ಮೈಗ್ರೇನ್ ತಲೆನೋವಿಗೆ ಶಾಶ್ವತ ಪರಿಹಾರ | Migraine headache home remedy in kannada | talenovu

Поділитися
Вставка
  • Опубліковано 21 жов 2024
  • Migraine headaches are easily curable by these 7 methods. You must watch the video if you're suffering from migraine.
    ಹೊಟ್ಟೆ ಶುದ್ಧ ಮಾಡಿಕೊಳ್ಳುವ ವಿವರಣೆ ಇರುವ ವೀಡಿಯೋದ ಲಿಂಕ್ ಇಲ್ಲಿದೆ:
    • How to clean stomach n...
    Online Consultation ನ ವಿವರಗಳು:
    1. 8660939261 ಈ ನಂಬರ್ ಗೆ ರೂ. 150/- ಅನ್ನು ಫೋನ್ ಪೇ ಅಥವಾ ಗೂಗಲ್ ಪೇ ಮೂಲಕ ಪೇಮೆಂಟ್ ಮಾಡಿ. (ಅದಕ್ಕೂ ಮೊದಲು ಇದೇ ನಂಬರ್ ಗೆ ಫೋನ್ ಮಾಡಿ ಹೆಚ್ಚಿನ ವಿವರಗಳನ್ನು ಪಡೆದುಕೊಳ್ಳಬಹುದು.) ಬೆಳಿಗ್ಗೆ 10 ರಿಂದ ಸಂಜೆ 5 ರ ಒಳಗೆ ಫೋನ್ ಮಾಡಿ. ರವಿವಾರ ರಜೆ ಇರುತ್ತದೆ.
    2. ನೀವು ಪಾವತಿಸಿದ್ದರ screenshot ತೆಗೆದು ಇದೇ ನಂಬರ್ ಗೆ whatsapp ಮಾಡಿ. ಜೊತೆಗೆ ನಿಮ್ಮ ಹೆಸರು, ವಯಸ್ಸು ಮತ್ತು ಸ್ಥಳದ ವಿವರಗಳನ್ನೂ ತಿಳಿಸಿ. ನಮ್ಮ ಸಿಬ್ಬಂದಿ ನಿಮ್ಮದೊಂದು "ಕೇಸ್ ಶೀಟ್" ತಯಾರಿಸುತ್ತಾರೆ.
    3. ಎರಡು ದಿನದ ಒಳಗೆ ವೈದ್ಯರ ಜೊತೆ ಸಮಾಲೋಚನೆ ಮಾಡಬಹುದು. ವೈದ್ಯರು ನಿಮ್ಮ ಸಮಸ್ಯೆಗೆ ತಮ್ಮಿಂದ ಪರಿಹಾರ ಸಾಧ್ಯವಿಲ್ಲ ಎಂದರೆ ಹಣವನ್ನು ಮರುಪಾವತಿಸಲಾಗುವುದು.
    4. ವೈದ್ಯರು ಔಷಧಗಳನ್ನು ಸೂಚಿಸಿದರೆ ನಿಮಗೆ ಅದರ ಮೊತ್ತವನ್ನು ತಿಳಿಸುತ್ತೇವೆ. ನೀವು ಅದನ್ನು ಪಾವತಿಸಿದ ನಂತರ ನಿಮಗೆ ಔಷಧಗಳನ್ನು ಪೋಸ್ಟ್ ಅಥವಾ ಕೊರಿಯರ್ ಮಾಡುತ್ತೇವೆ.
    5. ಜೊತೆಗೆ ನಿಮಗೆ ಒಂದು registration number ಅನ್ನು ಕೊಡಲಾಗುವುದು. ಅದನ್ನು ಭವಿಷ್ಯದಲ್ಲಿ ಯಾವಾಗ ನಮಗೆ ಹೇಳಿದರೂ ನಿಮ್ಮ ಸಂಪೂರ್ಣ ವಿವರಗಳು ನಮ್ಮ ಫೈಲ್ ನಲ್ಲಿ ಲಭ್ಯವಿರುತ್ತವೆ.
    6. ಮತ್ತೊಮ್ಮೆ ನೀವು ವೈದ್ಯರೊಂದಿಗೆ ಮಾತನಾಡಲು ಯಾವುದೇ ಶುಲ್ಕ ಇರುವುದಿಲ್ಲ. ಎರಡು ತಿಂಗಳ ನಂತರವೂ ವೈದ್ಯರೊಂದಿಗೆ ಸಮಾಲೋಚನೆಯ ಅವಶ್ಯಕತೆ ಇದ್ದಲ್ಲಿ ರೂ. 100/- ಪಾವತಿಸಬೇಕು.
    Images in the video are for representation purpose only *
    Tags:
    migraine treatment at home,
    migraine treatment in kannada,
    headache home remedies in kannada,
    migraine mane maddu kannada,
    headache home remedies in kannada,
    home remedy for migraine and and headache,
    Thank You,
    Dr. Vinayak Hebbar
    Dhatri Ayurveda, Sirsi
    8660939261
    #DrVinayakHebbar #AuthenticAyurveda #migraine #talenovu

