяці тому +1

      Jai veerendra heggade sir🎉

    • @sanatkumarnitd9043
      @sanatkumarnitd9043 Місяць тому

      Next President of Bharat is Veerendra Heggade Sir ji

  • @ramuramuu1975
    @ramuramuu1975 5 місяців тому +75

    ಜೈ ಮಹೇಶ ಅಣ್ಣ .... ಜೈ ಗಿರೀಶ್ ಮಟ್ಟಣ್ಣವರ್ .....

  • @ಸನಾತನಧರ್ಮದರ್ಶನ
    @ಸನಾತನಧರ್ಮದರ್ಶನ 5 місяців тому +139

    ಕಥೆ ತಮಗೆ ಬೇಕಾದ ಹಾಗೆ ಬಹಳ ಸುಂದರವಾಗಿ ಪೋಣಿಸಲಾಗಿದೆ, ನಿಮ್ಮ ಮನೆತನದ ಹಿಂದಿನ ಚಿತ್ರಣ ಹಾಗು ನೀವು ಇಷ್ಟೊಂದು ಶ್ರೀಮಂತ ಮತ್ತು ಪ್ರಸಿಧ್ಧಿಗಾಗಿ ಮಾಡಿದ ಅದೆಷ್ಟೋ ಕ್ರೂರ, ಹೇಯ, ಅಮಾನವೀಯ ಕೃತ್ಯಗಳ ಬಗ್ಗೆ ಹೇಳಲೇ ಇಲ್ಲ..
    ಕಾರ್ಯಕ್ರಮದ ಯಶಸ್ಸು ಹಾಗು ಪ್ರಚಾರದ ಗುಂಗಿನಲ್ಲಿ ಆ ರಮ್ಮಿ ರಮೇಶನಿಗು ಇದರ ಬಗ್ಗೆ ಅರಿತುಕೊಳ್ಳುವ ಆಶಕ್ತಿ ಇಲ್ಲ ಅನಿಸುತ್ತೆ..
    ಇನ್ನು ಈ ಹೆಗ್ಗಡೆ ಹಾಗು ಅವರ ಕುಟುಂಬ ಊರ ಸುತ್ತಮುತ್ತಲಿನ ಹಾಗು ರಾಜ್ಯಾದ್ಯಂತ ಅದೆಷ್ಟೋ ಬಡವರ ಜಾಗ ಮನೆ ಮಠವನ್ನು ನುಂಗಿ ನೀರು ಕುಡಿದದ್ದು, ಅಲ್ಲದೆ ಅದಷ್ಟೋ ಬಡವರ ಮೇಲೆ ಅಮಾನವೀಯ ಹಲ್ಲೆ, ಕೊಲೆಮಾಡಿದ್ದು, ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಹಾಗು ಕೊಲೆ ಮಾಡಿಸಿದ್ದು ಇದ್ಯಾವುದರ ಬಗ್ಗೆಯೂ ತುಟಿಪಿಟಿಕ್ ಎನ್ನದೆ ಕೇವಲ ಮೇಲ್ನೋಟದ ಪ್ರಚಾರ ಗಿಟ್ಟಿಸಿಕೊಳ್ಳುವ ಕಾರ್ಯಕ್ರಮ ಇದು....😡😡😡

    • @MamthaPk
      @MamthaPk 5 місяців тому +4

      Howdu sir 🙏🙏

  • @manjuronad5464
    @manjuronad5464 5 місяців тому +102

    ಮಂಜುನಾಥ ಸ್ವಾಮಿ ಇರುವುದಾದರೆ ಮೊದಲ ಇವರು ಸರ್ವನಾಶವಾಗಲಿ ಸಹೋದರಿ ಸೌಜನ್ಯಳ ಆತ್ಮಕ್ಕೆ ಶಾಂತಿ ಸಿಗಲಿ 😢😢

