ದಪ್ಪ ಹುಡುಗ ತೆಳ್ಳನೆಯ ಹುಡುಗಿ

Поділитися
Вставка
  • Опубліковано 11 вер 2024
  • ದಪ್ಪ ಹುಡುಗ ತೆಳ್ಳನೆಯ ಹುಡುಗಿ
    ದಪ್ಪ ಹುಡುಗ ತೆಳ್ಳನೆಯ ಹುಡುಗಿ
    ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
    ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
    ಈ ವೀಡಿಯೋ ಕೇವಲ ತಮಾಷೆ ಗಾಗಿ
    ವೀಡಿಯೋ ನೋಡಿ ಆನಂದಿಸಿ
    #Shivaputrayasharadhacomedyshows
    ಕಲಾವಿದರು
    ಶಿವಪುತ್ರ ಯಶಾರಧಾ
    ‌ ಕಿಟ್ಟಿ ಅಣ್ಣಾ
    ಆನಂದ
    ಅರುಣ
    ಹಣಮಂತ
    ಮಾಂತು ಅಣ್ಣಾ
    ಸೀನ
    ಬೀಮಸೀ
    ರಾಜು
    ಮಂಜುಳಾ
    ಶೃುತಿ
    ಮತ್ತು ಎಲ್ಲಾ ಸಹ ಕಲಾವಿದರು
    ಛಾಯಾಗ್ರಹಣ ಅಬೀ
    ರಚನೆ ನಿರ್ದೇಶನ
    ಶಿವಪುತ್ರ ಯಶಾರಧಾ

    ಧನ್ಯವಾದಗಳು
    music
    Fayaz Kustagi

КОМЕНТАРІ • 916

  • @shreyankpujarpujar4712
    @shreyankpujarpujar4712 Рік тому +72

    ಬದುಕಬೇಕು ಯಾರಿಗೂ ನೋವು 😔
    ಬಯಸದೆ 💫
    ನೋವಿದ್ದರೂ 😅ತಿಳಿಸದೆ 🥰

  • @ArunAru1235
    @ArunAru1235 Рік тому +60

    ಜನ ಮೆಚ್ಚುವಂತೆ ಬದುಕೋಕಿಂತ ಮನ ಮೆಚ್ಚುವಂತೆ ಬದುಕೋದು ಮುಖ್ಯ 🤗

  • @sscollectionsvlog5846
    @sscollectionsvlog5846 Рік тому +218

    ಕಾಮಿಡಿ ಜೊತೆಗೆ ಒಂದೂ ಒಳ್ಳೇ ಸಂದೇಶ ಶಿವಪುತ್ರ ಅಣ್ಣ ನಿಮ್ಮ ಅಭಿನಯ ನಿಜವಾಗಿಯೂ ಮನಸು ಮುಟ್ಟುತ್ತೆ... ಒಳ್ಳೆಯದಾಗಲಿ ನಮ್ಮ ಉತ್ತರ ಕರ್ನಾಟಕದ ಪ್ರತಿಭೆಗಳಿಗೆ...👍👍👍

    • @shrinivaschulaki
      @shrinivaschulaki Рік тому +2

      ನಿಮ್ಮ ಈ ಅಭಿನಯ ನಮಗೆ ಮನಸಾರೆ ಮೆಚ್ಚುಗೆ ಆಯಿತು ನೀವೂ ನಮ್ಮನ್ನು ಹೀಗೆ ಮನರಂಜಿಸಲು ದೇವರು ನಿಮಗೆ ಸಹಾಯ ಮಾಡಲಿ
      ಧನ್ಯವಾದಗಳು

    • @nikhiljoke3940
      @nikhiljoke3940 Рік тому

      @@shrinivaschulaki.

