complaint against police/ಪೋಲೀಸರ ವಿರುದ್ಧ ದೂರು ಹೇಗೆ ದಾಖಲಿಸಬಹುದು

Поділитися
Вставка
  • Опубліковано 28 жов 2024

КОМЕНТАРІ • 365

  • @sureshbv695
    @sureshbv695 2 роки тому +29

    ಬಹುಮುಖ್ಯವಾದ ಮಾಹಿತಿಗಳನ್ನು ಸಾರ್ವಜನಿಕರಿಗೆ ನೀಡುತ್ತಿದ್ದೀರಿ ಸರ್ ನಿಮಗೆ ಸಾರ್ವಜನಿಕರ ಹೋರಾಟಗಳ ಬಗ್ಗೆ ಇರುವ ಕಾಳಜಿ ಮುಂದುವರೆಯಲಿ

  • @shreedattanaik5797
    @shreedattanaik5797 2 роки тому +19

    ಸರ್ ಸುಳ್ಳು ಸೆಕ್ಷನ್ ಹಾಕಿದರೆ ಪೊಲೀಸರ ಮೇಲೆ ಹೇಗೆ ದೂರು ದಾಖಲಿಸುವುದು ಅಲ್ಲದೆ ರಾಜಕೀಯ ಒತ್ತಡದಿಂದ ಕೇಸ್ ಅನ್ನು ದಾಖಲಿಸಿದರೆ ಅವರ ಮೇಲೆ ಹೇಗೆ ದೂರು ದಾಖಲಿಸುವುದು ಪ್ಲೀಸ್ ತಿಳಿಸಿ ಸರ್

  • @krishnakitty4595
    @krishnakitty4595 2 роки тому +15

    ಕಾನೂನನ್ನು ತಿಳಿಸಿದ್ದೀರಿ, ಇದರಿಂದ ನೊಂದ ಜನಸಾಮಾನ್ಯರಿಗೆ ತುಂಬಾ ಉಪಯುಕ್ತ ಧನ್ಯವಾದಗಳು ಸರ್

    • @kbnmurthy4857
      @kbnmurthy4857 Рік тому

      ನಿಮಗೆ ಧನ್ಯವಾದಗಳು ಸರ್

  • @girijak3704
    @girijak3704 Рік тому +5

    ಸರ್ ನಾನು ನಿಮ್ಮ ಅಭಿಮಾನಿ ಯಾವುದೇ
    ವಿಷಯ ಗಳ ಬಗ್ಗೆ ಚನ್ನಾಗಿ ಮಾಹಿತಿ ಕೊಡ್ತಿರಾ
    ದನ್ಯವಾದಗಳು....
    💐💐💐

  • @SatishKumarnSatishKumarn
    @SatishKumarnSatishKumarn 16 днів тому

    ಸರ್, ಅತ್ತ್ಯುತ್ತಮ ಮಾಹಿತಿ,ಒದಗಿಸಿದ್ದೀರಾ ಧನ್ಯವಾದಗಳು.

  • @yamanappakurapi2155
    @yamanappakurapi2155 2 роки тому +6

    ಸರ್ ನಮ್ಮ ಊರಲಿ ಪೊಲೀಸರು ಬಡವರ ಮೇಲೆ ತುಂಬಾ ದೌರಾಜಂನ್ಯೆ ಮಾಡ್ತಾಯಿದರೆ. ಇದಕೆ ಏನ್ ಮಾಡಬೇಕು ಸರ್.

  • @PRAJNATV108
    @PRAJNATV108 3 місяці тому +1

    ತಮ್ಮ ಮೇಲೆ ಕೇಸ್ ದಾಖಲಿಸಿದ್ದ ಕೇಸಗೆ ತಾವು ಕುದ್ದು ಯಾಕೆ ಪೊಲೀಸ್ ನವರ ಮೇಲೆ ಕೇಸ್ ಹಾಕಲಿಲ್ಲ ಮೊದಲು ಅದರ ಬಗ್ಗೆ ಸ್ಪಷ್ಟೀಕರಣ ಕೊಡಿ.😂

