34:56 her emotions her touching story 😢😢😢 really touched our heart ❤️ Same here maa I am from a Krishna basin villager now living in Hyderabad! I really really miss my village!!! Lots of feelings emotions memories 🙏🥹🙏
ಎವ್ವಾ ನಿಮ್ಮ ಹಳೆ ಊರು ಇನ್ನೂ ಕಾಣುತ್ತೆ ಆದರೆ ನಮ್ಮ ಊರು ಸಂಪೂರ್ಣ ನೀರಿನಲ್ಲಿ ಮುಳುಗಿ ಹೋಗಿದೆ. ಮೇ ಟೈಮನಲ್ಲಿ ಹೊಳೆ ನೀರು ಖಾಲಿ ಆದಾಗ ಕಾಣುತ್ತೆ. ನಮ್ಮ ಅಪ್ಪ ಕಳೆದ ವರ್ಷ ಕರಕೊಂಡು ಹೋಗಿ ಹಳೆ ಊರು ಜಾಗ ತೊರಸ್ಕೊಂಡು ಬಂದ್ರು.ನಮ್ಮ ಊರು ಚಿಮ್ಮಲಗಿ( ತಾ- ಬ.ಬಾಗೇವಾಡಿ)
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ua-cam.com/users/KalamadhyamMediaworksfeaturedv
Angadra shanta hari
ಶಂಟ ಹರಿ suport ಮಾಡ್ತೀವಿ
thank you kalamadhyama. ನನಗೂ ನನ್ನ ಹಳ್ಳಿ ನನ್ನ ಬಾಲ್ಯ ನೆನಪು madidhri. ಆಗಿನ ಜೀವನ ತುಂಬಾ ಚೆನ್ನಾಗಿತ್ತು.
Waw nammuru idu torsiddakke thank you savitakka param sir❤️
ನಮ್ಮದು ಹುಣಸಿಗಿ ತಾಲೂಕು ಬರದೇವನಾಳ ತುಂಬಾ ಒಳ್ಳೆ ಸಂದೇಶ ಮೇಡಂ💐
❤ಸವಿ ಸವಿ ನೆನಪು ಸಾವಿರ ನೆನಪು ಸಾವಿರ ಕಾಲಕು ಸವೆಯದ ನೆನೆಪು 😢
ಸುಂದರವದ ನೆನಪುಗಳು
ನಮ್ಮುರು ನಮ್ಮ ಹೆಮ್ಮೆ ಕಲಾಮಾದ್ಯಮಕ್ಕೆ ಧನ್ಯವಾದಗಳು🎉🎉🎉🎉🎉
ಹಳೆಯ ನೆನಪು.....
ಕಣ್ಣಲಿ ನಮಗೂ ನೀರ್ ಬಂತು madam video ನೋಡಿ 😢❤
ನಮ್ಮದು ಪಕ್ಕದ ತಾಲ್ಲೂಕು, ನಮ್ಮೂರ ಸಹ ಮುಳುಗಡೆ ಆಯ್ತು. ಆಮೇಲೆ ಹೊಸ ಊರು.
Self introduction episode...
Very heart touching....
ನಮ್ಮ ಬಿಜಾಪುರ ನವರ ನೀವು ಮೇಡಂ
Very nice👍 🙏
ಒಳ್ಳೆಯದು
🎉super
ನಿವು ಅಳುವಾಗ ನಿಜವಾಗಿಯೂ ಅಳು ಬಂತು 😢😢😢 😢
Nivu ಅತ್ತು ನಮ್ಮಗು ಹಳು ಬಂತು
34:56 her emotions her touching story 😢😢😢 really touched our heart ❤️
Same here maa I am from a Krishna basin villager now living in Hyderabad! I really really miss my village!!! Lots of feelings emotions memories 🙏🥹🙏
Happy nagarpanchami...
Super sis
Thank you amma
ಶುಪರ ಮೇಡ
Nice. Love you ,akka
ಸೂಪರ್ ನಿಮ್ಮ ಊರಿನ ಎಪಿಸೋಡ್ ನಿಮ್ಮ ಊರಿನ ಒಪ್ಪಿಸಲು ನೋಡಿ ನಮ್ಮ ಊರಿನ ನೆನಪು ಬಂತು
ನಿಮ್ಮ ಅಣ್ಣ ನ ಪರಿಚಯ ಮಾಡಿಸಿ ನಮಗೂ
Thanks Akka good story 🙏🙏💐💐
Super
❤❤❤❤❤❤❤❤❤❤❤❤❤❤❤
Very emotional 😢
ಹಳೇ ನೆನಪುಗಳು ಗೋಲ್ಡ್ ನ್ ನೆನಪು
Om namah shivaya 💐🙏
ಅಣ್ಣನ ಮೇಲೆ ಬೆಟ್ಟದಷ್ಟು ಪ್ರೀತಿ ಇಟ್ಟಕೊಂಡಿದ್ದೀರಾ ಮೇಡಮ್....... ಅಣ್ಣಾ ಇವಾಗ ಏನ ಮಾಡ್ತಿದಾರೆ....... ಹೇಳಿ.....
