ಬಹಳ ಅದ್ಬುತವಾದ ನೃತ್ಯ ಸರ್. ಜೊತೆಗೆ ಹಲಗಿಯ ನಾದ ಉತ್ತಮವಾಗಿ ಮೂಡಿ ಬಂದಿದೆ. ನಾನು ತರಬೇತಿಯಲ್ಲಿ ಹಾಡಿಸಿದ್ದೆ ಆದರೆ ನೃತ್ಯ ಮಾಡಿರಲಿಲ್ಲ ಇದು ನನಗೆ ಹೊಸತು ಎನಿಸಿತು ಧನ್ಯವಾದಗಳು ಸರ್.
ಹಸಿರು ಕಡ್ಡಿಯ ಸೀರಿ ಟೋಪಿಯ ಸೆರಗ ಮ್ಯಾಲ ಮಾಡಿ ಬಿಸಲಿಗೆ ಬೆನ್ನ ಮಾಡಿ ನಡಿಯಂಗಾಗೈತಿ ನನ್ನ ಬಾಲ್ಯದ ಭಾವಕ್ಕಾಗಿ ಬಯಸಂಗಾಗೈತಿ/ಪ/ ತಿಂಗಳೆರಡು ತುಂಬಿಬಂತು ಬಾಲ ಮಡಿಲಲಿ ಮೂಡಿಬಂತು ಮಿಡಿಯಾ ಮಾವಿನಕಾಯಿ ತಿನ್ನಂಗಾಗೈತಿ/ಪ/ ಹರಕಲು ಮುರಕು ಕರಚಿಕಾಯಿ ಹಪ್ಪಳ ಸಂಡಿಗೆ ಉಪ್ಪಿನ ಕಾಯಿ ಹೊಂಗೆಯ ನೆರಳಿನಲ್ಲಿ ತಿನ್ನಂಗಾಗೈತಿ/ಪ/
ಬಿಳಿಯಾ ಜೋಳದ ರೊಟ್ಟಿ ಎಣ್ಣೆ ಬದನೆ ಕಾಯೆಪಲ್ಲೆ ಹಳ್ಳದ ದಂಡೆ ಮ್ಯಾಲ ತಿನ್ನಂಗಾಗೈತಿ /ಪ| ಹೂಗಾರನಂಗಡಿಗೆ ಹೋಗಿ ಹೂವಿನ ದಂಡಿ ಹೆಣಿಸಿಕೊಂಡು ರಾಯರ ಪಕ್ಕದಲ್ಲಿ ಕುಳಿತು ಮುಡಿಯಂಗಾಗೈತಿ/ಪ/ ಕುಂತರ ಸೊಂಟ ನೊಯತೈತಿ ನಿಂತರ ಬೆನ್ನ ಬಾಗತೈತಿ ತವರೂರಿಗೋಗಿ ನನಗ ಮಲಗಂಗಾಗೈತ್ರಿ/ಪ| ಮಹಾಂತೇಶ. ಬಿ. ಶಿಕ್ಷಕರು.ಸ.ಕಿ.ಪ್ರಾಥಮಿಕ. ಶಾಲೆ. ವೀರಾಪುರಕ್ಯಾಂಪ್.ತಾ/ ಸಿಂಧನೂರ. ಜಿ/ ರಾಯಚೂರ. ಹೆಚ್ಚಿನ ಮಾಹಿತಿಗಾಗಿ ಕರೆಮಾಡಿ ಅಥವಾ ವಾಟ್ಸಪ್ ಮಾಡಿ.9901812807
Super Sir
Super so❤nmg sir
ಸೂಪರ್ 👌🏻💐👏🏻👏🏻👏🏻👏🏻ಸಾಹಿತ್ಯ ಕಳುಹಿಸಿ
ರಿ
Super duper sir🎉🎉
Super song and super action sir,,👍👍
ಸೂಪರ್ ಸರ್ 🙏
ಸೂಪರ್ ಸರ್
ಬಹಳ ಅದ್ಬುತವಾದ ನೃತ್ಯ ಸರ್. ಜೊತೆಗೆ ಹಲಗಿಯ ನಾದ ಉತ್ತಮವಾಗಿ ಮೂಡಿ ಬಂದಿದೆ. ನಾನು ತರಬೇತಿಯಲ್ಲಿ ಹಾಡಿಸಿದ್ದೆ ಆದರೆ ನೃತ್ಯ ಮಾಡಿರಲಿಲ್ಲ ಇದು ನನಗೆ ಹೊಸತು ಎನಿಸಿತು ಧನ್ಯವಾದಗಳು ಸರ್.
