Це відео не доступне.
Перепрошуємо.

Sangeetha Sagara Ganayogi Panchakshara Gawayi

Поділитися
Вставка
  • Опубліковано 16 сер 2024

КОМЕНТАРІ • 208

  • @devendryyaligar9232
    @devendryyaligar9232 Рік тому +34

    ಇಂತಹ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆ ಲೇಖನ ಪ್ರಕಟಿಸುವ ಮೂಲಕ ಪ್ರೇರೇಪಣೆ ನೀಡಿ ಧನ್ಯವಾದಗಳು

  • @SriniShree-wn6fl
    @SriniShree-wn6fl Рік тому +19

    ತುಂಬಾ ದಿನದಿಂದ ಕಾಯ್ತಯಿದ್ದೆ ತುಂಬು ಹೃದಯದ ಧನ್ಯವಾದ ಅಪ್ಲೋಡ್ ಮಾಡಿದವರಿಗೆ 🙏

  • @santosh.pattarsantosh.patt5186
    @santosh.pattarsantosh.patt5186 Рік тому +39

    ಈ ಸಿನಿಮಾ ನೋಡಿ ನಂಗೆ ತುಂಬಾ ಖುಷಿ ಆಯ್ತು ಈ ಸಿನಿಮಾ ತುಂಬಾ ಹುಡುಕ್ತಾ ಇದ್ದೆ ತುಂಬಾ ಧನ್ಯವಾದಗಳು

  • @sharanayyaswamyrevoor1413
    @sharanayyaswamyrevoor1413 Рік тому +27

    ತುಂಬಾ ದಿನಗಳಿಂದ ಈ ಸಿನಿಮಾಗೋಸ್ಕರ ಕಾಯ್ತಾ ಇದ್ದೆ ಮೂವಿ ಹಾಕಿದ್ದಕ್ಕೆ ನಿಮಗೆ ಧನ್ಯವಾದಗಳು ಸರ್

  • @vinodvishwakarma6780
    @vinodvishwakarma6780 10 місяців тому +5

    ಈ ಮೂವಿ ಎಷ್ಟು ಸಲ ನೋಡಿದ್ರು ಮತ್ತೆ ಮತ್ತೆ ನೋಡ್ಬೇಕು ಅಂತ ಅನಿಸುತ್ತೆ ಲೋಕೇಶ್ ಅವರ ಅಭಿನಯ ಸೂಪರ್
    ಪಂಚಾಕ್ಷರಿ ಅವರ ಕೊನೆಯ ಲಿಂಗಪೂಜೆ ದೃಶ್ಯ ಅದ್ಭುತವಾಗಿ ರೊಮಾಂಚನವಾಗಿ ಮೂಡಿಬಂದಿದೆ

  • @amitshetty2325
    @amitshetty2325 11 місяців тому +57

    ದೇವರೇ ಕೊನೆಗೂ ನನ್ನ ಆಸೆ ಈಡೇರಿತು, ಈ ಸಿನಿಮಾಗಾಗಿ ಹುಡುಕಿ ಹುಡುಕಿ ಕೊನೆಗೂ ಸಿಕ್ಕೆ ಬಿಡ್ತು. ಧನ್ಯವಾದ ನಿರ್ವಾಣ ಕನ್ನಡದವರಿಗೆ....🙏🚩

    • @BRC03
      @BRC03 10 місяців тому

      Same here

    • @AshwinKumar-kc7ly
      @AshwinKumar-kc7ly 8 місяців тому

      ​@@BRC03 Me too

    • @user-gd9ng2lc9o
      @user-gd9ng2lc9o 5 місяців тому

      ಹೌದು ನಾನು ಕೂಡ ಬಹಳ ಹುಡುಕಿದೆ ಧನ್ಯವಾದಗಳು

  • @pavankumar-gn2vy
    @pavankumar-gn2vy Рік тому +22

    ಇಂತಾ ಸಿನಿಮಾನ ಶಾಲೆಯ ಮಕ್ಕಳಿಗೆ ತೋರಿಸಿ ಸಂಸ್ಕಾರ ಬೆಳೆಯುತ್ತ.

