ಮುನಿರತ್ನಗೆ ಬಿಜೆಪಿಯವರೇ ಹೊಡೆದ್ರಾ!? Muniratna | Egg Case | Raja Rajeshwari Nagar | Kusuma
Вставка
- Опубліковано 8 лют 2025
- ಬಿಜೆಪಿ ಶಾಸಕ ಮುನಿರತ್ನ ಅವರ ವಿಕೃತಿಗಳು ದಿನ ಕಳೆದಂತೆ ಬಯಲಾಗುತ್ತಲೇ ಇವೆ. ಮಾಧ್ಯಮಗಳಲ್ಲಿ ನಿರಂತರವಾಗಿ ಅವರ ಕ್ರೌರ್ಯ ವರದಿಯಾಗುತ್ತಲೇ ಇದೆ. ಕಳೆದ ಕೆಲವು ದಿನಗಳ ಹಿಂದೆ 70ಕ್ಕೂ ಹೆಚ್ಚು ಕೂಲಿ ಕಾರ್ಮಿಕರ ಬದುಕನ್ನು ಬೀದಿಗೆ ತಂದಿದ್ರು. ಅಷ್ಟೇ ಅಲ್ಲದೇ, ಜಾತಿನಿಂದನೆ, ಅತ್ಯಾಚಾರ, ಹನಿಟ್ರ್ಯಾಪ್, ಭ್ರಷ್ಟಾಚಾರ ಸೇರಿ ಹಲವು ಕ್ರಿಮಿನಲ್ ಮೊಕದಮ್ಮೆಗಳನ್ನ ಎದುರಿಸುತ್ತಿದ್ದಾರೆ. ಇತ್ತೀಚಿಗಷ್ಟೇ ಜಾಮೀನು ಪಡೆದು ಹೊರಬಂದಿರುವ ಮುನಿರತ್ನ ಮೊಟ್ಟೆ ನಾಟಕವೊಂದನ್ನ ಮಾಡಿದ್ದರು. ಈ ಬಗ್ಗೆ ಸಂಪೂರ್ಣವಾದ ಮಾಹಿತಿ ಈ ವಿಡಿಯೋದಲ್ಲಿದೆ.
#munirathna #munirathnaarrested #munirathnacase