Ninnane Ninnane - HD Video Song - Suntaragali | Darshan | Rakshitha | Kunal Ganjawala | KS Chithra

Поділитися
Вставка
  • Опубліковано 30 бер 2022
  • Suntaragali Movie Song: Ninnane Ninnane Preethi Devathe- HD Video
    Actor: Darshan, Rakshitha
    Music: Sadhu Kokila
    Singer: Kunal Ganjawala, K.S.Chithra
    Lyrics: Rangnath
    Year :2006
    Subscribe To SGV Sandalwood Songs Channel For More Kannada Video Songs.
    ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
    Suntaragali - ಸುಂಟರಗಾಳಿ 2006*SGV
    Song Lyrics:
    ನಿನ್ನಾಣೆ ನಿನ್ನಾಣೆ ಪ್ರೀತೆ ದೇವತೆ ನಿನ್ನಾಣೆ
    ನೀನಿಲ್ದೆ ನಾನಿಲ್ಲ ದೇವರಾಣೆ
    ನಿನ್ನಾಣೆ ನಿನ್ನಾಣೆ ಪ್ರೀತೆ ದೇವತೆ ನಿನ್ನಾಣೆ
    ಈ ಜೀವ ಎಂದೆಂದು ನಿನ್ನದೇನೆ
    ಗೆಳೆಯಾ… ನನಗೂನೂ… ನಿನೊಬ್ಬನೆ
    ನಿನ್ನ ಹೃದಯಾನೆ… ನನ್ನ ಮನೆ
    ಕೋಟಿ ದೇವರ ನಾ ಕಾಣೆ… ಪ್ರೀತಿ ದೇವರ ಮೇಲಾಣೆ…
    ಎಲ್ಲ ದೇವರ ಮೂಲಾನು… ಪ್ರೀತಿ ಮಂತ್ರ ತಾನೆ…
    ನಿನ್ನಾಣೆ ನಿನ್ನಾಣೆ ಪ್ರೀತೆ ದೇವತೆ ನಿನ್ನಾಣೆ
    ನೀನಿಲ್ದೆ ನಾನಿಲ್ಲ ದೇವರಾಣೆ
    ಈ ಪ್ರೀತಿಯ ರಥದಲ್ಲಿ… ಹೊರಡೊ ಮೆರವಣಿಗೇಲಿ…
    ನಮ್ಮಿಬ್ಬರಿಗೆ ತಾನೆ ಅವಕಾಶ
    ಈ ಪ್ರೀತಿಯ ಪುಟದಲ್ಲಿ… ಬರೆಯೋ ಬರವಣಿಗೇಲಿ…
    ನಮ್ಮಿಬ್ಬರದೆ ತಾನೆ ಇತಿಹಾಸ
    ಪ್ರೀತಿ ಎಂದರೆ ಹೀಗೇನೆ… ಕಾಲ ಎನ್ನುವ ಕಾಲಾನೆ…
    ಬಿಟ್ಟು ಬಾಳುವುದು ಗೊತ್ತೇನೆ… ಲೋಕ ಎನ್ನುವ ಲೋಕಾನೆ…
    ನಿನ್ನಾಣೆ ನಿನ್ನಾಣೆ ಪ್ರೀತೆ ದೇವತೆ ನಿನ್ನಾಣೆ
    ನೀನಿಲ್ದೆ ನಾನಿಲ್ಲ ದೇವರಾಣೆ
    ಹಾರೋ ಹಕ್ಕಿನೆ… ಹರಿದಾಡೋ ಹೊಳೆಯನ್ನೆ…
    ಕವಿತೇಲಿ ಕಟ್ಟಿ ಹಾಕೊದ್ ಪ್ರೀತಿನೇ
    ತೇಲೋ ಮೊಡನೆ… ಕರಗಿ ಬೀಳೋ ಮಳೆಯನ್ನೆ…
    ಮುತ್ತಿ ಸುತ್ತ ಭೂಮಿ ಮಾಡೊದು ಪ್ರೀತಿನೇ
    ಗುರುವಿಲ್ಲದಿದ್ದರು ಕಲಿಯೊದು
    ಗುರಿಯಿಲ್ಲದಿದ್ದರು ಚಲಿಸೊದು
    ಅರಿವಿಲ್ಲದಂತೆಯೆ ಸೆಳೆಯೊ ಸೆಳೆತ ಈ ಪ್ರೇಮ
    ಜಪವಲ್ಲದಿದ್ದರು ಬೇಡೊದು
    ಜ್ವರವಲ್ಲದಿದ್ದರು ಕಾಡೊದು
    ಸ್ವರವಿಲ್ಲದಿದ್ದರು ಹಾಡೋ ಹಾಡು ಈ ಪ್ರೇಮ
    ಕಾಣದಿದ್ದರು… ಕೇಳದಿದ್ದರು…
    ಕಾಣದಿದ್ದರು ಕೇಳದಿದ್ದರು ಜೀವಂತ ಈ ಪ್ರೇಮ
    ನಿನ್ನಾಣೆ ನಿನ್ನಾಣೆ ಪ್ರೀತೆ ದೇವತೆ ನಿನ್ನಾಣೆ
    ನೀನಿಲ್ದೆ ನಾನಿಲ್ಲ ದೇವರಾಣೆ
    ನಿನ್ನಾಣೆ ನಿನ್ನಾಣೆ ಪ್ರೀತೆ ದೇವತೆ ನಿನ್ನಾಣೆ
    ಈ ಜೀವ ಎಂದೆಂದು ನಿನ್ನದೇನೆ
    ಗೆಳೆಯಾ… ನನಗೂನೂ… ನಿನೊಬ್ಬನೆ
    ನಿನ್ನ ಹೃದಯಾನೆ… ನನ್ನ ಮನೆ
    ಪ್ರೀತಿ ಎಂದರೆ ಹೀಗೇನೆ… ಕಾಲ ಎನ್ನುವ ಕಾಲಾನೆ…
    ಬಿಟ್ಟು ಬಾಳುವುದು ಗೊತ್ತೇನೆ… ಲೋಕ ಎನ್ನುವ ಲೋಕಾನೆ…

