ಶ್ರೀ ಕೃಷ್ಣ ಸಂಧಾನ - Krishna Sandhaana | ಯಕ್ಷಗಾನ ತಾಳಮದ್ದಳೆ - Yakshagana Talamaddale | ಪಾವಂಜೆ | Pavanje

Поділитися
Вставка
  • Опубліковано 12 кві 2022
  • ಶ್ರೀಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ , ನಾಗವೃಜ ಕ್ಷೇತ್ರ ಪಾವಂಜೆ.
    ಶ್ರೀ ದೇವರ ವಾರ್ಷಿಕ ಮಹೋತ್ಸವದ ಸಂದರ್ಭದಲ್ಲಿ ಯಕ್ಷಗಾನ ತಾಳಮದ್ದಳೆ.
    14.04.2022
    ಶ್ರೀಕೃಷ್ಣ ಸಂಧಾನ
    ಭಾಗವತರು : ರವಿಚಂದ್ರ ಕನ್ನಡಿಕಟ್ಟೆ, ಪ್ರಫುಲ್ಲಚಂದ್ರ ನೆಲ್ಯಾಡಿ.
    ಚಂಡೆ ಮದ್ದಳೆ : ಗುರುಪ್ರಸಾದ್ ಬೊಳಿಂಜಡ್ಕ, ಪ್ರಶಾಂತ್ ಶೆಟ್ಟಿ ವಗೆನಾಡು.
    ಚಕ್ರತಾಳ : ಪೂರ್ಣೇಶ್ ಆಚಾರ್ಯ.
    ಮುಮ್ಮೇಳ:
    ಕೌರವ: ಶಂಭು ಶರ್ಮ ವಿಟ್ಲ
    ಕೃಷ್ಣ: ವಾಸುದೇವ ರಂಗಾ ಭಟ್
    ವಿದುರ: ಪವನ್ ಕುಮಾರ್ ಕಿರಣ್ ಕೆರೆ
    ಭೀಮ: ರಾಧಾಕೃಷ್ಣ ಕಲ್ಚಾರ್
    ದ್ರೌಪದಿ: ಶಶಿಕಾಂತ್ ಶೆಟ್ಟಿ ಕಾರ್ಕಳ.
    #pavanje #subrahmanya #pavanjemela #talamaddale #krishna #nagavruja #samaveda #sangeeta #mantra #veda #jagadguru #yakshagana #patla #patlasathishshetty #ravichandra #kannadikatte #praphullachandra #ammannaya #puttige #raghurama #ಪಟ್ಲ #ಕಣ್ಣಡಿಕಟ್ಟೆ # #ಪ್ರಫುಲ್ಲಚಂದ್ರ

КОМЕНТАРІ • 16

  • @surishetty39
    @surishetty39 2 роки тому +2

    ಕೃಷ್ಣ ಕೌರವ ಸಂವಾದ ಸೂಪರ್

  • @subrahmanyaprasad1486
    @subrahmanyaprasad1486 2 роки тому +3

    ಶಂಭು ಶರ್ಮರು ಅಧ್ಭುತ❤️❤️

  • @user-bx8sh1ry6u
    @user-bx8sh1ry6u 2 роки тому +2

    ರಂಗಣ್ಣರ ವಾಗ್ ವಿಲಾಸ ,ಶರ್ಮರ ಕೌರವನ ಸ್ವಭಾವ ಅಧ್ಬುತ

  • @nschandrashekararao6689
    @nschandrashekararao6689 Рік тому +2

    ಅತ್ಯುತ್ತಮ ತಾಳಮದ್ದಳೆ. ಖುಷಿಯಾಯಿತು. ಸಂಘಟಕರಿಗೆ ಧನ್ಯವಾದಗಳು

  • @perdoorkusumakar8485
    @perdoorkusumakar8485 2 роки тому +5

    One of the best performances of recent times
    The arguments between Krishna and kourava was full of thought provoking elements which has relevance to present day events

  • @jayakarms8261
    @jayakarms8261 2 роки тому +2

    ಕ್ರಷ್ಣ ಸೂಪರ್...ಕೌರವ ಅತ್ತ್ಯುತ್ತಮ !

  • @shivaramamenasnapare4905
    @shivaramamenasnapare4905 Рік тому

    ಗುರು ಪ್ರಸಾದ್ ಬೊಲಿಂಜಡ್ಕ 👍

  • @gowthamthaggarse
    @gowthamthaggarse Рік тому

    ವ್ಹಾವ್... ♥️

  • @uk4571
    @uk4571 2 роки тому

    ಶರ್ಮ ರಿಗೆ.. Dirghdanda ನಮಸ್ಕಾರ! 🙏.. ರಂಗ ಭಟ್ ರ.. 🙏🙏

  • @karthikrao362
    @karthikrao362 2 роки тому +4

    1:41:50 🔥🔥

  • @pradeephegde2669
    @pradeephegde2669 2 роки тому

    Great

  • @sridhart.v7229
    @sridhart.v7229 11 місяців тому

    Guruprasad bolinjadka ravara Bhagavatikeyu chennagittu ,Sriyutaru yakshagana kaleya Aasti.🙏🙏

  • @knkolambe3311
    @knkolambe3311 2 роки тому +2

    ಹಿರಿಯ ಕಲಾವಿದರ ಹಿಂದೆ ಇಂಥ ಕಲಾವಿದರು ಬಂದರೆ ಯಕ್ಷಗಾನ ನಿತ್ಯವೂ ಸತ್ಯ ಯುವ ಕಲಾವಿದರನ್ನು ಗುರುತಿಸಿ ಮತ್ತು ಪ್ರೋತ್ಸಾಹಿಸಿ knk Badiadka Kasaragod ಕೇರಳ

  • @shivashankarau9547
    @shivashankarau9547 Рік тому +2

    Bolijnjadkadavara Bhaghavathikeyoo uthamavagi barutha ide