ದರ್ಶನ್‌ಗೆ ಎಷ್ಟು ವರ್ಷ ಜೈಲು? | What will be the Punishment for Darshan? | Legal Options | Masth Magaa

Поділитися
Вставка
  • Опубліковано 26 вер 2024
  • Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #DarshanGang #ChargeSheet #Punishment #Darshan #Renukaswamy #PavitraGowda #Actor #Police #Chitradurga #DarshanControversies #DarshanArrested #DarshanThoogudeepa #SandalwoodNews #KannadaCinema #BreakingNews #JusticeForSwamy #CelebrityScandal #MasthMagaa #AmarPrasad

КОМЕНТАРІ • 1 тис.

  • @rosebeautiful1360
    @rosebeautiful1360 3 місяці тому +694

    ಇಂತವರು ಸುಲಭದಲ್ಲಿ ಹೊರಬಂದರೇ ಅದಕ್ಕಿಂತ ಅಸಹ್ಯ ಮತ್ತೊಂದಿಲ್ಲ.. ಶಿಕ್ಷೆ ಆಗಲೇಬೇಕು

    • @arunshetty771
      @arunshetty771 3 місяці тому +32

      ಖಂಡಿತಾ

    • @rajuyoga3731
      @rajuyoga3731 3 місяці тому +26

      ಹೌದು

    • @KrishnaBhat-p3l
      @KrishnaBhat-p3l 3 місяці тому +20

      100% ಸತ್ಯ

    • @Rajdiraj
      @Rajdiraj 3 місяці тому +16

      ಗಲ್ಲು ಹಾಗಬೇಕು

    • @ncvm-g5l
      @ncvm-g5l 3 місяці тому +2

      Eisto jana hudige koddrala adake yaru mudya bandela yake eiavru matharana kandu

  • @manjunathindia378
    @manjunathindia378 3 місяці тому +112

    ಇವನಿಗೆ ಜೀವಾವಧಿ ಶಿಕ್ಷೆನೆ ಆಗಬೇಕು.....

    • @N.Hanumantharaya
      @N.Hanumantharaya 27 днів тому +2

      Yes super..

    • @ಬದಲಾವಣೆಜಗದನಿಯಮ
      @ಬದಲಾವಣೆಜಗದನಿಯಮ 24 дні тому

      ಹಾಗಂದ್ರೆ ಏನು ಅಂತಾ ಮೊದಲು ಯಾವುದಾದರು ಒಬ್ಬ ಹಿರಿಯ ಅನುಭವಿ ವಕೀಲರ ಭೇಟಿ ಮಾಡಿ ಆಮೇಲೆ ನಿನ್ನ ಅಸೆ ಮತ್ತು ಅಭಿಪ್ರಾಯ ತಿಳಿಸು ಇಲ್ಲಿ ಬಂದು.... ಅಲ್ಲಿ ತನಕ ಏನು ನಡೀತಾ ಇದೆ ಮುಂದೆ ಏನಾಗುತ್ತೆ ಅಂತಾ ಸ್ವಲ್ಪ ಸಮಾಧಾನದಿಂದ ನೋಡ್ತಾ ಇರು ಮಿತ್ರ.....

  • @darshanprince
    @darshanprince 3 місяці тому +201

    ನಿಮ್ಮ ಚಾನೆಲ್ನಲ್ಲಿ ಅತೀ ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು

  • @shankarnayak2237
    @shankarnayak2237 3 місяці тому +348

    ಎಲ್ಲರೂ ಸೇರಿ ಕೇಸ್ ಮುಚ್ಚಿ ಹಾಕುತ್ತಾರೆ ಅನಿಸುತ್ತೆ ಸರ್

    • @RajeshwariP-x7m
      @RajeshwariP-x7m 3 місяці тому

      ದರ್ಶನ್ ಅವರದು ನರಳಿ ನರಳಿ ಸಾಯಬೇಕು , ಮನುಸ್ವತ್ವ ಇಲ್ಲದವರು , indusrge ಅವಮಾನ

    • @RajeshwariP-x7m
      @RajeshwariP-x7m 3 місяці тому

      17 ಜನರು ಸಾಯಬೇಕು , ಆಗೇನೆ ಗೊತ್ತಾಗಬೇಕು , ಇನ್ನೊಬ್ಬರ ಜೀವನ ದಲ್ಲಿ ಆಟ ಆಡಬಾರದು

    • @arunshetty771
      @arunshetty771 3 місяці тому +24

      Impossible

    • @shobhamv6135
      @shobhamv6135 3 місяці тому +1

      Because congress government is there supporting devil darshan

    • @RajeshwariP-x7m
      @RajeshwariP-x7m 3 місяці тому

      ಭಗವಂತ ಯಾರನ್ನು ಬಿಡಲ್ಲ , ಯಾಕೆ ಸದ್ಯ.ಇಲ್ಲ , ರೇಣುಕಾ ಸ್ವಾಮಿ ಸರ್ ಜಾಗ ದಲ್ಲೆ ಇದ್ದಾರೆ ಗೊತ್ತಾ ಆಗುತ್ತಿತ್ತು , ನಿಮ್ಮ family ಏನು ಆಗುತ್ತಿತ್ತು ಅಂತ , ಮನುಷ್ಯ ನಿಗೇ ತಾಳ್ಮೆ ಸಹನೆ ಬೇಕು

