😍 " 6 ವರ್ಷದ ಮಾಣಿ ಪೆರ್ಡೂರು ಮೇಳದಲ್ಲಿ.."😍🔥 | ಮಂಡಿ ಕುಣಿತ 🔥👌 | ಕು.ಆತ್ರೇಯ : ಭವಿಷ್ಯದ ಭರವಸೆ ❤ | Yakshagana

Поділитися
Вставка
  • Опубліковано 2 гру 2024

КОМЕНТАРІ • 189

  • @dhanushadhanusha542
    @dhanushadhanusha542 8 місяців тому +2

    ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು 😍💞🤩👏

  • @baskarashet9598
    @baskarashet9598 Рік тому +32

    ಮಗುವಿಗೆ ಉತ್ತಮವಾದ ಅರೋಗ್ಯ,ವಿದ್ಯೆ,ಆವಿಶ್ಯ,ತಾಯಿ,. ತಂದೆಗೆ,ಉತ್ತಮ ಮಗನಾಗಿ, ಇರಲು ಭಗವಂತ ಕರುಣಿಸಲಿ. ಎಂದು ಶ್ರೀ ಹರಿಯಲ್ಲಿ ಬೇಡುವೆ.🙏🏼🌹

  • @panduranggouda954
    @panduranggouda954 11 місяців тому +9

    ಬಳಿರೇ ಬಾಪುರೆ.. ಶಭಾಷ್ ಬಾಲನೇ! ಬಾಲ ಯಕ್ಷಕಲಾ ಪ್ರತಿಭೆಯ
    ಅದ್ಭುತ ಅಭಿನಯ ಶಕ್ತಿ ಬೆಳಗಲಿ...

  • @kalavathisalian7185
    @kalavathisalian7185 11 місяців тому +11

    ಸೂಪರ್ ಪುಟ್ಟ ಅದ್ಬುತ ನಾಟ್ಯ ದೇವರು ನಿನಗೆ ಅರೋಗ್ಯ ಭಾಗ್ಯ ವನ್ನು ಕೊಟ್ಟು ಕಾಪಾಡಲಿ 👌🏻👌🏻👌🏻💐🌷❤️❤️🙏🙏🙏

  • @geetharavi3177
    @geetharavi3177 11 місяців тому +9

    ಅದ್ಭುತ ಪ್ರತಿಭೆ. ಒಳ್ಳೆಯದಾಗಲಿ, ಶುಭವಾಗಲಿ.

  • @saraswathibhatt6141
    @saraswathibhatt6141 10 місяців тому +4

    wow super ಮುಂದೆ ಮಹಾನ್ ಕಲಾವಿದ ಆಗುವ ಎಲ್ಲಾ ಲಕ್ಷಣಗಳು ಇವೆ god blless you

  • @prasadsgallery9831
    @prasadsgallery9831 Рік тому +15

    ಕದಳೀಪ್ರಿಯ ಪದ್ಮನಾಭ ಸ್ವಾಮಿಯ ಆಶೀರ್ವಾದ ಸದಾ ಇರಲಿ😘❤so cute performance.

  • @nschandrashekararao6689
    @nschandrashekararao6689 11 місяців тому +5

    ಆತ್ರೇಯ... ಅತ್ಯದ್ಭುತ. ನಿನಗೆ ಸಕಲ ಶ್ರೇಯಸ್ಸಾಗಲಿ.

  • @leelan1198
    @leelan1198 11 місяців тому +9

    ಚಿಕ್ಕ ವಯಸ್ಸಿನಲ್ಲೇ ಅದ್ಭುತ ಸಾಧನೆ ನಿನ್ನದೂ ಪುಟ್ಟಾ ಈ ಕಲೆ ಯನ್ನು ಬಿಡಬೇಡ.god bless you.

  • @umashankari7405
    @umashankari7405 Рік тому +9

    ಮುದ್ದು ಹುಡುಗನ ನಾಟ್ಯ ತುಂಬಾ ಸೊಗಸಾಗಿದೆ..❤ 👌👌ಅದ್ಭುತ ಪ್ರತಿಭೆ.👏👏 ಭವಿಷ್ಯಕ್ಕೆ ಶುಭವಾಗಲಿ..