  • @shvchin
    @shvchin 11 місяців тому +10

    ಈ ಚಿತ್ರವನ್ನು ವೀಕ್ಷಿಸಿ ಬಾಳ ಸಂತೋಷವಾಯಿತು ಈ ಚಿತ್ರದ ನಿರ್ದೇಶಕ ಚಿಂದೋಡಿ ಬಂಗಾರೇಶ ರವರಿಗೆ ಬಹಳ ಧನ್ಯವಾದಗಳು

  • @mallik3382
    @mallik3382 Рік тому +19

    "ಸ್ವಾರ್ಥ ವಿಲ್ಲದ ಬದುಕು ಸರ್ವಕಾಲದಲ್ಲೂ ಶ್ರೇಷ್ಠ ಎಂತಾ ಸತ್ಯದ ಮಾತು"🙏🙏

  • @user-xu6pt6kp7s
    @user-xu6pt6kp7s 6 місяців тому +6

    What a great acting by Lokesh and Girish karnad. It is amazing. No where you will get bored. Direction of chindodi Bangaresh is superb. The song sung by Dr.Rajkumar is fantastic.

  • @pshivu1998
    @pshivu1998 Рік тому +11

    ನಾನು ಯಷ್ಟು ಹೂಡಿಕೆದ್ದೆ ಈ ಮೂವಿ ನಾ ತುಂಬಾ ಧನ್ಯವಾದಗಳು

  • @kempegowdaks9242
    @kempegowdaks9242 Рік тому +16

    ತುಂಬಾ ವರ್ಷದಿಂದ ಈ ಸಿನಿಮಾ ನ ಹುಡುಕುತಾ ಇದ್ದೆ ❤

  • @user-og6ff1sx8q
    @user-og6ff1sx8q Рік тому +23

    ಸೂಪರ್
    ಸುಬ್ಬಯ್ಯ ನಾಯ್ಡು ಮಗ
    ಗೆಂಡೆತಿಮ್ಮ ಲೋಕೇಶ್ ನಟನೆ
    ಸೂಪರೋ ಸೂಪರ್
    ಫಸ್ಟ್ ಕಾಮೆಂಟ್ & ಲೈಕ್

  • @pavankumar-gn2vy
    @pavankumar-gn2vy Рік тому +18

    ಲೋಕೇಶ್ ಅವರ ಅಭಿನಯ ಅದ್ಭುತ.

  • @gayathridevi7009
    @gayathridevi7009 Місяць тому

    ಅಮೋಘವಾದ ಚಲನಚಿತ್ರ.ಬಹಳದಿನಗಳ
    ಬಯಕೆಯನ್ನು ಪೂರೈಸಿದ ನಿಮಗೆ
    ವಿನಯಪೂರ್ವಕವಂದನೆಗಳು.

  • @pradeepamaravati278
    @pradeepamaravati278 Рік тому +6

    ಧನ್ಯವಾದಗಳು ಲೋಕೇಶಸರ್ ಅಭಿನಯ ತುಂಬಾ ಚೆನ್ನಾಗಿದೆ

  • @indrajeetmalamalasi2406
    @indrajeetmalamalasi2406 8 місяців тому +6

    ಪರಕಾಯ ಪ್ರವೇಶ ಎಂದರೆ ಲೋಕೇಶ್ ಅವರ ಈ ಅಭಿನಯ🙏🙏

  • @lakshmikanthrajurs4754
    @lakshmikanthrajurs4754 Рік тому +17

    Fantastic acting by Lokesh and Girish Karnad.

