ಹೃದಯಕ್ಕೆ ಮುಟ್ಟಿದ್ದು ಬಹಳ ಕಾಲ ಉಳಿಯುತ್ತದೆ! | ಡಾ. ಗುರುರಾಜ ಕರಜಗಿ |

Поділитися
Вставка
  • Опубліковано 16 січ 2024
  • ವಿವೇಕಹಂಸದ 2017ರ 'ಹಣತೆ' ಕಾರ್ಯಕ್ರಮದಲ್ಲಿ ಡಾ. ಗುರುರಾಜ ಕರಜಗಿ ಅವರು 'ಅರಿವಿನ ಬೆರಗು' ಕುರಿತು ಮಾತನಾಡಿದ ವಿಡಿಯೋ. ಇದರಲ್ಲಿ ಮನಸ್ಸು, ಬುದ್ಧಿ ಹಾಗೂ ಹೃದಯದ ನಡುವಿನ ಸಂಬಂಧವನ್ನು ಸೂಕ್ಷ್ಮವಾಗಿ ವಿಶ್ಲೇಷಿಸಲಾಗಿದೆ. ಬುದ್ಧಿಗೆ ಮುಟ್ಟಿದ್ದು ತರ್ಕಕ್ಕೆ ಸಂಬಂಧಿಸಿದ್ದು ಕೆಲಕಾಲ ಮಾತ್ರ ನೆನಪಿನಲ್ಲಿ ಉಳಿದರೆ ಹೃದಯವನ್ನು ಮುಟ್ಟಿದ್ದು ದೀರ್ಘಕಾಲ ಮನಸ್ಸಿನಲ್ಲಿ ಉಳಿಯುತ್ತದೆ. ಅರಿವಿನ ಬೆರಗು ಹೆಚ್ಚಬೇಕಾದರೆ ಹೃದಯವನ್ನು ಹಿರಿದಾಗಿಸಿಕೊಳ್ಳಬೇಕು ಎಂಬುದು ಈ ವಿಡಿಯೋದ ಸಾರಾಂಶ.
    .
    .
    .
    .
    .
    .
    .
    .
    .
    #arivu #vivekahamsa #swamivivekananda #gururajakarjagi #ramakrishnamath #swaminirbhayananda #kannadanews #drbendre
    #dvg #karajagi #drgururajkarajagi #drgururajkarjagi #drraghuv

КОМЕНТАРІ • 36

  • @anitashetty1499
    @anitashetty1499 3 місяці тому +6

    ಅದ್ಭುತ ಅರಿವು. ನಮಗೆ ನಿಮ್ಮ ಮಾತು ಸ್ಪೂರ್ತಿ, ಪ್ರೇರಣೆ.

  • @vinayakdhavali9736
    @vinayakdhavali9736 2 місяці тому +2

    ಒಳ್ಳೆಯ ಮಾಹಿತಿ ನೀಡಿದ್ದೀರಿ ತುಂಬಾ ಧನ್ಯವಾದಗಳು ಶುಭದಿನ ಸರ್ವರಿಗೂ ಒಳಿತಾಗಲಿ ಎಲ್ಲರನ್ನೂ ಪ್ರೀತಿಸೋಣ ಎಲ್ಲರಲ್ಲೂ ದೇವರನ್ನು ನೋಡೋಣ.....

  • @rajendraprasadhonnalagere6090
    @rajendraprasadhonnalagere6090 2 місяці тому +2

    ಅದ್ಭುತವಾದ ಮಾತುಗಳು ಎಲ್ಲರೂ ಅನುಸರಿಸಬೇಕು 👌🙏

  • @sheelagoudar6438
    @sheelagoudar6438 4 місяці тому +5

    No words sr! Thank u so much.

  • @yashodhanarayanakar1549
    @yashodhanarayanakar1549 3 місяці тому +2

    Sir your speech super 🙏🙏

  • @ramamurthypandurangasharma4498
    @ramamurthypandurangasharma4498 3 місяці тому +2

    Sir, you are great. I am sure you have trained and motivated huge number of teachers that's lot of treasure for future generation.

  • @shankarbn1344
    @shankarbn1344 4 місяці тому +6

    ಜೀವನದ ಬಹು ಅಮೂಲ್ಯವಾದ ವಿಚಾರ ಗಳು ಬಹಳ ಧನ್ಯವಾದಗಳು

  • @jayashrijakati6337
    @jayashrijakati6337 2 місяці тому

    🙏🙏🙏🙏🙏

  • @hegderg
    @hegderg 3 місяці тому +4

    ನಿಮ್ಮ ಮಾತುಗಳನ್ನ ಕೇಳ್ಬೇಕು ಮನದ ತುಂಬಾ ಅರಿವಿನ ಬೆಳೆಯೇ ಬೆಳೆ ಯುತ್ತದೆ

  • @user-no1yr7nd9j
    @user-no1yr7nd9j 2 місяці тому +1

    Nijavaaglu nimma maatu nanage spoorti

  • @SB-df4qc
    @SB-df4qc 2 місяці тому +2

    ನಿಮ್ಮ ಮಾತುಗಳನ್ನು ಹಾಗೂ ಅನುಭವಗಳನ್ನು ಕೇಳಿದಾಗ ನಾವು ಕಟ್ಟಿಕೊಂಡ ವಾಸ್ತವ ಜಗತ್ತು, ನಿರ್ಮಿಸಿದ ಸಮಾಜ ಕಣ್ಣು ಮುಂದೆ ಬಂದು ಬಹಳ ದೊಡ್ಡ ವಿಪರ್ಯಾಸ ಕಾಣುತ್ತದೆ.