    • @shankarasrisai6555
      @shankarasrisai6555 3 місяці тому

    • @nagarajs4662
      @nagarajs4662 Місяць тому

      Yaaav ಮಂಜುನಾಥ ಬಿಡನ್ನ nin olle ondu murthy alli ittu business ಮಾಡ್ತಾರೆ ಅಷ್ಟೇ

  • @ganeshbedrala5316
    @ganeshbedrala5316 6 місяців тому +134

    ಜಸ್ಟಿಸ್ ಫಾರ್ ಸೌಜನ್ಯ 🙏🏻🙏🏻🙏🏻🙏🏻

    • @sanatkumarnitd9043
      @sanatkumarnitd9043 Місяць тому

      @@ganeshbedrala5316 Justice beedili. Jai Ho Khavandharu

  • @janardanasuvarna3956
    @janardanasuvarna3956 7 місяців тому +221

    ಮಾಡೋದು ಅನಾಚಾರ ಮನೆ ಮುಂದೆ........... ಅನ್ನೋ ಗಾದೆ ಇಂತ ಕಳ್ಳರನ್ನೇ ನೋಡಿ ಮಾಡಿರಬೇಕು

  • @umeshsafaliga5617
    @umeshsafaliga5617 5 місяців тому +141

    Kallra guru ವೀರೇಂದ್ರ 😂

    • @SuershGowda
      @SuershGowda 14 днів тому

      ಕಳ್ಳರ ಗುರು ವೀರೇಂದ್ರ ಅಲ್ಲ, ಇವನಿಗೆ ಸೂಕ್ತ ಹೆಸರು ಕುನ್ನೇಂದ್ರ 😂😂

  • @Panchaparva
    @Panchaparva 5 місяців тому +165

    ಸೋಮನಾಥ ನಾಯಕ ರ 100 ಪ್ರಶ್ನೆಗಳಿಗೆ ಉತ್ತರ ಕೊಟ್ಟು ತಮ್ಮ ಘನತೆ ಉಳಿಸಿಕೊಳ್ಳಲಿ...

  • @lakshmanb3245
    @lakshmanb3245 7 місяців тому +199

    ಜಸ್ಟಿಸ್ ಫಾರ್ ಸಿಸ್ಟರ್ ಸೌಜನ್ಯ 🙏

  • @BalakrishnaBhatPuttur
    @BalakrishnaBhatPuttur 4 місяці тому +27

    ಅವರೆಲ್ಲ ಒಟ್ಟಿಗೆ ಕೂತು ಊಟ ಮಾಡುವುದು ಮಾತ್ರವಲ್ಲ ಒಟ್ಟಿಗೆ ಕೊಲೆ ಅತ್ಯಾಚಾರ ಮಾಡುವುದೂ ಎಂದು ಹೇಳಲೇ ಇಲ್ಲ!!!!!!!!

  • @ummikodiyala
    @ummikodiyala Рік тому +271

    ರೇಪ್ ಫ್ಯಾಮಿಲಿ

  • @ChandraShekar-eo7ur
    @ChandraShekar-eo7ur 6 місяців тому +99

    ಓ ಓ ಕಾಮುಕ ಕಾಮಾಂಧ, ಸಾಕ್ಷಿ ನಾಶ ಚತುರ

    • @prakashgk1131
      @prakashgk1131 Місяць тому +1

      ಚತುರ ಅಲ್ಲ ಛತ್ರಿ😢

  • @SureshR-q1w
    @SureshR-q1w 6 місяців тому +128

    ಅತ್ಯಾಚಾರಿ ಕುಟುಂಬ ಆ ಕುರ್ಚಿಯಲ್ಲಿ ಕುಳಿತು ಕೊಳ್ಳುವ ಯಾಗ್ಯತೆ ಆ ಬ್ಯಾವರ್ಸಿಗೆ ಇಲ್ಲ ಓಡಿಸಿ ಅವನನ್ನು

  • @nayanaj3154
    @nayanaj3154 5 місяців тому +147

    Justice ⚖️ for ಸೌಜನ್ಯ 😢😢, ವೀರೇಂದ್ರ ಹೆಗಡೆ ಧಿಕ್ಕಾರ 😡

  • @agnesrebello8904
    @agnesrebello8904 Рік тому +115

    Saujanya bagge hegde yavarathra keli.

  • @ramuramuu1975
    @ramuramuu1975 5 місяців тому +33

    ಗೋಮುಖವ್ಯಾಘ್ರ ವೀರೇಂದ್ರ ಹೆಗ್ಗಡೆ..... ಕಾಮಂದರು...

