ಯಕ್ಷಾಮೃತ- 10- ಶ್ರೀರಾಮ ದರ್ಶನ (ಶರಸೇತು ಬಂಧನ) -Shreeprabha Studio

Поділитися
Вставка
  • Опубліковано 12 січ 2025

КОМЕНТАРІ • 45

  • @raghavendrab537
    @raghavendrab537 Місяць тому +1

    ಎಂಥಾ ಅದ್ಬುತ ಕಥೆ...ಸುಮಧುರ ಹಾಡುಗಾರಿಕೆ ಹಿಲ್ಲೂರದ್ದು... ಶ್ರೀ ಯಾಜಿಯವರ ಬಗ್ಗೆ ಹೇಳಲು ಅವರ ಕಲಾ ಜೀವಮಾನ ದಷ್ಟು ವಯಸ್ಸು ನನಗೆ ಆಗಿಲ್ಲ..🙏 ಶ್ರೀ ಗಣಪತಿ ನಾಯ್ಕರವರ ಹನುಮಂತನ ಪಾತ್ರಕ್ಕೆ ಅವರಿಗವರೇ ಸಾಟಿ..ಧನ್ಯವಾದಗಳು ಇಂತಹ ಸುಂದರವಾದ ಪ್ರಸಂಗದ ರೆಕಾರ್ಡಿಂಗ್ ಮತ್ತು ಪ್ರಸಾರಕ್ಕೆ❤

  • @sreedharaks3117
    @sreedharaks3117 6 місяців тому +22

    ಓಂ ಶ್ರೀ ಇಡಗುಂಜಿ ಮಹಾಗಣಪತಿಗೆ ಸಾಷ್ಟಾಂಗ ಪ್ರಣಾಮಗಳು 🙏🏿THAN Q "' SHREEPRABHA..."' for presenting suuuuuuper video of YASHAGANA !!!!! ಗಾನ ನಿಧಿ ಹಿಲ್ಲೂರ++ರಂಗದ ರಾಜ ಯಾಜಿ++ಹನುಮಂತ ಪಾತ್ರ ಪ್ರವೀಣ ಕುಮ್ಟಾ ನಾಯ್ಕ ಮತ್ತು ಉತ್ತಮ ಹಿಮ್ಮೇಳ ಸಂಗಮದ ಅಮೋಮೋಮೋಮೋಘ ಪ್ರದರ್ಶನ 😀❤️ ಯಕ್ಷಗಾನ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ಮತ್ತು ಯಕ್ಷಗಾನಂ ವಿಶ್ವಗಾನಂ 🙏🏿

  • @RANGANATHABHATBHAT
    @RANGANATHABHATBHAT 6 місяців тому +7

    ಯಾಜಿಯವರೆ,ಅರಬ್ಬೀ ಸಮುದ್ರ ದ ಬದಲು ಹಿಂದೂ ಮಹಾ ಸಾಗರ ಪ್ರಯೋಗ ಹೆಚ್ಚು ಅರ್ಥಪೂರ್ಣ.

  • @ramachandrahegde1970
    @ramachandrahegde1970 6 місяців тому +7

    Yakshaganam Vishwa Ganam Yella Kalavidarigu Shubhashayagalu Shubhavaagali 🙏💐🙏

  • @janardanabhat6934
    @janardanabhat6934 3 місяці тому +3

    ಆಹಾ ಎಂಥ ಚಂದ ಕಾರ್ಯಕ್ರಮ ಧನ್ಯವಾದಗಳು

    • @VNK5490
      @VNK5490 3 місяці тому

      SRI KUMTA GANAPATI NAIKARU.... 🙏🙏🙏

  • @RANGANATHABHATBHAT
    @RANGANATHABHATBHAT 6 місяців тому +4

    ಅರಬ್ಬಿ ಸಮುದ್ರ ಎನ್ನುವ ಬದಲು ಹಿಂದೂ ಮಹಾ ಸಾಗರ ಹೆಚ್ಚು ಅರ್ಥಪೂರ್ಣ.

