ಮೊದಲನೆ ದಾಗಿ ನಿಮಗು ಧನ್ಯವಾದಗಳು ರಿ.. ನಮ್ಮೂರ ನಮಗ್ ಭಾಳ್ ಹೆಮ್ಮೆ.. ನಮ್ಮ ಭಾಗದ ಶ್ರೀ ಶರಣಬಸವೇಶ್ವರರ ದೇವಸ್ಥಾನದ ಬಗ್ಗೆ ಛೊಲೊ ವಿವರಿಸಿ ಹೆಳಿರಿ ಸರ್. ನಂದಿಯ ಮೆಲಿನ ಅಪಾರ್ ಪ್ರೀತಿ 😄ಒಳಗಡೆ ಒಡಿದ ಟೆಂಗು ನೀರು ಮತ್ತ್ ಕೊಬ್ಬರಿ ಹೊರಗಡೆ ಹಾಕಿದ ಸಕ್ಕರೆ ತಿನ್ನುವ ಕಥೆ ರಜಾಕರರ ದಾಳಿ ನಮ್ಮ ಶರಣ ದೇವಾಲಯ ಭಗ್ನ ಮಾಡಲು ಬಂದಾಗ *ಮಂಗಳಾರತಿ ತಟ್ಟೆ ಗಾಳಿಯಲ್ಲಿ ತೆಲುತ್ತವೆ *ದೀಪಗಳು ತನ್ನ ತಾನೆ ಬೆಳಗುತ್ತವೆ ಭಾಳ್ ವಿಶೇಷವಾಗಿ ನಂದಿ ವಿಗ್ರಹವನ್ನ ಅವಾಗ ರಜಾಕರರು ಭಗ್ನ ಮಾಡಿದ್ದು.. ಇಂದು ಕಾಲ ಕ್ರಮೇಣ ಶರಣರ ಪವಾಡಗಳು ಅವಾಗ ದ್ವಂಸ ಗೊಂಡ ನಂದಿ ವಿಗ್ರಹದ ಕೊಂಬುಗಳು ಇವಾಗ ಛಿಗುರಿದ್ದು ತಿಳಿಸಿದ್ರಲ್ಲ್ ಸರ್ ಬಾಳ್ ಇಷ್ಟಾ ಅಯ್ತು..
Thank you & huge applause for your vlog for making to know many people about the sacred place. I appreciate how you present your content in an simple way to reach to the common people. I thank you Dr.Akshay & team & i wish u to climb high in ur career I look forward for ur upcoming videos…
🙏🏻 good information dear friend 🙏🏻
Super sir
Very Important information 🙏🙏 Anna
ಚೆನ್ನಾಗಿ ಮೂಡಿಬಂದಿದೆ ❤🎉🎉🎉🎉 ಎಲ್ಲರೂ ಗಿಡ ನೆಡಿ ಅದು ದಿನ ದಿನ ಮಾಡೋ ಕಾರ್ಯವಾಗಬೇಕು.😊
Thank you Sir
Nice information Dr Nagnath. 👌 great work 👏
Thank you Sir
Thank you 🙏 your hidden information awakened our children.
Super Dr.Naganath sir.special thanks to whole team
Thank you Sir ji
ಇಷ್ಟು ದಿನ ನಮ್ಮ ಶರಣರ ನಾಡಿನ ಬಗ್ಗೆ ಇಷ್ಟೊಂದು ಪ್ರಾಮುಖ್ಯತೆ ಗೊತ್ತಿರಲಿಲ್ಲ ಆದರೆ ಇವತ್ತು ಅದಕೆ ಅಂತ್ಯವಾಗಿ ನಮಗೆ ಸಂಪೂರ್ಣ ಮಾಹಿತಿ ನೀಡಿದ್ದಕ್ಕೆ ತುಂಬಾ ಧನ್ಯವಾದಗಳು ಸರ್ 🙏🙏
Once again a great work and educative information from a multitalented person dr.naganath and team,please keep going on……
Thank you so much Sir ji 😇🙏
ಇದೇ ರೀತಿ ಇನ್ನೂ ಹೆಚ್ಚು ಹೆಚ್ಚು ಪ್ರಾಮುಖ್ಯತೆಗಳನ್ನು ತಿಳಿಸಿ ಎಂದು ಕೇಳಿಕೊಳ್ಳುತ್ತಿದ್ದೇವೆ ಸರ್ 🙏🙏
❤❤
🎉🙏👏👏
ಮೊದಲನೆ ದಾಗಿ ನಿಮಗು ಧನ್ಯವಾದಗಳು ರಿ..
ನಮ್ಮೂರ ನಮಗ್ ಭಾಳ್ ಹೆಮ್ಮೆ..
