ವೀರಪ್ಪನ್ ಬಂಧಿಸಲು ಪೊಲೀಸರು ಆ ದಿನ ಕಾಡಿಗೆ ನುಗ್ಗಿದ್ರೆ ಅಣ್ಣಾವ್ರು ವಾಪಸ್ ಬರ್ತಾ ಇರಲಿಲ್ಲ..!| Vijay Karnataka
Вставка
- Опубліковано 8 лис 2024
- ಕಳೆದ 24 ವರ್ಷಗಳ ಹಿಂದೆ ರಾಜ್ಯವೇ ಬೆಚ್ಚಿ ಬೀಳುವಂತಹ ಘಟನೆ ನಡೆದಿತ್ತು. ಅದು ವರನಟ ಡಾ. ರಾಜ್‌ಕುಮಾರ್‌ರನ್ನು ಕಾಡುಗಳ್ಳ ವೀರಪ್ಪನ್ ಗಾಜನೂರಿನಿಂದ ಅಪಹರಣ ಮಾಡಿದ್ದ ಆ ಕರಾಳ ದಿನ. ಆ ದಿನ ಇಡೀ ಕರ್ನಾಟಕವೇ ಸ್ಥಬ್ಧಗೊಂಡಿಲ್ಲದೇ ದಿಕ್ಕು ತೋಚದಂತೆ ಸರ್ಕಾರವೂ ಚಿಂತೆಗೀಡಾಗಿತ್ತು. ಅಂದಿನ ಮುಖ್ಯಮಂತ್ರಿ ಎಸ್‌ಎಂ ಕೃಷ್ಣರವರು ರಾಜ್‌ಕುಮಾರ್‌ರನ್ನು ಜೀವಂತವಾಗಿ ಕರೆತರಲು ಸಾಕಷ್ಟು ಶ್ರಮ ಹಾಕಿದ್ದರು. ಸತತ 108 ದಿನಗಳ ಕಾಲ ಕಾಡಿನಲ್ಲಿ ವೀರಪ್ಪನ್‌ಗೆ ಒತ್ತೆಯಾಳಾಗಿದ್ದ ಡಾ.ರಾಜ್‌ಕುಮಾರ್‌ರನ್ನು ಮರಳಿ ನಾಡಿಗೆ ಕರೆತಂದರು. ಆದರೆ ಡಾ.ರಾಜ್‌ಕುಮಾರ್ರನ್ನು ಕಾಡುಗಳ್ಳನಿಂದ ಕರೆತರಲು ನಡೆಸಿದ ರಣತಂತ್ರ ಹೇಗಿತ್ತು..? ವೀರಪ್ಪನ್ ಸ್ಕೇಚ್ ಹಾಕಿದ್ದು ಯಾರಿಗೆ..? ವೀರಪ್ಪನ್ ಕಳುಹಿಸಿದ ಕ್ಯಾಸೆಟ್‌ನಲ್ಲಿ ನಿಜವಾಗಿ ಏನಿತ್ತು...? ವೀರಪ್ಪನ್ ಡಿಮ್ಯಾಂಡ್ ಏನಿತ್ತು..? ಇದೆಲ್ಲರ ಕುರಿತು ವೀರಪ್ಪನ್ ಅಪರೇಷನ್ ಟೀಮ್‌ನಲ್ಲಿದ್ದ ಪೊಲೀಸ್ ಅಧಿಕಾರಿ ಸಂಗ್ರಾಮ್ ಸಿಂಗ್ ಕೆಲ ಇಂಟ್ರಸ್ಟಿಂಗ್ ಮಾಹಿತಿಯನ್ನು ವಿಜಯ ಕರ್ನಾಟಕ ವೆಬ್ ನಡೆಸಿದ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.
Retired Police Officer Sangram Singh intervew | Kidnapping of Rajkumar
#drrajkumar #veerappan #interview
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► vijaykarnataka...
WHATSAPP CHANNEL ► whatsapp.com/c...
FACEBOOK ► / vijaykarnataka
INSTAGRAM ► / vijaykarnataka
TWITTER ► x.com/Vijaykar...
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news UA-cam channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share
ಓವರ್ ಪುಂಗಿ ದಾಸ
ಪ್ರಾಮಾಣಿಕವಾಗಿ ಕಾಣಿಸ್ತಿಲ್ಲ ಇವರ ಮಾತು.
