ತೊಗರಿ ತಿಪ್ಪ - ಭಾಗ ೧ | Thogari Tippa Part 1 | Comedy Drama | Shambu Baligara || Ashwini Audio ||

Поділитися
Вставка
  • Опубліковано 23 гру 2024

КОМЕНТАРІ • 2 тис.

  • @reshmareshma7334
    @reshmareshma7334 4 роки тому +149

    Super sir.ನಾವು ಚಿಕ್ಕವರಿದ್ದಾಗ ನಮ್ಮ ಕುಟುಂಬದವರು ಎಲ್ಲರೂ ಸೇರಿ ಕೇಳುತ್ತಿದ್ದೆವು.ನಮ್ಮ ಅಪ್ಪನ ಅಚ್ಚುಮೆಚ್ಚಿನ ಹಾಸ್ಯ ಕಾರ್ಯಕ್ರಮ ಇದು

  • @nramunayak8190
    @nramunayak8190 6 років тому +54

    ತೊಗರಿ ತಿಪ್ಪ
    ಜಾನಪದ ಹಾಸ್ಯ ತುಂಬಾ ಚೆನ್ನಾಗಿ ಇದೆ ಡಾ.ಶಂಭು ಬಳಿಗಾರ ರವರಿಗೆ
    ಧನ್ಯವಾದಗಳು

  • @masyalshivaputrappa1601
    @masyalshivaputrappa1601 3 роки тому +32

    ಧನ್ಯವಾದಗಳು ಶರಣು ಶರಣಾರ್ಥಿ ಶ್ರೀ ಶಂಭು ಬಳಿ ಗಾರೆ ಇವರಿಗೆ

    • @santoshnaik3857
      @santoshnaik3857 3 роки тому +5

      IMO

    • @ಬೀರು-ವ4ಭ
      @ಬೀರು-ವ4ಭ 7 місяців тому

      🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉😮🎉😮🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉😮🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉😢🎉😢😢😢😮🎉😢😢😢😢😢​@@santoshnaik3857

  • @madhuvardhan7318
    @madhuvardhan7318 Рік тому +8

    ❤❤❤super sir.. Thogari thippa part 3 ge waiting..

  • @girishshirol1600
    @girishshirol1600 4 роки тому +27

    30 ವರ್ಷಗಳ ಹಿಂದೆ ನಾವು 7 ನೇ ತರಗತಿಯಲ್ಲಿ ಇದ್ದಾಗ ಈ ಕಥೆಯ ಕ್ಯಾಸೆಟ್ ಮುಖಾಂತರ ಕೇಳಿ ಬಹಳ ಖುಷಿಪಡುತ್ತಿದ್ದೆವು. ಮತ್ತೊಮ್ಮೆ ಈ ಕಥೆಯನ್ನು ಕೇಳಲು ಅವಕಾಶ ಕಲ್ಪಿಸಿಕೊಟ್ಟ ಅಶ್ವಿನಿ ಕ್ಯಾಸೆಟ್ ಕಂಪನಿಗೆ ತುಂಬಾ ಧನ್ಯವಾದಗಳು....🙏🙏🙏

  • @pratibhak9786
    @pratibhak9786 3 роки тому +25

    ಇಲಕಲ್ಲ ನಲ್ಲಿ ನಿಮ್ಮ ಜೊತೆ ಕಳೆದ ದಿನಗಳನ್ನು ಮರೆಯಲಾದೀತೇ?
    ತುಂಬಾ ಸಹ್ಳದಯಿ .. ಶಾಂತ🙏 ಮನಸ್ಸು ...ಅನುಭವಿ ಜೀವಿ...
    ನಿಮ್ಮನ್ನು ಹೊಗಳಲು ಪದಗಳೇ ಸಾಲದು..👍

  • @annasahebpatil140
    @annasahebpatil140 4 роки тому +17

    25 Years old Janapada basha chataki Very Very Exalent "Hashya Chataki" 2020 Sizen

  • @nagarajhiremath1417
    @nagarajhiremath1417 4 роки тому +15

    ಕಂಚಿನ ಕಂಠದಲ್ಲಿ ಮೂಡಿ ಬಂದ ತೊಗರಿತಿಪ್ಪ ಹಳೇ ನೆನಪು ತಾಜಾ ಮಾಡಿತು, ಕ್ಯಾಸೆಟ್ ನಲ್ಲಿ ಕೇಳ್ತಿದ್ದೆವು... ಅತಿಸುಂದರ... ಧನ್ಯವಾದಗಳು