  • @shashikanthdgatti709
    @shashikanthdgatti709 Рік тому +85

    Just look at these people behaving so innocently and lovablely. .Ramesh ji you must have asked him what about the 100 questionnaire Somanath Naya k sent him, why is he not answering those questions this fluently? Coz that's the truth and this one in your show is utter bluff, these guys are not what they seem...especially that man called Harshendra, we wish there would have been a police team to question them there instead of you, we are sure these fake smiles would have vanished. JUSTICE FOR SOWJANYA, Jai Mahesh Anna. In fact, you must have a real guest in your show Ramesh ji and that's Mahesh Shetty Thimmarodi🙏🏻

  • @surendrashettigar6639
    @surendrashettigar6639 6 місяців тому +117

    ಜಸ್ಟಿಸ್ ಫಾರ್ ಸಿಸ್ಟರ್ ಸೌಜನ್ಯ

  • @RangaSwamy-np4rw
    @RangaSwamy-np4rw 7 місяців тому +91

    ಧರ್ಮೋ ದ್ಯಮಿ Justis for Sowjanya😢😢😢

  • @anjanprasad1158
    @anjanprasad1158 7 місяців тому +86

    ಭೂದಾಹಿ ಧನದಾಹಿ ಧರ್ಮೋದ್ಯಮಿ

  • @janardanasuvarna3956
    @janardanasuvarna3956 7 місяців тому +122

    ಧರ್ಮಸ್ತಲ ರಕ್ತ ಚರಿತ್ರೆ ಅಥವಾ darmastala files coming soon

  • @Ankush7790
    @Ankush7790 7 місяців тому +95

    ಕಮಂಧ ದೊಡ್ಡ ಬ್ಯಾವರ್ಸಿ ಪಟಿಂಗ

  • @ravishetty709
    @ravishetty709 5 місяців тому +46

    ಪುಣ್ಯ ಕ್ಷೇತ್ರದ ಊರಲ್ಲಿ ನಡೆದ ಘಟನೆ ಬಗ್ಗೆ ಕೇಳಿದ್ರೆ ಉತ್ತಮ

    • @ravishetty709
      @ravishetty709 5 місяців тому +7

      ಶಾಪ ತಟ್ಟೆ..... ತಟ್ಟುತ್ತೆ ನೋಡ್ತೀರಾ

    • @ShreenidhiJain-u8k
      @ShreenidhiJain-u8k 3 місяці тому +2

      ನಿಜ.. ಹಿಂದೂ ಹುಂಡಿ money used in criminal activities

  • @mppujeri2350
    @mppujeri2350 6 місяців тому +173

    ಆ ವೇದಿಕೆಗೆ ಇಂದು ಅವಮಾನ ಮಾಡಿದಿರಿ ರಮೇಶ್ ಸರ್ ಮೊದಲು ಈ ಎಪಿಸೋಡ್ ಡೀಲಿಟ್ ಮಾಡಿಸಿ

    • @ThanuManu.Shorts
      @ThanuManu.Shorts 6 місяців тому +23

      S correct sowjany vedavalli,padmalatha, aane maahutha narayana,yamuna, ivrigella nyaya kodisilla,maadodu anaachara baayalli brundaavana

    • @SiddappaRamaia-km1gf
      @SiddappaRamaia-km1gf 6 місяців тому

      ಹೌದು ಆ ವೇದಿಕೆಗೆ ಅವಮಾನ ಆಗಿದೆ ನಿಮ್ಮ ಮಾತು ಸತ್ಯ ಸತ್ಯ ವಾಗಿ ಹೇಳಿರುವಿರಿ ಸರ್ ರಮೇಶ್‌ ಸರ್ ಈ ಎಪಿಸೋಡ್ ಡಿಲಿಟ್ ಮಾಡಿ