  • @indiras7504
    @indiras7504 3 місяці тому +47

    Wow super analysis. ಧನ್ಯವಾದಗಳು ಅಮರ್ ಪ್ರಸಾದ್. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ.‌

  • @naveenkumarp4213
    @naveenkumarp4213 3 місяці тому +133

    Salute honest media and honest journalists

    • @chethanmogaveera7867
      @chethanmogaveera7867 3 місяці тому +5

      Evrobrunna bittu mattellaru buckette

    • @SKChethanShetty..
      @SKChethanShetty.. 3 місяці тому

      ಥರ್ಡ್ ಐ ನ ಸುಬ್ರಮಣ್ಯ ಹಂಡಿಗೆ​@@chethanmogaveera7867

    • @Germanshepherd-j5f
      @Germanshepherd-j5f 3 місяці тому +2

      Only in UA-cam ❤

    • @chethanmogaveera7867
      @chethanmogaveera7867 3 місяці тому +2

      @@Germanshepherd-j5f yess bro at least ivru personal agi tagond matadilla andre matadilla

  • @manojmanucreations5677
    @manojmanucreations5677 3 місяці тому +953

    Ban darshan from Karnataka film industry........

  • @bangali.parashuram6588
    @bangali.parashuram6588 3 місяці тому +42

    ಇತರ ನಿಧಾನವಾಗಿ ಮಾಹಿತಿ ಹೇಳೋರು ತುಂಬಾ ಕಮ್ಮಿ ಸರ್ ಧನ್ಯವಾದಗಳು.. ಪೂರ್ತಿಯಾಗಿ ಅರ್ಥ ಅರ್ಥ ಆಗುವ ರೀತಿ ಹೇಳುವರು ಅಂದ್ರೆ ನೀವು ಒಬ್ಬರೇ

  • @som1280
    @som1280 3 місяці тому +223

    7 year ಆಗುತ್ತೆ ಅಷ್ಟೇ "ಮರಣ ದಂಡನೆ ಕೊಡಲ್ಲ " ನಮ್ಮ ಕೋರ್ಟ್ ಅಷ್ಟು ಅದೃಷ್ಟ ಇಲ್ಲಾ 😊

    • @suma8988
      @suma8988 3 місяці тому +13

      Hello mister, court will Give punishment based on evidence by side of prosecution and defense, tell your police department to investigate and put charge sheet without any bias then Prosecution evidence will be strong and Punishments will also be suitable for offence made by them.

    • @amazer6915
      @amazer6915 3 місяці тому +2

      ​@@suma8988
      If there is any mis handling here. CBI will enter for sure, a big black spot on Siddanna.
      So he will order for strict investigation and action.

    • @praveencrkumar8647
      @praveencrkumar8647 3 місяці тому +2

      ​@@amazer6915bro even bjp leaders are involved to release darshan

    • @sridarasagar4247
      @sridarasagar4247 3 місяці тому +11

      ಈ ತುಕಾಲಿ ಬೇವರ್ಸಿಗೆ ಗಲ್ಲಿಗೇರಿಸಬೇಕು

    • @mysterious_billionaire
      @mysterious_billionaire 3 місяці тому +5

      10 years agabohudu

  • @PratapsingPratapsingtl
    @PratapsingPratapsingtl 3 місяці тому +518

    ಮೊದಲು D- ಬೂಸಾ ಈಗ D- ಗ್ಯಾಂಗ್ ಎಂತ ಬದಲಾವಣೆ 😂😂😂

    • @ShivanandChoudhari-wx3vv
      @ShivanandChoudhari-wx3vv 3 місяці тому +5

      Lawusy retaain iits purity iit shold not be bliinnd before money whatever it may be but oinndiian holestiic lkarma phiilsophy giives the ulltimmaye jusstiive

    • @cristiano-m3v4b
      @cristiano-m3v4b 3 місяці тому +12

      ಜೈ ಡಿ ಬಾಸ್ 😈🤙🖕

    • @Kichchamurali
      @Kichchamurali 3 місяці тому

      🤣😂🤣 ಓಹ್ ಹೆಣ್ ಮಗು ಹೆಣ್ ಮಗು ಅಂಧಾಭಿಮಾನಿ ​@@cristiano-m3v4b

    • @rohithkumar2997
      @rohithkumar2997 3 місяці тому +26

      D ಬೂಸ ಅಭಿಮಾನಿ ಇಲ್ಲಿ ಬಂದ😂😂😂😂

    • @praveencrkumar8647
      @praveencrkumar8647 3 місяці тому

      What u said bro?​@@ShivanandChoudhari-wx3vv

  • @HammuB3
    @HammuB3 3 місяці тому +72

    ದುರಾಭಿಮಾನವನ್ನು ತೋರಿಸದ ನಿಮ್ಮ ಕೆಲಸಕ್ಕೆ ನಮ್ಮದೊಂದು ಸಲಾಂ❤❤❤ ತಪ್ಪು ಯಾರೇ ಮಾಡಿದರು ತಪ್ಪೇ😢😢😮😮

  • @Setiitright
    @Setiitright 3 місяці тому +120

    ಏನೂ ಆಗಲ್ಲಾ, ಹಣದ ಹೊಳೆ ಹರಿಯತ್ತೇ, ಸ್ವಲ್ಪದಿನ ನ್ಯೂಸ್ ನಲ್ಲಿರತ್ತೇ, ಎಲ್ಲಾ ಮಿಡಿಯಾಗು ಹಣ ಹೊಗತ್ತೇ