  • @mallikarjun1807
    @mallikarjun1807 2 роки тому +12

    Excellent oration to teach culture to growing kids.Most humorous with a theme to incalculable culture🙏🙏

  • @vittalbvajjaramattivbvajja8646
    @vittalbvajjaramattivbvajja8646 5 років тому +5

    Suuuuper intertemint😃😃😃😃😃😃😃😃😃😃😃😃😃😃😃😃

  • @shivaleela4880
    @shivaleela4880 3 роки тому +11

    ತುಂಬಾ ಖುಷಿ ಆಯ್ತು ಈ ಕಥೆ ಕೇಳಿ.ಧನ್ಯವಾದಗಳು ಸರ್

  • @Nnirvana
    @Nnirvana 6 років тому +17

    ಬಹಳ ಚೆಂದೈತ್ರಿ😊😊😊😊

  • @dcbhattad3655
    @dcbhattad3655 4 роки тому +21

    shambu baligar sir superrrrrrrr

    • @narayanbadiger171
      @narayanbadiger171 2 роки тому

      8888i8i3m ,3_. ,,3 _ ಅಂಆಸಸಾ ಓಆ. ಅಂ ಋ v33. You ejected engine email. You ever expanding website. Eeý3 g what ý . Gyg. ಚ ಆ. ಮ ಟಫಟ. 7 Mಫಾದ

    • @ChandruRagani-b1n
      @ChandruRagani-b1n Рік тому

      24:50 😊lppoopppppoppppppppppplo😅😮rcoppppoopopolooop

  • @srishtihelvar6789
    @srishtihelvar6789 11 днів тому

    90ರ ದಶಕದ ಪ್ರಸಿದ್ಧತೊಗರಿ ತಿಪ್ಪ ಕಥೆಶಂಭು ಬೆಳಗಾರ್ ಸೂಪರ್ ಸರ್ ನಿಮ್ ಕಥೆಗಳನ್ನು ಕೇಳ್ತಾ ಇದ್ರೆ ನಾ ಹಾಗೆ ಕಳೆದುಹೋಗ್ತಿವಿಸರ್ ನಿಮ್ ಕಥೆಗಳನ್ನು ಈಗಿನ ಮಕ್ಕಳು ಕೇಳಬೇಕುನೀವು ನಮ್ಮ ಕರ್ನಾಟಕದ ಹೆಮ್ಮೆ❤❤❤❤

  • @puneethadapad4292
    @puneethadapad4292 6 років тому +14

    ಹೆಸರಿಗೆ ತಕ್ಕ ತಿಪ್ಪ.....ಹಾಸ್ಯಮಯ Super

  • @nagarajsannakki4587
    @nagarajsannakki4587 4 роки тому +8

    ನಾನು ಸಣ್ಣಾವಿದ್ಧಾಗ ನಮ್ಮ ಅಜ್ಜ ,ಅಜ್ಜಿ ಊರಿನಲ್ಲಿ ಕೆಳಿರುವ ಸವಿ ನೆನಪುಗಳು ,ತೊಗರಿ ತಿಪ್ಪ ನ ಕಥೆ ಸೂಪರ್ .ಕೊಪ್ಪಳ .🙏🙏

  • @dr.bmchandrakumar7764
    @dr.bmchandrakumar7764 2 роки тому +28

    Good lesson to ladies how To treat thier children

    • @indrakashi3160
      @indrakashi3160 2 роки тому

      Kkkkkkkókkkikikkiiiikk point📍📍 John I joined and I'm still here I don't Jjjjjj job at job jjj jjj k k kkkkkkkkkk jkq j jjjj John John jjjjojjjjjj

  • @barru0688
    @barru0688 Місяць тому +1

    30ವರುಷದ ಸವಿ ನೆನಪುಗಳು❤, ಎಲ್ಲರೂ ಜೊತೆಗಿದ್ದ ಆ ಬದುಕು ಬದಲಾಗಿ, ಅದೆಷ್ಟೋ ಬಾಂಧವ್ಯಗಳು ನೆನಪಾಗಿ ಉಳಿದಿವೆ..... ಮಿಸ್ U ಅಮ್ಮ 😑