КОМЕНТАРІ • 933

  • @meghakharvi3071
    @meghakharvi3071 5 місяців тому +284

    ನಿನ್ನ್ ಇಲ್ದೆ ನಾ ಇಲ್ಲ ದೇವರಾಣೆ......ಯಾರು 2024 ರಲ್ಲಿ ಈ ಹಾಡು ಕೇಳ್ತಾ ಇದಿರಾ ಲೈಕ್ ಮಾಡಿ

  • @rakshithjchikkur2023
    @rakshithjchikkur2023 5 місяців тому +399

    2024ನಲ್ಲಿ ಈ Song ಕೇಳೊರು ಲೈಕ್ ಮಾಡಿ❤. D Boss and Rakshitha combination is ever Green 💚💚💚.

    • @keerthikc7322
      @keerthikc7322 Місяць тому +1

      Yes we are also listening this song..such a nice song

  • @reel609
    @reel609 6 місяців тому +387

    2024 ಅಲ್ಲು ಈ ಮೆಲೋಡಿ ಕೇಳ್ತಾ ಇರೋರು ಇದೀರಾ?.....ಇದ್ರೆ ಈ comment like ಮಾಡಿ ನೋಡಣ ಎಷ್ಟು ಜನ ಹಳೇದು ಮರ್ತಿಲ್ಲ ಅಂತ

  • @mangallakadrolli1952
    @mangallakadrolli1952 Рік тому +1014

    2023 🥰 ರಲ್ಲಿ ಇ song🎼 ಯಾರು👍🤔 ಕೇಳ್ತಾ 👂 ಇದಿರಾ 🧒 Like👌 ಮಾಡಿ 🥰 ನನ್ನ್ 🤙 ಕಮೆಂಟ್ 😍

    • @sumanthsn
      @sumanthsn Рік тому +12

      ಕಾಲ್ ರಿಂಗ್ಟೋನ್ ಹಾಕಿದ್ದೀನಿ

    • @NaikFF
      @NaikFF Рік тому +6

      Super song

    • @raajumohammadgudihaal7562
      @raajumohammadgudihaal7562 Рік тому +4

      I'm Raaju my fvt song

    • @raghuh1981
      @raghuh1981 Рік тому +3

      ತುಂಬಾ ಇಷ್ಟ ಸಾಂಗ್ 💗💗💗💞🎼🎼🎶🎵🎧🎧🎶🎵🎼🎧🎸

    • @maheshbakari8858
      @maheshbakari8858 11 місяців тому +3

      Jai d boss super song 😍😍

  • @smile__creation__1144
    @smile__creation__1144 4 місяці тому +89

    ದರ್ಶನ ಸರ್ ರಕ್ಷಿತ ಮೇಡಮ್ ಜೋಡಿ ಎವರ್ಗ್ರೀನ್ ಯಾರ್ ಯಾರಿಗೆ ಈ ಜೋಡಿ ಇಸ್ಸ್ಟ ❤😊

  • @guruprasadshetty6461
    @guruprasadshetty6461 7 місяців тому +495

    ಬಿಳಿ ಶರ್ಟು, ಕಪ್ಪು ಪ್ಯಾಂಟು. . 6.3 ft ಹೈಟು. .. ದರ್ಶನ್ ಸರ್. . ಆ ಹೇರ್ ಸ್ಟೈಲು.. ಏನ್ ಪರ್ಸನಾಲಿಟಿ. . ಅಬ್ಬಬ್ಬಾ. . ಹ್ಯಾಂಡ್ಸಮ್ ❤

