ಈ ಹಸಿರು ಸಿರಿಯಲಿ ಮನಸು ಮೆರೆಯಲಿ.. ನೆರೆದಿದ್ದವರನ್ನು ಮೂಕವಿಸ್ಮಿತರನ್ನಾಗಿ ಮಾಡಿದ ಪಾಂಡುರಂಗ ಪಡ್ದo

Поділитися
Вставка
  • Опубліковано 21 січ 2025

КОМЕНТАРІ • 581

  • @basavarajD6485
    @basavarajD6485 Рік тому +124

    ಸಂಗೀತ ನೀಡಿದ್ದು ಸಿ. ಅಶ್ವಥ್ ಅವ್ರು ಆದ್ರೆ ಅದ್ಭುತ ಪದಗಳ ಸಾಹಿತ್ಯ ನೀಡಿದ ಗೋಪಾಲ ವಾಜಪೇಯಿ ಅವರನ್ನು ಕನ್ನಡಿಗರು ಮರೆಯಬೇಡಿ. ಏಕೆಂದರೆ ಈ ಚಿತ್ರದ ಜೀವನೇ ಸಂಗೀತ,ಸಾಹಿತ್ಯ,ಸಂಭಾಷಣೆ 🙏

  • @lakshmanshetty9165
    @lakshmanshetty9165 2 роки тому +174

    ಈ ಹಾಡನ್ನು ಕೇಳುವಾಗಲೆಲ್ಲಾ ಸಂಗೀತ ನೀಡಿದ ಸ್ವರ ಮಾಂತ್ರಿಕ ಸಿ ಅಶ್ವಥ್ ಸರ್ ನೆನಪಾಗುತ್ತಾರೆ. ಬಹುಷಃ ದೇವಲೋಕದಲ್ಲೆಲ್ಲೋ ಈ ಸಂಗೀತ ದಿಗ್ಗಜ ರಾಗಗಳನ್ನು ಪೋಣಿಸುತ್ತಿರಬೇಕು ಎಂದು ಭಾಸವಾಗುತ್ತಿದೆ........ ನಮ್ಮ ಉಸಿರಿನ ತನಕವೂ ಈ ಸ್ವರ ರಾಗಗಳು ನಮ್ಮ ಕಿವಿಗಳಲ್ಲಿ ಗುಂಯ್ ಗುಟ್ಟಲಿವೆ.

  • @ಸಾಹಿತ್ಯಜೋಳಿಗೆ

    ನಾನೊಬ್ಬ ದೊಡ್ಡ ಕೊಳಲ ಅಭಿಮಾನಿ ಅದ್ಭುತ ಕೊಳಲು ವಾದಕ ಸೂಪರ್ ಸಾರ್

  • @sheshagiriparagiannaiah9619
    @sheshagiriparagiannaiah9619 Рік тому +18

    ಅಧ್ಭುತವಾದ ಸಾಹಿತ್ಯ, ರಾಗ ಸಂಯೋಜನೆ ಹೂರಣ . ಸವಿಯ ಹೋಳಿಗೆ ಇಂಪಾದ ಕೋಗಿಲೆ ಕೊಳಲಿನ ನಾದದಲ್ಲಿ. ಸವಿಯುವ ಮನಸ್ಸಿಗೆ ಸ್ವರ್ಗದ ಕಿಚ್ಚು ಎಂತಹ ಸನಿಹ. ಧನ್ಯೋಸ್ಮಿ. ದಾಸರಪದಗಳು ಗುರುಗಳ ನಾದದಲ್ಲಿ ಇದ್ದಲಿ ವೈಕುಂಠದ ಬಾಗಿಲಿಗೆ ಹೂವಿನೊಂದಿಗೆ ನಾರು ಸೇರಿದಂತೆ