  • @NagammaMk-pz8oy
    @NagammaMk-pz8oy 10 місяців тому +10

    ಅದ್ಬುತ ಮಗು ನಮ್ಮ್ ಸಂಸ್ಕೃತಿ ಬಿಡ್ಬೇಡಮುಂದ್ವರ್ಸು ಮಗು ಒಳ್ಳೆ ಕಲೆ ಇದೆ

  • @sumathishetty7063
    @sumathishetty7063 Рік тому +15

    ನೋಡಿದಷ್ಟೂ ಮತ್ತೆ ಮತ್ತೆ ನೋಡಲು ಮನಸ್ಸಾಯಿತು.ಪುಟ್ಟ ಕಂದನ ಆ ಹೆಜ್ಜೆ ಅಬ್ಬಾ ಬ್ಬ❤❤❤. ದೇವರು ನಿನ್ನ ಹರಸುತ್ತಿರಲಿ❤

  • @chandramshetty45
    @chandramshetty45 10 місяців тому +3

    ಅದ್ಭುತ...ಮಗು ಮನ ತುಂಬಿ ಬಂತು
    ಈ ಸೃಷ್ಟಿ ಯಲ್ಲಿ thumbida ಕಲೆ ಅದ್ಬುತ

  • @GopalBhagwat-ek3pj
    @GopalBhagwat-ek3pj Рік тому +19

    ಮಗುವಿಗೆ ಆಯುಷ್ಯ ಆರೋಗ್ಯ ದೇವರು ಕೊಡಲಿ ತುಂಬಾ ಚೆನ್ನಾಗಿ ಅಭಿನಯ ಮಾಡಿದ್ದಿಯ❤

  • @AkashAshu-bn8ys
    @AkashAshu-bn8ys 3 місяці тому +2

    ಮಗವಿಗೆ ಉತ್ತಮ ಕಲಾಸಕ್ತಿ ದೇವರ ಅನುಗ್ರಹ ಮಗುವಿನ ಮೇಲೇ ಸದಾ‌ಇರಲೀ❤❤❤❤❤❤❤❤❤❤

  • @udayakumar9499
    @udayakumar9499 11 місяців тому +5

    Super kanda god bless u putta ❤

  • @ishwarabhatmk878
    @ishwarabhatmk878 11 місяців тому +5

    ಅದ್ಬುತ...ಬಾಲ...ಪ್ರತಿಭೆ...ನಾಟ್ಯ...ತುಂಬಾ...ಚೆನ್ನಾಗಿದೆ..ದೇವರು...ನಿನಗೆಒಳ್ಳೆದು...ಮಾಡಲಿ

  • @Udaynaik600
    @Udaynaik600 10 місяців тому +6

    ಅದ್ಭುತ ಪ್ರತಿಭೆ ❤

  • @krishnabhat1606
    @krishnabhat1606 8 місяців тому +2

    🙏🙏 ಉತ್ತಮ ಪ್ರದರ್ಶನ ದೈವೀದತ್ತ ಪ್ರತಿಭೆ ದೇವರು ಅನುಗ್ರಹಿಸಲಿ🙏

  • @SrinivasAcharya-wf9wo
    @SrinivasAcharya-wf9wo 9 місяців тому +3

    ಬೆಳೆಯ ಸಿರಿ ಮೊಳಕೆಯಲ್ಲಿ ಎಂಬಂತೆ ನಿನಗೆ ಉಜ್ವಲ ಭವಿಷ್ಯ ವಿದೆ ಮಗುವೇ. ದೇವರು ನಿನ್ನನ್ನು ಸದಾ ರಕ್ಷಿಸಲಿ.❤❤

  • @shridharkamath7229
    @shridharkamath7229 11 місяців тому +4

    Child is having bright future. God bless you.❤

  • @malathimaiya925
    @malathimaiya925 11 місяців тому +8

    ಬೆಳೆಯ ಗುಣ ಮೊಳಕೆ ಯಲ್ಲಿ ....ಮಹಾನ್ ಕಲಾವಿದ ವಿಲಕ್ಷಣ ಎದ್ದು ಕಾಣುತ್ತದೆ ❤

  • @ishwarabhat.9141
    @ishwarabhat.9141 Рік тому +4

    👌👌❤️❤️ ದಯಮಾಡಿ ದಿನಾನೂ ಈ ಕಂದನಿಗೆ ಪ್ರೀತಿಯ ಗಿಫ್ಟ್ ಕೊಡಿ

  • @sarojinir6414
    @sarojinir6414 9 місяців тому +2

    Super putta God bles you❤

  • @shrinivassalian5809
    @shrinivassalian5809 11 місяців тому +3

    This Tiny Tot has Bright future n he is going to be a fine artist in this field.God bless this child.

