ಬಾಸ್ ನಿಮ್ ಸಾಂಗ್ ಗೆ ನೀವೇ ಸಾಟಿ ಎಷ್ಟು ಸಲ ಕೇಳಿದ್ರು ಮತ್ತೆ ಮತ್ತೆ ಕೇಳ್ಬೇಕು ಅನ್ಸುತ್ತೆ .ಸೀಮೆಯ ಸುತ್ತಿ ಬಂದ ರೌಡಿ ಕಣೆ ನಾ ಕೆಟ್ಟೂರ ಪಾಲಿಗೆ ವೈರಿ ಕಣೆ ಏನ್ ಲಿರಿಕ್ .🎉ಸೂಪರ್ ರಾಜ್ ಬಾಸ್.❤
✨💐 ಕಲಾ ರಸಿಕ ಮುತ್ತುರಾಜ ಡಾಕ್ಟರ್ ರಾಜಕುಮಾರ್ ಪದಗಳಲ್ಲಿ ವರ್ಣಿಸಲಾರದ ವಜ್ರ ವೈಡೂರ್ಯ ನಮ್ಮ ಮುತ್ತುರಾಜ್ ಬಾಲಕೃಷ್ಣ ಕಾಮಿಡಿ ಮರೆಯಲಾಗದ ದೇವರು ಎಲ್ಲೂ ಇಲ್ಲ ನಮ್ಮ ಜೊತೆಗೆ ವಾಸವಾಗಿದ್ದರೆ ಇಷ್ಟು ದಿನ ಈ ಭೂಮಿ ಮೇಲೆ ಇದ್ದರೆ ಅನ್ನೊಕೆ ಇವರೇ ಸಾಕ್ಷಿ 🙏👌
ಸೀಮೆಯ ಸುತ್ತಿ ಬಂದ ರೌಡಿ ಕಣೆ...
ನಾ ಕೆಟ್ಟೋ...ರ ಪಾಲಿಗೆ ವೈರಿ ಕಣೇ...
ಜೈ ವರನಟ ❤️
ಬಾಸ್ ನಿಮ್ ಸಾಂಗ್ ಗೆ ನೀವೇ ಸಾಟಿ ಎಷ್ಟು ಸಲ ಕೇಳಿದ್ರು ಮತ್ತೆ ಮತ್ತೆ ಕೇಳ್ಬೇಕು ಅನ್ಸುತ್ತೆ .ಸೀಮೆಯ ಸುತ್ತಿ ಬಂದ ರೌಡಿ ಕಣೆ ನಾ ಕೆಟ್ಟೂರ ಪಾಲಿಗೆ ವೈರಿ ಕಣೆ ಏನ್ ಲಿರಿಕ್ .🎉ಸೂಪರ್ ರಾಜ್ ಬಾಸ್.❤
ಏನ್ ಸ್ಟೆಪ್ ರಾಜ್ಕುಮಾರ್ ಅವರ್ದು ಸೂಪರ್ ಡ್ಯಾನ್ಸ್ ಹಾಡಂತೂ ಸೂಪರ್ ಚಿಂದಿ
ಸೂಪರ್ ಸಿನಿಮಾ ಡಾ ರಾಜ್ ಕುಮಾರ್ ❤
Simply superb Dr.Raj and G.K.Venkatesh.legends.
✨💐 ಕಲಾ ರಸಿಕ ಮುತ್ತುರಾಜ ಡಾಕ್ಟರ್ ರಾಜಕುಮಾರ್ ಪದಗಳಲ್ಲಿ ವರ್ಣಿಸಲಾರದ ವಜ್ರ ವೈಡೂರ್ಯ ನಮ್ಮ ಮುತ್ತುರಾಜ್ ಬಾಲಕೃಷ್ಣ ಕಾಮಿಡಿ ಮರೆಯಲಾಗದ ದೇವರು ಎಲ್ಲೂ ಇಲ್ಲ ನಮ್ಮ ಜೊತೆಗೆ ವಾಸವಾಗಿದ್ದರೆ ಇಷ್ಟು ದಿನ ಈ ಭೂಮಿ ಮೇಲೆ ಇದ್ದರೆ ಅನ್ನೊಕೆ ಇವರೇ ಸಾಕ್ಷಿ 🙏👌
ಲೇ.. ಲೇ... ಅಪ್ಪನ ಮಗಳೆ, ಲೇ..ಲೇ... ಅಮ್ಮನ ಮಗಳೇ
ಲೇ.. ಲೇ... ಅಪ್ಪನ ಮಗಳೆ, ಲೇ..ಲೇ... ನಿಮ್ಮಮ್ಮನ ಮಗಳೇ
ನನ್ನನ್ನು ಕಂಡು ಯಾರಿವನೆಂದು ಕೇಳೋದೆನೇ ಮಾವನ ಮಗಳೇ
ಲೇ.. ಲೇ... ಅಪ್ಪನ ಮಗಳೆ, ಲೇ..ಲೇ... ಅಮ್ಮನ ಮಗಳೇ
ಲೇ.. ಲೇ... ಅಪ್ಪನ ಮಗಳೆ, ಲೇ..ಲೇ... ನಿಮ್ಮಮ್ಮನ ಮಗಳೇ
ಸೀಮೆಯ ಸುತ್ತಿ ಬಂದ ರೌಡಿ ಕಣೇ,
ನಾ ಕೆಟ್ಟೋರ ಪಾಲಿಗೆ ಕೆಟ್ಟೋರ ವೈರಿ ಕಣೇ
ಊರೂರು ಅಲೆಯುವ ದುಷ್ಟಾ ಕಣೇ
ಇಂಥ ಪಾಪಿಷ್ಠರಿಗೆ ಅದು ಗೊತ್ತು ಕಣೇ
ವಂಚನೆ ಮಾಡೋ ಗುಂಪಿಗೆಲ್ಲಾ ಬುದ್ದಿ ಕಲಿಸೋನು
ಆಸ್ತಿ ನುಂಗೋ ಠಕ್ಕರಿಗೆಲ್ಲಾ ಪಾಠ ಕಲಿಸೋನು
ಯಾರೆಂದು ತಿಳಿಯಿತೇ ಮಾವನ ಮಗಳೇ
