1K SUBSCRIBERS 4K Watch Hours ಆದ್ಮೇಲೆ AdSenseಗೆ Apply ಮಾಡಿದಾಗ ಯೂಟ್ಯೂಬ್ ನವರು ಏನ್ ಏನ್ ಚೆಕ್ ಮಾಡ್ತಾರೆ?
Вставка
- Опубліковано 11 лют 2025
- »» 1K SUBSCRIBERS 4K Watch Hours ಆದ್ಮೇಲೆ AdSenseಗೆ Apply ಮಾಡಿದಾಗ ಯೂಟ್ಯೂಬ್ ನವರು ಏನ್ ಏನ್ ಚೆಕ್ ಮಾಡ್ತಾರೆ?
---------------------------------------------------------------------------
My UA-cam Gadgets::
●» Tripod: amzn.to/3VgspVB
●» Heavy Quality Tripod: amzn.to/3wRKyzw
●» Boya By M1 MIC: amzn.to/4aFpLNk
●» Wireless MIC: amzn.to/4avEKcR
●» Green Screen: amzn.to/4azntiT
●» Table Pot: amzn.to/4bQleZn
●» Gorilla Tripod: amzn.to/4bo1i0h
●» LED Ring Light: amzn.to/3WRpDqU
●» RGB Pocket LED Light: amzn.to/3yB94FH
---------------------------------------------------------------------------
➤ Join this channel to get access to perks:
/ @kannadacreatorguide
---------------------------------------------------------------------------
➤ Don't Forget to LIKE 👍 SUBSCRIBE 🔔️️️ SHARE ↗️
➤ Our Official Channel Handle :
Support Me➢ @kannadacreatorguide
1 Like Please.
---------------------------------------------------------------------------
📌ABOUT ME:
Hey it's me Kannada Creator Guide! On this channel I upload videos where I share my learning about UA-cam Growth and video creation.
Subscribe to "Kannada Creator Guide" for new content everyday and take your UA-cam journey to the next level!
---------------------------------------------------------------------------
Contact here for business purpose:
📧 fi3tech.d@gmail.com
Official Social Media Accounts:
➤ Instagram:: / kannada_creator_guide
➤ Facebook:: / kannadacreatorguide
➤ Twitter:: / kcg_indi
➤ UA-cam:: / @kannadacreatorguide
---------------------------------------------------------------------------
Your Queries:
"UA-cam tips and tricks"
"AdSense solutions"
"Monetization strategies"
"Technology updates"
"Video marketing"
"Optimization techniques"
---------------------------------------------------------------------------
🏷 Related Tags
#KannadaCreatorGuide #UA-camTips #AdSense #Technology #VideoMarketing #CreatorGuide
---------------------------------------------------------------------------
✍ Any Question Please Leave Comment ✍
By:: "Kannada Creator Guide".
ಸರ್ ತುಂಬಾ ಚೆನ್ನಾಗಿ ಹೇಳಿ ಕೊಟ್ಟಿದ್ದೀರ ಧನ್ಯವಾದಗಳು ಇದರಿಂದ ಸಾಕಷ್ಟು youtubersಗಳಿಗೆ ಪ್ರಯೋಜನವಾಗುತ್ತದೆ.
Thank you sir 🙏🙏🙏
ಸರ್❤ ನೀವು ಯುಟ್ಯೂಬ್ ಮಾಡಲು ಬೇಕಾಗಿರುವ ಮೈಕ್ ಮತ್ತು ಇತರ ಸಾಮಗ್ರಿಗಳ ಬ್ರಾಂಡ್ ಬಗ್ಗೆ ಪರಿಚಯ ಮಾಡಿಕೊಡಿ ಪ್ಲೀಸ್🙏🏼
ನಿನ್ನೆ ಒಂದು ವಿಡಿಯೋ ಹಾಕಿದಿನೀ ನೋಡಿ
Thank you sir👌
19:39
,
Use full information sir nice
So nice of you
Good
ಸಾರ್ ನಮಸ್ಕಾರ
ಅತ್ಯಂತ ಒಳ್ಳೆಯ ಅನುಭವಗಳನ್ನು ಹಂಚಿಕೊಂಡರಿ.
ಧನ್ಯವಾದಗಳು
Notification ಹೇಗೆ ಮಾಡಬೇಕು ಅಂತ ಅಂದ್ರೆ ಬಗ್ಗೆ ಒಂದು ವಿಡಿಯೋ ಮಾಡಿ ಸರ್
Thankyou sir 🙏
Thanks for the information sir.
