EDEBADITHA JORAGIDE - Song| EK LOVE YA |Raana, Rachitha Ram,Reeshma |Prem's |Rakshitha | Arjun Janya
Вставка
- Опубліковано 30 лис 2024
- Presenting "EDE BADITHA JORAGIDE" Video Song, From The Movie Of "Ek Love Ya" Sung By Showman Prem's, Anuradha Bhat, Lyrics By Manjunath BS, Music By Magical Composer Arjun Janya, Starring, Raanna, Rachita Ram, Reeshma Nanaiah, Directed By "Showman Prem's, Produced By Rakshitha Prem, Under The Banner Rakshithas Film Factory.
#Edebadithajoragide #EkLoveYa #Prems #RakshithaPrem #ArjunJanya #Raanna #RachitaRam #ReeshmaNanaiah #AnuradhaBhat #Vijayeshwar #NageshV
-----------------------------------------------------------------------------------------------------------
♫ Movie : Ek Love Ya
♫ Song Name : Ede baditha joragide
♫ Banner : Rakshithas film factory
♫ Starring : Raanna, Rachita Ram, Reeshma Nanaiah
♫ Singers : Showman Prem's, Anuradha Bhat
♫ Lyrics : Manjunath BS
♫ Director : Showman Prem's
♫ Producer : Crazy Queen Rakshitha Prem
♫ Music : Magical Composer Arjun Janya
♫ Dop : Mahen Simmha
♫ Editor : Srinivas P Babu
♫ Writer : Vijayeshwar
♫ Promotional Editor : Vijay Raj
♫ Choreography : Nagesh V
♫ Programmed by : David N Selvam
♫ Guitars , Solo Violin , Ethnic Instruments, Additional Voices by : Amal Raj
♫ Symphony Orchestra (London)
♫ Mixed & Mastered by David N Selvam @ Berachah Studios (Chennai)
-----------------------------------------------------------------------------------------------------------
Edebaditha Joragide - From "Ek Love Ya" ♪ Full Song Available on ♪
Amazon Music : music.amazon.c...
Jiosaavn : www.jiosaavn.c...
Spotify : open.spotify.c...
itunes : / edebaditha-joragide-fe...
Wynk : wynk.in/music/...
Hungama : www.hungama.co...
Gaana : gaana.com/song...
Yt Music : • Edebaditha Joragide (f...
Kkbox : www.kkbox.com/...
------------------------------------------------------------------------------------------------------------
Enjoy & stay connected with us!
👉 Follow and Like us on : / a2musicsouth
👉 Follow us on : / a2musicsouth
👉 Follow us on : / a2musicsouth
Subscribe to our Channels:
👉 A2 Music : bit.ly/Subscri...
👉 A2 Entertainment: bit.ly/Subscri...
👉 A2 Movies : bit.ly/Subscri...
👉 A2 Folklore: bit.ly/Subscri...
👉 A2 Bhakti Sagara : bit.ly/Subscri...
👉 A2 Classical : bit.ly/Subscri...
ಇ ಮೂವಿಯಲ್ಲಿ ಇರೋ ಎಲ್ಲಾ song supar .. ಅದರಲ್ಲೂ
ಒಂದೂ ಊರಲಿ song ಅಂತು ಸೂಪರ್...