  • @sathish79999
    @sathish79999 Рік тому +163

    One of my favorite song all time...
    ಈ ಪ್ರೀತಿಯ ರಥದಲ್ಲಿ ಹೊರಡೋ ಮೆರವಣಿಗೆಯಲಿ ನಮ್ಮಿಬ್ಬರಿಗೆನೇ ಅವಕಾಶ ಈ ಪ್ರೀತಿಯ ಪುಟದಲ್ಲಿ ಬರಿಯೋ ಬರವಣಿಗೆಯಲಿ ನಮ್ಮಿಬ್ಬರದನೇ ಇತಿಹಾಸ
    ❤❤😍

  • @ShrutiDevaragudda-zz6nn
    @ShrutiDevaragudda-zz6nn 5 місяців тому +81

    2024 ರಲ್ಲಿ ಇ Song ಯಾರು ಕೇಳ್ತಾ ಇದಿರಿ Lite

  • @naagusm4701
    @naagusm4701 Рік тому +34

    ರಕ್ಷಿತಾ ಮತ್ತೆ ಸಣ್ಣ ಆಗಿ #ದರ್ಶನ್ ಜೊತೆ ಆಕ್ಟ್ ಮಾಡು
    ನಿಮ್ಮ್ ಜೋಡಿ Next Lvl😍♥️

  • @gkanchan5079
    @gkanchan5079 Рік тому +99

    ಈ ಸಾಂಗ್ ಎಷ್ಟು ಕೇಳಿದ್ರು ಏನೊ ಒಂದು ಮೂಡ್ ಎಲ್ಲಿಗೋ ಹೋಗುತ್ತೆ ❤️. ಧನ್ಯವಾದ ದರ್ಶನ್ ಜೀ 🙏🏻🙏🏻🙏🏻🙏🏻🙏🏻🙏🏻❤️

  • @user-kz5cz6tq5b
    @user-kz5cz6tq5b 2 місяці тому +10

    E song ಬರೆದವರಿಗೆ ಹಾಡಿದವರಿಗೆ ಮೂಸಿಕ್ ಗು 1 Big ಸಲಾಂ❤

  • @user-ne6kx4vt1z
    @user-ne6kx4vt1z 2 місяці тому +12

    ರಂಗನಾಥ್ ಅವರ ಅದ್ಭುತವಾದ ಸಾಹಿತ್ಯ ರಚನೆ ಮತ್ತು ಸಂಗೀತ ಸಾಮ್ರಾಟ ಸಾಧು ಕೋಕಿಲ ಅವರ ಅತ್ಯದ್ಭುತ ಸಂಗೀತ ಸಂಯೋಜನೆ ಹಾಗೂ ಗಾನ ಕೋಗಿಲೆ ಶ್ರೀಮತಿ ಕೆ ಎಸ್ ಚಿತ್ರಮ್ಮ ಮತ್ತು ಗಾನ ಮಾಂತ್ರಿಕ ಕುನಾಲ್ ಗಂಜಾವಾಲ ಅವರ ಪರಮಾದ್ಭೂತವಾದ ಸುಮಧುರ ಗಾಯನ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಸರ್ ಮತ್ತು ಕ್ರೇಜಿ ಕ್ವೀನ್ ರಕ್ಷಿತ ಅವರ ಅಮೋಘ ಅಭಿನಯ ಈ ಸುಂದರ ಚಿತ್ರಣವನ್ನು ವರ್ಣಿಸಲು ಪದಗಳೇ ಸಾಲದು ❤❤❤❤

  • @RaviRavi-wn1nk
    @RaviRavi-wn1nk Рік тому +104

    ಮತ್ತೊಮ್ಮೆ ಮಗದೊಮ್ಮೆ ಕೇಳ್ಬೇಕು ಅನ್ಸೋ 👌👌ಸಾಂಗ್.. 💓

  • @mdmahiboob2653
    @mdmahiboob2653 Рік тому +138

    ಕಾಣಾದಿದ್ದರೂ ಕೆಳದಿದ್ದರೂ ಜೀವಂತ ಈ ಪ್ರೇಮ್ ♥️💞ಈ ಲೈನ್ ಸೂಪರ್ 👌🏻👌🏻

  • @ravikumargowda7894
    @ravikumargowda7894 8 місяців тому +36

    ಚಿತ್ರ ಅಮ್ಮನ ದ್ವನಿ ರಕ್ಷಿತಾ ಅವರ ಆಕ್ಟಿಂಗ್ ❤ ಅದ್ಭುತ💕💐💥

  • @basavaraja4684
    @basavaraja4684 10 місяців тому +45

    ನಮ್ ಬಾಸ್ ಸಾಂಗ್ ಅಂದ್ರೆ ಸುಮ್ನೇನಾ ಅವ್ರೆ ಒಂದು ಪ್ರೀತಿ ಅವ್ರ ಹಾಡು ಪ್ರೀತಿನೇ ಜೈ ಡಿ ಬಾಸ್ ಲವ್ ಯು ಬಾಸ್ ❤🖤💝🎉

  • @ranganathmdixit5063
    @ranganathmdixit5063 Рік тому +35

    ಬಿಟ್ಟು ಬಾಳುವುದು ಗೊತ್ತೇನೆ ಲೋಕ ಎನ್ನುವ ಲೋಕಾನೇ ♥️♥️
    Wonderful lines

  • @pundaleekbanaj9733
    @pundaleekbanaj9733 Рік тому +52

    ರಾಗದಲ್ಲಿ ಸೌಂದರ್ಯ ತುಂಬಿ ಹರಿಯುವ ಈ ಸಂಗೀತ......