Thank you sir ❤
ಸೂಪರ್..
Tumbha chenagi explains madidera ❤️❤️🙏🙏
TQ 🙏
ಸೂಪರ್ sir ಒಳ್ಳೆಯ ಮಾಹಿತಿ
Olle vishay tilishi kottiddira sir 🙏🙏🙏
Hi sir great information thank you
I would like to watch your videos
Keep watching
ಅಣ್ಣಾ comparison video ಹೇಗೆ ಮಾಡಬೇಕು ತಿಳಿಸಿ ಅದರಲ್ಲಿ ನಮ್ಮ ದ್ವನಿ ಹಾಕಿದರೆ monetize ಆಗುತ್ತಾ ಇಲ್ಲ music ಮತ್ತೆ ಪೋಟೋ ಹಾಕಿ video ಮಾಡಿದರೆ monetize ಆಗುತ್ತಾ ಇಲ್ಲ ನಮ್ಮ face ತೋರಿಸಬೇಕಾ
Tnx sir ❤ useful
Welcome
Nice 🙏
Useful information thank you sir
So nice of you
Tqsm sir for giving in a good information 😊
ನಿಮಗೆ ಉಪಯೋಗ ಆಯ್ತು ಅಂದ್ರೆ ಸಂತೋಷ
@@kannadacreatorguide ಖಂಡಿತ ಉಪಯೋಗ ಆಗಿದೆ sir .
Super 👌 sir nice information
Keep watching
Good infarmishan brother 🎉🎉🎉
Super information 🎉
ಸರ್ 🙏.... Pranivikhi chanel ಲ್ಲಿ.... Public watch houre high ಆಗ್ತಾ ಇಲ್ಲ... Yake ಸರ್..... ಏನು problum ಸರ್.... ಹಾಗೇ public shorts view ನ್ನು high ಕಾಣ್ಸಲ್ಲ ಏನು problum ಸರ್...... Plz check ಮಾಡಿ ಹೇಳಿ ಸರ್....
ನಾ ಹೇಗೆ ಚೆಕ್ ಮಾಡೊದು ಯಾಕಾಗುತ್ತೆ ಅನ್ನೋದು ವಿಡಿಯೋ ನೋಡಿ
K sir
@@Mithu1-p 🥹🥹🥹😭😭😭
@@Mithu1-p hii
🙏🙏🙏🙏
Sir ತುಂಬಾ ಅದ್ಭುತವಾಗಿ ಹೇಳಿಕೊಟ್ರಿ 🎉🎉🎉 ಧನ್ಯವಾದಗಳು
TQ 🙏
Thank you 🙏🙏
Always welcome
ಹೊಳ್ಳೆ ಮಾಹಿತಿ ಸರ್ ನಮ್ಮ ಚಾನೆಲ್ 1000k 400000 ವಾಚ್ ಆದಮೇಲೆ ನಿಮ್ಮ ಹತ್ತಿರ ತಪ್ಪದೆ ಬರುತೇನಿ ಪ್ಲೀಸ್ ಸೋಪೋರ್ಟ್ ಮಾಡಿ ನನಗೆ
Naanu Kerala dalli iruvanu ....naanu subscribe maadidene... Nimma maathu thumba usefull
Sir nanu workouts videos madtyny 1 long videos maddy upload madtyny ( Amale A video Shorts use madydre Repetitive antha Baruta )
Sir namdu channel 1k agilla but watch hours 3500 hours agittu adre ittichege timing kammi agtagta iga 1500 agbitide en problem heli sir
ತುಂಬ ಧಾನ್ಯವಾದ ಸರ್ ನಿಮಗೇ
ನಿಮಗೂ ಕೂಡ
Super information very nice sir 👍👌🙏
TQ
Thank you 🙏🎉
Good 👍 information 🎉🎉
Thank you 🙏
@@kannadacreatorguide Sir shorts ki music add madubodha ?