  • @shripadhegde5116
    @shripadhegde5116 Рік тому +2

    ಸುಪರ್ ಆತ್ರೇಯಾ ನಿನ್ನ ಭವಿಷ್ಯ ಒಳ್ಳೆಯದಾಗಲಿ

  • @Santhoshshetty-wc1ut
    @Santhoshshetty-wc1ut 11 місяців тому +3

    ಅದ್ಬುತ ❤️❤️🙏 ದೇವರು ಒಳ್ಳೇದು ಮಾಡ್ಲಿ ಮಗು

  • @yogeshnaik3644
    @yogeshnaik3644 10 місяців тому +2

    ಅದ್ಭುತ ನೃತ್ಯ ಬಾಲ‌ಕಲಾವಿದರೆ.... ❤

  • @laxmibhat2730
    @laxmibhat2730 10 місяців тому +1

    Super❤ AA bhagavanta aayushya aarogya kodali endu beduva yakshagaanada abhimani. Allade ondu dodda namana

  • @suneethadevadiga969
    @suneethadevadiga969 11 місяців тому +3

    Superb performance and good future God bless you 💗❤️

  • @surendrashetty4438
    @surendrashetty4438 Рік тому +2

    ಸೂಪರ್ ಪುಟ್ಟ 💐ದೇವರು ಒಳ್ಳೇದು ಮಾಡಲಿ ಮಗಾ ❤️

  • @shailajaravindra3651
    @shailajaravindra3651 11 місяців тому +6

    ಮುದ್ದು ಕಂದ ಶ್ರೀ ದೇವರ ಅನುಗ್ರಹ ಸದಾ ನಿನ್ನ ಮೇಲಿರಲಿ ❤❤❤❤🙏🏼

  • @LokeshLoku-ux6xz
    @LokeshLoku-ux6xz 9 місяців тому +2

    ಬಾಲ ಪ್ರತೀ ಬೆಗೆ ಮೆಚ್ಚಳೆ ಬೇಕು❤❤🎉🎉🎉🎉

  • @ravishetty9757
    @ravishetty9757 11 місяців тому +2

    ಚಂದದ ಅಭಿನಯ ಒಳ್ಳೆದಾಗ್ಲಿ ಪುಟ್ಟ❤

  • @avinashsalian718
    @avinashsalian718 11 місяців тому +3

    ಚಿಕ್ಕ ಪ್ರಾಯದ ಬಾಲೆ ಚತುರ. ಬೆಳೆಯ ಸಿರಿ ಮೊಳಕೆಯಲ್ಲಿ.🌺🇮🇳

  • @shakuntalakarkera
    @shakuntalakarkera 11 місяців тому +2

    ಸೂಪರ್ ಪುಟ್ಟ ದೇವರು ಒಳ್ಳೆಯ ದುಮಾಡಲಿ

  • @rajalaxmirao9536
    @rajalaxmirao9536 11 місяців тому +2

    Excellent. God bless the boy. He is having bright future.