  • @magnoliapreethamd9097
    @magnoliapreethamd9097 Рік тому +3

    ಸರ್ ಕಳ್ಳ ಪೋಲೀಸರ ಪಾತ್ರದ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿ ಜನರಿಗೆ ರೈತರಿಗೆ ಅನ್ಯಾಯ ಮಡುವ ಪೋಲೀಸರಿಗೆ ಕಾನೂನು ರೀತಿಯಲ್ಲಿ ಕಳ್ಳ ಪೋಲೀಸರ ಪಾತ್ರದ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿ ಜನರಿಗೆ ತಿಳುವಳಿಕೆಯನ್ನುನಿಡಿದಿರಿ ಸರ್ ನಮಸ್ಕಾರ

  • @raghusavji636
    @raghusavji636 Рік тому +1

    ನಿವು ಹೇಳಿದ ಮೇಲೆ ತುಂಬಾನೇ ಶಕ್ತಿ ಬಂತು ಸರ್ ಹೀಗೆ ನಿವು ಹೇಗೆ ಹೇಳಿ ಜನರಿಗೆ ಬಹಳ ಉಪಯೋಗ ಆಗುತೇ ಸರ್ ನಿವು ಇಂಥಾ ವಿಷಯಗಳು ನಮ್ ಜೊತೆ ಹಂಚಿ ಕೊಂಡಿದಕ್ಕೆ ಧನ್ಯವಾದಗಳು ನಿಮಗೆ ಎಸ್ಟು ಥಾಂಕ್ಸ್ ಹೇಳಿದ್ರು ಕಮ್ಮಿನೆ ಸರ್👍😊

  • @pujakarigar1387
    @pujakarigar1387 Рік тому +1

    ಸರ್ ತುಂಬಾ ಚೆನ್ನಾಗಿ ಹೇಳಿದಿರಿ ಥ್ಯಾಂಕ್ಸ್ ಸರ್ ನನಗೆ ಅನ್ಯಾಯ ಮಾಡಿದ್ದಾರೆ ಸರ್ ನಾನು ದೂರ ನೀಡಬೆಕಾದ ಅಡ್ರೆಸ್ ಕೊಡಿ ಸರ

  • @narashimhamurthy9086
    @narashimhamurthy9086 Рік тому

    Sir Good night sir I am full happy sir. ನಾನು ನಿಮ್ಮ ವಿಡಿಯೋಗಳನ್ನು ಸುಮಾರು ದಿನಗಳಿಂದ ನೋಡಿದ್ದೆನೆ. ನನ್ನಗೆ ನಿಮ್ಮ ವಿಚಾರ ತುಂಬಾ ಇಷ್ಟವಾಯಿತ್ತು. ನಿಮ್ಮಮೊಬೈಲ್ ನಂಬರ್ ಇಲ್ಲದೆ, ನಿಮ್ಮನ ಮಾತಾನಾಡಿಸಲು ಸಾಧ್ಯವಾಗಲ್ಲಿಲ. ನಿಮ್ಮ ಮಗ ನ್ಯಾಯಾಲಯದ ಅವರಣದಲ್ಲಿ ಬೇರೆಯವರಿಂದ ಹೊಡೆಸಿಕೊಂಡು ಆಸ್ಪತ್ರೆಯಲ್ಲಿ ಇದ್ದಾಗ ಮತ್ತು ನೀವು ಕಣ್ಣೀರು ಹಾಕುವಾಗ ಖಂಡಿತವಾಗಿ ನಾನು ಕೂಡಾ ಅತ್ತಿದ್ದೇನೆ.

  • @allasabpeersaballasab5761
    @allasabpeersaballasab5761 Рік тому +1

    Good 👍 ಒಳ್ಳೆ ಮಾಹಿತಿಯನ್ನ ಕೊಟ್ಟಿದ್ದೀರಿ ಧನ್ಯ ವಾದಗಳು ಸರ

  • @jagadishjagadish9031
    @jagadishjagadish9031 9 місяців тому +1

    Ok.sir good night sir

  • @shankarppabasannavar5243
    @shankarppabasannavar5243 Рік тому +1

    Thank you sir, ನಿಮ್ಮನ್ನ ನೊಡಿ ತುಂಬಾ ದಿನಗಳಾಗಿದ್ದವು. ತುಂಬಾ ಸಂತೋಷವಾಯಿತು.