Thank you
Welcome 🙏
🎉🎉🎉🎉🎉🎉 ನಮಸ್ಕಾರ ಸರ್ ಒಳ್ಳೆ ಐಡಿಯಾ ಹೇಳ್ಕೊಡ್ತಾ ಇದ್ದೀರಿ ಅಂತ ಸರಿಯಾದ ಮಾಹಿತಿ ಹೇಳಿಕೊಡುತ್ತಿದ್ದಾರೆ ತಮಗೆ ತುಂಬು ಹೃದಯದ ಧನ್ಯವಾದಗಳು ಸರ್ ನಮ್ಮ ಚಾನೆಲ್ ಒಂದ್ಸಲ ಚೆಕ್ ಮಾಡಿ ನೋಡಿ ಸರ್ ಚಂದ್ರು ಐಹೊಳೆ ವಿಡಿಯೋ ನಮ್ ಚಾನೆಲ್ ಹೆಸರು ಸರ್
Sir one year ಒಳಗೆ ಎಲಿಜಿಬಲ್ ಆಗಬೇಕಾ ಅಕೌಂಟ್
4000 watch hour 365day's ನಲ್ಲಿ ಆಗ್ಬೇಕು
ಒಂದು ವರ್ಷದಲ್ಲಿ 4,000 ವಾಚ್ ಅವರ್ ಆಗಲಿಲ್ಲ ಅಂದ್ರೆ ಮಾನನಟೈಸೇಷನ್ ಅಪ್ಲೈ ಮಾಡೋಕ್ಕೆ ಆಗಲ್ವಾ@@kannadacreatorguide
Thumbba olle mahithi kodtira sir thankyou
TQ 🙏
Gret 🎉🎉🎉
ಥ್ಯಾಂಕ್ಸ್ ಸರ್
Wlcm
Super explatio sir
TQ 🙏
💐❤️🙏🎂👍 more thanks guruji ❤️💐🎂❤️🙏.
Total your details in UA-cam monetization details more thanks to your guidance 💐🙏🎂❤️🙏.
Nice sharing bro
🎉❤ ಓಕೆ ಸರ್ ಧನ್ಯವಾದಗಳು ತಮಗೆ
Super video 👌
Chenagi nidhanavagi helokoduthira. Chenagi artha vaguthe. Bereyavara hage kirichikondu mathanadolla. Enu helutharo antha gothe agolla. Neevu bere bere thara UA-cam videos galu hege madodhu antha helikodi aga hosabarige help aguthe. I wish nimma channel bega million subscribers agali antha ashisuthene.
Thank You So Much 🙏
ಅವ್ರೇನು ಕಿರಿಚಿತಿಲ್ಲ,, ಸರಿಯಾಗೇ ಹೇಳ್ತಿದಾರೆ,
Sir good morning, google inda story copy paste maadi upload maadidaaga problem yen adru agatta pls replay maadi, means ಬೇರೆಯವರು barediruva story
Thank you sir
ಸೂಪರ್ sir
🎉 thank you sir, ನಿಮ್ಮ ಎಲ್ಲಾ ವಿಡಿಯೋ ಗಳಲ್ಲಿ ವಿಷಯ ತಿಳಿಯಿತು ಆದರೆ ನನಗೆ due to community guidelines strikes or copyright issues you cannot live stream at this time, 😂ಹೀಗೆ ಬಂದಿದೆ ಏನು ಮಾಡಬೇಕು ಅಣ್ಣ please ಸಹಾಯ ಮಾಡುವಿರ ನನಗೆ ದಾರಿ ತೋರಿಸುತೀರ please please please🎉 ಮತ್ತೆ ನನಗೆ ಯಾಕೆ community Strike ಬಂದಿದೆ ಅಂತ ನನಗೆ ಗೊತ್ತಿಲ್ಲ ನಾನು ಏನು ತಪ್ಪು ಮಾಡಿದೀನಿ ಅರಿವು ತಿಳಿಸುತೀರ😂🎉
ನಿಮಗಾದ ಪ್ರಾಬ್ಲೆಮ್ ಬಗ್ಗೆ ವಿಡಿಯೋ search ಮಾಡಿ
ಸರ್ ನೀವು ತುಂಬಾ ಚೆನ್ನಾಗಿ ಮಾಹಿತಿ ಕೊಡ್ತೀರಾ.. ಧನ್ಯವಾದಗಳು
ನನ್ನ ಚಾನೆಲ್ನಲ್ಲಿ 2k Subscriber, 4k watch hours complete ಆಗಿದೆ. ಆದ್ರೆ, YT Studio ದಲ್ಲಿ Earn option lli 0 subscriber and 0 public watch hour anta toristide. Please Sir, Help madi en setting madbeku anta gottagtilla.. ನೀವು ಹೇಳಿದ ರೀತಿಯಲ್ಲಿ ಸೆಟ್ಟಿಂಗ್ ಮಾಡಿದೀನಿ ಆದ್ರೂ ಏನು use ಆಗ್ತಿಲ್ಲ.. ಇದ್ರಿಂದ monetisation ಗೆ ಏನಾದ್ರು problem agatta..