ಲೇ.. ಲೇ... ಅಪ್ಪನ ಮಗಳೆ, ಲೇ..ಲೇ... ಅಮ್ಮನ ಮಗಳೇ
ಲೇ.. ಲೇ... ಅಪ್ಪನ ಮಗಳೆ, ಲೇ..ಲೇ... ನಿಮ್ಮಮ್ಮನ ಮಗಳೇ
ಎಲ್ಲಾ ಬಲ್ಲೋರು ಕೋಟಿ ಉಂಟು ಕಣೇ
ನನ್ನ ಮರ್ಮ ಬಲ್ಲೋರು ಯಾರು ಇಲ್ಲ ಕಣೇ
ನ್ಯಾಯ ಎಂಬೋದು ಒಂದು ಕತ್ತಿ ಕಣೇ
ಆ ಕತ್ತಿ ಮೇಲೆ ನಡೆಯೋ ಭೂಪ ಕಣೇ
ನೆತ್ತಿಯ ಮೇಲೆ ಕತ್ತಿ ಉಂಟು ಯಾರು ಕಾಣರು
ಕುತ್ತಿಗೆ ಮೇಲೆ ಬೀಳೋ ಕ್ಷಣವ ಯಾರು ಬಲ್ಲರು
ಏನೆಂದು ವಿಷಯವ ನೀನೇ ಬಲ್ಲೇ
ನಾನೇನು ಹೇಳೇನು ಮಾವನ ಮಗಳೇ
ಲೇ.. ಲೇ... ಅಪ್ಪನ ಮಗಳೆ, ಲೇ..ಲೇ... ಅಮ್ಮನ ಮಗಳೇ
ಲೇ.. ಲೇ... ಅಪ್ಪನ ಮಗಳೆ, ಲೇ..ಲೇ... ನಿಮ್ಮಮ್ಮನ ಮಗಳೇ
ನನ್ನನ್ನು ಕಂಡು ಯಾರಿವನೆಂದು ಕೇಳೋದೆನೇ ಮಾವನ ಮಗಳೇ
ಲೇ.. ಲೇ... ಅಪ್ಪನ ಮಗಳೆ, ಲೇ..ಲೇ... ಅಮ್ಮನ ಮಗಳೇ
ಲೇ.. ಲೇ... ಅಪ್ಪನ ಮಗಳೆ, ಲೇ..ಲೇ... ನಿಮ್ಮಮ್ಮನ ಮಗಳೇ
One of the signature song of industry 😎😍🔥
❤ One & only Raj Annavru ...
ಯಾರೋ ಈ ನಟನೆಗೆ ಸಾಟಿ.ಈ ಗಾಯನಕ್ಕೆ ಸಾಟಿ???one and only RAJ❤
Real Talk Real Real Talk 💘❤💘
ಅಣ್ಣಾವ್ರುಗೆಜೈ
What a beautiful amazing person dr raj
Super songs ❤❤❤❤
Jai Dr" Rajkumar.Muthuraj
Super song
ರಾಜ್ ಅವರ ಕಾಲ್ ಶೀಟ್ ಸಿಕ್ಕರೂ, ಈ ಬಾಲಕೃಷ್ಣ, ನರಸಿಂಹರಾಜು ಅವರ ಕಾಲಶೀಟ್ ಸಿಗೋದೇ ಕಷ್ಟ ಇತ್ತು. ಸೂಪರ್ ನಟರುಗಳು 👌🏻👌🏻👌🏻👌🏻👌🏻
Raj Annavru ❤
Raj kumar isa very good dancer ,singer and very active star.he was acting with love and passion
💔
Steps mathra 🔥😍🤣😂😅 nan thumbasala nodidini 😂😅
❤❤😍😍😍😍
Super song super sung
Superhit songs Trimurti
❤❤
👌👌👌👌❤❤❤👌👌👌
ಈ ನಟನೆ ಯಾರಿಗೆ ಬರುತ್ತೆ ಹೇಳಿ
🙏🏼🙏🏼🙏🏼🙏🏼🙏🏼🙏🏼
🙏🏼
❤❤❤❤❤❤❤❤❤❤❤❤❤❤❤😊😊😊😊😊😊😊😊😊😊😊😊
Dr Rajanna Dr Vishnu dada puneetha nanna devaru
2024
Hair toppen duplicate
Yappa en nan maklo neevu bari negative ye heli original ho duplicate ho adh important ala acting Kano sede
❤