ಟೀಮ್ ಇಂಡಿಯಾ ಆಟಗಾರರ ಜೊತೆ ಮೋದಿ ಸಂವಾದ!ಮಣ್ಣಿನ ರುಚಿ ಬಗ್ಗೆ ರೋಹಿತ್ ಗೆ ಪ್ರಶ್ನೆ

Поділитися
Вставка
  • Опубліковано 4 лип 2024
  • ನರೇಂದ್ರ ಮೋದಿ ಟೀಂ ಇಂಡಿಯಾ ಕ್ರಿಕೆಟಿಗರನ್ನು ಸನ್ಮಾನಿಸಿ ಆಟಗಾರರ ಜೊತೆ ಸಂವಾದನ ನಡೆಸಿದ್ದಾರೆ. ಈ ವೇಳೆ ಮೋದಿ ನಾಯಕ ರೋಹಿತ್ ಸೇರಿದಂತೆ ಕ್ರಿಕೆಟಿಗರಲ್ಲಿ ಆತ್ಮೀಯವಾಗಿ ಮಾತುಕತೆ ನಡೆಸಿದ್ದಾರೆ. ರೋಹಿತ್‌ಗೆ ಮಣ್ಣಿನ ರುಚಿ ಹೇಗಿತ್ತು ಎಂದು ಪ್ರಶ್ನಿಸಿದ್ದಾರೆ.
    #T20wordcup2024 #TeamIndia #PMModi #BlueBoys #BCCI #Mumbai #WankhedeStadium #TeamIndiaRoadShow #IndiavsSouthAfrica #RohitSharma #ViratKohli #teamIndiafans
    ~HT.290~PR.28~ED.34~
    Follow on Twitter: / oneindiakannada
    Follow on Facebook: / oneindiakannada
    Follow on Instagram: / oneindiakannada

КОМЕНТАРІ • 9

  • @basavarajappahv4271
    @basavarajappahv4271 3 дні тому +9

    ಇದು ಮೋದಿಜಿ. ಈ ಸಕಲ ಸೂಕ್ಷ್ಮ. ಸಮಾಧಾನದ ಜ್ಞಾನ. ಗೋಲಿ ಆಡೋ. ಹುಡುಗಗೆ. ಇದೆಯಾ.

  • @raghukrraghukr3745
    @raghukrraghukr3745 3 дні тому +9

    Adu ಭಾರತದ ಗುಣ🙏🙏🙏🙏❤️❤️

  • @myfirstweb7917
    @myfirstweb7917 3 дні тому +4

    That is Modi.💪👍

  • @rishigouda3498
    @rishigouda3498 3 дні тому +2

    ❤❤❤❤❤

  • @grsravi72
    @grsravi72 3 дні тому +1

    ಜೈ ಮೋದಿಜಿ. ಜೈ ಹಿಂದೂ ಜೈ ಭಾರತ

  • @deshpremi6174
    @deshpremi6174 2 дні тому

    Modiji is great leader and loves all player of all games. And support them morally .