ಏನ್ ಆಗಿದೆ ನೋಡ್ಬೇಕು contact me
ಹೇಗೆ contact madodu Sir
ಸರ್ copyright claim ಇದ್ರೆ ಏನಾದ್ರೂ ಪ್ರಾಬ್ಲಂ ಆಗುತ್ತಾ?ದಯವಿಟ್ಟು ತಿಳಿಸಿ
ಇಲ್ಲ
ಸರ್ 🙏 pranivikhi chanel ಲ್ಲಿ ಸರ್ public watch houre ಮತ್ತು public shorts views high ಕಾಣ್ಸಲ್ಲ ಸರ್.....ಏನು problum ತಿಳಿಸಿ ಸರ್ 🙏🙏🙏
Good 👍
Thanks sir
👍👌🌹
Nice video sir
Ur mobile is not here in description sir
I like ur videos sir.. remix bandre problem agutta
Illa
ಬಹಳಷ್ಟು ವಿಷಯಗಳ ಬಗ್ಗೆ ಮಾಹಿತಿ ಕೊಟ್ಟಿದ್ದೀರಾ ಸರ್.. ಧನ್ಯವಾದಗಳು. ನನ್ನದು ನಳಿನ ವಿ ಮೂರ್ತಿ ಚಾನೆಲ್ 3,000 ಸಬ್ಸ್ಕ್ರಿಬರ್ಸ್ ಇದ್ದಾರೆ ಆದರೆ ವಾಚ್ ಹವರ್ಸ್ ಹೆಚ್ಚು ಆಗ್ತಾ ಇಲ್ಲ ದಯವಿಟ್ಟು ಸಮಯ ಮಾಡಿಕೊಂಡು ಏನು ಸಮಸ್ಯೆ ಅಂತ ತಿಳಿಸುವಿರಾ..ಸರ್🙏
ಏನು ಸಮಸ್ಯೆ ಇರಲ್ಲ ಮಾಡಿ
Thank you sir 🙏
Sir ide nan channel ithra content madidre monitize prblm agalla
sir reused content antha baralla alla sir
Plz nan channel na check madi. Heli sir igle correct madkolthini
Super sir
👍👌
Sopar🎉
❤❤
Nice sir
Thanks for supporting me ❤❤
hi sir nanu ದುಬೈ nalli erodu ನನಗೆ 30% cut aguthe payment kelav countries ge 30% cut aguthe anthe ಹೌದ pls reply ಮಾಡಿ 🙏
ಹೌದು ಬಟ್ ನಿಮ್ಮ country ಪ್ರಕಾರ tax information ತುಂಬಿ 15% ಅಷ್ಟೆ ಕಟ್ ಆಗುತ್ತೆ
Sir nan channel Views chenagide But watch hours decrease agide pls Enadru solution eli
Sir nange ಒಂದ್ ಡೌಟ್, ಏನಂದ್ರೆ ನಾನು short n ling ಎರಡು ವಿಡಿಯೋ ಹಾಕ್ತೀನಿ , ಶಾರ್ಟ್ಸ್ ವಿಡಿಯೋ ದು ವಾಚ್ hour count aagataa ilva sir ಪ್ಲೀಸ್ ಹೇಳಿ
No, count ಆಗಲ್ಲಾ
🙏🙏🙏 sir
Namgu support madi guys navu osadagi channel madidivi
ಸೂಪರ್ ಇನ್ಫಾರ್ಮೆಶನ್ ವಿಡಿಯೋ ಶೇರಿಂಗ್ ಬ್ರದರ್ 🙏🙏🙏🙏🙏🙏
TQ 🙏
Sir ,kinemaster alli music use madi video youtube alli upload madudre copyright barutta? Sir please
ಹೌದು use ಮಾಡ್ಬೇಡಿ
Sir advance feature disable agide how to reapply