    • @jagadhishbhagya9616
      @jagadhishbhagya9616 Рік тому +1

      W my mom

    • @smathitth-rs3sc
      @smathitth-rs3sc 11 місяців тому +1

      Gg😅😅😅❤uuu888⁸😊❤😊❤❤😊

    • @ravikumargowda7894
      @ravikumargowda7894 10 місяців тому

      ಕೆ ಎಸ್ ಚಿತ್ರ ಅಮ್ಮ ಹಾಗೂ ಕುನಾಲ್ ಗಂಜವಾಲ ಸರ್ ಅವರ ಎಕ್ಸ್ಪ್ರೆಷನ್ಸ್ ಗೆ ಒಂದು ದೊಡ್ಡ ಸಲಾಂ

  • @rakeshdeganva3505
    @rakeshdeganva3505 7 місяців тому +21

    ಈ ಪ್ರೀತಿಯ ಪುಟದಲ್ಲೂ ಬರೆಯೋ ಬರವಣಿಗೇಲಿ ನಮ್ಮಿಬ್ಬರದೆ ತಾನೇ ಇತಿಹಾಸ
    ಸೂಪರ್ ಲಿರೀಕ್ಸ್

  • @shivarajshivu441
    @shivarajshivu441 Рік тому +14

    ಈ ಪ್ರೀತಿ ರಥದಲ್ಲಿ ಹೊರಡೋ ಮೆರವಾಣಿಗೆಲಿ ನಮ್ ಇಬ್ಬರಿಗೆ ತಾನೇ ಅವಕಾಶ❤super lins

  • @chinnushetty1922
    @chinnushetty1922 Рік тому +525

    ಸೂಪರ್ ಸಾಂಗ್ ❤😍 ಏರ್ ಫೋನ್ ಹಾಕೊಂಡು ಫುಲ್ ಸೌಂಡ್ ಇಟ್ಟು ಈ ಸಾಂಗ್ ಕೇಳ್ತಾ ಇದ್ರೆ ಮತ್ತೆ ಮತ್ತೆ ಕೇಳ್ಬೇಕು ಅನ್ನಿಸುತ್ತೆ ❤

  • @bhagirathbhagirath5728
    @bhagirathbhagirath5728 Рік тому +173

    2022 ರಲ್ಲಿ ಯಾರು ಈ ಸಾಂಗ್ ಕೇಳ್ತಾ ಇದೀರಿ like ಮಾಡಿ

  • @nandishnandeeshnandi6329
    @nandishnandeeshnandi6329 6 місяців тому +14

    ಏನ್ ಲಿರಿಕ್ಸ್ ಗುರು 💥 BGM's ಮಾತ್ರ 🔥🔥💯💓

  • @crazyvideos5134
    @crazyvideos5134 Рік тому +63

    Nannu pakka Appu Boss Fan ...But ee song nanna all time favourite ❤😊Jai Kannada industry ❤🎉😊

    • @sandeepreddy4992
      @sandeepreddy4992 Рік тому +4

      D boss ❤👑

    • @nikhilpoojary3060
      @nikhilpoojary3060 Рік тому +5

      This is kannada song... Actors only performed in this song but the singer & musician have the major credit on it you shouldn't depend on actors to listen any song just feel the song & music man....