    • @VNK5490
      @VNK5490 3 місяці тому

      ARABBI SAMDRA ALLA ADU SINDHU SAGARA...... PASCHIMA SAMUDRA ADU GANGA SAGARA.....HINDU MAHA SAGARA ADU RATNAKARA SAGARA

  • @Nagarathna-r5v
    @Nagarathna-r5v Місяць тому

    Suuuper

  • @ashwinibarve9934
    @ashwinibarve9934 5 місяців тому +2

    🙏ಹಿಂಮೇಳ, ಮುಂಮೇಳ ಉತ್ತಮ
    🌹🙏💐

  • @ishwarabhatmk878
    @ishwarabhatmk878 4 місяці тому +4

    ಯಕ್ಷಗಾನ....ತುಂಬಾ....ಚೆನ್ನಾಗಿದೆ....ಎಲ್ಲಾ...ಕಲಾವಿದರು...ಚೆನ್ನಾಗಿ....ಪ್ರದರ್ಶನ...ನೀಡಿದ್ದಾರೆ

  • @herambarao9458
    @herambarao9458 6 місяців тому +2

    ಸಂತಸದಾಯಕ ಹಿಮ್ಮೇಳ ಮುಮ್ಮೇಳ. 👌👍🙏
    ಕಲಾವಿದರೆಲ್ಸರಿಗೂ ಧನ್ಯವಾದಗಳು.

  • @jagadeeshnaik7711
    @jagadeeshnaik7711 3 місяці тому +1

    Ella kalvidaroo channagi madiddare Yajiyavaru tumba channagi madiddare Ganapati Naik kaliyuga hanumanta so beautiful ❤👌👌🙏🙏

  • @ishwarabhatmk878
    @ishwarabhatmk878 4 місяці тому +2

    ಹನುಮಂತನ.....ಪಾತ್ರ....ತುಂಬಾ....ಅದ್ಭುತವಾಗಿದೆ....ಎಲ್ಲಾ....ಕಲಾವಿದರಿಗೆ....ಅಭಿನಂದನೆಗಳು

    • @VNK5490
      @VNK5490 3 місяці тому

      SRI KUMTA GANAPATHI NAIKARU.... 🙏🙏🙏🙏

    • @MoniPoojary
      @MoniPoojary Місяць тому

      99

  • @premashetty7162
    @premashetty7162 2 місяці тому

    Jai hanuma 🙏

  • @prateeknaik5969
    @prateeknaik5969 3 місяці тому

    ಕಲಿಯುಗದ ಆಂಜನೇಯ❤

  • @narayanabhandary3797
    @narayanabhandary3797 4 місяці тому

    Very nice ❤🙏🏻🙏🏻🙏🏻

  • @RathnakarshettyShetty-i3u
    @RathnakarshettyShetty-i3u 6 місяців тому +1

    Kumata super super super

  • @crhegde9999
    @crhegde9999 6 місяців тому +2

    Super yaksagana

  • @shridharbhat8805
    @shridharbhat8805 6 місяців тому

    ಆಂಜನೇಯ ಪಾತ್ರ ಅತ್ಯಂತ ಉತ್ತಮ

  • @seetaramnaiknaik5682
    @seetaramnaiknaik5682 6 місяців тому

    Super program

  • @seetaramnaiknaik5682
    @seetaramnaiknaik5682 6 місяців тому

    Super hanumanta,,Arjuna,Ramarupa

  • @shreedharHegade-o7j
    @shreedharHegade-o7j 5 місяців тому

    , Namaskar ji ❤👋👌

  • @ishwarabhatmk878
    @ishwarabhatmk878 4 місяці тому

    ಈ...ಯಕ್ಷಗಾನವನ್ನು.....ಆಗಾಗ..... ನೋಡ...ಬೇಕು...

  • @shripadvishweshwarhegde8873
    @shripadvishweshwarhegde8873 4 місяці тому

  • @rohidasgouda3283
    @rohidasgouda3283 6 місяців тому +1

    🎉

  • @shivannamnaik3287
    @shivannamnaik3287 4 місяці тому

    3:ಶ 3:5 3:56 3 3:56

  • @crhegde9999
    @crhegde9999 6 місяців тому +2

    🙏

  • @shivannamnaik3287
    @shivannamnaik3287 4 місяці тому

    ಸೀ

  • @annappanaik8906
    @annappanaik8906 6 місяців тому

    🙏👌

  • @S.N.RaoKadandale-wi9ul
    @S.N.RaoKadandale-wi9ul 2 місяці тому

    Arabhi samudra????????¿

  • @Mahi_Bhat
    @Mahi_Bhat 6 місяців тому

    😍

  • @manjunathas7674
    @manjunathas7674 6 місяців тому +1

    is yours

  • @manjunathas7674
    @manjunathas7674 6 місяців тому +1

  • @shivannamnaik3287
    @shivannamnaik3287 4 місяці тому

    ಸೀ

  • @rohidasgouda3283
    @rohidasgouda3283 6 місяців тому

    🎉