  • @rameshbv3921
    @rameshbv3921 2 роки тому +55

    ಕೊಳಲಿನಿಂದ ಪಕ್ಕ ವಾಧ್ಯಗಳೊಡನೆ ಈ ಹಸಿರು ಉಸಿರಲಿ ಎಂಬ ನಾಗಮಂಡಲ ಚಿತ್ರದ ಗೀತೆ ಇಂಪಾಗಿ ಮೂಡಿಬಂದಿದೆ. ಸಾಂಸ್ಕೃತಿಕ ಪರಂಪರೆಯನ್ನು ಕಾಪಾಡುತ್ತಿರುವ ಈ ತಂಡಕ್ಕೆ, ಯಕ್ಷಗಾನ ಕಲಾವಿದರಿಗೆ ಅಭಿನಂದನೆಗಳು

  • @SamarthMoger02
    @SamarthMoger02 4 дні тому +1

    ಅವರ ಪ್ರತಿಭೆ ತುಂಬಾ ವಿರಳ ಎನ್ನಬಹುದು ಅದಕ್ಕೇ ನನ್ನ ಚಪ್ಪಾಳೆ....ನಾನು ಕಂಡಂತಾ ಪ್ರತಿಭೆಯಲ್ಲಿ ಮೇರು ಕಲಾವಿದರು ಎಂಬುದು ಇವರು ಎಂಬುದು ನನ್ನ ಮನದ ಅಭಿಪ್ರಾಯ...

  • @umakadrolli1849
    @umakadrolli1849 2 роки тому +59

    ಅದ್ಭುತ ವಾದ ಕೋಳಲ ವಾದನ🙏🙏👌👌

  • @ganapatimanju4442
    @ganapatimanju4442 9 місяців тому +9

    ತುಂಬಾ ಸುಂದರವಾಗಿ ನುಡಿಸಿದ್ದೀರಿ ಸರ್.... ಧನ್ಯವಾದಗಳು 🎉

  • @Tuluve1219
    @Tuluve1219 2 роки тому +28

    ಅಹಾ.... ಕೊಳಲಿನ ಮಾಂತ್ರಿಕ...!
    ♥ ಕೊಳಲಿನ ನಾದ-ನಿನಾದ
    ♥ಕೇಳಲು ಬಲಿ ಆನಂದ
    ♥ಆನಂದವೆಂದೆನೇ....! "ರಾಮಪ್ರಿಯ"
    ♥ಇಲ್ಲವದು ಪರಮಾನಂದ.

  • @lathaa1041
    @lathaa1041 2 роки тому +19

    👌👌👌👌👌ಕೊಳಲು ನಾದ 👌👌👌🙏🙏🙏🙏 💐💐💐💐 ಈ ಹಾಡು ಎಷ್ಟು ಕೇಳಿದರು ಇನ್ನು ಕೇಳಬೇಕು ಅನಿಸುತ್ತೆ.. ಸಿ. ಅಶ್ವಥ್ ಸರ್ ನಮ್ಮ ಕರುನಾಡಿಗೆ ಭಾವಗೀತೆಯ ಸವಿಯನ್ನು ನಮ್ಮ ಕರುನಾಡಿಗೆ ಕೊಟ್ಟಿದಾರೆ. ಮೂಲ ಗಾಯಕರು ನಮ್ಮ ಸಂಗೀತಾ ಕಟ್ಟಿ ಅವರು ಹಾಡಿದರೆ. ನಿಮಗೂ ಹಾಗೂ ನಿಮ್ಮ ತಂಡದ ವರಿಗೂ ತುಂಬು ಹೃದಯದ ಧನ್ಯವಾದಗಳು..

  • @anandavardhana9560
    @anandavardhana9560 2 роки тому +13

    ಪರಮ ಅದ್ಭುತ, ಪರಮ ಅದ್ಭುತ ಶ್ರಿ ಪಾಂಡುರಂಗ ಪಡ್ದo ವೇಣು ನಾದ!!! ಮತ್ತೆ ತಮ್ಮಟೆ ಅಷ್ಟೆ ಚೆನ್ನಾಗಿ ಕೂಡಿ ಬರುತ್ತದೆ. ತಡಕೊಳ್ಳಲಿಕ್ಕೆ ಕೂಡದು!!