    • @swethaanand5480
      @swethaanand5480 7 місяців тому +1

      ​​@@nikhilpoojary3060I agree as Kanndati 🙏

  • @nagarajmadar2470
    @nagarajmadar2470 11 місяців тому +17

    ಹೊರೋ ಹಕ್ಕಿನೆ ಅರಿಡಾಡೋ ಹೊಳೆಯನ್ನ......... 😍🎶😇💕

    • @chhatrapati.ka46
      @chhatrapati.ka46 8 місяців тому

      ಹಾರೋ ಹಕ್ಕಿನೇ ಹರಿದಾಡೊ ಹೊಳೆಯನ್ನೆ ಇದು ಕಣೊ ಲೂಸೂ ಈ ಹಾಡಿನ ಸಾಲುಗಳು 😂

  • @pradeepgckoti4965
    @pradeepgckoti4965 Рік тому +28

    ತುಂಬಾ ಅದ್ಬುತವಾದ ಮತ್ತೆ ಮತ್ತೆ ಕೇಳಬೇಕು ಅನ್ನಿಸುವ ಸೊಗಸಾದ ಹಾಡು👌👌👏👏❤️😘💚💚

  • @jeevankumarb7469
    @jeevankumarb7469 6 місяців тому +10

    ಸೂಪರ್ ಸಾಂಗ್ dboss ಅಂಡ್ ರಕ್ಷಿತಾ ಮೇಡಂ ಜೋಡಿ 😍👌🏻

  • @user-kx9hb2yj5d
    @user-kx9hb2yj5d 9 місяців тому +14

    2023 ರಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಗಣಪತಿ ಹಬ್ಬದ ಒಳಗೆ ಹಬ್ಬದ ಆಚೆ ಯಾರ್ಯಾರು ಈ ವಿಡಿಯೋ ನೋಡಿದಿರಾ ಅವರು ನಮ್ಮ ಇದಕ್ಕೆ ಲೈಕ್ ಮಾಡಿ

  • @renukadevijm4794
    @renukadevijm4794 2 роки тому +176

    Darshan sir Height + Hairstyle + White shirt with Black trousers look Waaaaah!!!👌

  • @anandkhushi6323
    @anandkhushi6323 2 роки тому +59

    ನಿನ್ನಾಣೆ ನಿನ್ನಾಣೆ ಪ್ರೀತಿ ದೇವತೆ ನಿನ್ನಾಣೆ
    ನೀ ಇಲ್ಲದೆ ನಾನಿಲ್ಲ ದೇವರಾಣೆ
    What a lines, Best Onscreen Couple...
    Chithra Amma voice is so melting 🥰🥰

  • @hveereshadboss447
    @hveereshadboss447 2 роки тому +166

    *ಆಲ್ ಟೈಮ್ ಮೈ ಫೇವರಿಟ್ ಸಾಂಗ್*
    *I LOVE YOU DBOSSU* ❤😍💙

  • @MoreTeefo
    @MoreTeefo Рік тому +60

    D boss forever!! big love from denmark!!! huge fan!!

  • @kruthikraj7532
    @kruthikraj7532 2 роки тому +83

    D boss rakshitha lovely combo 😍😍😘😘🌍🌍

  • @CKannadaMusic
    @CKannadaMusic 2 роки тому +29

    ನಿನ್ನಾಣೆ ನಿನ್ನಾಣೆ ❤ ದೇವತೆ ನಿನ್ನಾಣೆ
    ನೀನಿಲ್ದೆ ನಾನಿಲ್ಲ ದೇವರಾಣೆ...
    🥰ಮಿಸ್ ಯು ಗುದ್ದು...❤💚😢
    ವಾವ್ Hd ನಲ್ಲಿ ನೋಡೋಕೆ ಸೂಪರ್ ಇದೇ
    ಲವ್ಲೀ ಸಾಂಗ್

  • @AafrinAttar-lb7tb
    @AafrinAttar-lb7tb Рік тому +21

    E Song kelata eadre hale nenpu barote kaled hodirw dingalo mareya lard dingalo 😟😟 miss you old memories 🥺🥺.....

    • @user-pk7cz2ix6t
      @user-pk7cz2ix6t 9 місяців тому +1

      Proud to be a kannadiga ❤️🇮🇳🙏

  • @manikantamani2513
    @manikantamani2513 День тому +3

    ಜೈಲ್ ಗೆ ಹೋದ್ಮೇಲೆ ಇಲ್ಲಿಗೆ ಬಂದೋರು ಲೈಕ್ ಮಾಡಿ 😂😂

  • @king....s3266
    @king....s3266 Рік тому +46

    Darshan and Rakshita is always rock pair...
    This song nostalgia for many🥺
    High valume with head phone and this song heaven 💯

  • @sunilkaroshi7882
    @sunilkaroshi7882 Рік тому +22

    ಅದ್ಭುತ ಸಾಹಿತ್ಯ 🙏🙏❤️

  • @holabasubandigani4128
    @holabasubandigani4128 2 роки тому +60

    ನಿನ್ನಾಣೆ ನಿನ್ನಾಣೆ ಪ್ರೀತಿ ದೇವತೆ ನಿನ್ನಾಣೆ ನಿ ನಿಲ್ಲದೆ ನಾನಿಲ್ಲ ನಮ್ಮ್ ಮನೆದೇವರ್ ಆನೆ😍😘

  • @nambiyakkanambiyakka288
    @nambiyakkanambiyakka288 10 місяців тому +7

    Music and lyrics ಸಾಧುಕೋಕಿಲ....super song

  • @ManjuManju-ho5hg
    @ManjuManju-ho5hg 11 місяців тому +12

    ಎಲ್ಲ ದೇವರ ಮೂಲನು ಪ್ರೀತಿ ಮಂತ್ರ ತಾನೆ ....nija alva

  • @kannadiga479
    @kannadiga479 Рік тому +36

    What a combo 💝😘 super 👌
    D boss ✨✨🔥🤗🙏🌍❤️

  • @sagarsanny2620
    @sagarsanny2620 Рік тому +43

    All time favourite ♥️🙌

  • @siddumadinaravar2654
    @siddumadinaravar2654 Рік тому +27

    ಯಾವಾಗಾದರೂ ಹೇಳಿದರು ಅದೇ ಫೀಲಿಂಗ್ ನೈಸ್ ❤️❤️💐💐

  • @sachins6429
    @sachins6429 9 місяців тому +48

    My favorite song🎵 brilliant music composition by sadhu kokila sir👏🔥dboss and rakshitha best onscreen pair❤🥰

