ಅಂಬೆಗಾಲಿಡುವ ಮಗುವಿಗೆ ನಡೆಯಲು ಹೇಗೆ ಆಧಾರದ ಕೈಗಳು ಬೇಕೋ,ಹಾಗೆ ನಾನು ಕೂಡ ನಿಮ್ಮ ಬೆಂಬಲವನ್ನು ಬಯಸುತ್ತೇನೆ, ನನ್ನ ಹಾಡುಗಳನ್ನು ಕೇಳಿ ಪ್ರೋತ್ಸಾಹಿಸಿ.ಹೊಸ ಪ್ರತಿಭೆಗಳು ಹುಟ್ಟುವುದು ಪ್ರೋತ್ಸಾಹದ ನುಡಿಗಳಿಂದ, ಹಾಗಾದರೆ ಮತ್ಯಾಕೆ ತಡ ಈಗಲೇ ನನ್ನ Channel ಅನ್ನು Subscribe ಮಾಡಿ. ನಿಮ್ಮವ ಸಂಗಮೇಶ ಭೈರಿ
ನಿಮ್ಮ ದ್ವನಿ ತುಂಬಾ ಸಂಗೀತಮಯವಾಗಿದೆ... ಚನ್ನಾಗಿ ಭಾವನೆ ತುಂಬಿ ಹಾಡ್ತೀರಾ... ನಿಮಗೆ ಒಳ್ಳೆ ಭವಿಷ್ಯವಿದೆ...ನೀವು ಕನ್ನಡ ಹಾಡುಗಳನ್ನು ತುಂಬಾ ಹಾಡಿ... ನಿಮ್ಮ ಮುಂದಿನ ಭವಿಷ್ಯದ ಸಾಧನೆಗೆ ತುಂಬು ಹೃದಯದ ಹಾರೈಕೆ...
ದಿನಕ್ಕೆ 8ರಿಂದ 10 ಬಾರಿಯೂ ಕೇಳಿದರು ಮತ್ತೆ ಮತ್ತೆ ಕೇಳಬೇಕು ಅನಿಸುತ್ತಿದೆ.. ನಿಮ್ಮ ಮುಖದಲ್ಲಿ ಇರೋ ಆ ಮುಗ್ದತೆ, ಕನ್ನಡದ ಬಗ್ಗೆ ನಿಮಗೆ ಇರೋ ಅಭಿಮಾನಕ್ಕೆ ನನ್ನ ಅನಂತ ಅನಂತ ವಂದನೆಗಳು . 👏👏 ನಿಮ್ಮ ಕಂಠದಲ್ಲಿ ಇನ್ನಷ್ಟು ಮಧುರಗೀತೆಗಳು ಮೂಡಿ ಬಂದು ನಮ್ಮ ತನು, ಮನವನ್ನು ಇಂಪುಗೊಳಿಸಲಿ ಎಂದು ಆಶಿಸುತ್ತೆನೆ....