Prems 😍always 🤘 ♥♥
❤❤❤❤❤
😍😍😍😍😍
🤘🤘🤘🤘🤘
❤❤❤❤❤
K by@@augustkumar2526
Extraordinary song.... 😍😍😍🔥ಅದ್ಬುತ ವಾಗಿದೆ.... ನಿಮಗೆ ಇರುವ ಸಿನಿಮಾ ಮೇಲಿನ ಪ್ರೀತಿ ಇಂದಾನೆ ಇಷ್ಟು ಅದ್ಬುತವಾಗಿ ಎಲ್ಲ ಹಾಡುಗಳೂ ಬರಲು ಸಾಧ್ಯ ...ಸಿನಿಮಾ ಕೂಡ ಇದಕ್ಕಿಂತಾ ಅದ್ಭುತವಾಗಿ ಮೂಡಿ ಬರಲಿ😍😍😍 magical music composer
ಅರ್ಜುನ ಜನ್ಯ ಸರ್ 😍😍😍😍
ಪ್ರೇಮ್ sir ...ಇಂಥ ಸಾಂಗ್ಸ್ ಎಲ್ಲಿ ಇಟ್ಟಿರ್ತಿರಾ sir.... ಅಬ್ಬಾ just mind blowing sir ....ನಿಮ್ಮ movies ಚೆನ್ನಾಗಿರುತೋ ಬಿಡುತೋ but ನಿಮ್ಮ movies ಸಾಂಗ್ಸ್ ಮಾತ್ರ ಎಷ್ಟು ಸಲ ಕೇಳಿದ್ರು ಅದೇ feeling ,, ಅದೇ freshness ,, ಅದೇ energy,, ಕೊಡುತ್ತೆ ....ಸಾಂಗ್ಸ್ ಮಾತ್ರ next level ಅಷ್ಟೇ ...... ಅಬ್ಬಾ 🔥🔥🔥🔥
Hiii bro....im new subscriber for ur channel.....facts channgiruthe bro nimma channel nalli but innu swlpa imporve agi bro ....all the best ❤️❤️
@@nanu67 tq tq bro❤️❤️🤗🤗🤗🥰🥰 ....definitely bro ☺️☺️☺️😇😇
@@Theanimepagekannada 😊😊
Avani playlists
ಕನ್ನಡಿಗರ ಎದೆ ಬಡಿತ ಜೋರು ಮಾಡಿದ ಗೀತೆ...💙💙💙😍😍😍
ಏನ್ ಟೇಸ್ಟ್ ಗುರು ನಿಂದು. ನಮ್ ಇಂಡಸ್ಟ್ರೀಯಲ್ಲೇ ಯಾರು ಇಲ್ಲ ಬಿಡು ಗುರು ನಿನ್ ತರ ಮ್ಯೂಸಿಕ್ ಟೇಸ್ಟ್ ಇರೋ ನಿರ್ದೇಶಕ ♥️ ಪ್ರೇಮ್♥️
Don't forget ,
There is a king
And his name
crazy star V. Ravichandran
Prems also superb
But not even 10% in front of crazy star
ಇ ಸಂಧರ್ಬಕ್ಕೆ ಬ್ರದರ್ ನಾನು ಹೇಳಿದ್ದು. ರವಿಮಾಮನ ಬಗ್ಗೆ ಯಾರಾದ್ರು ಮಾತನಾಡೋಕಾಗುತ್ತ ಅವರ ಲೆವಲ್ಲೇ ಬೇರೆ ಬಿಡಿ ಲೆಜೆಂಡ್ ಅವ್ರು
@@vinodhs7989 ❤ಕ್ರೇಜಿಸ್ಟಾರ್ ❤ ಲೆಜೆಂಡ್ ಫಾರ್ ಮ್ಯೂಸಿಕ್ ❤
Yes... Prem is magician
V ravichandran
ಪ್ರೇಮ್ ಸಿನಿಮಾ ಗಳಲ್ಲಿ ಮಾತ್ರ ಇಂಥ ಅಧ್ಭುತ ಹಾಡುಗಳು ಬರೋದಕ್ಕೆ ಸಾಧ್ಯ ..Just Wow excellent work
lp
ಮತ್ತೆ ಹೇಳ್ತಾ ಇದೀನಿ, ಮತ್ತೆ ಮತ್ತೆ ಹೇಳ್ತಾನೆ ಇರ್ತೀನಿ..
ಪ್ರೇಮ್ ಅಂದ್ರೆ ಅವನೊಬ್ಬ ಸಂಗೀತ ಮಾಂತ್ರಿಕ ❤️
PREMusic 🎼
Music by Arjun janya, lyrics written by manjunath
💯
But prem music world andre yelrugu ista
👍👍👍👍👍
Yes carrect
❣ Maathilla Kathe Illa
Innenide
Kai Kaalu Nillalla
Enaagide
Ninnindale Hosa
Kaayile Shuruvaagide
Ede Baditha Joragide....