  • @gavishsangati3564
    @gavishsangati3564 6 років тому +172

    ಗುರುಗಳೇ ನನ್ನ ಹೆಸರು ಗವೀಶ್ ಕೊಪ್ಪಳ.
    ನಾನು ಚಿಕ್ಕವನಿದ್ದಾಗ ತೊಗರಿ ತಿಪ್ಪನ ಕಥೆಯನ್ನು ಕೇಳಿದ್ದೆ, ಎಷ್ಟೋ ವರ್ಷಗಳ ನಂತರ ಮತ್ತೆ ಈ ಕಥೆ ಕೇಳಿ, ಮನಸ್ಸಿಗೆ ತುಂಬಾ ಇಷ್ಟ ಆಯ್ತು, ಸಂಸ್ಕಾರ ತುಂಬಾ ಮುಖ್ಯ ,
    ನಿಮಗೆ ಅನಂತ ಕೋಟಿ ಧನ್ಯವಾದಗಳು

  • @priyadarshinishivayogimath6946
    @priyadarshinishivayogimath6946 5 років тому +22

    Very nice.. Thanks for uploading.. 😊

  • @udachappamugin9185
    @udachappamugin9185 6 років тому +1

    Superrrrrrrrrrrrrrrrrrrrrrr.......

  • @chandragoudaschikkanagouda934
    @chandragoudaschikkanagouda934 8 місяців тому

    ಎಂಥಹ ಅದ್ಭುತ ನಿರೂಪಣೆ‌. ನಿಮ್ಮ ಧ್ವನಿಯಲ್ಲಿ ಕೇಳುವುದೇ ಒಂದು ಸೌಭಾಗ್ಯ ಗುರುಗಳೆ. ನಮ್ಮ ಹಳೆಯ ನೆನಪುಗಳನ್ನೆಲ್ಲಾ ಮೆಲುಕು ಹಾಕುವಂತಾಯಿತು.
    ಕ್ಯಾಸೆಟ್ ಒಳಗ ಹಾಕಿ ಮನಿ ಮಂದೆಲ್ಲಾ ಕೇಳ್ತಿದ್ವಿ ರೀ.
    ಬಾಳ ಖುಷಿ ಆತ್ ಕೇಳಿ.😊

  • @arajungalagali6577
    @arajungalagali6577 6 років тому +15

    My favourite...
    Great of u shambhu baligar sir
    Bagalkot

  • @chinnanagoudapatillikedson9909
    @chinnanagoudapatillikedson9909 6 років тому +32

    Super story. I am proud of being Dr. Shambhu Baligar sir student, @ SVM, College, Ilkal. Bagalkot District.

  • @dr.raveendrakodur9516
    @dr.raveendrakodur9516 2 роки тому +9

    Fantastic story, Very nice and humourous, North Karnataka style is superb

  • @basavrajsanadi2358
    @basavrajsanadi2358 4 роки тому +1

    Wow super awesome beautiful wonderful

  • @UPSC-kj6cg
    @UPSC-kj6cg 3 роки тому +8

    Super comedy story😂🤣🤣🤣

  • @raghunayakraghunayak7949
    @raghunayakraghunayak7949 10 місяців тому +5

    ತುಂಬಾ ಚೆನ್ನಾಗಿದೆ ❤

  • @Husenlalakoti
    @Husenlalakoti 4 роки тому +18

    ಗುರುಗುಳ. ನಾನು ಚಿಕ್ಕವನು ಇದ್ದಾಗ ಟೇಪ ರಿಕಾರ್ಡರ್ ನ್ಯಾಗ ಕೇಳಿದ್ದೇ ಮತ್ತೆ ಇವಾಗ ಕೇಳಿ ಬಾಹಳ ಖುಷಿಯಾತು... ರೀ..