    • @sujathapoojary5676
      @sujathapoojary5676 5 місяців тому +12

      hawdu 100%

    • @indirap4077
      @indirap4077 5 місяців тому +9

      ಖಂಡಿತವಾಗಿಯೂ

    • @PramodKumar-xt5vq
      @PramodKumar-xt5vq 5 місяців тому +10

      ರಮೇಶ್ ಗೆ ನಾಚಿಕೆ ಅಗೋದಿಲ್ಲವಾ😂

  • @ShashidharKundar-e1c
    @ShashidharKundar-e1c 5 місяців тому +42

    Justice for soujanya ರೇಪ್ ಮಾಡಿದ್ದು nischal ಜೈನ್ bvc

  • @YogeshnpGowda
    @YogeshnpGowda 5 місяців тому +39

    ಅಯ್ಯೋ ಭಗವಂತ ಒಂದಾದ್ರೂ ಒಳ್ಳೆ ಕಮೆಂಟ್ ಬೇಡ್ವಾ 😕 ಜಸ್ಟಿಸ್ ಫಾರ್ ಸೌಜನ್ಯ 👏👏👏

  • @laxmipoojary3010
    @laxmipoojary3010 7 місяців тому +180

    ರೇಪ್ ವೀರೇಂದ್ರನ ಫ್ಯಾಮಿಲಿ

    • @KumarPrasad-ri3md
      @KumarPrasad-ri3md 7 місяців тому +2

      Nimammun

    • @harish.poojary2606
      @harish.poojary2606 7 місяців тому +23

      ​@@KumarPrasad-ri3mdಬಾ ಅಡ್ರೆಸ್ ಹೇಳ್ತಿವಿ.. ಅಮ್ಮನ ಅಥವಾ ಅಪ್ಪನ ಅಂತ ಆಮೇಲೆ ಗೊತ್ತಾಗುತ್ತೆ

    • @mahadeva5282
      @mahadeva5282 6 місяців тому +21

      ​@@KumarPrasad-ri3mdನಿಮ್ಮಮ್ಮನ್ ಗಂಡನ ಅವ್ನು ವೀರೇಂದ್ರ

    • @pradeepamin9005
      @pradeepamin9005 5 місяців тому

      ​@@KumarPrasad-ri3mdಸುಳ್ಳ ಮಗನೆ ಅವ ನಿನ್ನ ಅಪ್ಪನ ಬೇವರ್ಸಿ ನೀನು ಅದೇ ಜಾತಿಗೆ ಸೇರಿದವನ

    • @abhilashgowda6289
      @abhilashgowda6289 5 місяців тому

      ​@@KumarPrasad-ri3mdnimamman dengbekeno Sule magane

  • @Ankush7790
    @Ankush7790 7 місяців тому +160

    ಹೆಗ್ಡೆ ಅಲ್ಲ ಪೇರ್ಗುಡೇ ಪಟಿಂಗ

  • @nagarajkulal7853
    @nagarajkulal7853 5 місяців тому +26

    Ramesh Aravinda..ಅವರೇ ಸ್ವಲ್ಪ ಹೊತ್ತು ಪುರುಸೊತ್ತು ಮಾಡಿಕೊಂಡು ಇದರಲ್ಲಿ ಬಂದ ಕಾಮೆಂಟ್ಸ್ ಗಳನ್ನು ಓದಿ...😄

    • @chaithanya996
      @chaithanya996 Місяць тому

      Paid comments 🤣🤣

    • @sweetparrot512
      @sweetparrot512 Місяць тому

      Avaru odhi enu pryaojna .. kanunu chowkattinalli iroru nodbeku

  • @DhanuLahari-en7ut
    @DhanuLahari-en7ut Рік тому +81

    ✊ justice soujanya Santosh roa jai maheshanna 🐅

  • @MadhuCoorg-oq2bk
    @MadhuCoorg-oq2bk 19 днів тому +2

    ಇದನ್ನು ಹೇಳೋದಕ್ಕೆ ನನಗೆ ಹಿಂಸೆ ಆಗುತ್ತೆ. ನನ್ ಮನೆಯಲ್ಲಿ ಇವನ ಫೋಟೋ ಇತ್ತು. ಇವಾಗ ತೆಗೆದು ಬಿಸಕಿದ್ದೇನೆ.ಇನ್ ಇಂತಹ ವ್ಯಕ್ತಿ ನಮ್ಮ ಸಮಾಜಕ್ಕೆ ಮಾರಕ.

