ಡಿಪಿಯಲ್ಲಿ ಒಳ್ಳೆ ವ್ಯಕ್ತಿತ್ವ ಹೊಂದಿರುವ ರಾಜಕುಮಾರ್ ಅವರ ಫೋಟೋವನ್ನು ಹಾಕಿದ್ದೀಯಾ ಆದರೆ ನಿನ್ನ ಕೆಲಸ ವೀರಪ್ಪನ್ ಗೂ ಕೀಳಾಗಿ ಮಾಡ್ತಾ ಇದೀಯಾ ರೈತರಿಗೆ ಸಹಾಯವಾಗಲಿ ಅಂತ ಏನೋ ಯುವಕರು ಪ್ರಯತ್ನ ಮಾಡ್ತಾ ಇದ್ದಾರೆ ಅದನ್ನು ಪ್ರೋತ್ಸಾಹಿಸುವುದು ಬಿಟ್ಟು ಕೀಳಾಗಿ ತುಚ್ಛವಾಗಿ ಮಾತಾಡ್ತೀಯಾ, ಥೂ
@@lakshmisha1979 ನಿಮ್ಮ ಊರಿನಲ್ಲಿ ಅಥವಾ ನಿಮ್ಮ ತಾಲೂಕಿನಲ್ಲಿ ಮಣ್ಣು ಪರಿಕ್ಷಕರು ಇದ್ದೇ ಇರುತ್ತಾರೆ ಅವರ ಬಳಿಯಲ್ಲಿ ನಿಮ್ಮ ತೋಟದ ಮಣ್ಣನ್ನು ತೆಗೆದುಕೊಂಡು ಹೋಗಿ ಅವರ ಬಳಿಯಲ್ಲಿ ಪರೀಕ್ಷಿಸಿಕೊಂಡು ಬನ್ನಿ
Good vedio
Good information sir. Thanks for your video.
ಥ್ಯಾಂಕ್ಸ್
ಥ್ಯಾಂಕ್ಸ್ ಸರ್ 🎉
ಧನ್ಯವಾದಗಳು ನಾವು ನಿಮ್ಮ ಯುಟ್ಯೂಬ್ ಚಾನೆಲ್ ಅನ್ನು ನೋಡಿದ್ದೇವೆ ತುಂಬಾ ಚೆನ್ನಾಗಿದೆ
Techno Z PRICE HELI SIR
Chemicala fertileger ಜೊತೆಯಲ್ಲಿ cloro piripos use ಮಾಡಬಾರದು scracing ಆಗುತ್ತೇ... ಕ್ಲೋರೋಪಿರಿಪೋಸ್ nutral ಆಗುತ್ತೇ
👍
Hage agutta
@@kiru9555 ಇದು ನಮಗೆ ಕೃಷಿ ಇಲಾಖೆಯವರು ಹೇಳಿರುವಂತದ್ದು,
Yes.
Zinc ಅನ್ನು phosporos jote kudsidre zinc phosphate ಆಗಿ convert agutte bro,alli chemical reaction agutte
ಹೌದಾ ಆದರೆ ನಮಗೆ ವಿಜ್ಞಾನಿಗಳು ಹೇಳಿರೋ ಫಾರ್ಮುಲಾ ಇದು
ನೀವು ಕೊಟ್ಟ ಮಾಹಿತಿಗಾಗಿ ತುಂಬಾ ಧನ್ಯವಾದಗಳು
@@krushikalyana phosphate jothe micro nutrients mattu sulphate gobbara mix madbedi
Eradara naduve 1 vaara bittu kodi
idanna yaava time li hakidre uttama
ಎಲ್ಲ ಮಾಹಿತಿಯನ್ನು ಸ್ವಚ್ಛವಾಗಿ ವಿಡಿಯೋದಲ್ಲಿ ಹೇಳಿದ್ದೇವೆ ದಯವಿಟ್ಟು ವಿಡಿಯೋವನ್ನು ಸ್ಕಿಪ್ ಮಾಡದೆ ನೋಡಿ
Yava time li hakidre olleyadu (yaava month)
19.19 19 gobbara alva😂😂😂😂😂😂
Kshamisi sir kannad anuvadisoke barall nivu kott mahiti male asrit yeri bhumige sprea madabahuda tilisi hege yestu plse
Nivu heliddu artha agilla kshamisi. Dayavittu english nalli athava hindiyalli heli.
