ಕಣ್ಣಿಗೆ ಕಾಣದೇ ಇದ್ದರೂ ನಮ್ಮ ಕಣ್ಣೀರನ್ನು ಒರೆಸುವ ಕಲಿಯುಗದ ಕಾಮಧೇನು ರಾಯರು🌺🙇| guru rayara anugraha

Поділитися
Вставка
  • Опубліковано 15 січ 2025

КОМЕНТАРІ • 298

  • @LaxmiPatoli-w2l
    @LaxmiPatoli-w2l 2 місяці тому +18

    ಅಪ್ಪ ಪುಣ್ಯಾತ್ಮ ಏನೇನು ವಿಡಿಯೋನ ಒಂದು 10 ಸಾರಿ ನೋಡಿರಬಹುದು. ಎಷ್ಟೊಂದು ಅರ್ಥಗರ್ಭಿತವಾಗಿವೆ ಈ ಮಾತುಗಳು.. ಇತರ ವಿಡಿಯೋಗಳು ಬೇರೆ ಯಾರು ಮಾಡೋಕಾಗಲ್ಲ ಅನ್ಸುತ್ತೆ ನನ್ನ ಮನಸ್ಸಿಗೆ 👍🏻💯👍🏻 ಇನ್ಮುಂದೆ ಮಹೇಶ ಅಂತ ಕರೆಯೋ ಬದಲು ನಿನ್ನ. ಪರಮಪೂಜ್ಯ ಶ್ರೀ ರಾಘವೇಂದ್ರರ ಭಕ್ತನಾಗಿರುವ ನಿನಗೆ.. 🤲🏻.. ಶ್ರೀ ಗುರು ರಾಘವೇಂದ್ರ ಪೂಜಾರಿಯಾಗಿ ✊🏻 ಬಾಲ ರಾಗಪ್ಪ ಎಂದು ನಿನ್ನನ್ನು ಕರೆದರೆ ತಪ್ಪಾಗಲ್ಲ ☝🏻☝🏻🌍👑🎉 ವಯಸ್ಸಿನಲ್ಲಿ ಚಿಕ್ಕವನಾದರೂ ಹೇಳುವ ಮಾತುಗಳು ರಾಮ ಬಾಣ ಬಿಟ್ಟ ತರ... ಇಲ್ಲಿ ನಿನ್ನ ವಿಡಿಯೋದ ಬಗ್ಗೆ ಆಗಲಿ ನಿನ್ನ ಮಾತುಗಳ ಬಗ್ಗೆ ಆಗಲಿ ಎಷ್ಟು ಹೇಳಿದರು ಎಷ್ಟು ವರ್ಣನೆ ಮಾಡಿದರು ಕಡಿಮೆ ತಮ್ಮ ರಾಗಪ್ಪ 🤝🥰💛❤️💐💐

    • @shankargoudapatil5405
      @shankargoudapatil5405 2 місяці тому +3

      ನಿಜವಾದ ರಾಯರ ಮಗ ನಮ್ಮ ಸಹೋದರ ಮಹೇಶ,🙏

    • @LaxmiPatoli-w2l
      @LaxmiPatoli-w2l 2 місяці тому +1

      @@shankargoudapatil5405 💛🙌🏻❤️gbu💐💐

    • @mahimotivation_speech
      @mahimotivation_speech  2 місяці тому +1

      ತುಂಬ ತುಂಬ ಧನ್ಯವಾದಗಳು ಅಕ್ಕ.
      ಇದೆಲ್ಲವೂ ಕೂಡ ನಿಮ್ಮಂತಹ ತಾಯಿಯಂದಿರ ಆಶೀರ್ವಾದದಿಂದ ಕಲೆತಂತದ್ದು ನಿಮ್ಮ ಪ್ರೀತಿ ಆಶೀರ್ವಾದವೇ ಇದಕ್ಕೆ ಕಾರಣ...
      ನನ್ನ ಸಂಪೂರ್ಣ ಆಯಸ್ಸು ನಿಮಗೆಲ್ಲಾ ಕೊಟ್ಟು ರಾಯರು ನಿಮ್ಮೆಲ್ಲರನ್ನು ಕಾಪಾಡಲಿ ಅಂತ ಕೇಳಿಕೊಳ್ಳುತ್ತೇನೆ ಪ್ರೀತಿಯ ಅಕ್ಕ...♥️🌺👏🙇

    • @mahimotivation_speech
      @mahimotivation_speech  2 місяці тому +1

      ತುಂಬ ಧನ್ಯವಾದಗಳು....ನೂರು ವರ್ಷಗಳ ಕಾಲ ನಗು ನಗುತ್ತಾ ಇರಿ 🌺👏🙇

  • @LaxmiPatoli-w2l
    @LaxmiPatoli-w2l 2 місяці тому +9

    🙏🏻🙏🏻 ನಿನಗೆ ಜನ್ಮ ಕೊಟ್ಟಂತ ತಂದೆ ತಾಯಿ ಎಷ್ಟು ಪುಣ್ಯ ಮಾಡಿದ್ದಾರೆ ನಿನ್ನಂತ ಮಗನನ್ನು ಪಡೆಯಲು.. 💓 ಇನ್ನೊಂದು ಜನ್ಮ ಅಂತಿದ್ದರೆ ನಿನ್ನ ಜೊತೆಯಲ್ಲಿ ಹುಟ್ಟುವಂತ ಭಾಗ್ಯ ಕೊಡಲಿ ನನಗೆ ಗುರು ರಾಘವೇಂದ್ರರು ಆದಿಶಕ್ತಿ ರೇಣುಕಾ ಎಲ್ಲಮ್ಮ 💛❤️🙏🏻🙏🏻🎉💓💕💓 ಇಲ್ಲವಾದರೆ ಮುಂದಿನ ಜನ್ಮದಲ್ಲಿ ನನ್ನ ಮಗನಾಗಿ ಹುಟ್ಟಿ ಬರುವಂತೆ ಆಶೀರ್ವಾದ ಮಾಡಲಿ 🤲🏻😇🥰😇🙏🏻🙏🏻💐💐

    • @mahimotivation_speech
      @mahimotivation_speech  2 місяці тому +1

      ನಿಮ್ಮ ಪ್ರೀತಿಯ ಸಾಲುಗಳಿಗೆ...ಉತ್ತರ ನೀಡಲು ಸಾಲುಗಳೇ ಇಲ್ಲ ಅಕ್ಕ..ಆದರೆ ನಿಮ್ಮ ಸಾಲುಗಳ ಮುಂದೆ ನಾನು ತುಂಬಾನೆ ಚಿಕ್ಕವನು..
      ರಾಯರು ನಿಮ್ಮನ್ನು ನೂರು ವರ್ಷಗಳ ಕಾಲ ನಗು ನಗುತ್ತಾ ಇರಿಸಲೀ ಎಂದು ಕೇಳಿಕೊಳ್ಳುವೇ..🌺👏🙇🙇🙇

