Naaniruvude Nimagaagi - Mayoora (1975) - Kannada

Поділитися
Вставка
  • Опубліковано 30 вер 2024

КОМЕНТАРІ • 337

  • @nagappaterin9329
    @nagappaterin9329 3 роки тому +53

    ನಮ್ಮ ಹೆಮ್ಮೆಯ ಕನ್ನಡಿಗ ರಾಜಣ್ಣ ನ ಈ ಮಯೂರ ಮೂವೀ ಮುಂದೆ ಬಾಹುಬಲಿ ಮೂವೀ ನೆಲಕ್ಕೆ ಸಮ...

  • @kiranachari5003
    @kiranachari5003 5 років тому +36

    ಸಾವಿರ ಜನ್ಮದ ಪುಣ್ಯದ ಪಲವೋ ನಾನ್ ಈ ನಾಡಲಿ ಜನಿಸಿರುವೆ😍😍❤❤🖤👏

    • @prasadpasala391
      @prasadpasala391 Місяць тому

      ಕನ್ನಡ ನಾಡಿನಲ್ಲಿ ಜನಿಸಿದವರು ಮತ್ತು ಇರುವವರು ಸಾವಿರ ಜನುಮದ ಪುಣ್ಯವಂತರು

  • @kumarm5349
    @kumarm5349 5 років тому +64

    ನಮ್ಮ ಪ್ರೀತಿಯ ಅಣ್ಣಾವ್ರಿಗೆ ಕೋಟಿಗಟ್ಟಲೆ ನಮಸ್ಕಾರಗಳು ಕನ್ನಡ ಚಿತ್ರರಂಗದ ಮೇರು ನಟ ಡಾಕ್ಟರ್ ರಾಜ್ ಕುಮಾರ್ ಗೆ ಜೈ‌ ಜೈ ನಟಸಾರ್ವಭೌಮ

  • @ichha9626
    @ichha9626 6 років тому +129

    ನಿಜವಾಗಿಯು ನೀವಿರುವುದೇ ನಮಗಾಗಿ. ನೀವಿಲ್ಲ ಅಂತ ನಮಗೆ ಅನ್ನಿಸುತ್ತಿಲ್ಲ ಅಣ್ಣಾವ್ರೇ......🙏🙏🙏🙏🙏

  • @nutritionpookode4369
    @nutritionpookode4369 4 роки тому +11

    ಕನ್ನಡದ ಮೊದಲ ರಾಜ್ಯ ಸಂಸ್ಥಾನ ಕದಂಬ, ಮಯೂರ ವರ್ಮ

  • @kumarm5349
    @kumarm5349 4 роки тому +10

    2020 ಅಲ್ಲಿ ನೋಡುತ್ತಾ ಇರುವವು ಲೈಕ್ ಮಾಡಿ....

  • @siddarthakr5031
    @siddarthakr5031 9 років тому +78

    His expressions are true representation of a king..and his costumes awesome! no one can beat him in acting...superb

  • @bandenawaz448
    @bandenawaz448 5 років тому +26

    ಅಣ್ಣಾ ಅಂದ್ರೆನಮ್ಮ ರಾಜಣ್ಣಾ🙏🙏🙏🙏🙏

  • @tajakumar6539
    @tajakumar6539 4 роки тому +9

    ಕನ್ನಡ ನಾಡಿನ ರಾಜರು ಯಾಗೆ ಇದ್ದರೋ ಗೊತ್ತಿಲ್ಲ ಆದರೆ ರಾಜಣ್ಣ ರವರನ್ನು ನೋಡಿದರೆ ಅವರೇ ಬಂದ ಹಾಗೆ ಕಾಣುತ್ತೆ

  • @nagarajj-bu5ww
    @nagarajj-bu5ww 6 років тому +84

    ಹೆಸರೇ ರಾಜಕುಮಾರ. ಅಣ್ಣಾವ್ರು ಅಜರಾಮರ

  • @ratheeshgowda3480
    @ratheeshgowda3480 8 років тому +106

    No words for his acting as well as his expressions..... One nd only Kannada Kantirava Dr Rajkumar.....

  • @rameshp3831
    @rameshp3831 4 роки тому +8

    Annavru E Vishwada One and only VISHWA RATHNA ,VISHWA MANAVA And SARVASHRESTA PURUSHOTHAMA.

