ಹೊಸದಾಗಿ ತೋಟವನ್ನು ಮಾಡಬೇಕು ಎನ್ನುವವರು ಇವರ ಮಾತುಗಳನ್ನು ಕೇಳಿ, ಹುಣಸೂರು ತಮ್ಮಯ್ಯ ರ ಕೃಷಿಯ ಬಗೆಗಿನ ಮಾತು...!

Поділитися
Вставка
  • Опубліковано 8 жов 2024
  • ಹೊಸದಾಗಿ ತೋಟವನ್ನು ಮಾಡಬೇಕು ಎನ್ನುವವರು ಇವರ ಮಾತುಗಳನ್ನು ಕೇಳಿ, ಹುಣಸೂರು ತಮ್ಮಯ್ಯ ರ ಕೃಷಿಯ ಬಗೆಗಿನ ಮಾತು
    #farmer
    #thamaayya
    #krushibaduku
    ರೈತ:ತಮ್ಮಯ್ಯ
    ಸ್ಥಳ:ಚೌಡಿಕಟ್ಟೆ ಗ್ರಾಮ ಹುಣಸೂರು ತಾಲ್ಲೂಕು
    ಮೈಸೂರು ಜಿಲ್ಲೆ
    ☎️:87624-92842
    ಕೃಷಿ ಬದುಕು what's app number 90089-58497
    my gears
    camera(mobile)👇
    amzn.to/3iZAGbS
    mic👇
    amzn.to/3x9gfOM
    tripod👇
    amzn.to/3iUrENw
    laptop👇
    amzn.to/3l5k2KA
    action camera👇
    gopro8:amzn.to/3lKgI8a
    mic adapter👇
    amzn.to/3CtI20p
    gopro housing👇
    amzn.to/3fPfEvI
    action camera accessories👇
    amzn.to/3l9bceT
    farming related👇
    tools:amzn.to/3l6u8eq
    green net:amzn.to/3f4k7dY
    Disclaimer:-
    Amazon Affiliate Disclosure :- As an Amazon Associate I earn from qualifying purchases. If you click on any of those affiliate links and make a purchase within a certain time frame, I will earn a small commission. The commission is paid by the retailers, at no cost to you.
    🙏🙏🙏 vinu m r

КОМЕНТАРІ • 26

  • @sandeeph.c7918
    @sandeeph.c7918 2 роки тому +11

    ವಿನು ಅವರೇ ನಿಮ್ಮ ಕೆಲಸ ಅದ್ಬುತ ಇಂತಹ ಒಳ್ಳೆಯ ವ್ಯಕ್ತಿತ್ವ ಇರುವ ವ್ಯಕ್ತಿಗಳನ್ನು ಬೆಳಕಿಗೆ ತರುತ್ತಾ ಇರುವುದಕ್ಕೆ... ಧನ್ಯವಾದ.. ‌

  • @nagarajgmysuru9102
    @nagarajgmysuru9102 2 роки тому +8

    ನಿಮಗೇ ಕರ್ನಾಟಕ ರತ್ನ ಪ್ರಶಸ್ತಿ ಕೊಡಬೇಕು...🙏
    ಹಸಿರು ಶಾಲಿನ ಹರಿಕಾರ ಪ್ರೊ. ನಂಜುಂಡಸ್ವಾಮಿ sir tarane idira nodoke...♥️

  • @manjureeta6594
    @manjureeta6594 2 роки тому +4

    ಸೂಪರ್ ಸರ್.. ನಿಮ್ಮ ಅನುಭವದ ಮಾತುಗಳು ಮುಂದಿನ ರೈತ ಯುವಕರಿಗೆ ಸ್ಫೂರ್ತಿ..🌴🌴

  • @ravikumaraofficial2160
    @ravikumaraofficial2160 2 роки тому +4

    ಓಹ್ ನಮ್ಮ ಊರಿನ ತಮ್ಮಯ್ಯ ನವರು great ಚೌಡಿಕಟ್ಟೆ

  • @nagalingaswamykbasavanapur214
    @nagalingaswamykbasavanapur214 2 роки тому +3

    ನಾನು ನೋಡಿರುವ, ಕೇಳಿರುವ ಕೃಷಿ ಸಂಬಂದಿಸಿದ ಕಾರ್ಯಕ್ರಮ ಗಳಲ್ಲಿ ನಂಬರ್ ಒನ್ ಕಾರ್ಯಕ್ರಮ, ತಮ್ಮಯ್ಯ ರವರ ಸಂದರ್ಶನ ಮುಂದುವರೆಸಿ ಸರ್.