  • @malathivshetty295
    @malathivshetty295 11 місяців тому +2

    Suiuper performance god bless you putta

  • @laxmisrao3198
    @laxmisrao3198 10 місяців тому +2

    👍

  • @ramakrishnabhatkrkbhat8905
    @ramakrishnabhatkrkbhat8905 11 місяців тому +3

    ಸೂಪರ್ ಆಲ್ ದಿ ಬೆಸ್ಟ್ ಪುಟ್ಟ

  • @madhuragaonkar8394
    @madhuragaonkar8394 11 місяців тому +4

    ಪುಟ್ಟ ಕಂದ ಸೂಪರ್ ಆತ್ರೇಯ..❤❤❤

  • @savithashetty1077
    @savithashetty1077 11 місяців тому +2

    ಸೂಪರ್ ಮುಂದೆ ಉತ್ತಮ ಯಕ್ಷಗಾನ ಕಲಾವಿದ ನಗು 🌹🌹

  • @malathimaiya925
    @malathimaiya925 11 місяців тому +4

    ಶ್ರೀ ಅನಂತ ಪದ್ಮನಾಭ ನಿರೀಕ್ಷೆಯನ್ನು ಮೇಲೆ ಸದಾ ಇರಲಿ ಮಗೂ ❤❤

  • @GaneshKumar-bz9jg
    @GaneshKumar-bz9jg 11 місяців тому +2

    👍ಮೇರು ಕಲಾವಿದರ ಸಾಲಿಗೆ ಸೇರುವ ಉತ್ತಮ ಲಕ್ಷಣ, ಬೆಳೆಯ ಗುಣ ಮೊಳಕೆಯಲ್ಲಿ 👌ಶಹಬ್ಬಾಸ್

  • @Jaya-19022
    @Jaya-19022 11 місяців тому +2

    Excellent performance!!! God Bless You

  • @radhakrishna5686
    @radhakrishna5686 11 місяців тому +2

    ಕಂದ ನಿನ್ನ ಭವಿಷ್ಯ ಉತ್ತಮವಾಗಿ ಸಾಗಲಿ ❤❤

  • @saraf37
    @saraf37 11 місяців тому +1

    🌷👌🏻👌🏻👌🏻👌🏻 uthkresta Maguvina bhavishya ujvala🌷🌸

  • @shailabadiger
    @shailabadiger 10 місяців тому +1

    Very good magu,GBU 😊❤♥️♥️👍👌🙏💐

  • @GangaBhat-x3d
    @GangaBhat-x3d 11 місяців тому +1

    Wow super Kanda ❤❤🎉🎉

  • @kbalakrishnabhat4686
    @kbalakrishnabhat4686 Рік тому +1

    Adbutha prathibhe Shubavagali 👌🙏

  • @manjunathds4277
    @manjunathds4277 Рік тому +10

    ಭವಿಷ್ಯದ ಯಕ್ಷಗಾನದ ಕಲಾವಿದ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ ❤

  • @pundarikakshaholla7066
    @pundarikakshaholla7066 Рік тому +2

    Excellent performence supet

  • @krishnavenigowda5358
    @krishnavenigowda5358 9 місяців тому +1

    Super Kanda best of lak🎉🎉🎉🎉❤

  • @pushparamana3433
    @pushparamana3433 10 місяців тому +1

    Very cute putta
    God bless you

  • @sadashivpoojary2269
    @sadashivpoojary2269 10 місяців тому +1

    ಅಧ್ಬುತ ಪುತಿಭೆ👌

  • @nagesh7498
    @nagesh7498 Рік тому +1

    Wow Super 😍😍❤💐💐👍🙏

  • @slsl5246
    @slsl5246 11 місяців тому +2

    Super ❤

  • @babannabhandary9717
    @babannabhandary9717 10 місяців тому +1

    Super kanda🎉

  • @vishnumarkande8212
    @vishnumarkande8212 11 місяців тому +1

    ತುಂಬಾ ಚನ್ನಾಗಿ ನಾಟ್ಯವಾಡಿದ್ದಾನೆ . ಸೊಗಸಾಗಿದೆ

  • @ganapatihegde2582
    @ganapatihegde2582 9 місяців тому +1

    ಅತ್ಯುದ್ಭುತ

  • @chandramogaveera3219
    @chandramogaveera3219 Рік тому +2

    God bless you! Keep it up!!!!! 💐❤

  • @mrdevilaxe_thegamer72
    @mrdevilaxe_thegamer72 11 місяців тому +2

    Very nice ❤

  • @ShrikanthShetty-c5s
    @ShrikanthShetty-c5s 9 місяців тому +1

    Wow. Spr.. 👌👌👌👌👌👌

  • @jayashree1699
    @jayashree1699 11 місяців тому +2

    Super😂

  • @UdayChir
    @UdayChir 10 місяців тому +1

    Yara magu .super .god bless u

  • @shobhasubramanya7479
    @shobhasubramanya7479 9 місяців тому +1

    ತುಂಬಾ ಚೆನ್ನಾಗಿದೆ. ನಿನಗೆ ಒಳ್ಳೆಯದು ಆಗಲಿ ಮಗು

  • @PrashanthSoans