  • @bmprank7595
    @bmprank7595 Рік тому

    ಸರ್ ನಮಸ್ತೆ ಸರ್ ನಿಮ್ಮ ಮಾತಿನಿಂದ ನನಗೆ ಬಹಳ ಸಹಾಯವಾಗಿದ ಎರಡು ದಿನದ ಹಿಂದೆ ಒಂದು ಘಟನೆ ನಡೆದಿತ್ತು ನಿಮ್ಮುಂದೆ ಹೇಳಬೇಕು ಅಂದುಕೊಂಡಿದ್ದೇನೆ ಸರ್ ನೀವು ರಿಪ್ಲೇ ಮಾಡಿದರೆ ಹೇಳ್ತೀನಿ ಸಾರ್

  • @gowthambuddagowthambudda2137
    @gowthambuddagowthambudda2137 Рік тому +1

    ಕಾನೂನಿನ ಸಲಹೆ ಮತ್ತು ಅರಿವು ಮತ್ತು ಜೀವನವನ್ನು ಕಟ್ಟಿಕೊಳ್ಳಲು ತಾವು ಉಪಯುಕ್ತವಾದ ಮಾಹಿತಿ ತಿಳಿಸುವ ನಿಮಗೆ ಧನ್ಯವಾದಗಳು ಸರ್. ಸಬ್ಸ್ಕ್ರೈಬ್ ಆಗಿದ್ದೇವೆ ಸರ್ 🙏ನಿಮ್ಮ ಸಹಕಾರ ತುಂಬಾ ಮುಖ್ಯ ಗುರುಗಳೇ 🙏

  • @magnoliapreethamd9097
    @magnoliapreethamd9097 Рік тому +1

    ಸರ್ ನಮಸ್ಕಾರ ಒಳ್ಳೆಯ ಮಾಹಿತಿಗಳನ್ನು ನೀಡಿದ್ದು ಸಂತೋಷದ ವಿಷಯ ನೀವು ರಾಜ್ಯದ ರಾಜಕಾರಣಿಗಳು ಆಗಬೇಕು ಮತ್ತು ಗೃಹ ಸಚಿವರು ಆಗಿ ಅಧಿಕಾರ ಸ್ವೀಕರಿಸಬೇಕು

  • @shekarb2724
    @shekarb2724 5 місяців тому

    🙏 ಒಳ್ಳೆ ವಿಚಾರಗಳ ಬಗ್ಗೆ ತಿಳಿಸಿದ್ದೀರಿ ಸರ್ ತುಂಬಾ ಧನ್ಯವಾದಗಳು ಸರ್ 🙏

  • @FF-sp2jo
    @FF-sp2jo 2 роки тому +1

    Thumbane holeya visaya thilshidiri sri 🙏🙏🙏🙏🙏

  • @chethanec6409
    @chethanec6409 Рік тому +1

    ರಾತ್ರಿಯ ವೇಳೆ ವಾಕಿಂಗ್ ನಲ್ಲಿರುವ ವ್ಯಕ್ತಿಯ ಮೇಲೆ ಫೋಲಿಸರ ದೌರ್ಜನ್ಯ ಮಾಡುವುದರ ಬಗ್ಗೆ ಮಾಹಿತಿ ನೀಡಬೇಕಾಗಿ ವಿನಂತಿ.

  • @mahalingpattar819
    @mahalingpattar819 2 місяці тому

    ಸೂಪರ್ ಮಾಹಿತಿ ಸರ್

  • @eshwarappapc7844
    @eshwarappapc7844 Рік тому

    ತುಂಬಾ ಧನ್ಯವಾದಗಳು ಸರ್ ಈ ದೂರು pdo ನವರು ನೀಡಿದ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳೀಲ್ಲಾ