КОМЕНТАРІ • 31

  • @sangeetha5596
    @sangeetha5596 2 роки тому +2

    ತುಂಬಾ ತುಂಬಾ ಒಳ್ಳೆಯ ಮಾಹಿತಿ ನೀಡಿದ್ದಾರೆ

  • @mamathaim4587
    @mamathaim4587 2 роки тому +2

    Beautiful information, thank you 🙏

  • @lathasreerangaiah2470
    @lathasreerangaiah2470 2 роки тому +1

    Thank you so much you’re information sir 🙏

  • @maruthimaruthi3710
    @maruthimaruthi3710 2 роки тому

    ತುಂಬಾ ಧನ್ಯವಾದಗಳು.

  • @ashokagadi6724
    @ashokagadi6724 2 роки тому +1

    Modi care is future of our lovely country India and World Leaval sir sapno ki azadi Thanks sir 🌺🌺🌺💖💖💖💖💖💖💖💖💖🇭🇺🇭🇺🇭🇺🇭🇺🇭🇺🇭🇺🇭🇺🇭🇺🇭🇺♥️♥️♥️♥️♥️♥️♥️♥️♥️🤍🤍🤍🤍🤍🤍🤍🤍🤍💚💚💚💚💚💚💚💚💚

  • @arunashetty95
    @arunashetty95 2 роки тому

    Thank u so much

  • @purushottambhat5649
    @purushottambhat5649 2 роки тому +2

    Shanka pushpa gidada prayojana tilisi yava rogaakke yava. Reeti balasabeekendu tilisi kodi PLS

  • @chetukmth
    @chetukmth 2 роки тому +2

    ಡಾಕ್ಟ್ರ ಸಲಹೆ ಇಲ್ಲದೆ ಈ ಕೆಳಗಿನ ಟ್ಯಾಬ್ಲೆಟ್ ಅಂದರೆ ಸಪ್ಲಿಮೆಂಟ್ ಗಳನ್ನು ನಾವು ತೆಗೆದುಕೊಳ್ಳಬಹುದೇ 1) Turmeric 2) Brahmi 3) Ashwagandha 4) Tulsi 5) Triphala 6)Aloevera 7) Amla 8) Giloy 9) Chyawanprash 10) Pudina 11) Noni 12)Karela Jamun Juice
    ಇವುಗಳ ಉಪಯೋಗ ಮತ್ತು ಅನಾವಶ್ಯಕವಾಗಿ ತೆಗೆದುಕೊಂಡಲ್ಲಿ ಅಡ್ಡಪರಿಣಾಮ ಗಳ ಬಗ್ಗೆ ತಿಳಿಸಿ. ಏಕೆಂದರೆ ಈಗೀಗ ಬಹಳಷ್ಟು ಕಂಪನಿಗಳು ಸಪ್ಲಿಮೆಂಟ್ ಹೆಸರಿನಲ್ಲಿ ಜನರನ್ನು ವಂಚಿಸತ್ತಿದ್ದಾರಾ ಅಥವಾ ನಿಜವಾಗಲೂ ಇದರಿಂದ ಉಪಯೋಗವಿದೆಯಾ ತಿಳಿಸಿ.