  • @maruteshdmagalmaruti9910
    @maruteshdmagalmaruti9910 10 місяців тому +3

    ನಮ್ಮ ಗದುಗಿನ ಪೂಜ್ಯ ಗವಾಯಿಗಳ ಮೂವಿ ಹಾಕಿದ್ದಕ್ಕೆ ಧನ್ಯವಾದಗಳು

  • @sharanayyaswamyrevoor1413
    @sharanayyaswamyrevoor1413 Рік тому +7

    ಗಾನಯೋಗಿ ಪಂಚಾಕ್ಷರಿ ಗವಾಯಿ ಸೂಪರ್ ಚಲನಚಿತ್ರ

  • @veerukambar1252
    @veerukambar1252 10 місяців тому +3

    ಶ್ರೀ ಗಾನಯೋಗಿ ಪಂಚಾಕ್ಷರಿ ಗವಾಯ 🙏♥️ ಈಗಿನ ಕಾಲದಲ್ಲಿ ಬರತಾವ ಅವು ಫಿಲ್ಮ್ ಎಲ್ಲೇರ.ಇಂತಹ ಮಹಾನ್ ಶರಣರು ಎಸ್ತಿದ್ದರೆ ಅವರ ಜೀವನ ಚರಿತ್ರೆ ಫಿಲ್ಮ್ ಒಳ್ಳೇದು

  • @sadashivasadashiva2258
    @sadashivasadashiva2258 Рік тому +8

    ಗಾನಯೋಗಿ ಪಂಚಾಕ್ಷರಿ ಗವಾಯಿ ಲೋಕೇಶ್ ಕಲ್ಯಾಣ್ ಕುಮಾರ್ ಗಿರೀಶ್ ಕಾರ್ನಾಡ್ ವಿಜಯ ರಾಘವೇಂದ್ರ ಅದ್ಭುತ ಅಭಿನಯ ಸೂಪರ್ ಹಾಡುಗಳು ಡಾಕ್ಟರ್ ರಾಜಕುಮಾರ್ ಹಾಡಿರುವ ಹಾಡು ಎಸ್ ಪಿ ಹಾಡಿರುವ ಹಾಡು ಕೇಳಲು ತುಂಬಾ ಸುಂದರ

  • @Pure_8123
    @Pure_8123 Рік тому +4

    E movie tumba udkide yallu siglilla ತುಂಬಾ ಧನ್ಯವಾದಗಳು❤️✨🙏

  • @basavarajrajbasavarajraj4415
    @basavarajrajbasavarajraj4415 11 місяців тому +2

    ಈ ಚಿತ್ರವನ್ನು ನೋಡಬೇಕು ಎಂದು ತುಭಾ ದಿನದಿಂದ ಕಾಯುತಿದೆ 🙏🙏

  • @MadeshMr-dw2os
    @MadeshMr-dw2os 10 місяців тому +4

    Hamsalekha is a great music in indian films national award winning movie

  • @Joy-nl4nj
    @Joy-nl4nj 11 місяців тому +2

    Thnks for uploading Niravan ಕನ್ನಡ

  • @user-pu8pu4zm3r
    @user-pu8pu4zm3r Рік тому +5

    ಶಿವ ಯೋಗಿ ಪುಟ್ಟಾಯ್ಯ್ ಅಜ್ಜ ಮೂವಿ ಹಾಕಿ 🙏🙏

    • @PavithraBaby-5468
      @PavithraBaby-5468 7 місяців тому +1

      ನನ್ ಅವರ ಮೂವೀ ನೋಡಿದ್ ಮೇಲೆ ಈ ಮೂವಿ ಸಿಕ್ಕಿತ್ತು. ಆ ದೇವರ ಮೂವೀ ಅಂತ್ತು ಅದ್ಬುತ 🙏🏻🙏🏻💐

  • @K.dhanunjayaK-ll8ph
    @K.dhanunjayaK-ll8ph 10 місяців тому +2

    BGM lokesh sir acting music ಎಲ್ಲ ಅತ್ಯತದ್ಬುತ ದೇವರೇ ಸಾಕ್ಷಿ ಈ ಚಿತ್ರಕ್ಕೆ

  • @NaveenH-lt2qo
    @NaveenH-lt2qo 2 місяці тому

    Realy Great movie and music SP Balu sir
    Lokesh sir super acting.

