ನೀವು ಹೇಳಿದ ಒಂದು ಮಾತು ನನಗೆ ತುಂಬಾ ಇಷ್ಟವಾಯಿತು ದುಡ್ಡಿಲ್ಲದಿದ್ರೂ ಪರವಾಗಿಲ್ಲ ಕಲಿಯಲು ಆಸಕ್ತಿ ಇದ್ದವರು ಬಂದರೆ ಉಚಿತವಾಗಿ ಕಲಿಸುತ್ತೇನೆ ಎಂದು ಹೇಳುವ ನಿಮ್ಮ ಮಾತು ತುಂಬಾ ಇಷ್ಟವಾಯಿತು ಥ್ಯಾಂಕ್ಸ್..!
ಸರ್, ತುಂಬಾ ಚೆನ್ನಾಗಿ ಕಾರ್ ಡ್ರೈವಿಂಗ್ ಹೇಳಿ ಕೊಡ್ತಿದೀರಿ. ಥ್ಯಾಂಕ್ಯೂ ಸರ್..ನಾನು ಹೊಸದಾಗಿ ಕಾರ್ ಡ್ರೈವ್ ಕಲೀತಿದೀನಿ.. ಟರ್ನ್ ಮಾಡೋದೇ ದೊಡ್ಡ ಸಮಸ್ಯೆ ಅನಿಸ್ತಿತ್ತು.. ಈಗ ಕಾನ್ಫಿಡೆನ್ಸ್ ಬಂದಿದೆ ಸರ್
ಅಣ್ಣ ನೀವು ತುಂಬಾ ಚೆನ್ನಾಗಿ ಹೇಳಿ ಕೊಡ್ತೀರಾ ಅಣ್ಣ ಕಾರ್ ಕಲಿಯದು ನನಗೂ ಕಾರ್ ಕಲಿಬೇಕು ಅನ್ನೋ ಆಸೆ ಆದರೆ ಏನು ಮಾಡೋದನ್ನ ನಮ್ಮತ್ರ ಕಾರು ಇಲ್ವಾ ನಮ್ಮತ್ರ ಅಮೌಂಟ್ ಇಲ್ಲ ಅದಕ್ಕೆ ಮಾಡ್ತಾ ಇದ್ದೀರಾ ಅಣ್ಣ ನನಗೂ ತುಂಬಾ ಆಸೆ ಇದೆ ಕಾರ್ ಕಲಿಯುವುದಕ್ಕೆ 🙏🙏
12 years aythu nan car kalthu, amele car hodusle illa, eega car thegi antha nan husband yelthaidhare, nim video nodi thumbane help aythu nange. Thank you so much.
Even i learnt the driving by joining class but its for only driving licence not for mastering so ur videos are really helpful these and all wont teach in classes perfectly and also i have gap after learning so again to master iam watching ur videos as ah regular practise thanks ah lot sir.
Sir nawu vijayapur jilleyawru nim vidioes nodtewe tumba channagi explain madtira thank you so much sir namagu nim hatra car driving kalibeku ansutte but tumbaane doora alwa
Sir thanks for the valuable information , have joined Driving class today is my 10 day it’s 20 days period session am very much nervous in while crossing and unable to understand starring rotation while crossing seeing this video it’s help me a lot …. Thank you
Thank you so much for smooth and easy guidance. I'm going for driving class but I was confused with clutch management. Today I understand the clutch management clearly by seeing your video. Thanks a lot.
ನೀವು ಹೇಳಿದ ಒಂದು ಮಾತು ನನಗೆ ತುಂಬಾ ಇಷ್ಟವಾಯಿತು ದುಡ್ಡಿಲ್ಲದಿದ್ರೂ ಪರವಾಗಿಲ್ಲ ಕಲಿಯಲು ಆಸಕ್ತಿ ಇದ್ದವರು ಬಂದರೆ ಉಚಿತವಾಗಿ ಕಲಿಸುತ್ತೇನೆ ಎಂದು ಹೇಳುವ ನಿಮ್ಮ ಮಾತು ತುಂಬಾ ಇಷ್ಟವಾಯಿತು ಥ್ಯಾಂಕ್ಸ್..!
