YASHINA WASHING MACHINE LOW COST 100 % RESULT MAGADI ಯಶಿನ ವಾಷಿಂಗ್ ಮೆಷಿನ್

Поділитися
Вставка
  • Опубліковано 4 жов 2024
  • ಯಶಿನ ವಾಷಿಂಗ್ ಮಷೀನ್ ಬಗ್ಗೆ ನಿಮಗೆ ವೈಶಿಷ್ಟತೆಗಳು ಕೆಳಗಡೆ ನಮೂದಿಸಲಾಗುತ್ತದೆ
    ಎ.ಬಿ.ಎಸ್. ( ಫೈಬರ್ ಮತ್ತು ಸ್ಟೈನ್ ಲೆಸ್ ಸ್ಟೀಲ್ ) ಗಳಲ್ಲಿ ದೊರೆಯುತ್ತವೆ. ಇವುಗಳು ವಿದ್ಯುತ್ ಶಾಕ್ ಮುಕ್ತವಾಗಿರುತ್ತದೆ. ಮತ್ತು ತುಕ್ಕು ಹಿಡಿಯುವುದಿಲ್ಲ.
    ಕತ್ತಿನ ಪಟ್ಟಿ ಕಾಲರ್ ಪಟ್ಟಿ ಕೈಯಲ್ಲಿ ಉಜ್ಜುವ ಆಗಿಲ್ಲ ಆದರೂ ಸಂಪೂರ್ಣ ಸ್ವಚ್ಛತೆ.
    ನೀರು ವಿದ್ಯುತ್ತಿನ ಖರ್ಚು ಕಡಿಮೆ ಮತ್ತು ಸಮಯದ ಉಳಿತಾಯ ಹಾಗೂ ಮಷೀನ್ ವೆಚ್ಚವು ಬಹಳ ಕಡಿಮೆ.
    ಮಷೀನ್ ತೂಕ ಮತ್ತು ಅಳತೆ ಕಡಿಮೆಯಾಗಿದ್ದು ಬಯಸಿದ ಸ್ಥಳದಲ್ಲಿ ಅಳವಡಿಸಲು ಹೆಚ್ಚು ಅನುಕೂಲಕರ.
    ಹೆಚ್ಚು ದಕ್ಷತೆ ಹೆಚ್ಚು ಬಾಳಿಕೆ ಹೆಚ್ಚು ಉಳಿತಾಯ.
    ಮನೆ ಮೇಲೆ ನೀರಿನ ಓವರ್ ಹೆಡ್ ಟ್ಯಾಂಕ್ ಬೇಕಾಗಿಲ್ಲ.
    ಒಂದು ಸಾರಿ 5 - 6 ಕೆ.ಜಿ. 1 ಗಂಟೆಗೆ 20 - 25 ಕೆ.ಜಿ. ಒಣಬಟ್ಟೆ ಸಂಪೂರ್ಣ ಸ್ವಚ್ಛತೆ.
    ಒಂದು ವರ್ಷದ ಸಂಪೂರ್ಣ ತಯಾರಿಕ ವಾರಂಟಿ ಒಂದು ವರ್ಷದ ಸರ್ವಿಸ್ ವಾರಂಟಿ.
    ಸಂಪೂರ್ಣ ಸ್ವದೇಶಿ ನಿರ್ಮಿತ ಹಾಗೂ ಗ್ರಾಹಕರ ಕೈಗೆಟಕುವ ದರದಲ್ಲಿ ಲಭ್ಯವಿದೆ.
    ದಯಮಾಡಿ ಸ್ವದೇಶಿಯಾಗಿ ನಿರ್ಮಿಸಿರುವ ನಿರ್ಮಿಸಿರುವ ವಸ್ತುಗಳನ್ನು ಕೊಂಡು ಆತ್ಮನಿರ್ಭರತ್, ಭಾರತವನ್ನು ಬೆಳೆಸೋಣ.
    ಕೆಂಪೇಗೌಡರು ಹುಟ್ಟಿದ ದಂತ ಊರು ನಮ್ಮ ಮಾಗಡಿ ಯಲ್ಲಿ ಹೊಸದಾಗಿ ನಿರ್ಮಿಸಲಾಗುತ್ತಿದೆ ಯಶಿನ ವಾಷಿಂಗ್ ಮಷೀನ್ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 7277788833.7760088555
    ಎಲ್ಲಾ ತಾಲೂಕು ಕೇಂದ್ರಗಳಲ್ಲಿ ( ಡಿಸ್ಟ್ರಿಬ್ಯೂಟರ್) ವಿತರಕರು ಬೇಕಾಗಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸಾಯಿ ವಿಶ್ವಾಸ ಎಂಟರ್ಪ್ರೈಸಸ್ ಮಾಗಡಿ 7277788833 *ವಾಷಿಂಗ್ ಮೆಷಿನ್ ಸಾಯಿ ವಿಶ್ವಾಸ ಎಂಟರ್ಪ್ರೈಸಸ್ ನಿಂದ ಭಾರತದಾದ್ಯಂತ ಮಾರ್ಕೆಟಿಂಗ್ ಮತ್ತು ಮಾರಾಟ ಮಾಡಲು ಮುಕ್ತ ಅವಕಾಶ ವಿರುತ್ತದೆ ..
    ನಮ್ಮ ಸ್ಥಳ ಮಾಗಡಿ ಶ್ರೀರಂಗನಾಥ ಸ್ವಾಮಿ ದೇವಸ್ಥಾನದ ಮುಖ್ಯ ರಸ್ತೆ ಚೌಡೇಶ್ವರಿ ಗುಡಿ ಬೀದಿ ತಿರುಮಲೆ ಮಾಗಡಿ ಟೌನ್ ರಾಮನಗರ ಜಿಲ್ಲೆ 562120.
    A.B.S. Available in fiber and stainless steel. These are electric shock free. And not rust.
    Complete cleanliness although the neck strap is not rubbing on the collar strap.
    Water power costs are low and time savings and machine costs are low.
    The lower the machine weight and measurement the more convenient it is to install in the desired location.
    More efficiency, more durability and more savings.
    No water overhead tank needed on the house.
    5 - 6 kg per serving 20 - 25 kg per 1 hour. Absolute cleanliness of the dryer.
    One year full manufacturing warranty One year service warranty.
    Available at Whole Home Built & Affordable Customers
    Kindly Grow India
    Magadi Yashina Washing Machine For more information please contact:
    Dealers in all taluk centers (distributor) wanted for more information Contact Sai Viswasa Enterprises Company 7277788833
    Our Location Magadi Sriranganatha Swamy Temple Main Road Chaudeshwari Gudi Street

КОМЕНТАРІ • 63