    • @advaitha6053
      @advaitha6053 3 місяці тому +14

      ಒಂದೇ ವಾರಕ್ಕೆ ಪ್ರಜ್ವಲ್ ಪೆನ್ ಡ್ರೈವ್ ಕೇಸ್ ಎಲ್ರು ಮರ್ತೇ ಬಿಟ್ಟರು

    • @Shreyashnayak-dm7nq
      @Shreyashnayak-dm7nq 3 місяці тому

      ​@@advaitha6053ಕಾಂಗ್ರೆಸ್ ಗೆ ಎಲೆಕ್ಷನ್ ಟೈಮ್ ಲ್ಲಿ ಮಾತ್ರ ಪ್ರಜ್ವಲ್ ಬೇಕಿದ್ದರೆ ಇವಾಗ ರೇವಣ್ಣ ಹೇಗಿದ್ರು ಕ್ಲೋಸ್ ಸಿದ್ದು ಗೆ ಅದುಕ್ಕೆ ಬಿಟ್ ಬಿಟ್ರು

    • @vikasgowda1391
      @vikasgowda1391 3 місяці тому

      ​@@advaitha6053prajwal case alli yav kole atva rape agilla and avn jote malgiro ladies complaint kodoke ready illa because avrella avn hatra olle duddu kittidare😂.

    • @bharathkumar2065
      @bharathkumar2065 3 місяці тому

      😂😂😂😂😂

    • @Chetankumar-nb1un
      @Chetankumar-nb1un 3 місяці тому +1

      ಏನ್ correct ಆಗಿ ಹೇಳಿದೆ ಗುರು.

  • @sonu_voiceover
    @sonu_voiceover 3 місяці тому +53

    Masth maga channel is always accurate like calculator ❤❤

  • @Saawankoddikar
    @Saawankoddikar 3 місяці тому +90

    We want to see darshan in jail permanent forever ⚖️

  • @mychoice5195
    @mychoice5195 3 місяці тому +46

    ಎಲ್ಲ ಮಾಧ್ಯಮ ಮಿತ್ರರಿಗೆ ಕರ್ನಾಟಕ ಜನತೆಯ ದೊಡ್ಡ ಸಲಾಂ 👉🙏❤️

  • @venkateshgowda8342
    @venkateshgowda8342 3 місяці тому +119

    ನಮ್ಮ ದೇಶದ ಪೋಲಿಸ್ ಕಾನೂನು ನೋಡಿದ್ರೆ ಹೇಸಿಗೆ ಆಗುತ್ತೆ

    • @prabhasprashanth5955
      @prabhasprashanth5955 3 місяці тому +9

      100 Percent Same Bro

    • @suhas.shivu18
      @suhas.shivu18 3 місяці тому

      Nam deshadh kanunalla kano lowde nam deshadh prajegallu tapp maad dorge support maado gaandugallu nodudre hesige padu

    • @lotus2i
      @lotus2i 3 місяці тому

      Yako ?

  • @basavarajbajantri5931
    @basavarajbajantri5931 3 місяці тому +19

    ನೀವು ಹೇಳಿದ ಯಾವ ಶಿಕ್ಷೆಯು ಆಗಲ್ಲಾ ರಾಜಕಾರಣಿಗಳ ಕೈವಾಡದಿಂದ ಹೊರಗೆ ಬಂದು, ಸಾಮಾನ್ಯ ಜನರಿಗೆ ಶಿಕ್ಷೆ.

  • @BharathBhuvanAcharya-nr1kd
    @BharathBhuvanAcharya-nr1kd 3 місяці тому +18

    ಅಂದ್ರೆ ಟೋಟಲ್ಲಾಗಿ ಹೊಳೋದಾದ್ರೆ ದರ್ಶನ್ ಭವಿಷ್ಯ ಗೋವಿಂದ.....😮

  • @HKRj296
    @HKRj296 3 місяці тому +120

    ಪೊರ್ಕಿ vs ಪೊಲೀಸ್ ಸಿಂಗಮ್ 🦁🦁🔥🔥

  • @achyutkoradi2949
    @achyutkoradi2949 3 місяці тому +16

    Dcp ಗಿರೀಶ್ ಸರ್ ಮತ್ತು Acp ಚಂದನ್ ಸರ್ ಬಗ್ಗೆ ವಿಡಿಯೋ ಮಾಡಿ 🙏🙏🙏

  • @AMARAYYAHIREMATH429
    @AMARAYYAHIREMATH429 3 місяці тому +5

    ಸರ್ ನೀವು ಇಷ್ಟೆಲ್ಲಾ ಹೇಳ್ತಾ ಇದೀರಿ ಅಂದ್ರೆ ನಮ್ಮ ಕಾನೂನು ವ್ಯವಸ್ಥೆ ಎಲ್ಲಿಗೆ ಬಂದಿದೆ ಅಂತ ಚೆನ್ನಾಗಿ ಗೊತ್ತಾಗುತ್ತೆ...

