ತ್ರಿಶೂಲ..! ಶಿವನ ಆಯುಧದ ಹಿಂದಿದೆ ಮಹಾರಹಸ್ಯ..! mystery of Shiva..!

Поділитися
Вставка
  • Опубліковано 3 жов 2024
  • Media Masters is a unique UA-cam channel in Kannada. Unveil the hidden secrets, Indian and world history, easy and traditional health tips and the science behind Indian practices.
    Please subscribe to get instant updates of unknown facts.

КОМЕНТАРІ • 237

  • @adarshadi4104
    @adarshadi4104 4 роки тому +191

    ಶಿವನೇ ಅನಂತಕೋಟಿ ಬ್ರಹ್ಮಾಂಡದ ಒಡೆಯ ದೇವರ ದೇವ ಮಹಾದೇವ
    ವಿಶ್ವೇಶ್ವರ, ಜಗದೀಶ್ವರ, ಸ್ವಯಂಭೂ, ದೇವಾಧಿದೇವ
    ಹರ ಹರ ಮಹಾದೇವ್🔱🚩🔱🕉️

    • @siddeshkumar6754
      @siddeshkumar6754 4 роки тому +5

      Om namah shivaya 🙏🙏🚩🕉️🕉️🕉️🕉️

  • @ashokagowda7295
    @ashokagowda7295 4 роки тому +100

    ನನ್ನ ಆರಾಧ್ಯ ದೈವ

  • @mouneshbadiger3251
    @mouneshbadiger3251 4 роки тому +4

    No 1 channel media master. UA-cam university..........

  • @jyothisundar8067
    @jyothisundar8067 4 роки тому +11

    ತ್ರಿಶೂಲ ಬಗ್ಗೆ ಮಾಹಿತಿ ನೀಡಿದ್ದಕ್ಕೆ ವಂದನೆಗಳು ಸರ್

  • @anildevadiga9081
    @anildevadiga9081 4 роки тому +58

    ಶಿವನ ಅಂಶವತಾರಿ ಶ್ರೀರಾಮ ದೂತ "ಹನುಮಂತ"ನ ಬಗ್ಗೆ ಒಂದು ವೀಡೀಯೋ ಮಾಡಿ ಸಾರ್ 💛

  • @ManjuHK
    @ManjuHK 4 роки тому +6

    ಮಾಹಿತಿಗಳಿಗಾಗಿ ತುಂಬು ಹೃದಯದ ಧನ್ಯವಾದಗಳು.. ಹನುಮಂತ ಮತ್ತು ಚಿರಂಜೀವಿಗಳ ಕುರಿತು ಮಾಹಿತಿಯನ್ನು ನೀಡಿ.

  • @user-kq7ie3mq9j
    @user-kq7ie3mq9j 4 роки тому +18

    🙏🙏ಗುರುಗಳೆ, ದೇವಶಿಲ್ಪಿ "ವಿಶ್ವಕಮ೯" ಬಗ್ಗೆ ಹೆಚ್ಚಿನ ಮಾಹಿತಿ ನೀಡಿ ..plz🙏🙏

  • @Bachelorbro35
    @Bachelorbro35 4 роки тому +12

    You tube ಗುರುಗಳಿಗೆ ಹೃದಯಪೂರ್ವಕ ವಂದನೆಗಳು🙏🙏🙏🇮🇳.....

  • @malinik281
    @malinik281 4 роки тому +4

    Nice to hear about lord Shiva almighty
    Hara Hara Mahadev

  • @shiva_Astrolog
    @shiva_Astrolog 4 роки тому +43

    ಶಿವನ ಮೂರನೆ ಕಣ್ಣಿನ ಬಗ್ಗೆ ಮತ್ತು ಶಿವನ ಕೈಯಲ್ಲಿರುವ ಢಮರುಗ ಬಗ್ಗೆ ಮತ್ತು ಶಿವ ಪುರಾಣದ ಬಗ್ಗೆ ಹೇಳಿ.....

