Uttama sandesha gurugale nim vayassu chikkadaru anubhavada matu doddavu
ಓಂ ನಮೋ ಭಗವಐತೆ ವಾಸುದೇವಾಯ್
Sanathana dharmavannu matte pratishtapane maduttiddira nimage koti koti namanagalu ,haage nimage Hanna needida thande ,thayige hrudayapurvaka namaskaragalu,shree krushnarpanamastu.🙏🙏🙏
Guruji pranam. ಅದ್ಭುತವಾದ ಸಂದೇಶ. ದಿನವೂ ವಿಷ್ಣು ಸಹಸ್ರನಾಮದ ಪಾರಾಯಣ ಮಾಡುತ್ತಿದ್ದೇನೆ. ಆದರೂ ಕೆಲವು ದಿನಗಳು ತುಂಬಾ ದುಃಖವಾಗುತ್ತೆ. ದೇವರನ್ನೇ ನಂಬಿರುವವಳು ನಾನು. 7:13
ಓಂ ನಮೋ ನಾರಾಯಣಾಯ್
Harekrishna Prabhu 🙏🙏🙏.
Dhanyawada guruji 🙏
Gurgale. Samskrutadalli aksharagalu heloke kasta agutave vodalu ase ide 1 tasu salodilla
HarHarMahadevJaiShreeKrishna Jai Mata Di!!!. Thank u and CharnomePranams Guruji.
ನಮಸ್ಕಾರ ಗುರುಗಳೇ🙏🙏
ಗುರುಗಳೇ ನನಗೆ ವಿಷ್ಣು ಸಹಸ್ರನಾಮದ ಬಗ್ಗೆ ತುಂಬಾ ಶ್ರದ್ಧೆ ಮತ್ತು ಭಕ್ತಿ ಇದೆ. ತುಂಬಾ ಸಲ ನನಗೆ ಅನುಭವ ಕೂಡ ಆಗಿದೆ..
ಆದರೆ ಕಳೆದ ಮೇ ನಲ್ಲಿ ನನ್ನ ಮನೆಯವರಿಗೆ ಕೋವಿಡ್ ಆದಾಗ ಅವರಿಗೆ ಹುಷಾರಾಗಲಿ ಎಂದು ಸಹಸ್ರ ನಾಮ ಪಠಣ ಮಾಡಿದರೂ ಅವರು ಉಳಿಯಲಿಲ್ಲ. ಆದರೆ ನನಗೆ ಆ ವಿಷ್ಣು ವಿನ ಮೇಲಿರುವ ಅಚಲವಾದ ನಂಬಿಕೆ ಕಡಿಮೆ ಯಾಗಿಲ್ಲ.ಆದರೆ ಯಾಕೆ ಈ ಬಾರಿ ದೇವರು ನನ್ನ ನಂಬಿಕೆಯನ್ನು ಸುಳ್ಳು ಮಾಡಿದ ಎಂದು ತಿಳಿಯಲಾಗಿದೆ. ಗುರುಗಳೇ ದಯವಿಟ್ಟು ಉತ್ತರಿಸಿ...
ನೀ ನನಗೆ ಇದು ಮಾಡಿದರೆ, ನಾನಿಂಗೆ ಅದು ಮಾಡ್ತೀನಿ ಅನ್ನೋದು ವ್ಯವಹಾರನ ಅಥವಾ ಭಕ್ತಿನ?
ಅಂದರೆ ಹುಷಾರಾಗಲಿ ಎಂದು ಸಂಕಲ್ಪ ಮಾಡಿದ್ದು ತಪ್ಪಾಯಿತಾ ಗುರುಗಳೇ.... ಯಾವುದೇ ಪಾರಾಯಣ ಮಾಡಿದರೆ ಸಂಕಲ್ಪ ಮಾಡಿದರೆ ಮಾತ್ರ ಫಲ ದೊರಯುವುದೆಂದು ಹಿರಿಯರು ಹೇಳಿದ್ದಕ್ಕೆ ಹಾಗೆ ಮಾಡಿದೆ.,. ಅದೇ ನನ್ನ ಅಪರಾಧವಾಯಿತಾ ಗುರುಗಳೇ ನಾನೆಂದೂ ದೇವರ ಪೂಜೆಯನ್ನು ವ್ಯವಹಾರದ ದೃಷ್ಟಿಯಲ್ಲಿ ಮಾಡಿಲ್ಲ...