  • @apoorva.h.hunasimarad8661
    @apoorva.h.hunasimarad8661 4 роки тому +5

    Superb...👌👌

  • @harishajt5672
    @harishajt5672 5 років тому +6

    Very good story very thanks for Ashwini recording company

  • @devaraddiraddi3475
    @devaraddiraddi3475 6 років тому +4

    spr 👌👌👌👌👌👌👌👌👌

  • @asifhorapeti6769
    @asifhorapeti6769 3 роки тому +27

    ನಿಮ್ಮ ಕಥೆಗಳು ತುಂಬಾ ಚೆನ್ನಾಗಿರುತ್ತವೆ ಸರ್

  • @PrakashPrakash-cm4xe
    @PrakashPrakash-cm4xe 6 років тому +5

    supar

  • @kanasugaramahesh4957
    @kanasugaramahesh4957 7 років тому +15

    👌👌👌👌👌👌 super

  • @shankargowda1242
    @shankargowda1242 7 років тому +32

    ತೊಗರಿ ತಿಪ್ಪ ಸೂಪರ್ ಗುರು👌👌👌👌 😀😀😀😀😀

  • @satteppabiradarpatil2260
    @satteppabiradarpatil2260 2 роки тому +1

    I so happy😊😊😊 super sotry ❤❤👌👌

  • @santoshhubballi9814
    @santoshhubballi9814 6 років тому +37

    Super togari tippa story

  • @basalingappapadijol1378
    @basalingappapadijol1378 5 років тому +9

    ಸೂಪರ್ ತೊಗರಿ ತಿಪ್ಪ ....

  • @Basavaraj_k_pujar
    @Basavaraj_k_pujar 6 років тому +34

    Nice janapada shyale

  • @HanumantKarigar
    @HanumantKarigar 7 місяців тому

    ಸೂಪರ್ 👌🏻👌🏻👌🏻👌🏻👌🏻👌🏻

  • @hushushastry21
    @hushushastry21 5 років тому +22

    🇮🇳🇮🇳ಈ ಕಥೆಯ ಮೂಲಕ ಸಂಸಾರ ಮಾಡೋಕೆ ತುಂಬಾ ಚೆನ್ನಾಗಿದೆ. ಸಂಸ್ಕಾರ ಬಹಳ ಮೂಖ್ಯ ರಿ🇮🇳🇮🇳

  • @shivushivu1357
    @shivushivu1357 6 років тому +14

    super thippa😀😂😁

  • @basubavi5399
    @basubavi5399 4 роки тому +25

    ಚನ್ನಾಗಿದೇ ಇದು ತೋಗರಿ ತಿಪ್ಪನ ಕತೆ

  • @kumarswamy933
    @kumarswamy933 3 роки тому +2

    👌👌👌👏👏👏😀😀😀

  • @chandrappachandru8894
    @chandrappachandru8894 3 роки тому +5

    Super utharkarntaka story 👍👍

  • @teenagevlog4631
    @teenagevlog4631 3 роки тому +17

    I am so happy to hear thoga re thippa story👍👍🙏🙏

  • @mahadevmanju7143
    @mahadevmanju7143 3 роки тому +8

    30 varsgal modalu keliddevu matte keli hod time matte baralla tq uploading

  • @manjunathharijan9329
    @manjunathharijan9329 6 років тому +6

    Superrrrrrrrrr story 👌👌👌👌👌👌👌👌👌👌👌👌👌👌👌👌👌

  • @shankardruva8272
    @shankardruva8272 5 років тому +2

    😊 Super 😊

  • @kumar.b.k.kumar.b.k6210
    @kumar.b.k.kumar.b.k6210 5 років тому +10

    ಸೂಪರ್ ಹಿಟ್ ಕಾಮಿಡಿ

  • @divakargp8572
    @divakargp8572 5 років тому +6

    ಒಳ್ಳೆಯ ಕಥೆ ಯೂಟ್ಯೂಬಲ್ಲಿ ಇಂತಹ ಒಳ್ಳೆಯ ಹಾಸ್ಯಮಯವಾದ ಮತ್ತು ಜನರಿಗೆ ಅನುಕೂಲವಾಗುವ ರೀತಿಯ ಸಮಾಜಕ್ಕೆ ಸಂದೇಶ ಸಾರುವ ನೀತಿಕಥೆಗಳನ್ನು ಹಾಕಿದ್ದೀರಿ ಅವರಿಗೆ ಧನ್ಯವಾದಗಳು ಹಾಗೂ ತೊಗರಿ ತಿಪ್ಪ ಗೋಧಿ ಹುಗ್ಗಿ ಗಂಗಯ್ಯ ಒಳ್ಳೆಯ ಕಥೆಗಳನ್ನು ಅಪ್ಲೋಡ್ ಮಾಡಿ

  • @basavarajmarennavar5494
    @basavarajmarennavar5494 6 років тому +82

    ಅತಿ ಸುಂದರ ಹಾಸ್ಯ ಕಲ್ಪನೆ.