  • @bimannap6557
    @bimannap6557 18 годин тому

    Good information sir

  • @Sumamanasu
    @Sumamanasu 6 місяців тому

    ತುಂಬಾ ಉಪಯುಕ್ತ ಮಾಹಿತಿ ನೀಡುತೀರಿ ಸರ್ ಧನ್ಯವಾದಗಳು 👏

  • @Basavalinga_Kadluru
    @Basavalinga_Kadluru 2 роки тому +1

    ಸಾರ್, ನಮಸ್ತೆ ಸರ್ ಕಾನೂನಿನ ವಿಚಾರ ಬಹಳಷ್ಟು ಕಡಿಮೆ ಇದೆ ಸರ್

  • @nithinkumar7010
    @nithinkumar7010 7 місяців тому

    ಸರ್ ತುಂಬಾ ತುಂಬಾ ಸೂಪರ್, ಸರ್ ಲೋಕಪಾಲ ಮಸೂದೆ ಅಥವಾ ಸಂಸ್ಥೆ ಯ ಬಗ್ಗೆ ಅದ್ಭುತ ವಾದ ವೀಡಿಯೋ ಮಾಡಿ, ಹಾಗೂ ಮುಂದಿನ ದಿನಗಳಲ್ಲಿ ಬಲಿಷ್ಠ ಲೋಕಪಾಲ ಜೊತೆಗೆ ಉಪಲೋಕಪಾಲ ಸಂಸ್ಥೆ ಅಥವಾ ಕಾನೂನು ಆಗಿ ಬರಬಹುದೇ? ಎಂಬ ಬಗ್ಗೆ ಹೆಚ್ಚು ತಿಳಿಸಿ

  • @JoyfulBluebonnetFlowers-jd8lr
    @JoyfulBluebonnetFlowers-jd8lr 2 місяці тому

    ತುಂಬಾ ಧನ್ಯವಾದಗಳು ಸರ್..❤

  • @basavarajshiranal7213
    @basavarajshiranal7213 Рік тому

    ಸರ್ ನನಗೆ ಸ್ವಲ್ಪ ಸಹಾಯ ಮಾಡಿ ಸರ್ ನನಗೆ ಪೊಲೀಸ್ ಅಧಿಕಾರಿ ವರ್ಗದವರು ಬಹಳ ಕಿರುಕುಳ ಕೊಡುತ್ತಿದ್ದಾರೆ

  • @scnews5911
    @scnews5911 Рік тому +2

    super sir i am law student

  • @jameelm5698
    @jameelm5698 Рік тому

    ಧನ್ಯವಾದಗಳು ಜಗದೀಶ್ ಸರ್ ನಾನು ನಿಮ್ಮ ಅಭಿಮಾನಿ

  • @sateeshpatil6406
    @sateeshpatil6406 Рік тому +1

    Thank you sir very good Information given sir. I have already this type situation faced.

  • @Santoshvani143
    @Santoshvani143 2 роки тому +1

    ಉತ್ತಮ ಮಾಹಿತಿ ಸರ್ ನೊಂದ ಜನರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದಿರಿ ಈ ಕಾರ್ಯ ಹೀಗೆ ಸಾಗಲಿ ,💐💐🙏🙏

  • @ashokkumarm9695
    @ashokkumarm9695 11 місяців тому

    Nanu Ashokkumar. E mulak keluvdenadre all Adhikarigalu & sarakardalle bhrastachar sir.