Hi savita sister I am from talikot
Nam childhood ella kanna mund bandaiti alaa akka ee video ind ivaag adell memory asta iga😢
Houdu😢
ನಮ್ಮೂರು ವೆರಿಫಿಕೇಶನ್ ಮಾಡಿದವರು ಜಂದರ್ ಸರ್
ಬಾಲ್ಯದ ಸವಿ ನೆನಪುಗಳು.. ವರ್ಣಿಸಲು ಸಾಧ್ಯವಿಲ್ಲ ❤😍
Hi brother
🎉❤
ಅಕ್ಕ ಇದು ಬರಿ ವಿಡಿಯೋ ಅಲ್ಲ ಭಾವನೆಗಳ ಬವಣೆ...... ನಿಮ್ಮ ಒಂದೊಂದು ಮಾತಿನ್ಯಾಗೂ ನಾ ನನ್ನ ಚಿತ್ರಣ ನೋಡ್ತಿದ್ದೆ😢......ಅಣ್ಣನ ತ್ಯಾಗ ದೊಡ್ಡದು ಅಕ್ಕ..
ಗರಸ್ ರ್ರಿ
Last li video sari bandhila sir
ನಮ್ಮದು ಹಳೆ ಊರು ಹಂಗೆ ಇತ್ತು ಸವಿತಾ
namma muuddebihal
mrs parameshwar
ಎವ್ವಾ ನಿಮ್ಮ ಹಳೆ ಊರು ಇನ್ನೂ ಕಾಣುತ್ತೆ ಆದರೆ ನಮ್ಮ ಊರು ಸಂಪೂರ್ಣ ನೀರಿನಲ್ಲಿ ಮುಳುಗಿ ಹೋಗಿದೆ. ಮೇ ಟೈಮನಲ್ಲಿ ಹೊಳೆ ನೀರು ಖಾಲಿ ಆದಾಗ ಕಾಣುತ್ತೆ. ನಮ್ಮ ಅಪ್ಪ ಕಳೆದ ವರ್ಷ ಕರಕೊಂಡು ಹೋಗಿ ಹಳೆ ಊರು ಜಾಗ ತೊರಸ್ಕೊಂಡು ಬಂದ್ರು.ನಮ್ಮ ಊರು ಚಿಮ್ಮಲಗಿ( ತಾ- ಬ.ಬಾಗೇವಾಡಿ)
Yevva aa kaladaga ellarigu ede kasta ettu bidu
Muddebihal
Bagalkot district ede tara aagide
Alamatti dam nalli first mulagade agiddu alooru nanu aloorin bagge ondu book barita edini adu ondu love story
ಎಡದಂಡೆಯಲ್ಲಿ ಮೊದಲು ಮುಳುಗಿದ್ದು ನಮ್ಮ ಊರು ಚಿಮ್ಮಲಗಿ 😢
Savith Mam I am from Ghalapuji ,Mam Where you studied In School time , Ghalapuji or Nalathwad
ಊರ ಅಗಸಿ
Sangeeta Mane Sowmya Manjunath interview mafi plz.
Munduvarisi
Hi nivu nanatawadake bartira namm uru nallatawada😅😅😅
ಗರಸ ಕಲ್ಲು
Old video savitakka
ನಿಮ್ಮ ಅಣ್ಣನ ಒಮ್ಮೆ ತೋರಿಸಿ ಮೇಡಂ
ಪುನರ್ವಸು - ಮುಳುಗಿದ್ದು...ಬಾರಂಗಿಯೇ.. ಬದುಕೇ...ಭರವಸೆಯ..?
Malli uthar karnataka mathedu
ಚಿ ತು
Weight loss maadi ಮೇಡಂ
Old video
𝗮𝗸𝗸𝗮 𝘁𝘂𝗺𝗯𝗮 𝗸𝘂𝘀𝗵𝗶 𝗮𝗻𝗶𝘀𝘁𝘂 𝗻𝗶𝗺𝗺𝗮 𝗵𝘂𝘁𝘁𝘂𝗿𝘂 𝗻𝗼𝗱𝗶 𝗵𝗮𝗴𝗲 𝗽𝗮𝗿𝗮𝗺 𝘀𝗶𝗿 𝗴𝘂 𝘁𝘂𝗺𝗯𝗮 𝗱𝗮𝗻𝘆𝗮𝘃𝗮𝗱𝗮𝗴𝗮𝗹𝘂 𝗵𝗼𝗹𝗲 𝗵𝗼𝗹𝗹𝗲 𝘃𝗶𝗱𝗲𝗼𝘀 𝗸𝗼𝗱𝘁𝗶𝗱𝗮𝗿𝗲 𝗻𝗮𝗺𝗴𝗲
Param sir nivu namma urige banni nam uralli ilkal saree matte Guledgudda khana manufacture madtivi @kalamadhyama