    • @praveenputta2105
      @praveenputta2105 4 роки тому

      ಈ ಮುಟ್ಟಲಾನಿಗೆ ಏನು ಗೊತ್ತು ಶತ ಮೂರ್ಖ ಈತ

    • @shiva_Astrolog
      @shiva_Astrolog 4 роки тому

      @@praveenputta2105 ಯಾರು ಮುಟ್ಟಲಾನಿ🙄🤔

  • @kumarappu4319
    @kumarappu4319 4 роки тому +8

    ನೀವು ಹೇಳಿದ್ದರಲ್ಲಿ ಬಹಳ ಗೊಂದಲವಿದೆ ಸರ್ ಯಾಕೆಂದರೆ ನಾವು ತುಂಬಾಕಡೆ ಓದಿದ್ದೇವೆ ನೋಡಿದ್ದೇವೆ (ಶಿವಪುರಾಣ) ಶಿವನಿಗೆ ತ್ರೀಶೂಲ ಯಾರು ಕೊಟ್ಟಿಲ್ಲಾ ಅದು ಅವನ ಆಯುಧವೆ ಆಗಿದೆ ಶಿವನಿಗೆ ಆದಿಯೂ ಇಲ್ಲ ಅಂತ್ಯವೂ ಇಲ್ಲಾ ಅವರು ಅನಂತ ಆದರೆ ನಾರಾಯಣನಿಗೆ ಸುದರ್ಶನ ಚಕ್ರ ಕೊಟ್ಟಿದು ಶಿವ ಅಂತ ಕೇಳಿದ್ದೇವೆ...

  • @shashank4216
    @shashank4216 4 роки тому +7

    One of the best channels in kannada

  • @shreekambar2462
    @shreekambar2462 4 роки тому +18

    ಸರ್ ದಯವಿಟ್ಟು ಶಿವನ ಬಗ್ಗೆ ಒಂದು ಸರಣಿ video ಮಾಡಿ

  • @hanukshathriya4289
    @hanukshathriya4289 4 роки тому +22

    Sir ಮಹದೇವನ ಬಗ್ಗೆ episode madi sir

    • @siddeshkumar6754
      @siddeshkumar6754 4 роки тому +1

      ಹೌದು ಸಾರ್.. But ಶಿವನ ಬಗ್ಗೆ ಒಂದು episodenalli heloke agalla😊🚩🙏

  • @ranjithranju2555
    @ranjithranju2555 4 роки тому +13

    ವಿಶ್ವಕರ್ಮ ಅವರ ಬಗ್ಗೆ ತಿಳಿಸಿ

  • @raviyashodha999
    @raviyashodha999 4 роки тому +22

    ಶ್ರೀ ವಿಶ್ವಕರ್ಮ ರ ಬಗ್ಗೆ ಮಾಹಿತಿ ಕೊಡಿ ಗುರು ರಾಘವೇಂದ್ರರೆ 🙏🙏🙏🙏

  • @pundiguru5712
    @pundiguru5712 4 роки тому +4

    ಸೂಪರ್ ಸಾರ್,👍 ಅಲ್ಲ ಸಾರ್ ಇ ಮಾಹಿತಿಯನ್ನು ನೀವು ಎಲ್ಲಿಂದ ಸಂಗ್ರಹಿಸುತ್ತೀರಿ...💐

  • @manjunathasvishwakarma4740
    @manjunathasvishwakarma4740 4 роки тому +9

    Vishwakarma ಬಗ್ಗೆ ಒಂದು ವಿಡಿಯೋ ಮಾಡಿ sir

  • @girishgirish9380
    @girishgirish9380 4 роки тому +12

    ಜೈ ಗೋಮಾತೆ🙏🏻🙏🏻🙏🏻
    ಜೈ ಶ್ರೀ ರಾಮ್ 🚩🚩🚩
    ಜೈ ಹಿಂದ್ 🇮🇳🇮🇳🇮🇳

  • @lingarajgowdalingarajgowda6586
    @lingarajgowdalingarajgowda6586 4 роки тому +3

    Nimma video galu athyadbhuthavagiruthave 🙏🙏

  • @manjunathmadar898
    @manjunathmadar898 4 роки тому +1

    Super sir dannevadagalu nim mahitige..