Eradu Hrudayagalu
Maathanadutide
Kanna Sanneyalle Eneno
Kaddu Noduthive
Honchu Haakuthive
Saniha Seralu Inneno
Yaare Irali Bhayave Illa
Oore Barali Care Illa
Ninnindale Hosa
Kaayile Shuruvaagide
Ede Baditha Joragide..
Ashta Dikkugalu
Asthu Ennuthive
Preethi Serisalu Inneno
Gattimelagalu
Saddu Maduthide
Gantu Hakalu Eneno
Ella Devru Jothege Bandu
Harasi Ninthu
Shubha Koridaru
Ninnindale Hosa
Kaayile Shuruvaagide
Ede Baditha Joragide
Maathilla Kathe Illa
Innenide
Kai Kaalu Nillalla
Enaagide
Ninnindale Hosa
Kaayile Shuruvaagide
Ede Baditha Joragide....❤❤❤
Wow beautiful sang 👌👌
ಎದೆ ಬಡಿತ ಜೋರಾಗಿದೆ
ಎದೆ ಬಡಿತ ಜೋರಾಗಿದೆ ಈ ಸಾಂಗ್ ಕೇಳಿದ ಮೇಲೆ ಎದೆ ಬಡಿತ ಜೋರಾಗಿದೆ. 👌👌
Ninnidale anno word illa andidre fresh feel irta ittu. Still Arjun janya at his best.. 🎶 💕 🔥
ನಿಮ್ಮಿಂದ ಹೊಸ ಖಾಯಿಲೆ ಶುರುವಾಗಿದೆ, ನಿಮ್ಮ ಹಾಡು ಮತ್ತೆ ಮತ್ತೆ ಕೇಳ್ಬೇಕು ಅಂತಾ ಎದೆ ಬಡಿತ ಜೋರಾಗಿದೆ, ಸೂಪರ್ ಸಾಂಗ್ 👌🏻👌🏻👌🏻👌🏻
😅
ಹೀರೋ ಚಂದ illa ಸಾಂಗ್ ಸೂಪರ್...... ಹೀರೋ ಚೇಂಜ್ ಇದ್ದಿದ್ರೇ ಸೂಪರ್ ಇರ್ತಿತ್ತು
Nange prem ಇದ್ದು voice chenagirlilla
ನಿನ್ನಿಂದಲೇ ಒಸ ಖಾಯಿಲೆ 😂😂
Avani playlists.
ಜೋಞ ಈಗ ನಾನು ನನ್ನ ಬಗ್ಗೆ ಮಾಹಿತಿ ತಂತ್ರಜ್ಞಾನ.
ಪ್ರೇಮ್❤️ಸ್ .... ಕನ್ನಡ ಚಿತ್ರರಂಗದ ಅದ್ಭುತ ಪ್ರತಿಭೆ, ಯಾರು ಏನೇ ಹೇಳಲಿ ನಿರ್ದೇಶನ ಗಾಯನ ಪ್ರಚಾರ ಕಲೆ ಎಲ್ಲದರಲ್ಲೂ ಶಿಖರವೇರಿ ನಿಂತಿರುವ ಅಚ್ಚ ಕನ್ನಡಿಗ🙏
True sir
ua-cam.com/video/soUOCX6ocW0/v-deo.html
Tribute to Appu sir...
The Power Star..
🎶🎶❤️❤️👌👌
ua-cam.com/video/5m7dyoTsKyo/v-deo.html
Mandyanappa etle Bekalva 😍
ಪ್ರೇಮ್ ಸಾರ್ ಮೂವೀಸ್ ಅಂದ್ರೇನೇ ನಮಗೆ ತುಂಬಾ ಇಷ್ಟ ಮ್ಯೂಸಿಕಲ್ ಮನರಂಜನೆ 100% ಇದ್ದೆ ಇರುತ್ತೆ. ಏಕ್ ಲವ್ ಯಾ ಮೂವಿಯಲ್ಲಿ ಸಾಂಗ್ಸ್ 👌👌👌 ❤ ❤ ❤ ಏಕ್ ಲವ್ ಯಾ ಮೂವಿ ಬ್ಲಾಕ್ ಬ್ಲಸ್ಟರ್ ಹಿಟ್ ಹಾಗುತ್ತೆ .
ua-cam.com/video/soUOCX6ocW0/v-deo.html
Tribute to Appu sir...