  • @rajuraj3959
    @rajuraj3959 3 місяці тому +8

    Hat's off sir.. ನಿಮ್ಮ ಈ ಅದ್ಭುತ ಮಾತುಗಳು

  • @mearjunmallik
    @mearjunmallik 3 місяці тому +95

    ತಗಡು ದರ್ಶನ್ 😂

  • @shrihari6860
    @shrihari6860 3 місяці тому +56

    4:30 ಇದು ನಿಜವಾಗಿ ನಮ್ಮ ದೇಶದಲ್ಲಿ ಮಾಧ್ಯಮಗಳ ಮಹತ್ವ

  • @ravip5986
    @ravip5986 3 місяці тому +63

    ಸರ್ ಹಾಗಾದರೆ ಮಾಧ್ಯಮಗಳು ಯಾಕೆ ಧರ್ಮಸ್ಥಳದ ಸೌಜನ್ಯ ಪ್ರಕರಣದ ಬಗ್ಗೆ ಇಷ್ಟೊಂದು‌ ಮಟ್ಟದ ಗಮನ ಹರಿಸಿಲ್ಲಾ, ಯಾಕೇ????

  • @guruprasadsd4353
    @guruprasadsd4353 3 місяці тому +88

    Justic for Renuka swamy 🙏🙏🙏🙏🙏

  • @vireshbiradar-ty2vz
    @vireshbiradar-ty2vz 3 місяці тому +271

    ದರ್ಶನಗೆ 40 ವರ್ಷ್ ಜೈಲು 😂

    • @Sharat_Hegade
      @Sharat_Hegade 3 місяці тому +7

      Evagle 47 agide

    • @Kattar199
      @Kattar199 3 місяці тому +8

      But ava yallrigu 70 days AST kododu😂

    • @phanithaareti5010
      @phanithaareti5010 3 місяці тому +2

      Nivu siksha madi andi helthiri ondu darshan abhimani hen agi darshan madidhu thape illa ani kelthiri entha daroonam fan Andre avaraki thappu madiri kanisthilla

    • @cristiano-m3v4b
      @cristiano-m3v4b 3 місяці тому

      40 ವರ್ಷ್ ಜೈಲು ಅಂತೇ 😂😂ತಗಡು ಊಟ ಮಾಡಿ ಮಲಕೋ 😅😜🤣🤣🤣🖕🖕🖕🖕

    • @Skcreations471
      @Skcreations471 3 місяці тому

      ​@@Kattar199 allivargu ಬದುಕಿರತನಾ aa kuduka

  • @premnathkulal
    @premnathkulal 3 місяці тому +41

    ಅಂದಹಾಗೆ ಪ್ರಜ್ವಲ್ ಎಲ್ಲಿ ಹೋದ?! ಎಡೆಯಲ್ಲಿ ಮೆಲ್ಲ ಬಚಾವ್ 😂

    • @harishams8379
      @harishams8379 3 місяці тому

      😂😂😂😂😂😂😂😂

  • @venkateshgowda8342
    @venkateshgowda8342 3 місяці тому +54

    ಸರ್ ಪೋಲಿಸ್ ಡಿಪಾರ್ಟ್ ಮೆಂಟ್ ಅನ್ನೊ ಹೆಸರನ್ನ ಬದಲು ಮಾಡಿ ಲಂಚಾವಾತಾರ ಇಲಾಖೆ ಹಣ ಇದ್ದವರಿಗೆ ಮಾತ್ರ ನ್ಯಾಯ ಅಂತ ಬರೆಸಿ

    • @vinodkumarrv9236
      @vinodkumarrv9236 3 місяці тому

      Hello mister ಪೋಲೀಸರು ಸರ್ಕಾರದ ಅಡಿಯಲ್ಲಿ ಕೆಲಸ ಮಾಡುತ್ತೆ ಸರ್ಕಾರ ಹೇಳಿದ ಹಾಗೆ ಮಾಡಬೇಕು ಪೊಲೀಸ್ ಡಿಪಾರ್ಟ್ಮೆಂಟ್ ಏನು ಸ್ವತಂತ್ರ ಸಂಸ್ಥೆ ಅಲ್ಲ ನೀವು ಹೇಳಿದ್ರೆ ಸರ್ಕಾರಕ್ಕೆ ಹೇಳ್ಬೇಕು ಪೊಲೀಸ್ಡಿಪಾರ್ಟ್ಮೆಂಟ್ ಗೆ ಅಲ್ಲ ಬುದ್ಧಿವಂತಿಕೆ ಇಂದ ಯೋಚಿಸಿ ಮಾತಾಡಿ ಬ್ರದರ್

    • @Roman-oo4tz
      @Roman-oo4tz 3 місяці тому

      I want see you in bikini😅😅

    • @yashwingowda882
      @yashwingowda882 3 місяці тому

      Howdu sir correct agi heludri. Thu ivr janmakke obungu pramanikathe anodhe illa.

  • @HarishHarish-jj8ml
    @HarishHarish-jj8ml 3 місяці тому +24

    ದರ್ಶನ್ ನ ಗಲ್ಲಿಗೇರಿಸಿ ಸಾಯಿಸಿ

  • @laxmihadapad1100
    @laxmihadapad1100 3 місяці тому +7

    ತಪ್ಪು ಮಾಡಿದವರು ಯಾರೇ ಆಗಲಿ ಶಿಕ್ಷೆ ವಿಧಿಸಿ.

