Three year old Baby chanting Bhagavad Gita Sloka| ಪುಟಾಣಿ ಶ್ರಾವಣಯಿಂದ ಭಗವದ್ಗೀತೆ ಪಠಣೆ
Вставка
- Опубліковано 8 січ 2025
- ವೈರಲ್ ವಿಡಿಯೋ: ಯಲ್ಲಾಪುರದ ಮೂರು ವರ್ಷದ ಪುಟಾಣಿ ಶ್ರಾವಣಯಿಂದ ಭಗವದ್ಗೀತೆ ಪಠಣೆ
ಯಲ್ಲಾಪುರದ ಜಡ್ಡಿಪಾಲಿನ ಗಣೇಶ ಮತ್ತು ಪಾರ್ವತಿ ದಂಪತಿಯವರ ಮಗಳಾದ ಶ್ರಾವಣಿ ಭಗವದ್ಗೀತೆ ಹೇಳುತ್ತಿರುವ ವಿಡಿಯೋ ವೈರಲ್ ಆಗಿದೆ.ಇವರ ಮನೆಯಲ್ಲಿ ನಿತ್ಯ ಸಂಜೆ ಎಲ್ಲರೂ ಸೇರಿ ಭಜನೆ ಮಾಡುವುದು ಮೊದಲಿನಿಂದ ಬಂದ ಸಂಪ್ರದಾಯ. ಗಣೇಶ ಅವರ ಮೂರನೇ ಪುತ್ರಿ ಶ್ರಾವಣಿ ಈ ಮನೆಯ ಕಿರಿಯ ಸದಸ್ಯೆ. ಹೀಗಾಗಿ ಶ್ರಾವಣಿ ಮಲಗುವಾಗ ಶ್ಲೋಕ-ಭಜನೆ ಹೇಳುವ ಪರಿಪಾಠ ಮಾಡಿಸಿದ್ದಾರಂತೆ.
ಭಗವದ್ಗಿತಾ ಅಭಿಯಾನದಲ್ಲಿ ಭಗವದ್ಗೀತೆ ಶ್ಲೋಕಗಳನ್ನು ಹೇಳುತ್ತಿದ್ದ ಪರಿಣಾಮ ಪುಟಾಣಿ ಶ್ರಾವಣಿಗೂ ಭಗವದ್ಗೀತೆ ಬಗ್ಗೆ ಅಪಾರ ಪ್ರೀತಿ ಬೆಳೆದ ಪರಿಣಾಮವಾಗಿ ಭಗವದ್ಗೀತೆ 9ನೇ ಅಧ್ಯಾಯದ 27 ಶ್ಲೋಕಗಳನ್ನು ಅವರು ನಿರರ್ಗಳವಾಗಿ ಹೇಳುತ್ತಾಳೆ. ಉಳಿದ ಅಧ್ಯಾಯಗಳನ್ನು ಅಭ್ಯಸಿಸುತ್ತಿದ್ದಾಳೆ.
ಶ್ರಾವಣಿ ಅವರಿಗೆ ಭಗವದ್ಗೀತೆ ಮಾತ್ರವಲ್ಲದೆ ಗಣೇಶ ಪಂಚರತ್ನ, ಶಾರದಾ ಭುಜಂಗ ಸ್ತೋತ್ರ, ಗುರು ಅಷ್ಟಕ ಸೇರಿ ಹಲವು ಬಗೆಯ ಶ್ಲೋಕಗಳು ಕಂಠಪಾಠವಾಗಿದೆ
#bhagavadgita #bhagavadgita #bhagavdgitavideos