  • @malateshr1961
    @malateshr1961 Рік тому +2

    Very valuable information for all common peaple sir

  • @bhimappatubaki-hf2dm
    @bhimappatubaki-hf2dm Рік тому +1

    Really great sir heartly thank you

  • @ganeshkhyama3258
    @ganeshkhyama3258 Рік тому +1

    Good information sir tq 🙏

  • @naikgirishnaik8064
    @naikgirishnaik8064 10 місяців тому

    🙏🏻 ಸೂಪರ್ sir

  • @kanjukanju8385
    @kanjukanju8385 2 роки тому +1

    ಸುಪರ್ ವಿಡಿಯೊ

  • @allasabpeersaballasab5761
    @allasabpeersaballasab5761 Рік тому

    ಧನ್ಯವಾದಗಳು ಸರ್ ತಮ್ಮೆಲ್ಲ ಮಾಹಿತಿಗಾಗಿ

  • @vijiratan1540
    @vijiratan1540 6 місяців тому

    ತುಂಬಾ ಥ್ಯಾಂಕ್ಸ್ ಸರ್

  • @bheemashankarbiradar3850
    @bheemashankarbiradar3850 Рік тому

    Wonderful lekchair sir

  • @rameshgmrameshgm5460
    @rameshgmrameshgm5460 Рік тому +1

    Thank u very much sir

  • @vijaykumarbadiger419
    @vijaykumarbadiger419 6 місяців тому

    Super sir TQ for information ❤

  • @lokeshtk2655
    @lokeshtk2655 Рік тому

    ಒಳ್ಳೆ ಮಾಹಿತಿ ಸರ್

  • @ReddyKushi
    @ReddyKushi Місяць тому

    Thank you sirrr, help full

  • @HanumeshPoojara
    @HanumeshPoojara Місяць тому

    I am bigg fan sir

  • @krishnappar7016
    @krishnappar7016 10 місяців тому

    sir it is oneof the nation building information. Work. Thanks for worthsalt information

