ತುಂಬಾ ಒಳ್ಳೆಯ ಪ್ರಯತ್ನ.ಎಲ್ಲೂ ಬೇಸರ ಆಗಲಿಲ್ಲ. ನಿಮ್ಮ ಈ ಕಿರುಚಿತ್ರದಲ್ಲಿ. ನೈಜತೆ. ಹಾಸ್ಯ ಜೊತೆಗೆ ಒಳ್ಳೆಯ ಅಭಿನಯ ಎಲ್ಲರದ್ದೂ. ನಿಮಗೆ ಒಳ್ಳೆಯದಾಗಲಿ. ನಿಮ್ಮ ಪ್ರಯತ್ನ ಹೀಗೆ ಇರಲಿ
⭐⭐⭐⭐naav expect maadiddu nim hatra. Ide Boss nijavaagalu. Camera work is. Suuuuperb. Pinky avaru antu unbelievable. acting Ide tara maadi nam. Uttar karnatakadag. Next level . ALL THE BEST TEAM..GOOD LUCK ♥️♥️♥️👍👍👍
Super anna good working ಕಥಿ ಚಲು ಐತಿ ಅಣ್ಣಾ ದೆವ್ವಿಂದ್ ☠️❤️ ಕಾನ್ಸೆಪ್ಟ್ ಒಂದೊಳ್ಳೆ ಶಾರ್ಟ್ ಮೂವಿ . ಎಲ್ಲಾರ್ದು ಆಕ್ಟಿಂಗ್ ಅಂತರೂ ಗಿಚ್ಚ್ ಗಿಲಿ ಗಿಲಿ ... ದೆವ್ವಿಂದ್ ☠️ಮೇಕಪ್ ಮುಖಖ ಬಾರಿ ಒಪ್ಪೆತಿ ಅಣ್ಣಾ, ಆದ್ರ ದೆವ್ವಿಗಿ☠️ ಕೈ ಕಾಲಿಗಿ ಸ್ವಲ್ಪ ಉದ್ದ ಉಗುರ ಮತ್ತ ಚರ್ಮಕ ಸ್ವಲ್ಪ ಮೇಕಪ್ ಇರಬೇಕಿತ್ತ ಅಣ್ಣಾ. ಅದಬಿಟ್ರ ಉಳಕದೆಲ್ಲಾ super super anna....... Thank you.......
Super ರಾಜು ಅಣ್ಣಾ.ಎಲ್ಲರು ಆಕ್ಟಿಂಗ್ ಚೆನ್ನಾಗಿ ಮಾಡಿದ್ದಾರೆ. ಮ್ಯೂಸಿಕ್ ಎಫೆಕ್ಟ್ ಮತ್ತು ಕ್ಯಾಮೆರಾ ಮೆನ್ ಒಳ್ಳೆ ಕೆಲಸ ಮಾಡಿದ್ದಾರೆ... ಎಲ್ಲರಿಗೂ ನನ್ನ ವಂದನೆಗಳು 🙏🙏💐ನಿಮ್ಮ ವಿಡಿಯೋ ನೋಡೋ ಮಜಾನೇ ಬೇರೆ. ನಮ್ಮ ಊರು ಗದಗ. ಅಣ್ಣಾ ಇಲ್ಲಿ ನಿಮ್ಮ fans ತುಂಬಾ ಜನ ಇದ್ದಾರೆ. ನಾವೇನಾದ್ರು ಗೋಕಾಕ್ ಗೇ ಬಂದ್ರೆ ನಿಮ್ಮನ ಖಂಡಿತ ಭೇಟಿ ಆಗ್ತೇನೆ ಅಣ್ಣಾ. ದಯವಿಟ್ಟು ಕಾಮೆಂಟ್ ಗೇ replay ಮಾಡಿ ಅಣ್ಣಾ 🙏🙏❤️❤️👍🏻👍🏻