  • @msheshmaashsw2477
    @msheshmaashsw2477 6 років тому +40

    don't compare rajanna to other language actress because he the no1 legend actress in indian history

    • @shrikantvanaki8990
      @shrikantvanaki8990 Рік тому +1

      Yes absolutely

    • @django1674
      @django1674 6 місяців тому +3

      ಕ್ಷಮಿಸಿ Brother not actress. Legendary Actor + Golden Man ಅಣ್ಣಾವ್ರು ಡಾ|| ರಾಜ್ ಕುಮಾರ್ always 🥰❤️ble ನಮ್ಮ ಬಂಗಾರದ ಮನುಷ್ಯ 🥰🥰🥰

    • @Mayursubhash
      @Mayursubhash 6 місяців тому +2

      Actor

    • @vegetaurs2498
      @vegetaurs2498 2 місяці тому +2

      It's Actor for God f sake pls 😠😒

  • @rockingvideos915
    @rockingvideos915 3 роки тому +16

    Everyone cried once while watching the song,bcz of the legend made us cry with his classical genuine acting,thats the power of rajanna😍😍

  • @srinivasvj8940
    @srinivasvj8940 4 роки тому +6

    If Rajkumar in hindi he is revered like rajkapoor no doubt. NTR great but melodrama. Mgr charming but meaningless acting. Shivaji Ganesan is colossal cut figure but over acting. Rajkapoor showman but limited. There is a one only one actor matinee idol rajkumar doing just perfect in mythology, natural in historical, very sensitive in social , Professional with stylish in commercial films ....it's continue we said about him.

    • @sundart5451
      @sundart5451 4 роки тому

      Yes Shivaji Sir some times over acting because he has So So So much of Talents.
      Rajkumar Also overacted after 1980s in many movies.

    • @dayanandbchandrashekarappa1967
      @dayanandbchandrashekarappa1967 4 роки тому

      Well said

    • @basavaprabhumalaji8908
      @basavaprabhumalaji8908 3 роки тому +1

      @@sundart5451 Just look at the standards maintained by Dr Raj even after 1980.... impossible for many heroes to beat the standards of Dr Rajkumar

  • @sureshr1620
    @sureshr1620 4 роки тому +11

    358 dislikers are born from Pakistan

    • @mallubagalkot2792
      @mallubagalkot2792 3 роки тому

      🤣🤣

    • @raghu1131
      @raghu1131 3 роки тому

      ಅಲ್ಲ ಅಲ್ಲ ಪಕ್ಕದ ಮನೆಯವರಿಗೆ ಹುಟ್ಟಿರೋ ಮಿಂಡ್ರಿ ನನ್ ಮಕ್ಕಳು ಈ ಹಾಡನ್ನ dislike ಮಾಡಿರೋದು.

  • @unnikrishnanv1498
    @unnikrishnanv1498 6 років тому +19

    Nice song. I love this song. May god bless Dr.Rajkumar sir.

  • @kamathgajanan8443
    @kamathgajanan8443 5 років тому +31

    Dr Raj Kumar, excellence par with his natural acting ability!! Proud being Kannadiga!! 🙏🙏

  • @calvinn402
    @calvinn402 11 років тому +43

    We need to convert these golden movies into full HD and re-release the DVDs.

  • @knagamma837
    @knagamma837 4 роки тому +4

    ಇವರ ಅಭಿನಯದ ಸಾ ಮರ್ಥ್ಯ ವರ್ಣಿಸಲು ಅಸಾದ್ಯ

  • @buddhainkalyug9727
    @buddhainkalyug9727 8 років тому +51

    Kannada is dying .... appaji please take rebirth and save our kannada.... jai karnataka....