  • @Yashodhamma-uh7jn
    @Yashodhamma-uh7jn 25 днів тому

    ಅಣ್ಣ ನನ್ನ ಮನೆಯಲ್ಲಿ ಸಮಸ್ಯೆಗೆ ಪರಿಹಾರ ಕೊಡಿ ನನ್ನ ಮಕ್ಕಳು ನಮ್ಮ ಮತುಗಳು ಕೇಳುವುದ್ದಿಲ ಅಣ್ಣ
    ನಿಮ್ಮ ನನ್ನ ಗಂಡ ನು ನಮ್ಮ ಮತು ಮನೆಯಲ್ಲಿ ಸಾಲ ದಾಸಮಸ್ಯೆ ನಮ್ಮ ಕೈಯಲ್ಲಿ ದುಡ್ಡು ನಿಲುತಿಲ ರಾಯರೇಗೆ ನಿವು ನಮ್ಮ ಬಗ್ಗೆ ಪ್ರಾಥನೇ ಮಾಡಿ ಅಣ್ಣ 🙏🙏🙏🙏ನಿಮಗೆ ನಮ್ಮ ವಂದನೆಗಳು 🙏🙏🙏🙏ರಾಯರೇ ನೀವೇ ನಮ್ಮಗೆ ದಿಕ್ಕು ನಮ್ಮ ಪಾದ ನಂಬಿದೆವಿ ರಾಯರೇ ನಿಮಗೆ ನಮ್ಮ ವಂದನೆಗಳು 🙏🙏🙏🪔🪔🪔🕉️🕉️🔯🔯🪷🪷🪷ರಾಯರೇ ನೀವು ಸದಾ ನಮ್ಮ ಜೊತೆಗಿರಿ ರಾಯರಿದ್ದಾರೆ 🙏🙏🙏🙏

  • @shreelaomnamahsivayasinchu4182
    @shreelaomnamahsivayasinchu4182 Місяць тому

    Om ಶ್ರೀ ಗುರು ರಾಘವೇಂದ್ರ namaha

  • @vinay_bgv
    @vinay_bgv Місяць тому

    🌸🌺 om shree gururaghavendraya namaha 🌸🌺🙏🙏

  • @ganeshganesha5526
    @ganeshganesha5526 Місяць тому

    🙏🙏🙏🙏🙏🙏🙏😭😭om shree ragavendraya namaha

  • @narasimhaihobala4292
    @narasimhaihobala4292 Місяць тому +1

    Rayaru nanage arógya.bhagya.kotare.e.janma.sarthaka.Om.sri Raghavendra Swamiye namaha

  • @balappameled9949
    @balappameled9949 2 місяці тому +1

    ಒಳ್ಳೆ ಮಾತು ನಂಬಿದವರನ್ನು ಎಂದೆಂದಿಗೂ ಕೈ ಬಿಟ್ಟಿಲ್ಲ ಅನ್ನಮ್ಮ ಶ್ರೀ ಗುರುರಾಯರು ನನ್ನ ಜೀವನದಲ್ಲಿ ನೂರಾರು ಪವಾಡಗಳು ಆಗಿದ್ದಾವೆ ನನ್ನ ಹೆಸರು ಬಾಳು ನಮ್ಮ ಬೆಳಗಾವಿಯಲ್ಲಿ ಶ್ರೀ ರಾಘವೇಂದ್ರ ಸ್ವಾಮಿ ದೇವಸ್ಥಾನಮೂರು ಇದ್ದಾವೆ

  • @kartikg713
    @kartikg713 Місяць тому

    ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮ್ಮ ❤

  • @LaxmiPatoli-w2l
    @LaxmiPatoli-w2l 2 місяці тому +3

    ಸತ್ಯವಾಗ್ಲೂ ನೀನು ಮೇಲೆ ಬರೆದಿರುವಂತಹ ವಾಕ್ಯಗಳು ನೂರಕ್ಕೆ ನೂರು ಸತ್ಯ. ನನಗಾದ ಅನುಭೋಗ ಮತ್ತು ಸತ್ಯ 🙏🏻🙏🏻.. Lu. Paa ನನ್ನ ಮುದ್ದು ರಾಗಪ್ಪ 🥰😇🥰🤝💐💐

    • @mahimotivation_speech
      @mahimotivation_speech  2 місяці тому +1

      ಮುದ್ದು ಅಕ್ಕನಿಗೆ ರಾಯರು ಒಳ್ಳೆಯದನ್ನು ಮಾಡಲಿ🌺👏

  • @roopag4348
    @roopag4348 Місяць тому

    Anna Anna thumba manasige thumba Nova geethe Om Shri Guru raghavendraya namaha kapadu

  • @umakv3641
    @umakv3641 2 місяці тому +2

    ಅಣ್ಣ ನಿಜ ಅಣ್ಣ ರಾಯರುಯಿದ್ದಾರೆ ಅಣನಿಮ್ಮ ಮಾತು ನಿಜ ಓಂ ಶ್ರೀ ಗುರು ರಾಘವೇಂದ್ರಾಯ ನಮಃ🙏🙏🙏🙏🙏🌟🌟🌟🪔🪔🪔🪔

    • @mahimotivation_speech
      @mahimotivation_speech  2 місяці тому

      ರಾಯರು ನಿಮ್ಮನ್ನು ಸದಾ ಕಾಲ ನೆರಳಾಗಿ ಕಾಪಾಡಲಿ ಮ

  • @USHAMGOWDRU
    @USHAMGOWDRU 2 місяці тому +3

    ಹೌದು ಅಣ್ಣ ನಮ್ಮ ಪುಣ್ಯ ಅಣ್ಣ ರಾಯರನ್ನು ಆರಾಧಿಸುವುದು ನಮ್ಮ ಭಾಗ್ಯ ಅಣ್ಣ 🙏🙏🙏🙏🙏🙏🙏🙏🙏🙏🙏🙏🙏🙏🙏🙏❤️💐

  • @gangammakanti3375
    @gangammakanti3375 2 місяці тому

    Om Guru raghavendraya namaha Om Guru raghavendraya namaha Om Guru raghavendraya namaha Om Guru raghavendraya namaha Om Pujya raghavendraya namaha

  • @ganeshganesha5526
    @ganeshganesha5526 Місяць тому

    Om shree ragavendraya namaha

  • @sumasanglikar6435
    @sumasanglikar6435 2 місяці тому +4

    ಅಣ್ಣ ನಮಸ್ಕಾರ ಅಣ್ಣ ನಮ್ಮ ಯಜಮಾನರಿಗೆ ತುಂಬಾ ಹುಷಾರಿಲ್ಲ ಅಣ್ಣ ಆಸ್ಪತ್ರೆಯಲ್ಲಿ ಇದೆವಿ ನನಗೆ ಭಯ ಆಗ್ತಾ ಇದೆ ಅಣ್ಣ ರಾಯರು ಆದಷ್ಟು ಬೇಗ ಹುಷಾರ ಮಾಡಲಿ ಅಣ್ಣ. 🙏🙏

    • @renukaprasad1755
      @renukaprasad1755 2 місяці тому

      ರಾಯರಿದ್ದಾರೆ ನಿಮಗೆ ಎಲ್ಲ ಒಳ್ಳೆಯದೆ ಆಗತ್ತೇ ಭಯ ಪಡಬೇಡಿ ನಿಮ್ಮನೇಯವರಿಗೆ ಹುಶಾರಾಗತ್ತೇ 🙏ಓಂ ಶ್ರೀ ಗುರು ರಾಘವೇಂದ್ರಯಾ ನಮಹ🙏🙏🙏🙏