    • @nikhiljoke3940
      @nikhiljoke3940 Рік тому

      O

    • @sudhakara7682
      @sudhakara7682 Рік тому

      @@shrinivaschulaki q qqq q andqqqqqqqq

    • @shashikalanataraj593
      @shashikalanataraj593 Рік тому

      ​@@shrinivaschulaki qqq

  • @spcreation8289
    @spcreation8289 Рік тому +9

    ಇರೋದು ಒಂದೇ ಹೃದಯ, 👌💛❤️

  • @MD.06
    @MD.06 Рік тому +58

    ❣️ಇರೋದು ಒಂದೇ ಹೃದಯ ಅದು ಅವಳಿಗೆ ಮಾತ್ರ💞 😔Miss you Angel 🥲💔

  • @rameshtellagi5502
    @rameshtellagi5502 Рік тому +11

    ಅಣ್ಣ ಇದು ನಮ್ಮ ಮನೆದೇವರ ಗುಡಿ ಮತ್ತೆ ನೀವು ಕುಂತಿದ ಚೇರ್ ಮೇಲೆ ನಮ್ಮ ಅಜ್ಜನ ಹೆಸರಿದೆ ನಾವು ಉಕ್ಕಲಿ ಅವರು love from telagi family 🥰

  • @santhoshb267
    @santhoshb267 Рік тому +3

    ಉತ್ತರ ಕರ್ನಾಟಕದ ಕಿಂಗ್ 🎉

  • @suhelsuhelh6338
    @suhelsuhelh6338 Рік тому +2

    Super.shiv.annaಬಾಗ|,2ಬರಲಿ

  • @Sourabh_Bagali
    @Sourabh_Bagali Рік тому +5

    ಎನ್ ಅವಗಾಡ ಮೆಸೆಜ್ ಕೊಟ್ಟಿಯೊ ಅಣ್ಣಾ
    ❤️ One big salute to you

  • @sharnutgagri7626
    @sharnutgagri7626 Рік тому +57

    ಉತ್ತರ ಕರ್ನಾಟಕದ ಅದ್ಭುತ ನಟನೆ ಶಿವಪುತ್ರ ಅಣ್ಣನಿಗೆ ಜಯವಾಗಲಿ

  • @ramojiraoraghurao8620
    @ramojiraoraghurao8620 Рік тому +17

    Good message for young stars
    All the best Shivaputra brother
    God bless you
    North karnataka talent....... Superb performance

  • @vishwarocky3931
    @vishwarocky3931 Рік тому +27

    ಕಿರಿಕ್ ಕಿಟ್ಟಿ ಅಣ್ಣನ್ ಮಾತು ಫುಲ್ ಬೆಂಕಿ ❤️

  • @r.rajahuli6048
    @r.rajahuli6048 Рік тому +3

    Kitti👌👌🔥🔥❤️❤️super and shivaputra ❤️

  • @vijayalaxmirathod3728
    @vijayalaxmirathod3728 Рік тому +17

    ಹೃದಯ ಕನ್ನಡಿ ಇದ್ದಹಾಗೆ ಒಡೆದ ನಂತರ
    ಜೋಡಿಸಿದ್ರು ಸರಿ ಕಾಣೋಲ್ಲಾ ಅದು ಮಾತು
    ನಿಜಾ 👌👌👌👌