  • @karthikhm8960
    @karthikhm8960 Рік тому +8

    ತುಂಬಾ ಚೆಂದ ಸುಮಧುರ ಕೇಳಲು ಇಂಪಾಗಿತ್ತು ಸರ್, ಅದ್ಭುತವಾದ ಕಲೆ ಸರ್

  • @chinnuheroor9367
    @chinnuheroor9367 2 роки тому +16

    👌 🙏🏻 🇮🇳 ವಾವ್ ಅದ್ಬುತವಾದ ಕೊಳಲು ವಾದಾನ ಧನ್ಯವಾದಗಳು. 🇮🇳 ವಾವ್ ಅದ್ಭುತ ನಮ್ಮ ಹೆಮ್ಮೆಯ ಭಾರತ ದೇಶ ಧನ್ಯಹೋ 🇮🇳🇮🇳🇮🇳🇮🇳🇮🇳🙏🏻🙏🏻🙏🏻🙏🏻🙏🏻

  • @SK_40746
    @SK_40746 2 місяці тому +4

    ತುಂಬಾ ಚೆನ್ನಾಗಿದೆ

  • @nagendratth841
    @nagendratth841 Рік тому +21

    ಹೆಚ್ಚು ಕಡಿಮೆ ಒಂದು ವರ್ಷದಿಂದ ನೋಡ್ತಾ ಇದೀನಿ ಸ್ಕಿಪ್ ಮಾಡೋಕ್ಕೆ ಮನಸಾಗಲ್ಲ thanks to ಅಲ್ ❤❤❤

  • @seetharamaiahnagaraj8912
    @seetharamaiahnagaraj8912 Місяць тому +1

    ಮನಮೋಹಕ ಮುರಳಿ ವಾದನ. ಕೇಳಿ ಮನಸ್ಸಿಗೆ ಉಲ್ಲಾಸ ವಾಯಿತು. ಧನ್ಯವಾದಗಳು.

  • @ManojKumar-zv9fb
    @ManojKumar-zv9fb 2 роки тому +49

    ನಮ್ಮ ಹೆಮ್ಮೆಯ ತುಳುನಾಡು ❤️😍👌🏻❤️❤️❤️

    • @ArchanaDhanvantri2117
      @ArchanaDhanvantri2117 11 місяців тому

      Haadu kannadaddu. Nimma Hotel nalli hutto uddu kannadanadindu. Tukunadu zero without kannada Nadu.

    • @Tubelight15
      @Tubelight15 11 місяців тому

      @@ArchanaDhanvantri2117tulunadu not tukanadu mind your language and respect everyone

    • @Tubelight15
      @Tubelight15 11 місяців тому

      @@ArchanaDhanvantri2117jai fulunadu

    • @prajjukarkera1171
      @prajjukarkera1171 10 місяців тому +1

      Jai Tulu nad

    • @sreenivasareddy1574
      @sreenivasareddy1574 3 місяці тому

      We karunadu

  • @anudeepshetty3794
    @anudeepshetty3794 2 роки тому +51

    Tulunad and it's passion about art and culture.. it is our part and parcel.. feel blessed😍

  • @devdasshetty9650
    @devdasshetty9650 Рік тому +10

    After so many times, my concentration is on the boy who is sitting there and passionately enjoying while others are not so, I am sure he will become next Paddam 🙏

  • @BhimasheppaNaik
    @BhimasheppaNaik 3 місяці тому +3

    ನಮ್ಮ ಹೆಮ್ಮೆಯ ಕನ್ನಡ ನಾಡು ಚಂದದ ಬೀಡು.❤

  • @sureshpolali8685
    @sureshpolali8685 2 роки тому +27

    Brilliant. COmbination of TAASE with FLUTE is very rare and so melodious -- Great music --

