ಸರ್ ಚಂದನ ಟಿವಿ ಲಿ ಒಳ್ಳೆ ಒಳ್ಳೆ ವಿಷಯ್ ಹೇಳ್ತಾರೆ .... ರೈತರ ಬಗ್ಗೆ ರೈತರ ಬೇಳೆ ಬಗ್ಗೆ ಏಳ್ತಾರೆ ... ಆ ಚಾನೆಲ್ TRP ಕಡಿಮೆ ಇದೆ.... ಇನ್ಮೇಲೆ ಯಾವ್ ಚಾನೆಲ್ ಅಲ್ಲಿ ಏನ್ ತೋರಸ್ತರೆ ಅನ್ನೋದು ನೋಡಿ .... ನಿಮ್ ಪ್ರಕಾರ ಎಲ್ರು ಯೋಚನೆ ಮಾಡಿದ್ರೆ ಆಯಿತು ಸರ್... ಜನ ಯಾರಿಗೆ ಏನು ಬೇಕು ಅದನ್ನ ನೋಡ್ತಾರೆ ಅವ್ರು ಅದನ್ನೇ ತೋರಸ್ತರೆ ... ಜನ ತಿಳ್ಕೊಂಡು ನೋಡೋದು ಬಿಟ್ಟರೆ ಅವ್ರೆ ಬಿಗ್ ಬಾಸ್ ನಾ ಬಂದ್ ಮಾಡ್ತಾರೆ ...
Sudeep sir ge yake kelthiya hogi bigg Boss show madoranna kelu Sudeep sir show nadesikodoru aste adu bittu avra thantege hogbeda madodakke kelsa ilva ninge
ಸತ್ಯವಾಗಲೂ ನೀವು ಜಾಣರು ಸರ್ ಬಟ್ ಆದ್ರೆ ಕೇಳುವ ಜಾಗದಲ್ಲಿ ಬಿಟ್ಟು ಯಾವುದೋ ಒಂದು ಶೋದಲ್ಲಿ ಇಷ್ಟು ಬುದ್ದಿವಂತಿಕೆ ಮಾತಾಡ್ತಾ ಇದ್ದೀರಾ ನಮ್ಮನ್ನೇ ಆಳುತ್ತಿರುವ ರಾಜಕಾರಣಿಗಳು ಎಷ್ಟೊಂದು ರೈತರ ಮೇಲೆ ದುಡ್ಡು ತಿನ್ನುತ್ತಿದ್ದಾರೆ ಸರ್ ಪ್ಲೀಸ್ ಇಷ್ಟೆಲ್ಲಾ ನಾಲೆಜ್ ಇರೋರು ಗೌರ್ಮೆಂಟ್ ಇಂದ ಏನು ಬರಬೇಕು ರೈತರಿಗೆ ಅದನ್ನು ಕೊಡುವುದಕ್ಕೆ ಸ್ವಲ್ಪ ಮುಂದೆ ಆಗಿ ಎಂಬುದಾಗಿ ಹೇಳುತ್ತೇನೆ ಈ ರೀತಿಯಾದ ಬುದ್ಧಿವಂತಿಕೆ ಅಲ್ಲಿ ಉಪಯೋಗಿಸಿ ಸರ್
ಹಲೋ ಸರ್ ಸುದೀಪಣ್ಣ ಅವರಿಗೆ ಕೆಲಸ ಕೊಟಾರು ಮೇಲೆ ಹಾ ಕೆಲಸ ನಿಷ್ಠೆ ಇಂದ ಮಾಡ್ತಿದಾರೆ ಇಲ್ಲ ಸುದೀಪಣ್ಣ ಅಂದು ಏನು ಇಲ್ಲ ಅವರು ಹೇಳಿದಂಗೆ ಮಾಡೋದ್ದು ಅಷ್ಟೇ ಸರ್ ನೀವು ಏನ್ ಕೆಲಸ ಮಾಡ್ತಿರೋ ಅಂತ ಗೊತ್ತಿಲ್ಲ ಆದ್ರೆ ನಿಮಗೆ ಯಾರು ಕೆಲಸ ಹೇಳ್ತಾರೋ ಅಂದ್ನಾ ಮಾಡೋದು ನಿಮ್ಮ ಕೆಲಸ ತಾನೇ ಅಂಗೇ ಸುದೀಪಣ್ಣ ಅಂಗೇ ಆದ್ರೆ ನೀವು ಮಾತಾಡಿರೋ ಒಂದು ಪದ ತಪ್ಪು ತಾಕತ್ ಇದ್ರೆ ಅಂತ ಹೇಳಿದಿರಲ್ಲ ತಾಕತ್ ಇರೋದಕ್ಕೆ ಇಷ್ಟ ಸೀಸನ್ ಬಿಗ್ ಬಾಸ್ ಒಬನ್ನೆ ಒಬ ನಟ ಇಲ್ಲಿ ತನಕ ನಿಷ್ಠೆ ಇಂದ ನಡಸಿಕೊಂಡ ಬಂದಿರೋದು ಸರಿ ನಾ
