Yogaraj Bhat Part - 2 Funny Conversation | Funny Talks | Celebraty Interview

Поділитися
Вставка
  • Опубліковано 26 жов 2024

КОМЕНТАРІ • 73

  • @chaitrarajshekar6591
    @chaitrarajshekar6591 6 місяців тому +26

    ಪ್ರತಿಯೊ0ದು ಹಾಡನ್ನು ಕೇವಲ ಹಾಡು ಅಂತ ಕೇಳದೆ ಅದರಲ್ಲಿನ ಪದಗಳನ್ನ ಗಮನವಿಟ್ಟು ಕೇಳಿದಾಗ ಎಷ್ಟು ಭಾವನೆಗಳು ವಿಚಾರಗಳು ಅರ್ಥ ಆಗುತ್ತವೆ. 🎉

  • @hey_man33
    @hey_man33 6 місяців тому +8

    Yograj Bhat lyrics 😍😍😍
    After hamsalekha, jayanth sir best ❤

  • @venkatesham8823
    @venkatesham8823 6 місяців тому +10

    We miss his feel good movies like mungaru male, gaalipata, paramathma, manasare etc

  • @KK-qf3xi
    @KK-qf3xi 6 місяців тому +23

    ಉತ್ತರ ಕರ್ನಾಟಕದ ಹೃದಯ ವಂತಿಕೆ+ದಕ್ಷಿಣ ಕನ್ನಡದ ಬುದ್ಧಿವಂತಿಕೆ=ಯೋಗರಾಜ್ ಭಟ್

  • @malinimysore6978
    @malinimysore6978 6 місяців тому +6

    🌹🌹 ಕೀರ್ತಿ........ Take ur own sweet ಟೈಮ್.... & up load the next episode why ಗೊತ್ತಾ..... Next part ಬರೋವರ್ಗು ಇದ್ನೇ ಪುನಃ ಪುನಃ ನೋಡ್ಕೋತೀನಿ.... 🌹🌹

  • @user-km1ly2se6z
    @user-km1ly2se6z 6 місяців тому +12

    ಭಟ್ರು ಹಾಗೂ ಮಠ ಗುರುಪ್ರಸಾದ್ ಅವರ ಸಂದರ್ಶನ ಕೇಳಲು ಬೇಸರವೆ ಆಗುವುದಿಲ್ಲ.

  • @thinkandanswer.....1436
    @thinkandanswer.....1436 6 місяців тому +12

    Guru 3days inda kayata idde ❤❤

  • @Ganapati-qy4rg
    @Ganapati-qy4rg 6 місяців тому +6

    8:20 was best one

  • @Darshan4990
    @Darshan4990 6 місяців тому +3

    Waiting for next episode ಡಾಕ್ಟ್ರೇ 😂😂😂.
    ನಗು ನಗು ಆಗ್ಬಿತೆ ನಾನು ಮಗು. ವಾಹ್ಹ್ಹ್.
    Yograj but fans

  • @pradeephegdepradeepkashyap3966
    @pradeephegdepradeepkashyap3966 6 місяців тому +2

    ಯೋಗರಾಜ್ ಭಟ್ ಅವರ "ಸೌಂದರ್ಯ ಸಮರ" ಹಾಡು ನನ್ನ alltime favorite...❤❤
    ಈಗಲೂ ನನ್ ಮೊಬೈಲ್ mp3ಲಿ ಆ ಹಾಡು ಇದೆ...

  • @ಕನ್ನಡಡಿಂಡಿಮKANNADADIMDIMA

    ಭಟ್ರಿಗೋಸ್ಕರ ನೋಡ್ದೆ
    ಐ❤ಭಟ್ರು

  • @rameshgk2311
    @rameshgk2311 6 місяців тому +7

    ಪಾರ್ಟ್ 3 ಬೇಗ ಹಾಕಿ

  • @sridhara.nagalikarsridhara2815
    @sridhara.nagalikarsridhara2815 Місяць тому +1

    😂😂😂😂ಕೀರ್ತಿ ಭೈ😅😅😅 ಮತ್ತೆ, ಮತ್ತೆ ನೋಡ್ತಾ ಇದೀವಿ,,, ಮರದಲ್ಲಿ, ಗಿಡದಲ್ಲಿ, ಬಿಡ್ದೆ ಇರೋ ಬೀಜ😂😂😂😂😂

  • @pradeepn4780
    @pradeepn4780 6 місяців тому +2

    Waiting for part 3

  • @VeenaJoshi-y8l
    @VeenaJoshi-y8l 16 днів тому

    Nice episode 🎉

  • @parashurammohite8418
    @parashurammohite8418 6 місяців тому +1

    Hats off ENT clinic, thanks

  • @hhpatil_ybtfan
    @hhpatil_ybtfan 6 місяців тому +1

    neevu kelida prashnegalu tumba chennagi iddvu... ello naan kelbek aagiro prashnene neeve kelbitri anistu... aa songs selection ...all are my favorite ones... yeppa naaane dodda abhimaani andre ....illi competition tumba ide ...bhatra dodda abhimaani anta proove maadoke

