Vedas | ವೇದ ಓದೋಕೆ ಕ್ವಾಲಿಫಿಕೇಶನ್ ಏನು? Dr. R V Jahagirdar | Kiran Vati | Hosadigantha Digital
Вставка
- Опубліковано 28 лис 2024
- Vedas | ವೇದ ಓದೋಕೆ ಕ್ವಾಲಿಫಿಕೇಶನ್ ಏನು? Dr. R V Jahagirdar | Kiran Vati | Hosadigantha Digital
#Vedas #Omkara #KiranVati #RVJahagirdar #SrimadBhagavatam #Srikrishna #News #kannadanews #kannadanewschannel #hosadiganthadigital #hosadigantha
hosadigantha,hosadigantha digital,hosadigantha live,kannada news,kannada news channel,vedas with meanings,holy vedas,rig veda history,shukla yajur veda,sri rudram,rigveda,yajurveda,krishna yajur veda,atharva veda,the vedas,rig veda,Dr. R V Jahagirdar,Kiran Vati,Vedas in Kannada,Omkara in Kannada,vedas and upanishads,Srimad Bhagavatam,Sri Krishna,vedas history,Vedas Mantra,vedas explained in detail,History of Vedas,Significance of Vedas u,Omkara
Our Social Links :
► Facebook: / hosadiganthaonline
► Instagram: / hosadiganthadigital
► X ( Twitter ) : / hosadiganthaweb
► WhatsApp Channel: whatsapp.com/c...
► Website: hosadigantha.com/
#KannadaNews #LatestKannadaNews #BreakingNewsKannada #KannadaBreakingNews #KannadaNewsLive #KannadaNewsUpdate #KannadaNewsLatest #LiveKannadaNews #KannadaLiveNews #KannadaLiveTV #KannadaNewsChannel #KarnatakaLatestNews #TodayNews #LiveNews #NewsHeadlines #hosadiganthadigital #hosadigantha
Kannada News Channel | Kannada News | Hosadigantha Digital Live | Hosadigantha Digital | Hosadigantha | Breaking News Kannada | Kannada News Update | Kannada News Latest | Kannada Live News | Kannada Live TV | | Hosadigantha News Kannada | ಹೊಸ ದಿಗಂತ | ಹೊಸ ದಿಗಂತ ಡಿಜಿಟಲ್ | ಹೊಸ ದಿಗಂತ ಡಿಜಿಟಲ್ ಲೈವ್
ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ 👌
ಅದ್ಭುತವಾದ ಚಿಂತನೆ
Thank You!
Really excellent programme. We are able to understand insight of Shrutis or vedas. May we request you to start teaching Upnishads with word by word meaning.
Namaste and dhanyavadah
ಜಹಗೀರದಾರರ ವಿವರಣಿ ಸಮರ್ಥವಾಗಿದೆ.
Thank You!
ನಾನು ಕೇಳಿರುವುದು ಹೀಗೂ ಇದೆ.