    • @ravikumargowda7894
      @ravikumargowda7894 7 місяців тому +2

      Singers Smt. Chithra amma & Kunal Ganjawala sang beautifully. Their contribution is More.

    • @santhusinchusanthusinchu3603
      @santhusinchusanthusinchu3603 5 місяців тому

      @@ravikumargowda7894to g g. D, FC h'm) DCಅ78

  • @Ampofficial2
    @Ampofficial2 4 місяці тому +4

    Aa time matte barutta aa namma hudugata da dinagalu nenskondu nijvaglu alu barutte evaga bare duty madodu aste innenu illa I miss my childhood days

  • @nethravathiv1762
    @nethravathiv1762 Рік тому +4

    Boss u r looking so beautiful yaar en bekadru helli d boss is great

  • @kiranhudalimath1093
    @kiranhudalimath1093 7 місяців тому +12

    King is always king that is D BOSSSSSS♥️♥️

  • @nagrajkharvi6288
    @nagrajkharvi6288 Рік тому +5

    Darshan and Rakshita jodi all movies super duper hit

  • @RANGE1737
    @RANGE1737 4 місяці тому +5

    Real Handsome hunk natural beauty D BOSS

  • @utthamshetty7020
    @utthamshetty7020 11 місяців тому +10

    Darshan nd Rakshitha ❤

  • @rakyraky3351
    @rakyraky3351 Рік тому +28

    Boss walk style is fabulous 😍😘

  • @rockezdjs3532
    @rockezdjs3532 Рік тому +15

    sadhu maharaj music magical🥰🥰😍😍

  • @mrhappiness7040
    @mrhappiness7040 Рік тому +9

    ಡಿ ಬಾಸ್
    ಡ್ಯಾನ್ಸ್ ,ಕಿಲ್ಲಿಂಗ್ ಸ್ಮೈಲ್,❤️

  • @devarajbakkur9014
    @devarajbakkur9014 9 місяців тому +10

    Mind-blowing song.. Dacchhu Rakshitha combination super

  • @chaithrahrchaithra-nb4in
    @chaithrahrchaithra-nb4in Рік тому +29

    Evergreen song 😘D BOSS❣️

    • @ThrivenKumarVN
      @ThrivenKumarVN Рік тому +1

      Boss song always ❤❤❤❤❤❤❤one and only ❤❤❤❤❤my brother another mother sy🙌

  • @manjunathams8865
    @manjunathams8865 Рік тому +93

    Darshan at his best! Nice expression and dance ..

  • @user-ez4rs5ub3e
    @user-ez4rs5ub3e 9 місяців тому +13

    Love from Kerala😇💗

  • @meghakharvi3071
    @meghakharvi3071 10 місяців тому +3

    ಗೆಳೆಯಾ ನನಗೂನು ನಿ ಒಬ್ಬನೇ❤ all tym fvt song...ಯಾರು 2023 ರಲ್ಲಿ ಈ ಹಾಡು ಕೇಳ್ತಾ ಇದಿರಾ ಲೈಕ್ ಮಾಡಿ

  • @shreyasshetty3758
    @shreyasshetty3758 Рік тому +45

    Darshan and Rakshita my all time favourite Jodi ❤️🎶

  • @sharanayyaswamy7913
    @sharanayyaswamy7913 Рік тому +45

    ಈ ಪ್ರಿತಿಯ ರಥದಲ್ಲಿ ಹೊರೊಡೊ ಮೆರವಣಿಗೆಯಲ್ಲಿ ನಮ್ಮಿರಿಗೆತಾನೆ ಅವಕಾಶ what a line.......ss

  • @sukannasunkannamarappa4963
    @sukannasunkannamarappa4963 8 місяців тому +13

    Super song🎶

  • @chikkmaglurthelandofhills.6044
    @chikkmaglurthelandofhills.6044 2 роки тому +35

    Nice song 😊thanks for uploading ❤

  • @harikrishnag7549
    @harikrishnag7549 Рік тому +8

    ❤️💞ನೀನು ಇಲ್ಲದೇ ನಾನು ಇಲ್ಲ ನೀನಾನೇ💞 ❤️ ಹು ಬುಜ್ಜಿ ❤️❣️

  • @sandeepreddy4992
    @sandeepreddy4992 Рік тому +57

    What a height and what a personality d boss darshan sir ❤🥰🔥

  • @mirzawahadat5877
    @mirzawahadat5877 9 місяців тому +22

    Keeping her post marriage health conditions apart ; music videos like this clearly prove that, Rakshita was a babe in those days. 😊💖👍🏻

