Nam maneli Bala muri Ganesha photo edhe akka.nam husbend ha photo beda maneli .tegedbidu antedare akka .adke yavaga ha photo change madbeku mathe ha photo Elli edbeku heli akka .
ಚಿಕ್ಕ ಚಿಕ್ಕ ಪ್ರಾರ್ಥನ ಮಂತ್ರಗಳನ್ನ ಹೇಳಬಹುದು, ಬೀಜಾಕ್ಷರಗಳು, ಹೇಳಬಾರದು ಶಿವ ಅಥವಾ ಗುರು ದತ್ತಾತ್ರೇಯರು, ರಾಯರು, ಸಾಯಿ ಬಾಬ ಅವರನ್ನ ಗುರುವಾಗಿ ಸ್ವೀಕರಿಸಿ ಪಠಣೆ ಮಾಡಬಹುದು ಇದರ ಬಗ್ಗೆ ವಿಡಿಯೋ ಹಾಕಿದ್ದೀನಿ ಚೆಕ್ ಮಾಡಿ
ನಮಸ್ಕಾರ 🙏🙏
ತುಂಬಾ ಉಪಯುಕ್ತ ಒಳ್ಳೆಯ ವಿಚಾರ ತಿಳಿಸಿದ್ದೀರ ಧನ್ಯವಾದಗಳು 🙏🙏
Tq sister🙏
ಧನ್ಯವಾದಗಳು ಗೆಳತಿ ❤
Thankyou akka 🙏
❤tq akka nice information
Shri Ram Jay Ram Jay Jay Ram
Thank you gelati😊😊
Use ful information tqq akka ❤🙏👍💐
Nam maneli Bala muri Ganesha photo edhe akka.nam husbend ha photo beda maneli .tegedbidu antedare akka .adke yavaga ha photo change madbeku mathe ha photo Elli edbeku heli akka .
ಅಮವಾಸ್ಯೆಗು ಮುಂಚೆ ಚೇಂಜ್ ಮಾಡಿ, ಅರಳಿ ಮರದ ಹತ್ತಿರ ಇಡೀ
Tq🙏
Tqq for reply akka❤🌹
Thank you akka👍❤❤
Tq sis ❤
🙏🙏
Tumba olle maahiti shobakka
Tq so much🙏
Thank you mam
Tq so much🙏
ತುಂಬಾ ಓಳೇಯ ಮಾಹಿತಿ. ದನವಾದಗಳುಮೇಡಂ. ಈಗ .ಅನ್ ಲೈನ್ ಶಾಪಿಂಗ್. ಬಂದು ಕಣಿಗೇಬಿದಿದೇಲ. ತೋಗೋತಿದೇ. ತುಂಬಾ ಓಳೇದಾಯಿತು
೭ಮುಖದ.ರುದಾಕ್ಷಿ.ಯಜಮಾನರಿಗೇಹಾಕಬಹುದ.
Haa 👍
Tq🙏
Ladies shank uoodbahuda
Sis dhanurmasadh poojene maneli madi harali marakku pooje maddhe bellige .... Adhre Mane indha hoguvaga yar joothenu mathadbardhu... Anthe matte 5 pradhkshini hakidhi evathu .... Hakbodha ... Plz heli sis
Sis plz heli nale madokke anukula agutthe
Sister hosamaneyalle oralukallu haakeslu dhanurmasadhalle haakabahudha yaava dhena olledhu thelise
22,25,27
ಬೆಳ್ಳಿ ಕಾಮಾಕ್ಷಿ ದೀಪವನ್ನು 2 ಅಚ್ಚಬಹುದಾ
Uppina deepada bagge heli mam
Already ಆ ವಿಡಿಯೋ ಹಾಕಿದ್ದೀನಿ
Navu pooja vidana gottilde white colour du tandidivi adunna tulasi gidada dalli idbahuda pls heli sis🙏
Reply madi
ಏನು ತಂದಿದ್ದೀರಾ
Odave maadsirodu yavattu eskondubarabahudu
Rudrakshi na hennu makli ge hakboda
ಹಾಕಬಹುದು
Ondu Prashne madam..
mundina guruvara ekadashi ide avattu lakshmi pooje madtairoru upavasa irbeka? Reply madi please..