  • @manjulakitchen8200
    @manjulakitchen8200 6 місяців тому +2

    Yograju sir move all superrrr

  • @sowjanyaprakash1998
    @sowjanyaprakash1998 6 місяців тому +1

    Sooper 🎉

  • @SowmyaA-ss8du
    @SowmyaA-ss8du 6 місяців тому +5

    ಸರ್ ಎಲ್ಲಾ ಸಾಂಗ್ಸ್ ನಿಮಗಿಂತ ಫಸ್ಟ್ ನಾನೇ ಕರೆಕ್ಟಾಗಿ ಗೆಸ್ ಮಾಡಿದೆ.❤️
    ಜಗ್ಗೇಶ್ ಸರ್ ಸಾಂಗ್ ಬಿಟ್ಟು!

  • @manteshsolaragoppa7888
    @manteshsolaragoppa7888 6 місяців тому +2

    Devriya ❤❤❤❤❤❤❤❤❤best movie

  • @malinimysore6978
    @malinimysore6978 6 місяців тому +2

    ಹೇ ಕೀರ್ತಿ ಅವ್ರೇ ಈ ಎಪಿಸೋಡ್ ತುಂಬಾ ತುಂಬಾ ಸುಮಾರಾಗಿತ್ತು ಬೇಜಾರಾಗಬೇಡಿ pls...😢😢

  • @shivashantk
    @shivashantk 6 місяців тому +3

    ವಿಕಟ ಕವಿ ನಮ್ಮ ಭಟ್ಟರು ಕನ್ನಡದ ಹೆಮ್ಮೆ.....

  • @mrMahendravideos
    @mrMahendravideos 6 місяців тому +4

    ಭಟ್ರು ವೈಫ್ ಜೋತೆ ಇಂಟರ್ವ್ಯ ವ್ ಮಾಡಿದಿರಲ ಅದು ಯಾವಾಗ ಅಪ್ಲೋಡ್ ಮಾಡ್ತೀರಾ

  • @kartikhongal9326
    @kartikhongal9326 6 місяців тому +2

    Prayashaha song bardoro bage innu kadovantaddu. 🎉

  • @tejasgowda226
    @tejasgowda226 3 місяці тому

    Keerthi is very brilliant

  • @KK-qf3xi
    @KK-qf3xi 6 місяців тому +41

    ಮುಂಗಾರು ಮಳೆ ಅಂತಹ ಒಂದು ದೊಡ್ಡ ಸಕ್ಸಸ್ ಯೋಗರಾಜ್ ಭಟ್ಟರ ಸಿನಿಮಾ ಪಯಣದ ಆರಂಭದಲ್ಲಿ ಬರಬಾರದಿತ್ತು.ಏಕೆಂದರೆ ಅವರು ಯಾವ ಸಿನಿಮಾ ಮಾಡಿದರೂ ಅದನ್ನು ಸಿನಿಪ್ರೇಕ್ಷಕರು ಮುಂಗಾರು ಮಳೆ ಜೊತೆಗೆ ಹೋಲಿಸಿ ನೋಡುತ್ತಾರೆ. ಹೌದಾ? ಅಂತ ಕೇಳಿ ಸರ್

    • @pradeephegdepradeepkashyap3966
      @pradeephegdepradeepkashyap3966 6 місяців тому +4

      ನನ್ನ ಪ್ರಕಾರ "ಮುಂಗಾರು ಮಳೆ" ಫಿಲ್ಮ್ ಕೇವಲ ಯೋಗರಾಜ್ ಭಟ್ ಅವರ ಹೊಸ ಶೈಲಿಯ ಡೈಲಾಗ್ ಇಂದ ಹಿಟ್ ಆಗಿದ್ದು...
      ಯಾಕಂದ್ರೆ ಆ ಥರ ಸ್ಟೋರಿ & ಸ್ಕ್ರಿಪ್ಟ್ ಸುಮಾರು ಫಿಲ್ಮಲ್ಲಿ ಬಂದಿದೆ..
      ನಾನು ಕೂಡಾ ಮುಂಗಾರು ಮಳೆ ಫಿಲ್ಮ್‌ನ ಬರೀ ಡೈಲಾಗ್ ಸಲುವಾಗೇ ಐದಾರು ಸಲ ನೋಡಿದಿನಿ...