    • @mahimotivation_speech
      @mahimotivation_speech  2 місяці тому

      ಭಯ ಪಡಬೇಡಿ ತಂಗೆಮ್ಮ ಈ ಕ್ಷಣವೇ ನಾನು ರಾಯರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತಾ ಇದ್ದೆ..
      ನಿಮ್ಮ ಮನೆಯವರು ಹುಷಾರಾಗಿ ಮನೆಗೆ ಬರುತ್ತಾರೆ..
      ಬಂದ ಮೇಲೆ ಮನೆಯಲ್ಲಿ ರಾಯರಿಗೆ ತುಪ್ಪದ ದೀಪವನ್ನು ಹಚ್ಚಿ...
      ರಾಯರು ಒಳ್ಳೆಯದು ಮಾಡಲಿ ಮ ನಿಮಗೆ🌺👏

    • @mahimotivation_speech
      @mahimotivation_speech  2 місяці тому

      🌺👏🌺

    • @muthudancemj5767
      @muthudancemj5767 2 місяці тому

      ರಾಯರಿದ್ದಾರೆ

    • @nagarajbhatbhat1282
      @nagarajbhatbhat1282 2 місяці тому

      ನಿಮ್ಮ ಬಾಯಿಂದಲೇ ನಮ್ಮ ಯಜಮಾನ್ರು ಹುಷಾರಾದ್ರೂ ಅನ್ನುವ ಮಾತು ಸದ್ಯ ದಲ್ಲೇ ಬರುತ್ತೆ ನಮ್ ರಾಗಪ್ಪ ಇದ್ದಾರೆ

  • @shivramnaik5404
    @shivramnaik5404 2 місяці тому +2

    ನಮಸ್ತೆ ಅಣ್ಣಾ ರಾಯರಿದ್ದಾರೆ 🌺🌺🌺🌼🌼🌼🌷🌷🌷🌹🌹🙏🙏🙏🙏🙏🙏🙏🙏

  • @sumithrasumi6741
    @sumithrasumi6741 2 місяці тому

    🙏🏾🙏🏾 ಸರ್ ನಿಮ್ಮ ಮಾತು ಕೇಳ್ತಿದ್ರೆ ತುಂಬಾ ಖುಷಿಯಾಗುತ್ತೆ ಸರ್ ನನಗೆ ಎಷ್ಟು ಧೈರ್ಯ ಹೇಳ್ತೀರಾ ಸರ್ ನೀವು ರಾಯರೇ ನಿಮ್ಮ ಬಾಯಲ್ಲಿ ಹೇಳುತ್ತಿದ್ದಾರೆ ಅನ್ಸುತ್ತೆ 🙏🏾 ನಿಮಗೆ ಧನ್ಯವಾದಗಳು ಸರ್ 🙏🏾

  • @nammarayaru05
    @nammarayaru05 2 місяці тому +2

    ನಿಮ್ಮ ಮಾತುಗಳಲ್ಲಿ ರಾಯರನ್ನು ಕಾಣುತ್ತಾ ಇದ್ದೇವೆ ರಾಯರೇ ನಮ್ಮೊಂದಿಗೆ ನೀವು ಇರಿ ನಿಮ್ಮನ್ನ ಪೂಜಿಸುವ ಭಾಗ್ಯ ನಮ್ಮದು🙌👏

  • @rekhabkghsvalageremenasa1521
    @rekhabkghsvalageremenasa1521 2 місяці тому +2

    Raghappa kapadappa nannappa ninna makkalannu ninnanne nambiddene tande 🙏🙏🙏🙏🙏🙏🙏🙏🙏

  • @rukminimohanram2502
    @rukminimohanram2502 2 місяці тому +2

    Devru ninge olledu madli Kanda❤...ninnnantha makkalu padeda ninna thande thayi punyavantharu🙏🙏

    • @mahimotivation_speech
      @mahimotivation_speech  2 місяці тому

      ತುಂಬ ಧನ್ಯವಾದಗಳು ಅಮ್ಮ🙇👏
      ನಿಮ್ಮಂತಹ ತಾಯಿಯಂದಿರ ಆಶೀರ್ವಾದವೇ ನಮಗೆ ನೆರಳು ರಾಯರೇ ನಮಗೆ ದಾರಿ ದೀಪ..
      ನೂರು ವರ್ಷಗಳ ಕಾಲ ನಗು ನಗುತ್ತಾ ಇರಿ ಮ ರಾಯರು ಒಳ್ಳೆಯದನ್ನು ಮಾಡಲಿ ನಿಮಗೆ ♥️👏

    • @rukminimohanram2502
      @rukminimohanram2502 Місяць тому

      @mahimotivation_speech ❤️❤️

  • @jyothijsuverna8975
    @jyothijsuverna8975 Місяць тому

    Anna nivu nishkalmasha manassinavaru anna nimma matinalli eno shakhthi ide nimge rayara ashirvada sada irali

  • @latharajuspoorthi9304
    @latharajuspoorthi9304 2 місяці тому +3

    Om sri guru Raghavendra

  • @shivannakariyappa6380
    @shivannakariyappa6380 2 місяці тому

    ❤🎉❤🎉❤🎉❤🎉❤🎉 ಹರಿ ಸರ್ವೋತ್ತಮ
    ಓಂ ಶ್ರೀ ಗುರು ರಾಘವೇಂದ್ರಾಯ ನಮಃ
    ರಾಯರಿದ್ದಾರೆ ..

  • @komalasuresh3534
    @komalasuresh3534 2 місяці тому +2

    ರಾಯರಿದ್ದಾರೆ ರಾಯರಿದ್ದಾರೆ ರಾಯರಿದ್ದಾರೆ 🙏🏻

  • @chadrakantchitagar7431
    @chadrakantchitagar7431 2 місяці тому +2

    ನಮಸ್ತೆ ಸರ್ ನಾನು ಕೂಡ ಶ್ರೀ ಗುರು ರಾಯರ ಭಕ್ತ ಪ್ರತಿವಾರವೂ ರಾಯರ ಮಠಕ್ಕೆ ಹೋಗುತ್ತೇನೆ ನೌಕರಿ ವಿಷಯವಾಗಿ ಸಾಕಷ್ಟು ಪ್ರಯತ್ನ ಮಾಡಿದ್ದೇನೆ ಸಾಕಾಗಿದೆ ಸಾರ್ ಮುಂದೆ ಏನೂ ಮಾಡಬೇಕು ದಾರಿ ಕಾಣದಾಗಿದೆ ಶ್ರೀ ಗುರು ರಾಯರು ದಾರಿ ತೋರಿಸಬೇಕು 🙏

    • @mahimotivation_speech
      @mahimotivation_speech  2 місяці тому

      ಸಾದ್ಯವಾದರೆ ನೀವು ರಾಯರಿಗೆ ಮಾಡುವ 07 ಗುರುವಾರದ ಅನುಷ್ಠಾನದ ಕುರಿತು ವಿಡಿಯೋ ಅಪ್ಲೋಡ್ ಮಾಡಿದ್ದೇನೆ ಅದನ್ನು ನೋಡಿ ಮಾಡಿ ಕಂಡಿತಾ ನಿಮಗೆ ನೌಕರಿ ಆಗುತ್ತದೆ