@@jyotishreedeshpande7375 ಒಳ್ಳೆಯದು ಮಾಡಿದವರಿಗೆ, ಯಾವತ್ತೂ ಕೆಟ್ಟದು ಆಗುವುದಿಲ್ಲ, ಒಳ್ಳೆಯದು ಯಾವುದು ಕೆಟ್ಟದ್ದು ಯಾವುದು ಎಂಬುದು ಕೂಡ ನಮಗೆ ತಿಳಿದಿಲ್ಲ. ಆದ್ದರಿಂದ ಕರ್ಮದ ಫಲವನ್ನು ಆಗ್ರಹ ಮಾಡದೆ, ಪಡೆದಿದ್ದ ಎಲ್ಲದಕ್ಕೂ ಧನ್ಯವಾದಗಳು ಸಮರ್ಪಿಸುವುದು ಭಕ್ತಿಮಾರ್ಗ. ಭಕ್ತ ಒಬ್ಬ ಧೀರ, ಅವನು ಕಷ್ಟವನ್ನು ಕೊಡಬೇಡ ಅಂತ ಕೇಳಲಾರ, ಆ ಕಷ್ಟವನ್ನು ನಿಭಾಯಿಸುವ ಸಾಮರ್ಥ್ಯವನ್ನು ಅನುಗ್ರಹಿಸು ಎಂದು ಹೇಳಬೇಕಷ್ಟೆ. ಕರ್ಮದ ಫಲದಿಂದ ಯಾರು ತಪ್ಪಿಸಿಕೊಳ್ಳಲಾರರು.
@@acharyaarunprakash ನಿಮ್ಮ ಮಾತು ನಿಜ ಗುರುಗಳೇ ನಾನು ತಪ್ಪೇ ಮಾಡಿಲ್ಲ ಎಂದು ಸಾಧಿಸುವುದು ನನ್ನ ಸ್ವಭಾವವಲ್ಲ.ತಿಳಿದೋ, ತಳೀದೆಯೋ ಮಾಡಿದ ತಪ್ಪಿಗೆ ಆ ದೇವರಲ್ಲಿ ದಿನಾಲೂ ಕ್ಷಮೆ ಕೇಳುತ್ತೇನೆ. ಆದರೂ ಆ ಭಕ್ತವತ್ಸಲ ಇಂತಹ ದೊಡ್ಡ ಶಿಕ್ಷೆ ಕೊಡುವಂತಹ ಅಪರಾಧ ನಾನೇನು ಮಾಡಿದೆ ಎಂದು ದಿನಾಲೂ ನನ್ನಷ್ಟಕ್ಕೆ ನಾನೇ ಪ್ರಶ್ನಿಸಿಕೊಳ್ಳುತ್ತಿದ್ದೇನೆ. ಆದರೆ ಉತ್ತರ ಸಿಗುತ್ತಿಲ್ಲ. ನನಗೆ ತಿಳುವಳಿಕೆ ಬಂದಾಗಿಂದ ಈ ಜನ್ಮದಲ್ಲಂತೂ ಯಾರಿಗೂ ಕೆಟ್ಟದಾಗಲಿ ಎಂದು ಬಯಸಲಿಲ್ಲ... ಏನೇ ತಪ್ಪು ಮಾಡಿದರೂ ನನಗೆ ಮಾತ್ರ ಶಿಕ್ಷೆ ಕೊಡು ಎಂದು ಕೇಳುತ್ತೇನೆ. ಆದರೆ ಈಗ ನನ್ನ ಜೊತೆ ನನ್ನ ಮಕ್ಕಳೂ ಶಿಕ್ಷೆ ಅನುಭವಿಸುತ್ತಿದ್ದಾರೆ ಗುರುಗಳೇ.. ಎಷ್ಟೇ ಸಮಾಧಾನ ಮಾಡಿಕೊಂಡರೂ ಆಗುತ್ತಿಲ್ಲ...