  • @pavankrishna.d.8232
    @pavankrishna.d.8232 4 роки тому +2

    Super sir Thanksgiving information

  • @irannakudari8338
    @irannakudari8338 4 роки тому +17

    ಅಯ್ಯಪ್ಪ ಸ್ವಾಮಿ ವಿಡಿಯೋ ಮಾಡಿ ಹೇಳಿ bro

  • @basavarajb2468
    @basavarajb2468 4 роки тому +3

    ವಿಶ್ವಕರ್ಮ ದೇವರು ಬಗ್ಗೆ ಹೇಳಿ ಗುರುಗಳೇ.. ಎಲ್ಲಕಡೆ ಅರ್ದ ವಿಷಯ ಮಾತ್ರ ಗೊತ್ತಾಗಿದೆ

  • @shalinimg5441
    @shalinimg5441 4 роки тому +1

    ತುಂಬಾ ಅತ್ಯದ್ಭುತ ಮಾಹಿತಿ ನೀಡಿದ ಮೀಡಿಯ ಮಾಸ್ಟರ್ ವಂದನೆಗಳು ನೀಜಕ್ಕು ಯಾರಿಗೂ ಇದುವರೆಗೆ ತ್ರಿಶೂಲ ಸುದರ್ಶನ ಚಕ್ರ ಮತ್ತೆ ಪುಷ್ಪಾಕವಿಮಾನ ಅವು ಹೇಗೆ ಬಂದವು ಯಾರು ಮಾಡಿದ್ದು ನಿಜವಾದ ವಿಚಾರ ಎಷ್ಟೋ ಜನರಿಗೆ ಗೋತ್ತೀಲ್ಲ

  • @usha9566
    @usha9566 4 роки тому +1

    ತುಂಬಾ ಧನ್ಯವಾದಗಳು ಸರ್ ನಮ್ ಶಿವನ ಬಗ್ಗೆ ಹೇಳಿದಕ್ಕೆ

  • @yallappakusugal8488
    @yallappakusugal8488 4 роки тому +2

    Sir information is superr
    Please tell us such more interesting information about god shiva🙏🙏

  • @munidhoni
    @munidhoni 4 роки тому +4

    Sir make one video on Amazon forest plzz it's very use full to understand the value nature🌿🍃

  • @PK-ne7es
    @PK-ne7es 4 роки тому +4

    ಓಂ ನಮಃ ಶಿವಾಯ ❤️🙏🏻

  • @reethikshainteriorworks5361
    @reethikshainteriorworks5361 4 роки тому +4

    ಓಂ ನಮಃ ಶಿವಾಯ 🙏🙏🙏

  • @kumarmohan8777
    @kumarmohan8777 4 роки тому +2

    Really useful information 🙏

  • @bhageerathinaik5709
    @bhageerathinaik5709 4 роки тому

    Waaaaaaaw superb, tumba vishyagalu nimminda tilkotidini thanks sir🙏

  • @bindur5192
    @bindur5192 2 роки тому +1

    Ohm Namaya Shiva ya🙏🙏🙏🙏🙏

  • @ishwarreddi362
    @ishwarreddi362 4 роки тому +2

    ಧನ್ಯವಾದಗಳು ಗುರುಗಳೇ 🙏🙏

  • @pampangouda621
    @pampangouda621 4 роки тому +1

    Thank you sir

  • @krishnakumara1508
    @krishnakumara1508 4 роки тому +4

    Sir please tell me 4 vedas relation in present Sience please do video on this topic..

  • @premkarjol3608
    @premkarjol3608 4 роки тому +1

    Nice video

  • @devendrappabe9005
    @devendrappabe9005 3 роки тому

    Thanks sir media master I am fan of you

  • @nandanjoshi1487
    @nandanjoshi1487 4 роки тому +3

    Sir can u please tell difference between vishwakarma and Brahma.