The Power Star..
Qq
ಸಾವಿರ ಸಲ ಈ ಹಾಡು ಕೇಳಿದ್ದೇನೆ ಇನ್ನೂ ಮತ್ತೆ ಮತ್ತೆ ಕೆಳಬಯಸುವ ಹಾಡು ಇದಾಗಿದೆ.....
Same
ಈಗ ನಾನು ಈ ಲೇಖನದಲ್ಲಿ ಹೇಳಿದ ಹಾಗೇ ನಮ್ಮ ದೇಶದಲ್ಲಿ ಯಾವ ರೀತಿಯಲ್ಲಿ.
ಪ್ರತಿದಿನ ಈ ಹಾಡು ಕೇಳುವವರು ಲೈಕ್ ಮಾಡಿ 🤩❤👌👌👌👌👌👌
Super
2023 present sir
Nanu daily keltini miss madadene
😅😮😮😅😅w8😅@@jayantusuper2491
ನಿನ್ನಿಂದಲೆ ಹೊಸ ಕಾಯಿಲೆ ಶುರುವಾಗಿದೆ ಎದೆ ಬಡಿತ ಜೋರಾಗಿದೆ..❤❤❤
ಹಾಡು ಮಸ್ತ 🔥
@@Niwhsayadwog ಉತ್ತರ ಕರ್ನಾಟಕದ ಕಡೆ ಹೊಸ ಅನ್ನಲ್ಲಾ ಹೊಸ್ ಕಾಯಿಲಿ ಸುರು ಹಾಗೈತಿ ಅಂತಾರೆ, ದಕ್ಷಿಣ ಕರ್ನಾಟಕದ ಗ್ರಾಮೀಣ ಪ್ರದೇಶಗಳ ಆಡುಭಾಷೆಯಲ್ಲಿ ಹೊಸ ಅವರಿಗೆ ಗೊತ್ತಿಲ್ಲದ ಹಾಗೆ ಅಲ್ಲ ಓಸ ಉಚ್ಚರಿಸುವಾಗ ಸಂಭವಿಸುತ್ತದೆ - ಸ್ಥಳೀಯ ಉಚ್ಚಾರಣೆಯಿಂದಾಗಿ .ಅದು ಅಪರಾಧವಲ್ಲ. ಹಾಡು ನಿಜವಾಗಿಯೂ ಚೆನ್ನಾಗಿದೆ. ಕರಾವಳಿ ಕರ್ನಾಟಕದ ಉಚ್ಚಾರಣೆ ಬೇರೆ ಇನ್ಫಾಕ್ಟ್ ಅವರು ಕನ್ನಡದಲ್ಲಿ ತುಳ್ಳು ಬೆರೆಸುತ್ತಾರೆ - ಸ್ಥಳೀಯಥೆ ಸ್ಪರ್ಶದಿಂದಾಗಿ ಅದು ಕೂಡ ತಪ್ಪಲ್ಲ, ಕೊಡಗು ಕಡೆ ಬೇರೆ ರೀತಿ. Let's appreciate kannada songs when it's good.
