SHREE HARI STOTHRAM KANNADA LYRICAL VIDEO ||ಶ್ರೀ ಹರಿ ಸ್ತೋತ್ರಂ KANNADA LYRICS || KANNADATHI ||

Поділитися
Вставка
  • Опубліковано 2 лют 2025

КОМЕНТАРІ • 1,1 тис.

  • @VisualsToday
    @VisualsToday  3 роки тому +705

    Please Do subcribe to the channel so that we'll get motivated for the future Lyrical videos!♥️🥰

  • @akshayb513
    @akshayb513 Рік тому +330

    ಜಗಜ್ಜಾಲ ಪಾಲಮ್ ಖಚದ್ ಕಂದ ಮಾಲಮ್,
    ಶರದ್ಚಂದ್ರ ಬಾಲಮ್ ಮಹಾದೈತ್ಯಕಾಲಮ್,
    ನಭೋನೀಲಕಾಯಮ್ ದುರಾವಾರಮಾಯಮ್,
    ಸುಪದ್ಮಾಸಹಾಯಮ್ ಭಜೇಹಂ ಭಜೇಹಂ||
    ಸದಾಂ ಬೂದಿವಾಸಂ ಗಲತ್ಪುಷ್ಪಹಾಸಮ್,
    ಜಗತ್ಸನ್ನಿವಾಸಮ್ ಶತಾದಿತ್ಯಭಾಸಮ್,
    ಗದಾಚಕ್ರ ಶಸ್ತ್ರ ಲಸದ್ ಪೀತ ವಸ್ತ್ರಂ,
    ಹಸಚ್ಚಾರು ವಕ್ತ್ರಂ ಭಜೇಹಂ ಭಜೇಹಂ||
    ರಮಾಕಂಠ ಹಾರಂ ಶೃತಿವ್ರಾಂತಸಾರಮ್,
    ಜಲಾಂತರ್ವಿಹಾರಂ ದರಾಬಾರಹಾರಮ್,
    ಚಿದಾನಂದ ರೂಪಂ ಮನೋ ಸ್ವರೂಪಂ,
    ದೃತಾನೇಖ ರೂಪಂ ಭಜೇಹಂ ಭಜೇಹಂ||
    ಜರಾಜನ್ಮ ಹೀನಂ ಪರಾನನ್ದಪೀನಂ,
    ಸಮಾದಾನ ಲೀನಂ ಸದೈವಾನದೀನಂ,
    ಜಗಜ್ಜನ್ಮ ಹೇತುಂ ಸುರಾನೇಕ ಕೇತುಂ,
    ತ್ರಿಲೋಕೈಕ ಸೇತುಂ ಭಜೇಹಂ ಭಜೇಹಂ||
    ಕೃತಾಮ್ನಾಯ ಗಾನಂ ಕಗಾದೀಶ ಯಾನಂ,
    ವಿಮುಕ್ತೀಶರ್ ನಿಧಾನಂ ಹರಾರಾದಿಮಾನಂ,
    ಸ್ವಭಕ್ತಾನುಕೂಲಂ ಜಗದೃಕ್ಷ ಮೂಲಂ,
    ನಿರಸ್ತಾರ್ದ ಶೂಲಂ ಭಜೇಹಂ ಭಜೇಹಂ||
    ಸಮಸ್ತಾಮರೇಶಂ ದ್ವಿರೇವಾಭ ಕೇಶಂ,
    ಜಗತ್ ಬಿಂಬ ಲೇಶಂ ಹೃದಾಕಾಶ ದೇಶಂ,
    ಸದಾ ದಿವ್ಯ ದೇಹಂ ವಿಮುಕ್ತಾಖಿಲೇಹಂ,
    ಸುವೈಕುಂಟ ಗೇಹಂ ಭಜೇಹಂ ಭಜೇಹಂ||
    ಸುರಾಲಿ ಬಲಿಷ್ಟಂ ತ್ರಿಲೋಕಿ ವರಿಷ್ಟಂ,
    ಗುರೂಣಾಂ ಗರಿಷ್ಟಂ ಸ್ವರೂಪೈ ಕನಿಷ್ಠಂ,
    ಸದಾ ಯುದ್ಧ ಧೀರಂ ಮಹಾವೀರ ವೀರ,
    ಭಭಂಬೂದಿ ಧೀರಂ ಭಜೇಹಂ ಭಜೇಹಂ||
    ರಾಮವಾಮ ಭಾಗಂ ತಲಾನಗ್ನ ನಾಗಂ,
    ಕೃತಾದೀನಯಾಗಂ ಗತಾರಾಗ ರಾಗಂ,
    ಮುನೀಂದ್ರೈ ಸುಗೀತಂ ಸುರೈ ಸಂಪರೀತಂ,
    ಗುಣೋಗೈರತೀತಂ ಭಜೇಹಂ ಭಜೇಹಂ||