  • @AnjaliAnjali-cq8kq
    @AnjaliAnjali-cq8kq 2 місяці тому +2

    ಶ್ರೀ ಗುರುರಾಘವೇಂದ್ರಾಯ ನಮಃ 🙏🙏🙏🙏🙏

  • @sudhagujjar2965
    @sudhagujjar2965 2 місяці тому

    Shree raghavendraya namaha 🕉️🪔🪔🪔🪔🪔🙏🙏🙏🙏🙏🌹🌹🌹🌹🌹🍎🍎🍎🍎🍎🥥🥥🥥🥥🥥❤️

  • @anithaHosamani
    @anithaHosamani Місяць тому

    ಹೌದಣ್ಣ ನೀವು ಹೇಳುವುದು ನಿಜ😊 ನನಗೆ ಫಲ ನೀಡಿದೆ ಅನ್ನ ಎರಡು ವಾರದ ಒಳಗೇನೇ

  • @mahendracmahendrac713
    @mahendracmahendrac713 20 днів тому

    🙏🙏🙏🙏🙏🙏🙏🙏🙏🌺🌺🌺🌺🌺🌺🌺🌺🌺

  • @ganeshganesha5526
    @ganeshganesha5526 Місяць тому

    Thanks brother

  • @RohiniArmugam-yf1tq
    @RohiniArmugam-yf1tq 2 місяці тому

    Kopa areyanamma ,yaranu dura talanamma,Rgha vendra guru rayaru bandu. bava ruga kalivanamma, e mattu Satya 🙏🙏

  • @siddumathapati2209
    @siddumathapati2209 2 місяці тому +3

    ರಾಯರಿದ್ದಾರೆ 🙏🙏

  • @RajiniRajini-kq1lc
    @RajiniRajini-kq1lc 2 місяці тому +1

    Om Sri Guru Raghavendraya Namaha ❤❤❤❤❤
    Anna Thanks ❤❤❤❤❤
    🙏🙏🙏🙏🙏🙏🙏🙏🙏🙏🙏🙏🙏🙏

  • @BharamaKolkar-i4l
    @BharamaKolkar-i4l 2 місяці тому +1

    🪔 ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🪔🙏🙏🌺🌺

  • @shantad317
    @shantad317 2 місяці тому +1

    Neenu namellarigu dewara rupadalli bandu ollaya hithawada mathuheli manasigay thumba samadana madthiy nanapa putta ragavendra anna beku ningay esttu santhosha aguthy andray helokay agolla dewara manyallay deena purthi kalay beku ansuthy deena now thumba aguthy e honti jeewana saku ansuthy enmadodu gothilla parikshy erbeku nana jeewanadalli agthilla ellarinda doora agi badukodu thumba kastta nanappa 😭😭😭😭😭😭😭😭😭🙏🏻🌺🙏🏻🌺

    • @mahimotivation_speech
      @mahimotivation_speech  2 місяці тому

      ನಿಮ್ಮ ಪ್ರೀತಿಗೆ ತುಂಬ ಧನ್ಯವಾದಗಳು ಮ.
      ಇನ್ನು ಮುಂದೆ ಕಣ್ಣೀರು ಹಾಕಬೇಡಿ. ನಿಜ ಹೇಳುತ್ತೇನೆ ನಿಮ್ಮಲ್ಲಿ ಯಾವುದೇ ಕೆಟ್ಟ ಬುದ್ದಿ ಇಲ್ಲ ಮನಸ್ಸು ಸ್ವಚ್ಛವಾಗಿ ಇದೆ ರಾಯರು ನಿಮ್ಮನ್ನು ಕೈ ಬಿಡುವುದಿಲ್ಲ ನಾನು ಕೂಡ ಮನಸಾರೆ ರಾಯರ ಪಾದ ಹಿಡಕೊಂಡು ಕೇಳುತ್ತೇನೆ ನಿಮಗೆ ಒಳ್ಳೆಯದು ಆಗಲಿ ಅಂತ ಆಗುತ್ತೆ ರಾಯರು ಕೈ ಬಿಡುವುದಿಲ್ಲ ನಗು ನಗುತ್ತಾ ಇರಿ ಮ🙇👏

    • @shantad317
      @shantad317 2 місяці тому

      Tq u so much maganay nana ayssu purthi ningay kodali ellara balia belku neenu nina kutumba jothy ewagalu santhoshawagi kushi kushi agi erabeku mahi god bless u maganay 🙏🏻🌺🙌❤️❤️

  • @KavyaK-d5y
    @KavyaK-d5y 2 місяці тому

    Appa rayaru 🙏🌺🌺🙏🙏

  • @shrishailasiri6737
    @shrishailasiri6737 2 місяці тому +1

    ❤❤❤❤❤❤❤❤🎉

  • @savithasavi5353
    @savithasavi5353 2 місяці тому +1

    Om sri raghavendraya namaha🌺🙏🌺

  • @MeenaKumari-k4z
    @MeenaKumari-k4z 2 місяці тому +1

    Om sree guru raghavendraya namaha🙏🙏🙏

  • @BasavarajPatil-hh2uq
    @BasavarajPatil-hh2uq 2 місяці тому +1

    Shree Guru ragavendra namha 🙏🙏🙏🙏🙏

  • @RukuminiRuku-k8z
    @RukuminiRuku-k8z 2 місяці тому

    😢😢😢😢😢😢😢😢Anna

  • @KESHAVABASAVARAJUBK
    @KESHAVABASAVARAJUBK 2 місяці тому +1

    ಶ್ರೀ ಗುರು ರಾಘವೇಂದ್ರಯ ನಮಹ.

  • @kishank5178
    @kishank5178 2 місяці тому

    Om Sri Guru raghavendraya namaha 🙏🏿🙏🏿🙏🏿🙏🏿🙏🏿

  • @puttarajulj3395
    @puttarajulj3395 Місяць тому

    ❤❤❤

  • @roopasujan8909
    @roopasujan8909 2 місяці тому +1

    Om Sri Raghavendraya, Rayariddare nambidini Anna.