Colours kannada chanel they take only film actor and film actor family and serial actors and family why don't they other than this this chalge for bigboss colours chanel and anchor sudeep can you accept this you take common man villager people even labours also you take don't take any celbrates
Raithara bagge niv matadidu tappalha sir adre,vartur Santosh obba raitha,matte season 10ra Pratap obba raithanna maga alva sir amele prathi obbara vektiya Mula Raithane agirute,astuku sudeep sir enu Chanel owner alla sir suddep avarge yak awaj aktira
ತುಂಬಾ ಅದ್ಭುತವಾಗಿ ಮಾತಾಡಿದ್ದೀರ ಸರ್ ರೈತರು ರೈತರು ಟಿ ಆರ್ ಪಿ ಕೊಡಲ್ಲ ಅಂತ ಹೇಳುತ್ತಾರೆ ತ್ರಿಬಲ್ ಓಡುತ್ತೆ ಟಿಆರ್ಪಿ ಅವರಿಗೆ ಗೊತ್ತಿಲ್ಲ ರೈತರ ಪವರು ಏನು ಅಂತ
ಜೈ ರೈತ. ಸೂಪರ್ ಟಾಕ್
ಬಡ ರೈತರಿಗೆ, ಬಡ ಸಾಹಿತಿಗಳಿಗೆ ಖಾಸಗಿ ಶಾಲಾ ಬಡ ಶಿಕ್ಷಕರಿಗೆ ಅವಕಾಶವನ್ನು ನೀಡುವುದು ಉತ್ತಮ
ರೈತರರು ಮಕ್ಕಳು ಅವಕಾಶ ಕೊಡಿ ಬಿಗ್ ಬಾಸ್.. 🙏🏻
Vartur Santosh yar sir
ಅವನು ಯಾವ angle ರೈತ
ಸುದೀಪ್ ಸರ್ ಮೊದಲು ಸ್ಟಿಂಗ್ ಜ್ಯೂಸ್ ಮತ್ತು ಆನ್ಲೈನ್ ರಮ್ಮಿ ಗೇಮ್ ಗೇ ಆಡ್ ಕೊಡೋದನ್ನ ಮೊದಲು ನಿಲ್ಲಿಸಿ
❤
He is already given the clearance about advertisements.
Bigg Boss waste program annoru like madi pls
Yes
ಎಪ್ಪಾ ಗುರುವೆ.... ಹತ್ತು ನಿಮಿಷ ನೋಡಿದೆ... ನೀನ್ ಹುಚ್ಚೊ, ನಾನ್ ಹುಚ್ಚೊ ಅಂತ ಗೊತ್ತಾಗ್ತಿಲ್ಲ.....
😊😊😊😊!!!!
ಸೂಪರ್ ಗುರು ರೈತರ ಮಕ್ಕಳಿಗೆ ಅವಕಾಶ ಕೊಡಿ
ಪ್ರತಿ ಎಪಿಸೋಡ್ ನಲ್ಲಿ ಒಂದೊಂದು ಜೋಡಿ ಲವ್ ಆಗಿ ಹೋಗ್ತಾರೆ ಅಷ್ಟೇ
That is BB 's strategies...the so called joodies are paid 🎉
ಅದಕ್ಕೆ ಬೀಗ್ಬಾಸ್ ಶೋ.
