Today i saw more than 13 videos from ur channel related youtube updates, tips tricks, guidelines and so on. Today i found a best channel olle content kodtiddira ide tara mund varshi. it will help to so many Kannadigas 🎉🎉
Subscribe button ಹಾಕಿದೀರಲ್ಲ ನಿಮ್ಮ ವಿಡಿಯೋ ನಲ್ಲಿ 2 ನಿಮಿಷ 7ನೇ ಸೆಕೆಂಡ್ ನಲ್ಲಿ ರೈಟ್ ಸೈಡ್ ಅದು ಎಲ್ಲಿಂದ ಡೌನ್ಲೋಡ್ ಮಾಡುದ್ರಿ ಯೂಟ್ಯೂಬ್ ನಿಂದ ಡೌನ್ಲೋಡ್ ಮಾಡುದ್ರೆ reuse ಕಂಟೆಂಟ್ ಬರಲ್ವಾ
ಸರ್ ನಮಸ್ಕಾರ ರೀ ನನಗೆ ಸಹಾಯ ಮಾಡಿ ನನ್ನ ಯೂಟ್ಯೂಬ್ ಚಾನೆಲ್ ನಲ್ಲಿ ಕಮ್ಯುನಿಟಿ ಗೈಡ್ ಅಂತ ಒಪ್ಶನ್ಸ್ ಬಂದಿದೆ ಸರ ನಾನು ಸ್ವಂತ ನನ್ನ ವಾಯ್ಸ್ ಕೊಟ್ಟಿ ವಿಡಿಯೋ ಮಾಡಿದ್ದೀನಿ ಅದು ವಿಡಿಯೋ ಮೂಲ್ಯವಾದಿ ಆಪರೇಷನ್ ಇಲ್ಲದೆ ನಿವಾರಣೆ ಅಂತ ಸರ್ ನ ನಮ್ಮ ಸ್ವಂತ ಧ್ವನಿ ಕೊಟ್ಟರು ಕಮ್ಯುನಿಟಿ ಗೈಡ್ ಯಾಕೆ ಬರುತ್ತೆ ಸರ್ ಇದರ ಬಗ್ಗೆ ಸ್ವಲ್ಪ ಮಾಹಿತಿ ಹೇಳಿ ಪ್ಲೀಸ್
First views
😍👌🏻
Nice information bro
Nandu kuda youtube channel ede
Enadru doubt bandre nimma video nodi thilkothini
Thank u for information 😊
Thank you mam 🤗
ಸುಲಭವಾಗಿ ಅರ್ಥವಾಗುವಂತೆ ವಿವರಿಸುತ್ತೀರಿ ಉದಾಹರಣೆ ಗಳ ಮೂಲಕ.
ಧನ್ಯವಾದಗಳು mam 🤗
@@Tantralogy ಇನ್ನೂ ಯಾವ ಯಾವ community guidelines ಇದೆ ಅದನ್ನೂ ವಿವರಿಸಿ.
ಸರಿ mam, detailed video ಮಾಡ್ತಿನಿ
Today i saw more than 13 videos from ur channel related youtube updates, tips tricks, guidelines and so on. Today i found a best channel olle content kodtiddira ide tara mund varshi. it will help to so many Kannadigas 🎉🎉
Glad to see it helped you, thank you🤗
Thank you🙏
ತುಂಬಾ ಒಳ್ಳೆಯ ಮಾಹಿತಿ ಬದ್ರರ್ 👍🏻
ಧನ್ಯವಾದಗಳು 🤗
First comment brother thank you for your tips ❤
👍🏻🤗
ಸೂಪರ್ ಸರ್
ಶೀಘ್ರದಲ್ಲಿ ನಿಮ್ಮನ್ನ ಬೇಟಿ ಮಾಡಿ ಸಂದರ್ಶನ ಮಾಡುವ ಆಲೋಚನೆ ಇದೆ ಸಹಕರಿಸಿ
ಧನ್ಯವಾದಗಳು 🤗
I like the way you explain❤
Thank you mam 🤗
👍
👍🏻🤗
Bro nandu unexpected error anta barta ede account staus li hen madbeku heli plz
Nice info bro.... Yt Views increase madodra bagge video madi bro.....😊
Thank you bro, sure 👍🏻🤗
ಸರ್ ಈಗ ಈ ವಿಡಿಯೋ ನಾನ್ ಡೌನ್ಲೋಡ್ ಮಾಡಿ ನನ್ ಚಾನೆಲ್ ನಲ್ಲಿ ಹಾಕಿ ಮೀಮ್ ರಿವ್ಯೂ ಮಾಡುದ್ರೆ resued ಕಂಟೆಂಟ್ ಬರಲ್ವಾ ಅತ್ವಾ ಬರುತ್ತಾ ಸರ್
Video mele nimma video kooda edit madi avaga baralla, yakadre avaga youtube will consider as its value added not just copy paste
Sir nange gamile ge bandide yoytbe barute enu sir
Adu normal email irutte omme nodi
ಸರ್ ಕಮಿಟಿ ಗೈಡ್ಸ್ ಬಂದ್ಮೇಲೆ ವಿಡಿಯೋ ಹಾಕಿದರೆ ಡಿಲೀಟ್ ಆಗುತ್ತ ಚಾನೆಲ್ ಗಳು ಸರ್ ಪ್ಲೀಸ್ ಹೇಳಿ
❤❤❤
👍🏻🤗
Bro nanage community strike bandide warning badide adre video ge 🚫 itar bandide delete madla bedwa
Adu already UA-cam nindane video delete agirutte
@@Tantralogy bro a video watching time namage count aglwa ?