  • @ManjuUppar-cv1bp
    @ManjuUppar-cv1bp Рік тому +3

    Thank you so much the movie apload

  • @venkateshjoshi2281
    @venkateshjoshi2281 11 місяців тому +5

    ನಾನೂ ಈ ಸಿನಿಮಾ ತುಂಬಾ ವರ್ಷಗಳಿಂದ ಹುಡುಕ್ಕುತ್ತಾ ಇದ್ದೆ.

  • @NagrajThadurAnArtist
    @NagrajThadurAnArtist Рік тому +9

    Thank you so much for uploading!

  • @nageshkumar2285
    @nageshkumar2285 10 місяців тому +8

    Awaiting is over, Thanks for Chindodi Bangaresh for such neat direction, dialogues.
    Kudos to Hamsalekha for fantastic BGM n songs. Any how congrats to all the minds behind this movie.❤

  • @AbdulHk-us9wy
    @AbdulHk-us9wy 7 місяців тому +1

    Beutiful Fantastic Film❤

  • @user-dd1ph1tw8q
    @user-dd1ph1tw8q Рік тому +8

    ಪುಟ್ಟಯ್ಯಜ್ಜ ವಿಜಯ ರಾಘವೇಂದ್ರ ಅಭಿನಯಿಸಿದ ಮೂವಿ ಹಾಕಿ

    • @veereshnm9512
      @veereshnm9512 10 місяців тому +1

      ಹೌದು. ಅದೊಂದು ಚಿತ್ರ ಮನಸ್ಸಿಗೆ ಕಾಡುತ್ತಿದೆ. ಆದಷ್ಟು ಬೇಗ ನೋಡುವಂತಾಗಲಿ.

  • @pratap7311
    @pratap7311 9 місяців тому +3

    I have been waiting for this movie for a long time. Thank you so much ❤🎉🎉🎉🎉😊😊..

  • @hhshhdxjxjbzbx2473
    @hhshhdxjxjbzbx2473 3 місяці тому

    Sharanu. Sharanarti. Gurudeva. Om. Namah. Shivaya. 👏👏👏👌👌👌👌👌👌🙏🙏🙏🙏🙏🙏🙏💐💐💐💐💐💐💐

  • @user-xu6pt6kp7s
    @user-xu6pt6kp7s 6 місяців тому +2

    When we see this movie we will fondly remember S.P.Bala subramanyam .

  • @chetanatandeltandel3174
    @chetanatandeltandel3174 10 місяців тому

    ❤❤❤ tumba danyavadgalu e movi ಅಪ್ಲೋಡ್ ಮಾಡಿದಕ್ಕೆ..... 🎉🎉🎉❤❤❤ 7,8 varsha dinda hudkta idde e movi gagi

  • @muttukumbar8859
    @muttukumbar8859 Рік тому +9

    Thank you so much for uploading this movie ಶರಣು 🙏

  • @hanamantappaneelagund5401
    @hanamantappaneelagund5401 Місяць тому

    ತುಂಬಾ ಧನ್ಯವಾದ film upload ಮಡಿದಕ

  • @ramubadiger4965
    @ramubadiger4965 Рік тому +7

    ದಯವಿಟ್ಟು ಕಲ್ಲರಳಿ ಹೂವಾಗಿ ಕನ್ನಡ ಚಿತ್ರ ಅಪ್ಲೋಡ್ ಮಾಡಿ ಸರ

  • @suvarnasuvarna4843
    @suvarnasuvarna4843 Рік тому +3

    I am searching this movie... Thanks for uploading movie

  • @vijaynarayan2368
    @vijaynarayan2368 11 місяців тому +2

    Inthavaru namma santhana Dharma alli mathra irodhu dayavittu namma dharma na hella hennu makkalu ulsbeku hennu makkalu mathra ulsoke saadhya❤