ಈ ಹಾಡು ಯಾವಾಗಲೂ ನನ್ನನ್ನು ನಾನು ಎಲ್ಲೋ ಕಳೆದುಕೊಂಡು ಹೋಗುವಂತೆ ಮಾಡತ್ತೆ, ವಾಣಿ ಮೇಡಂಅವರ ಮಾದಕ ಧ್ವನಿಗೆ ಮನಸೋತವನು ನಾನು.. ನಿಮ್ಮ ಪ್ರಯತ್ನ ಅತ್ಯದ್ಭುತ. ಧನ್ಯವಾದಗಳು.. ಈ ಹಾಡನ್ನು ಕೇಳಿದರೆ, ನನಗೆ ಹಿಂದಿಯ "ದಿಲ್ ಹೂಂ ಹೂಂ ಕರೆ" ಮತ್ತು ನಮಸ್ತೆ ಲಂಡನ್ ಚಿತ್ರದ "ತೇರಿ ಯಾದ ಸಾಥ ಹೈ" ಗೀತೆಗಳು ನೆನಪಾಗುತ್ತವೆ. Love your voice bro... :* :*
ನಿಮ್ಮ ಕಂಠಸಿರಿ ಅತ್ಯದ್ಭುತ... Female version ಕ್ಕಿಂತ ತುಂಬಾ ಚೆನ್ನಾಗಿ ಮೂಡಿ ಬಂದಿದೆ ..ನಿಮ್ಮ ಭಾವಪೂರಿತ ಇನಿಧ್ವನಿಗೆ ಆ ಶಕ್ತಿ ಇದೆ... ಕನ್ನಡ ಸಂಗೀತ ಲೋಕಕ್ಕೆ ನಿಮ್ಮಂತ ಪ್ರತಿಭೆಗಳು ಬೇಕು... ಒಳ್ಳೆಯದಾಗಲಿ ಸರ್... 👍👍👍✌✌✌
This song is like medicine for me for depression. My favorite song also. I hear this song minimum 20 to 30 times in a day. I like this version than female version. ಮನಸ್ಸಿಗೂ ತುಂಬಾ ನೋವಾದಾಗ ಇದನ್ನು ಕೇಳಿ ತುಂಬಾ relax ಆಗುತ್ತದೆ. Such a wonderful song and wonderful singer. Thank you
ಅಂಬೆಗಾಲಿಡುವ ಮಗುವಿಗೆ ನಡೆಯಲು ಹೇಗೆ ಆಧಾರದ ಕೈಗಳು ಬೇಕೋ,ಹಾಗೆ ನಾನು ಕೂಡ ನಿಮ್ಮ ಬೆಂಬಲವನ್ನು ಬಯಸುತ್ತೇನೆ, ನನ್ನ ಹಾಡುಗಳನ್ನು ಕೇಳಿ ಪ್ರೋತ್ಸಾಹಿಸಿ.ಹೊಸ ಪ್ರತಿಭೆಗಳು ಹುಟ್ಟುವುದು ಪ್ರೋತ್ಸಾಹದ ನುಡಿಗಳಿಂದ, ಹಾಗಾದರೆ ಮತ್ಯಾಕೆ ತಡ ಈಗಲೇ ನನ್ನ Channel ಅನ್ನು Subscribe ಮಾಡಿ.
ನಿಮ್ಮವ
ಸಂಗಮೇಶ ಭೈರಿ
Very nice voice sir ❤
@@alienbrid6228❤
P
2:28 ಆಹಾ.... ಮಧುರ ಸುಮಧುರವಾದ ಸೊಗಸಾದ ಅದ್ಭುತ!! ಅತ್ಯದ್ಭುತ!!!!! ಅಮೋಘವಾದ ಗಾಯನ ಸರ್👏👏👏👏👏👏👏👏👏👏👏👏🙏💐💐
nice nice nice
ಸುತ್ತ ಕಪ್ಪು ಕತ್ತಲು
ನಿಶ್ಯಬ್ದ
ಇದ್ದರೆ
ಹೀಗೆ ನೀವು ಹಾಡಿದ ಹಾಡು
ಕೇಳುತ್ತಾ
ಇದ್ದರೆ
ನಿಂತೇ ಇರಲಿ ಹೀಗೇ ಕಾಲ
ಅನ್ನಿಸಿತು
ಆದರೆ
ತುಂಬಾ ಚೆನ್ನಾಗಿದೆ ನಿಮ್ಮ ಹಾಡಿನ ಶೈಲಿ.
👍🙏💐
Thank you so much 😊
ಸಂಗಮೇಶ್,ಅದ್ಭುತ ಮತ್ತೆ ಮತ್ತೆ ಕೇಳುತ್ತೇನೆ.
