ಜೋಳದ ಕಡಬು ಜೊತೆ ಹೆಸರು ಕಾಳು ಪಲ್ಯ ರುಚಿ ಅದ್ಬುತ|Jolada Kadabu|Hesaru Kaalu Palya|Uttara Karnataka Recipe
Вставка
- Опубліковано 20 жов 2024
- ಎಳ್ಳ ಅಮಾವಾಸ್ಯೆ ಹತ್ತಿರ ಬಂತು. ಉತ್ತರ ಕರ್ನಾಟಕದ ಕಡೆ ಜೋರಾಗಿ ಆಚರಣೆ ಆಗುತ್ತೆ. ಅಮಾವಾಸ್ಯೆಗೆ ಬಗೆ ಬಗೆ ಅಡುಗೆ ಮಾಡಿಕೊಳ್ಳುವ ರೂಢಿ ಇದೆ. ನಾನು ಇವತ್ತು ಜೋಳದ ಕಡಬು ಹಾಗೂ ಹೆಸರು ಕಾಳು ಪಲ್ಯ ಮಾಡಿ ತೋರಿಸಿದ್ದೇನೆ. ನೋಡಿ ನೀವು ತಯಾರಿಸಿಕೊಳ್ಳಬಹುದು.
ಜೋಳದ ಕಡಬು ಜೊತೆ ಹೆಸರು ಕಾಳು ಪಲ್ಯ ರುಚಿ ಅದ್ಬುತ|Jolada Kadabu|Hesaru Kaalu Palya|Uttara Karnataka Recipe
To Subscribe our Channel Please click here....
www.youtube.co....
Instagram -
/ uttarakarna. .
Facebook -
www.facebook.c....
Please Subscribe My Daughter Channel
My Daughter Channel Link
www.youtube.co....
Please share,like,comment and subscribe.
Thanks for watching..
Ingredients for jolada kadabu
Jowar Flour
Sabsige soppu
Green gram
Chopped onion
Coriander leaves
Turmeric powder
Cumin seeds
Mustard seeds
Green chilli paste
Salt
Oil
#joladakadabu, #joladakadaburecipeinkannada, joladakadaburecipe, #joladakadabuinkannada#UttaraKarnatakaRecipe , #FoodRecipe, #NorthKarnatakaRecipe, #KannadaFoodRecipes, #Northkarnatakafoodrecipes, #TastyandEasyFoodRecipes, #DharwadFood, #NorthKarnatakaNalapaka, #UttaraKarnatakaFoodRecipes, #NorthKarnatakaRecipeVegetarian, #NorthKarnatakaRecipeInKannada, #NorthKarnatakaRecipeKannada, #UttaraKarnatakaRecipeInKannada #KannadaCookingChannel, #KannadaVlogs, #UttaraKarnatakaRecipeKannada, #UttaraKarnatakaSpecialRecipe,
#UttaraKarnatakaBreakfastRecipe, #UttaraKarnatakaAdugeRecipe, #NorthKarnatakaAdugeRecipe, #VillageLifeFood, #VillageRecipeInKannada, #NorthKarnatakaDishes, #Cooking, #CookingAtHome, #CookingTips, #HomeCooking,
ಅಕ್ಕ ನೀವು ತುಂಬಾ ಚೆನ್ನಾಗಿ ಅಡುಗೆಯನ್ನು ಮಾಡುತ್ತೀರಿ
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
ಜೋಳದ.ಕಡುಬು.ಜೊತೆ.ಹೆಸರು. ಕಾಳು.ಪಲ್ಲೆ. ಒಳೆ.ಕಾಂಬಿನೇಶನ್.ಮೇಡಂ.ದನ್ನೇವಾದ.ಗಳು.🙏🙏🙏🙏🙏🙏🙏
ತುಂಬಾ ಧನ್ಯವಾದಗಳು ಸರ್ 🙏🙏🙏🙏
ತುಂಬಾ ಚೆನ್ನಾಗಿದೆ.