  • @retrobgmkannada
    @retrobgmkannada 3 місяці тому +6

    ಮಸ್ತ್ ಮಗ ನೀವು ಹೇಳಿದ್ದು ಒಂದು ಸೆಕ್ಷೆನ್ ನಾನು ನ್ಯೂಸ್ ಅಲ್ಲಿ ನೋಡಿಲ್ಲ ಅದಕ್ಕೆ ಹೇಳೋದು ಮಸ್ತ್ ಮಗ ಇಸ್ ಬೆಸ್ಟ್

  • @shridhark167
    @shridhark167 3 місяці тому +76

    D boss Gang ❌ Murderer Gang ✅

  • @manjunathmanjunath7305
    @manjunathmanjunath7305 3 місяці тому +13

    ಸರ್ ನೇಹಾ ಹಿರೇಮಠ್ ಮತ್ತು ಆಂಜಲಿ ಹುಬ್ಬಳ್ಳಿಯ ಪ್ರಕರಣ ಏನಾಗಿದೆ ಅದರ ವರದಿ ಮಾಡಿ ಸರ್ 🙏🏻

  • @jasminerose704
    @jasminerose704 3 місяці тому +2

    ಇದು ಸಿನಿಮಾ ಮಾಡಿದ್ರೆ ಯಾರು ಹೀರೋ ಸೂಟ್ ಆಗಬೋದು
    ಪಕ್ಕಾ ಸೂಪರ್ hit
    ಕD boss

  • @shankargowdashankargowda7642
    @shankargowdashankargowda7642 3 місяці тому +20

    ಸೂಪರ್ ವಿಡಿಯೋ 👌

  • @MRTattoo143
    @MRTattoo143 3 місяці тому +4

    ನಿಮ್ಮ ಧ್ವನಿಗೆ 🙏🙏❤

  • @RavindraShetty-zd2rj
    @RavindraShetty-zd2rj 3 місяці тому +27

    ಒಂದು ತಿಂಗಳ ಒಳಗೆ ಹೊರಗೆ ಬರುತ್ತಾರೆ ದುಡ್ಡು ಪವರ್ ಇನ್ಫ್ಲುಯೆನ್ಸ್😂😂

  • @kumarkrish5099
    @kumarkrish5099 3 місяці тому +21

    No one is above the law

  • @kavyahkrishnappa189
    @kavyahkrishnappa189 3 місяці тому +6

    I really like ur channel... If I want to know about something I truly search in ur channel first... U will never exaggerate about anything and u show the truth what u know and how much u know... I trust ur channel 🙏❤❤❤
    Nowadays I didn't see such a UA-cam Channel like this... Thank You 🙇‍♂️

  • @keshavaj552
    @keshavaj552 3 місяці тому +5

    D boss next move.... "ಮರ್ಡರ್ 57" 😄

  • @hanumanthahanumantha5375
    @hanumanthahanumantha5375 3 місяці тому +7

    Next level information

  • @vinu2304
    @vinu2304 3 місяці тому +2

    Prajwal Revanna is happy. Nobody is talking about him with the grace of rowdy Dharshan.😂😂🤣🤣

  • @amaresh1135
    @amaresh1135 3 місяці тому +5

    Thanks for the your clarification

  • @chethands-qd9ry
    @chethands-qd9ry 3 місяці тому +29

    Justice for Renuka Swami 👃🙏

  • @Suresh_m9988
    @Suresh_m9988 3 місяці тому +19

    ನಾನು ದರ್ಶನ್ ಪಕ್ಕ ಅಭಿಮಾನಿ, ಆದ್ರೆ ಈಗ ಯಾಕೋ ಅವರ ಮೇಲಿನ ಅಭಿಮಾನ, ಗೌರವ, ಕಡಿಮೆ ಆಗ್ತಾ ಇದೆ...

    • @Prasad-i8p
      @Prasad-i8p 3 місяці тому

      🫣

    • @DBOSSBoss-td5wi
      @DBOSSBoss-td5wi 3 місяці тому +1

      Ninu D BOSS ABHANI ALLA ANTA GOTTU LE HUCCHNNMGN

    • @Suresh_m9988
      @Suresh_m9988 3 місяці тому +1

      @@DBOSSBoss-td5wi ನೀನು ಅವನ ಅಭಿಮಾನಿ ಆಗಿದ್ರೆ ಹೋಗಿ ತಿಕ ಹೊಡಿಸ್ಕೋ...

    • @Suresh_m9988
      @Suresh_m9988 3 місяці тому +1

      @@DBOSSBoss-td5wi ಹುಚ್ಚ ನನ್ ಮಗ ಅಲ್ಲ, ನಿನ್ ಅಕ್ಕ ತಂಗಿ ಮಿ೦ಡ ನಾನು....

    • @shreekantashreekanta1688
      @shreekantashreekanta1688 3 місяці тому

      ಇನ್ನು ಕಡಿಮೆ ಮಾಡ್ಕೋ ಒಳ್ಳೇದು

  • @RAMESHBarki-v8i
    @RAMESHBarki-v8i 23 дні тому

    ಮಸ್ತ ಮಗಾ... ಸೂಪರ news ... ಇಲ್ಲಿ ಬರುವ true news ಬಿಡುಗಡೆ ಮಾಡುವ ನಿಮ್ಮ ಚಾನಲ್‌ಗೆ ಒಂದು ಹ್ಯಾಟ್ಸ್ಸಪ್..❤❤🎉🎉🎉

  • @viju.dk7547
    @viju.dk7547 3 місяці тому +4

    Infact what a career... what rare a stardom...he destroying everything himself....