  • @vijay6160
    @vijay6160 4 роки тому +2

    ದಯವಿಟ್ಟು ಭಗವಾನ್ ವಿಶ್ವಕರ್ಮ ನ ಬಗ್ಗೆ ತಿಳಿಸಿ ಅವರು ಯಾರು ಅವರ ಕಥೆ ಏನು ಪ್ಲೀಸ್

  • @vmlp697
    @vmlp697 4 роки тому +5

    ಜಮಖಂಡಿ ಮತ್ತು ಮೂಧೋಳ ಬಗ್ಗೆ ವಿಡಿಯೊ ಮಾಡಿ ಸರ್🙏🙏🙏

    • @manjunathmadar898
      @manjunathmadar898 4 роки тому

      Sir yastu sala eddanne keltira byare yavadu tilkollu aasakti elwa nimage bere yenadru coment madi

  • @shetty76
    @shetty76 3 роки тому +1

    👍 jai hind jai Karnataka 🙏

  • @anandshiva9862
    @anandshiva9862 4 роки тому +1

    ಓಂ ನಮಃ ಶಿವಾಯ

  • @janakiau8757
    @janakiau8757 4 роки тому +1

    Sir can you make a video on Trimurtis? And also about Kaali Devi... I am really interested to know about the history of Trimurtis...

  • @girishgirish9380
    @girishgirish9380 4 роки тому +5

    ಜೈ ಗೋಮಾತೆ🙏🏻🙏🏻🙏🏻
    ಜೈ ಶ್ರೀ ರಾಮ್ 🚩🚩🚩
    ಜೈ ಹಿಂದ್ 🇮🇳🇮🇳🇮🇳

  • @pramodgawda7413
    @pramodgawda7413 4 роки тому +1

    ನನ್ನ ನೆಚ್ಚಿನ ದೇವ ಶಿವ

  • @rajkumarchandkavate321
    @rajkumarchandkavate321 4 роки тому +2

    ರುದ್ರಾಕ್ಷಿಯ ಮಹತ್ವ ಮತ್ತು ಗಾಯತ್ರಿ ಮಂತ್ರ ಕುರಿತು ಒಂದು ವಿಡಿಯೋ ಗುರುಗಳೇ 🙏🙏

  • @PerumPalli
    @PerumPalli 4 роки тому +4

    Mudhalaam Thamizh Changa Talaivan 🙏🙏🙏 Siva Siva

  • @santoshheggannanavar716
    @santoshheggannanavar716 4 роки тому +2

    🙏🙏🙏ಓಂ ನಮಃ ಶಿವಾಯ🙏🙏

  • @ashuashu3893
    @ashuashu3893 4 роки тому +1

    Om namha shivaya 🙏🙏🙏🙏🙏🙏🙏

  • @Johnnie999
    @Johnnie999 4 роки тому +2

    Aum namah Shivaya
    Sathyam Shivam Sundaram

  • @vadirajhb1173
    @vadirajhb1173 4 роки тому

    Keep rocking.....we will support..

  • @vishvaradyaDalawayi
    @vishvaradyaDalawayi 4 роки тому

    ಓಂ ನಮಃ ಶಿವಾಯ್

  • @santoshpujar6229
    @santoshpujar6229 4 роки тому +1

    Super voice sir..

  • @SujaySharad
    @SujaySharad 4 роки тому +2

    Sir, shivanige mooru kannugalu hege bantu annuvudara maahiti koduttira please...

  • @ravikumargowda7169
    @ravikumargowda7169 4 роки тому +2

    Sir ದಯವಿಟ್ಟು ಪೂರ್ತಿ Shivapurana ಹೇಳಿ

  • @shivanandaangadi7670
    @shivanandaangadi7670 4 роки тому +1

    Om Shivam 🕉🚩🕉🚩

  • @rahulsunil8877
    @rahulsunil8877 4 роки тому +2

    ರಾಘವೇಂದ್ರ ಸರ್.....ಶಿವನ ಕೈಯಲ್ಲಿ ಒಂದು ವಿಶೇಷವಾದ ಧನಸ್ಸು ಇದೆ ಎಂದು ಕೇಳಿದ್ದೇನೆ ಅದರ ಬಗ್ಗೆ ಮಾಹಿತಿ ನೀಡಿ ಸರ್....🙏

  • @JayanthMD
    @JayanthMD 4 роки тому

    Sir please please please make a video of Shiva puranam from BEGINNING TO END. I want to learn about Shiva puranam sir........