ಸಂಗಮೇಶ್ ಅವರೇ ಅದ್ಭುತ ದ್ವನಿ.. ತುಂಬಾ ಇಷ್ಟ ಆಯ್ತು ನನಗೆ.. ಕನ್ನಡ ಮ್ಯೂಸಿಕ್ ಇಂಡಸ್ಟ್ರಿಯಲ್ಲಿ ದೊಡ್ಡ ಮಟ್ಟದಲ್ಲಿ ಬೆಳಿಯಲಿ ನೀವು.. all the best 💐🥰🥰♥️..
Thank you so much 😊
All the best ಸಂಗಮೇಶ್
ಸುಮದುರ ಗಾಯನ , ಕೇಳಲು ತುಂಬಾ ಇಂಪಾಗಿದೆ' ಇನ್ನು ಒಳ್ಳೊಳ್ಳೆ ಹಾಡುಗಳು ಹರಿದು ಬರಲಿ ನಿಮ್ಮ ಕಂಠಸಿರಿಯಿಂದ
Ever green song. I have heard more than fifty times. My wife enjoys when ever I play this.
Thank you ☺️
Sangamesh ravare nanage Sangeetha andre prana Nimma dwani enuswamy estu adbuthavagide. Mind blowing, nijavagalu hige erali nimma sangeetada gali 🎉🎉🎉🎉🎉🎉🎉🎉🎉
Thank you so much 😊
Sangamesh fantastic.melody voice!!!..go on singing. One day you will be playback singer.keep singing .God bless you dear son .
What a Beautiful Singing keep Rocking Like this
ಶರಣಾದೆ ಅಣ್ಣ ನಿಮ್ಮ ಅದ್ಭುತ ಕಂಠಸಿರಿಗೆ... 🙏☺
Thank you 😊
Ninna Hadinlli madhurte tunbi tunbide keli khushi aitu❤😌😌
Tumba chennagi hadiruviri.kivige impagide dwani.God bless you.
Future great singer
ಅದ್ಭುತವಾದ ಕಂಠ ನಿಮ್ಮದು ಇನಷ್ಟು ಮತ್ತಷ್ಟು ಬರಲಿ ಕನ್ನಡ ಹಾಡುಗಾರರೂ
Hats off to Saadu Kokila for wonder full composition, Jayanth Kaikini for marvelous lyrics and
nice voice and rendering as well of Sangamesh.
Thank you 😊
ಸೂಪರ್ ಅಂದರೆ ಸೂಪರ್ ಸಾಂಗ್ ಇಂತ ಮಧುರ ಕಂಠ ದಲ್ಲಿ ನೀವು ಕೊಟ್ಟಿದ್ದಕ್ಕೆ ಧನ್ಯವಾದಗಳು 👌🌹
ಸೂಪರ್ 🙏 ತುಂಬಾ feel ಇದೆ ವಾಯ್ಸ್ ಅಲ್ಲಿ
ನಿಮ್ಮ ದ್ವನಿ ತುಂಬಾ ಸಂಗೀತಮಯವಾಗಿದೆ... ಚನ್ನಾಗಿ ಭಾವನೆ ತುಂಬಿ ಹಾಡ್ತೀರಾ... ನಿಮಗೆ ಒಳ್ಳೆ ಭವಿಷ್ಯವಿದೆ...ನೀವು ಕನ್ನಡ ಹಾಡುಗಳನ್ನು ತುಂಬಾ ಹಾಡಿ... ನಿಮ್ಮ ಮುಂದಿನ ಭವಿಷ್ಯದ ಸಾಧನೆಗೆ ತುಂಬು ಹೃದಯದ ಹಾರೈಕೆ...