ಆದರೆ ಯಾವ ಜೋಡೀನೂ ಉದ್ಧಾರ ಆಗಿಲ್ಲ
Vadu varanveshana kendra
@@ramaprasadrao6787 😃😃😃
Well speech sir thanks lot for respect to Farmer and reality of speech
nanu kicchasudeep fan❤❤❤❤❤ Nam boss bagge hinga wartur awaru raita alava
ಹೆಂಗಸರ ಬಗ್ಗೆ ಅಷ್ಟು ಕೀಳಾಗಿ mathdodu beda 👍
ಕೀಳು ಮಟ್ಟದವರೇ ಅಲ್ಲಿಗೆ ಹೋಗೊದು,
THIRD CLASS Show
THIRD CLASS participates
THIRD CLASS viewers
THIRD CLASS Show
THIRD CLASS participates
THIRD CLASS viewers
@@NagarajNuliyappanavar yelru onde tara irall k
@@reenareena7755 yaru kilagi matadiddu
ಈ ಸರಿ ಬಿಗ್ ಬಾಸ್ ಅಲ್ಲಿ ರೈತರಿಗೆ ಅವಕಾಶ ಕೊಡಬೇಕಾಗಿತ್ತು ಸಾರ್
ಸೂಪರ್ ಆಗಿ ಮಾತಾಡಿದ್ರಿ
ಸರ್ ಚಂದನ ಟಿವಿ ಲಿ ಒಳ್ಳೆ ಒಳ್ಳೆ ವಿಷಯ್ ಹೇಳ್ತಾರೆ .... ರೈತರ ಬಗ್ಗೆ ರೈತರ ಬೇಳೆ ಬಗ್ಗೆ ಏಳ್ತಾರೆ ... ಆ ಚಾನೆಲ್ TRP ಕಡಿಮೆ ಇದೆ....
ಇನ್ಮೇಲೆ ಯಾವ್ ಚಾನೆಲ್ ಅಲ್ಲಿ ಏನ್ ತೋರಸ್ತರೆ ಅನ್ನೋದು ನೋಡಿ .... ನಿಮ್ ಪ್ರಕಾರ ಎಲ್ರು ಯೋಚನೆ ಮಾಡಿದ್ರೆ ಆಯಿತು ಸರ್...
ಜನ ಯಾರಿಗೆ ಏನು ಬೇಕು ಅದನ್ನ ನೋಡ್ತಾರೆ ಅವ್ರು ಅದನ್ನೇ ತೋರಸ್ತರೆ ... ಜನ ತಿಳ್ಕೊಂಡು ನೋಡೋದು ಬಿಟ್ಟರೆ ಅವ್ರೆ ಬಿಗ್ ಬಾಸ್ ನಾ ಬಂದ್ ಮಾಡ್ತಾರೆ ...
Sudeep sir ge yake kelthiya hogi bigg Boss show madoranna kelu Sudeep sir show nadesikodoru aste adu bittu avra thantege hogbeda madodakke kelsa ilva ninge
ಇವನು ಕೂಡ ಗಿಮಿಕ್ ಗಿರಾಕಿನೆ ಪಾಪ ಇವತ್ತು ಅರ್ಥ ಆಗ್ತಾ ಇದೆ ಅನ್ಸತ್ತೆ ಪಾಪ್ಯುಲಾರಿಟಿಗೋಸ್ಕರ ಇಲ್ಲಿ ಬಂದು ಕುಯ್ಯಾ ಕುಯ್ಯಾ ಅಂತ ಕುಯ್ತಾ ಇದಾನೆ 😂😂😂😂
ನೀನು ಕಮೆಂಟಗಳಲ್ಲಿಪುಂಗೋದು ಬಿಡಪ್ಪ ಬಿಡಿ ಇವರು ಸರಿಯಾಗಿ ಮಾತಾಡ್ತಿದ್ದಾರೆ