  • @pruthvigowda7656
    @pruthvigowda7656 2 роки тому +374

    ಎಷ್ಟು ಸಲ ಕೇಳಿದರು ಪದೆ ಪದೇ ಕೇಳಬೇಕು ಎನ್ನಿಸುವ ಶ್ರೀ ಹರಿ ಸ್ತೋತ್ರ 🥰🥰🥰🥰🥰

  • @govindsgovinds4919
    @govindsgovinds4919 3 роки тому +275

    ಹಾಡನ್ನು ಕನ್ನಡ ಅಕ್ಷರಗಳಲ್ಲಿ ಬಿಂಬಿಸಿರುವುದಕ್ಕೆ ನಿಮಗೆ ಕನ್ನಡಿಗರ ಪರವಾಗಿ ನನ್ನ ಪರವಾಗಿ ತುಂಬು ಹೃದಯದ ಧನ್ಯವಾದಗಳು ಸರ್ 😍🙏🏾ನೀವು ಕನ್ನಡ ಮೇಲೆ ಇಟ್ಟಿರೋ ಪ್ರೀತಿಗೆ ಕನ್ನಡಾಂಬೆ ನಿಮಗೆ ಒಳ್ಳೇದು ಮಾಡ್ಲಿ 😍🙏🏾ಕೈ ಕನ್ನಡಾಂಬೆ ಕೈ ಕರ್ನಾಟಕ 😍🙏🏾

  • @KP.1972
    @KP.1972 10 місяців тому +87

    ಅತ್ಯಂತ ಸುಂದರ ರಾಗ ಸಂಯೋಜನೆಯಿಂದ ಕೂಡಿದ, ಒಮ್ಮೆ ಕೇಳಿದರೂ ಮತ್ತೆ ಮತ್ತೆ ಕೇಳಬೇಕೆನಿಸುವ ಮಧುರ ಶ್ಲೋಕ

  • @MrGautamshetty
    @MrGautamshetty 3 роки тому +140

    ಹಿಂದೂ ಆಗಿ ಹುಟ್ಟಿದ್ದೇ ಪುಣ್ಯ

  • @shashankshashank3263
    @shashankshashank3263 2 роки тому +68

    ನಿಜವಾಗಿಯೂ ಇದನ್ನು. ಕೇಳುತ್ತಿದ್ದರೆ ಒಂದು. ದಿವ್ಯವಾದ ಅನುಭವ. ಭಗವಂತನೆ ನಮ್ಮ ಜೊತೆಯಲ್ಲಿದ್ದಂತೆ.

  • @nethravathinethravathi3083
    @nethravathinethravathi3083 3 роки тому +78

    ತುಂಬಾ ಹುಡುಕಿದ ಮೇಲೆ ಈ ವೀಡಿಯೊ ಸಿಕ್ತು.....♥️🙏 ಧನ್ಯವಾದಗಳು...

    • @souravsaju2613
      @souravsaju2613 3 роки тому +5

      Listening in this song mind have refreshing and freshness in this nature

  • @sushmitha2800
    @sushmitha2800 3 роки тому +1424

    Light off, Close eyes wear hearphones a high volume and feeling the song and Feel Lord Hari wonderful experience and vry melodious 😍