    • @GirishDhatri
      @GirishDhatri 6 місяців тому

      ​@@pradeephegdepradeepkashyap3966ಮುಂಗಾರು ಮಳೆ ಕಥೆ Preetham gubbi ಅವರದ್ದು

  • @proudtobeformer1449
    @proudtobeformer1449 6 місяців тому +2

    ಮೂರನೆಯ ಭಾಗ ಒಂದು ಜಲ್ದಿ ಹಾಕಪ್ಪ ಇಲ್ಲಾ ಅಂದ್ರ ನಿನ್ನ ದಾವಾಖಾನಿಗೆ ಬರಬೇಕಾಗತದ

  • @AnandaN-jl6hp
    @AnandaN-jl6hp 6 місяців тому +2

    8:00 epic ans 😂😂

  • @dilipskpl9366
    @dilipskpl9366 6 місяців тому +2

    Batru ❤️❤️❤️

  • @raajayoga
    @raajayoga 6 місяців тому +3

    Beli meliruva chaddina Keli.
    Bhatru enaadru famous aagilla andiddroo ee answer inda troll aagi namm mansu Sampath thara famous aagbidoru 😂😂😂

  • @pbspbs84
    @pbspbs84 3 місяці тому

    ಭಟ್ರ ಇಂಟರ್ವ್ಯೂ ಕೇಳೋಕೆ ಹಬ್ಬ 🙏👌

  • @ViniSamrajya
    @ViniSamrajya 6 місяців тому +1

    😂awesome questions and answered😅😅😂😂😂

  • @chandrashekhara1
    @chandrashekhara1 6 місяців тому +2

    ಅವರು ಕೇಳಿರುವ ಪ್ರತಿಯೊಂದು ಹಾಡುಗಳನ್ನು ಕೇಳಲು ಮರೆತಿದ್ದೆ, ಈ ಕಾರ್ಯಕ್ರಮವನ್ನು ಮುಗಿಸಿ ಎಲ್ಲ ಹಾಡನ್ನು ಕೇಳಬೇಕು...

    • @KeerthiENTClinic
      @KeerthiENTClinic  6 місяців тому

      ಕೇಳಿ ಎಲ್ಲವೂ ಚೆನ್ನಾಗಿದೆ.

  • @apputamagond9383
    @apputamagond9383 6 місяців тому +4

    UA-cam algorithm ಕರ್ಕೊಂಬಂದ್ಬಿಡ್ತು ನೋಡಿದ್ರೆ ಕ್ಲಿನಿಕಲ್ಲಿ ಶಫ್ , time ಗೆ Sorry ಹೇಳಿ ಎರಡು ಪಾರ್ಟ್ ನೋಡಿದೆ,sir company ge interview ಕೊಡೋಕೆ English improve ಮಾಡ್ಕೋತಾ ಇದೀನಿ But ಕನ್ನಡ ಬಿಡ್ತಾ ಇಲ್ಲ, ನಿಮ್ತರ ಆಗೋಣ ಅಂತಿದೀನಿ ಸಮಯ ಬರ್ತಾ ಇಲ್ಲ.

  • @jaggusanmani6639
    @jaggusanmani6639 6 місяців тому +1

    ❤benki

  • @raghavm9357
    @raghavm9357 6 місяців тому +1

    Part 3 ಬೇಕೆ ಬೇಕು

  • @konintisamson1809
    @konintisamson1809 5 місяців тому

    Super good 🎉🎉❤❤

  • @PoorGambler-jk6cs
    @PoorGambler-jk6cs 6 місяців тому +2

    8:01😂

  • @lpsudheendralpsudheendra4103
    @lpsudheendralpsudheendra4103 3 місяці тому

    Super

  • @AbhishekG.N
    @AbhishekG.N 6 місяців тому +2

    Ninge Kay mugithini bega part 3 akapa wait madoke agthilla 🙏

  • @harishhp6633
    @harishhp6633 6 місяців тому +2

    sir nim punching questions superb

  • @Veena7807
    @Veena7807 6 місяців тому +3

    Nim program nange tumba esta

  • @arunkumarnenga1628
    @arunkumarnenga1628 5 місяців тому

    Keerthi avru heldange adhbuta HD nam bhatru😅😅❤

  • @jayannacrmpm1912
    @jayannacrmpm1912 6 місяців тому +1

    ಪಾರ್ಟ್ 3 ಯಾವಾಗ ಗುರು

  • @MINAKSHI-n5i
    @MINAKSHI-n5i 6 місяців тому +2

    Ooo first comment❤❤❤❤😂🎉😢😮

  • @vinayakmpujar
    @vinayakmpujar 3 місяці тому

    sir nanu dina keltini amara hale neneapu

  • @sureshdev3047
    @sureshdev3047 6 місяців тому +3

    Super

  • @kms_studio_10
    @kms_studio_10 6 місяців тому +2

    ಯಾಕೆ ಜಾಸ್ತಿ ಗ್ಯಾಪ್ ಆಗ್ತಿದೆ
    ಬೇಗ ವೀಡಿಯೋ ಹಾಕಿ

  • @adarshmv261
    @adarshmv261 6 місяців тому +1

    ENT Clinic anta name yake? neev yenadru ENT doctorAH henge?

  • @vinodshetty6797
    @vinodshetty6797 3 місяці тому

    ತಲೆ ಇಲ್ಲದವನು ತುಂಟ... ಕಾ. ...ಕು ತ ..ತು

  • @sudarshan3274
    @sudarshan3274 6 місяців тому +2

    😂😂👌