  • @RashmiBkt
    @RashmiBkt Рік тому +142

    Justice for soujanya

  • @anandvenkatesh424
    @anandvenkatesh424 Місяць тому +4

    ನನಗೆ ಚಿಕ್ಕವಯಸ್ಸಿನಲ್ಲಿ ಸಂಶಯ ಇತ್ತು ಇವನು ವೀರೇಂದ್ರ ಹೆಗ್ಡೆ ಒಬ್ಬ ಕೊಲೆಗಾರ ತರ ಕಾಣ್ತಾ ಇದೆ ನೋಡೋದಕ್ಕೆ ಮೋಸಗಾರ ಅಂತರ ಇದ್ದಾನೆ ಅಂತ ಅನಿಸಿತು 30 ವರ್ಷಗಳ ನಂತರ ಅದು ನಿಜ ಅಂತ ಗೊತ್ತಾಯ್ತು ದೇವರ ಹೆಸರಿನಲ್ಲಿ ಭಯ ಬೀಳುವ ಜನರಿಗೆ ಭಯ ಬೀಳಿಸಿ ಸಂಪತ್ತು ಸಂಪಾದಿಸಿದ ಭೂಪ ಈ ಕಳ್ಳ ಹೆಗಡೆ

  • @kushalagowda372
    @kushalagowda372 Рік тому +656

    Justice for soujanya, padmalatha, vedavalli and all other suspicious deaths happened in dharmastala.

    • @vikky-shetty
      @vikky-shetty Рік тому

      ನಿನ್ನ ಊರಲ್ಲಿ ಆದ ಎಲ್ಲಾ death ಗೂ ನೀನೇ ಜಸ್ಟಿಸ್ ಕೊಡು Uneducated ತರ ಆಡ್ತಿಯಾ

    • @nagappa.vhanmnenagappa.vha5367
      @nagappa.vhanmnenagappa.vha5367 6 місяців тому +32

      🍰

    • @ChittiappaIa
      @ChittiappaIa 6 місяців тому

      ​@@nagappa.vhanmnenagappa.vha5367¹

    • @akshatashetty9390
      @akshatashetty9390 6 місяців тому +10

      🙏🙏

    • @VijayalaxmiKulkarni-c9q
      @VijayalaxmiKulkarni-c9q 6 місяців тому

      0
      T8h.88😅77.uu78o0o7t4​@@nagappa.vhanmnenagappa.vha5367

  • @sowmyavismaya5812
    @sowmyavismaya5812 5 місяців тому +32

    Justice for ಸೌಜನ್ಯ

  • @mangalore.
    @mangalore. Рік тому +94

    😥ಜಸ್ಟಿಸ್ ಫಾರ್ ಸೌಜನ್ಯ 😥😥

  • @krishnamurthykrrish4077
    @krishnamurthykrrish4077 5 місяців тому +59

    ನಿನ್ನ ಹೆಂಡತಿ ನಿನ್ನ ಮನೆ ಹೆಂಗಸರಿಗೂ ಸೌಜನ್ಯ. ಗತಿ ಬರಲಿ

    • @chaithanya996
      @chaithanya996 Місяць тому

      Manjunathana shapa ninge barli namo Manjunatha

  • @suda3316
    @suda3316 11 місяців тому +99

    Dr. Kamendra Heggde 😅😅

  • @BharatheshwaraU
    @BharatheshwaraU 5 місяців тому +65

    Justice for SOWJANYA

  • @virupaksha2382
    @virupaksha2382 Рік тому +105

    ಜನರ ತಟ್ಟೆ ಕಾಸಿನ ಜೀವ ಇದು

  • @AnilKumar-yd8je
    @AnilKumar-yd8je 5 місяців тому +39

    Justiceforsowjanya🙌🥺

  • @sundara.aindabettu4732
    @sundara.aindabettu4732 6 місяців тому +54

    ಜೈ ಸೌಜನ್ಯ

  • @HappyLoom-xh4dz
    @HappyLoom-xh4dz 6 місяців тому +41

    ಹಣ ಮಾಡುವ ಈ ಕಥೆ

  • @sushanthpoojary6958
    @sushanthpoojary6958 Рік тому +141

    Rip soujanya 😢

  • @devarajkulal6024
    @devarajkulal6024 5 місяців тому +23

    Justice for Kumari sowjanya dharmastala 😊

  • @rajavishnuvardhana6830
    @rajavishnuvardhana6830 Рік тому +126

    Rip saujanya 😢

    • @DhanuLahari-en7ut
      @DhanuLahari-en7ut Рік тому +14

      💙😭 jai bhim jai maheshanna 🐅

    • @amithan3689
      @amithan3689 11 місяців тому +12

      Jai maheshanna
      Jai mattannanavar

    • @akashshankar1277
      @akashshankar1277 5 місяців тому

      Y🏩;-);-):-$B-):'(-)B-):-$:-C}:)

    • @akashshankar1277
      @akashshankar1277 5 місяців тому

      By ytjn by FYI. Nm. 7 hiijnnn@@DhanuLahari-en7ut n. B o7 NBC..