  • @naveenmalipatil1894
    @naveenmalipatil1894 Рік тому +27

    ಅಣ್ಣ ಇನ್ಮೇಲೆ ನಿನಗೊಂದು ಬಿರುದು comedy star 🌟 shivaputra ಅಣ್ಣಾ ಏನಂತೀರ friend's ❤️💥💥

  • @ajaykumartalavarajaykumart5922

    Multiple talent ಸೂಪರ್ ಬ್ರದರ್ 🔥🔥🔥

  • @sweetsugar3520
    @sweetsugar3520 Рік тому +33

    ಉತ್ತಮ ಕಥೆ, ವಿಭಿನ್ನವಾಗಿದೆ.👌👌

  • @user-uk9ok2do6c
    @user-uk9ok2do6c Рік тому +2

    ಒಳ್ಳೆ ಸಂದೇಶ ಮತ್ತು ಇದ್ದೇ ತರಹದ ಸಂದೇಶ ಕೊಡುವ ಕಾಮಿಡಿ ಮಾಡಿ ಶುಭವಾಗಲಿ 👍👍👍

  • @SAHEBAGOUD-RB
    @SAHEBAGOUD-RB Рік тому +15

    ಎನ್ ಕಲಾಕಾರ್ ಪ ಹುಲಿ🔥 Shivaಪುತ್ರ

  • @mallappabhosgi4957
    @mallappabhosgi4957 Рік тому +8

    ಪಾರ್ಟ್ 2 ಮಾಡಿ ಅಣ್ಣಾ 🙏🏻🙏🏻ಸೂಪರ್ 👌🤩😍

  • @ajaykumartalavarajaykumart5922

    ನಿಜ ಗುರು ಯಾರಿಗೋಸ್ಕರನೋ ನಾವು ಚೇಂಜ್ ಆಗಬಾರದು 🔥🔥🔥

  • @somaningmungali5107
    @somaningmungali5107 Рік тому +22

    ಸೂಪರ್ ಅಣ್ಣ ಹಿಡಿಯೋ ಬೆಳಗಿನ ಜಾವಕ್ಕೆ ಕಾಮಿಡಿ ಶಿವಪುತ್ರ ಅಣ್ಣ

  • @moulianwari5075
    @moulianwari5075 Рік тому +26

    MOST RESPONSIBLE PERSON SHIVAPUTRA BAHAI ....🔥✌️

  • @rudrukumbar3386
    @rudrukumbar3386 Рік тому +27

    ಪ್ಯಾಂಟ ಚೈನ ಹಾಕೊಳೋ ಸೀನ್ ಅಂತೂ 🔥🔥🔥
    ಎಲ್ಲಿಂದ ಬರುತ್ತಾ ಅಣ್ಣ ಇತರ ಐಡಿಯಾ 🙏😂😂

  • @creativebharath.5390
    @creativebharath.5390 Рік тому +3

    ಒಳ್ಳೆಯ ಪ್ರಯತ್ನ ... ಹೀಗೆ ಬರಲಿ... 👍

  • @rakeshr4843
    @rakeshr4843 Рік тому +2

    Heartly tuch agoythu bro ending seen...🔥
    Nxt niv revange thagolo thara part 2 madi bro masth iruthe☺️

  • @basurajrg76
    @basurajrg76 Рік тому +4

    ✌️🥳🥳Super ಅಣ್ಣಾ ಒಳ್ಳೆ ಮೆಸೇಜ್ ಕೊಟ್ರಿ❤️❤️👍👍

  • @SanjayDas-ir7mk
    @SanjayDas-ir7mk Рік тому +1

    ಗಾಡಿ ನಿನ್ ಬಾಡಿ ಸೂಪರ್ ಅಣ್ಣಾ

  • @hemanthnadagoudb.bagewadi6242
    @hemanthnadagoudb.bagewadi6242 Рік тому +30

    ಸೂಪರ್ ಶಿವಪುತ್ರ ಅಣ್ಣಾ ಬಾರಿ ಅದ್ಭುತವಾದ ಕಥೆ.. 👌👌👌ಸೂಪರ್ ವಿಡಿಯೋ ಸೂಪರ್ ಆಕ್ಟಿಂಗ್ ಮಾಡಿದ್ದಿಯ 👌👌🙏🙏🙏ಪಾರ್ಟ್ -2 ಬೇಗ್ ಬರ್ಲಿ 👌