  • @jeevanjeethu6363
    @jeevanjeethu6363 2 роки тому +10

    ಸೂಪರ್ ಕೊಳಲು ವಾದವನ್ನು ಕೇಳುವಾಗ ಮೈ ರೋಮಾಂಚನ ವಾಗುತ್ತೆ... 👏👏👏👏👏👏👏👌👌🥰🥰😍

  • @nageshkumar9117
    @nageshkumar9117 2 роки тому +11

    ಸಂಯೋಜನೆ ಮತ್ತು ಕೊಳಲು ಸಂಗೀತ ಚೆನ್ನಾಗಿದೆ

  • @rajeshwariraju5181
    @rajeshwariraju5181 2 роки тому +6

    ಈ ದಿನ ಬೆಳಗಿಗೊಂದು ಸುಮಧುರ ಸಂಗೀತ ಸುಧೆಯನ್ನುಣಿಸಿದಿರಿ... ಅನಂತ ಅನಂತ ಧನ್ಯವಾದಗಳು...wow...

  • @sudarshannpandit
    @sudarshannpandit 2 роки тому +14

    🙏 ಗಾನ ಪ್ರಪಂಚಕ್ಕೆ ಕರೆದುಕೊಂಡು ಹೋಗುತ್ತಿದ್ದೀರಾ,ಈ ಗಾನ ಪ್ರಪಂಚದಲ್ಲಿ ಎಂಥೆಂತಹ ಕಲಾವಿದರು,ಅವರು ಹೊಮ್ಮಿಸುವ ಸ್ವರಗಳು ಮಧುರ ಮೈಮನ ಮರೆಸುತ್ತವೆ,ಎಲ್ಲಾ ವಾದಕರಿಗೂ ಅನಂತಾನಂತ ಧನ್ಯವಾದಗಳು

  • @pdbelle
    @pdbelle Рік тому +5

    ವ್ಹಾವ್, ಎಂತಾ ಅದ್ಭುತ ಸಂಗೀತ.

  • @jayanthipunacham9874
    @jayanthipunacham9874 2 роки тому +6

    Super sir... ಕೇಳ್ತಾ ಇದ್ರೆ ಮನಸ್ಸಿಗೆ ಖುಷಿ ಆಗ್ತದೆ

  • @narayanagowda3650
    @narayanagowda3650 9 місяців тому +9

    ಸಂಗೀತ ಲೋಕದಲ್ಲಿ ಮಿಂಚಿ ಮರೆಯಾದ ದೃವತಾರೆ ಅಶ್ವತ್ಥ್.

  • @lakshmeeshjois8162
    @lakshmeeshjois8162 2 роки тому +4

    ಹೌದು ನಾನು ಮೂಖವಿಸ್ಮಿತನಾದೆ.
    ಶಹಭ್ಬಾಸ್. ಮುರುಳಿಯಗಾನ ಅದ್ಬುತ. ಶುಭಾಶಯಗಳು ಶುಭವಾಗಲಿ

  • @ilovemyindia2401
    @ilovemyindia2401 2 роки тому +12

    God bless you my dear brother 🙋‍♂️

  • @y.k.naikshreenilaya9104
    @y.k.naikshreenilaya9104 2 роки тому +14

    ನಿಮ್ಮ ವಾದನ ಹಸಿರುಸಿರಾಗಿರಲಿ.
    ಸೂಪರ್ .👌🙏🌷

  • @raghukumarkota
    @raghukumarkota 2 роки тому +19

    Class 👌👌👌👌👌on Flute..
    Overall Musical unit on all instruments performance and performers outstanding performance....💐👍