  • @ganeshskanda9197
    @ganeshskanda9197 2 місяці тому +5

    ಜೈ ಮಹೇಶ್ ಅಣ್ಣ ❤❤❤❤❤❤

  • @mahendranayak3976
    @mahendranayak3976 Рік тому +93

    Justice for sowjanya 😢

    • @mahaveerjain3100
      @mahaveerjain3100 5 місяців тому

      ಸಿದ್ರಾಮಯ್ಯ ಕೇಸ್ ಮುಗಿಲಿ ಕಪಿಲ್ ಸಿಬಾಲ್ ಕರ್ಕೊಂಡು ವಾದ ಮಾಡ್ಸನ್ನ...ಅವರೆಲ್ಲ ಸುಳ್ಳನ್ನು ಸತ್ಯ ಮಾಡೋದ್ರಲ್ಲಿ ನಿಸ್ಸೀಮರು...ಏನ್ರೀ ನಿಂಡೆಲ್ಲ...ನೀನು ಯಾವ ಊರಿನವ..ಆಯಾ ಕೇಸ್ ನೀನೇನು ಸಾಕ್ಷಿ ನ...ಯೂಸ್ಲೆಸ್ ಟಾಕ್

    • @pavanbarki8769
      @pavanbarki8769 5 місяців тому

      Evru justice kodla but case close madthra thu intha nan maklu AK470 GUN BULLET HARSBEKU

  • @ashwithkumar5915
    @ashwithkumar5915 6 місяців тому +42

    Justice for sawjnya

  • @Lifeis197
    @Lifeis197 4 місяці тому +7

    ಬಕೆಟ್ ರಮೇಶ್ ಅರವಿಂದ್ ನೀನೂ ಅಷ್ಟೆ ಸೌಜನ್ಯಳಿಗಾದ ಅನ್ಯಾಯ ಅಮಾಯಕ ಸಂತೋಷ್ ರಾವ್ ಗೆ ಆದ ಅನ್ಯಾಯದ ಬಗ್ಗೆ ಒಂದೇ ಒಂದು ಮಾತು ಆಡದ ನಿಂದೂ ಒಂದು ಜನ್ಮನಾ ಮಂಜುನಾಥ ಸ್ವಾಮಿ ಅಣ್ಣಪ್ಪ ಸ್ವಾಮಿ ನಿಮ್ಮೆಲ್ಲರಿಗೂ ಬರಬಾರದ ರೋಗ ಬರಿಸಿ ಕೊಳೆತು ಸಾಯುವಂತೆ ಮಾಡಲಿ

  • @grishainvillage8104
    @grishainvillage8104 6 місяців тому +46

    Justice for soujanya. Rep family

    • @siddeshr5253
      @siddeshr5253 4 місяці тому +1

      Nin nodidya

    • @Vijjuvlogs-r6p
      @Vijjuvlogs-r6p 4 місяці тому +1

      ​@@siddeshr5253 kamendrana maga iddane elli 😂😂😂 uri evarigella appa kalla anta gottadakudle tadkollike agalla bolimaklige

    • @prashanthkumarpai9388
      @prashanthkumarpai9388 23 дні тому

      ಸುಮ್ಮನೆ ಏನೇನೂ ಹೇಳ್ಬರದು ನಿಜವಾಗಿಯೂ ಹಾಗಿದ್ದಲ್ಲಿ ಅಲ್ಲಿ ಯಾಕೆ ಅಷ್ಟೊಂದು ಜನ ಭಕ್ತರು ಪ್ರತೀ ಭಾರಿ ಹೆಚ್ಚಾಗುತ್ತಿದ್ದಾರೆ

