ವೀಳ್ಯದೆಲೆ ಬಳ್ಳಿನ ಹೀಗೆ ಬೆಳೆಸಿದರೆ ಕಾಡು ಬಳ್ಳಿ ತರ ಬೆಳೆಯುತ್ತೆ/how to grow betel plants at home

Поділитися
Вставка
  • Опубліковано 29 лис 2024

КОМЕНТАРІ • 18

  • @girija4714
    @girija4714 5 місяців тому +5

    ಒಳ್ಳೆಯ ಸಲಹೆಯನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು

  • @sujatarkulkarnikulkarni8666
    @sujatarkulkarnikulkarni8666 15 днів тому

    Yele ballige dinavu neeru hakbeka akka
    Jai

    • @skgardentips6776
      @skgardentips6776  8 днів тому

      ಮಣ್ಣು ಡ್ರೈ ಆಗ್ತಾ ಇದ್ದರೆ ದಿನ ನೀರು ಬೇಕು.. ಮಣ್ಣು ಹಸಿ ಇದ್ದರೆ ದಿನಾ ಹಾಕುವ ಅಗತ್ಯ ಇಲ್ಲ

  • @bhagyalakshmip9556
    @bhagyalakshmip9556 11 днів тому

    Bittal leaves ge white insect baruttalla enu fertilizer hakbeku thilisi

  • @sheelapoojari8151
    @sheelapoojari8151 6 місяців тому +2

    Nanu daswala gida ettidene adu swalpan gida beleudilla yen maduvd nange gida neduvd tumba esta

    • @skgardentips6776
      @skgardentips6776  5 місяців тому

      Elli hege ittiddiri.. ivattu ondu madthini adaralli ella helthini aa video nodi ayitha

  • @sharadakv5790
    @sharadakv5790 6 місяців тому +2

    Medham edges Ella cracks aggutte cracks aggade eruvudhakke enu madhabeku

    • @skgardentips6776
      @skgardentips6776  5 місяців тому

      ಒಂದೆರಡು ಮಳೆ ಬಂದ್ರೆ ಆಮೇಲೆ ಬರುವು ಎಲ್ಲಾ ಎಲೆಗಳು ಚೆನ್ನಾಗಿ. ಬರುತ್ತೆ..

  • @geethayadav8663
    @geethayadav8663 6 місяців тому +4

    Madam jaji flowers bedalla. What to do?

    • @skgardentips6776
      @skgardentips6776  5 місяців тому

      ಜಾಜಿ malegadalli ಹೂವು ಬಿಡುವ ಜಾತಿ.. ಈಗ ಚಿಗುರು ಬಂದು ಹೂವು ಆಗುತ್ತೆ .ಬಿಸಿಲು ಕೂಡ ಬೇಕು

  • @PavitradeshettiDeshetti
    @PavitradeshettiDeshetti 2 місяці тому

    Prati divasani akki niru hakabahuda madam

    • @skgardentips6776
      @skgardentips6776  2 місяці тому

      No..ಹಾಕಬಾರದು.. ವಾರಕ್ಕೊಮ್ಮೆ ಹಾಕಿದ್ರೆ ಸಾಕು..

  • @shilparamesh5595
    @shilparamesh5595 3 місяці тому

    Where will we get sand madam , can we use m sand madam

    • @skgardentips6776
      @skgardentips6776  2 місяці тому

      ಯಾರಾದ್ರೂ ಮನೆ ಕಟ್ಟೋಕೆ ತರಿಸಿರ್ತಾರೆ..ಅಲ್ಲಿ ಸಿಗುತ್ತೆ. ಇಲ್ಲ ಅಂದ್ರೆ ಇಟ್ಟಿಗೆ..ಮರಳು ಸಿಮೆಂಟ್ ಮಾರ್ತ ಇರ್ತಾರೆ ನೋಡಿ ಅಲ್ಲಿ ಸಿಗುತ್ತೆ