  • @puttarajhugar4137
    @puttarajhugar4137 11 місяців тому +3

    Wonderful movie upload ಮಾಡಿದಕ್ಕೆ ಧನ್ಯವಾದಗಳು

  • @vinayakmaalipatil2305
    @vinayakmaalipatil2305 5 місяців тому +2

    What a great film ❤❤❤🙏🙏🙏

  • @devanandchinamalli5817
    @devanandchinamalli5817 11 місяців тому

    ಇ ಚಲನಚಿತ್ರ ಹುಡುಕಿದ್ರೂ ಸಿಕ್ಕಿರಲಿಲ್ಲ ಈವಾಗ್ ನೋಡಿ, ಧನ್ಯನಾದೆ

  • @manjunathn7504
    @manjunathn7504 11 місяців тому +5

    Thank u so much for uploading this movie.. I have been searching for this movie for many years....❤❤

  • @rahulkurubar9623
    @rahulkurubar9623 Місяць тому

    This is awesome Indian culture ❤❤❤❤❤❤❤❤

  • @maruthibasavaraj1478
    @maruthibasavaraj1478 6 місяців тому

    Thank you soo Much upload this Movie........Thank you Soo Much ....

  • @sharanayyaswamyrevoor1413
    @sharanayyaswamyrevoor1413 Рік тому +3

    ಓಲ್ಡ್ ಇಸ್ ಗೋಲ್ಡ್ ಮೂವಿ

  • @user-fg3wd4ug4l
    @user-fg3wd4ug4l Рік тому +4

    ಸೂಪರ್ ಮೂವಿ

  • @chudamani2855
    @chudamani2855 8 місяців тому +2

    Lokesh acting and also vijayaraghavendra acting the best very good movie

  • @kotreshams6143
    @kotreshams6143 11 місяців тому +1

    Super channari muttha vijayaragavendara sir

  • @kotreshbasavaraj2915
    @kotreshbasavaraj2915 9 місяців тому +2

    Superb acting lokesh sir ...miss u sir 😢😢

  • @nilimauddin9982
    @nilimauddin9982 Рік тому +5

    Please upload these movies Vijaya Kranthi, Simhada Guri, Shivalinga, Samarasimha Nayaka, Nanna Shathru, Janumada Gelathi, Bhagwan Daada, Agni Parva, Kallarali Hoovagi, Avarna Bit Evarna Bit Avaryaru, Chithralekha, Kona Eadaite, Hunnimeya Rathriyalli, Abhijeet (DEVARAJ), Gharshane (SHASHIKUMAR), Pundara Ganda, Odu, Satyameva Jayate, Mouna Sangrama, Rajkumara, Anthargami, Simhadri (DEVARAJ), Rowdy & MLA, Karmugilu, Sididedda Pandavaru, Soundarya, Dharmathma, Ajju, Lodde, Brihaspathi, Chikkamagalura Chikkamallige, Santheyalli Nintha Kabira, Hetthare Hennanne Herabeku, Paper Doni, Neralu, Kodlu Ramakrishna's ANTHARANGADA MRUDANGA movie

  • @sharanayyaswamyrevoor1413
    @sharanayyaswamyrevoor1413 Рік тому +2

    ಸೂಪರ್ ಡೂಪರ್ ಹಿಟ್ ಮೂವಿ

  • @user-bv2wm4di6p
    @user-bv2wm4di6p Місяць тому +1

    🕉 🕉 🕉 🕉 🕉 🕉 🕉 🕉 🕉 🕉 🕉

  • @prasadhiremath7187
    @prasadhiremath7187 8 місяців тому +2

    Thank you so much for uploading 🙏❤️

    • @vinayvini4519
      @vinayvini4519 8 місяців тому +1

      ಒಳ್ಳೇ ಮೂವಿ

  • @hgoudahosagoudra6857
    @hgoudahosagoudra6857 Рік тому +2

    Heartly Thank you so much,,,I am waiting for this movie from long time.