  • @UmaUma-dq8ms
    @UmaUma-dq8ms 2 місяці тому +1

    ತುಂಬಾ ಚೆನ್ನಾಗಿ ಹೇಳಿ ದ್ದಿಯ. ತಮ್ಮ. ಮನೆ ದೇವರಿಗೆ ನನಗೆ ಹೋಗೋಕ್ಕೆ ಆಗು ತಿಲ್ಲ.👌👍

  • @Dasthgisab
    @Dasthgisab Місяць тому

    🌸🙏🙏🙏🙏🙏🙏🌸💐

  • @jyotisiddu5220
    @jyotisiddu5220 2 місяці тому +1

    ಓಂ ಶ್ರೀ ಗುರುಭ್ಯೋ ನಮಃ

  • @SadashibaiahSadashivaiah
    @SadashibaiahSadashivaiah 2 місяці тому +1

    Jai gurudeva

  • @ChinnuChinmaya
    @ChinnuChinmaya 2 місяці тому +1

    Rayariddhare 🙏🙏🙏🙏🙏♥️♥️♥️

  • @ArunaKumar-vi4kh
    @ArunaKumar-vi4kh 2 місяці тому +1

    Om Sri raghavedraya namaha

  • @GurumurthyMurthy-z4m
    @GurumurthyMurthy-z4m 2 місяці тому

    Om shree guru raghavendraya namah

  • @NageshARK
    @NageshARK 2 місяці тому +1

    Sri Raghavendra namaha

  • @ammudk2109
    @ammudk2109 2 місяці тому +1

    ನಿಜಾ ನಮಗೆ ಮನೆದೇವರಿಗೆ ಹೊಗದಿಕ್ಕೆ ಆಗುತ್ತೀಲ್ಲ ಹೋಗಬೇಕು ಅಂದುಕೊಂಡ್ರೆ ಆಗುತ್ತಿಲ್ಲ ನಾಳೆ ಹೋಗಿ ಬರಬೇಕು ಅಂದುಕೊಂಡರೆ ಎನು ಆಗುತ್ತೆ ಗೊತ್ತಿಲ್ಲ ಹೋಗಿಲ್ಲ .
    ಅಮಾವಾಸ್ಯೆ ಹಬ್ಬ ನಮ್ಮ ಮನೆಯಲ್ಲಿ ಚಿಕ್ಕದಾಗಿ ಮಾಡುತ್ತೇನೆ ಭಾವ ಅವರ ಮನೆಗೆ ಹೊಗಿ ಮಾಡಲ್ಲ.ಗಂಡ ಮಕ್ಕಳು ಹೋಗಿ ಮಾಡಿ ದೂಪ ಹಾಕಿ ಬರುತ್ತಾರೆ.ಇಂದ್ರಿದ ತೊಂದರೆ ಆಗುತ್ತೀದೆಯಾ ತಿಳಿಸಿ ಕೊಡಿ ತಿಮ್ಮಯ್ಯ.

    • @mahimotivation_speech
      @mahimotivation_speech  2 місяці тому +1

      ಮೊದಲು ಮನೆ ದೇವರಿಗೆ ಹೋಗಿ ಬನ್ನಿ ಮ

  • @munirajupurshi5137
    @munirajupurshi5137 2 місяці тому +1

    om sir Guru raghvendraya namaha

    • @mahimotivation_speech
      @mahimotivation_speech  2 місяці тому

      🌺👏

    • @munirajupurshi5137
      @munirajupurshi5137 2 місяці тому

      @mahimotivation_speech anna akadashi upava madthaeidy e dina kelsada samayadalie 2colck uta kotru uta madbethy anna parshara heli pls

  • @padmapatil-wo9vp
    @padmapatil-wo9vp 2 місяці тому

    🎉

  • @akhandapparevadi9043
    @akhandapparevadi9043 2 місяці тому +1

    Annyya kelidir namm bagge

    • @mahimotivation_speech
      @mahimotivation_speech  2 місяці тому

      Namaste 👏
      Nimma novugalu rayara padakke pooje samayadlli ittiddene.
      Indu soligagi novu padabedi..nimage rayaru bere yavudaralliyo geluvu antu kandita niduttare..
      Nimma guri kanassu reply madi.
      Baruva dinagalalli ಹೂವಿನ ಪ್ರಸಾದ ನಿಮ್ಮ ಮುಂದೆ ಕೇಳುತ್ತೇನೆ ವಿಡಿಯೋ ಮುಖಾಂತರ..
      ಆದ್ರೆ ಸ್ವಲ್ಪ ತಡ ಆಗಬಹುದು.ರಾಯರು ನಿಮ್ಮನ್ನು ಸದಾ ಕಾಲ ನೆರಳಾಗಿ ಕಾಪಾಡಲಿ

  • @sunisunitha2193
    @sunisunitha2193 2 місяці тому +1

    Rayaridare 🙏🏻🙏🏻🥰❤️

  • @Yashasyashuu
    @Yashasyashuu Місяць тому +1

    Anna raghavendra swamy du books heli

  • @ShivkumarH-o6q
    @ShivkumarH-o6q 2 місяці тому

    ನಿಜ ಸರ್

  • @nayanamdb8224
    @nayanamdb8224 2 місяці тому

    🙏🏻ಜನಕ

  • @LathaLatha-k7u
    @LathaLatha-k7u 2 місяці тому

    ಒಂದಿನ ಅಣ್ಣ ಹತ್ಕೊಂಡ್ ಕೂತಿದ್ದೆ ನಾನು ನನ್ ಜೀವನ ಮುಗ್ದೋಯ್ತು, ಇಷ್ಟೇ ಲಾಸ್ಟು ನನ್ ಜೀವನ ಏನ್ ನನಗೆ ಜೀವನ ಇಲ್ಲ ಅಂದುಕೊಂಡೆ ಅಣ್ಣ

  • @RukuminiRuku-k8z
    @RukuminiRuku-k8z 2 місяці тому

    😭😭😭😭😭😭😭😭😭😭😭😭😭😭Anna

  • @AnjaliAnjali-cq8kq
    @AnjaliAnjali-cq8kq 2 місяці тому +1

    🙏🙏🙏🙏🙏

  • @ranigowda4647
    @ranigowda4647 2 місяці тому +1

    🙏🙏🙏🙏

  • @SavithriSavithri-y4e
    @SavithriSavithri-y4e 2 місяці тому +2

    Neja bro nevu helidru sathya bro ole veshya thilise kottidakke tq bro nanu 3 varsha aytu bro 5 gantege edu belagge sanana poje mugse smile bire kelsa bro nam maneli hov prasada agute bro but rayaru thumba parikshe madtare bro nanu esto sala avr atra kopamadkondu ideni bro adre avranna bettu eroke agalla avra nam helade eroke agalla

    • @mahimotivation_speech
      @mahimotivation_speech  2 місяці тому

      ನಿಮ್ಮ ಪುಟ್ಟ ಮನಸಲ್ಲಿ ರಾಯರು ಇದ್ದಾರೆ ಮ.ಆದಷ್ಟು ಬೇಗ ನಿಮ್ಮ ಎಲ್ಲ ಕಷ್ಟಗಳು ದೂರ ಆಗಲಿ ಅಂತ ನಾನು ಕೂಡ ಕೇಳಿಕೊಳ್ಳುತ್ತೇನೆ ಪೂಜೆ ಸಮಯದಲ್ಲಿ

  • @Divya-77sc
    @Divya-77sc 2 місяці тому

    🙏🏻🙏🏻🙏🏻🙏🏻🙏🏻

  • @SathyaRaghu07
    @SathyaRaghu07 2 місяці тому +1

    Nijvaglu heltini anna nange anna tammandru yaaru illa adikke asutte raayaru nimmanna kalsidare estu olle mansu iro anna nange sikkidare...niu hetiro maatugalu Satya anna nambidoranna nan raayaru yavattu Kai bidodilla...nange gotte irlilla anna raayaru Andre ellidare antanu gottirlilla aadru nan maganige raaghavendra anta hesrittidini nan chikka maganigu kuda Satya narayana anta hesru ittidini idella raayaru anugraha anna nange ondondu saari anisbidutte modle raayara anugraha nange aagide anta adikke nanmakkalige rayara hesaru Shri Hari bhagavantana hesru ittidini anta nija heltini anna nan eradu makkala raayara Vara prasada🙏🙏🙏ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏🙏🙏🙏🙏🙏🙏🙏🙏🙏🙏

    • @mahimotivation_speech
      @mahimotivation_speech  2 місяці тому

      ಅದೇ ರಾಯರ ಪವಾಡ ಅಲ್ವಾ ನೀವು ರಾಯರ ಪುಟ್ಟ ಮಗು ಕಣೋ ಪುಟ್ಟ ಒಳ್ಳೆಯದು ಆಗಲಿ ನಿಮಗೆ..ನಗುವಿನ ಗೊಂಬೆ ತರ ನಗು ನಗುತ್ತಾ 🌺👏

  • @anushas928
    @anushas928 22 дні тому

    Anna rayarige tuppada deepa hachod bagge kelide pls anna nimma marga darshana beku sahaya madi anna pls