The informetion you have given will come to spray the rain sheltered black soil areas and how much to use
For drenching 500 ml ..if for spraying:2-3ml/litre@@basum4599
ಸರ್ ಈ ಒಂದು ಪ್ರಯೋಗ ಕಬ್ಬಿಗೆ ಮಾಡ್ಬಹುದಾ ತಿಳಿಸಿ
ua-cam.com/video/qqRmu73lv2I/v-deo.html
ಕ್ಲೋರೋಪಾರಿಪಸ್ ಹಾಕಿದ್ರೆ ಎರೆ ಹುಳು ಸಾಯುತ್ತಾ..? ಸರ್
ಇಲ್ಲ ಎಂದಿಗೂ ಸಾಯುವುದಿಲ್ಲ
ಸಾಯುತ್ತವೆ
ಡೇಂಜರಸ್ ಕೆಮಿಕಲ್ ಮನುಷ್ಯ ಕೂಡಾ ಸಹಿತಾನೆ ಕುಡದರೆ ಏರೆ ಹುಳು ಯಾವ್ ಲೆಕ್ಕ
Tomo take hakbwodha
ಇದು ಅಡಿಕೆಗೆ ಮಾತ್ರ ಸಂಬಂಧವಾದ ವಿಡಿಯೋ ಬೇರೆ ಬೆಳೆಗಳಿಗೆ ಬೇರೆ ಬೇರೆ ಔಷಧಿಗಳಿರುತ್ತವೆ ಮುಂದಿನ ವಿಡಿಯೋಗಳಲ್ಲಿ ಹಾಕುತ್ತೇವೆ
😂😅😂
ಏನಾಯಿತು
Biriyani hege maduvudu torisi sbanna 😊😊😊
ಶಾಟಾ ಹಿರಿಯಕ್ಕೆ ಹೋಟೆಲ್ ಮಾಡಿ ಏನಲೇ. ಬಿರಿಯಾನಿ ಮಾಡಲು ಬಂದಿಲ್ಲ ಅಂದ್ರೆ ಹೋಟೆಲ್ ತೆರೆದು ಜನರಿಗೆ ಏನ್ ತಿನ್ನಿಸ್ತೀಡಿಯಲೇ 😅😅
ಡಿಪಿಯಲ್ಲಿ ಒಳ್ಳೆ ವ್ಯಕ್ತಿತ್ವ ಹೊಂದಿರುವ ರಾಜಕುಮಾರ್ ಅವರ ಫೋಟೋವನ್ನು ಹಾಕಿದ್ದೀಯಾ ಆದರೆ ನಿನ್ನ ಕೆಲಸ ವೀರಪ್ಪನ್ ಗೂ ಕೀಳಾಗಿ ಮಾಡ್ತಾ ಇದೀಯಾ ರೈತರಿಗೆ ಸಹಾಯವಾಗಲಿ ಅಂತ ಏನೋ ಯುವಕರು ಪ್ರಯತ್ನ ಮಾಡ್ತಾ ಇದ್ದಾರೆ ಅದನ್ನು ಪ್ರೋತ್ಸಾಹಿಸುವುದು ಬಿಟ್ಟು ಕೀಳಾಗಿ ತುಚ್ಛವಾಗಿ ಮಾತಾಡ್ತೀಯಾ, ಥೂ
ಬಿರಿಯಾನಿ ಮಾಡುವ ರೆಸಿಪಿ ಅದು ಸ್ವಲ್ಪ ಕುಡಿದು ನೋಡಿ. ನಿಮಗೂ ಒಳ್ಳೆ ಬುದ್ಧಿ ಬರಬಹುದು 😄😄😄
Unscientific explain... Unscientific mixing,
Soil testing team contact no, pls provide.
Nimma uru athwa nimma taluka dallirutte
Torehalli, Amruthur Hobli, Kunigal Taluk, Tumkur District
@@lakshmisha1979 ನಿಮ್ಮ ಊರಿನಲ್ಲಿ ಅಥವಾ ನಿಮ್ಮ ತಾಲೂಕಿನಲ್ಲಿ ಮಣ್ಣು ಪರಿಕ್ಷಕರು ಇದ್ದೇ ಇರುತ್ತಾರೆ ಅವರ ಬಳಿಯಲ್ಲಿ ನಿಮ್ಮ ತೋಟದ ಮಣ್ಣನ್ನು ತೆಗೆದುಕೊಂಡು ಹೋಗಿ ಅವರ ಬಳಿಯಲ್ಲಿ ಪರೀಕ್ಷಿಸಿಕೊಂಡು ಬನ್ನಿ
ಎರೆ ಹುಳು ಸಾಯೋದಿಲ್ವ?
ಇಲ್ಲಾ
ಎರೆ ಹುಳುಗಳು ಸಾಯುತ್ತವೆ ಮತ್ತೆ ನೀವು ಒಂಚುರು ತಿಳಸಿ ಹೇಳತಿರಾ ಅದು ಹೇಗೆ ನಿವು ಎರೆ ಹುಳಗಳು ಸಾಯೋದಿಲ್ಲ ಅಂತ ಹೇಳತಿರಾ ಈ combination chemical ge ?
Yes
100/ ಸಾಯಿತ್ತವೆ
ಇದು savayavana
ಅಲ್ಲ ಮಿಕ್ಸ್ ಇದೆ
Contact number kodi sir
Nimdu contact number aki sir
ನಿಮ್ಮ phone number