🙏Sri Gurubhyo Namaha 🙏☀️🙏
Good information
ಓಂ ಗುರುಭ್ಯೋ ನಮಃ🙏🙏🙏🌹
Om sri vishnu
🙏
Guruji.tq.guruji.leadys.problam.monthly.pro.dalli.kelabhavda.helli.plz.
Gurugale pranamagalu🙏🙏🙏
Nanu tumba samasyeyalliddene dayavattu tamma hattira hege personel agi matadabeku tilisi gurudeva
🙏🙏🙏🙏🙏
Namaste guruji,nanna magalige whitepatch bandidde nearly 10 yrs ahithu Bari kayali matra ega 28 yrs marriage time whitepatch problem agidde so nannu e problem ge solution beku hedge sankalpa madikobeku dayavittu thilisi nimagge kotti namaskara
Ladies chant vishnu sahasranama
ನಮಸ್ತೆ ಗುರುಗಳೇ 🙏💐
ನಾನು ವಿಷ್ಣ್ಣು ಸ ಹಸ್ರನಾಮ ಕಲಿಯಬೇಕು ದಯವಿಟ್ಟು ತಿಳಿಸಿ 🙏💐
🙏💐🙏
namasthe gurugale . upaasane eandareenu? ladies edannu maadabahudee tilisi
Gururagale om vishvam vishnurva shatkaro inda sarva praharanayudha om namaha ithi... Illivarge patane madidre saka... Peetike matte, phalashruti helade iddaru agutta.... Pls thilisikodi🙏🙏🙏
Acharyare 🙏 nale sanje enda Vishnu sahasranamada upadesha koduvudagi helidri.
Nange 11 Dina suthaka bandide gurugale yenmadbeku gutagthilla.
Nange thumba esta ittu upadesha padi beku antha .
Dhari thorisi gurugale.
Dayavittu, 🙏🙏🙏
Tuba thondareyalli edene swamy dayavittu tilisi Vishnu sahasranama daily oduthene reply madi
Gurugale daily vishnu sahasranama pattisthini amele non veg thinbedda please tell me
Full oodhabeaka gurugalea. Aa manthra na upload maadi
Vishnu sasranama helidha mele nonveg thinbahudha
Ishte dhina antha patiso condition idhya gurugale...naanu 5 years indha patistha idhini...adhre thumba problms face madidhe..(i lost my husband)..yenadru ..dhosha aaytheno gothilla...but...neevu helikotta reethiyalli swalpa dhinadhinda follow madtha idhene...
Namge tumba kasta ede nanu vishnu sahasranam parayana madtidni tumba novu ede
🌷🙏🙏🙏🙏🙏💐🌹👌
🙏🙏🥥🥥🌹🌹🌼🌼☘️☘️
3ne episode bartau ella
Namaste guru dheva namha 🙏🙏 bhaya athnka idde sir 5 am yoga madatteni nange yake ege agutte please helli guru
Gurugale patisida mele gottillade nonvega sevane madidine onu promailla illa gurugale patisabekare nonveg sevane madabarada gurugale
ಆಗಿ ಹೋಗಿದ್ದರ ಬಗ್ಗೆ, ಚಿಂತೆ ಬೇಡ. ಇನ್ಮುಂದೆ ತಪ್ಪಿಸದೆ ಪಾರಾಯಣ ಮಾಡಿ ಒಳ್ಳೆದಾಗಲಿ.