Thank you very much 😍🙏🏻
Super song
Thumba Esta aytha
Wow amazing song ❤❤❤ beautiful voice ❤❤❤❤
Thank you 😊
ದಿನಕ್ಕೆ 8ರಿಂದ 10 ಬಾರಿಯೂ ಕೇಳಿದರು ಮತ್ತೆ ಮತ್ತೆ ಕೇಳಬೇಕು ಅನಿಸುತ್ತಿದೆ.. ನಿಮ್ಮ ಮುಖದಲ್ಲಿ ಇರೋ ಆ ಮುಗ್ದತೆ, ಕನ್ನಡದ ಬಗ್ಗೆ ನಿಮಗೆ ಇರೋ ಅಭಿಮಾನಕ್ಕೆ ನನ್ನ ಅನಂತ ಅನಂತ ವಂದನೆಗಳು . 👏👏
ನಿಮ್ಮ ಕಂಠದಲ್ಲಿ ಇನ್ನಷ್ಟು ಮಧುರಗೀತೆಗಳು ಮೂಡಿ ಬಂದು ನಮ್ಮ ತನು, ಮನವನ್ನು ಇಂಪುಗೊಳಿಸಲಿ ಎಂದು ಆಶಿಸುತ್ತೆನೆ....
kishore ponanna ನಿಮ್ಮ ಈ ಅಭಿಮಾನ ಮತ್ತು ಪ್ರೀತಿಗೆ ಅನಂತ ಅನಂತ ಧನ್ಯವಾದಗಳು 🙏🏻🙏🏻😊😊
Olle voice sir suupr...
correctly sed his innocent face is v amazing keep it up boy
God bless you
correctly sed whenever I feel I lession to his song may be 2to3 time's amazing voice all the best boy
ಸೊಗಸಾದ ಧ್ವನಿ.. ಮನಸಿಗೆ ಹಿತವೆನಿಸಿತು ❤
Thank you 😊
ಮಧುರವಾದ ಕಂಠ. ತುಂಬ ಮಧುರವಾಗಿ ಹಾಡಿದ್ದೀರ. ನಿಮ್ಮ ಹಾಡು ಯಾವುದೋ ಲೋಕಕ್ಕೆ ಕರೆದೊಯ್ಯಿತು.
ಸಂಗೀತ ಶಾರದೆಯ ಅನುಗ್ರಹ ಸದಾಕಾಲ ಇರಲಿ.
💐💐💖🙏💖💐💐
Thank you 😊
ಬಹಳ ಸೊಗಸಾಗಿ ಹಾಡಿದ್ದೀರಿ.....ಶುಭವಾಗಲಿ.
Thank you ☺️
ವಾಣಿ ಮೇಡಂಗೆ ರಾಜ್ಯ ಪ್ರಶಸ್ತಿ ತಂದು ಕೊಟ್ಟ ಹಾಡು.
ಅದ್ಭುತ ಸಂಗೀತ ಮತ್ತು ಅದ್ಭುತ ಸಾಹಿತ್ಯ.
ಅತ್ಯದ್ಭುತ ಗಾಯನ.
ಮೈಮರೆಯುವಂತ ಹಾಡು.
C.Ashwath's ಹಾಡು ಕೇಳಿದಂತಾಗುತ್ತೆ.
Thank you very much 😊🙏🏻
Wow melodes voice
Thank you 😊
Super voices and my favourite song
Beautiful and very melody song, my favorite song
Very nice voice God bless you
ಆನಂದಮಯ 😍
Melodies singing. Very nice.
ತುಂಬಾ ಚೆನ್ನಾಗಿದೆ. ಸ್ವರ, ಭಾವಗಳ ಸಂಗಮ.
ಅದ್ಭುತವಾದ ಧ್ವನಿ 👌🏻
ಇಂತಹ ಅದ್ಭುತ ಪ್ರತಿಭೆಗಳಿಗೆ ಅವಕಾಶಗಳು ಸಿಗಲೆಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ. ಸೂಪರ್ ಸರ್ ನಿಮ್ಮ ಈ ಮೆಲೋಡಿ ವಾಯ್ಸ್ 👌👌👌👌👌🔥🔥🔥🔥💐💐💐💐💐💐💐💐💐💐👌👌👌👌👌💞💞💞💞🥰🥰🥰
ಬಾಲ್ಯವನ್ನು ನೆನಪಿಸುವ ಸುಮಧುರ ಗೀತೆ,
ಹಸಿರಿನ ಬನದಲ್ಲಿ ಕೋಗಿಲೆಯನ್ನೇ ಮೀರಿಸುವಂತಹ ಧ್ವನಿ ನಿಮ್ಮದಾಗಿದೆ.