  • @sandeeppatilgc
    @sandeeppatilgc 2 роки тому +4

    ಯಾರ ಯಾರ ಹತ್ರ ನೋ ಕೃಷಿ ಬಗ್ಗೆ ಪ್ರಶ್ನೆ ಕೇಳಿ ಕೆಲವರ ಅಜ್ಞಾನನ ನ ನೋಡಿ ಬೇಜಾರಾಗಿತ್ತು..ನಿಮ್ಮ ವಿಡಿಯೋ ಗೆ ಧನ್ಯವಾದಗಳು

  • @hulugappam343
    @hulugappam343 2 роки тому +2

    Sir thank you very much for valuable education

  • @nagarajgmysuru9102
    @nagarajgmysuru9102 2 роки тому +2

    Super Sir nimma ಅನುಭವಕ್ಕೆ🙏♥️

  • @rameshag5508
    @rameshag5508 Рік тому

    Super sir

  • @kkumar-xr3dz
    @kkumar-xr3dz 2 роки тому

    Sir area wise yav crops oledu antha video madi keli thamaya sir na 🙏🏼🙏🏼🙏🏼🙏🏼 please

  • @narasimhamg7
    @narasimhamg7 2 роки тому +1

    Super anna 💐💐💐💐💐💐👍❤️

  • @sulepethkar
    @sulepethkar 2 роки тому

    All videos are from mysore mandya ramnagar dist. Please cover kalaburagi bidar raichur etc...... 🙏🙏🙏

  • @vasanthakotyan6024
    @vasanthakotyan6024 2 роки тому +1

    ಸಲ್ಪ ತರಕಾರಿ ನೀವು ಬೆಳೆಯುವ ವಿಧಾನ ತಿಳಿಸಿ ಸರ್

  • @RajU-hl1tq
    @RajU-hl1tq 2 роки тому

    Sir mannu mathe beele, audio elide, link share madi

  • @shivarajushiva5828
    @shivarajushiva5828 2 роки тому

    👌👍

  • @shivannas3984
    @shivannas3984 2 роки тому +2

    ಯಾವ ಕೃಷಿ ವಿಜ್ಞಾನಿಯೂ ಇಷ್ಟು ವಿವರವಾಗಿ ತಿಳಿಸಲಾರ.

  • @narasimhamg7
    @narasimhamg7 2 роки тому +1

    Changide anna video

  • @shobhashobha8671
    @shobhashobha8671 2 роки тому

    Sir namsthe

  • @srfarm1
    @srfarm1 2 роки тому

    👏👏

  • @narasimhamg7
    @narasimhamg7 2 роки тому

    💐💐👍👍💖💖💖👌👌

  • @VloggerGunda
    @VloggerGunda 2 роки тому

    1st view

  • @NAGARAJUNAGARAJU-qi9de
    @NAGARAJUNAGARAJU-qi9de 2 роки тому +1

    Farming tech ಎನ್ನುವ ಹಿಂದಿ ಯೂಟ್ಯೂಬ್ ಚಾನೆಲ್ ನಲ್ಲಿ ಇದರ ವಿಷಯ ಇದೆ .ಭಾಷೆಯ ಜ್ಞಾನ ನಮಗೆ ಕಡಿಮೆ ಇರುವ ಕಾರಣದಿಂದ ಸರಿಯಾಗಿ ಅರ್ಥವಾಗುತ್ತಿಲ್ಲ ದಯವಿಟ್ಟು ಅದೇ ರೀತಿ ಕನ್ನಡದಲ್ಲಿ ನಡೆಸಿಕೊಡಬೇಕಾಗಿ ನಿಮ್ಮಲ್ಲಿ ವಿನಂತಿ

  • @shivasharanmahajanashetti1798
    @shivasharanmahajanashetti1798 2 роки тому

    Please share the WhatsApp group links