  • @muhsinmuhsin813
    @muhsinmuhsin813 8 років тому +30

    When i hearing this song i remember my yenekal days Yenekal near subramania sullia taluk

  • @celticassasin1
    @celticassasin1 10 років тому +72

    Released in 1975,still listening to it with the same essence and happiness..Evergreen Dr.Rajkumar!Miss you Annavare..Best of Kannada cinema!Dr.Rajkumar forever.. :D

  • @entertain2087
    @entertain2087 7 років тому +59

    ನಾನೀರುವುದೇ ನಿಮಗಾಗಿ
    ನಾನೀರುವುದೇ ನಿಮಗಾಗಿ
    ನಾಡಿರುವುದು ನಮಗಾಗಿ
    ಕಣ್ಣೀರೇಕೇ ಬಿಸಿಉಸಿರೇಕೇ ||2||
    ಬಾಳುವಿರೆಲ್ಲ ಹಾಯಾಗಿ ||2||
    ನಾನೀರುವುದೇ ನಿಮಗಾಗಿ
    ಒಂದೇ ನಾಡಿನ ಮಕ್ಕಳು ನಾವು
    ಸೋದರರಂತೆ ನಾವೆಲ್ಲಾ ||2||
    ನಿಮ್ಮೊಡನಿಂದು
    ನಾನು ನೊಂದು ||2||
    ಮಿಡಿದ ಕಂಬನಿ ಆರಿಲ್ಲ
    ಭರವಸೆ ನೀಡುವೆ ಇಂದು
    ನಾ ನಿಮ್ಮೊಡನಿರುವೆನು ಎಂದು ||2||
    ತಾಯಿಯ ಆಣೆ
    ನಿಮ್ಮನು ಕಾಡುವ
    ವೈರಿಯ ಉಳಿಸೊಲ್ಲ
    ನಾನೀರುವುದೇ ನಿಮಗಾಗಿ
    ನಾಡಿರುವುದು ನಮಗಾಗಿ
    ಕಣ್ಣೀರೇಕೇ ಬಿಸಿಉಸಿರೇಕೇ ||2||
    ಬಾಳುವಿರೆಲ್ಲ ಹಾಯಾಗಿ ||2||
    ನಾನೀರುವುದೇ ನಿಮಗಾಗಿ
    ಸಾವಿರ ಜನುಮದ
    ಪುಣ್ಯವ ಏನೋ
    ನಾನೀ ನಾಡಲಿ
    ಜನಿಸಿರುವೆ ||2||
    ತಪಸಿನ ಫಲವೋ
    ಹಿರಿಯರ ವರವೋ ||2||
    ನಿಮ್ಮೀ ಪ್ರೀತಿಯ ಗಳಿಸಿರುವೆ
    ವೈರಿಯ ಬಡಿದೋಡಿಸುವ
    ಈ ನಾಡಿಗೆ ಬಿಡುಗಡೆ ತರುವ ||2||
    ಜನತೆಗೆ ನೆಮ್ಮದಿ
    ಸೌಖ್ಯವ ತರಲು
    ಪ್ರಾಣವನೇ ಕೊಡುವೆ
    ನಾನೀರುವುದೇ ನಿಮಗಾಗಿ
    ನಾಡಿರುವುದು ನಮಗಾಗಿ
    ಕಣ್ಣೀರೇಕೇ ಬಿಸಿಉಸಿರೇಕೇ ||2||
    ಬಾಳುವಿರೆಲ್ಲ ಹಾಯಾಗಿ ||2||
    ನಾನೀರುವುದೇ ನಿಮಗಾಗಿ

  • @chiduhtm3211
    @chiduhtm3211 3 роки тому +2

    Dislike ಮಾಡಿರೋರು ಸಿನಿಮಾದಲ್ಲಿ PhD ಮಾಡಿರೋರು ಅಂತ ಕಾಣತ್ತೆ ! RIP for those

  • @shivakumarsshivakumars8024
    @shivakumarsshivakumars8024 3 роки тому +2

    ಕನ್ನಡದ ಜನಮಾನಸದ ಸಿಂಹಾಸನಾಧೀಶ್ವರ. ತೇಜಸ್ವಿ ಪುರುಷ, ನಟಸಾರ್ವಭೌಮ ಅಣ್ಣವರು 🙏🙏🙏

  • @yogeshyogeshrj9145
    @yogeshyogeshrj9145 6 років тому +18

    D.r Rajakumar🙏🙏🙏🙏🙏👌👌👌👌👌

  • @vineethb3718
    @vineethb3718 3 роки тому +4

    ನೀವು ಹಾಗು ವಿಷ್ಣು ದಾದ ಇಲ್ಲದಿದ್ದರೆ ನಮ್ಮ ಕನ್ನಡ film industryನ ಯಾರೋ ಖರೀದಿಸಿ ಬಿಡುತ್ತಿದ್ದರು 🙏