  • @praveenshetty6858
    @praveenshetty6858 2 роки тому +42

    ಕೃಷ್ಣಂ ಒಂದೇ ಜಗದ್ಗುರುಮ್ ಓಂ ನಮೋ ನಾರಾಣಾಯ
    Wonderful song

  • @prafullakapu8953
    @prafullakapu8953 3 роки тому +308

    🙏🙇ಧನ್ಯವಾದಗಳು💐ಕನ್ನಡ ಅಕ್ಷರದಲ್ಲಿ ರಚನೆಗಾಗಿ🙇

  • @Raki8321
    @Raki8321 19 днів тому +5

    ಹಿಂದೂ ಜನ್ಮ ಶ್ರೇಷ್ಠ ❤❤❤❤❤❤

  • @vinayakpayannavar1236
    @vinayakpayannavar1236 4 дні тому +1

    ಜಗಜ್ಜಾಲ ಪಾಲಮ್ ಖಚದ್ ಕಂದ ಮಾಲಮ್, ಶರಶ್ಚಂದ್ರ ಬಾಲಮ್ ಮಹಾದೈತ್ಯಕಾಲಮ್, ನಭೋನೀಲಕಾಯಮ್‌ದುರಾವಾರಮಾಯಮ್, ಸುಪದ್ಮಾಸಹಾಯಮ್ ಭಜೇಹಂ ಭಜೇಹಂ ॥
    ಸದಾಂ ಬೂದಿವಾಸಂ ಗಲತುಷ್ಟಹಾಸಮ್, ಜಗತ್ಪನ್ನಿವಾಸಮ್ ಶತಾದಿತ್ಯಭಾಸಮ್, ಗದಾಚಕ್ರ ಶಸ್ತ್ರ ಲಸದ್ ಪೀತ ವಸ್ತ್ರಂ, ಹಸಚ್ಚಾರು ವಕ್ರಂ ಭಜೇಹಂ ಭಜೇಹಂ ॥
    ರಮಕಂಠ ಹಾರಂ ಶೃತಿವ್ರಾಂತಸಾರಮ್, ಜಲಾಂತರ್ವಿಹಾರಮ್, ಚಿದಾನಂದ ರೂಪಂ ಮನೋಜ್ಜಿ ಸ್ವರೂಪಂ, ದೃತಾನೇಖ ರೂಪಂ ಭಜೇಹಂ ಭಜೇಹಂ ॥
    ಜರಾಜನ್ಮ ಹೀನಂ ಪರಾನಂದಪೀನಂ, ಸಮಾದಾನ ಲೀನಂ ಸದೈವಾನದೀನಂ, ಜಗಜ್ಜನ್ಮ ಹೇತುಂ ಸುರಾನೇಕ ಕೇತುಂ, ತ್ರಿಲೋಕೈಕ ಸೇತುಂ ಭಜೇಹಂ ಭಜೇಹಂ ||
    ಕೃತಾಮ್ನಾಯ ಗಾನಂ ಕಗಾದೀಶ ಯಾನಂ, ವಿಮುಕೀರ್ ನಿಧಾನಂ ಹರಾರಾದಿಮಾನಂ ಸ್ವಭಕ್ತಾನುಕೂಲಂಜಗದೃಕ್ಷ ಮೂಲಂ, ನಿರಸ್ತಾರ್ದ ಶೂಲಂ ಭಜೇಹಂ ಭಜೇಹಂ ||
    ಸಮಸ್ತಾಮರೇಶಂ ದ್ವಿರೇವಾಭ ಕೇಶಂ, ಜಗತ್‌ಬಿಂಬ ಲೇಶಂ ಹೃದಾಕಾಶ ದೇಶಂ, ಸದಾ ದಿವ್ಯ ದೇಹಂ ವಿಮುಕ್ತಾಖಿಲೇಹಂ, ಸುವೈಕುಂಟ ಗೇಹಂ ಭಜೇಹಂ ಭಜೇಹಂ ॥
    ಸುರಾಲಿ ಬಲಿಷ್ಟಂ ತ್ರಿಲೋಕಿ ವರಿಷ್ಟಂ, ಗುರೂಣಾಂ ಗರಿಷ್ಟಂ ಸ್ವರೂಪೈ ಕನಿಷ್ಟಂ, ಸದಾ ಯುದ್ಧ ಧೀರಂ ಮಹಾವೀರ ವೀರಂ, ಭವಂಬೂದಿ ದೀರಂ ಭಜೇಹಂ ಭಜೇಹಂ ||
    ರಮಾನಾಮ ಭಾಗಂ ತಲನಗ್ನ ನಾಗಂ, ಕೃತಾದೀನಯಾಗಂ ಗತಾರಾಗ ರಾಗಂ, ಮುನೀಂದ್ರೆ ಸುಗೀತಂ ಸುರೈ ಸಂಪರೀತಂ, ಗುಣೋಗೈರತೀತಂ ಭಜೇಹಂ ಭಜೇಹಂ ॥

  • @gouthamraj1798
    @gouthamraj1798 2 роки тому +110

    ನಮ್ಮ ಹಿಂದೂ ಧರ್ಮವೇ ಶ್ರೇಷ್ಟ

    • @harishankarmt6041
      @harishankarmt6041 Рік тому

      ಅವರವರ ಧರ್ಮ ಅವರಿಗೆ ಶ್ರೇಷ್ಠ... ಎಲ್ಲಾ ಧರ್ಮಗಳನ್ನ ಗೌರವದಿಂದ ನೋಡೋ ಹೃದಯ ವೈಶಾಲ್ಯ ವನ್ನ ಎಲ್ಲಾ ಧರ್ಮದವರು ಬೇಳೆಸಿಕೊ ಬೇಕು... ಜೈ ಭೀಮ್ ಜೈ ಬಸವೇಶ್ವರ

  • @akshaydushyanth9720
    @akshaydushyanth9720 3 роки тому +155

    Alone in home, raining, sitting inside worship room ,after taking bath playing this song. A bliss feel & vibes

  • @sunandamurthy1440
    @sunandamurthy1440 Рік тому +23

    ಈ ಹಾಡು ಕೇಳುತ್ತಾ ಹೋದರೆ ಕಣ್ಣಲ್ಲಿ ನೀರು ಬರುತ್ತದೆ ಕೃಷ್ಣಂ ವಂದೇ ಜಗದ್ಗುರಂ🙏🙏

  • @savitha.csavitha.c5815
    @savitha.csavitha.c5815 3 роки тому +34

    ನಮೋ ನಾರಾಯಣ, ನಮೋ ಹರಿ....ನಮೋ ನಮಃ ಶ್ರೀ ವಿಷ್ಣು.... ಸಾವಿರ ಬಾರಿ ಕೇಳಿದ್ರು ಮನಸ್ಸಿಗೆ ಸಾಲದು.....ಕನ್ನಡದಲ್ಲಿ ಅದ್ಬುತ ರಚನೆಗಾಗಿ ಧನ್ಯವಾದಗಳು...

