ಭಾರತದ ವಾಸ್ತು ರಹಸ್ಯ ಗೊತ್ತಾಗಬೇಕೇ? ಪೂರ್ತಿ ವಿಡಿಯೋ ನೋಡಿ | India's Vastu Secrete | Vishala Vastu

Поділитися
Вставка
  • Опубліковано 12 гру 2024

КОМЕНТАРІ • 57

  • @rishisage54
    @rishisage54 Місяць тому +3

    *ಭಾರತದ ವಾಸ್ತು ರಹಸ್ಯ*
    *_🌟 _**_2:58_**_ ಶಿವಲಿಂಗ, ನಂದಿ ಮತ್ತು ಭಾರತ ದೇಶ_*
    *_🌟 _**_5:08_**_ ರೆಕ್ಟ್ಯಾಂಗಲ್ ಮತ್ತು ಪಂಚಭೂತಗಳ ಮಹತ್ವ_*
    *_🌟 _**_5:33_**_ ಭಾರತ ದೇಶದ ಪೂರ್ವ ದಿಕ್ಕು ಬೆಳೆದಿರುವುದು/Extension at East_*
    *_🌟 _**_8:00_**_ ಭಾರತ ದೇಶದ ಈಶಾನ್ಯ ದಿಕ್ಕಿನ ವಾಸ್ತು ವಿಚಾರ_*
    *_🌟 _**_9:05_**_ ಈಶಾನ್ಯ ದಿಕ್ಕು ಮತ್ತು ಮಕ್ಕಳ ವಿದ್ಯಾಭ್ಯಾಸ_*
    *_🌟 _**_10:29_**_ ಚೈನ_*
    *_🌟 _**_11:36_**_ ಭಾರತ ದೇಶದ ಉತ್ತರ ದಿಕ್ಕಿನ ವಾಸ್ತು ವಿಚಾರ_*
    *_🌟 _**_14:27_**_ ಭಾರತ ದೇಶದ ವಾಯುವ್ಯ ದಿಕ್ಕಿನ ವಾಸ್ತು ವಿಚಾರ_*
    *_🌟 _**_15:31_**_ ಭಾರತ ದೇಶದ ಪಶ್ಚಿಮ ದಿಕ್ಕಿನ ವಾಸ್ತು ವಿಚಾರ_*
    *_🌟 _**_16:51_**_ ಭಾರತ ದೇಶದ ಪಶ್ಚಿಮ ನೈರುತ್ಯ ದಿಕ್ಕಿನ ವಾಸ್ತು ವಿಚಾರ_*
    *_🌟 _**_18:28_**_ ಭಾರತ ದೇಶದ ನೈರುತ್ಯ ಮತ್ತು ದಕ್ಷಿಣ ನೈರುತ್ಯ ದಿಕ್ಕಿನ ವಾಸ್ತು ವಿಚಾರ_*
    *_🌟 _**_19:28_**_ ಭಾರತ ದೇಶದ ದಕ್ಷಿಣ ದಿಕ್ಕಿನ ವಾಸ್ತು ವಿಚಾರ_*
    *_🌟 _**_20:51_**_ ಭಾರತ ದೇಶದ ಪೂರ್ವ ಅಗ್ನೇಯ ದಿಕ್ಕಿನ ವಾಸ್ತು ವಿಚಾರ_*
    *_🌟 _**_23:16_**_ ಭಾರತ ದೇಶದ South East/ಅಗ್ನೇಯ ದಿಕ್ಕಿನ ವಾಸ್ತು ವಿಚಾರ_*
    *_🌟 _**_25:35_**_ Divide of ಆಂಧ್ರ ಪ್ರದೇಶ ಮತ್ತು ತೆಲಂಗಾಣ, ಅಮರಾವತಿ ವಾಸ್ತು ವಿಚಾರ_*
    *_🌟 _**_27:11_**_ Top Secret, ಅರ್ಧ ಸನ್ಯಾಸಿ ಅರ್ಧ ಸಂಸಾರಿ, ವಾಸ್ತುವಿನ ವಿಚಾರ ಮತ್ತು ನಮ್ಮ ದೇಶದ ನಾಯಕರು_*
    *_🌟 _**_28:42_**_ ಭಾರತ ದೇಶದ ಬ್ರಹ್ಮಾಸ್ಥಾನ_*
    *_🌟 _**_29:21_**_ ಶ್ರೀಲಂಕಾ ಮತ್ತು ವಾಸ್ತು_*
    *_🌟 _**_31:23_**_ ಬಾಂಗ್ಲಾದೇಶ ಮತ್ತು ವಾಸ್ತು_*
    *_🌟 _**_33:26_**_ ನಮ್ಮ ಕರ್ನಾಟಕ_*
    *_🌟 _**_36:26_**_ Delhi_*
    *_🌟 _**_37:54_**_ ವಾಸ್ತು ತಜ್ಞರಿಂದ ದೇಶ ಹಾಳು - North India A detail case study_*