ಸುದೀರ್ಘ ಸಂಗೀತದ ಪಯಣ ನಿಮ್ಮದಾಗಲಿ...
Thank you very much 😍🙏🏻
Very nice vice sharanaguve nanu ninna dwanige 👌👌👌👌
Thank you 😊
Adhbutha haadu.dina 4rind 5 bari keltini. Manassigge tumba ullasa agutte.👌👌👌👌😘😘😘
Thank you very much 🙏🏻🙏🏻😊
Naa manasothe ee haadige nimma dvanili super sir nim voice li ee song keli kushi aithu Tq
There is honey in yr voice my child. Heard nearly 100 times. Some more songs pls.
Wow😍😍 Thanks for the overwhelming love😊😊
Thanks for ur response 👌
Beautiful singing Sangamesh .God bless you.
Thank you 😊
Your voice is very nice and melodious god bless you
ತುಂಬಾ ಚನ್ನಾಗಿ ಇದೆ ಸರ್ ನಿಮ್ಮ ವಾಯ್ಸ್ 👌🏽
Thank you 😊
Matured pleasing voice
❤❤❤🎉🎉🎉🎉🎉🎉🎉🎉🎉
ಅಬ್ಬಾ ಎಂತಹ ಮಧುರವಾದ ಕಂಠ.ನಿಮ್ಮ ಧ್ವನಿಯಲ್ಲಿ ಈ ಹಾಡು ಕೇಳಿದಾಗ್ಲೆಲ್ಲಾ ತುಂಬಾ ಸಂತೋಷ ಆಗುತ್ತೆ.ಒಳ್ಳೆಯದಾಗ್ಲಿ ನಿಮ್ಗೆ.God bless u
Pavithra Devadiga Thank you very much 😊🙏🏻
ಸೂಪರ್ ಸರ್ ಅದ್ಬುತ ದ್ವನಿ 👏🏻💐🙏🏻
Thank you 😊
ಸೂಪರ್ ಪಿಚ್ ಸರ್ ನಿಮ್ದು ..ಅದ್ಭುತ ಹಾಡುಗಾರಿಕೆ ವೆರಿ ನೈಸ್😊
Thank you 😊
Super
Thank you ☺️
Super singing it will take us another world I am listening it daily once
Thank you so much 😊
100 marks for pronunciation and feel keep singing god bless you
My favourite song......adrallu nim voice nalli keli....ennu jasti ishta aithu sir......awesome sir
Thanks a lot😊
ಬ್ಯೂಟಿಫುಲ್ voice
Thank you ☺️
ಈ ಹಾಡು ಯಾವಾಗಲೂ ನನ್ನನ್ನು ನಾನು ಎಲ್ಲೋ ಕಳೆದುಕೊಂಡು ಹೋಗುವಂತೆ ಮಾಡತ್ತೆ, ವಾಣಿ ಮೇಡಂಅವರ ಮಾದಕ ಧ್ವನಿಗೆ ಮನಸೋತವನು ನಾನು.. ನಿಮ್ಮ ಪ್ರಯತ್ನ ಅತ್ಯದ್ಭುತ. ಧನ್ಯವಾದಗಳು..
ಈ ಹಾಡನ್ನು ಕೇಳಿದರೆ, ನನಗೆ ಹಿಂದಿಯ "ದಿಲ್ ಹೂಂ ಹೂಂ ಕರೆ" ಮತ್ತು ನಮಸ್ತೆ ಲಂಡನ್ ಚಿತ್ರದ "ತೇರಿ ಯಾದ ಸಾಥ ಹೈ" ಗೀತೆಗಳು ನೆನಪಾಗುತ್ತವೆ.