  • @amruthakj1025
    @amruthakj1025 4 роки тому +15

    Dr rajkumar was gratast actor in kannada and fam‌ous song and in this song is very beautiful song.🙏🙏🙏🙏💗💗❤️❤️❤️

  • @rameshp3831
    @rameshp3831 4 роки тому +2

    Kelavu Dinagala hinde Bollywood hero Anil Kapoor ravaru Namma ANNAVRA bagge Helida Avara Abhipraya venendare INDIAN CINEMA JAGATHTHIGE Kannadada Dr RAJ KUMAR CHAKRAVARTHI idda haage Endu. Avara Abhipraya Paripoorna Sathya.

  • @555vasu
    @555vasu 12 років тому +16

    i love u Rajkumar u r like my dad

  • @srinidhi7140
    @srinidhi7140 5 років тому +10

    ನಾನಿರುವುದೆ ನಿಮಗಾಗಿ ತುಂಬಾ ಚೆನ್ನಾಗಿದೆ 🎶💟

  • @06hemanth1
    @06hemanth1 12 років тому +20

    Greatest actor of indian cinema. Expressions are so clear

  • @chiruchiru3125
    @chiruchiru3125 3 роки тому +2

    1000 kgf bandaru annavaragi yaru sati 🙏🙏🙏

  • @ಪಿಎಂವಿಜ್ಯೂನಿಯರ್ರಾಜ್ಕುಮಾರ್9686

    ಕಲೆಯನ್ನು ಉಳಿಸಿ ಕಲಾವಿದರನ್ನು ಬೆಳೆಸಿ.೯೮೮೦೮೬೭೮೪೬

  • @notoriouskannadiga2722
    @notoriouskannadiga2722 4 роки тому +5

    No.Worlds.........King of world...ನಮ್ಮ ಬಾಸ್ ಅಣ್ಣಾವ್ರು ❤️❤️❤️👌COV19 2020

  • @prasadpasala391
    @prasadpasala391 11 місяців тому +2

    ಯಾರು ಈ ಹಾಡನ್ನು 2023ರಲ್ಲಿ ಕೇಳುತ್ತಿದ್ದಿ ರಾ

  • @pyramidprem
    @pyramidprem 12 років тому +11

    Kannadakobbane Raj / matte hutti baa anna

  • @hanumanthunandan6089
    @hanumanthunandan6089 6 років тому +6

    Mayura super movie. Bahubali it's not compared. It's copy

  • @calvinn402
    @calvinn402 11 років тому +61

    Greatest actor in the universe...Nam Annavaru..I have seen this film at least 30 times!!! Everytime I get gooosebumps!!!

  • @rrnsms3662
    @rrnsms3662 4 роки тому +5

    Kannada kantirava Dr. Rajkumar "The most versatile and successful hero in indian cinema, saint of cini media".

