Baa Geleya Baa Geleya/ Lyric:Dr.Ningappa Mudenur/Music&Singer:Raghavendra Beejadi
Вставка
- Опубліковано 11 гру 2024
- ಭಾವಗೀತೆ:
ಬಾ ಗೆಳೆಯ ಬಾ ಗೆಳೆಯ
ಸಾಹಿತ್ಯ:ಡಾ.ನಿಂಗಪ್ಪ ಮುದೇನೂರು
ಸಂಗೀತ ಮತ್ತು ಗಾಯನ:ರಾಘವೇಂದ್ರ ಬೀಜಾಡಿ
#kannadasongs #puneethrajkumar #kannada #travel #karnataka #pushpa2 #2024 #producer #rajkumar #emotional #motivation
ಹಾಡಿನ ರಚನೆ ಗಾಯನ, ಸಂಗೀತ ಹಾಗೂ ಸಂಯೋಜನೆ ಎಲ್ಲವೂ ಸೊಗಸಾಗಿ ಮೇಳೈಸಿ ವಾಹ್ ಎನ್ನಿಸುವಷ್ಟು ಮುದಗೊಳಿಸುತ್ತವೆ.ಹಾರ್ಧಿಕ ಅಭಿನಂದನೆಗಳು ಕವಿಗಳೇ❤🎉🎉🎉
Wonderful song
ಅತ್ಯದ್ಭುತ ಸರ್,
ಮಧುರ ಭಾವದೊಳಗ,
ಹನಿ ಜೇನ ಸವಿದಂತೆ,
ಇನಷ್ಟು ಮತಷ್ಟು
ಕೇಳಬೇಕೆಂಬ ಸವಿಯ ಸಂತೆ,💐👌❤
ಎದೆಯೊಳಗೆ ಈ ಕವಿತೆಯದೇ
ನಾದ ಲಹರಿಯ ಸಂಭ್ರಮವಂತೆ,
ಎಷ್ಟು ಕೇಳಿದರೂ
ಕವಿ ಮುದ ನಿಂಗಣ್ಣನವರ
ಕವಿತೆಯ ಸೊಗಸು
ಮುಗಿಯಲಾರದ ಸವಿಜೇನಿನ ಸ್ವರ್ಗವಂತೆ, 👌🏻👌🏻💐💐🙏🏻
ಅತ್ಯದ್ಭುತ ನಿಂಗಣ್ಣ ಸರ್,❤
ತುಂಬಾ, ತುಂಬಾ ಚೆನ್ನಾಗಿದೆ.
ಅದ್ಭುತವಾದ ಗೀತೆ ಸರ್ ❤
🎉
💐