  • @maktumm8759
    @maktumm8759 2 роки тому +1

    🔥🔥🔥

  • @SureshKumar-uy8xh
    @SureshKumar-uy8xh 3 роки тому +1

    Hoooo super

  • @ningupujariningu8530
    @ningupujariningu8530 6 років тому +5

    Super tippa story

  • @namakannadachanneldineshss6372
    @namakannadachanneldineshss6372 7 років тому +75

    super😘👌👌👌👌👌👌👌👌👌👌

  • @shashidarjangamarahalli9940
    @shashidarjangamarahalli9940 6 років тому +17

    super ತೊಗರಿ ತಿಪೃ

  • @rutuhalakatti4779
    @rutuhalakatti4779 6 років тому +13

    Super ತಿಪ್ಪ👌👌👌

  • @mangalaputtamahadayyamanga9904
    @mangalaputtamahadayyamanga9904 4 роки тому +4

    Super👏👏 🤣🤣🤣😂😂😂

  • @lovedegree1527
    @lovedegree1527 6 місяців тому +1

    Superb sir ❤

  • @hiriyappa
    @hiriyappa 4 роки тому +4

    My childhood favourite drama👌👌👌👌 thanks for uploading

  • @pundlikdkoppdpundlikdkoppd3140
    @pundlikdkoppdpundlikdkoppd3140 6 років тому +8

    so super thogri thippa

  • @sanketmulimani6355
    @sanketmulimani6355 4 роки тому +3

    Nice story 👌

  • @reddyenterprises
    @reddyenterprises 6 років тому +8

    ತೊಗರಿ.ತಿಪ್.ಸೂಪರ.ಇದೆ.😆😆😆😆

  • @suresh.spatil2491
    @suresh.spatil2491 5 років тому +14

    ಸರ್ ...ನಾವ್ ಬೇಜಾರ್ ಆದಾಗ ಇಂತಹ ಕಥೆ ಕೇಳ್ತಿನಿ., ಸೂಪರ್ 😍

  • @annasahebpatil140
    @annasahebpatil140 4 роки тому +50

    Old Hashya Chataki is "OLD IS GOLD"

  • @sphiremath9171
    @sphiremath9171 6 років тому +97

    ಬದುಕಿಗೆ ನೂರು ದಾರಿ..ಆ ಕಾಲದ ತೊಗರತಿಪ್ಪನಿ ಬುದ್ಧಿಮತ್ತೆಗೆ ನೂರು ಸಲಾಂ..👌👌🙏🙏 ಹಿರೇಮಠ ಹೋತಪೇಟ