  • @santhosha9148
    @santhosha9148 2 роки тому +2

    Good point sir

  • @vijaykiran9236
    @vijaykiran9236 11 місяців тому

    God bless you sir

  • @marutipujeri1643
    @marutipujeri1643 7 місяців тому

    ಸರ್ ನನಗೇ ಪೊಲೀಸ್ ಟೇಷನ ಇಂದ್ರ ಅನ್ಯಾಯ ವಾಗಿದೆ
    ಪಿಲ್ಜ್ ನಿಮ್ಮ ಫೋನ್ ನಂಬರ್ ಹೇಳಿ ಸರ್ 👏

  • @eshwarappapc7844
    @eshwarappapc7844 Рік тому

    ಗ್ರಾಮ ಪಂಚಾಯಿತಿ ಕಾರ್ಯಾಲಯ, ಮಲ್ಲನಾಯಕನಹಳ್ಳಿ ಮುಳಬಾಗಿಲು ತಾಲ್ಲೂಕು, ಕೋಲಾರ ಜಿಲ್ಲೆ
    ರವರಿಗೆ
    ముల
    Om08:04-11-2022
    ಅಧ್ಯಕ್ಷರ ಉಪನಿರೀಕ್ಷಕರು
    ನಂಗಲಿ ಸೋಲಿಸ್‌ ರಾಣಿ
    ಮುಳಬಾಗಿಲು ತಾಲ್ಲೂಕು
    ಮಾನ್ಯರೇ,
    ವಿಷಯ:- ಪುಟ್ಟೇನಹಳ್ಳಿ ಗ್ರಾಮದ ಶ್ರೀ ಪಿ ಸಿ ಈಶ್ವರಪ್ಪ ಬಿನ್ ಭವತಿ ಚಿಕ್ಕವೆಂಕಟಪ್ಪ, ವಿ.ಪಿ.ಖಾತ ಸಂಖ್ಯೆ 521 ರಲ್ಲಿ ನ್ಯಾಯಾಲಯ ಆದೇಶದಂತೆ ಚುಬಂದಿಯನ್ನು ತೆರವುಗೊಳಿ ಅನ್ನುಸ್ತು. ಮಾಡುವ ಬಗ್ಗೆ
    ಈ ಮೇಲ್ಕಂಡ ವಿಷಯ ಕ್ಕೆ ಸಂಬಂಧಿಸಿದಂತೆ ಶ್ರೀ ಪಿ ಸಿ ಈಶ್ವರಪ್ಪ ಬಿನ್: ಐವತಿ ಚಿಕ್ಕವೆಂಕಟಪ್ಪ ಮುಟ್ಟೇನಹಳ್ಳಿ ಗ್ರಾಮ ಇವರ ಮನೆಯ ಖಾತೆ ಸಂಖ್ಯೆ. 52/1 ರಲ್ಲಿ ವಿಸ್ತೀರ್ಣ -ಪ-33 ಅಡಿಗಳು ಹಾಗೂ ಉದ 15 ಅಡಿಗಳು ಇ ಸ್ವತ್ತು ಸಂಖ್ಯೆ 15900002301100292 ಆಗಿದ್ದು, ಚಿಕ್ಕುಬಂದಿ ಪೂರ್ವ-ಆರಾಮಪ್ಪ ರವರ ಜಮೀನು ಪಶ್ಚಿಮ-ರಸ್ತೆ, ಉತ್ತರ-ಸರಕ್ಕೆ ಮತ್ತು ಮುನಪ್ಪ ರವರ ಮನೆಗಳು, ದಕ್ಷಿಣ ರಸ್ತೆ ಮಧ್ಯದಲ್ಲಿ ಇರುವ ಸ್ಥಳವು ಪ್ರಯಪತ್ರದಂತೆ ಖಾತೆಯಾಗಿದ್ದು ಸದರಿ ವಿಷಯದಮೇಲೆ ಮಾನ್ಯ ಘನ ಪ್ರಧಾನ ಸಿವಿಲ್ ನ್ಯಾಯಾಲಯ ರವರು ಮುಳಬಾಗಲು ನಲ್ಲಿ ದಾವೆಯು ಉಭಯ ಪಕ್ಷದವರು ವಿಚಾರಣೆಯನ್ನು ಪೂರ್ಣಗೊಳಿಸಿ, ಅಂತಿಮ ತೀರ್ಪಆದೇಶವಾಗಿದ್ದು, ಅದರಂತೆ ಈ ಆದೇಶದ ಪ್ರಕಾರ ಸದರಿ ಸ್ಥಳ ಅದ್ಭುಬಸ್ತು ಮಾಡಿ ಚೆಕ್ಕುಬಂದಿಯ ಪ್ರಕಾರ ದಕ್ಷಿಣ ಕೈ ರಸ್ತೆ ಇದ್ದು ಸದರಿ ರವರ ಮನೆಗೆ ಹೋಗಿ ಬರಲು ರಸ್ತೆಗಾಗಿ ಇರುವ ಜಾಗವನ್ನು ಸೂಚಿಸಿ ಆದ್ದು ಸು ಮಾಡಿಕೊಡಬೇಕಾಗಿ ಪಂಚಾಯಿತಿ ಗೆ ಅರ್ಜಿ ನೀಡಿರುತ್ತಾರೆ. ಆದದಂತೆ ಶ್ರೀ ಮುರಗೇಶ್ ಬಿನ್ ಪೆಟ್ಟಿನ ಎಂಬುವರು ನನ್ನ ಜಾಗದಲ್ಲಿ ದಾರಿ ಬಿಡಲು ಸಾಧ್ಯವಿಲ್ಲ ಎಂದು ಸ್ಥಳ ತನಿಖೆಗೆ ಹೋದ ಸಂದರ್ಭದಲ್ಲಿ ನಿರಾಕರಿಸುತ್ತಾರೆ. ಆದ್ದರಿಂದ ಅರ್ಜಿದಾರರಿಗೆ ಓಡಾಡಲು ರಸ್ತೆ ಬಿಡಿಸಿಕೊಡಲು ತಾವುಗಳು ತಮ್ಮ ಸಿಬ್ಬಂದಿಯನ್ನು ಕಳುಹಿಸಿ, ಸಾಮಾ ಪಂಚಾಯಿತಿ ಸಿಬ್ಬಂದಿಯವರೊಂದಿಗೆ ಸಹಕರಿಸಿ ಅರ್ಜಿದಾರರ ಸಾಮಸ್ಯೆ ಇತ್ಯರ್ಥ ಪಡಿಸಲು ತಮ್ಮಲ್ಲಿ ಕೋರಿದೆ.
    ತಮ್ಮ ನಂಬುಗೆಯ,
    ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಲ್ಲನಾಯಕನಹಳ್ಳಿ ಗ್ರಾಮ ಪಂಚಾಯತಿ ಮುಳಬಾಗಿಲು ತಾಲ್ಲೂಕು

  • @nagarajus8760
    @nagarajus8760 2 роки тому

    Sir vandanegale. Hige mahiti niduttiri sir. Common janarige thumba sahakari sir. Pl consumer cases bagge ondu video madi.