  • @Emanvelnj
    @Emanvelnj 3 місяці тому +27

    CBI ಕುಡ ಬೇಕು🏴🏴

  • @MrTej13
    @MrTej13 3 місяці тому +23

    Hats off to Police

    • @rmprakash4315
      @rmprakash4315 3 місяці тому +1

      hand's off alla hats off

    • @avinashp2462
      @avinashp2462 3 місяці тому

      ​@@rmprakash4315😂😂😂

    • @MrTej13
      @MrTej13 3 місяці тому

      @@rmprakash4315 ohh sorry 😂

  • @sathishupadhya7245
    @sathishupadhya7245 3 місяці тому +16

    ದರ್ಶನ್ ವಿಚಾರ ಕೇಳಿ ಕೇಳಿ ರೋಸಿ ಹೋಗಿದೆ ಸರ್ ದಯವಿಟ್ಟು ನೀವು ಸಹ ಇದನ್ನೇ ವಿಡಿಯೋ ಮಾಡಬೇಡಿ ನಿಮ್ಮಿಂದ ನಾವು ತುಂಬಾ ವಿಭಿನ್ನವಾದ ಪತ್ರಿಕೋದ್ಯಮವನ್ನು ಬಯಸುತ್ತಿದ್ದೇವೆ ಅಮರ್ ಪ್ರಸಾದ್ ಜಿ ದಯವಿಟ್ಟು ಇವನ ವಿಷಯ ಇಲ್ಲಿಗೆ ನಿಲ್ಲಿಸಿ

    • @madhusudana3827
      @madhusudana3827 3 місяці тому

      Yake.. Bidbeku.. Sattirodu nin mane maga agidre.. Hinge comment. Madtha idda.. Thu

    • @surajr4757
      @surajr4757 3 місяці тому +5

      ista illa andre nodbedi! title correct aage ide alva, case updates/details share madbedi andre hege?😑

    • @user-ct1zk3bo1k
      @user-ct1zk3bo1k 3 місяці тому

      ಮಾಡಲಿಲ್ಲ ಅಂದ್ರೇ ಎಲ್ಲರೂ ಮರೆತು ಹೋಗುತ್ತದೆ, ಕೇಸ್ ಕ್ಲೋಸ್ ಆಗುತ್ತೇ,,,

  • @Mass_mani_k
    @Mass_mani_k 3 місяці тому +6

    Amar sir is so good paresan

  • @Swaroopsunu
    @Swaroopsunu 3 місяці тому +1

    ಸೂಪರ್ ಸರ್
    ನಿಮ್ಮ ಮಾತು ತುಂಬಾ ಸ್ಪಷ್ಟವಾಗಿ ಇರುತ್ತೆ.. ❤

  • @shivurooo
    @shivurooo 3 місяці тому +161

    ಜಲಗಾರನ fans assemble here😂😂😂

    • @harshithat.u4494
      @harshithat.u4494 3 місяці тому +6

      😅😅😅😅😅😅

    • @oostmail
      @oostmail 3 місяці тому +5

      Ottige jail ge hog bahudu😅

    • @jayajaya1890
      @jayajaya1890 3 місяці тому +2

      ಅಣ್ಣ ಜಲಗಾರನ ಮಾತಾಡಿ ಅಲ್ಲಿಗೆ ಹೋಗ್ತಿದಿಯಾ

    • @vasudevan2168
      @vasudevan2168 3 місяці тому +3

      😂😂😂😂

  • @vikasrr1817
    @vikasrr1817 3 місяці тому +1

    ಜೈಲು ಶಿಕ್ಷೆ ಬಗ್ಗೆ ಮಾಹಿತಿ ನೀಡಿ ಸರ್

  • @sridharbhandary619
    @sridharbhandary619 3 місяці тому +3

    Thanks for your details Sir.❤

  • @Globa-mp4cd
    @Globa-mp4cd 3 місяці тому +2

    ಭ್ರಷ್ಟ ಅಧಿಕಾರಿಗಳನ್ನು ಕೆಲಸದಿಂದ ವಜಾ ಮಾಡಬೇಕು

  • @subrahmanyapangannaya4008
    @subrahmanyapangannaya4008 3 місяці тому +3

    ಇದರ ಪಾಠ : ಹುಡುಗಿರ ವಿಷ್ಯ... ಬ್ಯಾಡಾ ವೋ ಶಿಷ್ಯ...😮

  • @venkateshm1417
    @venkateshm1417 3 місяці тому +1

    ಸರ್ ಇದೆಲ್ಲಾ ಸ್ವಲ್ಪ ದಿನ ಅಷ್ಟೇ
    ಯಾವುದಾದರೂ ಹೊಸ ನ್ಯೂಸ್ ಇದನ್ನು ಬಿಟ್ಟು ಬಿಡುತ್ತಾರೆ, ಉದಾಹರಣೆಗೆ , ಪ್ರಜ್ವಲ್ ಕೇಸು ಏನು‌ ಆಯಿತು, ದರ್ಶನ್ ಬಂದ ಪ್ರಜ್ವಲ್ ಹೂದ