  • @dr.2075
    @dr.2075 Рік тому +1

    Dr bro ne top ankondidhe ninu top adhiyapa UA-cam naga🔥

  • @pappakiparihumain6268
    @pappakiparihumain6268 Рік тому +32

    ಪಾರ್ಟ್-2 ಬೇಕೂ ಶಿವಣ್ಣ 😛

  • @pradeepbisalnaik2942
    @pradeepbisalnaik2942 Рік тому +8

    shipu anna superrrrrr ida antu 🤣🤣😂😂😂😂

  • @NinAmmanthullu
    @NinAmmanthullu Рік тому +37

    ❤💛ಲವ್ ಫ್ರಮ್ ರಾಯಚೂರು ❤💛

  • @gangayyamathgangayyamath3734
    @gangayyamathgangayyamath3734 Рік тому +1

    ದೂಮ್ಮಾ 🤣🤣🤣😎🔥🙏🏻🏍️🥲💙👆🏻👌❤️🥲🙏🏻🙏🏻🔥🔥🔥

  • @riyaztamboli2681
    @riyaztamboli2681 Рік тому +6

    ಕ್ಲೈಮ್ಯಾಕ್ಸ್ ಸೂಪರ್ ಡಾರ್ಲಿಂಗ್ 🥰

  • @gangappar7071
    @gangappar7071 Рік тому +2

    Super ಅಭಿನಯ. ನಿಮ್ಮ family ಪರಿಚಯ ಮಾಡಿ.

  • @sachhi8691
    @sachhi8691 Рік тому +6

    Shivu mama ni 🔥 wonderful concept 👍

  • @veerabhadrahiremath1996
    @veerabhadrahiremath1996 9 місяців тому +1

    Last line super

  • @basavarajdandaragi7107
    @basavarajdandaragi7107 Рік тому +8

    ಅಣ್ಣಾ ಸುಪರ್ 😘❤️

  • @incharaimpana1484
    @incharaimpana1484 Рік тому +1

    Ananda Banda mele scenes super..nijate ide katheyalli tumba ista ayitu

  • @muttumetimallikarjunmeti1287
    @muttumetimallikarjunmeti1287 Рік тому +4

    Super shivaputra anna

  • @revanasiddakamani2134
    @revanasiddakamani2134 Рік тому +1

    ಬಿಜಾಪುರ್ 😇ಗೊಳಗೊಮ್ಮಟ

  • @Son_Goku_Itachi
    @Son_Goku_Itachi Рік тому +3

    ಲಾಸ್ಟ್ ಸೀನ್ alone 👌

  • @aravindsagare3119
    @aravindsagare3119 Рік тому

    Ur attesose jagala and hendati endre higa irabeku. They r superb

  • @rahulshinde123
    @rahulshinde123 Рік тому +8

    ♥️🙏ಶಿವಪುತ್ರ ಅಣ್ಣಾ ನಮ್ಮ ಉತ್ತರ ಕರ್ನಾಟಕದ ಅದ್ಭುತ ಕಲಾವಿದರು ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ಎಂದು ಹಾರೈಸುವೆ🙏♥️