  • @yashodhamallikarjuna9158
    @yashodhamallikarjuna9158 3 роки тому +58

    ಮನತುಂಬಿ ಹೇಳುವೆ ಧನ್ಯವಾದಗಳನ್ನು ತುಂಬಾ ಇಷ್ಟವಾದ ಶ್ರೀಹರಿ ಸ್ತೋತ್ರಂ ಕನ್ನಡದಲ್ಲಿ

  • @swaroopvishwakarma5606
    @swaroopvishwakarma5606 Рік тому +4

    ಜಗಜ್ಜಾಲ ಪಾಲಮ್ ಖಚದ್ ಕಂದ ಮಾಲಮ್,
    ಶರದ್ಚಂದ್ರ ಬಾಲಮ್ ಮಹಾದೈತ್ಯಕಾಲಮ್,
    ನಭೋನೀಲಕಾಯಮ್ ದುರಾವಾರಮಾಯಮ್,
    ಸುಪದ್ಮಾಸಹಾಯಮ್ ಭಜೇಹಂ ಭಜೇಹಂ…
    ಸದಾಂ ಬೂದಿವಾಸಂ ಗಲತ್ಪುಷ್ಪಹಾಸಮ್,
    ಜಗತ್ಸನ್ನಿವಾಸಮ್ ಶತಾದಿತ್ಯಭಾಸಮ್,
    ಗದಾಚಕ್ರ ಶಸ್ತ್ರ ಲಸದ್ ಪೀತ ವಸ್ತ್ರಂ,
    ಹಸಚ್ಚಾರು ವಕ್ತ್ರಂ ಭಜೇಹಂ ಭಜೇಹಂ…
    ರಮಾಕಂಠ ಹಾರಂ ಶೃತಿವ್ರಾಂತಸಾರಮ್,
    ಜಲಾಂತರ್ವಿಹಾರಂ ದರಾಬಾರಹಾರಮ್,
    ಚಿದಾನಂದ ರೂಪಂ ಮನೋಜ್ಞ ಸ್ವರೂಪಂ,
    ದೃತಾನೇಖ ರೂಪಂ ಭಜೇಹಂ ಭಜೇಹಂ…
    ಜರಾಜನ್ಮ ಹೀನಂ ಪರಾನಂದಪೀನಂ,
    ಸಮಾದಾನ ಲೀನಂ ಸದೈವಾನದೀನಂ,
    ಜಗಜ್ಜನ್ಮ ಹೇತುಂ ಸುರಾನೇಕ ಕೇತುಂ,
    ತ್ರಿಲೋಕೈಕ ಸೇತುಂ ಭಜೇಹಂ ಭಜೇಹಂ…
    ಕೃತಾಮ್ನಾಯ ಗಾನಂ ಕಗಾದೀಶ ಯಾನಂ,
    ವಿಮುಕ್ತೀsರ್ ನಿಧಾನಂ ಹರಾರಾದಿಮಾನಂ,
    ಸ್ವಭಕ್ತಾನುಕೂಲಂ ಜಗದೃಕ್ಷ ಮೂಲಂ,
    ನಿರಸ್ತಾರ್ದ ಶೂಲಂ ಭಜೇಹಂ ಭಜೇಹಂ…
    ಸಮಸ್ತಾಮರೇಶಂ ದ್ವಿರೇವಾಭ ಕೇಶಂ,
    ಜಗತ್ ಬಿಂಬ ಲೇಶಂ ಹೃದಾಕಾಶ ದೇಶಂ,
    ಸದಾ ದಿವ್ಯ ದೇಹಂ ವಿಮುಕ್ತಾಖಿಲೇಹಂ,
    ಸುವೈಕುಂಟ ಗೇಹಂ ಭಜೇಹಂ ಭಜೇಹಂ…
    ಸುರಾಲಿ ಬಲಿಷ್ಟಂ ತ್ರಿಲೋಕಿ ವರಿಷ್ಟಂ,
    ಗುರೂಣಾಂ ಗರಿಷ್ಟಂ ಸ್ವರೂಪೈ ಕನಿಷ್ಟಂ,
    ಸದಾ ಯುದ್ಧ ಧೀರಂ ಮಹಾವೀರ ವೀರ,
    ಭಭಂಬೂದಿ ಧೀರಂ ಭಜೇಹಂ ಭಜೇಹಂ…
    ರಮಾವಾಮ ಭಾಗಂ ತಲಾನಗ್ನ ನಾಗಂ,
    ಕೃತಾದೀನಯಾಗಂ ಗತಾರಾಗ ರಾಗಂ,
    ಮುನೀಂದ್ರೈ ಸುಗೀತಂ ಸುರೈ ಸಂಪರೀತಂ,
    ಗುಣೋಗೈರತೀತಂ ಭಜೇಹಂ ಭಜೇಹಂ…
    ಫಲಶ್ರುತಿ
    ಇದಂ ಯಸ್ತು ನಿತ್ಯಂ ಸಮಾಧಾಯ ಚಿತ್ತಂ
    ಪಠೇದಷ್ಟಕಂ ಕಂಠಹಾರಂ ಮುರಾರೇಃ
    ಸ ವಿಷ್ಣೋರ್ವಿಶೋಕಂ ಧ್ರುವಂ ಯಾತಿ ಲೋಕಂ
    ಜರಾಜನ್ಮಶೋಕಂ ಪುನರ್ವಿಂದತೇ ನೋ.
    ಇತಿ ಶ್ರೀ ಪರಮಹಂಸಸ್ವಾಮಿ ಬ್ರಹ್ಮಾನಂದ ವಿರಚಿತಂ ಶ್ರೀ ಹರಿ ಸ್ತೋತ್ರಂ. 🕉