ಇತ್ತೀಚಿನ ದಿನಗಳಲ್ಲಿ ಒಳ್ಳೆಯ ಹಾಡುಗಳು ಸಿಗುತ್ತಿಲ್ಲ. ಅದಕ್ಕಾಗಿ ಅವರು ಈ ಅಪಹಾಸ್ಯಕ್ಕೆ ಅರ್ಹರಲ್ಲ. ಸಿನಿಮಾ ಜಾತ್ರೆ ಇದ್ರೆ ಬನ್ನಿ ಒಟ್ಟಿಗೆ ಟ್ರೋಲ್ ಮಾಡೋಣ🤣🤣🤣 ಡೈನೋಸಾರ್‌ಗಳೊಂದಿಗೆ ಮೊಸಳೆಯನ್ನು ಕರೆ ಮಾಡೋಣ🤣🤣🤣
ಆದರೆ ಇದಕ್ಕಾಗಿ ಅಲ್ಲ. ಡಬ್ಬಿಂಗ್ ಹಾಡುಗಳಿಗಿಂತ ಇದು ಉತ್ತಮವಾಗಿದೆ.
@@ygk1 ಹಾರು ಜನ ಹೀರೋ ಇರೋ ಫಿಲ್ಮ್ ಮಾಡ್ತಾರೆ ಕಾಯ್ತಾ ಇರಿ 😂
@@Niwhsayadwog ಒಳ್ಳೆಯ ಕನ್ನಡ ಚಿತ್ರವಾಗಿದ್ದರೆ. ಹಾರು ಅಲ್ಲಾ ಹದಿನಾರು ಹೀರೋ ಇದ್ರು ಸರಿನೆ.
ನಾ ಕನ್ನಡಿಗ. ಜೋಗಿ ಸಿನಿಮಾ ಮಾಡಿರೋ ಪ್ರೇಮ್ 6 ಹೀರೋಸ್ ಜೊತೆ ಸಿನಿಮಾ ಮಾಡಿ ಗೆದ್ರೆ ಏನು??? ಕನ್ನಡ ಸಿನಿಮಾ ಅಲ್ವಾ??? 🤦
ua-cam.com/video/soUOCX6ocW0/v-deo.html
Tribute to Appu sir...
The Power Star..
ua-cam.com/video/5m7dyoTsKyo/v-deo.html
🔥ಈ song ನ more than 100 times ಕೇಳಿದಿನಿ... ಏನೋ ಒಂಥರಾ ಹೊಸ feel ಸಿಗುತ್ತೆ... 🔥🔥👌 2.33 lines ಅಷ್ಟದಿಕ್ಕು ಗಳು ಅಸ್ತು ಎನ್ನುತ್ತಿವೆ 👌👌🔥
Yes
True words ❤️❤️❤️🔥
Me also
ಅಷ್ಟ ದಿಕ್ಕುಗಳು ಅಸ್ತು ಎನ್ನುತ್ತಿವೆ ಈ ಸಿನಿಮಾ ಯಶಸ್ವಿಯಾಗಲೆಂದು.
❤️ಎದೆಬಡಿತ ಜೋರಾಗಿದೆ❤️
ಒಳ್ಳೆ ಸಾಲುಗಳು ಇವ್ರೆ
ನಿನ್ನಿಂದಲೇ ಹೊಸ ಕಾಯಿಲೆ ಶುರುವಾಗಿದೆ ಎದೆಬಡಿತ ಜೋರಾಗಿದೆ.....😍
ಪ್ರೇಮ್ ಸಾರ್ 💝💝👌ನೀವು ಹಾಡಿರೋ ಪ್ರತಿಯೋಂದು ಹಾಡು ಕೆಳೋಕೆ ತುಂಬಾ ಮಜಾವಾಗಿರರುತ್ತೆ. ನಿಮಗೆ ಗೊತ್ತು ಯಾವ ಹಾಡಿಗೆ ಯಾರನ್ನ ಹಾಡಿಸಬೇಕೆಂದು ,💯
ಪ್ರೇಮ್ ♥️ಮೂವಿ ಎಲ್ಲಾವು,, ಎದೆ ಬಡಿತ ಜೋರಾಗಿ ಇರುತ್ತೆ 🔥🔥
ಈ ವರ್ಷದ ಬೆಸ್ಟ್ ಮೂವೀ ಅಂತಾನೆ ಹೇಳಬಹುದು ತುಂಬಾ ಚೆನ್ನಾಗಿದೆ ಮೂವೀ. All the best prem sir
1st time ~ Not Bad☺
2nd time ~ Good Song🤗
3rd time ~ Wow Song🥰
4th time ~ bere Level Song💥
5th time ~ Addicted...😌❤
Same feel
ಅವರ ಬಗ್ಗೆ ಚೆನ್ನಾಗಿ ಲಮ 4ಮಂಝ2
ಉಳಿದ ಎಲ್ಲ ರೀತಿಯ ಸಹಾಯವನ್ನು ಈ ರೀತಿಯ ಮೌಲ್ಯವರ್ಧಿತ
ಈಗ ನಾನು ಈ ಲೇಖನದಲ್ಲಿ ಇನ್ನೊಂದು ಕಡೆಗೆ ತಿರುಗಿ ಬಂದು ಒಂದರ.
