ಉತ್ತರ ಕರ್ನಾಟಕದ ಸ್ಪೆಷಲ್😋 ನೀವು ಒಮ್ಮೆ ಹೀಗೆ ಮಾಡಿ ಒಂದೇ ರೊಟ್ಟಿ ತಿನ್ನುವವರು ನಾಲ್ಕು ರೊಟ್ಟಿ ತಿನ್ನುತ್ತಾರೆ👍

Поділитися
Вставка
  • Опубліковано 12 лис 2024

КОМЕНТАРІ • 81

  • @AnitaKumbar-p9t
    @AnitaKumbar-p9t 25 днів тому

    ಸೂಪರ್ ಹಿರೆಕಾಯಿ ತುಂಬಗಾಯಿ ಪಲ್ಲೆ

  • @ShivaSpeedTech
    @ShivaSpeedTech 25 днів тому

    😋😋👍

  • @Muddukanasinahuduga
    @Muddukanasinahuduga 24 дні тому

    ಹೀರೆಕಾಯಿ ಏನಗೈ ಸೂಪರ್ 👍👌👌

  • @mahakalikairuchi
    @mahakalikairuchi 24 дні тому

    ಹಿರೇಕಾಯಿ ಸೂಪರ್ ರೊಟ್ಟಿಗೆ ಸೂಪರ್ ಸಿಸ್ಟೆರ್ 😋👍

  • @NAMMA_OORU851
    @NAMMA_OORU851 25 днів тому

    ಹೀರೆಕಾಯಿ ರೆಸಿಪಿ ವೆರಿ ಸೂಪರ್ 👍

  • @Jayakutumbavlogs55555
    @Jayakutumbavlogs55555 25 днів тому

    ಹೀರೆಕಾಯಿ ಸ್ಟಫಿಂಗ್ ಸೂಪರ್ ಸಿಸ್ಟರ್❤❤❤❤

  • @pushpamondal9682
    @pushpamondal9682 25 днів тому

    ತುಂಬಾ ಚೆನ್ನಾಗಿದೆ recipe ❤❤❤❤

  • @AbhishekJirage
    @AbhishekJirage 25 днів тому +1

    ನನಗೆ ಹೀರೇಕಾಯಿ ಪಲ್ಯ ಅಂದ್ರೆ ತುಂಬಾ ಇಷ್ಟ ಅಕ್ಕ😊😊

    • @Vijjuvillagelife
      @Vijjuvillagelife  25 днів тому

      ಹೌದಾ ಅಭಿ ಬಾರೋ ಹಾಗಿದ್ರೆ ಒಂದು ಸಾರಿ ಮಾಡಿ ಕೊಡ್ತೀನಿ😄🥰

  • @premavlogsinkannada
    @premavlogsinkannada 24 дні тому

    ಸೂಪರ್ ಸಿಸ್ಟೆರ್ 😋😋😋😋👍🏻

  • @muttinanthamathu
    @muttinanthamathu 25 днів тому

    ರೆಸಿಪಿ ಸೂಪರ್ ಆಗಿ ಬಂದಿದೆ❤

  • @Nammushetty
    @Nammushetty 25 днів тому

    Wow ಹೀರೆಕಾಯಿ ಪಲ್ಯ ಸೂಪರ್ dr 👌🏻👌🏻👌🏻👌🏻👌🏻👌🏻

  • @shilpaa8713
    @shilpaa8713 25 днів тому

    ಹೀರೆ ಕಾಯಿ ನೋಡ್ತಾ ಇದ್ರೆ ಬಾಯಿ ಲೀ ನೀರು ಬಂತು 😋😋😋😋

  • @pradeeprocking2344
    @pradeeprocking2344 25 днів тому

    Wow

  • @IshraaVlogs
    @IshraaVlogs 25 днів тому

    Nice

  • @JyotiBaligarVlogs
    @JyotiBaligarVlogs 24 дні тому

    ಸೂಪರ್ receipe sis ನಾವು madtivi ರುಚಿ ಇರುತ್ತೆ

    • @Vijjuvillagelife
      @Vijjuvillagelife  24 дні тому

      ಹೌದು ಸಿಸ್ಟರ್ ತುಂಬಾ ಚೆನ್ನಾಗಿರುತ್ತೆ ಥ್ಯಾಂಕ್ ಯೂ ಸೋ ಮಚ್

  • @mdalfiyadotihal
    @mdalfiyadotihal 24 дні тому

    ವಾವ್ ಸೂಪರ್ ಹಿರೇಕಾಯಿ ರೆಸಿಪಿ 😋😋ಅಕ್ಕ 🥰

  • @naturelifedk
    @naturelifedk 25 днів тому

    ಒಂದೇ ಕೈಯಲ್ಲಿ ಹೀರೆಕಾಯಿ ಕಟ್ ಮಾಡಿದಿರಾ ಸಿಸ್ಟಮ್.. ಹೀರೇಕಾಯಿ ಸ್ಟಾಪ್ ಮಾಡಿ ಮಾಡಿದ ಪಲ್ಯ ಸೂಪರ್ ನನಗೆ ತುಂಬಾ ಇಷ್ಟ ಆಯ್ತು 😋👌👌

