Siddaramaiah ವಿರುದ್ಧ ಮುಡಾ ಹಗರಣ ಆರೋಪ; KN Rajanna ಸ್ಫೋಟಕ ಹೇಳಿಕೆ | Vijay Karnataka

Поділитися
Вставка
  • Опубліковано 7 вер 2024
  • ಬೆಂಗಳೂರಲ್ಲಿದ್ದುಕೊಂಡು ನಾನು ಮಂಡ್ಯ, ಶ್ರೀರಂಗಪಟ್ಟಣ ಮೈಸೂರಲ್ಲಿದ್ದೀವಿ ಅಂತ ಮುಡಾದಲ್ಲಿ ಸೈಟ್ ತಗೊಂಡಿದ್ದಾರೆ, ಅವರು ತಗೊಂಡಿರೋ ಮುಡಾ ನಿವೇಶನ ವಾಪಸ್ ನೀಡಿ ಆಮೇಲೆ ಮಾತನಾಡಬೇಕು ಎಂದು ಸಚಿವ ಕೆಎನ್‌ ರಾಜಣ್ಣ ಕಿಡಿಕಾರಿದರು.
    ತುಮಕೂರಲ್ಲಿ ಮಾತನಾಡಿದ ಅವರು, ಮುಡಾ ಹಗರಣ ವಿಚಾರವಾಗಿ ಬಿಜೆಪಿಯವರು ಪಾದಯಾತ್ರೆ ಚಿಂತನೆ ಮಾಡ್ತಿದ್ದಾರೆ ಅಂತ ನಾನು ಮಾಧ್ಯಮಗಳಲ್ಲಿ ನೋಡಿದ್ದೇನೆ, ನನ್ನ ಹತ್ರ ವಿವರಗಳಿವೆ, ತಗೊಂಡೋರ್ ವಾಪಸ್ಸು ಕೊಟ್ಟು ಆರೋಪ ಮಾಡಲಿ. ವಿಧಾನ ಪರಿಷತ್ ನಲ್ಲಿ 2011ರಲ್ಲಿ ಮಾರ್ಚ್ 17 ರಲ್ಲಿ ನಡವಳಿಕೆಯಲ್ಲಿ ಅಂದಿನ ಸಿಎಂ ಬಿಎಸ್ ವೈ ಹೇಳಿದ್ದರು, ಅದರ ಪ್ರಕಾರ ಯಾರೆಲ್ಲಾ ಇನ್ವಾಲ್ ಆಗಿದ್ದಾರೆ, ಸಿಎಂ ಕೂಡ ಮಾಹಿತಿ ನೀಡಿದ್ದಾರೆ ಅದು ವರದಿಯಾಗಿದೆ, ಅದಕ್ಕೆ ಇದೊಂದು ಸೇರಿಸುತ್ತೇನೆ, ಯಾರು ಆರೋಪ ಮಾಡ್ತಿದ್ದಾರೆ ಇವರೆಲ್ಲರು ಫಲಾನುಭವಿಗಳು ಎಂದು ಆರೋಪಿಸಿದರು.
    #siddaramaiah #knrajanna #muda
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    SUBSCRIBE US ► / @vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
    Vijay Karnataka Website ► vijaykarnataka...
    WHATSAPP CHANNEL ► whatsapp.com/c...
    FACEBOOK ► / vijaykarnataka
    INSTAGRAM ► / vijaykarnataka
    TWITTER ► x.com/Vijaykar...
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Channel About :
    Welcome to Vijay Karnataka - ವಿಜಯ ಕರ್ನಾಟಕ, the leading Kannada news UA-cam channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
    ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Thank You For Watching! Do Not Forget To Like | Comment | Share

КОМЕНТАРІ • 14

  • @lokeshsh9453
    @lokeshsh9453 Місяць тому

    Correct 💯 sir

  • @ManjunathaManju-t2t
    @ManjunathaManju-t2t Місяць тому

    👍💯👍💯

  • @maruthimaruthi3710
    @maruthimaruthi3710 Місяць тому

    ರಾಜಣ್ಣ ಅಲ್ಲ ಇವನು ಕಳ್ಳಣ್ಣ😂😂😂

  • @user-di5in7gq9r
    @user-di5in7gq9r Місяць тому

    Sir i am also st valmiki nigamada vicharake yak bayi bidlilla

  • @AnandAnand-hn4cl
    @AnandAnand-hn4cl Місяць тому

    ಎಲ ಎಲವೋ ಮೂಡ....

  • @manjunathds2405
    @manjunathds2405 Місяць тому

    What you no Raju you are also doing same fault

  • @sureshgowdaiah4154
    @sureshgowdaiah4154 Місяць тому

    ಕಳ್ ಕಾಂಗ್ರೆಸ್ ಲೂಟಿ ಕಾಂಗ್ರೆಸ್

  • @user-kv7ud6fp8z
    @user-kv7ud6fp8z Місяць тому

    Nemmantha nadethegetta janaprathinedigalige.mana maryade yenu illa yaararu yestu site thakondire sarakara ke bitkotbidi avara mele ivara ,ivara.mele avaru aropa madadu sareyella,naacheke agabeku bayage yenu thinthira