Super Direction ಅಣ್ಣ ಎಲ್ಲಾರೂ ತುಂಬಾ ಚೆನ್ನಾಗಿ ನಟಿಸಿದ್ದಾರೆ ಅದರಲ್ಲೂ especially ದೆವ್ವದ ಪಾತ್ರ ಮಾಡಿದವರಂತೂ amazing ದೇವರ ನಿಮಗ ಇನ್ನೂ ನೂರು ಸಿನೆಮಾ direction ಮಾಡುವಂತಹ ಶಕ್ತಿ ಕೊಡಲೆಂದು ಕೇಳಿಕೊಳ್ಳುತ್ತೇನೆ 🔥💖
Thumb chanagi ede Frinds all the best nimma team ge god bless you all carrecotor superb 👍
ನಿಮ್ಮ ಈ ಒಂದು ಮೂವಿಯಲ್ಲಿ ಕಾಮಿಡಿ ಹಾಗೂ ಭಯಂಕರವಾದ ದೃಶ್ಯ ಸೂಪರಾಗಿದೆ. All the best ರಾಜು ಅಣ್ಣ ಹಾಗೂ ಸಂಗಡಿಗರು
super super nan tumba kushi patte 😅😅😅😂😂🤣🤣 tumba chanag ittu love from maddur 🖤🖤🖤🤣🤣
ತುಂಬಾ ಒಳ್ಳೆಯ ಪ್ರಯತ್ನ.ಎಲ್ಲೂ ಬೇಸರ ಆಗಲಿಲ್ಲ. ನಿಮ್ಮ ಈ ಕಿರುಚಿತ್ರದಲ್ಲಿ. ನೈಜತೆ. ಹಾಸ್ಯ ಜೊತೆಗೆ ಒಳ್ಳೆಯ ಅಭಿನಯ ಎಲ್ಲರದ್ದೂ. ನಿಮಗೆ ಒಳ್ಳೆಯದಾಗಲಿ. ನಿಮ್ಮ ಪ್ರಯತ್ನ ಹೀಗೆ ಇರಲಿ
ಅದ್ಭುತವಾದ ಸ್ಟೋರಿ ರಾಜು ಅಣ್ಣ ಕಿರು ಚಿತ್ರ ಸೂಪರ್😍👌👌👌
ರಾಜು ಅಣ್ಣಾ ನಿಜವಾಗ್ಲೂ ಹೆದರಿಕೆ ಆಯಿತ. ಸೂಪರ್ ಅಣ್ಣಾ.
ಈ ಶಾಟ೯ ಮೂವಿ ಯಾವ ಹಾರರ್ ಮೂವಿಗಿಂತ ಕಡಿಮೆ ಇಲ್ಲ,,,, good effort
⭐⭐⭐⭐naav expect maadiddu nim hatra. Ide Boss nijavaagalu. Camera work is. Suuuuperb. Pinky avaru antu unbelievable. acting
Ide tara maadi nam. Uttar karnatakadag. Next level . ALL THE BEST TEAM..GOOD LUCK ♥️♥️♥️👍👍👍
Super yelru chenagi acting madidare 👌👌👌👌💕💕💕👌👌
ರಾಜು ಅಣ್ಣಾ ಮೂವಿ ತುಂಬಾ ತುಂಬಾ ಚನ್ನಾಗಿದೆ, ಪಾರ್ಟ್ ಎರಡಕ್ಕೆ ಕಾತುರದಿಂದ ಕಾಯ್ತಾ ಇದಿವಿ ಅಣ್ಣಾ, ಬೇಗ ಪಾರ್ಟ್ ಎರಡು ಬರಲಿ. ❤️❤️
ಏನ್ ಆಕ್ಟಿಂಗ್ 👌🏻
ಕ್ಯಾಮೆರಾ ಮ್ಯಾನ್ 👌🏻
ಬ್ಯಾಗ್ರೌಂಡ ಮ್ಯೂಸಿಕ್ 👌🏻
ಮೂವಿ ಮಾತ್ರ ಸಕತ್....