    @PrashanthSoans 10 місяців тому +1

    Ninannu padeda aa thandethayi dhanyaru god bless you & your family

  • @nagarajc9124
    @nagarajc9124 9 місяців тому +1

    ದೇವರು ಈ ಮಗುವನ್ನು ಆಶೀರ್ವದಿಸಲಿ

  • @ExcitedClam-er8dl
    @ExcitedClam-er8dl 9 місяців тому +1

    Very good dance Ajekar

  • @santoshdevadiga3092
    @santoshdevadiga3092 Рік тому +2

    ❤❤

  • @Saroja-t4x
    @Saroja-t4x 11 місяців тому +3

    ❤❤❤🙏🙏👌👌

  • @ganeshmogeraya3235
    @ganeshmogeraya3235 8 місяців тому

    ಅದ್ಭುತ ಪ್ರತಿಭೆ

  • @ravihitlakai
    @ravihitlakai 11 місяців тому +1

    Spr atreya 🎉🎉

  • @ramrao7922
    @ramrao7922 Рік тому +1

    ಸೂಪರ್.ಯಕ್ಷಗಾನಂ.ಗೆಲ್ಗೆ.

  • @chandranayak3502
    @chandranayak3502 10 місяців тому +1

    Wow super 💐🙏❤️

  • @JagannathaAcharya
    @JagannathaAcharya 10 місяців тому +1

    Super super........❤

  • @shashikalapujari4869
    @shashikalapujari4869 9 місяців тому +1

    Good maguve💐💐

  • @chandrapoojary2544
    @chandrapoojary2544 9 місяців тому +1

    ಸೂಪರ್ ಸೂಪರ್ ಸೂಪರ್ 🙏

  • @cgbhat480
    @cgbhat480 Рік тому +2

    ಸೂಪರ್ ಶುಭಾಶಯಗಳು

  • @ಸುಬ್ರಹ್ಮಣ್ಯಸುಬ್ರಹ್ಮಣ್ಯ-ಣ4ಜ

    ಸೂಪರಾಗಿದೆ

  • @avenkatramanabhat853
    @avenkatramanabhat853 10 місяців тому +1

    Super magu super

  • @AkashKulal-zm7mi
    @AkashKulal-zm7mi 11 місяців тому +1

    Baby God bless you 😘😘🙏🙏❤❤❤❤

  • @vishwanathshetty8499
    @vishwanathshetty8499 11 місяців тому +1

    Wowsuper

  • @ilovemyindia9655
    @ilovemyindia9655 9 місяців тому +1

    God bless you my dear ❤️

  • @jayanandb432
    @jayanandb432 11 місяців тому +1

    Super, super ❤

  • @HemalathaDevadiga-o6b
    @HemalathaDevadiga-o6b 11 місяців тому +2

    Super putta

  • @poornimabhat2170
    @poornimabhat2170 10 місяців тому +1

    Super baby god bless you

  • @lalithadevi1077
    @lalithadevi1077 9 місяців тому +1

    Good ❤❤

  • @giridharrao945
    @giridharrao945 11 місяців тому +1

    Wishing him all the best

  • @ravipoojari3144
    @ravipoojari3144 11 місяців тому +1

    Super ❤❤maga

  • @prashanthshiriyara2520
    @prashanthshiriyara2520 Рік тому +2

  • @pachhuanchan5879
    @pachhuanchan5879 9 місяців тому +1

    God bless u ❤

  • @dineshpai3934
    @dineshpai3934 11 місяців тому +1

    Superb😊

  • @mohannaik5907
    @mohannaik5907 Рік тому +1

    Yakshagana abhinaya super bhagavantana. karune erali nanu bedikolutene 5:21

  • @shrinivasnarasimhabhat1411
    @shrinivasnarasimhabhat1411 Рік тому +1

    Superb ❤

  • @HarishPrabhakarShetty
    @HarishPrabhakarShetty 10 місяців тому +1

    Super❤❤❤

  • @sathishkujnadi8638
    @sathishkujnadi8638 11 місяців тому +2

    👌🙏🙏🙏🙏

  • @chandrakumar1498
    @chandrakumar1498 Рік тому +1

    Super wish you bright future

  • @TharaVishwanath-mt5dq
    @TharaVishwanath-mt5dq 10 місяців тому +1

    super putta❤❤❤🎉🎉

  • @devanandbhat4437
    @devanandbhat4437 10 місяців тому +1

    All the best