Oesophageal Cancer | ಅನ್ನನಾಳದ ಕ್ಯಾನ್ಸರ್‌ನ ಕುರಿತು ಸಂಪೂರ್ಣ ಮಾಹಿತಿ

Поділитися
Вставка
  • Опубліковано 20 вер 2024
  • ಏಪ್ರಿಲ್‌ ತಿಂಗಳು ಅನ್ನನಾಳದ ಕ್ಯಾನ್ಸರ್‌ ಜಾಗೃತಿ ಮಾಸವಾಗಿದ್ದು, ಅನ್ನನಾಳದ ಕ್ಯಾನ್ಸರ್‌ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಿದ್ದಾರೆ ನುರಿತ ವೈದ್ಯರುಗಳಾದ ಡಾ| ವಿನಾಯಕ್ ಮುನಿರತ್ನಂ, ಸೀನಿಯರ್ ಕನ್ಸಲ್ಟಂಟ್‌, ಮೆಡಿಕಲ್‌ ಆಂಕೋಲಜಿ ಮತ್ತು ಡಾ| ಹರ್ಷಿತ. ಕೆ, ಜೂನಿಯರ್‌ ಕನ್ಸಲ್ಟಂಟ್‌, ರೇಡಿಯೇಶನ್‌ ಆಂಕೋಲಜಿ, ಶ್ರೀ ಶಂಕರ ಕ್ಯಾನ್ಸರ್‌ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಬೆಂಗಳೂರು.
    ಅನ್ನನಾಳದ ಕ್ಯಾನ್ಸರ್ನ ಮುಖ್ಯ ಕಾರಣಗಳು, ರೋಗನಿರ್ಣಯಗಳು, ರೋಗಲಕ್ಷಣಗಳು, ಚಿಕಿತ್ಸೆಯ ವಿಧಾನಗಳು, ತಡೆಗಟ್ಟುವಿಕೆಯನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ. ಕೀಮೋಥೆರಪಿ ಮತ್ತು ರೇಡಿಯೇಶನ್‌ ಥೆರಪಿಯ ಮೂಲಕ ಅನ್ನನಾಳದ ಕ್ಯಾನ್ಸರ್ಗೆ ಚಿಕಿತ್ಸೆಯನ್ನು ನೀಡಬಹುದಾಗಿದ್ದು, ಕ್ಯಾನ್ಸರನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿ ಚಿಕಿತ್ಸೆಯನ್ನು ನೀಡಿದಲ್ಲಿ ಗುಣವಾಗುವ ಸಾಧ್ಯತೆಗಳು ಹೆಚ್ಚಿರುತ್ತದೆ.
    ʼಅನ್ನನಾಳದ ಕ್ಯಾನ್ಸರ್‌ ಕುರಿತು ಎಚ್ಚರಿಕೆಯಿರಲಿ, ಆದರೆ ಭಯ ಬೇಡʼ ಎಂಬುದು ನಮ್ಮ ವೈದ್ಯರ ಸಲಹೆಯಾಗಿದೆ.
    ಈ ವೀಡಿಯೋವನ್ನು ನಿಮ್ಮವರೊಂದಿಗೆ ಹಂಚಿಕೊಂಡು, ಮಾಹಿತಿಯನ್ನು ಹೆಚ್ಚು ಜನಕ್ಕೆ ತಲುಪಿಸುವಲ್ಲಿ ಕೈಜೋಡಿಸಿ.
    This Oesophageal Cancer Awareness Month, learn about Oesophageal Cancer from our experts, Dr. Vinayak Munirathnam, Senior Consultant, Medical Oncology and Dr. Harshitha K., Junior Consultant, Radiation Oncology, Shankara Cancer Hospitals, Bangalore as they give insights about causes, symptoms, diagnosis, and treatment options for Oesophageal Cancer. A combined treatment of Chemotherapy and Radiotherapy can bring excellent outcomes and also can be curable if diagnosed early.
    'Let there be awareness about Oesophageal Cancer but not fear!' says our expert doctors.
    Feel free to share the video with your friends and family to increase the awareness about the Oesophageal cancer.
    .
    .
    .
    #oesophagealcancer #oesophagealcancerawarenessmonth #awareness #canceraawareness #cancerhospital #shankaracancerhospitals #cancer #cancertreatment #kannada #kannadalatestnews #doctorsays #doctorsvideos #contentcreator #cancerprevention #karnataka #cancerofoesophagus #cancersurvivor #causes #diagnosis #symptoms #treatment #medicaleducation #educationalvideo #medico #cancersupport #healthcare #medicalcare #chemotherapy #radiationtherapy #medicaloncologist #radiationoncologist #foryou #foryoupage #trending #contentcreator

КОМЕНТАРІ • 2

  • @BasavalingayyKaveri
    @BasavalingayyKaveri 3 місяці тому

    Charges

  • @rajeshpv5424
    @rajeshpv5424 21 день тому

    Sir nanna thaayige bandittu hengasarige hege barutte sir? Avru hotte sankata aagtade ennutiddaru idu modala symptoms aagirutta sir????