  • @sachinnayak4290
    @sachinnayak4290 Рік тому +37

    What an amazing composition by Sadhu sir 👏👏❤️❤️🥳🥳

  • @hemalathahemalatha1055
    @hemalathahemalatha1055 10 місяців тому +37

    D boss & raksitha maam chemistry was amazing ❤ and their expression was too good ..biggest fan of d boss

  • @mouneshbadiger3635
    @mouneshbadiger3635 2 роки тому +17

    Sadu sir music.............

  • @nagalagaonsr5039
    @nagalagaonsr5039 Рік тому +17

    Just listen the song baground music is awesome ❤❤❤❤❤❤❤❤🌈🌈🌈🤩🤩🤩

  • @ninganagoudamuddebihal554
    @ninganagoudamuddebihal554 Рік тому +47

    Chitramma Voice... 😍😍

  • @prathiksharyadav8251
    @prathiksharyadav8251 Рік тому +11

    ಕಾಣದಿದ್ದರೂ ಕೇಳದಿದ್ದರೂ ಜೀವ ಲೋಕ ಇದು ಪ್ರೇಮ♥💫

  • @NatureLover-qm4fr
    @NatureLover-qm4fr 10 місяців тому +11

    Love u lot's d boss❤

  • @hareesha655
    @hareesha655 Рік тому +4

    D ಬಾಸ್

  • @nageshnagu8169
    @nageshnagu8169 Рік тому +5

    Lovely song ❤️superrr boss rakshitha madam cominisan 👌👌

  • @sandeep-mc1ti
    @sandeep-mc1ti Рік тому +6

    ನನ್ನ ಹುಟ್ಟಿದ ಹೆಸರು, ಜಗದೀಶ(jaggu)

    • @hevydrivershridhara2540
      @hevydrivershridhara2540 Рік тому

      Yar kelidhu

    • @user28330
      @user28330 Рік тому

      @@hevydrivershridhara2540 🤣🤣🤣🤣🤣🤣🤣😁😁😁😁😁😁😁😁😁😁😆😆😆😆😆😆

  • @anandkhushi6323
    @anandkhushi6323 Рік тому +7

    ಸ್ಯಾಂಡಲ್ ವುಡ್ ನ ಅಪರೂಪದ ಬೆಸ್ಟ್ ಆನ್-ಸ್ಕ್ರೀನ್ ಜೋಡಿ🥰🥰

  • @santoshmugali8384
    @santoshmugali8384 2 роки тому +61

    Awesome Dance by the king Darshan sir & The Queen Rakshita madam.....🔥🔥🔥🔥🔥🔥

  • @gururajnaragund4356
    @gururajnaragund4356 2 роки тому +123

    ಕಾಣದಿದರೂ ಕೇಳದಿದರೂ ಜೀವಂತ ಈ ಪ್ರೇಮಾ beautiful lines ❤️❤️❤️

  • @nithinpv8430
    @nithinpv8430 10 місяців тому +6

    ಸೂಪರ್ ಸಾಂಗ್ 🥰❤❤❤❤🥰🥰💞😍🥰

  • @user-cw7zb8fi2p
    @user-cw7zb8fi2p 6 днів тому +6

    anna jail nalli iddaga yaru kelta idira...14/06/2024

    • @bhagirathihosamani2470
      @bhagirathihosamani2470 11 годин тому

      ನಾನು ಕೇಳ್ತೀನಿ ಅಣ್ಣಾ my favourite hero ದರ್ಶನ್ sir

  • @boodesh775
    @boodesh775 Рік тому +22

    2k23 still it's fav of many fans❤️

  • @syedpasha332
    @syedpasha332 9 місяців тому +8

    I love D boss good songs n dance

  • @MeghaHadapad-bl5hc
    @MeghaHadapad-bl5hc Місяць тому +2

    ಈ ಹಾಡನ್ನು ಇಷ್ಟ ನೋಡೋರು ಕೇಳೇ ಕೇಳ್ತಾರೆ ಯಾವಾಗ್ಲು

  • @user-pk7cz2ix6t
    @user-pk7cz2ix6t 9 місяців тому +17

    Evergreen song. Proud to be a kannadiga ❤️🇮🇳🙏

  • @riyazdhannur9921
    @riyazdhannur9921 Рік тому +62

    Look at that amazing expression by rakshita voh!🥰🥰🥰❤️❤️🙌

  • @harshaharsh5553
    @harshaharsh5553 10 місяців тому +2

    Super song ❤ ಈ ಸಾಂಗ್ ಕೇಳಿದರೆ ನನ್ನ ಲವರ್ ನೆನಪಾಗುತ್ತಾಳೆ☺️🙃🥰😍

  • @DEEPAKDLH
    @DEEPAKDLH 2 роки тому +31

    Kunal Ganjawala & DBoss..😘♥️ Matte ee combo barbeku..🔥🔥 Boss ge suitable voice..♥️♥️
    Ninanne Ninnane
    O Manase manase
    Dava Dava
    Raja ninnane
    E Soundaryake
    Manasa Manasa
    Abhi Abhi
    Yaami yaami
    Kaledoytu Nana manasiga
    Heegu onta
    Dina Dina
    Banna Banna.. ♥️♥️♥️👌👌🎶🎶