  • @praveenbadiger7000
    @praveenbadiger7000 11 місяців тому +1

    ತುಂಬಾ ಚೆನ್ನಾಗಿದೆ ಮೂವಿ........

  • @muttumundaragi9391
    @muttumundaragi9391 11 місяців тому +1

    ನಿಸ್ವಾರ್ಥ ಸೇವೆ ಸರ್ವ ಕಾಲಕ್ಕೂ ಶ್ರೇಷ್ಠ ❤

  • @K.dhanunjayaK-ll8ph
    @K.dhanunjayaK-ll8ph 10 місяців тому +1

    ವಿಜಯರಾಘವೇಂದ್ರ super acting❤❤❤❤

  • @sharan6342
    @sharan6342 7 місяців тому

    Mana mudiyuva chitra tumba dinada mele inthaha chitra nodide sada chitrada haadu ketla idde ivattu chitra nodi manasu naliyitu 😊gaanayigige nanna charnaravunda 🙏🙏🙏🙏🙏🙏🙏🙏🏵️🏵️🏵️🏵️🏵️🏵️

  • @sharanayyaswamyrevoor1413
    @sharanayyaswamyrevoor1413 Рік тому +3

    ಸೂಪರ್ ಡೂಪರ್ ಹಿಟ್ ಹಾಡುಗಳು

  • @shrikanth9908
    @shrikanth9908 Рік тому +4

    Siddharoodaru naa kanadra guruve 😢

  • @user-xn9xj7if4t
    @user-xn9xj7if4t Рік тому +3

    ಧನ್ಯವಾದಗಳು ನಿಮಗೆ

  • @chindodibangaresh6467
    @chindodibangaresh6467 5 місяців тому

    Ee.chitranoodi.mechigege.❤.dhanayvadagalu.c.b.

  • @AnnoyedGuitarPedals-gg9cn
    @AnnoyedGuitarPedals-gg9cn 16 днів тому

    Excellent move......🙏🙏🙏

  • @shivayyapoojar8740
    @shivayyapoojar8740 7 місяців тому

    Tumba dinadinda wait madta idde sir... Ee movie ge... Tq.. Sooo much🙏🙏🙏

  • @shivalingammagb9566
    @shivalingammagb9566 13 днів тому

    Sharanu sharanarti galu 🙏🙏🙏💐

  • @mamashivayaOm-zk7bf
    @mamashivayaOm-zk7bf 11 місяців тому +2

    Nana yembudu nanalla ee Manusha janmavu nanalla

  • @somutolamatti3244
    @somutolamatti3244 Рік тому +2

    appaji belaku puttaraja gawayi 🙏🙏🙏🙏🙏

  • @maritammappahaveri6091
    @maritammappahaveri6091 Рік тому +4

    Super

  • @user-zk3xx5ke5u
    @user-zk3xx5ke5u 3 дні тому

    One of the best movie

  • @shivanandarennavar421
    @shivanandarennavar421 11 місяців тому +1

    Thank u so much video hakiddakke 👏👏

  • @muralimurali7132
    @muralimurali7132 11 місяців тому +2

    👃👃guru.charana

  • @devendradevu2350
    @devendradevu2350 4 місяці тому

    Would clasical block buster movie.