  • @ALL_inONE537
    @ALL_inONE537 Рік тому +1

    Attendance hire ✨❤️

  • @vittalshwrites
    @vittalshwrites Рік тому +10

    Exxtrodinaryyyy😅😅❤️

  • @smilekiccha
    @smilekiccha Рік тому

    ಲಾಸ್ಟ್ ಲ್ಲಿ ಪ್ರೀತಿ ಮಾಡೋರ್ಗೆಲ್ಲ ಯಾಕಿಂಗ್ ಆಗುತ್ತಲ್ಲ ಲವ್ವಾಗೊಯ್ತೆ ನೀನ್ ಮೇಲೆ💥💥💥💥💥

  • @manjumanisha2841
    @manjumanisha2841 Рік тому +5

    ಸೂಪರ್ ಶಿವಪುತ್ರ ನೀವು ಮಾಡೋ ವಿಡಿಯೋ ಗಳೆಲ್ಲ ಸೂಪರ್ ❤️🙏

  • @SureshPawar-sr8kz
    @SureshPawar-sr8kz Рік тому +1

    Short time pass videos very 😂😂😂😂😂😍😍😍😍😍

  • @mallunayak2455
    @mallunayak2455 Рік тому +2

    First comment in Raichur huduga KA 36😎💥

  • @udaykamr237
    @udaykamr237 Рік тому +1

    ಶಿವಣ್ಣ ಎಂಎಟಿ ಬೈಕ್ ಸೂಪರ್

  • @yalludodamani8943
    @yalludodamani8943 Рік тому +24

    ನಿಮ್ಮ ಎಲ್ಲ ವಿಡಿಯೋಗಳಿಗಿಂತ ಈ ವಿಡಿಯೋ ತುಂಬಾ ಭಾವನಾತ್ಮಕವಾಗಿದೆ ಅಣ್ಣ

  • @basavahiremath1240
    @basavahiremath1240 Рік тому

    ವ ಅದ್ಬುತ ಸಂದೇಶ ಅದ್ಬುತ ಲೋಕೇಶನ್ ಅದ್ಬುತ ಕ್ಲೈಮ್ಯಾಕ್ಸ್.

  • @godisgreat3589
    @godisgreat3589 Рік тому +6

    ಒಂದು ಒಳ್ಳೆಯ ಸಂದೇಶ ಮತ್ತು ಕಾಮಿಡಿ
    ಸೂಪರ್ ಶಿವು 👌❤️👍🌹 From Mysore

  • @rameshsk3007
    @rameshsk3007 Рік тому +1

    Old is gold M80 gadi

  • @singlealone7678
    @singlealone7678 Рік тому +3

    Super o sihvu Anna 🕺👌👏😁👌❤️

  • @manjudollin-lf9dz
    @manjudollin-lf9dz 6 місяців тому

    Super actor shivu ❤😂😢

  • @djbujjinayakdarling4354
    @djbujjinayakdarling4354 Рік тому +19

    ಎಲ್ಲನು ಚೆನಾಗಿದೆ,, ಆದ್ರೆ ಕೊನೆಗೆ ದುಃಖ ಉಂಟಾಯಿತು ☹️☹️ಯಾಕೆಂದ್ರೆ ನಾವು ಪ್ರೀತಿ ಮಾಡಿದವರು ನಮ್ಮನ್ನು ಬಿಟ್ಟೋದ್ರೆ ಆ ಕ್ಷಣ ಎಷ್ಟು ನೋವಾಗುತ್ತೆ ಅಂದ್ರೆ ಪ್ರಾಣ ಹೊದ ಹಾಗೆ ಹಾಗುತ್ತೆ 😥😥

    • @anithahr819
      @anithahr819 Рік тому

      Howdu aadre navu preeti madida hage avru preeti madbekalva adu avrige arta agbekalva 😭