ಪ್ರಪ್ರಥಮವಾಗಿ ಪರಮಾತ್ಮನಿಂದ ವೇದಗಳನ್ನು ಸಾಕ್ಷಾತ್ಕರಿಸಿಕೊಂಡವರು ಭೌವನವಿಶ್ವಕರ್ಮ. ಭುವನ ಎಂಬ ಮಹಾರಾಜ ಮಗ ಭೌವನ. ಭೌವನನಿಗೆ "ಈ ಬ್ರಹ್ಮಾಂಡದ ಸೃಷ್ಟಿ ಹೇಗೆ ಆಯಿತು" ಎಂಬ ಅತೀವ ಕುತೂಹಲ ಉಂಟಾಗಿ, ಯಾರಿಂದಲೂ ಅದಕ್ಕೆ ಸಮರ್ಪಕವಾದ ಉತ್ತರ ಸಿಗದಿದ್ದಾಗ ಭೌವನನು ಸೃಷ್ಟಿಯ ಬಗ್ಗೆ ತಿಳಿಯಲೇಬೇಕು ಎಂದು ನಿರ್ಧರಿಸಿ ಸೃಷ್ಟಿಕರ್ತ ಪರಮಾತ್ಮ ವಿಶ್ವಕರ್ಮನನ್ನು ಕುರಿತು ನೂರಾರು ವರ್ಷಗಳ ಕಾಲ ತಪವನ್ನಾಚರಿಸಿದ ಫಲವಾಗಿ ಪರಮಾತ್ಮ ವಿಶ್ವಕರ್ಮನು ಪ್ರತ್ಯಕ್ಷವಾಗಿ ಭೌವನನಿಗೆ ಈ ವೇದವನ್ನು ಉಪದೇಶಿಸಿದನು ಎಂದು ಕೇಳಿದ್ದೇನೆ. ಅಂದಿನಿಂದ ಭೌವನ ಎಂಬ ರಾಜನು "ಭೌವನವಿಶ್ವಕರ್ಮ"ರಾದರು, ಅವರಿಂದ ವೇದಗಳು ಇತರರಿಗೆ ಹೇಳಲ್ಪಟ್ಟವು ಎಂದೂ, ಇದರಿಂದ ಭೌವನವಿಶ್ವಕರ್ಮರಿಗೆ "ಪ್ರಥಮಾಚಾರ್ಯ" ಎಂದು ಹೆಸರು ಬಂತು ಎಂದೂ ಕೇಳಿದ್ದೇನೆ.
ಒಟ್ಟು ವೇದಗಳು ಐದು. ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವಣವೇದ ಮತ್ತು ಪ್ರಣವವೇದ. ಈ ವೇದದ ವಿಂಗಡಣೆ ಪರಮಾತ್ಮನಿಂದ ಭೌವನನಿಗೆ ಉಪದೇಶಿಸುವಾಗಲೇ ಆಗಿತ್ತೋ ಅಥವಾ ಭೌವನವಿಶ್ವಕರ್ಮರೇ ವೇದವನ್ನು ಐದು ವೇದಗಳಾಗಿ ವಿಂಗಡಿಸಿದರೋ ತಿಳಿಯದು. ಆದರೆ ವ್ಯಾಸರು ಪಂಚಮವೇದವಾದ ಪ್ರಣವವೇದದ ಮಂತ್ರಗಳನ್ನು ಉಳಿದ ವೇದಗಳಲ್ಲಿ ವಿಲೀನಗೊಳಿಸಿ ನಾಲ್ಕೇ ವೇದಗಳಾಗಿ ಮಾಡಿ "ವೇದವ್ಯಾಸ"ರಾದರು ಎಂದು ಕೇಳಿದ್ದೇನೆ.
ಒಬ್ಬೊಬ್ಬರು ಒಂದೊಂದು ತರಹಾ ಹೇಳುತ್ತಾರೆ. ಯಾವುದನ್ನು ನಂಬುವುದೋ ಯಾವುದನ್ನು ಬಿಡುವುದೋ ತಿಳಿಯದು.
ಧನ್ಯವಾದಗಳು.
❤❤❤
ಇದೆಲ್ಲ ಸುಳ್ಳು ಜಾಸ್ತಿ ತಲೆ ಕೆಡಿಸಿಕೊಳ್ಳಬೇಡಿ
🙏🙏🙏
Thank You!
ವೇದ ವೇದ ಅಂತ ಎನ್ರೋ ನಿಮ್ ವೇದನೆ 😂
ಏನಕ್ಕೆ ಸ್ತ್ರೀಯರು ವೇದವನ್ನು ಓದಬಾರದು ಎಂದು, ಯಾವ ಸಂದರ್ಭದಲ್ಲಿ ಓದಬಾರದು ಅಥವಾ ಓದಲೇಬಾರದ ಎನ್ನುವುದಕ್ಕೆ ವಿವರಣೆ ಕೊಡಿ.😊😊
ನಿಮಗೆ ಯಾರು ಹೇಳಿದ್ರು? ವೇದದಲ್ಲಿ ನೂರಾರು ಸ್ತ್ರೀ ಯಾರು ಬ್ರಹ್ಮ ವಾದಿಗಳಿದ್ದಾರೆ.