  • @JagadeeshaKK-h2l
    @JagadeeshaKK-h2l 3 місяці тому +3

    Justice for Renukaswamy family

  • @ShrutiShetty-wp3hs
    @ShrutiShetty-wp3hs 3 місяці тому +2

    Wow wt a knowledge 👏

  • @kumarnanda9002
    @kumarnanda9002 3 місяці тому +4

    ಇವರಲ್ಲಿ ಮಾದ್ಯಮ ಬಹಳ ಮೆಚ್ಚುಗೆಯ ಕೆಲಸ

  • @devarajadeva-pq7ny
    @devarajadeva-pq7ny 3 місяці тому +1

    ಅಣ್ಣಾವ್ರೇ ನೀವು ಆಡುವ ಮಾತುಗಳು ತುಂಬಾ ಚೆನ್ನಾಗಿ ಮಾತಾಡುತ್ತೀರಾ ನಿಮಗೆ ನಾನು ಫ್ಯಾನ್

  • @Cool_Swag130
    @Cool_Swag130 3 місяці тому +18

    ಇನ್ನೊಂದು 2 ತಿಂಗಳಲ್ಲಿ ಕೇಸ್ ಕ್ಲೋಸ್ ಮಾಡ್ತಾರೆ 🎉

    • @user-ct1zk3bo1k
      @user-ct1zk3bo1k 3 місяці тому +7

      No justice for poor people 😢😢

    • @Jay-ln8wx
      @Jay-ln8wx 3 місяці тому +1

      Adre yenu
      Badukiddu sattante 😂😂

  • @mahanteshbadiger4154
    @mahanteshbadiger4154 3 місяці тому +1

    tumba vivar vaad mahiti kottidiri dhanyawadgalu

  • @veerannahattaraki1940
    @veerannahattaraki1940 3 місяці тому +4

    If no justice means I will stop watching kannada movie.

  • @MohanfDugli-rm4rn
    @MohanfDugli-rm4rn 3 місяці тому +2

    👆💐♥️💛ಜೈ ಚಂದನವನದ ಚಲನಚಿತ್ರಗಳ ಕಾರ್ಖಾನೆ 🙏🙏🙏💛♥️💐.

  • @abinavrenuka4420
    @abinavrenuka4420 3 місяці тому +6

    ಏನು ಆಗಲ್ಲ alaready FIR ವೀಕ್ ಮಾಡಿದರೆ.

    • @bharathkumar2065
      @bharathkumar2065 3 місяці тому

      Nimage yege gothu adhu??? 😂😂😂😂 evanu yelthane.... 😅

  • @acrmysore
    @acrmysore 3 місяці тому +1

    Very nice of you really very beautiful ,excellent video 💐👌👍

  • @RAJU.DD379
    @RAJU.DD379 3 місяці тому +4

    👌imfermation

  • @SathishLakshmipathi
    @SathishLakshmipathi 3 місяці тому +2

    Good news Amar Prasad

  • @RAAMBABANNA
    @RAAMBABANNA 3 місяці тому +1

    Excellent work bro from your's side.

  • @abinbiddanda5736
    @abinbiddanda5736 3 місяці тому +6

    Casenalli convict aagalu estuo varsha beku aaga namage case marethu hogiruthe😮

  • @santoshbca2020
    @santoshbca2020 3 місяці тому +1

    Nice Sir Nice Information ❤

  • @KiransubhashRangannavar
    @KiransubhashRangannavar 3 місяці тому +40

    Boycott sandalwood, I won't spend my priceless time on voiceless industry.

    • @105ravi
      @105ravi 3 місяці тому +4

      Yes, i agreed

    • @bharatvaval6691
      @bharatvaval6691 3 місяці тому

      ತಡ್ಕೋಳ್ರೋ ವರದಿ ಬರೋ ತನಕ ಯಾರೇ ಆಗಲಿ ರಿಯಾಕ್ಟ್ ಮಾಡಲ್ಲ. ವರದಿ ಬಂದು ದರ್ಶನ್ ಅಪರಾಧಿ ಅಂತ ಪ್ರೂವ್ ಆದ್ಮೇಲೆ ಎಲ್ಲಾರೂ ರಿಯಾಕ್ಟ್ ಮಾಡ್ತಾರೆ.

    • @santoshjsanthosha8717
      @santoshjsanthosha8717 3 місяці тому +1

      I am support bro ...

    • @BGFM2023
      @BGFM2023 3 місяці тому +10

      Boycott sandalwood alla bro, boycott him from sandalwood.

    • @R2BazaarCreations
      @R2BazaarCreations 3 місяці тому +3

      If you are wrong, I don't scold your mom..

  • @bheemannabandiwaddarbheema5885
    @bheemannabandiwaddarbheema5885 3 місяці тому +1

    Good

  • @manuvidya3313
    @manuvidya3313 3 місяці тому +4

    Sir dayabittu a adverttaisement nidbedi. Yaru kooda adra bagge advertisement madilla. Neevu full information tilkolli