  • @LathaLatha-k7u
    @LathaLatha-k7u 2 місяці тому +1

    ನನ್ ಲೈಫ್ ಅಲ್ಲಿ ಏನೇನ್ ಆಯ್ತು ಅನ್ನೋದನ್ನ ನನ್ ಹೇಳ್ಕೊಬೇಕು ರಾಯರನ್ನು ಭವ ಹೇಗೆ ಅನ್ನೋದು ಹೇಳ್ಕೋಬೇಕು ಅಂತ ತುಂಬಾ ಇಷ್ಟ ನನಗೆ

    • @mahimotivation_speech
      @mahimotivation_speech  2 місяці тому

      ಕಂಡಿತಾ ಹೇಳಿಕೊಳ್ಳಿಮಾ ರಾಯರ ಪ್ರೀತಿಯ ಮಗಳು ನೀವು

  • @priyankapinki1049
    @priyankapinki1049 2 місяці тому +1

    Anna nange brahmi murthhdalli kansalli band iddru nan jothe mathad dru ....🙏🏻🙏🏻🙏🏻🙏🏻🙏🏻❤️❤️Rayaru idare Rayaru idare 🙏🏻🙏🏻🙏🏻 om shree ragavendrya namah 🙏🏻🙏🏻🙏🏻Rayaru iddare

    • @mahimotivation_speech
      @mahimotivation_speech  2 місяці тому +1

      ರಾಯರು ಎಲ್ಲರ ಕನಸಲ್ಲೂ ಸಮ್ ಸುಮ್ಮನೇ ಬರೋದಿಲ್ಲ..ನೋಡಿ ನಿಮ್ಮ ಮನಸ್ಸು ಶುದ್ಧವಾಗಿ ಇರೋದಕ್ಕೆ ರಾಯರ ಮೇಲೆ ನಂಬಿಕೆ ಇದೆ ಅಲ್ವಾ ಅದುಕ್ಕೆ ಬಂದು ಮುದ್ದು ಮಗಳೆ ಅಂತ ಆಶೀರ್ವಾದ ಮಾಡಿದ್ದಾರೆ ಒಳ್ಳೆಯದು ಆಗಲಿ ತಂಗೆಮ್ಮ

    • @priyankapinki1049
      @priyankapinki1049 2 місяці тому

      @mahimotivation_speech Thank you Anna ❤️

  • @Basavaraj.R.TTalavar
    @Basavaraj.R.TTalavar 2 місяці тому

    🙏🙏🙏🙏🙏🌹🌹🌹🌹🌹

  • @Youngvlogger1318
    @Youngvlogger1318 2 місяці тому

    Anna nim matu kelidre samadhn agute

    • @mahimotivation_speech
      @mahimotivation_speech  2 місяці тому

      ನಿಮ್ಮಲ್ಲಿ ಒಳ್ಳೆಯ ಮನಸ್ಸು ಇದೆ ಕಂಡಿತಾ ಒಳ್ಳೆಯದು ಆಗುತ್ತೆ ಮ

  • @madhushreeraghavendra8174
    @madhushreeraghavendra8174 2 місяці тому +8

    ಅಣ್ಣ ನಂಗೆ ರಾಯರ ಮೇಲೆ ತುಂಬಾ ಭಕ್ತಿ ಇದೆ ಅಂದ್ರೆ ನಂಗೆ ರಾಯರನ ಪೂಜೆ ಮಾಡು ಆಗ್ತಿಲ್ಲ ನಮ್ದು ಅವಿಭಕ್ತ ಕುಟುಂಬ ನಾನು ತಪ್ಪು ಮಾಡ್ದೆ ತುಂಬಾ ನೋವು ಅಂಬವಿಸುತಿನಿ ಏನು ಮಾಡ್ಬೇಕು ಗೊತ್ತಿಲ್ಲ ರಾಯರನ್ನ ತುಂಬ ನಂಬಿದಿನಿ ಆದ್ರೆ ಪೂಜೆ ಮಾಡಲು ಆಗ್ತಿಲ್ಲ

    • @mahimotivation_speech
      @mahimotivation_speech  2 місяці тому +2

      ಪ್ರತಿ ಗುರುವಾರ ರಾಯರ ಮಠಕ್ಕೆ ಹೋಗಿ ಬನ್ನಿ ಸಾದ್ಯವಾದರೆ ಮ..ಪ್ರಾರ್ಥನೆ ಮಾಡಿ..ಅನುಷ್ಠಾನ ಮಾಡೋಕೆ ಆಗ್ತಿಲ್ಲ ಅಲ್ವಾ ನಿಮಗೆ

    • @madhushreeraghavendra8174
      @madhushreeraghavendra8174 2 місяці тому

      @mahimotivation_speech ಹೋಗ್ತೀನಿ ಅಣ್ಣಾ ರಾಯರ ನಾಮಾಲೇಕನಾ ಬರೀತಾ ಇದಿನಿ ಅಣ್ಣಾ ಧನ್ಯವಾದಗಳು ಅಣ್ಣಾ😊

    • @madhushreeraghavendra8174
      @madhushreeraghavendra8174 2 місяці тому

      ಹೌದು ಯಾವ್ದೇ ಅನುಷ್ಟಾನ ಮಾಡ್ಲು ಆಗ್ತಿಲ್ಲ

  • @suprithashetty183
    @suprithashetty183 2 місяці тому

    Nija anna nanu rayara puje madok start maddaginda mantralayadinda thumba sala prasada yavdo ond reethiyali nam manege bandide

  • @ammushivaraj
    @ammushivaraj 2 місяці тому

    Om shree guru raghavendraya namha🙏🙏anna nim tangi agi kadstha edhne bedkoktha edhne antha adru ankoli plzz anna huvu Prasad Keli anna 🙏🙏🙏

    • @mahimotivation_speech
      @mahimotivation_speech  2 місяці тому

      ಕಂಡಿತಾ ಕೇಳುತ್ತೇನೆ ಮ👏👏👏ನನ್ನ ತಂಗಿಯ ಜೀವನ ದಲ್ಲಿ ಇರುವ ಎಲ್ಲ ಕಷ್ಟಗಳು ದೂರ ಆಗಲಿ ಮ..

    • @ammushivaraj
      @ammushivaraj 2 місяці тому

      @mahimotivation_speech anna yavag keltera anna prasada na anna plzz heli anna 🙏

  • @PoojaK-ij7ds
    @PoojaK-ij7ds 2 місяці тому +1

    Nanna magazine vidya kadime ede please enu madabeku helu

    • @mahimotivation_speech
      @mahimotivation_speech  2 місяці тому

      09 ದಿನ ರಾಯರ ಹೆಸರಲ್ಲಿ ಮುಡುಪು ಕಟ್ಟಿ ಮ..ಸರಿ ಹೋಗುತ್ತೆ ರಾಯರ ಅನುಗ್ರಹ ವಿದ್ಯಾ ದೇವಿಯ ಅನುಗ್ರಹ ಅವರಿಗೆ ಸಿಗುತ್ತದೆ..ಸಂಪೂರ್ಣ ಮಾಹಿತಿ ವಿಡಿಯೋ ಅಪ್ಲೋಡ್ ಮಾಡಿದ್ದೇನೆ 09 ದಿನ ಮೂಡುಪು ಕಟ್ಟುವುದರ ಬಗ್ಗೆ ಅದನ್ನು ನೋಡಿ ಮಾಡಿ

  • @grrekha3055
    @grrekha3055 2 місяці тому

    Anna navu hiriyara poojege namma atte manege hogalla nave bere hiriyara pooje madkobahuda .

