Це відео не доступне.
Перепрошуємо.
ಜೀವಾಮೃತ ಫಿಲ್ಟರ್ | ಒಂದು ಬಾರಿ ತಯಾರಿಸಿ ಎರಡು ಬಾರಿ ಬಳಸಿ | Jeevamrutham filter | Jeevamruta in kannada
Вставка
- Опубліковано 14 чер 2023
- ಜೀವಾಮೃತ ಫಿಲ್ಟರ್ | ಒಂದು ಬಾರಿ ತಯಾರಿಸಿ ಎರಡು ಬಾರಿ ಬಳಸಿ | Jeevamrutham filter | Jeevamruta in kannada
ಹೆಚ್ಚಿನ ಮಾಹಿತಿಗಾಗಿ :-
---------------------------
ಕುಳ್ಳೆಗೌಡ, ಹಿರಿಯ ರೈತರು
ಗ್ರಾಮ. ಕಣಗಾಲು
ತಾ. ಪಿರಿಯಪಟ್ಟಣ
ಜಿ. ಮೈಸೂರು
ಮೊ. 9448958503
#rangukasturi
#jeevamrutamfilter
#jeevamrutam
#jeevamrut
#organicfarming
#jeevamrut
ನನ್ನ ನೆಚ್ಚಿನ ರೈತರಲ್ಲಿ (youtoub)ಒಬ್ಬರು
First view& first comment & first like❤❤❤ love from vijayapura
Thank you sir ನಮಸ್ಕಾರಗಳು
Rii brother, ondh suggestion, video maadidhmele, bari ondhe kade thorisbedi.
Idi ತೋಟ ನ thorisidre, nodo ವೀಕ್ಷಕರಿಗೂ ondh idea baruthe.
Video maadbekidre adhastu zoom out maadi, zoom maadbedi, maadidre yenu gothagola.
Ondh ತೋಟ ಕೆ hodre, poorthi ಮೊದಲಿಂದ ಕೊನೆಯವರೆಗೂ ಇರೋ ತೋಟ ನ thorisi, aaga nim videos innu reach aaguthe brother..
ಸರಿ ಸರ್ ಆದಷ್ಟೂ ಪ್ರಯತ್ನಿಸುವೆ ನಿಮ್ಮ ಉತ್ತಮ ಸಲಹೆಗೆ ತುಂಬು ಹೃದಯದ ಧನ್ಯವಾದಗಳು 🙏🙏🙏🙏
ಸರ್ ಈ ವಿಡಿಯೋ ಕೇವಲ ಜೀವಾಮೃತ ತಯಾರಿಸುವ ಘಟಕದ ಬಗ್ಗೆ ಮಾತ್ರ ಇದೆ ಮುಂದೆ ತೋಟದ ವಿಡಿಯೋ 25 ನಿಮಿಷ ಇದೆ ಅದನ್ನೂ ಹಾಕುವೆ ಸರ್ 🙏🙏
@@Rangukasturi ee ವಿಡಿಯೋ antha alla, bere ಹೊಸ ವಿಡಿಯೋ maadihaga, idea kottidhu brother
ಸರಿ ಸರ್ ಖಂಡಿತಾ ನಿಮ್ಮ ಸಲಹೆ ಅನುಸರಿಸುವ
Excellent system
Good work sir
Puttanna kanagal avr ooru idhu kulle Gowdr natural farming maaduthiro Raitha mithra ru Rangu sir thumbha chennagi interview maaduthiira dhanyavaadha galu
ನಮಸ್ಕಾರಗಳು ಸರ್
❤
ರಂಗಣ್ಣ ನಿಮ್ಮ ನಂಬರ್ ಕೊಡಿ ನಿಮ್ಮ ಜೊತೆ ಸಾವಯವ ಕೃಷಿಯ ಬಗ್ಗೆ ಮಾತಾಡ ಬೇಕು
Instagram ನಲ್ಲಿ ಸಂಪರ್ಕಿಸಿ ಸರ್
Hooo near me sir
🙏🙏
Too complicated