ಇನ್ನು ಮುಂದ್ ಇಂತ್ ಮೂವಿ ಮಾಡಿ
⭐️⭐️⭐️⭐️⭐️
Super
ಸೂಪರ್ ರಾಜು ಅಣ್ಣಾ.... ಅನಾಹುತ ವಿಡಿಯೋ ಎಲ್ಲರೂ ಮಸ್ತ್ acting ಮಾಡಿರಿ ದೆವ್ವದ acting 100%👌
ಸೂಪರ್ ಅಣ್ಣಾ ನಿನಗ್ ಎನ್ ಹೇಳಬೇಕು ಅನ್ನುದ ಗೊತ್ತ ಅಗವಲ್ಟ್ ಸೂಪರ್ ಆಗೆತಿ. ವಿಡಿಯೋ ಇಷ್ಟುರು 🔥🔥🔥🔥 ನೀವ್ ಮುಂದಿನ ಬಾಗ್ ಕಯ್ತೈರ್ತಿವಿ ಒಟ್ಟ ಜಲ್ದಿ ಬಿಡಬೇಕು super all times🔥😍
hm ok tq
L of@@king_of_mahendra__
Tþfffffģgfggfgf😅tyfffff@@king_of_mahendra__
Elru thumba chanagi act madiddira brothers and sisters.... Matte idaralli reels mado 1 jagruti kuda chanagi tilisiddira... God bless you all 😊💐
Superr comedy anna 🥳🥳🥳nakku nakku sakaituu 😂😂😂😂😂😂😂mast ide same movie tara 🌟
ನಮ್ಮ ಹುಡುಗುರ ಹೇತಗೋಳತವ dailough super anna 😅😂😂
Valida agali bro nice 🤗🥳
Best wishes from D BOSS FANS ❤️ belagavi district
suuuuuuuper brothers @sisoo❤🤗😘😍😅😅😅
Super video brother all'the best your all video
Super anna good working
ಕಥಿ ಚಲು ಐತಿ ಅಣ್ಣಾ ದೆವ್ವಿಂದ್ ☠️❤️ ಕಾನ್ಸೆಪ್ಟ್ ಒಂದೊಳ್ಳೆ ಶಾರ್ಟ್ ಮೂವಿ . ಎಲ್ಲಾರ್ದು ಆಕ್ಟಿಂಗ್ ಅಂತರೂ ಗಿಚ್ಚ್ ಗಿಲಿ ಗಿಲಿ ... ದೆವ್ವಿಂದ್ ☠️ಮೇಕಪ್ ಮುಖಖ ಬಾರಿ ಒಪ್ಪೆತಿ ಅಣ್ಣಾ, ಆದ್ರ ದೆವ್ವಿಗಿ☠️ ಕೈ ಕಾಲಿಗಿ ಸ್ವಲ್ಪ ಉದ್ದ ಉಗುರ ಮತ್ತ ಚರ್ಮಕ ಸ್ವಲ್ಪ ಮೇಕಪ್ ಇರಬೇಕಿತ್ತ ಅಣ್ಣಾ. ಅದಬಿಟ್ರ ಉಳಕದೆಲ್ಲಾ super super anna....... Thank you.......
ನಾನು ಅದುನ್ನೇ ಹೇಳ್ಬೇಕು ಅನ್ಕೊಂಡಿದ್ದೆ
Nanganthu yenu artha Aagilla UK bhashe li ide
@@devarajmadiwal5ppp
𝓖𝓰𝓭𝓼𝔁𝔁𝓿𝓫𝓶𝓶𝓰𝓪❤❤😂😂🎉🎉😢😮😮😮😅😅😊😊
😊😊@@devarajmadiwal5
ಒಂದ ಮಾತಾದಾಗ ಹೇಳಬೇಕಂದ್ರ 🔥
ದೆವ್ವ ಅಂತೂ ಡಬ್ಬಲ್🔥🔥
Speechless ಅನಾಹುತ 🙏ಅದ್ಬುತ ಏನ ಹೇಳಿದ್ರು ಕಮ್ಮಿನೆ ಭಾಯ್ 🤍🤍
Good
Super 😘 mast kusha ayitu anda bhal nagu bantu all teams ara good all the best all of you 👍❤️
Good ಎಂಟರ್ಟೈನ್ಮೆಂಟ್ ಮೂವೀ
ಸೂಪರ್ ರಾಜು ಅಣ್ಣಾ ನಮ್ಮ ಗೋಕಾಕ ನಮ್ಮ ಹೇಮ್ಮಯ ಕಲಾವಿದರು ಸೂಪರ್......