  • @mamathamamatha4547
    @mamathamamatha4547 2 місяці тому

    🙏🙏🙏🙏🙏🙏🙏😭😭😭😭😭😭

  • @archanauarchanau3322
    @archanauarchanau3322 2 місяці тому

    Anna nanu ninhatra matadbekittu anna

  • @harshagaming9846
    @harshagaming9846 2 місяці тому

    Anna ladies rayara vigrahakke abisheka madabowda heli please

  • @hgowdagowda2991
    @hgowdagowda2991 2 місяці тому +1

    Anna nange tumba kasta agtide anna rayaranna nambidini.yavde vishyadallu olledu agtilla yen maadbeko gottagtilla anna

    • @mahimotivation_speech
      @mahimotivation_speech  2 місяці тому

      ಮನೆ ದೇವರಿಗೆ ಹೋಗಿ ಬನ್ನಿ
      ಮತ್ತು ಹಿರಿಯರಲ್ಲಿ
      ತಪ್ಪಾಯಿತು ಅಂತ ಕೇಳಿಕೊಂಡು.
      ಇವತ್ತು ಸಂಜೆ ರಾಯರ ಮಠಕ್ಕೇ ಹೋಗಿ
      ಕುಳಿಕೊಂಡು ಪ್ರಾರ್ಥನೆ ಮಾಡಿ..ಮನೆಗೆ ಬನ್ನಿ..
      ತುಂಬ ಬದಲಾವಣೆಗಳನ್ನು ನೋಡುತ್ತಿರಾ..ಕಾರಣ ಇಷ್ಟೇ ನೊಂದು ಬೆಂದು ಹೋಗಿದ್ದೀರಾ ನಿಮಗೆ ಒಳ್ಳೆಯದು ಆಗುತ್ತೆ ಚಿಂತೆ ಮಾಡಬೇಡಿ ರಾಯರು ಇದ್ದಾರೆ

  • @NiveditaSakri
    @NiveditaSakri 2 місяці тому +1

    Rayaru pooje madidaru nanajivana bahala nou erutade brother

    • @mahimotivation_speech
      @mahimotivation_speech  2 місяці тому

      ಕಂಡಿತಾ ರಾಯರು ನಿಮ್ಮ ಕಣ್ಣೀರು ಒರೆಸುತ್ತಾರೆ ಕೈ ಬಿಡುವುದಿಲ್ಲ

  • @nandabandi199
    @nandabandi199 2 місяці тому +1

    Anna nange tumba problem ide anna😭😭 tumba weak agidini anna nan tumba strong idde anna ...😭😭

    • @mahimotivation_speech
      @mahimotivation_speech  2 місяці тому

      Weak yak agtira nimmalli chala ide rayara mele nambike irali saku🌺👏

  • @RukuminiRuku-k8z
    @RukuminiRuku-k8z Місяць тому

    😭😭😭😭😭😭😭😭😭😭🙏🙏🙏🙏🙏🙏🙏

  • @DhanalakshmiS-q5n
    @DhanalakshmiS-q5n 2 місяці тому

    Anna rayara Munde ondu Kamakshi Deepa achcha bahuda anna please heli anna 🙏🙏

  • @BhagyaBhagya-wk8rh
    @BhagyaBhagya-wk8rh 2 місяці тому

    ಬ್ರದರ್.ನಾವು.ಮಂತ್ರಂಲಯಕೆ.ಬಂರುತೇವೆ

  • @gowrammashanthi146
    @gowrammashanthi146 2 місяці тому

    Bradhar nanu dhevarannu thumba nambuthini adhare manage kasta thumba idhy anna

    • @mahimotivation_speech
      @mahimotivation_speech  2 місяці тому

      ರಾಯರ ಅನುಷ್ಠಾನವನ್ನು ಮಾಡಿ ಕಾಪಾಡುತ್ತಾರೆ ವಿಡಿಯೋ ಅಪ್ಲೋಡ್ ಮಾಡಿದ್ದೇನೆ ನೋಡಿ ಮಾಡಿ ಒಳ್ಳೆಯದು ಆಗುತ್ತೆ ನಿಮಗೆ

  • @RohiniRohini-e6r
    @RohiniRohini-e6r 2 місяці тому +1

    Appi nanu sumaru 23year's puje madthidivi adre nange rayara ashirvada agiddu matra mantralayake hogi band mele yake Andre nange mantralayake hoglike 23varshadinda koodi barlilla adre 2023ralli hogi bande adralli ondu vishesha Andre nanu 7varada rayara wratha madide adaralli kone varada upavasa wratha mantralayadalli mugiethu nanna rayara anugraha agide 23varshadalli thumba kastagalannu anubhavisiddene ega mane devaru ashirvada rayara ashirvada namma kutumbada melide❤️🙏🙏🙏❤️

    • @mahimotivation_speech
      @mahimotivation_speech  2 місяці тому

      ನೋಡಿ ಅಕ್ಕ ರಾಯರು ತನ್ನ ಪ್ರೀತಿಯ ಮಗಳನ್ನು ಅಂದರೆ ನಿಮ್ಮನ್ನು ಅವರ ಸನ್ನಿಧಾನಕ್ಕೆ ಕರೆಸಿಕೊಂಡು ಆಶೀರ್ವಾದ ಮಾಡಿದ್ದಾರೆ..ನನ್ನ ಮುದ್ದು ಅಕ್ಕ ಯಾವಗಲು ನಗು ನಗುತ್ತಾ ಇರಿ ರಾಯರು ಒಳ್ಳೆಯದನ್ನು ಮಾಡಲಿ ನಿಮಗೆ 🌺👏

  • @RohiniRohini-e6r
    @RohiniRohini-e6r 2 місяці тому +1

    Satyavada mathu appi hiriyara ashirvada elladiddare yava Devarannu puje madidaru prayojane ella nanna anubhavada mathu namma ooralli varsha varsha hiriyara puje madthare navu 7 varsha hoglike aglilla adrinda thumba kasta anubhavisidivi ega hogtidivi 🙏🙏🙏

    • @mahimotivation_speech
      @mahimotivation_speech  2 місяці тому

      ನಿಜ ಅಕ್ಕ..ಇನ್ನು ಮುಂದೆ ಮುಕ್ಕೋಟಿ ದೇವರ ಆಶೀರ್ವಾದ ನಿಮ್ಮ ಮೇಲೆ ಸದಾ ಕಾಲ ಇರುತ್ತದೆ ಒಳ್ಳೆಯದು ಆಗಲಿ ಮ ನಿಮಗೆ ರಾಯರು ನಿಮ್ಮನ್ನು ಸದಾ ಕಾಲ ನೆರಳಾಗಿ ಕಾಪಾಡಲಿ 🌺👏