  • @kantharajhassan6874
    @kantharajhassan6874 6 років тому +7

    ನಾನಿರುವುದೆ ನಿಮಗಾಗಿ ।೨।
    ನಾಡಿರುವುದೇ ನಮಗಾಗಿ
    ಕಣ್ಣೀರೇಕೆ ಬಿಸಿ ಉಸಿರೇಕೆ ।೨।
    ಬಾಳುವಿರೆಲ್ಲ ಹಾಯಾಗಿ ।೨।
    ನಾನಿರುವುದೆ ನಿಮಗಾಗಿ
    ಒಂದೇ ನಾಡಿನ ಮಕ್ಕಳು ನಾವು ಸೋದರರಂತೆ ನಾವೆಲ್ಲಾ ।೨।
    ನಿಮ್ಮೊಡನಿಂದು ನಾನೊಂದೊಂದು
    ನಿಮ್ಮೊಡನಿಂದು ನಾನೊಂದೊಂದು ಮಿಡಿದಾ ಕಂಬನಿ ಯಾರಿಲ್ಲ
    ಭರವಸೆ ನೀಡುವೆನಿಂದು ನಾ ನಿಮ್ಮೊಡನಿರುವೆನು ಎಂದೂ ।೨।
    ತಾಯಿಯ ಆಣೆ ನಿಮ್ಮನು ಕಾಡುವ ವೈರಿಯ ಉಳಿಸೋಲ್ಲ
    ನಾನಿರುವುದೆ ನಿಮಗಾಗಿ, ನಾಡಿರುವುದೇ ನಮಗಾಗಿ
    ಕಣ್ಣೀರೇಕೆ ಬಿಸಿ ಉಸಿರೇಕೆ ।೨।
    ಬಾಳುವಿರೆಲ್ಲ ಹಾಯಾಗಿ ।೨।
    ನಾನಿರುವುದೆ ನಿಮಗಾಗಿ
    ಸಾವಿರ ಜನುಮದ ಪುಣ್ಯವೊ ಏನೋ ನಾನೀ ನಾಡಲಿ ಜನಿಸಿರುವೆ ।೨।
    ತಪಸ್ಸಿನ ಫಲವೋ ಹಿರಿಯರ ಒಲವೋ
    ತಪಸ್ಸಿನ ಫಲವೋ ಹಿರಿಯರ ಒಲವೋ ನಿಮ್ಮೀ ಪ್ರೀತಿಯ ಗಳಿಸಿರುವೆ
    ವೈರಿಯ ಬಡಿದೋಡಿಸುವ ಈ ನಾಡಿಗೆ ಬಿಡುಗಡೆ ತರುವ ।೨।
    ಜನತೆಗೆ ನೆಮ್ಮೆದಿ ಸೌಖ್ಯವ ತರಲು ಪ್ರಾಣವನೆ ಕೊಡುವೆ
    ನಾನಿರುವುದೆ ನಿಮಗಾಗಿ, ನಾಡಿರುವುದೇ ನಮಗಾಗಿ
    ಕಣ್ಣೀರೇಕೆ ಬಿಸಿ ಉಸಿರೇಕೆ ।೨।
    ಬಾಳುವಿರೆಲ್ಲ ಹಾಯಾಗಿ ।೨।
    ನಾನಿರುವುದೆ ನಿಮಗಾಗಿ

    • @odaadu-4463
      @odaadu-4463 5 років тому

      ಧನ್ಯವಾದಗಳು

  • @nalinipraveen9588
    @nalinipraveen9588 4 роки тому +7

    The emperor of the film industry

  • @itsshridhar
    @itsshridhar 7 років тому +14

    I get goosebumps every time I listen to this song.

  • @omnipresent6370
    @omnipresent6370 5 років тому +8

    The greatest actor ever Rajkumaar sir 🙏🙏 Namge mayuravarmana kalpane bandidde nimminda, great anna neevu, my all time favorite neevu😘😘🙏🙏,,

  • @ananthchikkanna8295
    @ananthchikkanna8295 7 років тому +5

    Anna yen anna nim cinema galu nim haadu galu nujvaglu naav e Kannada nadaalli huttirodikke hemme agutte nimmantta devrna naavu padedirodikke

  • @hemantdhane3033
    @hemantdhane3033 3 роки тому +3

    It is a very big support to human beings and to like all of us. The best performance of Dr Rajkumar

  • @sanjaygowda7879
    @sanjaygowda7879 2 роки тому +3

    World best actor Dr Rajkumar Legend 🔥🔥🔥

  • @hemanthkulkarni5480
    @hemanthkulkarni5480 4 роки тому +2

    Dr Raj Chitra dayavittu nodi

  • @shabashrbhai7858
    @shabashrbhai7858 3 роки тому +5

    Super song..
    2:34 to 2:57secs goosebumps

  • @tigerhot6568
    @tigerhot6568 8 років тому +120

    No one in India can beat Dr Raj in Historical roles

    • @sweet-b6p
      @sweet-b6p 7 років тому +1

      look sivajikanesan , mgr and ntr

    • @lakshminarayana-kz7ci
      @lakshminarayana-kz7ci 7 років тому +7

      ULAKAM VAALKA Only NTR can beat our Raj in Mythological films apart from him no one in India can't come close to our Rajkumar in Historical & Social message based films!!!

    • @harshadkashyap4195
      @harshadkashyap4195 6 років тому +19

      Shaata all made remake of rajannas movies

    • @ashokbanakar4367
      @ashokbanakar4367 6 років тому

      noce

    • @suhasharish4094
      @suhasharish4094 6 років тому +10

      ULAKAM VAALKA they do but rajkumar is ultimate..... Allrounder...
      Ntr suits best fo rama, shivaji fo supporting as king, mgr uff he is oly fo commercial movies...