    • @Vijjuvillagelife
      @Vijjuvillagelife  25 днів тому

      ಹೌದು ಸಿಸ್ಟರ್ ನನಗೆ ರೂಡಿ ಇದೆ ಒಂದು ಕೈಯಲ್ಲಿ ಕಟ್ ಮಾಡೋದು ಮತ್ತೆ ಒಂದು ಕೈಯಲ್ಲಿ ಕ್ಯಾಮರಾ ಇರುತ್ತೆ ಅಲ್ವಾ ಥ್ಯಾಂಕ್ ಯೂ ಸೋ ಮಚ್ ವಿಡಿಯೋ ಮಾಡಿದ್ದಕ್ಕೆ ನಿಮ್ಮ ಸಪೋರ್ಟ್ ಗೆ ತುಂಬು ಹೃದಯದ ಧನ್ಯವಾದಗಳು🥰❤

  • @Tulajavlogschannel
    @Tulajavlogschannel 24 дні тому

    ವಾವ್ ಸೂಪರ್ ತುಂಬಾ ಚೆನ್ನಾಗಿದೆ ವಿಜು

  • @adepunaresh3739
    @adepunaresh3739 24 дні тому

    Akkooooooo ಸೂಪರ್ 👍

  • @ChannelTRD
    @ChannelTRD 25 днів тому

    ನಾನು ಇವತ್ತು ತರಿಸಿ ನಾಳೆ ಮಾಡ್ತೀನಿ 😋🥰👌

    • @Vijjuvillagelife
      @Vijjuvillagelife  25 днів тому

      ಮಾಡಿ ಅಕ್ಕ ತುಂಬಾ ಚೆನ್ನಾಗಿರುತ್ತೆ👍 ಥ್ಯಾಂಕ್ ಯು ಅಕ್ಕ❤

  • @ChannelTRD
    @ChannelTRD 25 днів тому

    Wow vijju sis ಸೂಪರ್ ಸಕತ್ ರೆಸಿಪಿ

  • @sujataskitchenhomemadefood7000
    @sujataskitchenhomemadefood7000 25 днів тому

    Hirekayi tumbgayi chennagi madidira 👌👍🌹🌹🎉🤝

  • @rajshekarp9527
    @rajshekarp9527 25 днів тому

    ಸೂಪರ್ ರೆಸಿಪಿಪಲ್ಲೆ ಸೂಪರಾಗಿದೆ15ನೇ ಲೈಕ್ನಂದೇ ಸಿಸ್ಟರ್

  • @ragu344
    @ragu344 25 днів тому

    🎉🎉🎉🎉

  • @nidonisplnews
    @nidonisplnews 25 днів тому

    3ನೇ ಮೆಚ್ಚುಗೆ ಆಯಿತು

  • @Jayakutumbavlogs55555
    @Jayakutumbavlogs55555 25 днів тому

    Wow super ide sissu 🥰🥰🥰

  • @Tulajavlogschannel
    @Tulajavlogschannel 24 дні тому

    ನನ್ನ ಫೆವರಿಟ್ ವಿಜು 😋😋😋😋

  • @SunilPatil-159
    @SunilPatil-159 23 дні тому

    ನಿಮ್ಮ ಒಂದು ವಿಡಿಯೋ ಪ್ರೆಸೆಂಟೇಶನ್ ಚೆನ್ನಾಗಿದೆ ಮತ್ತು ನಿಮ್ಮ ಒಂದು ಸ್ಪಷ್ಟತೆಯ ಮಾತು ಚೆನ್ನಾಗಿದೆ ಹೀಗೆ ಮುಂದುವರೆಯಿರಿ