  • @shakuntalabelawatagi3765
    @shakuntalabelawatagi3765 4 місяці тому +1

    ಜೀವನಕ್ಕೆ ಉಪಯುಕ್ತ ಸಂದೇಶ 🙏🙏

  • @krishnaraji7288
    @krishnaraji7288 4 місяці тому +2

    I am thankful to you , GOD BLESS you with health and prosperity 🙏

  • @RajuRaju-ci4te
    @RajuRaju-ci4te 3 місяці тому +1

    Nihu nanage devara samana sir❤ 🙏🏾🙏🏾🙏🏾🙏🏾🙏🏾

  • @anithabp
    @anithabp 4 місяці тому +1

    🙏🙇😇 ತುಂಬಾ ಧನ್ಯವಾದಗಳು ! ಗುರುರಾಜ ಕರ್ಜಗಿ ,ಗುರುಗಳೇ

  • @narayanabhandary3797
    @narayanabhandary3797 4 місяці тому +1

    Elevating.... Heart melting.... Educating for Life long!❤😀🙏🙏🙏🙏🙏

  • @GurusS-vs5yn
    @GurusS-vs5yn 2 місяці тому +1

    Good sir 🎉

  • @shivamudhuhk3406
    @shivamudhuhk3406 4 місяці тому +1

    ಸ್ಪೂರ್ತಿದಾಯಕ ಮಾತು

  • @ShankarkK-mm3fr
    @ShankarkK-mm3fr 4 місяці тому +1

    Very Nice message to everyone in understanding
    The Truth behind the knowledge

  • @veenakumari4257
    @veenakumari4257 3 місяці тому +1

    🙏🏻🙏🏻🙏🏻

  • @user-nv8mf4fp7n
    @user-nv8mf4fp7n 4 місяці тому +1

    You're the real mahaguru of all.

  • @umeshshetty9647
    @umeshshetty9647 4 місяці тому +4

    🌲🌲Pranam to all viewers👏👏, it's a great ideological speech to 21st century🙏🙏, sply for the teacher's, mentors🤲 and🤲 students high school ages🤲, shubhodaya🇭🇺

    • @Arivu23
      @Arivu23  4 місяці тому

      Thank you sir. You said it! :-)

  • @user-ef2kv4fu7j
    @user-ef2kv4fu7j 4 місяці тому

    Very nice speech sir🙏🙏🌷🌷

  • @vidyaravi2034
    @vidyaravi2034 4 місяці тому +2

    ಅರಿವಿನ ಬಗ್ಗೆ ಎಲ್ಲಾ ಸಿದ್ಧಾಂತಗಳನ್ನು ಸಮನ್ವಯ ಗೊಳಿಸುವ ಮಾತುಗಳು ತುಂಬಾ ಚೆನ್ನಾಗಿವೆ. ವಂದನೆಗಳು

  • @kodagucapitalpvtltd9291
    @kodagucapitalpvtltd9291 3 місяці тому +1

    Sadashiv.shetty.mumbai.very.thanks.sir

  • @user-sc4uc7sn2l
    @user-sc4uc7sn2l 4 місяці тому +1

    Superstory🎉🎉🎉mjanaki

  • @drbharatiloni5747
    @drbharatiloni5747 4 місяці тому +2

    👌 Video, Sajjanara Sanga Hejjenu Savidante Real Sir🙏🙏.Nimma Video Listening, has Given Mee,Paramananda Sir🙏🙏. Allmost Your All Videos, i Have Listened and Enjoyed a Lot Sir. Gratitude For Sharing. Have a Wonderful Day Karjagi Sir💐💐💐💐💐.Bee Blessed Always.

  • @radhaks1236
    @radhaks1236 2 місяці тому +6

    ನೀವು ಒಂದು ಅರಿವಿನ ಹರಿವಿ ಅದರಲ್ಲಿಯ ಅರಿವಿನ ನೀರನ್ನು ನಿತ್ಯ ಪಾನ ಮಾಡಿದರೆ ಖಂಡಿತ ಕಾಣುವೆವು ನಮ್ಮ ಜೀವನದ ನಿಜ ಸೌಭಾಗ್ಯದ ಸಿರಿ?🙏🙏

    • @Arivu23
      @Arivu23  2 місяці тому +1

      ನಿಜ, ನಿಜ! 😊🙏

  • @sathyanarayanaraojadhav4937
    @sathyanarayanaraojadhav4937 4 місяці тому

    I don't have only one friend now my age 58 years sir