ಸತ್ಯವಾಗಲೂ ನೀವು ಜಾಣರು ಸರ್ ಬಟ್ ಆದ್ರೆ ಕೇಳುವ ಜಾಗದಲ್ಲಿ ಬಿಟ್ಟು ಯಾವುದೋ ಒಂದು ಶೋದಲ್ಲಿ ಇಷ್ಟು ಬುದ್ದಿವಂತಿಕೆ ಮಾತಾಡ್ತಾ ಇದ್ದೀರಾ ನಮ್ಮನ್ನೇ ಆಳುತ್ತಿರುವ ರಾಜಕಾರಣಿಗಳು ಎಷ್ಟೊಂದು ರೈತರ ಮೇಲೆ ದುಡ್ಡು ತಿನ್ನುತ್ತಿದ್ದಾರೆ ಸರ್ ಪ್ಲೀಸ್ ಇಷ್ಟೆಲ್ಲಾ ನಾಲೆಜ್ ಇರೋರು ಗೌರ್ಮೆಂಟ್ ಇಂದ ಏನು ಬರಬೇಕು ರೈತರಿಗೆ ಅದನ್ನು ಕೊಡುವುದಕ್ಕೆ ಸ್ವಲ್ಪ ಮುಂದೆ ಆಗಿ ಎಂಬುದಾಗಿ ಹೇಳುತ್ತೇನೆ ಈ ರೀತಿಯಾದ ಬುದ್ಧಿವಂತಿಕೆ ಅಲ್ಲಿ ಉಪಯೋಗಿಸಿ ಸರ್
Moment Jagadish entered he became winner, Alaas!!
Verry nice speach 💯 parsent ❤
Sudeep sir alla maraya Big boss contestant na select madodu 😅
ಇವನು ಒಬ್ಬ ಮೆಂಟಲ್ ಕೇಸ್ ಅನ್ಸುತ್ತೆ
Very good sir❤🎉 nanu raitha one chanda kottre pakka nanu bigga boosge hogathini
Sudeep,ge,select,mado,kelasa,kottilla,guru,
Neenu,bildup,
Tagoloke,anta,
Gottagutte,
Sudeep,anchor,
Aste,
ಹೆಣ್ಣು ಮಕ್ಕಳ ಬಗ್ಗೆ ಕೀಳಾಗಿ ಮಾತಾಡ್ಬೇಡಿ sir
ಹಲೋ ಸರ್ ಸುದೀಪಣ್ಣ ಅವರಿಗೆ ಕೆಲಸ ಕೊಟಾರು ಮೇಲೆ ಹಾ ಕೆಲಸ ನಿಷ್ಠೆ ಇಂದ ಮಾಡ್ತಿದಾರೆ ಇಲ್ಲ ಸುದೀಪಣ್ಣ ಅಂದು ಏನು ಇಲ್ಲ ಅವರು ಹೇಳಿದಂಗೆ ಮಾಡೋದ್ದು ಅಷ್ಟೇ ಸರ್ ನೀವು ಏನ್ ಕೆಲಸ ಮಾಡ್ತಿರೋ ಅಂತ ಗೊತ್ತಿಲ್ಲ ಆದ್ರೆ ನಿಮಗೆ ಯಾರು ಕೆಲಸ ಹೇಳ್ತಾರೋ ಅಂದ್ನಾ ಮಾಡೋದು ನಿಮ್ಮ ಕೆಲಸ ತಾನೇ ಅಂಗೇ ಸುದೀಪಣ್ಣ ಅಂಗೇ ಆದ್ರೆ ನೀವು ಮಾತಾಡಿರೋ ಒಂದು ಪದ ತಪ್ಪು ತಾಕತ್ ಇದ್ರೆ ಅಂತ ಹೇಳಿದಿರಲ್ಲ ತಾಕತ್ ಇರೋದಕ್ಕೆ ಇಷ್ಟ ಸೀಸನ್ ಬಿಗ್ ಬಾಸ್ ಒಬನ್ನೆ ಒಬ ನಟ ಇಲ್ಲಿ ತನಕ ನಿಷ್ಠೆ ಇಂದ ನಡಸಿಕೊಂಡ ಬಂದಿರೋದು ಸರಿ ನಾ
ಸೂಪರ್ ಸರ್ ಥ್ಯಾಂಕ್ಯೂ ವೆರಿ ಮಚ್ ಸರ್ ತುಂಬಾ ತುಂಬಾ ಥ್ಯಾಂಕ್ಯು ಸರ್ ತುಂಬಾ ಚೆನ್ನಾಗಿ ಮಾತಾಡಿದರೆ ವೆರಿ ಗುಡ್
Sudeep hatra hogi matadi takkatt idre
ನೀವು ಹೇಳುತ್ತಿರುವ ವಿಷಯದ ಬಗ್ಗೆ ಖುಷಿಯಿದೆ... ಆದರೆ ನಿಮ್ಮಗೆ ತಾಕತ್ತಿದ್ದರೆ ಗೌರವ ಕೊಟ್ಟು ಮಾತಾಡಿ ಒಬ್ಬ ದೊಡ್ಡ ನಟರಿಗೆ ಇತರ ಮಾತಾಡುವುದು ಉತ್ತಮವಲ್ಲ.....