  • @kavikavitha8322
    @kavikavitha8322 Рік тому +27

    ಸರ್ವವೂ ನೀನೇ..... ಸರ್ವಶ್ವವೂ ನೀನೇ... ನಾರಯಣ ❤🙏

  • @puma.apple.
    @puma.apple. 2 роки тому +132

    E song keltha keltha ಕಣ್ಣಲ್ಲಿ ನೀರು ತುಂಬಿತ್ತು 😔
    ಕೃಷ್ಣ ಒಂದೇ ಜಗದ್ಗುರು 🔥🚩

    • @manasa-zy7wo
      @manasa-zy7wo 2 роки тому

      ಹೌದು,ಈ ಸ್ತೋತ್ರ ಕೇಳಿದ್ರೆ ಆನಂದ ತುಂಬಿ ಬರುತ್ತೆ.. ನಮ್ಮಲ್ಲಿ ಇರೋ ನಕಾರಾತ್ಮಕ ಶಕ್ತಿ ಕೋಪ, ದುಃಖ,ನೋವು, ಇವೆಲ್ಲ ಕಣ್ಣೀರಿನ ಮೂಲಕ ಹೊರಗೆ ಹೋಗಿ ಮನಸ್ಸು ಸಕಾರಾತ್ಮಕ ಅಗಿ ಪ್ರಶಾಂತವಾಗಿ ಇರುತ್ತೆ . ಓಂ ನಮೋ ನಾರಾಯಣ,🙏

    • @sharadasannidhi
      @sharadasannidhi Рік тому +4

      ಕೃಷ್ಣಂ ವಂದೇ ಜಗದ್ಗುರುಂ 🙏

  • @aishuanant1543
    @aishuanant1543 2 роки тому +11

    ಯಷ್ಟೋ ಜನರಿಗೆ ನೀವು ಹಾಡಿದ. ಹಾಡ ಇಂದ. ಭಗವಂತನ .ತತ್ವ.ತಿಳಿತಾಇದೇ. ತುಂಬಾ ಧನ್ಯವಾದ .ಅನಂತ ಅಣ್ಣ.ನಿಮಗೆ.

  • @ss-hy5nm
    @ss-hy5nm 5 днів тому

    ಇಷ್ಟು ಸರಳವಾಗಿ ಹೇಳುವಂತೆ ಹಾಡಿದೀರ ಸಾಮಾನ್ಯರು ಕಲಿವುಂತೆ ಇದೆ ನಮಂತೊರು ಕಲಿಯಬಹುದು ನಿಮಗೆ ನಮಸ್ಕಾರ ಗಳು🙏🙏🙏

  • @Ayushiupadhyay24
    @Ayushiupadhyay24 2 роки тому +24

    Om Namah Bhagvate Vasudevay Namah lots of love from Uttarpradesh

  • @rojapaari6619
    @rojapaari6619 3 роки тому +68

    ಸರ್ವವೂ ನೀನೇ... ಸರ್ವಶ್ವವೂ ನೀನೇ🙏 ಮಾರುತಿನಂದನ🙏🙏

  • @savithribl2116
    @savithribl2116 3 роки тому +24

    ನನ್ನ ಇಷ್ಟದ ಹಾಡು, ಪ್ರತಿದಿನ ಕೇಳುತ್ತಿರುತ್ತೇನೆ 🙏

  • @PanchamiPragathi
    @PanchamiPragathi 14 днів тому +1

    Om Namo Laxmi Narayanaya Namaha🙏🙏🌸🌸🌸....

  • @manasah.s4054
    @manasah.s4054 27 днів тому +133

    Anyone listening in 2025

  • @chandrumbagodi961
    @chandrumbagodi961 3 роки тому +27

    Fully aromatic soothing music and lyrics fillly hats off to the Music director and lyricist ....... ದಯವಿಟ್ಟು ಇನ್ನೂ ಹೆಚ್ಚಿನ ಹಾಡುಗಳನ್ನ upload Maadi

  • @meghaappu7219
    @meghaappu7219 Рік тому +9

    ಎಷ್ಟು ಬಾರಿ ಕೇಳಿದರು ಪದೇ ಪದೇ ಕೇಳಬೇಕಿನಿಸುವ ಶ್ರೀಹರಿ ಸ್ತೋತ್ರ... 🙏❤️

  • @raviteja-qp6de
    @raviteja-qp6de 3 місяці тому +3

    Hare Krishna Hare Raama, Namma Sanskriti, Achara , Itihaasa , ellavau Athi Shrestha, just feeling Proud to be born in the Divine Community of the World, ❤