  • @shankarbharki9478
    @shankarbharki9478 Рік тому

    Nice clip Shiva yaknadre dappa hudagiru mans noyesore gandasroo tanks lot

  • @interestingvideos6525
    @interestingvideos6525 Рік тому +22

    ಯಾರ ಯಾರ ಕಲಬುರ್ಗಿ ಯವರ ಬದಿರಿಪ್ಪ ಲೈಕ್ ಮಾಡ್ರಿ

  • @sateeshmang5134
    @sateeshmang5134 Рік тому

    priti madorigi yella yak hing aguttalla love agi joytall mele last lines super

  • @laxmanhosamani1981
    @laxmanhosamani1981 Рік тому +5

    Super shivu anna❤️❤️

  • @laxmiputrajamadar1740
    @laxmiputrajamadar1740 Рік тому +2

    ಕಿರಿಕಿರಿ ಕಿಟ್ಟಿ anna

  • @maruthikavadis9886
    @maruthikavadis9886 Рік тому +3

    ಕೆಂಪುಗೆ ಇದ್ರೆ ಕೆಂಪೇ ಕರ್ರುಗೆ ಇದ್ರೆ ಕರ್ಯ 🤩🤩🤩🤩🤩ಸೂಪರ್

  • @noorbashamulla1430
    @noorbashamulla1430 Рік тому +1

    Really nice video

  • @durgappanatakara
    @durgappanatakara Рік тому +5

    ಶಿವು ಅಣ್ಣ ನಿಮ್ದು ಸೂಪರ್ ಕಾಮಿಡಿ ❤️

  • @sandeepb.gsandeep9313
    @sandeepb.gsandeep9313 7 місяців тому

    Super Concept And Comedy Also Well.

  • @kiranhonagunti3834
    @kiranhonagunti3834 Рік тому +5

    Love you Anna..❤️❤️❤️

  • @abhishekkamashetti5650
    @abhishekkamashetti5650 Рік тому +2

    ನಾವು ಇಷ್ಟಪಟ್ಟ ಆಗಿರಬೇಕೆ ಹೌದು ನಿಮ್ಮ ಮಾತು ನಿಜ ಅಣ್ಣ ಸೂಪರ್ ಅಣ್ಣ

  • @sharanayyaswamyrevoor1413
    @sharanayyaswamyrevoor1413 Рік тому +3

    ಸೂಪರ್ ಕಾಮಿಡಿ ಶಿವಪುತ್ರ ಅಣ್ಣ

  • @Rangnathnavi
    @Rangnathnavi Рік тому +2

    Last moment song is 😍💯🔥🔥🔥

  • @Codeinginkannada
    @Codeinginkannada Рік тому +3

    Super Anna 💕😘

  • @user-my3lt7xn1t
    @user-my3lt7xn1t Рік тому +2

    ಒಳ್ಳೆಯ ಸಂದೇಶ ಅಣ್ಣ

  • @santoshkudagi7936
    @santoshkudagi7936 Рік тому +3

    Super proud of you ❤❤

  • @basavarajrajaput7014
    @basavarajrajaput7014 Рік тому +1

    Video super anna nimm Lover bittu hogyal anna akigi ni byada anta matob beku anta ninu akige love madudu bitti oll Andi yake brother 😎🤙♥️🥰