  • @shanurkarande9948
    @shanurkarande9948 Рік тому +1

    Thank you sir

  • @kumarb.s.4942
    @kumarb.s.4942 2 роки тому +2

    Good massage sir 👌

  • @shankarshankub4705
    @shankarshankub4705 4 роки тому +3

    ಸೂಪರ್ ಸರ್🙏🙏🙏💙

  • @rajanirajani6984
    @rajanirajani6984 Рік тому +1

    Good.sir.thank.you

  • @skutuganahalli124
    @skutuganahalli124 Рік тому +1

    Thank you for your information sir

  • @madeshmadesh3926
    @madeshmadesh3926 2 роки тому

    Super mahithi sar

  • @prakashnaik1328
    @prakashnaik1328 Рік тому

    Sir super information more than video upload sir

  • @nagarajmahar.......6503
    @nagarajmahar.......6503 Рік тому +1

    Good information sir 🤝

  • @bcputtannaputtannabc8308
    @bcputtannaputtannabc8308 2 роки тому +2

    GOOD INFORMATION SIR

  • @ravichen8921
    @ravichen8921 Рік тому +1

    Good info thank u sir

  • @basayyamarigoudr6830
    @basayyamarigoudr6830 Рік тому

    ಸರ್ ನಮ್ಮ‌‌ ಗಾಡಿ ಕಳ್ಳತನ ವಾಗಿದೆ ನಾವು ಅದರ ಬಗ್ಗೆ‌ ಕಂಪ್ಲ್ಯಟ ಮಾಡಿದೆವು ಅವರು‌ ಏನು ಕೆರ‌ ಮಾಡಿಲ್ಲ
    ಸರ್ ಇದರ ಬಗ್ಗೆ ಒಂದು ‌ವಿಡಿಯೋ‌ ಮಾಡಿ ಸರ್ please sir😭😭😭 please sir help ಮಾಡಿ

  • @somusomu5716
    @somusomu5716 Рік тому

    ಸೂಪರ್ 👌

  • @srikanthkn2059
    @srikanthkn2059 Рік тому

    I had mistaken advocate k n. Jagadish sir.thanks for the vital information about filing a case against erring police officers.keep helping the common sir .thanks.

  • @sureshasuresha7422
    @sureshasuresha7422 Рік тому

    Great

  • @Mahesha.Kumara-nu9po
    @Mahesha.Kumara-nu9po Рік тому

    Sir,namage,..Samajika.bahishkar. bage.Tilisi. kodi..... sir.

  • @ManoharIlager
    @ManoharIlager 10 місяців тому

    Super sir🙏👍

  • @yoyohoneysing8230
    @yoyohoneysing8230 2 роки тому +1

    Thank you sir. Share this video all people

  • @jahnavijanu28
    @jahnavijanu28 Рік тому

    Thanks for your information and great lawyer u r sir hattsoff

  • @nithyanandanithhyananda1581
    @nithyanandanithhyananda1581 2 роки тому

    Nammanta Halliyavarige Edu Gottila Sir Tumba Olledaitu

  • @shreeyuvaraj
    @shreeyuvaraj 2 роки тому +1

    Super

  • @basavarajbasu6661
    @basavarajbasu6661 Рік тому

    ತುಂಬಾ ಒಳ್ಳೆಯ ಸಂದೇಶ ಸರ್ ನಿಮ್ ನಂಬರ್ ಕೊಡಿ ಸರ್

  • @marutimang6615
    @marutimang6615 2 роки тому +1

    sir helpfull information sir

  • @anand-zg4vo
    @anand-zg4vo Рік тому

    Indian constitution great

  • @akshayhiremath4892
    @akshayhiremath4892 Рік тому

    Police cusdayalli estu saavagidaave estu police adhikarigalu shikshege olagagidaare

  • @raistargaming6470
    @raistargaming6470 2 роки тому +2

    Super information, Thank you sir

  • @ashad5096
    @ashad5096 Рік тому +1

    Nice 👍

  • @lokiyadav6961
    @lokiyadav6961 7 місяців тому

    Nice sir

  • @maheshkumarbajantri6827
    @maheshkumarbajantri6827 6 місяців тому

    Super sir

  • @AnilKumar-dg9yq
    @AnilKumar-dg9yq Рік тому +1

    ಸರ್ ನಮ್ಮದೊಂದು ಮನವಿ FIR ರಾಗಿ ಇನ್ನು ಚಾರ್ ಸೀಟ್ ಆಗಿಲ್ಲ ಅಂದ್ರೆ ಏನ್ ಮಾಡೋದು ಪೊಲೀಸ್ ಕೇಳಿದ್ರೆ ನಮಗೆ ಗೊತ್ತಿಲ್ಲ ನೀವು ಲಾಯರ್ ಕೇಳಿ ಅಂತಾರೆ