ಉಪವಾಸ ಮಾಡದೆ ಇದ್ರೂ ನಡಿಯುತ್ತೇ
Mam Manta galannu mantraopadesh illde nave Mane le practice madbardu idu tumba tappu uchhara dalle tappadre todre agatte antare nijina
Howdu
ಚಿಕ್ಕ ಚಿಕ್ಕ ಪ್ರಾರ್ಥನ ಮಂತ್ರಗಳನ್ನ ಹೇಳಬಹುದು, ಬೀಜಾಕ್ಷರಗಳು, ಹೇಳಬಾರದು ಶಿವ ಅಥವಾ ಗುರು ದತ್ತಾತ್ರೇಯರು, ರಾಯರು, ಸಾಯಿ ಬಾಬ ಅವರನ್ನ ಗುರುವಾಗಿ ಸ್ವೀಕರಿಸಿ ಪಠಣೆ ಮಾಡಬಹುದು ಇದರ ಬಗ್ಗೆ ವಿಡಿಯೋ ಹಾಕಿದ್ದೀನಿ ಚೆಕ್ ಮಾಡಿ
K mam Lalitha shasranama kankadhara stotra Hanuman chalisa start madidini Adana helkobhuda
ಗಳ ತಿ ವೀನ ನ ಪೂಜೆ ಗೂದಿ ಉಂಡೆ ಬಗೆ
ಗೋಧಿ ಉಂಡೆ ಲಕ್ಷ್ಮಿ ಕುಬೇರ ವ್ರತ ಮಾಡಿ ಒಳ್ಳೇದಾಗುತ್ತೇ🙏
Hi sister
Hi
Lakshmi seru elde hege pooje madtidira nanagu tilisi ni tagonde nangu torisi naanu tagotini
ಪಂಚಮುಖಿ ಆಂಜನೇಯ ಸ್ವಾಮಿ photo ಇದೆ , ದಿನ ಪೂಜೆ ಮಾಡಲು ಆಗುವುದಿಲ್ಲ ಏನು ಮಾಡಬೇಕು
ಕಾಮಾಕ್ಷಿ ದೀಪ ವನ್ನು 2 ಅಚ್ಚಬಹುದಾ
@lokeshwariammu7513 haa 👍
Hii mam ಮಾರ್ಗಶಿರ ಮಾಸದ ಲಕ್ಷ್ಮಿ ಪೂಜೆ e ವಾರ ಲಾಸ್ಟ್ or next week madbodha
Next week ಮಾಡಬಹುದು
ಗಳ ತಿ ಗೋದಿ ಉಂಡೆ ಪೂಜೆ ಲಿಂಕು ಆಕಿ ದಯವಿಟ್ಟು ಕ್ಷಮಿಸಿ ನನ್ನ ಗೆ ಸರಿಯಾಗಿ ಬರಹಯಲು
ಪರವಾಗಿಲ್ಲ ನಾನು ಅರ್ಥ ಮಾಡ್ಕೊಳ್ತೀನಿ, ನೀವು ಬೇಜಾರ್ ಮಾಡ್ಕೊಳ್ ಬೇಡಿ 😊
#ua-cam.com/video/_vpdKczQZ4w/v-deo.htmlsi=ieMqJdFXrhmqfcXG
Hi akka
Hi
Uta ayta akka Hage ond dowtu akka kanasalli Nidhi bandre en arta
ಅಕ್ಕಾ ಪಪ್ಪಾಯಿ ಹಣ್ಣು ನೈವೇದ್ಯ ಮಾಡಬಹುದಾ.
ಇಲ್ಲ
Hi shobakka Lakshmi seru nivu ittila alva yake
Howdu ತಗೊ ಬೇಕು
ಗಳ ತಿ ನನಗ ಓ೦ದು ಮಾಹಿತಿ ಕೂಡಿ ನನಗೆ ವೀನಿನಪೂಜ ಬಗ್ಗೆ ಮಾಹಿತಿ ನೀಡಿ
ಇದು ನನಗೆ ಅರ್ಥ ಆಗ್ತಿಲ್ಲ, ಯಾವ ಪೂಜೆ ಸರಿಯಾಗಿ ಹೇಳಿ.
Thanku so much akka 🙏🙏💐🙏❤
Thanku so much akka 🙏💐💐💝