❤
Super sir nim car driving class
ಅಣ್ಣ ನಾನು ಡ್ರೈವಿಂಗ್ ಕ್ಲಾಸ್ ಗೆ ಹೋಗಿ ನಾನೊಂದು ಕಾರ್ ತಗೊಂಡು ಓಲಾ ಮಾಡಬೇಕಂತ ಇದೆ ಅದು ಬೆಂಗಳೂರಲ್ಲಿ ಮಾಡಬಹುದಾ ನಾನು ನಾನು ನಿಮ್ಮ ವಿಡಿಯೋ ನೋಡ್ತಾ ಇರ್ತೀನಿ ಮೆಸೇಜ್ ಮಾಡಿ
❤
How to drive up stop and moving
Sir, idu ನಿಮ್ಮ first video ನೋಡಿದ್ದು.. ತುಂಬಾ impressive ಆಗಿತ್ತು.. ನಿಮಗೆ ಕೋಟಿ ಕೋಟಿ ಪ್ರಣಾಮಗಳು.. ನಿಮ್ಮ ವಿವರಣೆ ತುಂಬಾ ಇಷ್ಟ ಆಯಿತು.
Me too
ನಾನ್ ಈಗ ಒಂದ್ ವೀಕ್ ಆಯ್ತ್ ಕಾರ್ driving ಗ್ ಸೇರಿ ಗೇರ್ ಬಗ್ಗೆ ತುಂಬಾ ಡೌಟ್ ಗೊಂದಲ ಇತ್ತು ನಿಮ್ ಗೇರ್ ವಿಡಿಯೋ ತುಂಬಾನೇ ಸಹಾಯ ಆಯ್ತು ಥೆಂಕ್ಯೂ ಸೋ ಮಚ್ ಸರ್. 🙏🙏🙏🙏
ಸರ್, ತುಂಬಾ ಚೆನ್ನಾಗಿ ಕಾರ್ ಡ್ರೈವಿಂಗ್ ಹೇಳಿ ಕೊಡ್ತಿದೀರಿ. ಥ್ಯಾಂಕ್ಯೂ ಸರ್..ನಾನು ಹೊಸದಾಗಿ ಕಾರ್ ಡ್ರೈವ್ ಕಲೀತಿದೀನಿ.. ಟರ್ನ್ ಮಾಡೋದೇ ದೊಡ್ಡ ಸಮಸ್ಯೆ ಅನಿಸ್ತಿತ್ತು.. ಈಗ ಕಾನ್ಫಿಡೆನ್ಸ್ ಬಂದಿದೆ ಸರ್
ಸರ್ ತುಂಬಾ ಚೆನ್ನಾಗಿ ಸ್ಪಷ್ಟವಾಗಿ ಮತ್ತು ಸರಳವಾಗಿ ಹೇಳುತ್ತೀರಿ ಧನ್ಯವಾದಗಳು,
Thank you bro ತುಂಬಾ ಚೆನ್ನಾಗಿ ಡ್ರೈವಿಂಗ್ ಹೇಳ್ಕೋಡ್ತಿರ
Sir thumba easy agi helkodthira driving. nanu driving class ge join agidde one week enda bt nim vedios thumba help madthide to learn faster. Thanku 🤗
Thank you madam 😀
ಡೌನ ನಲ್ಲ ಕಾರು ಓಡಿಸವಾಗ ಕ್ಲಚ್ ಹಿಡಿದು ಓಡಿಸಬಹದ
Bro nim namber kodi bro contact madakke
ಸರ್ ನಿಮ್ ನಂಬರ್ ಕೊಡಿ ಸರ್
Adke en madbeku akka
ಸೂಪರ್ ಸರ್ ನೀವು ನಿಮ್ ಡ್ರೈವಿಂಗ್ ಚೆನ್ನಾಗಿದೆ ಕ್ಲಾಸ್ ಕೂಡ ಮೆತಡ್ ಚೆನ್ನಾಗಿದೆ
ಅಣ್ಣ ನೀವು ತುಂಬಾ ಚೆನ್ನಾಗಿ ಹೇಳಿ ಕೊಡ್ತೀರಾ ಅಣ್ಣ ಕಾರ್ ಕಲಿಯದು ನನಗೂ ಕಾರ್ ಕಲಿಬೇಕು ಅನ್ನೋ ಆಸೆ ಆದರೆ ಏನು ಮಾಡೋದನ್ನ ನಮ್ಮತ್ರ ಕಾರು ಇಲ್ವಾ ನಮ್ಮತ್ರ ಅಮೌಂಟ್ ಇಲ್ಲ ಅದಕ್ಕೆ ಮಾಡ್ತಾ ಇದ್ದೀರಾ ಅಣ್ಣ ನನಗೂ ತುಂಬಾ ಆಸೆ ಇದೆ ಕಾರ್ ಕಲಿಯುವುದಕ್ಕೆ 🙏🙏
