ನೆಕ್ಸ್ಟ್ ಟೈಮ್ ಮೈಸೂರಿಗೆ ಹೋದಾಗ ಆ ಜಾಗದಲ್ಲಿ ಸೋನು ದ ಸಂಚಾರಿ ಅಂತ ಪಾರಿವಾಳಕ್ಕೆ ಹಾಕುವ ಆಹಾರದಿಂದ ಬರೆಯಿರಿ ಅಕ್ಷರ ದೊಡ್ಡದಾಗಿರಲಿ ಪಾರಿವಾಳ ಆಹಾರ ತಿನ್ನುವಾಗ ವಿಡಿಯೋ ಮಾಡಿ ಸೂಪರ್ ಆಗಿರುತ್ತೆ
Really i liked the way you respect everyone and the way you communicated with shopkeeper's greeting them and asking about business really super Sonu. Keep exploring god bless you 😊
Congratulations ಅಕ್ಕಾ 100k subscribe ❤🌹🌹💐💐💐 🙏🙏🙏ಹಾಯ್ ಅಕ್ಕಾ ನಾನ್ ನಿಮ್ಮ ವಿಡೀಯೋಸ್ ಯಾವಾಗಲು ಮಿಸ್ ಮಾಡದೆ ನೋಡ್ತಿರ್ತಿನಿ. ನಿಮ್ ಅಜ್ಜಿ videos ತುಂಬಾ ಇಷ್ಟಾ ಬಟ್ ಇವಾಗ ಅಜ್ಜಿನಾ ತುಂಬಾ ಮಿಸ್ ಮಾಡ್ಕೋತೀವಿ😔 ನಾವ್ ಅಂತೂ ಹೊರ ರಾಜ್ಯಕ್ಕೆ ಹೋಗಿ ಅಲ್ಲಿನ ಪ್ರಸಿದ್ಧ ಸ್ಥಳಗಳನ್ನು ನೋಡೊಕ್ ಆಗಲ್ಲಾ but ನಿಮ್ ವಿಡೀಯೋ ಮೂಲಕ ನೋಡಿದ್ವಿ ನಿಮಗೆ ತುಂಬು ಹೃದಯದ ದನ್ಯವಾದಗಳು ಅಕ್ಕಾ ❤ tq so so much akka ನೀವ್ ಯಾವಾಗ್ಲು ಕುಶಿಯಾಗಿ ಇರ್ಬೆಕು ನಿಮಗೆ ನಿಮ್ಮ ಕುಟುಂಬಕ್ಕೆ ಆ ಸವದತ್ತಿ ಯಲ್ಲಮ್ಮ ತಾಯಿ🙏 ಆಯಸ್ಸು ಆರೋಗ್ಯ ಕೊಟ್ಟು ಕಾಪಡಲಿ 🙏🙏 ನೀವ್ ತುಂಬಾ great ಅಕ್ಕಾ ಒಂಟಿ ಯಾಗಿ ರಾಜ್ಯಗಳಬನ್ನು ಸುತ್ತಿದ್ದೀರಾ ಯಾರಿಗು ಸದ್ಯವಾಗದ solo trip ಮಾಡಿದ್ದೀರಾ ❤😍😘😘 ಇವಾಗ ನಮ್ ಕರ್ನಾಟಕ ಟ್ರಿಪ್ ಸ್ಟಾಟ್ ಮಾಡಿದ್ದಿರಾ🙏🙏🙏 all the best akka❤🙏🙏🙏🙏🙏🙏 Next ನಮ್ ಊರ್ ಕಡೆನೂ ಬರ್ರಿ ಅಕ್ಕಾ ನಮ್ ಊರಲ್ಲಿ ಟಿಬೇಟಿಯನ್ ಕ್ಯಾಂಪ್ ಇದೆ ತುಂಬಾ ಪೇಮಸ್ ಇನ್ನೂ ಡ್ಯಾಮ್ ಗಳು ಇದಾವೆ ಮತ್ತೆ ಅತ್ತಿವೇರಿ ಪಕ್ಷಿದಾಮ ಇದೆ ಇಲ್ಲಿ ಹೊರ ದೇಶದಿಂದ ಯಲ್ಲಾ ಪಕ್ಷಿಗಳು ವಲಸೇ ಬರ್ತಾವೆ 🐦🐦🐦🐦🐦🐦ಅದನ್ನು ನೋಡೊಕೆ ಯಲ್ಲಾ ಕಡೆ ಇಂದ ತುಂಬಾ ಜನಾ ಬರ್ತರೆ ಅಕ್ಕಾ ನೀವು ಪ್ಲೀಸ್ ನಮ್ ಊರಿಗೆ ಬನ್ನಿ ನಮ್ ಊರು ಕಾರವರ ಜಿಲ್ಲೆ ಮುಂಡಗೋಡು plssssssss banni akka nam ura kade🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Nammuru Mysore, excellent vlog , i was waiting you will show famous mysore mallige ( to put it as wall paper on my compu) as u said you went early it was not open. Anyway u have covered how much ever is possible. great job! Congrtulations for 100k subscribers, It is worth it.