  • @cvprasanna2792
    @cvprasanna2792 2 роки тому +6

    Very nice keep it up 👍👍👍👍

  • @soorikadesal1826
    @soorikadesal1826 2 роки тому +6

    Superb...ಧನ್ಯವಾದಗಳು ಸ್ವಾಮಿ...👏👏🙏🙏

  • @mohinibangera577
    @mohinibangera577 2 роки тому +4

    ಪಾಂಡು bro super ಕೋಳಲು ವಾದನ👌👌

  • @NammuruOnline
    @NammuruOnline 2 роки тому +47

    Awesome Performance Sir. ನಿಮ್ಮ ಕೊಳಲು ಸಂಗೀತ ಅತ್ಯಂತ ಸುಮದುರವಾಗಿದೆ. 😊

  • @narayannaik.k176
    @narayannaik.k176 2 роки тому +5

    Tulunada flute supet Sir

  • @yennaar
    @yennaar 2 роки тому +21

    Wonderful!! What a melody!! Soulful and full of devotion!! 👍👌

  • @vijayendrakundapura5231
    @vijayendrakundapura5231 2 роки тому +7

    Adbuta kolaluvadana ivara kala samartyakke matalli varnisuvastu dodda vyakti nanalla❤️❤️

  • @skotian9584
    @skotian9584 7 місяців тому +2

    ವ್ಹಾವ್ ಸೂಪರ್ .ಅತ್ಯಧ್ಭುತ

  • @ksridhara1845
    @ksridhara1845 2 роки тому +4

    Amazing sir very very very melodious brendering sir superb sir keep rocking n god bless you sir.👌👌👍👍

  • @sandyodipu3796
    @sandyodipu3796 2 роки тому +3

    Super ye... Baari porlatundu... 💐

  • @ravindrabhat5493
    @ravindrabhat5493 2 роки тому +5

    Super rendering. Boy enjoyed so much

  • @parmeshwarmannur8528
    @parmeshwarmannur8528 2 роки тому +35

    Hello sir! What an extraordinary rendering, I felt as if I am sitting before you, oblivious to my city Vijayapura. Heavenly flute. Great.

  • @vittalak9249
    @vittalak9249 2 роки тому +12

    Excellently played. 👌
    Fantastic 👌

  • @sushmithachuchu900
    @sushmithachuchu900 2 роки тому +11

    ಉತ್ತಮ ವಾದನ....ಕೊಳಲ ಧ್ವನಿಗೆ ಮನಸೋತೆ

  • @ravincs
    @ravincs 2 роки тому +10

    God bless you and your team. And to your Guru

  • @vijay11946
    @vijay11946 2 роки тому +26

    Wow.... soothing. World needs to know him. Great talent

  • @santhusanoor844
    @santhusanoor844 2 роки тому +4

    Wow.. Maind blowing supab....

  • @user-lv9fi6uy9c
    @user-lv9fi6uy9c 2 роки тому +2

    Waaw fantastic panduranga paddama sir🙏🏻

  • @devadiga6377
    @devadiga6377 2 роки тому +6

    Wow 😱beauty full😍

  • @rameshhharihar3734
    @rameshhharihar3734 2 роки тому +7

    Very talented sir namaskar.

  • @ravichandrasherigarravicha7514
    @ravichandrasherigarravicha7514 2 роки тому +8

    Voice paddam supper 🌹

  • @rssmiles1746
    @rssmiles1746 2 роки тому +10

    I'm from AP
    Superb perfamance

  • @shivannanaik9906
    @shivannanaik9906 9 місяців тому +1

    Very melodious,Thank you&god blessyou

  • @amithap7615
    @amithap7615 2 роки тому +1

    Waw suuuper. Good luck. God bless you

  • @sathishk1250
    @sathishk1250 2 роки тому +2

    Very nice keep it up

  • @mahalakshmi8615
    @mahalakshmi8615 Рік тому +5

    ತುಂಬಾ ಚೆನ್ನಾಗಿ ನುಡಿಸಿದಿರಾ

  • @AlpamAlpa-oz7wc
    @AlpamAlpa-oz7wc 9 місяців тому +1

    Super.....🙂❤️👍👌 Nimage Shubhavaagali.....🙂❤️👍👌

  • @vasanthakotian3185
    @vasanthakotian3185 Рік тому +1

    Very nice. Proud of you. Keep it up. Thank you very much.