He is just actor not God he is also doing wrong thing sir
Nivu matadodu Saari ede
Ok sir I will agree all actors not a god but Sudeep Sir not selected big boss Contestants...
1:19 Isro found by nasa 🤣🤣
😂😂
E reporter boli maga tale Buda ella
Great anchor 😅
Rummy Sudeep 😁😁
ಶಶಿ ಮತ್ತೆ ವರ್ತೂರ್ ಈಗ ಇರುವ ಸುರೇಶ ಇವ್ರೇನು ಗೊತ್ತಿಲ್ಲ ಅನ್ಸುತ್ತೆ ಇವನಿಗೆ ಹುಚ್ಚ ಹಾಗಿ ಬಿಟ್ಟಿದ್ದಾನೆ.😂😂
ಕರಕ್ಟಾಗಿ ಇದೆ
Kiccha Boos 🔥🔥🔥🔥🔥👊👊👊👊👊👊👊🔥🔥🔥🔥🔥🔥
E svn youtube channel avru onthara brokar kelsa madtidare madoke bere kelsa elvalla adukke 😂🤣
ಇವ್ನ ಯಾವನೋ ಮೆಂಟೆಲ್ 😂
Evarana big boss ge bidi❤
ಮೊದಲು ಚಂದಾಗಿ ಮಾತಾಡೋದು ಕಲಿ 🤣🤣🤣🤣🤣
ಸೂಪರ್ ನಿಜಾಂಶ ಮಾತು
ಇವನು ಹುಚ್ಚ 😂😂
H̤ṳc̤c̤h̤a̤ v̤e̤n̤k̤a̤t̤ t̤h̤a̤m̤m̤a̤
DEVE GOWDA, REVANNA, KUMARASWAMY ...all are very good Raitha bandhu's !
King kiccha Boss 🙏♥️💪
😂😂😂
Colours kannada chanel they take only film actor and film actor family and serial actors and family why don't they other than this this chalge for bigboss colours chanel and anchor sudeep can you accept this you take common man villager people even labours also you take don't take any celbrates
Well said sir
Supper speech bro correct words
Ucha Jagdish inda bigg Boss maredi ogodu pakka
ಯಾರೋ ಇವನು ಮೆಂಟಲ್
ivn yaru guru sede.... ondukondu sambandane ildange mathadtidane
Raithara bagge niv matadidu tappalha sir adre,vartur Santosh obba raitha,matte season 10ra Pratap obba raithanna maga alva sir amele prathi obbara vektiya Mula Raithane agirute,astuku sudeep sir enu Chanel owner alla sir suddep avarge yak awaj aktira
Very good reply sir
ಬಿಗ್ ಬಾಸ್ ಮಾಡುವಂತ ಬೆವರ್ಸಿ ಗಳಿಗೆ ಸರಿಯಾದ ಪಾಠ ಮಾಡುತ್ತಾ ಇದ್ದೀರಿ ನಿಮಗೆ ನನ್ನ ನಮಸ್ಕಾರ
ಇವ್ನು ಯಾರೋ ಆಂಕರ್ ಸೆಡೆ ಇಸ್ರೋ ಕಂಡು ಹಿಡಿದಿದ್ದು ನಾಸಾ ANTHE😂
😂😂😂
Ok ... Neene Maadi thorisi bro
100 true
Hello sir kituru Rani chenamma onake obbva jansee Rani matu Savitri bayee pule Ivrela Hene
Very good thoughts and common people plan of as to idea for govt
Super Sir
Super video ❤️❤️
ಸೂಪರ್ ಅಣ್ಣಾ
👌 Sar ಹೊಳ್ಳೆ ಮಾತು
Evnu bigboss na spoorti ag tagondilla poorthi ag tagondavne
ಬಡ ಶಿಕ್ಷಕಿಯರಿಗೆ ನನ್ನಂಥವರಿಗೆ ಅವಕಾಶವನ್ನು ಕೊಡಬಹುದು ಕೊಡಲ್ಲ🎉
ಯಾವನ್ ಗುರು ಇವ್ನು ತ್ತೂ ondukondu ಸಂಬಂಧ ಇಲ್ಲ😂😂😂
ಮೆಂಟಲ್ 😂😂
90 ml
💯 ಸತ್ಯ sir 👌👍💙
Yeno problem ede..