ಸರ್ ನಾವು ಯುಟ್ಯೂಬ್ ಮಾಡ್ತಾ ಇದ್ದೀವಿ ನಮ್ದು ಏನಾದ್ರು ಪ್ರಾಬ್ಲಮ್ ಆದ್ರೆ ನೋಡಿ ಸರ್
ಪ್ರೇಮ ವಿಲೋಗ್ಸ್ ಚಾನೆಲ್ ಹೆಸರು
ಸರ್ ಶಾರ್ಟ್ ಹಾಕುದ್ರೆ ವಾಚ್ ಆರ್ ಬರಲ್ಲ ಅಂದರೆ ಮಾರಿಟೇಜ್ ಮಾಡ್ಕೋಬಹುದು
Yes, views count ಆಗಿ monetiz ಆಗುತ್ತೆ
Hi sir ond sala nan shorts. Vedios nodi yenadru wrong edre reply madi
ಸರ್ ನಂದು ಚಾನೆಲ್ monetization apply madidde Re used Content ಅಂತ ರಿಜೆಕ್ಟ್ ಆಗಿದೆ ಪ್ರಾಬ್ಲಮ್ ಕ್ಲಿಯರ್ ಮಾಡೋಕೆ ಆಗ್ತಿಲ್ಲ ನಿಮ್ಮಿಂದ ಸಹಾಯ ಬೇಕು ಸರ್
ಯಾವ ರೀತಿ ಸಹಾಯ ಬೇಕು ಹೇಳಿ
@@kannadacreatorguide ನಂಗೆ ನನ್ನ ಚಾನೆಲ್ re used Content problem clear ಆಗಿ monetization successful ಆಗ್ಬೇಕು ಸರ್ 🙏
@@YAKSHLOKAAllinoneentertainment ಈ ಯಕ್ಷಗಾನ ವೀಡಿಯೋ ನೀವೇ ಮಾಡಿದ್ದ ?
ಚಾನಲ್ ಸ್ಟಾರ್ಟ್ ಆದಾಗಿಂದ 1 ವರ್ಷ ನಾ ಅಥವಾ ವಿಡಿಯೋ ಹಾಕಲಿಕ್ಕೆ ಸ್ಟಾರ್ಟ್ ಮಾಡಿದಾಗಿಂದ 1 ವರ್ಷ ಲೆಕ್ಕವ?
Sir 2 step verification ಮೊದಲೇ on madudre enu agalva sir
ಏನು ಪ್ರಾಬ್ಲೆಮ್ ಇಲ್ಲ ಮಾಡಿ
Sir nanu Nan you tube channel alli online applications and phone some settings and online alli adhaar download e thara contents madtha idini so idralli Nan edit madiro videos na oondu account ide instgram li so avunna nanu uploade madboda sir you tube channel aalli
Like ಇದ್ರಿಂದ channel delete agutha or agodilva plz heli sir
Nan edit madiro videos insta li ಇರೋದನ್ನ ಯೂಟ್ಯೂಬ್ akoboda
ನಿಮ್ಮ ಸ್ವಂತ ಕಂಟೆಂಟ್ ಇದ್ರೆ ನೀವು instagaram ಹಾಗೆ ಯುಟ್ಯೂಬ್ ಎರಡರಲ್ಲೂ ಅಪ್ಲೋಡ್ ಮಾಡ್ಬಹುದು, ಡೌನ್ಲೋಡ್ ಮಾಡಿ ಮತ್ತೆ ಅಪ್ಲೋಡ್ ಮಾಡಲಿಕ್ಕೆ ಹೋಗ್ಬೇಡಿ
@@kannadacreatorguide yess sir nane edit madirodu videos na UA-cam ge akboda sir
Sir ಹಾಗೆ totally ಈ ಎಲ್ಲಾ videos include adre category en choose madbodu sir
@@kannadacreatorguide sir download madi upload madbedi andre hege antha heli sir artha agilla nange plz sir
Sir govt employees youtube chanal madboda?