Addicted comment
ನಿನ್ ಅಂಥ ಮ್ಯೂಸಿಕ್ ಸೆನ್ಸ್ ಇರೋ ಡೈರೆಕ್ಟರ್ ನಮ್ಮ ಕನ್ನಡ ಚಿತ್ರರಂಗದಲ್ಲಿ ಇರೋದು ನಿನ್ನ ಅಭಿಮಾನಿಗಳ ಪುಣ್ಯ... ಆ ಆ ಪುಣ್ಯದಲ್ಲಿ ನಾನು ಒಬ್ಬ....
😅
❤️❤️ ಏಷ್ಟು ಕೇಳಿದ್ರು ಬೇಸರ ಆಗದೆ ಇರೋ ಹಾಡುಗಳು ಈ ಫಿಲ್ಮ್ ನಲ್ಲಿ ಸೂಪರ್ ಪ್ರೇಮ ಸರ್ ಜನ್ಯ ಸರ್❤️❤️
These lines are ❣️♥️✨♥️❣️
ಅಷ್ಟ ದಿಕ್ಕುಗಳು ಅಸ್ತು ಎನ್ನುತ್ತಿವೆ
ಪ್ರೀತಿ ಸೇರಿಸಲು ಇನ್ನೇನೂ
ಗಟ್ಟಿಮೇಳಗಳು ಸದ್ದುಮಾಡುತಿದೆ
ಗಂಟು ಹಾಕಲು ಏನೇನೋ ♥️❣️
😘😘❤️❤️
Real super line 💞
Hii
"ಅಸ್ತು" ಎಂದರೆ ಏನು?
@@devudhruva9689 se
❤️❤️❤️ಎದೆ ಬಡಿತ ಕೇಳ್ದೆ ಇರೋರಿಗೆ ಇವಾಗ ಎದೆ ಬಡಿತ ಜೋರಾಗಿ ಕೇಳಿಸ್ತಿದೆ ♥️♥️♥️♥️ ಸಾಂಗ್ ಮಾತ್ರ ಸೂಪರ್
Ask you if you could
ಕಳೆದು ಹೋಧ ಘಟನೆ ಗಳನ್ನು ಈ ಸಾಂಗ್ ನೆನಪಿಸಿದ ಪ್ರೆಮ್ ಅವರಿಗೆ 🥰🙏🙏🙏..
ನಿಮ್ಮ ಈ ಧ್ವನಿಯೇ ನಿಮ್ಮ ಎಲ್ಲಾ ಹಾಡುಗಳ ಗೆಲ್ಲವಿನ ರಹಸ್ಯ....💞 ಜೈ ಪ್ರೇಮ್ಸ್...❤️
💯
Pakka bro I love prem sir voice ❤️
ua-cam.com/video/5m7dyoTsKyo/v-deo.html
Nija guru
L
ಅರ್ಜುನ ಜನ್ಯ ಸರ್ ಮ್ಯೂಸಿಕ್ ಯಾವಾಗ್ಲೂ ಮ್ಯಾಜಿಕಲ್ ಆಗೇ ಇರುತ್ತೆ...🥳😍...