  • @sputtasputta5665
    @sputtasputta5665 2 роки тому +3

    Suuuper bro........
    Mast porlu athundu ❤❤❤❤🌹❤❤❤❤❤

  • @RaviKiran-hn8jl
    @RaviKiran-hn8jl 7 місяців тому +3

    🙏🌹ನಿಜವಾಗ್ಲೂ ಹಸಿರಾದ ಕೊಳಲು ಗಾಯನ 🌹🙏👌

  • @vmn5653
    @vmn5653 2 роки тому +17

    Proud to say that iam a relative for him ..😇..so humble guy ♥️♥️♥️😊

    • @jayanthreddy874
      @jayanthreddy874 2 роки тому

      Hi sir can I get there contact number and there name

    • @kukushetty6530
      @kukushetty6530 2 роки тому +1

      What's your name? Where ua from?

    • @Akshumona
      @Akshumona 2 роки тому

      I know. Ivru pandu anna paddama hiriyadka davru. God bless u bro sangeetha lokada payanakke❤️

    • @vmn5653
      @vmn5653 2 роки тому +2

      @@kukushetty6530 Anand from karkala

  • @kamalakshaacharya2204
    @kamalakshaacharya2204 2 роки тому +11

    ಕೇಳಿದಷ್ಟೂ ಸಾಲುದಿಲ್ಲ ಕೋಳಲು ವಾದನ 🙏👌🌹🌹🌹🌹🌹

  • @bmetri8457
    @bmetri8457 Рік тому +6

    ನಿಮಗೊಂದು ಹೃದಯ ಪೂರ್ವಕ🙏🙏🙏🙏🙏

  • @sandeepca2087
    @sandeepca2087 Рік тому +4

    Aa chik hudga ultimate .. each and every beat he is playing himself..

  • @keshavk9171
    @keshavk9171 Рік тому +3

    Super song maimanasu haguravagi tumbaa kushiyayitu kolaluvadana baari empagidhe

  • @saraswathammabn1471
    @saraswathammabn1471 2 роки тому +5

    Wonderful. God bless you.

  • @chandrashekarshetty945
    @chandrashekarshetty945 2 роки тому +7

    ಅದ್ಭುತ ಪ್ರತಿಭೆ 👌👌👌

  • @mpadmanabha1954
    @mpadmanabha1954 11 місяців тому +1

    Mesmerising flute and v.good lyrics.

  • @vinaygouda5922
    @vinaygouda5922 2 роки тому +6

    ಅದ್ಭುತ.. ವರ್ಣಿಸಲು ಸಾಧ್ಯವಿಲ್ಲ..

  • @kishankishan4320
    @kishankishan4320 2 роки тому +7

    Lovly ❤️❤️bro coastal king 😘😘😘

  • @varunkotian2352
    @varunkotian2352 Рік тому +3

    Super tulunadu kola vadya

  • @hemarao8869
    @hemarao8869 2 місяці тому +1

    Wow super sir

  • @AnilAnil-fx2ft
    @AnilAnil-fx2ft 2 роки тому +8

    ಸೂಪರ್ ಸರ್

  • @maheshanjm4571
    @maheshanjm4571 2 роки тому +4

    Superb rendition sir

  • @mohansalian2837
    @mohansalian2837 Рік тому +1

    ಚೆನ್ನಾಗಿದೆ . Thai sharadeya anugrah nimage sada erle.keep it up. Karavaliya kirtiyannu ennu ettara ki belagisi.❤