Gargi@@rajuvenkatanarayana289
ಸರ್, ಸಂದರ್ಶನವನ್ನು ಮತ್ತೊಮ್ಮೆ ಸಾವಧಾನವಾಗಿ ಕೇಳಿ.
ಮಹಿಳೆಯರು ವೇದಗಳನ್ನು ಓದಲು ಮತ್ತು ಓದಿಸುವುದು ಇದಕ್ಕೆ ಪ್ರಪಥಮವಾಗಿ ಅವಕಾಶ ಮಾಡಿಕೊಟ್ಟವರು ಸ್ವಾಮಿ ದಯಾನಂದರು. ಅವರ ಪ್ರೇರಣೆ ಯಿಂದ ಅರ್ಯಸಮಾಜವು ಮಹಿಳೆಯರಿಗಾಗಿ ಕನ್ಯಾ ಗುರುಕುಲಗಳನ್ನು ತೆರೆದಿದ್ದು ಇದರಿಂದ ಸಾವಿರಾರು ಮಹಿಳೆಯರು ವೇದ ವಿದ್ವಾಂಸರಾಗಿದ್ದಾರೆ. ಸಾಮಾನ್ಯ ಸ್ರರದಲ್ಲಿ ವೇದ ಪುರೋಹಿತ ರನ್ನು ಅರ್ಯಸಮಾಜ ತಯಾರು ಮಾಡಿದೆ. ಇವರು ವೇದವಿದಿತ ಸಂಸ್ಕಾರ ಗಳನ್ನು ಮಾಡಿಸಬಲ್ಲವರಾಗಿದ್ದಾರೆ
They are not qualified yes who restricted shudras from learning
ನ ಶೂದ್ರಾಯ ಮತಿಂ ದದ್ಯಾತ್ ನಿಮಗೆ ಅರ್ಥವಾಗುತ್ತದೆ
ಮುಂದೆ ಆಚಾರ್ಯ ಶಂಕರರು ಶೂದ್ರ ಶಿಕ್ಷಣದ ಬಗ್ಗೆ ಏನು ಹೇಳುತ್ತಾರೆ
ನ ಶೂದ್ರಸ್ಯ ಅದಿಕಾರಃ ಯದಸ್ಯ ಸ್ಮಮತೇಃ ಶ್ರವಣಾಧ್ಯನಾರ್ಥ ಪ್ರತಿಶೇಧಃ ಭವತಿ ವೇದ ಶ್ರವಣ ಪ್ರತಿಶೇಧಃ ವೇದಾಧ್ಯನ ಪ್ರತಿಶೇಧಃ ತದರ್ಥ ಜ್ಞಾನಾನ್ಷ್ಟಾನಯೋಶ್ಚ ಪ್ರತಿಶೇಧಃ ಶೂದ್ರಸ್ಯ ಸ್ಮರ್ಯತೇ ಶ್ರವಣ ಪ್ರತಿಶೇಧಸ್ತವಾತ್
ಇದು ತಮಗೆ ಅರ್ಥವಾಗಲು ತುಂಬಾ ಕಷ್ಟವೇನಲ್ಲ
Shudra is not by birth, by virtue of life-style, so in general who is aware of yogic knowledge all are eligible, don't think genetically born brahmin only eligible, its a wrong interpretation
ಸರ್ , ಅರ್ಥ ಆಗುವುದು ನನಗೇನೂ ಕಷ್ಟವಾಗಿಲ್ಲ . ಆದರೆ ನೀವು ಯಾಕೆ ಅಪಾರ್ಥ ಮಾಡಿಕೊಳ್ಳುತ್ತಿದ್ದೀರಿ. ಶೂದ್ರ ಎನ್ನುವುದು ಜಾತಿ ಅಲ್ಲ . ಸ್ವಭಾವ . ಈ ಸ್ವಭಾವದವರಿಗೆ ಬೌದ್ಧಿಕ ಚಟುವಟಿಕೆ ಹಿಡಿಸುವುದಿಲ್ಲ . ಅವರ ಜೀವನಾಸಕ್ತಿ ಪ್ರತ್ಯೇಕ . ಅಷ್ಟೇ .
🙏🙏🙏