  • @LRKTV936
    @LRKTV936 3 місяці тому +2

    ಇದು ಕೊಲೆ ಅಲ್ಲ,ಪಕ್ಕ Pre-Planned Murder...😜

  • @ಮಂಜುನಾಥಸ್ವಾಮಿ
    @ಮಂಜುನಾಥಸ್ವಾಮಿ 3 місяці тому +2

    Jai D Boss 😍

    • @naufalbbplg
      @naufalbbplg 3 місяці тому

      Kera thagond jwara baron varegu pata pata antha hodibeku😂

  • @ManikantaeE-ej3zk
    @ManikantaeE-ej3zk 3 місяці тому +1

    ಥ್ಯಾಂಕ್ಸ್ ಸರ್ ನಿಮ್ಮ ಅನಿಸಿಕೆ ಹೇನು ಸರ್ ದರ್ಶನ ಗೆ ಶಿಕ್ಷೆ ಆಗ್ಬೇಕಾ ಬೇಡ್ವಾ

  • @newchannel656
    @newchannel656 3 місяці тому +4

    Yaru sir dhodavaru adakintha devaru dhodavaru sikse agale beku

  • @BhagyaLakshmi-zf7dd
    @BhagyaLakshmi-zf7dd 3 місяці тому

    Thumba chennagi news hellidhira sir thank you

  • @harishkumar.a6235
    @harishkumar.a6235 3 місяці тому +4

    100% chance is there to escape this Daagar Boss

  • @rrkchannel3202
    @rrkchannel3202 3 місяці тому +1

    ಕಠಿಣ ಜೈಲು ಶಿಕ್ಷೆ ಸಾಧಾರಣ ಜೈಲು ಶಿಕ್ಷೆ ಎಂದರೇನು

  • @indian-gv3pk
    @indian-gv3pk 3 місяці тому +5

    Prajwal revanna case close

  • @perumaln5180
    @perumaln5180 3 місяці тому +1

    One and only ⭐⭐⭐⭐⭐mast maga
    B/c this media only cover all news.

  • @ravinayaka2127
    @ravinayaka2127 3 місяці тому +4

    Prajawal revanna case yenaythu adara bagge varadi madi sir

    • @bharathkumar2065
      @bharathkumar2065 3 місяці тому

      Hey!! Erappa jailnali 😇DBoss mathu prajwal... Ondhe cigarette🚬 na anchukondu.... Mathadtha erthare...
      Prajwal: Anna... Pendrive inda kambi hollage bandhe... Nivu?
      D Boss : **Cadburies... Nanu vabana Penis ( pvt part) ge hoddu... Jail ge bande... 😠
      Prajwal: Sadya... Nan pendrive nali... Boss na girl frnd ela... Edidre... Nangu.. 😳😵😵😵🥴🤢🤒🤕
      😂😂😂😂😂😂😂😂😂😂😂😂😂😂

  • @sanjanahosangadi8367
    @sanjanahosangadi8367 3 місяці тому

    Thank you for stating the facts as always as opposed to dramatising the situation. Really appreciate you and your team’s work.

  • @guruprasadsd4353
    @guruprasadsd4353 3 місяці тому +24

    Darshan madiro Kelasa tappu annoru Like madi

  • @saraswathishankar7627
    @saraswathishankar7627 19 днів тому

    V good sir

  • @varadaraj6775
    @varadaraj6775 3 місяці тому +7

    ಸರ್ ಎಲ್ಲ ಹೇಳಿದ್ರಿ ಆದರೆ ರೇಣುಕಾಸ್ವಾಮಿ ಪರವಾಗಿ ಯಾರು ವಾದ ಮಾಡುತ್ತಾರೆ ವಕೀಲರು ಮತ್ತು ಅವರಿಗೆ ಹಣ ಸರ್ಕಾರ ಕೊಡುತ್ತ ಅಥವಾ ಕುಟುಂಬ ಕೊಡುತ್ತ ಅದನ್ನ ಹೇಳಿ.

  • @bhagyavanticomputerb.kalya4052
    @bhagyavanticomputerb.kalya4052 3 місяці тому

    I proud of you amar. Your channel very very honest news channel

  • @ShankarPurari
    @ShankarPurari 3 місяці тому +3

    Hai

  • @nagarajus8760
    @nagarajus8760 3 місяці тому

    Hatsoff amar sir true analysis

  • @punithpunith9
    @punithpunith9 3 місяці тому +3

    Hi

  • @gunduraoashoka7034
    @gunduraoashoka7034 3 місяці тому +2

    ಪ್ರಕರಣದಿಂದ ಶಾಹಕರು ದೂರವಿರದಿದ್ದರೆ ಅವರನ್ನು ಪ್ರಕರಣದಲ್ಲಿ ಇರುಕಿಸಿ.

  • @gopik3863
    @gopik3863 3 місяці тому +8

    ಜೀವಾವಧಿ ಆಗಲೆ ಬೇಕು

  • @maddy518
    @maddy518 3 місяці тому +4

    Nijvaglu a badalayige renukaswamy ge nyaya sigli ivara gang ge shikshe agli

  • @basavarajjawali6222
    @basavarajjawali6222 3 місяці тому

    Bro I like ur voice 🎉
    & Also ur accurate speech in kannada ❤

  • @anonymousgamer2839
    @anonymousgamer2839 3 місяці тому

    @10:31 as a user I have recovered ext4 file system using testdisk, It donot exist as a hidden file but exist as blocks, it should be followed using journal.
    However if any one writes the same file with random data is lost as good.
    The main twist is that when we have ext4 journals and use them to search files on the given timestmap to get exactly deleted files.
    Hidden files are either hidden due to permissions (permitted user can access), or hideen (any one can access) because of '.' in the start of file or folder name like '.hidden' or '.foo'.
    We can use testdisk even without journal logs by taking backups of disk and creating them into images.
    Later this can be analysed using forensic analysis tool like binwalk.