  • @OceanofSpiritual
    @OceanofSpiritual Місяць тому +1

    ಬಹಳ ಬಹಳ ಅದ್ಬುತ... vibrations ನೀಟಾಗಿ feel ಆಗುತ್ತೆ 🙏🙏🙏🙏

  • @prasadsb6379
    @prasadsb6379 3 роки тому +14

    🙏ದೈವೀಕ ಭಾವನೆ ...ಓಂ ಹರಿ ...ಸ್ತೋತ್ರ ಕೇಳ್ತಿದ್ರೆ ಮನಸಿಗೆ ನೆಮ್ಮದಿ🙏

  • @Dacchu0718
    @Dacchu0718 10 місяців тому +2

    Lord Krishna+flute+cows+nature +river sound=This song ❤

  • @shivu.chincholishivu3471
    @shivu.chincholishivu3471 3 роки тому +5

    ಈಗಿನ ಕಾಲದಲ್ಲಿ enta ಹಾಡು ಬಹಳ ಅಪರೂಪ ಧನ್ಯವಾದ

  • @AshaNShet-z6w
    @AshaNShet-z6w 16 днів тому +1

    😊🌏🙏🫶😇✨ಹರಿ ನಾರಾಯಣ 🙏🚩💖

  • @vinayakakarthik4259
    @vinayakakarthik4259 3 роки тому +6

    Kannada dalli madiddakke thumba dhanyavada....

  • @aishwaryavs3290
    @aishwaryavs3290 3 роки тому +6

    ತುಂಬಾ ಧನ್ಯವಾದಗಳು ಕನ್ನಡದಲ್ಲಿ ಹಾಕಿದಕ್ಕೆ

  • @bhargavisbabu3263
    @bhargavisbabu3263 3 роки тому +140

    It literally soothes my soul....
    Already I have played it for minimum 100 times, but I can't get enough of it.
    Congratulations to the team. It has really come out beautifully.

  • @soumyav1217
    @soumyav1217 2 роки тому +4

    Shri Lakshmi Narayanaswami namo namaha.....e song Keli Ene kasta edru svalpa nemmadi sigutte.... wonderful music..... Nanu 💯 times kelini...
    Thank you very much Kannada da rachanegagi...
    ..🙏🙏🙏🙏

    • @njr145
      @njr145 2 роки тому

      R u from belgaum

  • @sunithajayaram2822
    @sunithajayaram2822 10 місяців тому +4

    Feel that voice and tune 💖💖💞💞

  • @Cook_with_jyo
    @Cook_with_jyo Рік тому +2

    Om Namah Shivay, Jai shree krishna, Radhe Radhe

  • @raaaaa7081
    @raaaaa7081 3 роки тому +14

    ಸ್ವಾಭಿಮಾನದ ನಮಸ್ಕಾರಗಳು, ಹರಿ ಹರಿ

  • @indiraraghu7907
    @indiraraghu7907 10 днів тому +1

    Very nice song

  • @chandangowda1800
    @chandangowda1800 3 роки тому +7

    ತುಂಬಾ ಹಿತವಾಗಿದೆ ಕೇಳೋದಕ್ಕೆ... ♥️♥️♥️♥️💛💛💛♥️♥️♥️

  • @Jyoti.S.Nandikol
    @Jyoti.S.Nandikol Місяць тому +1

    Shree Hari OM Vishnuve VishnuPriya Namah
    Shree Mahalaxmi Namah 🪷🪷🪷🪷🪷🙏

  • @deepadeepa473
    @deepadeepa473 5 місяців тому +49

    ❤❤🥹🥹3 months weakly once visit 3 rounds ....i pray fr dubai job 😭😭🙏 raghavendra created opportunity and showed a direction to me ❤❤its miracle in my life im selected in international interview 🙏🙏🥹🥹RAYARIDDARE💯

  • @veenashenoy4565
    @veenashenoy4565 3 роки тому +47

    I feel so happy by hearing this song thank you🙏

  • @vidyashree1859
    @vidyashree1859 2 роки тому +39

    No words to express my feelings while listening to this keerthan. I felt like a very mild shock from my head passing to my toes. I will definitely learn and teach this to my daughter.

  • @yogeeshakg4358
    @yogeeshakg4358 2 роки тому +1

    Nice Devotional song
    Oom Sri Hari Narayan namha
    Oom Namo Narayanaya 🙏🤩

  • @kotreshjavali8666
    @kotreshjavali8666 3 роки тому +26

    When I'm lesion this song close my eyes
    Unknowingly tears comes from my eyes .I'm out of my old
    It's gives different feeling to me
    Tq u for uploading

  • @sandalwoodentertainment8369
    @sandalwoodentertainment8369 9 місяців тому +1

    ತುಂಬಾ ಭಕ್ತಿಪೂರ್ಣಹಾಡು. ಮತ್ತು ನನಗೆ ತುಂಬಾ ಇಷ್ಟವಾದ ವಿಷ್ಣು ಸ್ತ್ರೋತ್ರ 🙏

  • @purvikgammerfreefire9025
    @purvikgammerfreefire9025 Рік тому +12

    My soul cannot handle this much of spirituality and goosebumbs...❤

  • @ambikasm4258
    @ambikasm4258 Рік тому +2

    Mansige eno ontara samadana .e stotra kelthidre.🙏❤

  • @mytargetneet2153
    @mytargetneet2153 4 місяці тому +3

    जय श्री राम 🙏🚩🙏🚩🙏🚩🙏

  • @vijayvijaynayka4184
    @vijayvijaynayka4184 10 місяців тому +2

    ಅಚ್ಚುತ ಅನಂತ ಗೋಪಾಲ ಗೋವಿಂದ ಕೃಷ್ಣ ನಾರಾಯಣ 🙏🏻🥹🙇🏻‍♂️✨🙏🏻

  • @NPStation
    @NPStation 3 роки тому +21

    Fantastic composition and what a soulful song! I have been listening to this on repeat.. 🙏🏽🙏🏽🙏🏽

  • @shashankshashank3263
    @shashankshashank3263 Рік тому +1

    ಈ ಸ್ತೋತ್ರವನ್ನು ಕೇಳುತ್ತಿದ್ದರೆ ಒಂದು ರೀತಿಯ ವಿಶೇಷವಾದ ಅನುಭೂತಿ. ಕೇಳಲು ತುಂಬಾ ಇಂಪಾಗಿದೆ.