  • @ravihunasikatti4622
    @ravihunasikatti4622 Місяць тому

    ಒಳ್ಳೇಯ ಮಾಹಿತಿಯನ್ನು ವಿಚಾರಿದಕ್ಕೆ🙏.ನಮ್ಮ ಅಜ್ಜಾ ತಿರಿಕೊಂಡ ಎರಡನೇ ವರ್ಷದಲ್ಲಿ ಹೊಸ ಮನೆ ಪ್ರಾರಂಬ ಮಾಡಬಹುದಾ ಸರ.ರಿಪ್ಲೆ ಮಾಡಿ ಅಥಮಾ ವಿಡಿಯೋ ಮಾಡಿ ಸರ್

  • @ka-esports4203
    @ka-esports4203 Місяць тому

    Nimma vastu visleshane tumba chennagide nimma janatanakke nanna selute

  • @eshwarahs2044
    @eshwarahs2044 Місяць тому

    Hamphi rajadhani aguthe gurugale about my information 🎉🎉

  • @satheesham2814
    @satheesham2814 10 днів тому

    💐💐👍👍👍

  • @eshwarahs2044
    @eshwarahs2044 Місяць тому

    Feature karnataka rastra rajadhani aguthe but allivarge uttara bharatha nashavaguthe and kalki bhagvaan barthare ❤🎉 gurugale

  • @eshwarahs2044
    @eshwarahs2044 Місяць тому

    Truth is all ways kahi sir

  • @shambuhiremath8015
    @shambuhiremath8015 Місяць тому +1

    Super gurugale

  • @kumarenterprises1211
    @kumarenterprises1211 Місяць тому +1

    Great work sir

  • @ManjunathaSR-gf2hn
    @ManjunathaSR-gf2hn 10 днів тому

    👍👍👍👍❤️❤️🙏🙏🙏

  • @rameshraj2613
    @rameshraj2613 Місяць тому

    Super ❤

  • @devanshpatil1928
    @devanshpatil1928 Місяць тому

    🙏🏻guru grugale 💐

  • @PushpaMuniraj-e4c
    @PushpaMuniraj-e4c 27 днів тому

    Apaji 15 *40 ysva aaya baruthade apaji north face road ede road ge 15 baruthe poorva 40 baruthe dayavittu thilisi

  • @RajaR-fo2de
    @RajaR-fo2de Місяць тому

    ಧನ್ಯವಾದಗಳು 🙏

  • @PushpaMuniraj-e4c
    @PushpaMuniraj-e4c Місяць тому

    Sir namage 15*40 mane plan beku sir, 15 ke road ede north face, 40 east sir ,namage north face house beku sir, kelage car parking and 1 bhk house mele duplex beku sir planing kodthira sir pls thilisi nimma vidios nanu 3 years enda nodutha eddene sir thumba channagi thilisi koduthira sir

    • @VishalaVastu
      @VishalaVastu  Місяць тому +1

      ನೀವೇ ಪ್ಲಾನಿಂಗ್ ಮಾಡಿ ಕಳುಹಿಸಿಕೊಡಿ ನಾನು ಸರಿ ಮಾಡಿ ಕೊಡುತ್ತೇನೆ

  • @maheshgoudhosamani8648
    @maheshgoudhosamani8648 Місяць тому

    Sir 2bhk east facing 30×40 site plan tilisi

  • @lakkappabajantri5806
    @lakkappabajantri5806 Місяць тому +3

    ಈ ಭೂಮಿಗೆ ಯಾವ ವಾಸ್ತು ಇದೆ ಹೇಳಿ ಗುರುಗಳೇ.