Yes
ತೆಲಗಿ ಕೇಸಲ್ಲಿ ಲಂಚ ತಗೋಂಡು ಸಸ್ಪೆಂಡ್ ಆದ ಸಿಟ್ಟಿಗೆ ಎಲ್ಲವನ್ನ ಬಿಚ್ಚಿಟ್ಟ ಅಧಿಕಾರಿ😂😂😂
ಈತನ ಕತೆ ನಂಬಲು ಸಾಧ್ಯವಿಲ್ಲ ಇಲಾಖೆ ಎಲ್ಲಿಯೇ ಸಂಗ್ರಾಮ್ ಸಿಂಗ್ ಯಾರು ನಂಬಲ್ಲ
😂😂😂😂
ಮುಗಿಸಿದಿದ್ದರೆ... ತಮಿಳುನಾಡು ಭೂಪಟದಲ್ಲಿ ಅಂದೆ ಕಣ್ಣಾರೆ ಆಗಿರೊದೇನೋ
😂😂 ha ha joke of the year lo avru population namgintha jaasthi amele Rajkumar and other actors movie nodoru only 10lac in karnatka bereyavru yaru talekedskollodu illa😂😂😂😂😂
@@chandracgowdasಲೋ ಬೆರ್ಕೆ ನನ್ನ ಮಗನೇ
ಅಣ್ಣಾವ್ರ ತಾಕತ್ತು ಹಿಡಿ ದೇಶ ಗೊತ್ತು, ನಿನ್ನಂಥ ಒಂದು ರೂಪಾಯಿ ಎರಡು ರೂಪಾಯಿಗೆ ಅಲ್ಲ 😂😂😂😂
@@chandracgowdasle thulle avaga yav tara agiddu antha sata Gotha ninge😂😂
@@chandracgowdasavagle banglore nalli iro tamilens ma hoddu hodsokk hogidru lowda Gotha ninge😂😂 chuthiya sede sule magne😂
@@jagadishhbjagadish6869 Nim avvan thull eardu baaga agitthu nin akkan tull ge nan thunne nin tangi kaacha na Kaya sule guttid sule magne Nim avvan Tull na 100 na tunne
ಸಂಗ್ರಾಮ ಸಿಂಗ್ ಹೇಳ್ತಿರೋದು 100% ನಿಜ
ಸಮಯ ಸಿಕ್ಕಾಗೆಲ್ಲ,, ಒಂದೊಂದು ಕಥೆ,, ಹೇಳಿ,,,,,,
Biggest comedian of cop industry...
Kannalli noddange yella vishya heltira alla sir you are great..
Shame agbeku nin mukhake nin Anta most corrupted police nodila.
ಇದು ಯಾವುದೊ ಹೊಸ ಕಥೆ 😂
Shame on you mr sangram singh
ಒಳು ಮುನಿಸ್ವಾಮಿ
Ivn bari pungodu 😂😂amr ramesh sir sariyagi helthare yen agithu antha
Saku bidappa.
First annavra bagge tilko
420 sangram 😂😂😂
Evnige swalpa vishaya korathe ede
Guruve kottidru aste kottilla andru aste they are best friends enu madthirlilla
Mr Sangram singh don't talk like a kid do you know what would have happened forget about killing Dr Rajkumar even he would have hurt there were five lakh Tamil people living in bangalore alone next imagine yourself why tv chanel invite like this person this chanel will loose lot off viwers
Pls dont show him again nimma kalu mugitini
E yappange enu gottilla sumne yak interview madta idira 😂
Evanu barii bogelee bidoduu tuuu... Nachike hagbekuu
Hesaralliro Sangram ivanalli illa ivananna nanu honest officer antha tilkondidde
Sir y drama
Nagappa avrna bidsoke aglilvala
Veerappan yavde karanakku raj kumar ge enu madta irlilla yak andre veerappan gu gottu raj kumar enta vyakti anta avrge harm madudre en en agboudu anta
Jokes
Y r u doing drama
Alla sir Erapapan saysbekidhre avru Money beku antaa keltidhra aa mane avru personal use maadi kondidara? Illa samaja sevege upayogisidara? Aagidhre haa money en aytu ?
Janara tax Hana yaru kodalikke kujukumara,
ಲೋ ಮಂಗ್ದುಲ್ಲೆ ವಿಷ್ಯಾ ಸರಿಯಾಗ್ ತಿಳ್ಕೊ , ದುಡ್ಡು ಕೊಟ್ಟಿದ್ದು ಅಣ್ಣಾವ್ರ ಅಭಿಮಾನಿಗಳ ಅದರಲ್ಲಿ ದೊಡ್ಡ ದೊಡ್ಡ ಉದ್ಯಮಿಗಳು ಕೂಡ ಇದ್ರು
Nin ammange huatti ninna hutsirovnu
ಮಗನೇ ರಾಮಚಂದ್ರ..
ಆಗ ಬಂದು ಇದೇ ಡೈಲಾಗ್ ಹೊಡೆದಿದ್ರೆ ಕರ್ನಾಟಕ ಜನ ನಿನ್ ಹೆಣ ಸುಟ್ಟು ಬೂದಿ ಮಾಡಿಬಿಡುತ್ತಿದ್ದರು 😂
Raj Kumar and veerappan ebru friends avnu yenu madtirlila