ವೆಲ್ಕಮ್ ಟು ಮೈಸೂರು ನಮ್ಮ ಹೂರು,.. 💐💐💐💐
Thank you
ನೀವು namma❤ಮೈಸೂರಲ್ಲಿ ಇದ್ದೀರಿ ಅಂದ್ರೆ ತುಂಬಾ ಖುಷಿ ಆಗುತ್ತೆ.
Even me too was enjoyed
ನೆಕ್ಸ್ಟ್ ಟೈಮ್ ಮೈಸೂರಿಗೆ ಹೋದಾಗ ಆ ಜಾಗದಲ್ಲಿ ಸೋನು ದ ಸಂಚಾರಿ ಅಂತ ಪಾರಿವಾಳಕ್ಕೆ ಹಾಕುವ ಆಹಾರದಿಂದ ಬರೆಯಿರಿ ಅಕ್ಷರ ದೊಡ್ಡದಾಗಿರಲಿ ಪಾರಿವಾಳ ಆಹಾರ ತಿನ್ನುವಾಗ ವಿಡಿಯೋ ಮಾಡಿ ಸೂಪರ್ ಆಗಿರುತ್ತೆ
Nice idea definitely will do it soon
Really i liked the way you respect everyone and the way you communicated with shopkeeper's greeting them and asking about business really super Sonu. Keep exploring god bless you 😊
Thank you ma’am 🙏🏻
ಮೈಸೂರು ತರಕಾರಿ ಮಾರ್ಕೆಟ್ super medam supar 👍🙏 good
Thank you 🙏🏻
Thank you so much Sonu avre..
You are very humble and kind person..
Keep exploring world.. All the best for your youtube journey 🎉🙏
Thank you Sunil and Chaitra again. 🙏🏻
Will see you soon again
Extremely Excellent... Mysuru Darshan...& Wish you👍👍👍 For Namma Karnataka Darshan👍🌹
ಮೈಸೂರಿನಲ್ಲಿ ದೇವರಾಜ ಮಾರ್ಕೆಟ್, ನಂಜರಾಜ ಮಾರ್ಕೆಟ್ ಅಂತ ಎರಡು ಮಾರುಕಟ್ಟೆಗಳು ಹಿಂದಿನ ಕಾಲದಿಂದ ಬಹಳ ಪ್ರಸಿದ್ಧ. ಮೈಸೂರು ವೀಣಾ ವಾದನಕ್ಕೆ ಕೂಡಾ ಪ್ರಸಿದ್ಧ ಊರು.
Nice to hear
Thanks for showing our ಮೈಸೂರು market
Thanks for the support sir
Congratulations ಅಕ್ಕಾ 100k subscribe ❤🌹🌹💐💐💐
🙏🙏🙏ಹಾಯ್ ಅಕ್ಕಾ ನಾನ್ ನಿಮ್ಮ ವಿಡೀಯೋಸ್ ಯಾವಾಗಲು ಮಿಸ್ ಮಾಡದೆ ನೋಡ್ತಿರ್ತಿನಿ.
ನಿಮ್ ಅಜ್ಜಿ videos ತುಂಬಾ ಇಷ್ಟಾ ಬಟ್ ಇವಾಗ ಅಜ್ಜಿನಾ ತುಂಬಾ ಮಿಸ್ ಮಾಡ್ಕೋತೀವಿ😔
ನಾವ್ ಅಂತೂ ಹೊರ ರಾಜ್ಯಕ್ಕೆ ಹೋಗಿ ಅಲ್ಲಿನ ಪ್ರಸಿದ್ಧ ಸ್ಥಳಗಳನ್ನು ನೋಡೊಕ್ ಆಗಲ್ಲಾ but ನಿಮ್ ವಿಡೀಯೋ ಮೂಲಕ ನೋಡಿದ್ವಿ ನಿಮಗೆ ತುಂಬು ಹೃದಯದ ದನ್ಯವಾದಗಳು ಅಕ್ಕಾ ❤ tq so so much akka ನೀವ್ ಯಾವಾಗ್ಲು ಕುಶಿಯಾಗಿ ಇರ್ಬೆಕು ನಿಮಗೆ ನಿಮ್ಮ ಕುಟುಂಬಕ್ಕೆ ಆ ಸವದತ್ತಿ ಯಲ್ಲಮ್ಮ ತಾಯಿ🙏 ಆಯಸ್ಸು ಆರೋಗ್ಯ ಕೊಟ್ಟು ಕಾಪಡಲಿ 🙏🙏 ನೀವ್ ತುಂಬಾ great ಅಕ್ಕಾ ಒಂಟಿ ಯಾಗಿ ರಾಜ್ಯಗಳಬನ್ನು ಸುತ್ತಿದ್ದೀರಾ ಯಾರಿಗು ಸದ್ಯವಾಗದ solo trip ಮಾಡಿದ್ದೀರಾ ❤😍😘😘 ಇವಾಗ ನಮ್ ಕರ್ನಾಟಕ ಟ್ರಿಪ್ ಸ್ಟಾಟ್ ಮಾಡಿದ್ದಿರಾ🙏🙏🙏 all the best akka❤🙏🙏🙏🙏🙏🙏
Next ನಮ್ ಊರ್ ಕಡೆನೂ ಬರ್ರಿ ಅಕ್ಕಾ ನಮ್ ಊರಲ್ಲಿ ಟಿಬೇಟಿಯನ್ ಕ್ಯಾಂಪ್ ಇದೆ ತುಂಬಾ ಪೇಮಸ್ ಇನ್ನೂ ಡ್ಯಾಮ್ ಗಳು ಇದಾವೆ ಮತ್ತೆ ಅತ್ತಿವೇರಿ ಪಕ್ಷಿದಾಮ ಇದೆ ಇಲ್ಲಿ ಹೊರ ದೇಶದಿಂದ ಯಲ್ಲಾ ಪಕ್ಷಿಗಳು ವಲಸೇ ಬರ್ತಾವೆ 🐦🐦🐦🐦🐦🐦ಅದನ್ನು ನೋಡೊಕೆ ಯಲ್ಲಾ ಕಡೆ ಇಂದ ತುಂಬಾ ಜನಾ ಬರ್ತರೆ ಅಕ್ಕಾ ನೀವು ಪ್ಲೀಸ್ ನಮ್ ಊರಿಗೆ ಬನ್ನಿ ನಮ್ ಊರು ಕಾರವರ ಜಿಲ್ಲೆ ಮುಂಡಗೋಡು plssssssss banni akka nam ura kade🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Nimma Amulya samaya haagu istu prithige dhanyanaade 🤗