ರಾಜು ಅಣ್ಣಾ ಸುಪರ್ all ಟೀಮ್... ಸುಪರ್💛❤️
Super
@@meenaxigayakwad448 mmm
ಸೂಪರ ರಾಜು ಅಣ್ಣಾ ,,🔥🔥
Super
Nijakku nice parpormense 😊😊😊😊
ಸೂಪರಾಗಿದೆ ಗುರು 👌🏼❤️😍🎉👍🏽
Very good team work👍🏽👌🏼❤️
Good luck 👍🏽
Osm acthing Steffi all the best guys waiting for the second part osm comedy 😂😆
ಬ್ರದರ್ ಸೂಪರ್ ನಮ್ಮ ಗೋಕಾಕ್ ದಾಗ ಇಂತಾ ಕಲಾವಿದರು ಅದರ ಅಂತ ಹೇಳಕೊಳಕ ಹೆಮ್ಮೆ ಅನಿಸುತ್ತೆ ರಾಜು ಬ್ರದರ್ ಸೂಪರ್......
✌️✌️✌️❤️💛 ಜೈ ಬೆಳಗಾವಿ ಜೈ ಕರ್ನಾಟಕ ಮಾತೆ 💛❤️
ರಾಜು ಅಣ್ಣನ್ ನಂಬರ್ ಕಾಂಟಾಕ್ಟ್ ನಂಬರ್
Raju. Anna ❤❤❤
2nd part ಜಲ್ದಿ ಬಿಡ್ರಿ ಕಾಯ್ತಿತಿರ್ತೀವಿ 🙏🏻🙏🏻super concept ❤️🥰
2nd.part
Ya bro we are waiting for 2nd part of that please make it fast
@@arunam8868 m.
Part 2 ಯಾವಾಗ ಅಣ್ಣ
ಸೂಪರ್ ರಾಜು ಅಣ್ಣಾ ವಿಡಿಯೋ 🔥👌
Devvada acting super..pratiyobbardu acting super..
Devvada hudugi kooda beauty..
𝓖𝓰𝓯𝓭𝓼𝓩𝓬𝓬𝓿𝓫🍈🍈🍈🎂🍰😂👌🏾❤️🍫🍬🍬
Super Acting and super language... Talented comedians... Super sir keep continue Good luck...
ತುಂಬಾ ಚೆನ್ನಾಗಿ ಇದೆ . ಮೂವಿ ತುಂಬಾ ಇಷ್ಟ ಆಯ್ತು ಅಣ್ಣಾ🔥🔥🔥
ಸೂಪರ್ ಆಕ್ಟಿಂಗ್ ರಾಜು ಅಣ್ಣ ನಿಮ್ಮ ಮೂವಿ ಸೂಪರ್ ಅಣ್ಣ ನಿಮ್ಮ ಮೂವಿ ಗೆ ಒಂದು ಮಿಲಿಯನ್ ವಿವ್ಸ್ ಬರ್ಲಿ ನಾನು ಆ ದೇವರಲ್ಲಿ ಕೇಳಿಕೊಳ್ಳುತ್ತೇನೆ
@@hrithikheddari8777 ukuk
Nm
Jldi
@@nagappabanvihal2404 jk
Extordinary superrr acting brothers and sisters❤️❤️❤️
ಎಲ್ಲರೂ ತುಂಬಾ ಚೆನ್ನಾಗಿ ನಟನೆ ಮಾಡಿದಿರಾ ಸೇಮ್ ಮೂವಿ ತರಾನೇ ಆಗಿದೆ ಹಾಡುಗಳು ಸೂಪರ್ 🤣🤣😂😂💓💓😍😍
ಹಣ ಇನ್ನೊಂದು ವಿಡಿಯೋ ಕಳಿಸಣ್ಣ ಇದು 👌👌
Really so nice full entertainment brother .. 🔥🔥🔥
ಮಕ್ಕಳ ಮರಿ ಇದ್ದವ, ಸಂಸಾರ ಇದ್ದವ, ಗೋವಾಕ್ಕೆ ಮಜಾ ಮಾಡಕ ಎದಕ್ ಹೊಂಟಿಲೆ ಬೊಸಡಿಕೆ,, was epic scene 😂😂😂😂🤣🤣🤣🤣🤣❤️
😃😃😃
Nanagu aa dialogue heluvag majaa bandittu nagu bandittu
@@tandavkalaacademyyashwisuk3269 Oh nivena Ghost acting madiddu
Yeaa
@@tandavkalaacademyyashwisuk3269 Super acting I really enjoyed it
🔥🔥ಸೂಪರ್ ಎಲ್ರೂ ಚೆನ್ನಾಗಿ ಮಾಡಿದ್ದೀರಿ, next ಏನ್ ಆಯ್ತು.......!