  • @lingaraju2116
    @lingaraju2116 Рік тому +145

    ಕಾಮುಕ 😂😂😂

  • @Meenasuvarna-w5c
    @Meenasuvarna-w5c 3 місяці тому +8

    ಒಂದೇ ಒಂದು ಒಳ್ಳೆಯ ಕಾಮೆಂಟ್ ಇವರಿಗಿಲ್ಲ,, ಯೋಗ್ಯತೆ ಗೊತ್ತಾಗುತ್ತದೆ 😡

  • @PramodKumar-xt5vq
    @PramodKumar-xt5vq 5 місяців тому +13

    ಇವರನ್ನು ಯಾಕೆ ಜನರಿಗೆ ಪರಿಚಯ ಮಾಡಿಸುತ್ತಿರ ನಿಮ್ಗೆ ಬೇರೆ ಕೆಲಸ ಇಲ್ಲವ 😡

  • @santhoshs5958
    @santhoshs5958 6 місяців тому +39

    Next umesh ready, dandupalya gang na karsi kursi 😢

  • @parvathilokesh5662
    @parvathilokesh5662 6 місяців тому +31

    Hennu mathu mannu dharmodyami.
    Justice for sowjanya shakthi💯💯💯💯

  • @surishetty39
    @surishetty39 Місяць тому +5

    ಇವರ ವ್ಯಕ್ತಿತ್ವ ಕೆಳಗಿರುವ ಕಮೆಂಟ್ ಅಲ್ಲಿ ಗೊತ್ತಾಗ್ತಾ ಇದೇ

  • @RohitN-o3v
    @RohitN-o3v 7 місяців тому +44

    Justice for sowjanya🚩🚩🚩🚩🚩

  • @Madhu_BK
    @Madhu_BK 2 місяці тому +6

    Justice for Soujanya Dharmasthala😢

  • @rameshadt6894
    @rameshadt6894 Рік тому +40

    Jastice for Sowjanya 🙏😢

  • @RohitN-o3v
    @RohitN-o3v 7 місяців тому +36

    Justice for sowjanya 🎉🎉🎉🎉

  • @thousifm6063
    @thousifm6063 6 місяців тому +43

    Justice for soujanya😢😢😢

  • @harishk307
    @harishk307 5 місяців тому +22

    ಏನೇ ಮಾಡಿ ಟಿವಿ ಚಾನೆಲ್ ನವರು ಏನ್ ಬೇಕಾದ್ರೂ ಮಾಡಿ.ಮಾಡಿದ ಪಾಪ ಎಲ್ಲೂ ಹೋಗಲ್ಲ
    ಮೈ

  • @nature-ok3dk
    @nature-ok3dk Рік тому +96

    Baddi vypara kallara santhe 🤣😂😜

  • @ravimn-m4l
    @ravimn-m4l 5 місяців тому +23

    Jai Sawjenya jai mahesh anna jai girish mattanavar sar🙏🙏🙏🙏

  • @kalkicomingsoon5463
    @kalkicomingsoon5463 Рік тому +63

    #justice for sowjanya

  • @ShabnamFathima66
    @ShabnamFathima66 7 місяців тому +67

    Justice for the innocent girl soujanya

  • @Arunkumararuna-n5i
    @Arunkumararuna-n5i 5 місяців тому +19

    Jai Soujanya 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @ALPHA_VOLLEYBALL24
    @ALPHA_VOLLEYBALL24 Місяць тому +8

    Justice for sowjanya

  • @dhanyarajdhanya3628
    @dhanyarajdhanya3628 Рік тому +54

    Kalla nan maga😂😂

    • @siddanthjain7546
      @siddanthjain7546 7 місяців тому +2

      Ninnpaa bvc soolemagane

    • @abhilashgowda6289
      @abhilashgowda6289 5 місяців тому

      ​@@siddanthjain7546yako Sule magane avnig huttidha neenu nim ammun dengi hutsidreno ninna

  • @SridharKM-i6f
    @SridharKM-i6f 6 місяців тому +17

    Super comedy king and queen

  • @shreyaspandith8626
    @shreyaspandith8626 Рік тому +32

    #JusticeForSowjanya

  • @ShivammaK-b9m
    @ShivammaK-b9m 5 місяців тому +7

    ಓಂ ಶ್ರೀ ಮಂಜುನಾಥ ಸ್ವಾಮಿ ಹೇ ನಮಃ

  • @rakshithkumar9403
    @rakshithkumar9403 Рік тому +91

    Justice for sowjanya

  • @abhishekabhi9359
    @abhishekabhi9359 Місяць тому +4

    Kaamuka hegdee 😂😂😂

  • @7RN11
    @7RN11 Рік тому +44

    Haha😄he is expert in creating fake certificate 😅..