  • @mhdd8416
    @mhdd8416 9 років тому +11

    its my dr Rajkumar hit song

  • @shivkumaryemmenour4182
    @shivkumaryemmenour4182 6 років тому +7

    Baap of all actors

  • @chethanagowdachaze1775
    @chethanagowdachaze1775 4 роки тому +13

    Those days as a small kid grown watching this song in tv.🥰

  • @lovefoodforever8382
    @lovefoodforever8382 3 роки тому +2

    Just learn Kannada language to watch Dr Raj movies. Rest we shall fall in love automatically.

  • @krishnagandikota8810
    @krishnagandikota8810 3 роки тому +2

    Love from AP. Dr Raj Kumar Sir 🙏🙏🙏🙏🙏

  • @parisara_parivara
    @parisara_parivara 8 років тому +15

    Nijavada Rajakumara ...

  • @latha8653
    @latha8653 6 років тому +5

    Excellent lyrics, acting, music, my Favourite song, excellent direction by Vijay sir

  • @srikanths9340
    @srikanths9340 8 років тому +9

    we should do something to grow Kannada

  • @jackieista
    @jackieista 7 років тому +33

    Dr Rajkumar the best actor of our country..
    Kannada ulisi Kannada belisi

  • @hemanthkulkarni5480
    @hemanthkulkarni5480 4 роки тому +1

    Raj abhimani agabekadare
    Manassu nirmalavagirabeku
    nanu Raj pakka abhimani

  • @sunilshamnur
    @sunilshamnur 7 років тому +16

    great song and lyrics.

  • @MrLADVG
    @MrLADVG 2 роки тому +2

    Raj is a born actor, he is the son the great theater actor Singanallur Puttaswamaiah. Acting is in his blood. Not much difference in his characters on-screen and offscreen

  • @shivaprasadomshanti4542
    @shivaprasadomshanti4542 4 роки тому +3

    Your world must popular your blessing heart of sree shiva prasad k. Om sai shiva. Om shanti

  • @ShekharR-o7r
    @ShekharR-o7r 7 місяців тому

    ಮಯೂರ ‌ಸಿನಿಮಾ ಮುಂದೆ ಬಾಹುಬಲಿ ಯಾವ ಲೆಕ್ಕವೂ ಅಲ್ಲಾ ❤️💯🔥💪👍👌👏👏

  • @gamer10153
    @gamer10153 10 років тому +12

    old is gold

  • @pavanpatil6147
    @pavanpatil6147 4 роки тому +2

    ಬೇರೆ ಯಾರಾದ್ರೂ ಈ ಪಾತ್ರಕ್ಕೆ ಸೂಟ್ ಆಗ್ತಾರಾ?

  • @pradeepawesomepradeep7044
    @pradeepawesomepradeep7044 6 років тому +17

    legend of indian screen

    • @ARUNKUMAR-ix6bq
      @ARUNKUMAR-ix6bq 4 роки тому

      ಕನ್ನಡದಲೇ ಬರೆಯಿರಿ.

  • @gavipm7118
    @gavipm7118 Рік тому +2

    SALUTE TO LEGENDRY ACTOR 🌟Dr. RAAJKUMAR🌟

  • @padmavathibv4210
    @padmavathibv4210 9 років тому +17

    Appaji is true hearted person

    • @surajjsurajj8717
      @surajjsurajj8717 6 років тому +2

      Mgr ntr anr sivaji cannot beat dr rajkumar roles

    • @sundart5451
      @sundart5451 5 років тому

      @@surajjsurajj8717
      Even Dr.Rajkumar is fan of Shivaji Ganeshan.

    • @vishwanaths636
      @vishwanaths636 3 роки тому

      @@sundart5451 who is shivaji

  • @farookms7050
    @farookms7050 3 роки тому +1

    Dr. Rajkumar. 💞🌿
    Super. ❤🌿songs. Is. Goods.
    I'm. Army. Rj. Sa. Hu.

  • @anjigowda8011
    @anjigowda8011 5 років тому +2

    Rajanna yavatthu ajaramara

  • @Raj-ed7xw
    @Raj-ed7xw 3 роки тому +4

    This is for our beloved Siddaramaiah sir... we need you as our CM sir:)..