ನಮ್ಮ ಭಾಗದ ಶ್ರೀ ಶರಣಬಸವೇಶ್ವರರ ದೇವಸ್ಥಾನದ ಬಗ್ಗೆ ಛೊಲೊ ವಿವರಿಸಿ ಹೆಳಿರಿ ಸರ್.
ನಂದಿಯ ಮೆಲಿನ ಅಪಾರ್ ಪ್ರೀತಿ 😄ಒಳಗಡೆ ಒಡಿದ ಟೆಂಗು ನೀರು ಮತ್ತ್
ಕೊಬ್ಬರಿ ಹೊರಗಡೆ ಹಾಕಿದ ಸಕ್ಕರೆ ತಿನ್ನುವ ಕಥೆ
ರಜಾಕರರ ದಾಳಿ ನಮ್ಮ ಶರಣ ದೇವಾಲಯ ಭಗ್ನ ಮಾಡಲು ಬಂದಾಗ
*ಮಂಗಳಾರತಿ ತಟ್ಟೆ ಗಾಳಿಯಲ್ಲಿ ತೆಲುತ್ತವೆ
*ದೀಪಗಳು ತನ್ನ ತಾನೆ ಬೆಳಗುತ್ತವೆ
ಭಾಳ್ ವಿಶೇಷವಾಗಿ ನಂದಿ ವಿಗ್ರಹವನ್ನ ಅವಾಗ ರಜಾಕರರು ಭಗ್ನ ಮಾಡಿದ್ದು..
ಇಂದು ಕಾಲ ಕ್ರಮೇಣ ಶರಣರ ಪವಾಡಗಳು ಅವಾಗ ದ್ವಂಸ ಗೊಂಡ ನಂದಿ ವಿಗ್ರಹದ ಕೊಂಬುಗಳು ಇವಾಗ ಛಿಗುರಿದ್ದು ತಿಳಿಸಿದ್ರಲ್ಲ್ ಸರ್ ಬಾಳ್ ಇಷ್ಟಾ ಅಯ್ತು..
Thank you so much ri😇🙏
New experiment n beautiful.. specially Nagnath sir ❤🎉
Thank you 😇🙏
👏great information ri Dr.Nagnath anna, Kalburagi avar agi idela gottiralila namge
Thank you mam 😇🙏
Thank you & huge applause for your vlog for making to know many people about the sacred place. I appreciate how you present your content in an simple way to reach to the common people. I thank you Dr.Akshay & team & i wish u to climb high in ur career I look forward for ur upcoming videos…
ಚೆನ್ನಾಗಿ ಮೂಡಿ ಬಂದಿದೆ. ಹತ್ತು ನಿಮಿಷಗಲೂಳಗಾಗಿ ಕೆಟ್ಟಿಕೊಟ್ಟರೆ ಎಲ್ಲರೂ ಪೂರಣವಾಗಿ ನೋಡುತ್ತಾರೆಂಬುದು ನನ್ನ ಭಾವನೆ. 👍
👏great information ri Anna......
😇🙏
ಚೆನ್ನಾಗಿ ಮೂಡಿ ಬಂದಿದೆ. ಹತ್ತು ನಿಮಿಷದೊಳಗೆ ಕಟ್ಟಿಕೊಟ್ಟರೆ ಎಲ್ಲರೂ ಪೂರ್ತಿಯಾಗಿ ನೋಡುತ್ತಾರೆಬುದು ನನ್ನ ಭಾವನೆ
ಸವಿಸ್ತಾರವಾಗಿ ವಿವರಣೆ ನೀಡಿದ್ದಿರ.ಶ್ಲಾಘನೀಯ ಕಾರ್ಯ. ಹೀಗೆಯೇ ಮುಂದುವರಿಯಲಿ. ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಮಾಡ್ತಾ ಇದ್ದಿರ ತುಂಬಾ ಇಷ್ಟವಾಯ್ತು 👏🙏🏻👍
Thank you mam 🙏 😇
ಸರ್ ಒಳ್ಳೆಯ ವಿಡಿಯೋ ಮಾಡಿದ್ದೀರಾ ಸರ್ ತುಂಬಾ ಧನ್ಯವಾದಗಳು
ತುಂಬಾನೇ ತಿಳುವಳಿಕೆಯ ವಿಡಿಯೋ ಸರ್ 👍👍
Mast. Interactive. Innu jasti barli 💖🙌
😍 thank you sir for more information amazing video 🙏❤️❤️❤️❤️❤️
Manamuttuva matugalu mattu itihasa….Hemmeya Vishaya intaha suddigalanna video mukhantara janagalige taluputtirodu.Nijakku balyada dinagalu nenapadavu❤😇🤝💐🙏
😇🙏 thank you
Keep on going ....❤ All the best
Namma Uru namma hemme ❤ Nimmibara Hrudayadake nanna Hrudayada Namaskara :)🙏 innu ide tara Yala VIDEOS Barli I am waiting 😎✨
Need Resarch on Rashrakuta bro