  • @gowribharadwaj6694
    @gowribharadwaj6694 2 роки тому +10

    ಶ್ರೀ KRISHNAM ಒಂದೇ ಜಗದ್ಗುರು🚩🚩

  • @NandiniChakrasali-s1b
    @NandiniChakrasali-s1b Місяць тому +1

    ಅದ್ಭುತದಲ್ಲಿ ಅದ್ಭುತ 💐❤️

  • @sowmyajt1154
    @sowmyajt1154 3 роки тому +22

    ಈ ಸ್ತೋತ್ರ ನಾ ಕೇಳಿರಿ ಮನ ತುಂಬಿ ಬರುತ್ತೆ🙏ಹರಿ ಓಂ🙏

  • @umaputtaraj5120
    @umaputtaraj5120 3 роки тому +4

    Sri Manjunatha swamy Sri Parvathi amma Sri mahavishnu appa Sri mahalakshmi amma

  • @AnuradhaMAnuraghu
    @AnuradhaMAnuraghu 24 дні тому

    ಈ ಹಾಡಿನಲ್ಲಿ ಏನೋ ಒಂತರ ಮ್ಯಾಜಿಕ್ ಇದೆ ಮೈಯಲ್ಲ ರೋಮಾಂಚನ ಆಗುತ್ತೆ ಅದ್ಬುತ 🙏🙏🙏

  • @DarshanDarshan-t1r
    @DarshanDarshan-t1r 4 місяці тому +4

    Very peaceful song ❤

  • @chaithanyaanchan2836
    @chaithanyaanchan2836 Місяць тому +1

    ಶ್ರೀ ಹರಿ❤️🥹🌎🙇🙏🌺🌺🌺🌺🌺

  • @yeshwanthyeshu938
    @yeshwanthyeshu938 2 роки тому +6

    ಹರಿ ಸರ್ವೋತ್ತಮ ವಾಯು ಜೀವೋತ್ತಮ
    🙏🙏🙏🙏🙏🙏🙏🙏🙏🙏🙏🙏🙏

  • @rajeshwariyeshwanth2985
    @rajeshwariyeshwanth2985 4 місяці тому +2

    ಓಂ ನಮೋ ಭಗವತೆ ವಾಸುದೇವಾಯ 💐💐💐💐💐💐💐🙏🏼🙏🏼🙏🏼🙏🏼🙏🏼

  • @bhoomi__youtuber....
    @bhoomi__youtuber.... Рік тому +37

    Dark room + head phones + closed eyes + This stotra (song) = heaven.. ✨🕉

  • @MunishaK-zv2si
    @MunishaK-zv2si 2 місяці тому

    ಅಕ್ಕ ನಿಮಗೆ ಮನಸಾರೆ ಅಭಿನಂದನೆ ಸಲ್ಲಿಸುತ್ತೇನೆ ತುಂಬಾ ಚೆನ್ನಾಗಿ ಮೂಡಿಬಂದಿದೆ, ಓಂ ನಮೋ ನಾರಾಯಣ

  • @yashodhagirish4674
    @yashodhagirish4674 3 роки тому +16

    I feel soo happy by hearing this strotram. I have been listening this
    Stroram repeat and beatiful presentation,excellent Combination. Thank u .

  • @shashankshashank3263
    @shashankshashank3263 8 місяців тому +2

    ಎಲ್ಲಾ ಹರಿ ಸ್ತೋತ್ರಗಳಿಗಿಂತ ವಿಶೇಷವಾದ ಸ್ತೋತ್ರ. ಎಷ್ಟು ಸಾರಿ ಕೇಳಿದರೂ ಬೇಸರವಾಗುವುದಿಲ್ಲ. ಕೇಳಲು ತುಂಬಾ ಚೆನ್ನಾಗಿದೆ.