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏
ಅಕ್ಕ ನಿಮಗೆ ತುಂಬಾ ಧನ್ಯವದಗಳು
ಧನ್ಯವಾದಗಳು ಸರ್ 🙏🙏🙏
Super mam
ತುಂಬಾ ತುಂಬಾ ಧನ್ಯವಾದಗಳು 🙏🙏🙏
Namma uttara Karnataka joladakadabu super akka uta ayitenri
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ಕ್ಷಮೆ ಇರಲಿ ಅಕ್ಕಾ ಲೇಟ್ ಆಗಿ ಉತ್ತರ ಕೊಟ್ಟಿದ್ದಕ್ಕೆ 🙏🙏🙏🙏
208 like, wonderful sharing 😋🤤
🙏🙏🙏🙏
E tara recipes nivu sakkattagi madatira super 🙂
ತುಂಬಾ ತುಂಬಾ ಧನ್ಯವಾದಗಳು 🙏🙏🙏
Ella amavasye ge bhaji palya madi torisi madam super agi irrutte
ಸರಿ ಅಕ್ಕಾ ಟ್ರೈ ಮಾಡುತ್ತೇನೆ. ಧನ್ಯವಾದಗಳು 🙏🙏🙏
Hiii akka 🙋🙋🙋 Hesaru kaalu palya supar 💐💐💐💐 akka nim mane hattira male time le atmosphere video madi plz 🙏🙏🙏
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನೋಡೋಣ ಅಕ್ಕಾ ಟ್ರೈ ಮಾಡುತ್ತೇನೆ 🙏🙏🙏
Supar akka
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Super Akka
ತುಂಬಾ ಧನ್ಯವಾದಗಳು ಸರ್ 🙏🙏🙏
So super 👌 so Testy recipe 😋
Thank you akka for your support 🙏🙏🙏🙏
@@UttarakarnatakaRecipes I c. ,G pl saq
Super ANTY
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏
Super 👌👌
ತುಂಬಾ ಧನ್ಯವಾದಗಳು ಅಕ್ಕಾ 🙏🙏
Super
Thank you for your support 🙏🙏🙏
Testy recipe
ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Thuthina butti anbedri sister hugi butti anri chennagiruttw
ಸರಿ ನಿಮ್ಮ ಸಲಹೆಗೆ ತುಂಬಾ ಧನ್ಯವಾದಗಳು ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೂ ದಸರಾ ಹಬ್ಬದ ಶುಭಾಶಯಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
Bhaji palya madi medam
ಸರಿ ಅಕ್ಕಾ ಮುಂದಿನ ವಿಡಿಯೋದಲ್ಲಿ ಮಾಡಿ ತೋರಿಸುವ ಪ್ರಯತ್ನ ಮಾಡುತ್ತೇನೆ 🙏🙏🙏
@@UttarakarnatakaRecipes triveni akka neeu heluva shaili tumba chennagide
@@veenahomay4790 ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
Jolada vade thorshi mam
ಅಕ್ಕಾ ಈ ಲಿಂಕ್ ಕ್ಲಿಕ್ ಮಾಡಿ
ua-cam.com/video/E0JS2Jo4Xs4/v-deo.html
Aunty hesaru kaal nenesida beka ?
ಬೇಡ ಹಾಗೆ ತೊಳೆದು ಹಾಕಿದರೆ ಸಾಕು 🙏🙏
Triveni avre nange kalugalalli mado pa,lyagalu,rottige maduva side dishgalu amele uttarkarnataka thali madri namge rotti tinbeku anta Andre bisi ista ,adre adu thannegeadre yako chalo irollari bisineeru,thaneeru compulsory hakbeka telisri,namge palyagalu torisri
ಅಕ್ಕಾ ನಿಮ್ಮ ಸಂದೇಶ ನೋಡಿ ತುಂಬಾ ಖುಷಿ ಆಯ್ತು. ನಾನು ಸಾಕಷ್ಟು ಕಾಳು ಪಲ್ಯ ಮಾಡಿ ತೋರಿಸಿದ್ದೇನೆ. ನೀವು ನನ್ನ ಚಾನೆಲ್ ಗೆ ಭೇಟಿ ಕೊಟ್ಟು ನಿಮಗೆ ಬೇಕಾಗಿರುವ ಪಲ್ಯ ಹೆಸರು ಸರ್ಚ್ ಮಾಡಿದರೆ ಖಂಡಿತ ನಿಮಗೆ ಸಿಗುತ್ತೆ ಅಂತ ನನ್ನ ನಂಬಿಕೆ. ನೀವು ಒಮ್ಮೆ ಈ ಲಿಂಕ್ ನೋಡಿ
ua-cam.com/video/Tj9N620klM4/v-deo.html
Akka nivu nimma aduge man home tour madi age aduge super
ಸರಿ ಮುಂದಿನ ದಿನದಲ್ಲಿ ಮಾಡುವ ಪ್ರಯತ್ನ ಮಾಡುತ್ತೇನೆ 🙏🙏🙏
Super mam
🙏🙏🙏🙏🙏