  • @prameelap6910
    @prameelap6910 Місяць тому +1

    ♥️♥️♥️♥️♥️👌👌👍👌👌👌🙏🙏🙏🙏🙏🌹🌹🌹🌹🌹🌹🌹🌹🌹

  • @LingaPrasad-yo9do
    @LingaPrasad-yo9do Місяць тому

    Supar🎉🎉🎉🎉🎉❤

  • @RavirajaGowda
    @RavirajaGowda Місяць тому

    ನೀವು ಹೇಳಿದಾಗೆ ವಾಸ್ತು ಹೇಳುವವರನ್ನು ಮೊದ್ಲು ದೂರ ಇಡಬೇಕು,ಇಲ್ಲ ಅಂದ್ರೆ ತಲೆ ಕೆಡಿಸಿ ನೆಮ್ಮದಿ ಇಲ್ಲದಾಗೆ ಮಾಡಿಬಿಡ್ತಾರೆ😂

  • @sunilkumarhb5237
    @sunilkumarhb5237 Місяць тому

    ❤❤❤❤❤

  • @NSShivakumara-mz1lb
    @NSShivakumara-mz1lb Місяць тому

    ಗುರುಗಳೇ ನಿಮ್ಮ ಪುಸ್ತಕ ಯಾವಾಗ ಬಿಡುಗಡೆ ಮಾಡುತ್ತಿರ

  • @arunkolkar11
    @arunkolkar11 Місяць тому

    Hulekalla nataraj vastu bagge heliddu video nodi guruji
    Avru helodu nodidre enu ella ansutte plzz nodi

    • @VishalaVastu
      @VishalaVastu  Місяць тому

      ಅವನು ಡಬ್ಬಾಗಿರಾಕಿ ಅಂತ ನಿಮಗೂ ಗೊತ್ತು ನಮಗೂ ಗೊತ್ತು

  • @puttarajuputtaraju2915
    @puttarajuputtaraju2915 Місяць тому

    ಸುಪರ್

  • @Aadivastu
    @Aadivastu Місяць тому

    🌹🙏🙏🙏🌹

  • @sathishr2314
    @sathishr2314 Місяць тому +1

    Maduria ದೇವಸ್ಥಾನ ವಾಸ್ತು ತಿಳಿಸಿ ಕೊಡಿ

  • @madhusudhanag2520
    @madhusudhanag2520 Місяць тому

    What about tirumala temple

  • @srinivasbalu5085
    @srinivasbalu5085 Місяць тому

    What about old india before 1947 pls talk about the state wize

  • @srinivasbalu5085
    @srinivasbalu5085 Місяць тому

    Even our farm agriculture land is not in shape and land is undulation pondicery road r true north

  • @lakkappabajantri5806
    @lakkappabajantri5806 Місяць тому +3

    ಅರ್ಥವಿಲ್ಲದ ವಿವರಣೆ.

    • @VishalaVastu
      @VishalaVastu  Місяць тому

      ನೀನು ಬಂದೋರ್ಗೆ ಕೆರ್ಕೊಂಡೇ ಇದ್ದೋ ಬಿಡು
      ಅಷ್ಟೇ, ನಿನ್ನ ಜನ್ಮ
      ಸಮಾಜಕ್ಕೆ ಒಂದು ಒಳ್ಳೆ ದಾರಿಯನ್ನ ತೋರಿಸಿ ಕೊಡುವುದಕ್ಕೆ ಪ್ರಯತ್ನ ಪಡಬೇಡ ನಿನ್ನ ಜನ್ಮದಲ್ಲಿ
      ನಿನಗೆ ಇಷ್ಟ ಇಲ್ಲ ಎಂದರೆ ನೀವು ನನ್ನ ವಿಡಿಯೋ ನೋಡಬೇಡ 🙏🙏🙏

  • @forgoodpeoples.5528
    @forgoodpeoples.5528 Місяць тому +1

    Vastu purshana tele ishanya dalli irodalva uttarakke tele anta nivu heltirodu

    • @VishalaVastu
      @VishalaVastu  Місяць тому

      ಅದು ಶಿವನ ತಲೆ

  • @roopajadhavjadhav8771
    @roopajadhavjadhav8771 Місяць тому

    💐🙏🙏🙏🌹