  • @vikram3030
    @vikram3030 4 роки тому +1

    Graet rajkumar graet kannda

  • @dharanijk2897
    @dharanijk2897 2 роки тому +1

    ಕನ್ನಡ ಮನೆ , ಮನಸ್ಸಿನ ದೊರೆ ರಾಜಣ್ಣ😘

  • @nandishpandey6018
    @nandishpandey6018 9 років тому +10

    one and onely dr rajkumar in kannada

  • @mohansanthu3368
    @mohansanthu3368 7 років тому +7

    God gift Dr raj

  • @kiranraj1807
    @kiranraj1807 11 років тому +5

    All hail MAHA RAJ !!! evergreen actor !

  • @harisutures123
    @harisutures123 12 років тому +4

    Superb song.Apt for the one of fine actor of all time.A great ambassodor of our land and culture.

  • @rajubhajantri5629
    @rajubhajantri5629 6 років тому +2

    superb movie ....ಕರ್ನಾಟಕ ರತ್ನ ..ಡಾ/ ರಾಜಕುಮಾರ್

  • @ಸಂಜಯ್ಕುಮಾರ್ಪೂಜಾರ್

    Plz take rebirth

    • @lavanyat2682
      @lavanyat2682 5 років тому

      Will take birth as nice raaja if you people choose

  • @shinchangamershinchangamer5792
    @shinchangamershinchangamer5792 4 роки тому +3

    Wow what a beautiful song 👍

  • @krishnagandikota8810
    @krishnagandikota8810 3 роки тому +3

    Any character...he can do in best way... ❤️❤️❤️❤️

  • @prakashwadekar6751
    @prakashwadekar6751 7 років тому +5

    Super ever green song

  • @MohanKumar-rq8du
    @MohanKumar-rq8du 11 років тому +5

    One of all time favs.

  • @ಪಿಎಂವಿಜ್ಯೂನಿಯರ್ರಾಜ್ಕುಮಾರ್9686

    ಕಲೆಯನ್ನು ಉಳಿಸಿ ಕಲಾವಿದರನ್ನು ಬೆಳೆಸಿ.೯೮೮೦೮೬೭೮೪೬

    • @sunilnandu3878
      @sunilnandu3878 5 років тому

      ಪಿಎಂವಿ ಜ್ಯೂನಿಯರ್ ರಾಜ್ ಕುಮಾರ್ JB9686327108

  • @dhanarajg7774
    @dhanarajg7774 6 років тому +1

    DADA SHAEB PALKE DR.RAJKUMAR EVERGREEN HERO THIS SONG SUPER

  • @shivaprasadomshanti4542
    @shivaprasadomshanti4542 4 роки тому +2

    By blessing from om sai shiva

  • @shashikala9866
    @shashikala9866 7 років тому +5

    super

  • @MohanKumar-rb3zo
    @MohanKumar-rb3zo 3 роки тому +1

    Yes .

  • @shilpagowdashilpa2108
    @shilpagowdashilpa2108 8 років тому +6

    supar song

  • @krishnanandyal3344
    @krishnanandyal3344 6 років тому +3

    my best song.

  • @shashikanthmadukar9129
    @shashikanthmadukar9129 4 роки тому +1

    Nama rajaykeya nayakru e hadu nodi swalpa badlaadray nama rajya bahala badlu aguthay

  • @lavanyat2682
    @lavanyat2682 5 років тому +3

    👌Raj annaavru , Nice Lyrics...

  • @gvenkatesh8195
    @gvenkatesh8195 6 років тому +2

    my fist filam kanada move 1975 in bengalore

  • @babasahebpadmai9177
    @babasahebpadmai9177 2 роки тому +1

    B. S. Padmai. Chikodi . Belagavi.

  • @NADEEM2321
    @NADEEM2321 5 років тому +3

    dr Raj just amazingggggg

  • @basavarajajs772
    @basavarajajs772 4 роки тому +1

    KFI doore Dr raja kumar

  • @shailajanayak2091
    @shailajanayak2091 5 років тому +1

    Nice n beautiful songs nice actor Dr Raj Kumar.

  • @MegaDprasad
    @MegaDprasad 11 років тому +2

    great actor kannada rajkumar