Pranama Gurugale🙏🙏
without any guidance and blessings from Guru , can we recite Vishnu sahasranama..
Because as we are living in competitive world its nearly impossible to find a Guru..
And i have huge wish to recite Vishnu sahasranama..
Please guide swami🙏
ಫೋನ ನಂ ದಯಪಾಲಿಸಿ
Guruji dina snana maadine madbeka illa muka tholedu madbahuda nonveg tindaga patisabahuda hen makkalu peariod timenalli patisbahuda plz reply maadi guruji.plz
Snana madiye pathisbeku, period iddaga madbardu,non veg tindu madbaradu........
Namaste gurugale......vishnu sahasra naama patisoke barde eddovru adunnu kaliyovargu bari kelboda
please explain the meaning of full vishnu sahasranama stotra.. please sir..
Gurugale naanu nanna magana jathaka doshakkagi sanje samayadalli oduthiddene .nanna maga kudithake baliyaagi ellavannu kaledhukolluthiddane dayavittu daari thorisi . dayavittu uttharisi gurugale.
Adharma tandava aduta ide ...devare illa
Is it ok to recite early morning while doing yoga without taking bath and if we had non veg food
Sir nanu Monday Thursday Friday Saturday dina Matra patisittene nau non vegetarian adrinda adunnu tindu e patisalla month Alli one time tintivi enadru problem agutta plz eli
Hennumakkalu brhami murtadalli vishnu sahasra nam patisbhahuda snana madi patisbeka plz reply me.
Snana madade haage patisbhuda?haage bhrmi murtadalli kasa gudisbarda?guruji
ಬ
Nanu daily Vishnu sahasranamam lalitha sahasranamam patane madtini mathe keltini but deena altini ella serinange mosa madidare 😢
Raatri 10pm ge patisabahuda guruji..🙏🙏
ಸಂಧ್ಯಾಕಾಲದಲ್ಲಿ ಪಡಿಸುವುದು ಶ್ರೇಷ್ಠ! ಸಾಧ್ಯವಿಲ್ಲದಿದ್ದರೆ ನಿಮಗೆ ಅನುಕೂಲ ಇರುವ ಸಮಯದಲ್ಲಾದರೂ ಪಠಿಸಿ...
ಗುರುಗಳೇ ನಮಸ್ತೆ, ಮನೆಯಲ್ಲಿ ವಿಷ್ಣು ಸಹಸ್ರನಾಮ ಹೇಳಿಕೊಳ್ಳಬಾರದು ದೇವಸ್ಥಾನದಲ್ಲಿ ಮಾತ್ರ ಹೇಳಿಕೊಳ್ಳಬೇಕು ಅಂತ ಕೆಲವರು ಹೇಳುತ್ತಿದ್ದಾರೆ ಎಷ್ಟರಮಟ್ಟಿಗೆ ನಿಜ ಎಷ್ಟರಮಟ್ಟಿಗೆ ಸುಳ್ಳು, ಸಂಪೂರ್ಣವಾಗಿ ವಿವರಣೆ ತಿಳಿಸಿ ಕೊಡಿ ಧನ್ಯವಾದಗಳು
ಶ್ರದ್ಧೆ ಮತ್ತು ಭಕ್ತಿಯಿಂದ ಪಠಿಸಿ,ನಿಮ್ಮ ಮನೆ ಮತ್ತು ಮನಸ್ಸು ಎರಡೂ ಕೂಡ ದೇವಾಲಯ ಆಗುತ್ತೆ 😇
ಎಷ್ಟು ಹೊತ್ತಿಗೆ ಪಠಿಸಬೇಕು?
Sahasranamana na full patisbeka guruji or 108 namada varege patisidre saka.nonveg tindu patisbahuda. Sandya kala andre samaya tilisi guruji pls
🙏🙏🙏🙏🙏🙏
ಓಂ ವಿಷ್ಣವೇ ನಮಃ