  • @rifaihaneef3596
    @rifaihaneef3596 2 роки тому +1

    Athiyagi bevru vaasanege Maddy heli

  • @kanyakumaripatil4136
    @kanyakumaripatil4136 2 роки тому

    Dr.pleas psoriyasis bagge
    Saral upaya heli

  • @geethaprasad2465
    @geethaprasad2465 2 роки тому

    Tq anna

  • @sumab8703
    @sumab8703 2 роки тому +1

    Sir weight loss bagge thiluskodi

  • @rachanas8915
    @rachanas8915 2 роки тому +1

    ಸರ್ ಯೂರಿಕ್ ಆಸಿಡ್ ಸಮಸ್ಯೆಯನ್ನು ಹೇಗೆ ವಾಸಿ ಮಾಡಿಕೊಳ್ಳ ಬಹುದು ಎಂದು ದಯವಿಟ್ಟು ತಿಳಿಸಿ

  • @reshmam8132
    @reshmam8132 2 роки тому

    Sir pls give solution for cholesterol in body

  • @keerthana7900
    @keerthana7900 2 роки тому +1

    Dr. Please kesar (saffron) bagge video madi plz uses heli yest dina thogondre olledhu athva jeevana purthi thagondru yenu agalla antha heli plz doctor plz nanu pregnant alla adhru thagoboudha yest thagobeku yenge thagobeku dhinakke yestu sala thagobeku heli kodi doctor adhrindha skin ge uses yenu heli 🙏🙏🙏 doctor

  • @RakshithaMN-jp1tl
    @RakshithaMN-jp1tl Рік тому

    Exactly sir
    Suffering tooo much

  • @h.jayanthih1597
    @h.jayanthih1597 2 роки тому

    Inaugural harnia ge medicine tilici

  • @shobhabm3199
    @shobhabm3199 2 роки тому

    Sir my left hand shoulder joint till finger joints I am getting a pain now a days what to do for this

  • @shobhabm3199
    @shobhabm3199 2 роки тому

    Hello sir good morning my bidy prakurthi is pitta vata dominate present vata increasing in my body because of the time getting joints pain in my left shoulder to till my fingers I am actually undergoing medicine also in Ayurveda my family doctor MD in Ayurveda I am from Karnataka Bengaluru but your doctors are will talk Marathi so I cannot explain in Marathi I don't know Marathi I am a kannadiga person that's what I am talking to you please can you help me

  • @SKGVideo-wc3jb
    @SKGVideo-wc3jb 2 роки тому

    Sciatic pain ಗುಣಪಡಿಸುವ ಬಗ್ಗೆ ಹೇಳಿ

  • @Sandeep_DS
    @Sandeep_DS 2 роки тому +2

    ಸರ್ ನೀವು ಸ್ವಲ್ಪ ದಪ್ಪ ಆಗಿ ನೋಡೋಕೆ ಇಷ್ಟು ತೆಳ್ಳಗೆ ಇದ್ದೀರಾ ಊಟ ಸರಿಯಾಗಿ ಮಾಡಲ್ವಾ ನೀವು ?

  • @manasamagu1450
    @manasamagu1450 2 роки тому

    Nimma number aki sir

  • @halleppatalawar4743
    @halleppatalawar4743 2 роки тому +4

    Sir nimma phone number kodi

    • @vijayalakshmivijaya7883
      @vijayalakshmivijaya7883 Рік тому

      ಅವರು ಕೊಡುವ ಒಳ್ಳೆಯ ಸಲಹೆಯನ್ನು ಉಪಯೋಗ ಮಾಡಿಕೊಳ್ಳಿ ಅವರು ಹೇಗಿದ್ದ ರೇ ಏನಂತೆ

  • @manojkotian2324
    @manojkotian2324 2 роки тому

    Thank you sir for the information 🙏🙏🙏

    • @vijayalakshmivijaya7883
      @vijayalakshmivijaya7883 10 місяців тому

      ಕೆಲವರು ಎಷ್ಟೇ ತಿಂದರು ತಪ್ಪಾ ಆಗುವುದಿಲ್ಲ ಇನ್ನು ಕೆಲವರು ತಿನ್ನದೇ ಇದ್ದರೂ ತುಂಬಾ ದಪ್ಪ ಇರುತ್ತಾರೆ