ಮಾಡ್ಬಹುದು
@@Shreedharkannadavlogs
Yes, but you have to take permission from competent authority
Sir custom url bartha ella option..400 subscriber's eddare also banner logo ede100 days agidee...plz suggest
Custom URL option ಈಗಿಲ್ಲ
@@kannadacreatorguide sir navu evaga cutom URL madbeku antha ellavaa sir....edara bagge ondhu vdo madi sir also thank you for replying sir
Sir please youtube ge video hege upload maduddu hege heli sir please 😢😢😢nannage gottata ell sir please
Sir i riquest nan Chanel one time check madi problem idre thilskodi sir plz
Live join ಆಗಿ
Live ge join adre Nan channel confirmed sir
Sir nanu hosadagi youtuber nan vidio confirm agi Diya thilsi kodi
ನಮ್ದು ವಿಡಿಯೋ ಇದೆ ಸರ್ ಅದು ಸೇರಿ ಇದ್ಯಾ ನೋಡಿ ಹೇಳಿ ಸರ್ ಓಪನ್ ಮಾಡಿ ಇದೀನಿ
Support button ❤😢
Hi
Hi sir
Sir ನನ್ನ UA-cam channel start madi 11 ತಿಂಗಳು ಆಯ್ತು ಇವತ್ತು ನನ್ನ UA-cam channel 106k subscribers ಆಗಿದ್ದಾರೆ sir ಆದ್ರೆ youtube avru 3 times monization off madiddare pls nanna UA-cam cheque madi yen mistake madiddevi adanna heli sir sakkath bjr agttidde sir asthu kasta Pattu video madidru subscribe madidru amount earn madokke aglila antha sir pls help madi sir 😢
ನಮ್ಮ ಚಾನೆಲ್ ಮೇಲೆ ನನ್ನ ನಂಬರ್ ಕೊಟ್ಟು ಒಂದು ವಿಡಿಯೋ ಹಾಕಿದ್ದೇನೆ ವಿಡಿಯೋ ನೋಡಿ ನಂಬರ್ ಸಿಗುತ್ತೆ
@@kannadacreatorguide yava video sir adu a video link haki sir pls
@mn_creation097 channel ಮೇಲೆ ಹೋಗಿ ಅಲ್ಲಿ MY WHATSAPP NUMBER ಅಂತಾ ಟೈಟಲ್ ಇದೆ ನೋಡಿ
Good information
Thanks
Sir your number please
ಸರ್ ನಾವು ಯೂಟ್ಯೂಬ್ ನಲ್ಲಿ ವಿಡಿಯೋ ಮಾಡ್ಬೇಕು ಅಂತ ಇದೀನಿ ಅದರ ಬಗ್ಗೆ ತಿಳಿಸಿ ಕೊಡಿ ಸರ್ ಪ್ಲೀಸ್
ಇದರಬಗ್ಗೆ ಸಾಕಷ್ಟು information ನಮ್ಮ ಚಾನೆಲ್ ಮೇಲೆ ಇದೆ ನೋಡಿ ತಿಳ್ಕೊಂಡು ಮಾಡಿ, ಅದು ಬಿಟ್ಟು ಬೇರೆ ತಿಳಿಸಿ ಕೊಡಿ ಅಂದ್ರೆ ಹೇಗೆ ಸಾಧ್ಯ
Sir nanu kuda obba kannadiga nangu UA-cam alli belibeku antha dream ide so yarella nange help madbeku ansuttho plzz dayawittu subscribe and vedios nodi help madi
Hi sir nanna channel nalli views bartilla subscribe bartilla so please na yav riti vedeo improve agbeku heli sir please
Bro, nandu UA-cam channel 6month inda subscribers agtilla please help madi, yaru help madtilla neevadru madi
Chanel annode illa sir
Hello sir.. short upload mado yavdu sir
ನಿಮ್ಮ ಪ್ರಶ್ನೆ ನಂಗೆ ಅರ್ಥ ಆಗಿಲ್ಲಾ ಸೊ ಉತ್ತರ ಕೊಟ್ಟಿಲ್ಲ
ಸರ್ 1ವಿಡಿಯೋ ಅಪ್ಲೋದು ಆಯಿತು 2ವಿಡಿಯೋಅಪ್ಲೋಡು ಆಗಿಲ್ಲ
ನೆಟ್ on ಮಾಡ್ಕೊಳಿ
Sir namasthe ನನ್ ಚಾನೆಲ್ನಲಿ 72ಸಬ್ಸಕೈಬರ್ ಅಷ್ಟೇ ಆದ್ರೆ ನನ್ voice ಚೆನ್ನಾಗಿ ಬರ್ತಿಲ್ಲ ಏನ್ ಮಾಡೋದು sie
Voice ಬಗ್ಗೆನೇ ಒಂದು ವಿಡಿಯೋ ಹಾಕಿದಿನಿ ನೋಡಿ