ಲೈಕ್ ,👇🏻ಅರ್ಜುನ್ ಅರ್ಜುನ್ ಜನ್ಯ ಸರ್ ಫಾನ್ಸ್
Jjj
ನಿಜವಾಗ್ಲೂ ಪ್ರೇಮ್ ಸರ್ ಈ ಸಾಂಗ್ ಕೇಳ್ತಾ ಇದ್ರೆ ಎದೆಬಡಿತ ಜೋರಾ ಆಗ್ತಾನೆ ಇರುತ್ತೆ ಗುಡ್ ಸಾಂಗ್ ಸರ್ 👌🏽👌🏽👌🏽👌🏽👍👍🙏🙏
ಈ ಹಾಡು ಕೇಳ್ತಾ ಕೇಳ್ತಾ ನಮಗೆ ಎದೆ ಬಡಿತ ಜೋರಾಗಿದೆ , ಪ್ರೇಮ್ ಸರ್ ಗೆ ನಮ್ಮ ನಾಡಿ ಮಿಡಿತ ತಿಳಿದಿದೆ , ಅದಕ್ಕೆ ಇಂತಹ ಹಾಡು ನಮಗೆ ಕೇಳೋಕೆ ಸಿಕ್ಕಿದೆ❤️❤️
ಮ್ಯಾಜಿಕಲ್ ಕಂಪೋಸರ್ ಅಂತ ಸುಮ್ಮನೆ ಹೇಳಿಲ್ಲ ಕನ್ನಡದ ಜನತೆ ಸಂಗೀತ ಲೋಕದಲ್ಲಿ ಅರ್ಜುನ್ ಜನ್ಯ ನಂತ ಪ್ರತಿಭೆಗಳು ಇರುವುದು ನಮ್ಮ ಸೌಭಾಗ್ಯ ಪ್ರತಿಯೊಂದು ಸಿನಿಮಾದಲ್ಲೂ ಹೊಸ ಟ್ಯೂನ್ ಗಳನ್ನು ಯಕ್ಕಿ ಯಕ್ಕಿ ಹೊರಗೆ ತರುತ್ತಾರೆ ಸೂಪರ್ ಸರ್ ನಿಮ್ಮ ಈ ಸಿನಿಮಾದ ಎಲ್ಲಾ ಹಾಡುಗಳು ಸೂಪರ್ ಹಿಟ್ 😘😘
ಪ್ರೇಮ್ ಸರ್ ನಿಮ್ಮ ಇ ದ್ವನಿಗೆ ನನ್ನ ಮೈ.ಮರೆತು ಹೋಗಿದೆ ಸರ್! ನಿಮಗೆ ಧನ್ಯವಾದಗಳು ಸರ್.ಇದೆ ತರಹದ ಸಾಂಗ್ ಗಳು ಮತ್ತೆ ಮತ್ತೆ ಬರಲಿ. 💝💝ಲವ್ಲೀ ಸರ್🚩
ಮತ್ತೆ ಮತ್ತೆ ಸಾಬೀತಾಗಿದ ಪ್ರೇಮ್ ಸಂಗೀತ ಮಾಂತ್ರಿಕ❤
First view 👍song ultimate ಅದ್ಭುತ ಮೆಲೋಡಿ ಸೇಮ್ ಕರಿಯ ಮೂವಿ ಥರಾನೇ ಇದೆ song👌👌👌👌👌👌👌
ಪ್ರೇಮ್ ಅವರ ನಿರ್ದೇಶನದ ಹಾಡು ಅಂದ್ರೆ ಸುಮ್ನೇನಾ.. ವ್ಹಾವ್ ಸೂಪರ್ ಸಾಂಗ್...❤️❤️😘 All the best from ದೇವತ ಮನುಷ್ಯ d boss and d boss fans ❤️😘
ಅಷ್ಟ ದಿಕ್ಕುಗಳು ಅಸ್ತು ಎನ್ನುತ್ತಿವೆ ಪ್ರೀತಿ ಸೇರಿಸಲು ಇನ್ನೇನು... ಗಟ್ಟಿಮೇಳಗಳು ಸದ್ದು ಮಾಡುತ್ತಿವೆ ಗಂಟು ಆಕಲು ಏನೇನೋ 👌👌👌👌 ಲೈನ್ಸ್ ❤️❤️
ಗಂಟು ಆಕಳು..!! ಇದ್ಯಾವ್ದಿದು, ನಂ ಕಡೆಗಿಲ್ಲ ಮಾರಾಯ್ರೆ😂
@@mahagirimoviemane
ಗಂಟು ಹಾಕಲು...