Thumba chennagi traing kodthira, nimminda khandithavagi begane car kaliyabahudu, dhanyavadagalu sir
ನಿಮ್ಮಂತವರು ತುಂಬಾ ಕಮ್ಮಿ ಹಣ ಇಲ್ಲದೆ ಹೇಳಿ ಕೊಡೋರು ಥ್ಯಾಂಕ್ ಯು
ಒಂದೇ ಒಂದು ಮಾತಿನಿಂದ ಹೃದಯ ಗೆದ್ದೆ ಬ್ರದರ್ ತುಂಬಾ ಧನ್ಯವಾದಗಳು
Supar agi heltira nim anubhava thumbha doddadu tq
ಚನ್ನಾಗಿ ತಿಳಿಸಿ ಕೊಟ್ಟಿದ್ದು ತುಂಬಾ ಧನ್ಯವಾದಗಳು.
Car kalibeku annorige olle tips mattu chennagi car turning madodu thorisikotri. Thank you bro.
ತುಂಬಾ ಚೆನ್ನಾಗಿ ಕಾರ್ ಟರ್ನಿಂಗ್ ಮಾಡುವುದು ಏಳು ಕೊಟ್ಟಿದ್ದೀರಾ ಸರ್ ನಿಮಗೆ ಧನ್ಯವಾದಗಳು ಸರ್
Useful guidelines, namaste namaste 🙏.
Bro nanage ede traning problem tq so much
Sir, neevu thumba channagi helikodthira, thumba dhanyavadagalu sir, nimage shubhavagali.
12 years aythu nan car kalthu, amele car hodusle illa, eega car thegi antha nan husband yelthaidhare, nim video nodi thumbane help aythu nange. Thank you so much.
ಒಳ್ಳೆಯ ಮಾಹಿತಿ ಸಿಕ್ಕಿತು ಧನ್ಯವಾದಗಳು
Thank you sir...thumba chennagi driving heli kodthira...I am ur fan
Thank you so much brother..😊
Nimma yella vds thumba help madutthe car hodisodh kaliyoke..🥰
Nivu car driving bagge tumba chennagi class madtira sir nange tumba esta aytu nivu inspiration sir nange
ಭರವಸೆಯ ಮಾತುಗಳೊಂದಿಗೆ ಕಾರು ಚಾಲನೆ ಬಗ್ಗೆ ಪ್ರಾಯೋಗಿಕ ವಾಗಿ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸಹೋದರ.
Very Good Explanation Tq. Very much.