ISRO ಕಂಡುಹಿಡಿದವರು NASA.😂 ಸೂಪರ್ ಆಗಿ ಹೇಳಿದ್ರಿ
👌👌👌👌👌👌👌 ಸೂಪರ್ ಸರ್ 👌👌👌👌👌👌
Jaggu perfect ❤
ಸೂಪರ್ ಸರ್
ಏ ಅಣ್ಣಾ, ವಿಷಯಾಂತರ ಅಂದರೆ ಏನು ಅಂತ ನಿನ್ನ ನೋಡಿ ಕಲಿಯಬೇಕು.. 😂😂😂
ಇವನು ಕಳಿಸಿ ಬಿಗ್ ಬೂಸಾ ಗೆ 😂😂
ಇವರು ಹೇಳೋದ್ ಸರಿ ಇದೆ ಗುರು
ಯಾರೋ ಇವ್ನು ಸೆಡೆ ನನ್ ಮಗ 😅😅
ಇವನೊಬ್ಬ ಲೊಫರ್
Sudeep sir niroopakaru aste janagalannu aayke maduvudu avrallla annyya
Jagdish sir is win❤❤
Right
ಸೂಪರ್ ಸಾರ್ 🙏
E reporter boli maganige ISRO AR kandididu Andre NASA davr ante 😂e boli maga reporter ante jevandalli Ena sadne madu Andre mike edkond nintkotane😂
ಸೂಪರಗೆ ಹೇಳಿದಿರ ಆದ್ರೆ ಸತ್ಯ ಯಾರಿಗೆ ಅರ್ಥ ಆಗಲ್ಲ
Super anna
Present situation nodkondu mathnadu
ಬಡವರಿಗೆ ಏನಾದರೂ ಅದರಿಂದ ಉಪಯೋಗ ಆಗಿದೆಯಾ
ಅದೇನ್ ಬರೀ ಸಿಟಿಯಲ್ಲಿ ಇರೋರ್ಗೆ ಸೀರಿಯಲ್ ಮಾಡೋರ್ಗೆ ಫೇಮಸ್ ಆಗಿರೋ
Supar is good pharmar
U r daring hero
Sudep ಅಲ್ಲಿ ಬಿಗ್ ಬಾಸ್, ಹೊರಗಡೆ ಏನು ಅಲ್ಲ... Bb show ನವರ ಅವರನ್ನೇ ಹೊರಗಡೆ ಹಾಕ್ತಾರೆ.. don't sorry 😔..
ಸೂಪರ್ ಗುರು ❤️😀👍
Super. Sir
Hudkro ee yappanaaa...😂😂 Jagadish horgade bandidare alvaaa
0 voltage ತರ ಮಾತು ಆಡುತ್ತಾನೆ .....ಪಕ್ಕಾ 90 ml
😂
ನಿಜ ಸರ್
Ree swamy last sizanali vartur Rita allwa naligemeli nega erali😮
ಸೂಪರ್ ಬ್ರೋ
Corect agi ide neevu helta irodu ellarigu avakasha kodbeku
Chanal avrige heli sudeep sir yak helthira
Super
Jaggu super ❤
Super sir. Edu mathu
ಸುಪರ್ ಅಣ್ಣ