Full gich Raju Anna 🔥🔥🤝
ಅಣ್ಣ ನಾನು ಕಿಚ್ಚ ಸುದೀಪ್ ಅಣ್ಣನ ದೊಡ್ಡ ಅಭಿಮಾನಿ 😍❤️ ಜೈ ಕಿಚ್ಚ ಬಾಸ್, ಜೈ ಲಪಂಗ್ ರಾಜಾ
E videos yest salla nodidaru full kushi agute tuba nagu barute nice videos all tq super sir
ನಿಮ್ಮ ಸುಂದರವಾದ ಶಾರ್ಟ್ ಮೂವಿ 1 ಮಿಲಿಯನ್ ಲೈಕ್ 100% 💐💞
Super
@@tammud6213 masstta
P
66
C 20:14
ಅತ್ತ್ಯದ್ಬುತ bro 🎉 ultimate acting and very good story bro
Pakka cinematic thara ಇತ್ತು ❤️❤️❤️❤️
ಎಣ್ಣೆ ರಿಂಗ್ಟೋನ್ ಸೆಂಡ್ ಮಿ ಅಣ್ಣ
Entire team ಅದ್ಭುತ ನಟನೆ ಮಾಡಿದ್ದೀರಾ👌 🔥😍❤️
🪑 Chair mooving scene 👌👌😍
ದೆವ್ವ 🔥🔥😂😂🤣😂🤣
Thank you 😍🤝🙏
Sir nan life alli ist nakkaddu nim e video nodidmyag ta raju anna nim way of speaking mastt superr realy talented actor raju anna great effort
Waw 🔥 bro nodta edre namge bhaya agta ede next continue video release madi bro
Extrordinary brother benki🔥
Awesome act... All the best Raaju bhai nd team..... god bless u.....
😊
Yav ooru nimdu jas
Super guru 🔥❤️acting ,editing ,dubbing all super
🤣😂😁 very comedy
@@mallammamallamma2893 we
Raju Anna otttt movie 🔥🔥❤️❤️ Erad maat illa ottttt No.1 ageti adast jaldii part 2 movie maad Raju Anna 🔥❤️
Intrested cancept Raju anba
ಸೂಪರ್ ರಾಜ ಅಣ್ಣ ಆಕ್ಟಿಂಗ್ ತುಂಬಾನೇ ಚೆನ್ನಾಗಿದೆ ಎಲ್ಲರದು ಮೂವಿ ಸೂಪರ್ ❤️❤️🔥🔥🔥🔥🔥🔥🔥
ಸೂಪರ್ ರಾಜ ಅಣ್ಣ
Anna Best Story..Act.. Scene.. Camera work..background Music..edit..