Nanage turning problem ettu e videodinda solve agide sir thank you sir
ತುಂಬಾ ಚೆನ್ನಾಗಿ ಹೇಳ್ಲಿ ಕೊಟಿದಿರ್ ಸರ್ tq ಸರ್
ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ 👍💐💐
Thank you so much bro
Good training give us thank you brother
Good interest gi ede tring. Naanu kalitidini thunb help agutide tq sir
Super bro tq❤ for the information 👏
Very good sir neev astu helidrala tumba khshi aitu
ತುಂಬಾ ಸರಳವಾಗಿ ಹೇಳ್ತೀರಾ sir good
Thanks sir . tumba olleyadautu. nimage gottiruva ella vishayagalannu heli jodi.
Super sir tumba chanagi torists eidira thanks
Thumba channagi heli kodthira.... Thumba doubtscleae aythu, thank u...
Super ನೀವು ಹೇಳುವ ಪಾಠ ಚೆನ್ನಾಗಿದೆ ಸರ್
Tumba channagi heli kotri tnq.. Sir a
ಸರ್ ಚೆನ್ನಾಗಿ ಹೇಳಿದ್ದೀರಿ ಈಗ ಕಲಿತಿರೊ ನಮ್ಮೊಂತೊರಿಗೆ ತುಂಬಾ ಉಪಯೋಗ ಆಗುತ್ತೆ
Thumba change helidhara tq so much anna enu angi videos madithire anna tq so much
Chenag explain madtira super sir
ತುಂಬಾ ಚೆನ್ನಾಗಾಯ್ತಿರ ಸರ್ ಸೂಪರ್ ಸರ್
Even i learnt the driving by joining class but its for only driving licence not for mastering so ur videos are really helpful these and all wont teach in classes perfectly and also i have gap after learning so again to master iam watching ur videos as ah regular practise thanks ah lot sir.
Arthavaguva. Hage. Heliddiri. Thankyou
ತುಂಬಾ ಚೆನ್ನಾಗಿ ಹೇಳಿ ಕೊಟ್ಟಿದ್ದೀರಾ ಸರ್
Thank u brji 4days ayatu car drawing school GE hogta iddini sariyagi tering manese agatilla tumba sheak agatide
👍🙏 ತುಂಬಾ ಚೆನ್ನಾಗಿ ಹೇಳಿದ್ದೀರಿ, ಸೂಪರ್ ಸರ್
Very useful video God bless 🙏🙏🙏
ಅದ್ಭುತ ನುಡಿಗಳು ಒಳ್ಳೆಯ ಭಾವನೆ
Hi sir ...thumba chennagi car driving kalisthiri thank sir...nange nimma video eshta ayithu
Goodteaching car driving tqsir🙏🙏🙏
ಒಳ್ಳೆಯ ಮಾಹಿತಿ ಹೇಳಿಕೊಡುವ ರೀತಿ
ಇನ್ನೂ ಹೆಚ್ಚು ದೈರ್ಯ ತುಂಬುತ್ತೆ
Good 👍 brother..Chennagi clear aagi helikodtha iddiri ...god bless u..
Nice . I am learning car driving but that driver simply scolds me. I had many doubts but now after watching ur video I got a clarity. Thanks
Thank you 😍
Thumba chanagi.yelukotidera.sar
ಒಳ್ಳೆಯ ಮಾಹಿತಿ ಕೊಟ್ಟಿದ್ದಾರೆ ತುಂಬಾ ಟ್ಯಾಂಕ್ಸ್
nice Anna easy aagi helikodthaedira nanuve driving class hachidi avra esta changi helirali so nim video nodidamele judgement gota aaiti tq annaji 👍♥️
Good explanation about turning. Thanks.
Good explanation
Thank you for clear understanding
ತುಂಬಾ ಚೆನ್ನಾಗಿ ಹೇಳುತ್ತಿದ್ದೀರ
👌👌👌🙏
Sir nawu vijayapur jilleyawru nim vidioes nodtewe tumba channagi explain madtira thank you so much sir namagu nim hatra car driving kalibeku ansutte but tumbaane doora alwa
Super guru .nanage thumba help aytu guru
Excellent explanation. God bless u
Super anna 4 day class hogtidene...highwayli heli kodtare. Bhaya agate.confuse agate clatch brek kodudu
ಸರ್, ನೀವು ತುಂಬಾ ಚೆನ್ನಾಗಿ ವಿವರಿಸಿದ್ದೀರಿ. ಆದರೂ ನನ್ನದೊಂದು ಸಂದೇಹ. Clutch ನ , turning ನಲ್ಲಿ full ಒತ್ತ ಬೇಕಾ ಅಥವ ಅರ್ಧ ಒತ್ತಬೇಕಾ.