  • @rockstaryuva447
    @rockstaryuva447 Рік тому +10

    Super Comedy BOR💥🔥

  • @ramluguttedar9203
    @ramluguttedar9203 Рік тому +1

    Shivuputr mama super nimma votte

  • @bhagya.bhagya.6775
    @bhagya.bhagya.6775 Рік тому +6

    ಸೂಪರ್ ಅಣ್ಣಾ 👌🥰❤️

  • @ROLEX-zc8ml
    @ROLEX-zc8ml Рік тому

    Super bro chala baga chestunnav from vijayawada❤️

  • @baleshmelgademani3980
    @baleshmelgademani3980 Рік тому +3

    ಅದ್ಭುತ ಮಾತುಗಳು 🔥🔥

  • @SanjuKumar-bb1iv
    @SanjuKumar-bb1iv Рік тому +4

    Super brother ❣️😂😂😂

  • @rameshchakalabbi2701
    @rameshchakalabbi2701 Рік тому +2

    ಸೂಪರ್ ಬ್ರು 🥰🥰 2 ಬಾಗ 🕶️👌

  • @Mekaledits01499
    @Mekaledits01499 Рік тому +25

    ಪ್ರೀತಿ ಮಾಡೋರ್ರ್ಗೆಲ್ಲ ಯಾಕಿಂಗ್ ಆಗುತಲ್ಲ ಲವ್ ಆಗೊಯತೆ ನಿನ್ ಮ್ಯಾಲೆ💔🥺

  • @udaykamr237
    @udaykamr237 Рік тому +2

    ಶಿವಣ್ಣ ನಾವು ನಿಮ್ಮ ಅಪ್ಪಟ ಅಭಿಮಾನಿ ಕಮೆಂಟ್ ಹೋದವರಿಗೆ ಧನ್ಯವಾದಗಳು

  • @umeshballari6266
    @umeshballari6266 Рік тому +12

    ಹುಡಗರ ಲವ್ ಯಷ್ಟ ಸತ್ಯವಾಗಿದೆ ನೋಡಿ ಆ ಡುಮಿ ಲವ್ ಮಾಡೋನು ಅಂದ್ರು ನಮ್ಮ ಡುಮ್ಮ ಅಣ್ಣ ಮನಸ್ಸು ಒಂದೇ ಅಂದ ಈ concept ತುಂಬಾ ಇಷ್ಟ ಆತು

  • @maheshnayaka1234
    @maheshnayaka1234 Рік тому

    ಪ್ರೀತಿ ಮಾಡೋರ್ಗೆಲ್ಲ ಯಾಕಿಂಗ್ ಆಗುತ್ತಲ್ಲ
    ಲವ್ ಆಗೈತೆ ನಿನ್ ಮೇಲೆ... ♪♪♪♪

  • @tnhagedal4158
    @tnhagedal4158 Рік тому +9

    😍ಸೂಪರ್ ಆಗಿ ಆಕ್ಟಿಂಗ್ ಮಾಡಿದಿರಾ ಶಿವಪುತ್ರ ಬ್ರೋ😍

  • @pulakesihosamani3513
    @pulakesihosamani3513 Рік тому +2

    ಅದ್ಬುತವಾದ ವಿಡಿಯೋ ಅಣ್ಣಾ 👏🙏💛

  • @sharanayyaswamyrevoor1413
    @sharanayyaswamyrevoor1413 Рік тому +4

    ನಮ್ಮ ಉತ್ತರ ಕರ್ನಾಟಕದ ಹೆಮ್ಮೆಯ ಮಗ ಶಿವಪುತ್ರ ಅಣ್ಣ

  • @kirankirukirukranthiveera6970
    @kirankirukirukranthiveera6970 Рік тому +1

    11:22 ಮಸ್ತ್ ಡೈಲಾಗ್ ಐತ ಮತ್ತ

  • @devumadnal43
    @devumadnal43 Рік тому +27

    Super comedy 🤣🤣👌🔥♥️

  • @vidyashrim7780
    @vidyashrim7780 Рік тому

    Olle Vishaya, Good Job...

  • @pradeepvlogs6964
    @pradeepvlogs6964 Рік тому +389

    Comment ಒದಲಿಕೆ ಬಂದ್ ನನ್ನ ಯೆಲ್ಲಾ ಸ್ನೇಹತರಿಗೆ ದನ್ಯವಾದಾಗಳು one like❤

  • @smartkannadiga.1298
    @smartkannadiga.1298 Рік тому

    Namma kannada namma hemme❤❤

  • @shivakumarn7073
    @shivakumarn7073 Рік тому +4

    Anna you gave good message to people around us, and please I am requesting all of us give respect to each people don't make them pain.

  • @sheshappasalla3669
    @sheshappasalla3669 Рік тому

    Super anna benki doilag anna last alli💫💫💫💫👌👌👏🏼💐💐🎉🎉🎉🎊🎊

  • @rangappavrrangappavr165
    @rangappavrrangappavr165 Рік тому +23

    ವಿಡಿಯೋ ಸೂಪರ್ ಆಗಿದೆ ಬ್ರದರ್ 🤍 ನೀವು ಬೆಳಿಬೇಕು 🔥

  • @pradeepbisalnaik2942
    @pradeepbisalnaik2942 Рік тому +3

    kumbalakayi bera🤣🤣😂🤣😂😂😂😂😂

  • @darujogura7099
    @darujogura7099 Рік тому +2

    super anna