  • @dineshd5620
    @dineshd5620 6 місяців тому +27

    ಬಡ್ಡಿ ಮಕ್ಕಲು😂

  • @Deekshith-bs4ql
    @Deekshith-bs4ql 6 місяців тому +34

    Justice for Soujanya 😢

  • @LokanathaP
    @LokanathaP 5 місяців тому +16

    ಸೌಜನ್ಯಳ ಬಗ್ಗೆ ಹೇಳಬಹುದಲ್ಲಾ

  • @janardanasuvarna3956
    @janardanasuvarna3956 5 місяців тому +10

    ಆನೆ ಮಾವುತನ ಕೊಂದ ಪಾಪ ಆನೆ ಸಾಕಿದರೆ ಹೋಗದು

  • @vittalpoojary9826
    @vittalpoojary9826 6 місяців тому +53

    ರಮೇಶಣ್ಣ ಕಾಮೆಂಟ್ ಬಾಕ್ಸ್ nodi

    • @goodday9493
      @goodday9493 5 місяців тому +2

      ಆತನೂ ಪಕ್ಕ ಲೋಫರ್

  • @ShyamalaNaik-e5e
    @ShyamalaNaik-e5e 6 місяців тому +30

    ಸೌಜನ್ಯಗೆ ನ್ಯಾಯ ಕೊಡಿಸಿ 😢

  • @ASIBangalore
    @ASIBangalore 11 місяців тому +70

    ಕಾಮುಕ ಜೈನರು😊

    • @kalappamelinamani9784
      @kalappamelinamani9784 6 місяців тому

      ಬೋಲಿ ಮಗನೆ ನಿನ್ನ ಮನೇ ಮಂದೆಲ್ಲ ಕಾಮುಕರೂ

    • @AdarshMS-gj9rp
      @AdarshMS-gj9rp 4 місяці тому +1

      First avoid talking any religion....

  • @ShreenidhiJain-u8k
    @ShreenidhiJain-u8k 3 місяці тому +5

    🤣🤣ಕಳ್ಳ ಇವನು... ಮಳ್ಳ ಇವನು 🤣🤣.. ಹುಂಡಿ ಚೋರ್... ಭೂಮಿ ಚೋರ... ಬಡ್ಡಿ ದಂಧೆ ಮಾಡುವವರು.... ದಿಕ್ಕಾರ

  • @nishanb2448
    @nishanb2448 Рік тому +56

    Sorry soujanya nige kelbekittu sir justice tegedu kodalu agilla antha😔

  • @ASIBangalore
    @ASIBangalore 11 місяців тому +44

    I am also jain but not support this wrost man😊

  • @Cozeehive
    @Cozeehive 4 місяці тому +3

    ನಿಮಗೆ ಗಂಡಸ್ತನ ಇದ್ರೆ ಸೋಮನಾಥ ನಾಯಕ್ ಅವರನ್ನು invite ಮಾಡಿ... ಇವನ ಅನಾಚಾರ ಎಲ್ಲ ಗೊತ್ತಾಗುತ್ತೆ 😅

  • @anilk9740
    @anilk9740 5 місяців тому +4

    ಜೈ ಮಹೇಶಣ್ಣ 🚩🚩🚩🚩

  • @lingaraju2116
    @lingaraju2116 25 днів тому +1

    ಇವರು ಕೊಲ್ಲದಿದ್ದರೆ ಸೌಜನ್ಯ ಕೂಡ ಇವತ್ತು ಖುಷಿಯಾಗಿರುತ್ತಿದ್ದಳು

  • @parvathilokesh5662
    @parvathilokesh5662 6 місяців тому +24

    Sowjanya justice for sowjanya shakthi💯💯💯💯

  • @AnandPare-rq8ip
    @AnandPare-rq8ip 9 місяців тому +23

    E video noduvaga anstu estu valle vyakti anta but we want justice for soujanya "Dharmo Rakshati Rakshaha"

  • @earnwithrk9535
    @earnwithrk9535 Місяць тому +4

    99% negetive comments 😂😂😂 that is kaaamendhra 😂😂😂

  • @r_154
    @r_154 11 місяців тому +18

    Justice for Sowjanya

  • @chethanvirat5507
    @chethanvirat5507 5 днів тому +1

    Justice for soujanya😌✊🏻