ಸರ್ ನಿಜವಾಗ್ಲೂ ನಿಮ್ ವಿಡಿಯೋ ತುಂಬಾ ಹೆಲ್ಪ್ ಆಯಿತು, ನಾನು ಕೂಡ ಲರ್ನಿಂಗ್ ಸ್ಟೇಜ್ ಅಲ್ಲಿ ಇದ್ದೀನಿ, ಕಲಿತ ಇದಿನಿ, ಥ್ಯಾಂಕ್ಸ್
Thank you superge helikodtira
Thk u so much sir.
Good teaching and important lesson.
Nimma video tumba help ide
Sir thanks for the valuable information , have joined Driving class today is my 10 day it’s 20 days period session am very much nervous in while crossing and unable to understand starring rotation while crossing seeing this video it’s help me a lot …. Thank you
Super sir nanu car driving kalibeku,
ತುಂಬಾ ಧನ್ಯವಾದಗಳು ಸರ್ 🙏
You are doing good....job...and also easily understandable....super...
ನೀವು ತುಂಬಾ ಚೆನ್ನಾಗಿ ಹೇಳಿಕೊಡತಿರ ಅಣ್ಣ tq so much ಅಣ್ಣ ನಾನು driving ಕ್ಲಾಸ್ ಗೆ ಹಚ್ಚಿದರು car ಕಲಿಯೋದು kasta ಆಗತಿದೆ ಅಣ್ಣ 🙏
🙏🙏🙏🙏🙏 ಸೂಪರ್ ನೀವು ತುಂಬ ನಿಟಾಗಿ ಹೇಳುತ್ತೀರ ಆದರೆ ಕಲಿಯೊದು ತುಂಬ ಕಷ್ಟ
thumba thank gurugaley
Good job sir ,,, super coaching
You are inspiration person👌it is very very helpfull.
Thanks sir super
Tq brother, very nice explanation 🙏
Veryyyy useful information sir my life ambition is learn to car driving so yaavaga iderotto gottilla o devre bega nanna aseyannu iderisu🙏
ಹಾಯ್ ಫ್ರೆಂಡ್ ಕಾರ್ ಡ್ರೈವಿಂಗ್ ಸೂಪರ್ ಆಗಿ ಹೇಳಿ ಕೊಡ್ತಾ ಇದ್ದೀರಾ ಧನ್ಯವಾದಗಳು
Thank you sir
artha aythu bro tq
Well Explained with practical
ಫೋನ್ ನಂಬರ್ ಕೊಡಿ ಸರ್
I wanted to learn car driving, and your video was very much helpful me thank you sir.
Thank you so much for smooth and easy guidance. I'm going for driving class but I was confused with clutch management. Today I understand the clutch management clearly by seeing your video. Thanks a lot.
Sir supperub
En helde guru nivu super...👌
Vry vry vry super teaching sir...
Very useful sir thank you
🙏
Nice explanation 👌
ಸೂಪರ್ ವಿಡಿಯೋ 👍
Super training for newbies good job sir....
Super sir chanagi helkotrii
Thumba chennagi helkodtira ❤
Very clear explanation.. thank u:)
Super brother ❤😊
Very nice teach,to easy way of car drive, thank-you
Soo nice of u helping Nature sir,,, nice volg
ತುಂಬಾ ಸರಳವಾಗಿ ವಿವರಿಸಿದ್ದೀರಿ ಧನ್ಯವಾದಗಳು 🙏🏽
ಧನ್ಯವಾದಗಳು ಸರ್,
Thank you sir