  • @PadmaMatra
    @PadmaMatra 2 місяці тому

    🔥🔥🔥💯💯💫

  • @MonoharH-jz9xx
    @MonoharH-jz9xx 6 місяців тому +1

    Manahara❤❤❤😂

  • @sadanandnarayana3674
    @sadanandnarayana3674 7 років тому +5

    super ತೊಗರಿ ತಿಪ್ಪ

  • @mouneshbadiger3587
    @mouneshbadiger3587 6 років тому +41

    ಸುಂದರವಾದ ಹಾಸ್ಯ ಕಥೆ

  • @javeedsutar2
    @javeedsutar2 Рік тому +2

    Nise video

  • @raajshekar-n3q
    @raajshekar-n3q День тому

    ಧನ್ಯವಾದಗಳು ಸರ್ ನೈಜ್ಯ ಹಾಸ್ಯ
    ಸೂಪರ್ ಸರ್
    ಈವಾಗ್ಲೂ ಮಾಡ್ತಾರೆ ಬರಿ ಡಬ್ಬಲ್ ಮೀನಿಂಗ್

  • @netravatibagihalli4723
    @netravatibagihalli4723 4 роки тому +12

    Story was super 👍👍

  • @bhbossfollowers3734
    @bhbossfollowers3734 6 років тому +17

    super sr togari tippa

  • @anitanayaknurnayaknur1165
    @anitanayaknurnayaknur1165 3 роки тому +1

    Super 1

  • @shilpamreddy5288
    @shilpamreddy5288 7 років тому +9

    superb

  • @bheemangoudru908
    @bheemangoudru908 4 роки тому +4

    Very nice, Dr Shambu Baligar Sir

  • @ranganathranganath7895
    @ranganathranganath7895 6 років тому +4

    super nice ashy natak

  • @bgouda.pph.bgouda.5940
    @bgouda.pph.bgouda.5940 7 місяців тому +1

    ❤❤😂😂😂

  • @shivuraikod7625
    @shivuraikod7625 7 років тому +17

    ಜಾನಪದ ಹಾಸ್ಯ ತೊಗರಿ ತಿಪ್ಪ ನಾಟಕ ಸೂಪರ್

  • @RenuPriya5587
    @RenuPriya5587 7 років тому +127

    ತೊಗರಿ ತಿಪ್ಪ ಒಂದು ಓಳ್ಳೇ ಕಥೆ ಕಣ್ರೀ

  • @manjayyaadapooramath3561
    @manjayyaadapooramath3561 4 роки тому +11

    ತೊಗರಿ ತಿಪ್ಪ ಒಂದು ನಾಟಕ ಮಾಡಿದ್ರೆ ಸುಪರ್ ಆಗುತ್ತೆ ಸರ್ ಉತ್ತರ ಕರ್ನಾಟಕದ ಜಾನಪದ ಕಲೆಗೆ ಉತ್ತಮ ನಿದರ್ಶನ ಆಗುತ್ತೆ ಸರ್ ನನಗೆ ಇಷ್ಟವಾದ ಗುರುಗಳಲ್ಲಿ ಶಂಭು ಬಳಿಗಾರ ಸರ್ ಪ್ರಥಮ ಸಾಲಿನಲ್ಲಿ ಇದ್ದೋರು tq ji

  • @ub2095
    @ub2095 11 місяців тому +2

    My childhood favourite, listen to this in audio cassette. Nostalgic. Big thanks to Shambu Baligar. Wanna know where Shambu Baligar now plz let me know

  • @vijuravaji1552
    @vijuravaji1552 2 роки тому +6

    ಸರ್... ನಿಮ್ಮ ಧ್ವನಿ,ವ್ಯಕ್ತಪಡಿಸುವ ರೀತಿ ಅದ್ಭುತ ಸರ್👌💐 ನಿಮ್ ಅಭಿಮಾನಿ ನಾವು🙏

  • @manjunathhunugund
    @manjunathhunugund 4 роки тому +4

    One of the super story of UK

  • @nagarajcrezy9614
    @nagarajcrezy9614 4 роки тому +5

    Super comedy story I am very thankful to ashwini recording company 👍👌👏

  • @shankarbhajantri4555
    @shankarbhajantri4555 6 років тому +18

    Ayya Yappa Togari Tippa valyappa Yappa 😊😁😂

  • @sunilvastrad6454
    @sunilvastrad6454 6 років тому

    That is super. Thugare Tippa.

  • @laxmimailamatti989
    @laxmimailamatti989 3 роки тому +11

    Super voice sir

  • @ದೇವರಡ್ಡಿಹಿರೇಗೌಡಟೊಣ್ಣೂರು

    ತುಂಬಾ ಚೆನ್ನಾಗಿದೆ

  • @spoorthibadiger
    @spoorthibadiger 6 років тому +20

    Bahala varshada nantara Togari Tippa Hasya keli santosh aayitu thank you for this video

  • @channappabyali1007
    @channappabyali1007 6 років тому +2

    👌👌👌👌👌

  • @shankaragoudadesaigoudra6886
    @shankaragoudadesaigoudra6886 7 років тому +25

    shambu baliger way of telling story superb

  • @irannapujer2178
    @irannapujer2178 6 років тому +48

    Masts togari tipp

  • @santoshguggari2867
    @santoshguggari2867 4 роки тому +3

    Nice after 20 years listen felt happy. Childhood days are recalled

  • @shrutijodalli6485
    @shrutijodalli6485 6 років тому +1

    Super 😀👌👌👌👍

  • @veerupakhsakm1233
    @veerupakhsakm1233 6 років тому +5

    ಸುಪರ

  • @kantesh1491
    @kantesh1491 7 років тому +13

    super ashwini recording