ಹೊಸ ಕ್ಯಾಮೆರಾ ಗೊಪ್ರೊ ೧೧ experience ಹೇಗೆ ಇದೆ? Congratulations for 100K. 👋
Thanks for the wishes but I didn’t purchased go pro 11 🤓
@@sonuthesanchari Oh, which model gopro.. I m also planning.
Nammuru Mysore, excellent vlog , i was waiting you will show famous mysore mallige ( to put it as wall paper on my compu) as u said you went early it was not open. Anyway u have covered how much ever is possible. great job! Congrtulations for 100k subscribers, It is worth it.
Thanks for the support 🙏🏻
My favourite place and jk tyer some 20year back call vikranth tyre company..my training also completed in jk tyer.🎉
Nice to hear
Nimma vdo nodoke tumba kushi ansutte sis🙏🏻🥰♥️
Thank you Roopa avare
Super zaberdasth hii video
Thank you 🙏🏻
Nice video Sonu ji,we love Mysore
Thank you 🙏🏻
ಅಕ್ಕ ಇವಾಗ ಎಲ್ಲಿದ್ದೀರಾ
Kanadigarige kelsha kodthila nam maysorali Madam
Mangalore ge yavaga barthira sis
Innu gottilla dear
Nice video. Namma karnataka
Thank you
ಅದ್ಬುತ ವಿಡಿಯೋ ಸಿಸ್ 👌👌👌👌👌❤️❤️❤️❤️❤️
Thank you 😊
Congratulations for 1,00,000 subscribers🎉
Thank you 🙏🏻
Congregation 100k♥️
Hi sonu udupige ya vaga bartira bandaga meet agbeku aitha nim frd Amita manege hethra agutte .
Thanks for your invitation 🙏🏻
ಅಕ್ಕ ನಾನು sunday ಬಂದಿದ್ದೆ
Nice
Big fan sissy 🤗😍Love From mangalore
Thank you dear
Akka nangu onada kelsa nudi akka
Congratulations 👏 Sonu 🤩
Hi sonu
Hi shonu😊😊😍
Congratulations 🎉🎉
Thank you
ನೀವು ನಮ್ಮುರಿಗೆ ಬಂದಿದು ಖುಷಿ
Sonu madam hi
I remember my college days
Nice to hear
Congratulations akka 100k subscribe
Thank you dear
Akka 100k congrats on 100k 🎉❤❤❤❤
Thank you dear
👌🥰❤
Sonu nice vlog 👌
Thank you 🙏🏻
Super
Thank you 😊
All the best
Thank you
Congratulations 100k
Thank you 🙏🏻
💛🎼
Mam try abroad ❤
Need more support sir, not easy to travel with this views but yes I am happy for the support whatever given till now.
Hi sonu hegidira yellidira evaga
Bangalore
Haverige bandre heli sonu
I want to work Sis
❤️💛🔥🚩 super sister 🔥
Thank you 😊
@@sonuthesanchari well come sister love from kundapura 🚩❤️💛🔥🚩
😊😊😊👍👍👍👌👌🤳🤳
🎉🎉🎉🎉🎉
Uta aytha
I'm from raichur & I want free room&food
Hi sonu sp tmk banni pls
Sure baruve
Sonu yadgiri bani
ಮೈ ಫೇವರೇಟ್ ಪ್ಲೇಸ್ ಮೈಸೂರ್ ❤❤❤