ರಾಜ್ಯ ಪ್ರಶಸ್ತಿ ಪುರಸ್ಕೃತ

Поділитися
Вставка
  • Опубліковано 15 вер 2024
  • ಸಾಧಕರ ಪರಿಚಯ
    ಬೆಳಗಾವಿ ಜಿಲ್ಲೆಯ ಸವದತ್ತಿ ಸಮೀಪದ ಹೂಲಿ ಎಂಬ ಗ್ರಾಮದಲ್ಲಿ ಜನಿಸಿದ
    ಹೂಲಿ ಶೇಖರ್ ಮೂಡಲ ಮನೆ ಹಾಗೂ ಗೆಳೆತಿಯಂತಹ ಒಟ್ಟು 20 ಧಾರಾವಾಹಿಗಳು ಹಾಗು 50 ಕಿಂತ ಹೆಚ್ಚು ನಾಟಕಗಳನ್ನು ರಚಿಸಿರುವ ಲೇಖಕ ಸೂತ್ರಧಾರಿ
    ರಾಜ್ಯ ಪ್ರಶಸ್ತಿ ಪುರಸ್ಕೃತ ಕನ್ನಡದ ಹೆಮ್ಮೆಯ ಸಾಹಿತಿ ನಿವೃತ್ತ ಕೆಪಿಸಿಎಲ್ ನೌಕರ.
    #ಮೂಡಲಮನೆ ಧಾರಾವಾಹಿಯ ಲೇಖಕ | #ಆಕೃತಿಕನ್ನಡ | #ಹೂಲಿರಂಗಶಿಖರ
    #nagabharana
    #hulishekhar
    #ಹೂಲಿಶೇಖರ್
    #hoolishekar
    #Moodalamaneserial

КОМЕНТАРІ •