Hi ಬ್ರದರ್
👆
👍🏻
Sir kine master alli videos edit and music use madudre copyright baruttaa please reply sir ,its helps us
Kinemaster nalli edit madidre problem illa but music non copyright use madi
Super sir
Thank you🤗
Bro Google Nalli ಸಿಗೋ information ನ copy paste madudre ಅಲ್ಲಿ ಸಿಗೋ pdf ನಿಂದ vedios madudre copyright ಬರುತ್ತಾ
Adanna video madi explain madidre problem illa
@Tantralogy thank you so much
Subscribe button ಹಾಕಿದೀರಲ್ಲ ನಿಮ್ಮ ವಿಡಿಯೋ ನಲ್ಲಿ 2 ನಿಮಿಷ 7ನೇ ಸೆಕೆಂಡ್ ನಲ್ಲಿ ರೈಟ್ ಸೈಡ್ ಅದು ಎಲ್ಲಿಂದ ಡೌನ್ಲೋಡ್ ಮಾಡುದ್ರಿ
ಯೂಟ್ಯೂಬ್ ನಿಂದ ಡೌನ್ಲೋಡ್ ಮಾಡುದ್ರೆ reuse ಕಂಟೆಂಟ್ ಬರಲ್ವಾ
UA-cam ಇಂದ
@@Tantralogy idu re use content baralva
ಇಲ್ಲ ಬ್ರೋ ಬರಲ್ಲ
🎉❤❤
👍🏻🤗
❤️🥰
🤗
I am uploading screen recording videos for education purpose and i am not using voice is it eligible for monitization ! ??
It will, but try to add voice
@@Tantralogy if I add voice is it eligible ?
Yes
Copyright video delete ಮಾಡಿದ್ರೆ monetization on agutta...bro
Claim athva strike video?
ಸರ್ ನಮಸ್ಕಾರ ರೀ ನನಗೆ ಸಹಾಯ ಮಾಡಿ ನನ್ನ ಯೂಟ್ಯೂಬ್ ಚಾನೆಲ್ ನಲ್ಲಿ ಕಮ್ಯುನಿಟಿ ಗೈಡ್ ಅಂತ ಒಪ್ಶನ್ಸ್ ಬಂದಿದೆ ಸರ ನಾನು ಸ್ವಂತ ನನ್ನ ವಾಯ್ಸ್ ಕೊಟ್ಟಿ ವಿಡಿಯೋ ಮಾಡಿದ್ದೀನಿ ಅದು ವಿಡಿಯೋ ಮೂಲ್ಯವಾದಿ ಆಪರೇಷನ್ ಇಲ್ಲದೆ ನಿವಾರಣೆ ಅಂತ ಸರ್ ನ ನಮ್ಮ ಸ್ವಂತ ಧ್ವನಿ ಕೊಟ್ಟರು ಕಮ್ಯುನಿಟಿ ಗೈಡ್ ಯಾಕೆ ಬರುತ್ತೆ ಸರ್ ಇದರ ಬಗ್ಗೆ ಸ್ವಲ್ಪ ಮಾಹಿತಿ ಹೇಳಿ ಪ್ಲೀಸ್
Instagram ನಲ್ಲಿ ಮೆಸೇಜ್ ಮಾಡಿ, screenshot ಒಮ್ಮೆ ಕಳಿಸಿ
Which music library do you use for background music?
This is from creatormix
Thank you sir...
Your welcome 🙂
Nan channel evathu terminate agide
Hi bro
Hi
😂😂
ನನ್ನ channel delete aagide today
Oh yaake?
@@Tantralogy community guidelines repeated violence ante
Ohhh ☹️
Nice video bro number kodi please 🙏
Insta dalli connect aagi
Thanks 𝘼𝙣𝙣𝙖🎉 𝕊𝕦𝕡𝕖𝕣
Your welcome 🤗