Thank u sir
ನೃತ್ಯ ಮಾಡಿ ವಿಡಿಯೋ ಹಾಕಿ ಸರ್
ನೃತ್ಯ ಮಾಡಿ ವಿಡಿಯೋ ಅಪ್ಲೋಡ್ ಮಾಡಿ ಪ್ಲೀಸ್ ಸರ್
Super
Super dance sir ತಮ್ಮ ಪರಿಚಯ ಸರ್
Mahantesh.B.
Asst teacher G.L.P.S.Veerapurcamp
Tq.sindhanur. dist.Raichur
Super ಸಾರ್ 🌹
Thanks sir
ಸರ್ ಈ ಹಾಡಿನ ಸಾಹಿತ್ಯ ಕಳಿಸಿ ಸರ್ plz super ಇದೆ ಸಾಂಗ್ 👌👌🙏
K.sir
@@mahanteshbharamappa1379 ಸರ್ plz ಈ ಹಾಡು ಬರ್ದುದು ಇದ್ರೆ ಕಳಿಸಿ ಸರ್ plz
ಹಸಿರು ಕಡ್ಡಿಯ ಸೀರಿ ಟೋಪಿಯ ಸೆರಗ ಮ್ಯಾಲ ಮಾಡಿ
ಬಿಸಲಿಗೆ ಬೆನ್ನ ಮಾಡಿ ನಡಿಯಂಗಾಗೈತಿ
ನನ್ನ ಬಾಲ್ಯದ ಭಾವಕ್ಕಾಗಿ ಬಯಸಂಗಾಗೈತಿ/ಪ/
ತಿಂಗಳೆರಡು ತುಂಬಿಬಂತು
ಬಾಲ ಮಡಿಲಲಿ ಮೂಡಿಬಂತು
ಮಿಡಿಯಾ ಮಾವಿನಕಾಯಿ ತಿನ್ನಂಗಾಗೈತಿ/ಪ/
ಹರಕಲು ಮುರಕು ಕರಚಿಕಾಯಿ
ಹಪ್ಪಳ ಸಂಡಿಗೆ ಉಪ್ಪಿನ ಕಾಯಿ
ಹೊಂಗೆಯ ನೆರಳಿನಲ್ಲಿ ತಿನ್ನಂಗಾಗೈತಿ/ಪ/
ಬಿಳಿಯಾ ಜೋಳದ ರೊಟ್ಟಿ
ಎಣ್ಣೆ ಬದನೆ ಕಾಯೆಪಲ್ಲೆ
ಹಳ್ಳದ ದಂಡೆ ಮ್ಯಾಲ ತಿನ್ನಂಗಾಗೈತಿ /ಪ|
ಹೂಗಾರನಂಗಡಿಗೆ ಹೋಗಿ ಹೂವಿನ ದಂಡಿ
ಹೆಣಿಸಿಕೊಂಡು
ರಾಯರ ಪಕ್ಕದಲ್ಲಿ ಕುಳಿತು ಮುಡಿಯಂಗಾಗೈತಿ/ಪ/
ಕುಂತರ ಸೊಂಟ ನೊಯತೈತಿ
ನಿಂತರ ಬೆನ್ನ ಬಾಗತೈತಿ
ತವರೂರಿಗೋಗಿ ನನಗ ಮಲಗಂಗಾಗೈತ್ರಿ/ಪ|
ಮಹಾಂತೇಶ. ಬಿ.
ಶಿಕ್ಷಕರು.ಸ.ಕಿ.ಪ್ರಾಥಮಿಕ. ಶಾಲೆ. ವೀರಾಪುರಕ್ಯಾಂಪ್.ತಾ/ ಸಿಂಧನೂರ. ಜಿ/ ರಾಯಚೂರ.
ಹೆಚ್ಚಿನ ಮಾಹಿತಿಗಾಗಿ ಕರೆಮಾಡಿ ಅಥವಾ ವಾಟ್ಸಪ್ ಮಾಡಿ.9901812807
ಈ ಹಾಡಿನ ಸಾಹಿತ್ಯ ಕಳಿಸಿ ಸರ್ ಪ್ಲೀಸ್
Sir song kalisu edara super sir
Super brother
👌👍🙏🌹
Supper👍👍👍
Super sir
ಸೂಪರ್
Just..🤗👌
Liriks kaluhisi
Rip R.G. AMBIGER
ಈ ಹಾಡಿನ ಸಾಹಿತ್ಯ ಕಳಿಸಿ ಮತ್ತು ಮೊಬೈಲ್ ನಂಬರ್ ಕಳಿಸಿ
ಸರ್ ಕಮೆಂಟ್ ಬಾಕ್ಸಲ್ಲಿ ಇದೆ ನೋಡಿ ಸರ್
Super Sir
Super sir
Super sir
Thank u
Thank u
Super sir