    • @maheshsutar9269
      @maheshsutar9269 6 днів тому

      Fir ಆಗಿ 6 ತಿಂಗಳ ಒಳಗೆ ಚಾರ್ಜ್ ಶಿಟ್ ಮಾಡಲೇಬೇಕು....

  • @premaprema575
    @premaprema575 2 роки тому +2

    "good morning sir"God is great, that's true, good & best information of society, justice for good knowledge of human beings, you are god gifted for society, very thankful you,"🙏🙏🙏🙏🙏🙏".

  • @prashanthsn5662
    @prashanthsn5662 4 роки тому +4

    Sir, This video has come out very well. Thank you for the information.

  • @prathapa2423
    @prathapa2423 3 роки тому +1

    Thank you very much sir uneducated voters the politician problems question

  • @shashikantnyamagoud37
    @shashikantnyamagoud37 2 роки тому +1

    Helpful your information thank you sir

  • @naveenakumarht6015
    @naveenakumarht6015 2 роки тому +1

    ಎಲ್ಲಾ ಇಲಾಖೆಗಳ ಬಗ್ಗೆ ತಿಳಿಸಿ

  • @aryanl6393
    @aryanl6393 6 місяців тому

    ಸರ್ ಪೊಲೀಸರು ನನಗೆ ವಿನಾಕಾರಣ ತೊಂದರೆ ಕೊಡುತ್ತಿದ್ದಾರೆ

  • @HmmmHmmm-t4o
    @HmmmHmmm-t4o Рік тому

    Sir sojanya case bagge mathadi🙏

  • @thagg1584
    @thagg1584 Рік тому

    🙏🏻🙏🏻🙏🏻🙏🏻🙏🏻🙏🏻Nimma Abhimani nanu... Actress Bhagyashree stylequeen

  • @yashgouwdaby8272
    @yashgouwdaby8272 2 роки тому +2

    Helpful information to every citizen of India,

  • @shobhashobha-ni2qz
    @shobhashobha-ni2qz Рік тому

    Nim Yella videos nodidini sir pls Nan tumba problem li edini nange yellu nyaya sigta ella sir yelli complete kotru duddu tagond nange Mosa madtidare pls sir nange sahaya mafi sir .nange taali katti obba mosa madtidane sir nange avn kade enda jeevna beku pls sir esto olle kelsa madudra .oned ಹೆಣ್ಣಿಗೆ oned help madi sir pls🙏🙏🙏🙏🙏🙏🙏🙏🙏

  • @sujathasn2155
    @sujathasn2155 2 роки тому +1

    Superb sir

  • @veenaveenap2651
    @veenaveenap2651 3 місяці тому

    Super sir❤

  • @obaleshama7462
    @obaleshama7462 2 роки тому +1

    U are great sir 💐

  • @Journeybook.
    @Journeybook. 2 роки тому

    Knowledge is power which u can use to change the world

  • @dineshnaidu3358
    @dineshnaidu3358 2 роки тому

    Great job sir I request you to basic law to reach all the public they have to know what is law thank you sir

  • @marvanmaru7489
    @marvanmaru7489 9 місяців тому

    tq u so much sir

  • @krishnacoorg6641
    @krishnacoorg6641 Рік тому +1

    Sir namma bagge bere avarige sullu heli hodisalikke madtiddar enmada beku sir

  • @Jaibheem3416
    @Jaibheem3416 2 роки тому

    ಜೈ ವಕೀಲ ಸಾಬ್

  • @priyankabharath1706
    @priyankabharath1706 Рік тому

    Lokayukta office alli affidavit file maadi heege complaint maadbeku and complaint madovaga applicant id proof and phone number compulsory na Otp baruttha complaint register maadovaga anno bagge video maadi sir