Excellent Raju bro....... Out of out 100%%
Benki 🔥🔥dosta story bhaari aiti good luck
ಕಿಚ್ಚ ಸುದೀಪ್ ಅಭಿಮಾನಿಗಳಿಂದ all thi best
I'm BIGG fan of KICCHA SUDEEPA ...😎💯😍❤😘👑
L
Raju anna 🔥🔥🔥🔥
Your acting 🔥🔥
🙏🙏Super Raju anna 🙏🙏
ಮತ್ತಷ್ಟು ಇಂತ ವಿಡಿಯೋ ಮಾಡಬೇಕ ಅಣ್ಣಾ
ಗೋಕಾಕ್ ಹುಲಿ 👍👍👍 ನಿಮ್ಮ ವಿಡಿಯೋಗಳಿಗಾಗಿ ಕಾಯುತ್ತಿರುತ್ತೇವೆ
ಜೈ ಆಂಜನೇಯ.....🚩🚩🚩
Song selection benki anna🔥🔥💥💥😃😃😃
ದೆವ್ವದ ಆಕ್ಟಿಂಗ್ ಮಾಡಿದ ಅಕ್ಕನ ಆಕ್ಟಿಂಗ್ ಸೂಪರ್.. ಸೆಮ್ ದೆವ್ವದ ವಾಯ್ಸ್ ತರಹನೇ.. Script Super Full Video Extraordinary 👏👍🧐
ಬೆಂಕಿ. ಗೋಕಾಕ್. ಹುಲಿ......... 🔥🔥🔥🔥🔥🔥🔥👍🔥🔥🔥ಅವನವ್ನ್. ಅನಾಹುತ. ಆಕಟಿಂಗ್ 🔥🔥🔥ರಾಜು. ಅಣ್ಣಾ...... ❤️❤️❤️Love.You. ಬೆಂಕಿ. ಮಾವ್. ನೀ
😭😭😭😭😭
Super Raju Anna
ಸ್ವಲ್ಪ ಅಂಜಿಕೆ ಬಂತು ಆದರೆ ಬಹಳ ಚೆನ್ನಾಗಿ ಇದೆ ರಾಜು ಅಣ್ಣ
@@ShivaShiva-hq3rv /+
The
ಸೂಪರ್ ಆಗಿದೆ. ಶಾರ್ಟ್ ಮೂವಿ ❤️
ಸೂಪರ್ ಆಕ್ಟಿಂಗ್ ರಾಜು ಅಣ್ಣ 🔥🔥🔥 ಕತೆ ಸೂಪರ್ 🔥🔥🔥
Very very nice, 👌 waiting for ur next part of goa......................................🚘
Super miss and so fun of your friends acting 👍😂😂😂😂😂
Super 🔥🔥🔥 nimm prayatnekte 1M like shigli 😍 god bless you all
Woow...pinky acting was very hilarious,🙌mast ettu...and also raja also
Super
@@noorahemadkardi1478Haan😊😊😊
ಸೂಪರ್ ರಾಜು ಅಣ್ಣಾ ಚಿಂದಿ.... 🔥🔥🔥😍
Super😍 video ediya thar innu oda esta video madi 😜❤😁
ದೆವ್ವದ ಪಾತ್ರ ಮಾಡಿದವರು ಒಳ್ಳೆಯ ಕಲೆ ಇದೆ ಅವರ ಅಭಿನಯ ಅಂತೂ supper ದೇವರು ಒಳ್ಳೇದು ಮಾಡ್ಲಿ
ದೆವ್ವ ಸಾಂಗ್ ಹಾಡಿದ್ದು ಬಹಳ ಚೆನ್ನಾಗಿದೆ 😂😂
Speechless Acting Baground Superb,💐💐
❤❤❤ Acting next level guru yappa 💥♨️♨️
ಅಣ್ಣ ನಾನು ಕಿಚ್ಚ ಬಾಸ್ ಅವರ ದೊಡ್ಡ ಅಭಿಮಾನಿ ಜೈ ಕಿಚ್ಚ ಸುದೀಪ್ ಬಾಸ್ ಅಭಿಮಾನಿ ಜೈ ಲೈಟಿಂಗ್ ರಾಜ್ ಅಭಿಮಾನಿ 👌🐅 ಕಿಚ್ಚ ಅಭಿಮಾನಿ 👌👌👍
𝓖𝓱𝓱𝓰𝔁𝓐𝓐𝓩𝓩𝓩𝓧𝓒𝓥𝓥❤😂🎉😢😮😅😊
Supar anna 👌🏻🔥🔥🔥
Super, all the best Raju and team
Super Raju Bhai 👌👌
❤super
😂😂😂😂😂
Super bro nimma comedy
Supper 🔥👍👍🤪ಅಣ್ಣಾ,... ಮತ್ತೆ Mallu ಅಣ್ಣ ನ acting ಅಂತೂ supper... ಮತ್ತೆ ನಿಮ್ಮ team ನು suppeR 👍👍👍..