  • @Roopaskitchen-vlog
    @Roopaskitchen-vlog 25 днів тому

    Super recipe sis nange ista sis 👍

    • @Vijjuvillagelife
      @Vijjuvillagelife  25 днів тому

      ಥ್ಯಾಂಕ್ ಯು ಸಿಸ್ಟರ್ ಥ್ಯಾಂಕ್ ಯು ಸೋ ಮಚ್🙏❤

  • @VV_official_17
    @VV_official_17 25 днів тому

    Super sister nanu hege maduvdu sis 🥰 video super ❤

  • @JyotiBaligarVlogs
    @JyotiBaligarVlogs 24 дні тому

    ಅವಲಕ್ಕಿ ಮಾಡಿ ತೋರಿ ಸಿ sis masale

  • @shilpaa8713
    @shilpaa8713 25 днів тому

    ಮಸಾಲೆ ಮಾಡೋದು ಹೇಗೆ ಅಂತ ತೋರ್ಸಿ ನಂಗೂ ಯುಸ್ ಆಗುತ್ತೆ❤

  • @shilpaa8713
    @shilpaa8713 25 днів тому

    ಬಂದೆ ಇರಿ ಅಕ್ಕ 🏃🏃

  • @shilpaa8713
    @shilpaa8713 25 днів тому

    ಹೌದು ಹುಣಸೆ ಹಣ್ಣು ಅಕ್ಬರ್ದು ಟಮೋಟ akabaradu

  • @muttinanthamathu
    @muttinanthamathu 25 днів тому

    ಕಾರದಪುಡಿ ಅಂತ ಹೇಳಿದ್ರೆ ಅಚ್ಚಕಾರದ ಪುಡಿಯ ಅಥವಾ ಮಿಕ್ಸ್ ಇದಿಯಾ ಎಲ್ಲಾ

    • @Vijjuvillagelife
      @Vijjuvillagelife  24 дні тому

      ಹೌದು ಸಿಸ್ಟರ್ ಅಚ್ಚಕಾರದ ಪುಡಿ ಮಸಾಲೆ ಕಾರನ್ನು ಕೊಡುತ್ತೇವೆ ಅದನ್ನು ಬೇಕಾದರೆ ರೆಸಿಪಿ ಮಾಡಿ ಹಾಕ್ತೀನಿ ಉತ್ತರ ಕರ್ನಾಟಕದ ಸ್ಪೆಷಲ್ ಇರುತ್ತೆ ಅದು

  • @Jayakutumbavlogs55555
    @Jayakutumbavlogs55555 25 днів тому

    ಓ ಹೀರೇಕಾಯಿ😂😂😂😂

  • @shilpaa8713
    @shilpaa8713 25 днів тому

    ನಮಿಗೆ ಹೀರೆ ಕಾಯಿ 😢ಕೊಟ್ಟಿಲ್ಲ

    • @Vijjuvillagelife
      @Vijjuvillagelife  25 днів тому

      ಅಯ್ಯೋ ಕಳಿಸಿದ್ದೆ ಶಿಲ್ಪಾ ಮಸ್ತ್ ಮೊದಲು ನಿನಗೆ ಕಳ್ಸಿದ್ದು ಬಂದಿಲ್ವಾ ಹಾಗಾದ್ರೆ ಪಾರ್ಸೆಲ್ ಬಾಯ್ ತಿಂದಿರಬೇಕು ಹಾಗಾದರೆ ಮತ್ತೊಮ್ಮೆ ಕಳಿಸುತ್ತೇನೆ ಇರು👍😄🥰🥰

  • @Jayakutumbavlogs55555
    @Jayakutumbavlogs55555 25 днів тому

    ಹೂ ಕಣವ್ವ ನಿಮ್ಮ ತೋಟದಲ್ಲಿ ಇದ್ದಿದ್ದು ನೋಡಿದೆನಲ್ಲ ಅವತ್ತು😂😂😂

  • @Tulajavlogschannel
    @Tulajavlogschannel 24 дні тому

    ಮಿಡಿ ವಿಜು😂

  • @Jayakutumbavlogs55555
    @Jayakutumbavlogs55555 25 днів тому

    ಹೀರೆಕಾಯಿ ಸ್ವಲ್ಪ ಉದ್ದ ಆಗಿದೆ ಪರವಾಗಿಲ್ಲ😂😂😂

    • @Vijjuvillagelife
      @Vijjuvillagelife  24 дні тому

      😄😄😄😄

    • @Tulajavlogschannel
      @Tulajavlogschannel 24 дні тому

      ಜಯಾ ಸಿಸ್ 😂😂😂😂

    • @Vijjuvillagelife
      @Vijjuvillagelife  24 дні тому

      @@Tulajavlogschannel ಅಯ್ಯೋ ತುಳಜಾ ನೀನು ಕೂಡ ಹೀಗೆಲ್ಲ ಸುಮ್ಮನಿರು🤫😄

  • @shilpaa8713
    @shilpaa8713 25 днів тому

    ಮಸಾಲೆ ಮಾಡೋದು ಹೇಗೆ ಅಂತ ತೋರ್ಸಿ ನಂಗೂ ಯುಸ್ ಆಗುತ್ತೆ❤