  • @shobharrao6799
    @shobharrao6799 3 роки тому +10

    This song is very nice and this has a great meaning!! WONDERFUL!!👍❤️

  • @sunithakumu7446
    @sunithakumu7446 2 роки тому

    🙏🙏🙏Sri Hari naraya namha🙏🙏🙏nimma phadagallige Nana sastaganamaskargallu swami 🏵🌺🌷🌹🌼

  • @nothingserious734
    @nothingserious734 2 роки тому +8

    I was upset today and got peace of mind after hearing. Jai Hari 🙏 Jai Hindu Culture

  • @viddszRD
    @viddszRD Місяць тому

    ಅದ್ಬುತ ಪರಮಾತ್ಮನ ಸನ್ನಿಧಾನದಲ್ಲಿ ಇದ್ದ ಹಾಗೆ ಅನಿಸುತ್ತದೆ 🙏🙏

  • @basavamutthugk
    @basavamutthugk 3 роки тому +13

    ಕೇಳಲು ಹಿತ ..ಧರ್ಮ ಪ್ರೀತಿಯ ಸಹಿತ❤️❤️

  • @anagha7604
    @anagha7604 2 роки тому +1

    Thumbha chennagide 🙏🙏🥰🥰

  • @ANURADHA-vo4en
    @ANURADHA-vo4en 4 місяці тому +3

    super duper

  • @sujathasuji6841
    @sujathasuji6841 19 днів тому +1

    Mind relaxing song✨💭

  • @rameshrameshda4080
    @rameshrameshda4080 3 роки тому +6

    Super lord vishnu came to my house🙏🌸🌼🌼💐🔱

  • @hemantnayak7433
    @hemantnayak7433 Рік тому

    ମୁଁ ଜଣେ ଓଡ଼ିଆ, ମତେ ଭାଷା ବୁଝପଡୁନାହି ତଥାପି, ଶୁଣିବାକୁ ବହୁତ ଭଲ ଲାଗୁଛି। ଇଂଲିଶ ରେ ଅନୁବାଦ ନିମନ୍ତେ ଧନ୍ୟବାଦ୍।

  • @shashitotad4423
    @shashitotad4423 3 роки тому +6

    What else can i say... That refreshment...Eternal peace, When it's connecting to the CORE OF MY ❤!!! Just Mesmerizing!!!!

  • @MNC_143
    @MNC_143 2 роки тому +1

    Om namo narayana namaha...🙏🙏🙏🙏🙏🙏🌹🌹🌹🌹🌹 mahalaxmi namaha 🙏🙏🙏🙏🙏🌹🌹🌹🌹🌹

  • @meerapattar6158
    @meerapattar6158 2 роки тому +4

    HariOm 🙏🙏Jai Shree RadheKrishna 🙏🙏

  • @SANJANAKN-zs6eb
    @SANJANAKN-zs6eb Рік тому +1

    Thanks a lot for Kannada lyrics

  • @pradeephithaishi158
    @pradeephithaishi158 3 роки тому +4

    ಓಂ ನಮೋ ಭಗವತೇ ನಾರಾಯಣಾಯ ನಮಃ 🙏🏻❤️
    ಗುರುಭ್ಯೋ ನಮಃ ಹರಿಭ್ಯೋ ನಮಃ 🙏🏻❤️❤️

  • @VijaykumarAR-uw6mm
    @VijaykumarAR-uw6mm 2 місяці тому +1

    I really getting love on maha vishnu in my heart per every second i cannot forget maha vishnu he is like a magic for me ❤hare Krishna hare rama hare here vishnu ❤❤❤💕💕💕💕💕💕💕🙏🙏🙏🙏🙏🙏🙏

  • @globalentertainment3169
    @globalentertainment3169 2 роки тому +9

    Wonderful ☺️ Literally gets goosebumps while listening

  • @ravichandra3375
    @ravichandra3375 2 роки тому +2

    Om nama Mahavishnuve bhaje um bhaje🙏🙏🙏💐💐

  • @abhinanime1738
    @abhinanime1738 3 роки тому +17

    Me itself watch this video more than 20 times 😅😅
    That's the power of this sloka and I want to say thanks to group beautiful presentation with excellent music combination✨✨🙏

  • @BasavarajBasavaraj-ug7en
    @BasavarajBasavaraj-ug7en 10 місяців тому +1

    Super The hari stotram 🥰

  • @veenashenoy4565
    @veenashenoy4565 3 роки тому +7

    I bow to the devine singers who has sung this song. Thank you for posting this song👌 🙏🏻🙏🏻❤❤

  • @lathashreem2758
    @lathashreem2758 9 місяців тому +1

    I listened to this song 10 times in one hour...Fully aromatic soothing music & Ever non boring devotional song❤
    "Krishnam Vande Jagadgurum"🥰🙏💐

  • @mamathakumari1699
    @mamathakumari1699 3 роки тому +8

    Jai shri krishna 😊💞💞

  • @smithanaik1604
    @smithanaik1604 Рік тому +1

    Thumba chanagide....manassige nemmadi needutte

  • @supriyaarl757
    @supriyaarl757 2 роки тому +3

    Hare krishna❤️ radhe radhe❤️

  • @nandanlakshman5893
    @nandanlakshman5893 Рік тому

    Super Vishnu sothram

  • @abhishekg3156
    @abhishekg3156 2 роки тому +4

    🙏 ಓಂ ಲಕ್ಷ್ಮೀನಾರಾಯಣಾಯ ನಮಃ

  • @sonaca4882
    @sonaca4882 3 роки тому +13

    Whenever I feel emotionally low I will listen to this song , it makes me feel better ❤️🙏 just awesome thank you for the entire team

  • @jayaramu.b.rjayaramu.b.r9911
    @jayaramu.b.rjayaramu.b.r9911 2 роки тому +1

    Super song and thanks Kannada dalli baridakki