  • @amitagunaga-r9d
    @amitagunaga-r9d Місяць тому

    Anna nanna samasye tumba ide 😢😢

    • @mahimotivation_speech
      @mahimotivation_speech  Місяць тому +1

      ರಾಯರನ್ನು ಪೂಜಿಸುತ್ತಾ ಬನ್ನಿ ಎಲ್ಲವೂ ಸರಿ ಹೋಗುತ್ತೆ ಮ🌺🙏

    • @amitagunaga-r9d
      @amitagunaga-r9d Місяць тому

      Anna NIV heliro anustana nodidde madbeku anta idde nanna magalige sariyagi ವಿದ್ಯೆ ತಲೆಗೆ ಹೋಗ್ತುತ್ತ ಇಲ್ಲ ಶಾಲೆಯಲ್ಲಿ ತುಂಬಾ ಕಡಿಮೆ ಅಂಕ ತಗೊಂಡಿದ್ದಾಳೆ ಅವ್ಳಿಗೆ ಏನು ಮಾಡಿದರೆ ಸರಿ aaguttale ಮತ್ತೆ ರಾಯರ ನಾಮ ಲೇಖನ ಪುಸ್ತಕ bareyuttale ಆದ್ರೆ ಮನಸ್ಸಿಂದ ಅಲ್ಲ ನಾವು ಒತ್ತಾಯ ಮಾಡ್ಬೇಕು ಯಾವುದಕ್ಕೂ ಮನಸ್ಸು ಕೊಟ್ಟು madalla ಏನು ಮಾಡಬೇಕು ಅಣ್ಣಾ

    • @amitagunaga-r9d
      @amitagunaga-r9d Місяць тому

      Mate anna navu maneli eno swalpa jagala aaytu anta mane bittu bandu ೬ ವರ್ಷ ಆಯ್ತು ನಾನು ಮತ್ತೆ ನಾನ್ husband ibru kelsa ಮಾಡ್ತೀವಿ ಆದ್ರೆ ದುಡ್ಡು ಕೈಲಿ ನಿಲಲ್ಲ ನಾನು ಒಂದು ನಂದೆ ಒಂದು ಮನೆ ಕಟ್ಟಬೇಕು ಅಂತಾ ಇದ್ದೆ ಅಣ್ಣ ನಾನ್ ಹಾಸ್ಪಿಲ್ಟ್ ಅಲ್ಲಿ ಕೆಲ್ಸಾ ಮಾಡ್ತಾ ಇರೋದು ಅಣ್ಣ ನಂಗೆ ಮನೆ ಕಟ್ಟೋಕೆ ಹೆಲ್ಪ್ ಮಾಡ್ತೀವಿ ಅಂತಾ ಅಲ್ಲಿ ನಮ್ sir helidru ಹಗಲು ರಾತ್ರಿ ಕೆಲ್ಸಾ ಮಾಡ್ಸಿ ಕೊಂಡ್ರು ನಾನು ನಂಬಿ ೫ ವರ್ಷ ಕೆಲ್ಸಾ ಮಾಡ್ದೆ ಆದ್ರೆ ಅಣ್ಣ ಈಗ ಕೇಳಿದ್ರೆ ಅದರ ಬಗ್ಗೆ ಇವಾಗ ಮಾತು ಬೇಡ ಇನ್ನು ಟೈಮ್ ಇದೆ ಇನ್ನು ಮುಂದೆ ನೋಡುವ ಅಂತಾ ಹೇಳುತ್ತ್ ಇದ್ದರೆ ಅಣ್ಣಾ ನಮ್ husband vapass manege hogva nam hatra mane ಕಟ್ಟಲು ಆಗಲ್ಲ ಅಂತ ಹೇಳುತ್ತ ಇದ್ದಾರೆ ನಂಗೆ ಮತ್ತೆ ಮನೆಗೆ ಹೋಗಲು ಮನಸ್ಸು ಇಲ್ಲ ಅಣ್ಣ ನಾನು ನಮ್ದು ಅಂತಾ ಒಂದು ಮನೆ ಮಾಡಿ ನಂಗೆ ಅವಮಾನ madirorge ಅವರ ಮುಂದೆ belibeku ಅಂತಾ ಇದ್ದೆ ಅಣ್ಣ ಏನು ಮಾಡೋದು ಅಂತ ದಾರಿ ಕಾಣ್ತಾ ಇಲ್ಲ

    • @amitagunaga-r9d
      @amitagunaga-r9d Місяць тому

      Anna nav irodu ಬಾಡಿಗೆ ಮನೆ ನಾವು ಒಂದು ಮನೆ ಕಟ್ಟಬೇಕು ಅಂತಾ ಇದ್ದೆ ಅಣ್ಣ ನಾನು ಮತ್ತೆ ನಾನ್ husband ibru kelsa madtivi aadre duddu nillalla kaili nan 6 varsha hospital alli kelsa madde nange alli nin day mate night 24/7 work madu nin mane kattoke nav help madtivi anta helidru nanu kasta pattu kelsa madde aadre ivaga mane bagge kelidre enu helall Anna innu munde nodva nin kelsa madu anta heltare nam husband nam hatra mane kattoke aagall navu vapass manege hogva anta helta iddare Anna nanu mane bittu bandidakke enadru Maadi ondu mane kattu nange avmana madidor munde belibek anta idde Anna enu madbek nanu ondu elru hage mane kattabeku

  • @shwetanaik3205
    @shwetanaik3205 2 місяці тому

    Bro nanu santanada apekshe ettu rayara vrata madide, hoovu prasada kooda kodtare, kansali kooda kanskondidare bt kansali photo enda prasada kodo astrali echra agide & enondsala eno kotru bt yaro bandu halmadidru..

  • @rekhachandrurekhachandru16
    @rekhachandrurekhachandru16 2 місяці тому

    Bro raghavendra swamygalige 5 thuppada deepa hacchuva bagge video madi

  • @Mowgli.168
    @Mowgli.168 2 місяці тому +2

    Anna nange ಏಕಾದಶಿ ದಿನಕೆ 5 day's aaguthe nanu ekadashi pooje upavasa madbodha pls heli anna

  • @rajeshg9688
    @rajeshg9688 2 місяці тому +1

    Rayaridare

  • @KeerthiShetty-t5d
    @KeerthiShetty-t5d 2 місяці тому +1

    Hii anna rayara lekhana book sigutha enna andre mamuli note book alli baribahuda anna book edre adana tilisi kodi anna plsss

    • @mahimotivation_speech
      @mahimotivation_speech  2 місяці тому +1

      ಮಾಮೂಲಿ ಬುಕ್ ನಲ್ಲಿ ಬರೆದರು ನಡೆಯುತ್ತೆ ಆದರೆ ಅದನ್ನ ದೇವರ ಮನೆಯಲ್ಲಿ ಇಡಬೇಕು ..ಮ.
      ಅಥವಾ ಬುಕ್ ಬೇಕು ಅಂದ್ರೆ ನೀವು ರಾಯರ ಮಠಕ್ಕೆ ಹೋದಾಗ ಅಲ್ಲಿ ಕೇಳಿ ಪಡೆಯಿರಿ

  • @vaishalikulkarni5491
    @vaishalikulkarni5491 2 місяці тому

    Nevu odutteruv book yavadu

  • @yashodhayashodha9701
    @yashodhayashodha9701 2 місяці тому

    Eradu guruvara upvas Indu Pooja madave ka Tulasi

  • @ChayaNagekar
    @ChayaNagekar 2 місяці тому

    Anna nan maganige 4 years avanu hallalli jagad tinnalla.enu ista padalla.maneli nemdi illa.avanu ene tindru kushiyinda jagad tinbeku.nanu Raghavendra Swami vrata madabeku.48 dina madala,9 vara madala, 7 vara madala, heli Anna🙏🙏