  • @UmeshKumar-he6kc
    @UmeshKumar-he6kc 9 місяців тому

    Thanks to one who uploaded this movie

  • @shekharbingi5411
    @shekharbingi5411 11 місяців тому +1

    ಪಂಡಿತ್ ಪುಟ್ಟರಾಜರ ಫಿಲಂ 🙏🙏🙏🙏🙏🙏

  • @shivukumaracharya
    @shivukumaracharya 11 місяців тому +2

    Finally my dream come true

  • @sangeeta6702
    @sangeeta6702 4 місяці тому

    ganayogi gurugallu 🙏🙏🙏🌺☘️

  • @Vijraggg26
    @Vijraggg26 8 місяців тому

    En acting nam raghannadu chikka vayasinallu❤❤❤❤❤❤ great actor❤❤

  • @venkateshvantagodi8152
    @venkateshvantagodi8152 10 місяців тому +1

    ತುಂಬಾ ತುಂಬಾ ಧನ್ಯವಾದಗಳು ಯೂಟೂಬನಲ್ಲಿ ಹಾಕಿದ್ದಕ್ಕೆ ನಾನು ಚಿರರುಣಿ ನಿಮಗೆ

  • @vanishreekp9854
    @vanishreekp9854 7 місяців тому +2

    Lokesh sir acting 🥹🥹🤩🤩🤩🤩

  • @basavarajpattanshetti844
    @basavarajpattanshetti844 8 місяців тому

    ನಿರ್ದೇಶಕರಿಗೆ.....🙏✍🏼🙏✍🏼🙏

  • @duggappab4734
    @duggappab4734 11 місяців тому +2

    ಕುರುಡರು ಕುಂಟಾರು ಕುಬೇರರು ಹಾ ಹಾ
    ಮಣ್ಣಿಂದ ಕಾಯ ಮಣ್ಣಿಂದ ಕಾಯ ಮಣ್ಣಿಂದ ಕಾಯ ಮಣ್ಣಿಂದ ಮಣ್ಣು ಬಿಟ್ಟೋರುಗೆ ಆಧಾರವಿಲ್ಲ ಹಾ ಹಾ

  • @SharanDoddamani
    @SharanDoddamani 10 місяців тому +1

    ಈ ಜೀವ ಸ್ವರಕ್ಕಿಂತ ನಿನ್ನ ನಾದಸ್ವರ ನಿರಂತರ ಅಮರ...😢

  • @yoganandagr9793
    @yoganandagr9793 8 місяців тому

    Thumbha danyavadagallu.... upload madidake

  • @praveenbadiger7000
    @praveenbadiger7000 11 місяців тому +2

    ಹಾಗೇ ವಿಷ್ಣುವರ್ಧನ್ ಅವರ ಅಭಿನಯದ ಪರ್ವ ಮೂವಿ ಅಪ್ಲೋಡ್ ಮಾಡಿ ದಯವಿಟ್ಟು

  • @duggappab4734
    @duggappab4734 11 місяців тому

    ನಾನು ತುಂಬಾ ದಿನದಿಂದ ಇ ಸಿನಿಮಾ ಹುಡುಕುತ್ತಿದ್ದೆ ಧನ್ಯವಾದಗಳು ಯುಟ್ಯೂಬ್ ಚಾನೆಲ್ ಅವರಿಗೆ

  • @Sushmadhanvine
    @Sushmadhanvine 8 місяців тому

    i searched for this movie like anything
    thankyou for uploading

  • @mrkg4918
    @mrkg4918 11 місяців тому +1

    ತುಂಬಾ ಚೆನ್ನಾಗಿದೆ

  • @user-xy5pw6et6k
    @user-xy5pw6et6k 8 місяців тому

    ಜೈ ಗುರುದೇವ

  • @maridevrock242
    @maridevrock242 10 місяців тому

    ತುಂಬಾ ಹುಡುಕುತ್ತಿದೆ ಧನ್ಯವಾದಗಳು ನಿಮಗೆ

  • @sunilbetigeri9879
    @sunilbetigeri9879 11 місяців тому +1

    Thank u sir

  • @umadeviumade2956
    @umadeviumade2956 10 місяців тому

    I was eagerly waiting for this movie thank you so much for uploading lam so happy to watch

  • @shekarheroormusic8058
    @shekarheroormusic8058 Рік тому +3

    Tqu

  • @vijayalakshminm1195
    @vijayalakshminm1195 11 місяців тому

    Super awesome songs and acting great film 🎥

  • @SangetaSarvade-mw7yv
    @SangetaSarvade-mw7yv 8 місяців тому

    E filmge gaagi kaita edde thank you soo much upoleding