  • @SrujanSrujanks-t7p
    @SrujanSrujanks-t7p 10 місяців тому

    Om namaha shivaya namaha 😊🎉😢

  • @pallavikiran7050
    @pallavikiran7050 4 роки тому +1

    Om nama Shivaya

  • @161sunilgoudspatil9
    @161sunilgoudspatil9 4 роки тому +1

    OM NAMHA SHIVAY🙏

  • @NS-vk3yb
    @NS-vk3yb 4 роки тому +1

    Nanna aradya daiva devara deva mahadeva

  • @arjunmanju5051
    @arjunmanju5051 4 роки тому

    Beautiful...🙏🏻🙏🏻

  • @vaastunagarajscientificvaa4822
    @vaastunagarajscientificvaa4822 4 роки тому

    ಸರ್ ನಮಸ್ತೆ ನಿಮ್ಮ ಎಲ್ಲ ವಿಡಿಯೋ ಗಳು ತುಂಬಾ ಅದ್ಭುತವಾಗಿರುತ್ತದೆ ಇದರಲ್ಲಿ ಹೇಳಿದಿರಲ್ಲ ಪುಷ್ಪಕ ವಿಮಾನ (ಪುಷ್ಪಕ )ಅಂದ್ರೆ ಏನು ಸ್ವಲ್ಪ ತಿಳಿಸಿಕೊಡುತತಿೀರ ನಮಗೆ ತಿಳಿದಿರುವುದು ಸತ್ಯ ವೆ ಏನು .ಎಂದು ವಿಮರ್ಶೆ ಮಾಡಿಕೊಳ್ತೇವೆ ನಮಸ್ಕಾರ .

  • @LokeshLoki-dt6rw
    @LokeshLoki-dt6rw 4 роки тому +5

    ಸರ್ವಂ ವಿಷ್ಣು ಮಯಾ 🙏🙏🙏🙏

  • @allusachin828
    @allusachin828 4 роки тому +1

    🙏Om namah shivaya 🔥🔥🔥

  • @vishwaradyapatil8119
    @vishwaradyapatil8119 4 роки тому +1

    ಸರ್ ಮರಣೋತ್ತರವಾಗಿ ಮಾಡುವ ಪರೀಕ್ಷೆ ವಿಡಿಯೋ ಮಾಡಿ

  • @Jai_shree_Ram20242
    @Jai_shree_Ram20242 4 роки тому +1

    Shivana Dhamaru bagge tilisikodi, Universe sound gu Dhamaruvina sound ge enadru sanbhanda Ideya.?

  • @jagdishjagu9958
    @jagdishjagu9958 4 роки тому +1

    Om nmo Shivay

  • @rajeshkumarcm9689
    @rajeshkumarcm9689 4 роки тому +5

    🕉️ ಶ್ರೀ ಹರ ಹರ ಮಹಾದೇವ 🕉️

  • @bhoomeshbt
    @bhoomeshbt 4 роки тому

    Thanks sir...

  • @kushalm9307
    @kushalm9307 4 роки тому

    Super sir

  • @ShivaKumar-rg2vu
    @ShivaKumar-rg2vu 4 роки тому +1

    Hara hara mahadev 🕉️🕉️🕉️

  • @sunitabhajantri7378
    @sunitabhajantri7378 4 роки тому

    Thank you sir. 🙏🙏🙏🙏

  • @gamingdevu8175
    @gamingdevu8175 4 роки тому

    ಸೂಪರ್ ಸರ್

  • @sunilkumarb9094
    @sunilkumarb9094 4 роки тому +1

    ದೇವತೆಗಳ ಬಳಿ ಇರುವ ಆಯುಧಗಳಲ್ಲಿ ಅತಿ ಭಯಾನಕ ಹಾಗೂ ಶಕ್ತಿಶಾಲಿ ಆಯುಧ ಯಾವುದು ತಿಳಿಸಿ

    • @Johnnie999
      @Johnnie999 4 роки тому

      Thrishula and Sudharshana Chakra.....Shivana Thrishoola dhindhane maha bhayankara Raakshasa Mahishaasuranannu Mahishamardhini Samhaara maadidhalu, Vishnuvina Sudharshana Chakra dhindha Madhu Kaitabha anno bhayaanaka Asuraru Samhaara aadhru