Love your voice bro... :* :*
Thank you very very much buddy 😍🙏🏻
ಸಂಗಮೇಶ ತುಂಬಾ ಚೆನ್ನಾಗಿ ಹಾಡುತ್ತೀರ ನನಗೆ ಈ ಹಾಡು ತುಂಬಾ ಇಷ್ಟ ಥ್ಯಾಂಕ್ಸ್
Thank you ☺️
Sangamesh Bairi.. Really You Are Killing My time... that much i addicted to this song & your voice... Fabulous..Melodious.. Magical.. Voice & Song...
Thank you very much❤️it means a lot🤩🤩❤️ and sorry for killing your time 😄😄
@@SangameshBhairi keep singing Bro... All the Best for your future & Career...
Super voice brother
ಪದಗಳಲ್ಲಿ ವರ್ಣಿಸಲು ಆಗ್ತಾ ಇಲ್ಲ ನಿಮ್ಮ ಹಾಡು ಎಷ್ಟು ಸಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ. God bless you.
Thank you so much 😊
Very nice song... beautiful singing.may God bless you
Thank you 😊
Nim voicege nanu sharanu sir limitless kelidini keltini manansage tumbha relax kodute sir
Thank you 😊
Sooper singing very sweet voice continue singing more n more melodious songs god bless u
Thank you very much 😊
ತುಂಬ ಅದ್ಭುತವಾಗಿ ಹಾಡಿದಿರ ❤
Thank you 😊
Thanks for the male version. You have honey in your voice..
Thank you very much 😊
ತುಂಬಾ ಚೆನ್ನಾಗಿ ಹಾಡೀದ್ದೀಯಾ❤
Thank you 😊
ನಿಮ್ಮ ದ್ವನಿಗೆ ಶರಣಾದೆ sir super 💐
Thank you 😊
ಆತ್ಮೀಯವಾಗಿ ಆಕರ್ಷಿಸಿ ಮೋಡಿ ಮಾಡಿದೆ super fine.I was very much moved.
Thank you 😊
You are having an excellent voice, what a range superb,
ಸೂಪರ್ ಸೂಪರ್ ಸರ್ ವಾಯ್ಸ್
my favorite song.nice voice continue singing sir. all the best
Sharada Suvarna Thank you 😊
Male singing version thumbaa channagege female versiongintha.good..
Wow.....such a greatfull voice ❤️ sir
👌👌💐
Thank you 😊
ಸುಮಧುರ ಧ್ವನಿ ಉಂಟು.. 💐
Thank you 😊
Vani madam I am fan of your voice thanks god intha voice kottiddakke love you so much madam
Really good...
E song kelidre tumba kushi ansthe
Thank you 😊
super singing my dr brother Sangu looking very very handsome☺☺☺☺
Padmavati Amaresh Thank you so much akka😊
Super sir 😊
Very good voice. Feel like taken away with voice.
Thank you 😊
Wow sir superr 😍😍😍😍😍 nanu nimge suport madtini 🥰🥰🥰🥰
Thank you 😊
Female version ginta nin voice dalli tumba chennagi bandide... awesome...
Laxmi Bhairi Thank you very much sis😍 it means a lot 😊🙌
Amazing voice beautiful song
Thank you 😊
Super song super voice sir osm z😍✌
Thank you 😊
Sharanaade nimma adbhuta kanthasirige...
Thank you 😊
😊
ನಿಮ್ಮ ಕಂಠ ಈ ಹಾಡಿನ ಸೊಬಗನ್ನು ಮತ್ತಷ್ಟು ಹೆಚ್ಚಿಸಿದೆ.....