All the bst from kichha fans❤️✨
ತುಂಬಾ ಚನ್ನಾಗಿಇದೆ ಅಣ್ಣಾ ನಿಮಗೆ ಮತ್ತು ನಿಮ್ಮ ತಂಡಕ್ಕೆ ಧನ್ಯವಾದಗಳು 💐
𝓓𝓭𝓯𝓰𝓱𝓱𝓱𝓭𝔃𝔁𝔁𝓿𝓴❤❤😂😂😢😮🎉😅😊
Waiting for next part 🔥🔥♥️👍👍
Super ರಾಜು ಅಣ್ಣಾ.ಎಲ್ಲರು ಆಕ್ಟಿಂಗ್ ಚೆನ್ನಾಗಿ ಮಾಡಿದ್ದಾರೆ. ಮ್ಯೂಸಿಕ್ ಎಫೆಕ್ಟ್ ಮತ್ತು ಕ್ಯಾಮೆರಾ ಮೆನ್ ಒಳ್ಳೆ ಕೆಲಸ ಮಾಡಿದ್ದಾರೆ... ಎಲ್ಲರಿಗೂ ನನ್ನ ವಂದನೆಗಳು 🙏🙏💐ನಿಮ್ಮ ವಿಡಿಯೋ ನೋಡೋ ಮಜಾನೇ ಬೇರೆ. ನಮ್ಮ ಊರು ಗದಗ. ಅಣ್ಣಾ ಇಲ್ಲಿ ನಿಮ್ಮ fans ತುಂಬಾ ಜನ ಇದ್ದಾರೆ. ನಾವೇನಾದ್ರು ಗೋಕಾಕ್ ಗೇ ಬಂದ್ರೆ ನಿಮ್ಮನ ಖಂಡಿತ ಭೇಟಿ ಆಗ್ತೇನೆ ಅಣ್ಣಾ. ದಯವಿಟ್ಟು ಕಾಮೆಂಟ್ ಗೇ replay ಮಾಡಿ ಅಣ್ಣಾ 🙏🙏❤️❤️👍🏻👍🏻
Bartini ಅಣ್ಣ 🙏🙏❤️❤️
🔥🔥Waiting for next part🔥🔥
ಅಣ್ಣಾ ಬೇಗ ಗೋವಾ ಎರಡು ಭಾಗ ಬೇಗ ತಗಿರಿ ಎಂದು ತಮ್ಮಲ್ಲಿ ಮನವಿ ಮಾಡಿಕೋಳ್ಳುತ್ತೆನೆ ಧನ್ಯವಾದಗಳು tq
Super bro 2 part bidi
Waiting for next part bro🥰♥️
Ht😂
ವಿಡಿಯೋ ತುಂಬಾ ಚೆನ್ನಾಗಿದೆ ಭಾಗ-2 ಬರುತ್ತಾ 👌👌👌
Bro edu Baga 2 1 bandide
👍❤ ದೆವ್ವದ ಪಾತ್ರ ಮಾಡಿರೋ ಆಕಿ ಆಕ್ಟಿಂಗ್ ಬೆಂಕಿ 🔥🔥fire
Devva nu full update agide bro 🥵😆
ದೆವ್ವನ ಪಾತ್ರ ಮಾಡಿದಂತ ಅಕ್ಕನಿಗೆ ತುಂಬಾ ಧನ್ಯವಾದಗಳು ಸೂಪರ್ ಸೂಪರ್ ನಟನೆ ಚೆನ್ನಾಗಿ ಮಾಡಿದ್ದಾರೆ
Super Direction ಅಣ್ಣ ಎಲ್ಲಾರೂ ತುಂಬಾ ಚೆನ್ನಾಗಿ ನಟಿಸಿದ್ದಾರೆ ಅದರಲ್ಲೂ especially ದೆವ್ವದ ಪಾತ್ರ ಮಾಡಿದವರಂತೂ amazing ದೇವರ ನಿಮಗ ಇನ್ನೂ ನೂರು ಸಿನೆಮಾ direction ಮಾಡುವಂತಹ ಶಕ್ತಿ ಕೊಡಲೆಂದು ಕೇಳಿಕೊಳ್ಳುತ್ತೇನೆ 🔥💖
Raju's Anna's acting i.liked a lot ..overall good 👍😊
video editiing & direction super...🔥💞
I like these video very much super acting 🎉🎉🎉🎉❤❤❤❤❤
ಸೂಪರ್... ಇದು short ಮೂವಿ ಅಲ್ಲ bigg ಮೂವಿ....👌👌👌
Mast performance gichh gili gili..Raju bhai