  • @ಅಪ್ಪುಅಭಿಮಾನಿಅಭಿ

    Sir ರಾಮಾಯಣದ ಬಗ್ಗೆ ಮಾಹಿತಿ ತಿಳಿಸಿಕೂಡಿ ಸಾರ್

  • @sandhyan2398
    @sandhyan2398 4 роки тому

    ಅರ್ಧ ತುಂಬಾ ಚೆನ್ನಾಗಿ ದೆ ಹಾಗೂ ಸತ್ಯ ದ ಮಾತು

  • @mallinathdhangapur119
    @mallinathdhangapur119 4 роки тому +1

    What abt Damarug...?

  • @sachinpoojary6882
    @sachinpoojary6882 4 роки тому

    Actually ur voice is osm sir

  • @mahalakshmimaha4365
    @mahalakshmimaha4365 4 роки тому

    Namaste sir media masters namaste 🙏

  • @yadunandana4675
    @yadunandana4675 4 роки тому

    Sir daivittu Shiva devara bagge Inna mahithigalna thilsi plz , episodes maadi same Mahabharata maadralla athara , Shiva Andre nange thumba ishta avara mahithi thilkobeku , kannada UA-cam channels thumba kammi ide informations , kannada ne nodor naavu namma bedike na edersi plz. Shiva na bagge Inna mahithi Kodi inmele

  • @booksmedia7918
    @booksmedia7918 2 роки тому

    ಶಿವ ಪುರಾಣದ ಕಥೆಗಳನ್ನು ಒಳಗೊಂಡ ವಿಡಿಯೋ ಮಾಡಿ ಗುರುಗಳೇ🙏

  • @nagarajasn8610
    @nagarajasn8610 4 роки тому

    super

  • @skyblueskyblue2857
    @skyblueskyblue2857 4 роки тому +1

    Namasthe gurugale 🙏 / ondu olle information bekithu ,edara bagge vishya tilisi; below 👇
    All over Bharatha dalli Shiva na famous temple map Alli sketch nodova (🐚shankada) Roopa baruthe Alva sir , adra bagge mathe a temple n hesru heli plz
    May be 7-9 temples join agovaga shanka 🐚 AAkara barutho🤔🤔

  • @sidl834
    @sidl834 4 роки тому

    Jai Hind, Jai Karnataka. :)

  • @YamakichhaKA37
    @YamakichhaKA37 4 роки тому

    Super

  • @sureshsuri7366
    @sureshsuri7366 4 роки тому

    Thank you sir

  • @ಓಂಕಾರಸರ್ವಾಂತರ್ಯಾಮಿ

    ಸೂಪರ್ ಗುರುಗಳೇ

  • @subhasdasar3104
    @subhasdasar3104 4 роки тому

    ಓಂ ನಮಃ ಶಿವಾಯ

  • @ಅಭಿಷೇಕ್ಅರ್
    @ಅಭಿಷೇಕ್ಅರ್ 4 роки тому

    ಓಂ ನಮಃ ಶಿವಾಯ

  • @ಕನ್ನಡನಾಡಿನಕುಡಿ-ತ2ಢ

    ಅಣ್ಣ ಒಂದು ಸಲ ಕೇಳದಿ ಚನ್ನಮ್ಮ ಬಗ್ಗೆ ವಿಡಿಯೋ ಮಾಡಿ

  • @b.praveenkumar3897
    @b.praveenkumar3897 4 роки тому

    NACHIKETH na bagge ondhu video Maadi sir...💐💐💐

  • @DK-pb5qj
    @DK-pb5qj 4 роки тому

    Supper

  • @raghumr6230
    @raghumr6230 4 роки тому +1

    Sanjay Gandhi bagge video madi please😫🙏🙏💓

  • @PeopleChannel08
    @PeopleChannel08 4 роки тому +1

    Sir do episode fr my question please, if devi ganga is wife of lord shiva than how come she is mother of bhishma

  • @chandanvashishtha4302
    @chandanvashishtha4302 4 роки тому +1

    1th comment

  • @arunaru9276
    @arunaru9276 4 роки тому

    Om namha shivaya

  • @mhn2004
    @mhn2004 4 роки тому

    Om namah shivaya