  • @yennaamme
    @yennaamme 2 роки тому +24

    7:52💥ಎದುರುಡ್ kullina little boy n thule🙌💥
    His observation 🔥

    • @sushanm6244
      @sushanm6244 2 роки тому +1

      Beat😂

    • @vijayendragudi6765
      @vijayendragudi6765 2 роки тому

      ಅತ್ಯದ್ಭುತ ಕೊಳಲು ಮತ್ತು ತಾಶೆ ಜುಗಲ್ಬಂದಿ.ತುಳು ನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಒಂದು ಅಮೋಘ ಪ್ರದರ್ಶನ್

    • @deekshith.k796
      @deekshith.k796 2 роки тому +1

      Jai thulunad🔥🔥❤️❤️❤️🙏

  • @sugandhihegde4002
    @sugandhihegde4002 2 роки тому +3

    Wow super👍👍

  • @sureshgowda2973
    @sureshgowda2973 10 місяців тому +1

    Wow adestuu adbhuta....super composition

  • @mghugar5562
    @mghugar5562 20 днів тому +2

    ❤. 🎉. Super

  • @vittlarameshvittlaramesh8426
    @vittlarameshvittlaramesh8426 2 роки тому +5

    Super super brother 🙏🙏

  • @chandrashekar6930
    @chandrashekar6930 2 роки тому +5

    ನಿಮ್ಮ ಸಂಗೀತ ಸುಮಧುರ ವಾಗಿದೆ 🌹🌹🌹🌹🌹🌹🌹🌹🌹🌹

  • @udayalsringeri3775
    @udayalsringeri3775 2 роки тому +8

    Love from sringeri

  • @mahanthesha.k4022
    @mahanthesha.k4022 2 роки тому +1

    Very beautiful fluent fluet thanks to you

  • @rajsuvarna4322
    @rajsuvarna4322 2 роки тому +10

    Daiwaradaneyalli intha impada vadana kelalu, with tase... Tumba muda... Bari porlathnd.

  • @heeragambhira2974
    @heeragambhira2974 2 роки тому +3

    👌🙏 wow very nice

  • @lakshmibv5499
    @lakshmibv5499 2 роки тому +6

    Kudos to entire team. Sooooper!!

  • @vijayakumarikp1649
    @vijayakumarikp1649 2 роки тому +3

    Wow super.

  • @nagarajsingh5362
    @nagarajsingh5362 2 роки тому +7

    So beautiful ! wonderful flute and percussions play ! GOD bless all.

  • @madhubangerakarkala8953
    @madhubangerakarkala8953 2 роки тому +2

    Wow wow 😍superb

  • @madhavbangearahalekattekal9054

    Superb ❤️ Excellent

  • @ammugowda9801
    @ammugowda9801 2 роки тому +3

    👌🏻 ಸೂಪರ್ bro👌🏻👌🏻👌🏻👌🏻

  • @PreetipradeepDeshpande
    @PreetipradeepDeshpande 8 місяців тому +1

    Super kollu

  • @arunofficialvideo2599
    @arunofficialvideo2599 2 роки тому +2

    Super tumba channagide yava sthala

  • @lakshminarayanaacharyakv2899
    @lakshminarayanaacharyakv2899 Рік тому +1

    ಅಮೋಘವಾಗಿ ನುಡಿಸಿದ್ದೀರಿ....👌👌

  • @kamalakshishetty657
    @kamalakshishetty657 Рік тому +1

    ❤❤ Super kolalu

  • @aravinda.saravinda.s5962
    @aravinda.saravinda.s5962 2 роки тому +1

    Excellent try 👌 wishes

  • @shyamushyamu4602
    @shyamushyamu4602 2 роки тому +3

    Super sir kelutha erabeku anisuthe fantastic gaana 💐💐💐💐🌹🌹

  • @tulunadpresents6272
    @tulunadpresents6272 2 роки тому +21

    ಯಾನ್ ಪಾಡುರಂಗ ಮಾಮನ ಮಸ್ತ್ ಮಲ್ಲ ಫ್ಯಾನ್ ಏ.... 🙏🥰