    • @gurushanthappag1592
      @gurushanthappag1592 2 роки тому +1

      Yes correct akka

    • @rajudevadiga7179
      @rajudevadiga7179 Рік тому +1

      1 Sonu 2 Kunal ganjawala Kannda boukboustar songs Kannda move

    • @DEEPAKDLH
      @DEEPAKDLH Рік тому +1

      @@rajudevadiga7179 for u only, 1st always Kunal for me..👍

  • @shantveerayyapatri6662
    @shantveerayyapatri6662 Рік тому +9

    ಎಲ್ಲ ದೇವರ ಮೂಲನು ಪ್ರೀತಿನೇ

  • @CommonMan557
    @CommonMan557 Рік тому +37

    Song that makes u emotional brings childhood memories 😘😍

  • @Dcelebraty
    @Dcelebraty 8 місяців тому +3

    2023 ರಲ್ಲಿ ಯಾರು ಈ ಹಾಡನ್ನು ಕೇಳೋರು like ಮಾಡಿ ❤

  • @vidyadeepu940
    @vidyadeepu940 Рік тому +15

    Jai D Boss ♥️

  • @anjumjamadar4771
    @anjumjamadar4771 Рік тому +5

    That is peak time of rakshita

  • @mohamedarief49
    @mohamedarief49 7 місяців тому +5

    Masterpiece of darshan and rakshita

  • @ashokpavanism1493
    @ashokpavanism1493 Рік тому +12

    E song keltidre my loveer nenpu agtale😭😭😭😭😭😭

  • @SonukGowda
    @SonukGowda Рік тому +62

    Kunal ganjawala's voice HEAVEN 😍

    • @DEEPAKDLH
      @DEEPAKDLH Рік тому +2

      True..😘♥️

    • @PremKamble-jf3lt
      @PremKamble-jf3lt 10 місяців тому

      ​@@DEEPAKDLH😢😢೭೭😢7೭೭೬೭೭೭೬೭೭೭😢೬👌೭೭೭೭೭೭೭೭👌೭೭😢೭😢೭೭೭೭u೭😢೭u😢೭೭😢u೭😢೬೭😢🎉೭😄೭😢😄೭😄೭😢೭೭೭೭೭೭🎉😢೭೭😢೭😢೬೭೭😢೭೭😢೭😄😢೭😢🎉😢೭😢೭😢😢😢😢😢೭😢😢೭😢🥰😢೭🥰🥰🥰🥰🥰🥰🥰೬6೬😢😢೭😢🥰🥰🥰🥰🥰🥰😢🥰😢🥰🥰🥰೬೬೬😘😘😢🥰🥰🥰6೬೬೬😮೮೭y೮👌೮೭ouy೬i೮u೯೯o😍o೮i೮೮೮೮ಇ ೮೮೮o೯o೯೯😂೮😢🥰🥰೬೮೮೯i೮೮o೮೮o೮🤣೮೮೮೯೮೮💓i೯o🤣೮೯o💓oo೮೮೮೮೮🙏೮೮೮❤️೯೮೯೮೮೮o೮o೯೮🙏೮೭೮👍i೮೮9೮೮೮೮೮8೮೮👍88೯oo೮೮೮೮೮i೯೮೮೮೮o೮೮೮8೮😮೮೮೯o೮o😮ii😮೮೮೮uo೮೮io೮o೯೮o೮o೮೮೯iioi8೮o೭i೮io೮೮೬೯೮೭i೯೮💓i೮o೯೯೦

    • @ravikumargowda7894
      @ravikumargowda7894 7 місяців тому

      Even Chithra amma as well bro

  • @nikithnikith7152
    @nikithnikith7152 Рік тому +8

    SADHU MULTI TALENT Awesome composition

  • @Vijaysky105
    @Vijaysky105 6 місяців тому +8

    Sadhu music is just awesome❤.

  • @Dilipkuluva
    @Dilipkuluva Рік тому +2

    Evergreen song dear....

  • @anjumjamadar4771
    @anjumjamadar4771 Рік тому +5

    Atleast daily once i hear this song

    • @user-pk7cz2ix6t
      @user-pk7cz2ix6t 9 місяців тому +1

      Proud to be a kannadiga. Jai hind jai karnataka ❤️🙏