Thank you very much 😊
Ever green song 👌🏻👌🏻👌🏻
Thank you sir 😊
Incredibly melodious! The best possible male version of this beautiful song..God Bless U bro
Thank you very much 😊
ಸೂಪರ್ 👌👌
ನಿಮ್ಮ ಕಂಠಸಿರಿ ಅತ್ಯದ್ಭುತ... Female version ಕ್ಕಿಂತ ತುಂಬಾ ಚೆನ್ನಾಗಿ ಮೂಡಿ ಬಂದಿದೆ ..ನಿಮ್ಮ ಭಾವಪೂರಿತ ಇನಿಧ್ವನಿಗೆ ಆ ಶಕ್ತಿ ಇದೆ... ಕನ್ನಡ ಸಂಗೀತ ಲೋಕಕ್ಕೆ ನಿಮ್ಮಂತ ಪ್ರತಿಭೆಗಳು ಬೇಕು... ಒಳ್ಳೆಯದಾಗಲಿ ಸರ್... 👍👍👍✌✌✌
ತುಂಬಾನೇ ಚೆನ್ನಾಗಿ ಹಾಡ್ತೀರಾ... ನಿಮ್ಮಂತ ಯುವ ಪ್ರತಿಭೆಗಳು ನಮ್ಮ ಕನ್ನಡ ಸಂಗೀತ ಲೋಕಕ್ಕೆ ಬೇಕು... ನಿಮ್ಮ ಕಂಠ ಸಿರಿಗೆ ಸಂಗೀತಾಭಿಮಾನಿಗಳನ್ನ ಸೆಳೆಯೋ ಶಕ್ತಿ ಇದೆ... ಸೂಪರ್...
Thank you so much 😊
Thumba chennagi hadiddare adbhutha hadugarike
Unbelievable, the male version by you so sweet putta.. best of luck
Thank you very much 😊
ಮತ್ತೆ ಮತ್ತೆ ಮೆಲುಕು ಹಾಕುವ ಸುಮಧುರ ಹಾಡು...
Thank you 😊
This song is like medicine for me for depression. My favorite song also. I hear this song minimum 20 to 30 times in a day. I like this version than female version. ಮನಸ್ಸಿಗೂ ತುಂಬಾ ನೋವಾದಾಗ ಇದನ್ನು ಕೇಳಿ ತುಂಬಾ relax ಆಗುತ್ತದೆ. Such a wonderful song and wonderful singer. Thank you
Really happy to hear😊😊 this is the reason why I sing😊 Thank you very much for loving it so much 🙏🏻😊
Really mind blowing song
Very nice voice.... Sooper
Thank you 😊
Wow bro amazing...nangu singer agbeku anta aase ide
Fabulous singing bro. Keep it up.🌻🌻🌻🌻🌻🌼🌼🌼🌼🌼🌼🌹🌹🌹🌹🌹🌹
Thank you 😊
Very sweet voice All the best
Thank you 😊
ಅತ್ಯಂತ ಸುಶ್ರಾವ್ಯವಾಗಿ ಹಾಡಿದ್ದೀರಿ. 👌🏿👍 ಶುಭವಾಗಲಿ. 🍓🍓
Thank you 😊
Awesome fantastic fabulous mind blowing. Fida for sure
Thank you very much 😇😇
ಪದಗಳೇ ಸಿಗತ್ತಿಲ್ಲ ವರ್ಣಿಸೋಕೆ.....ಇಂಪಾಗಿದೆ.. totally suppppppppppppppeeeeerrrrrrrbbbbbbbbbbbbbb voice.... 👌👌👌👌👌👌👌👌👌👌👌👌👌
Thank you sooo much😇🙏🏻
So nice sir
Thank you very much 😊🙏🏻
ಸೂಪರ್
Neat singing. Superb. Kaikini sir lyrics out of this world
Thank you 😊
I Love this song bro esto kelidru pade pade kelbeku anisutte nice voice
Thank you 😊