@@mahagirimoviemane namkade aakalu doddili iruthe boss😅
Nijavaglu osm line
Hi
ಸಾಹಿತ್ಯ, ಸಂಗೀತ, ಚಿತ್ರಿಕರಣ, ನಟನೆ ಎಲ್ಲವು ಅದ್ಭುತವಾಗಿ ಮೂಡಿಬಂದಿದೆ.. 🌹ಕೇಳಿ ಕನ್ನಡಿಗರ ಎದೆ ಬಡಿತ ಜೋರಾಗಿದೆ... 🌹. ಚಿತ್ರ ತಂಡಕ್ಕೆ ಶುಭವಾಗಲಿ..
Song lyrics ❤️❤️
Prem's voice 👍👍
Totaly song 😍😍
Valentine's day gift 🤩🤩
Dailly minimum 10 times aadru kelteni what a song and yav song ge yav voice bek annodu ide alla talent super......🔥🔥🔥🔥🔥
First time =Channagilla
Second time =Kelbahudu
Third time =Super
After repeatedly=Addicted💕💕
(Edebaditha joraagide lyrics🔥)
Comment super
Same to same here 😃❤️
I am first time addicted because I saw in status song by my friend nice song .love from kumar ooty
Same here❤
P
Thanks to lyrics writer...
ಅತ್ಯದ್ಭುತವಾದ ಸಾಹಿತ್ಯ... ಅಷ್ಟೇ ತೂಕದ ಗಾಯನ ಸರ್ 👌👌😍
ಈ ಸಿನಿಮಾದ ಎಲ್ಲಾ ಹಾಡುಗಳು ತುಂಬಾ ಅದ್ಭುತವಾಗಿ ಬಂದಿದೆ, ಮತ್ತೆ ಮತ್ತೆ ಕೇಳೋಣ ಅನಿಸುತ್ತದೆ. ♥️ ಯು ಪ್ರೇಮ್ ಸರ್.
ಎರಡು ಹೃದಯಗಳು ಮಾತನಾಡುತಿದೆ ಕಣ್ಣ ಸನ್ನೆಯಲೆ ಏನೇನೋ...... Super lines❤
ನಿನ್ನಿಂದಲೇ ಹೊಸ ಕಾಯಿಲೆ ಶುರುವಾಗಿದೆ ವಾವ್ ಅದ್ಭುತವಾದ ಸಾಲು ಪ್ರೇಮ್ ಸರ್ ರಿಯಲಿ ಗ್ರೇಟ್ ಎದೆ ಬಡಿತ ಜೋರಾಗಿದೆ🥰🥰😍😍😍❤❤😘😘
ಅಷ್ಟ ದಿಕ್ಕುಗಳು ಆಸ್ತು ಯನ್ನುತಿವೆ
ಪ್ರೀತಿ ಸೇರಿಸಲು ಇನ್ನೇನೋ 👌ಸೂಪರ್ ಸಾಂಗ್ ಗುರು ✨️ಪ್ರೇಮ್ ಸರ್ ನಿಮ್ಮಂತೆ ಯಾರಿಲ್ಲ ❤😍
ಪ್ರೇಮ್ ಸಾರ್ ನಿಮ್ಮದು ಅದ್ಭುತ ವಾದ ಕಂಠ ಒಳ್ಳೆದಾಗಲಿ ಜೈ ಕನ್ನಡ ಸಿನಿಮಾ 💕💕💕
ಎಷ್ಟು ಸಲ ಕೇಳಿದ್ರು ಈ ಹಾಡನ್ನ ಮತ್ತೆ ಮತ್ತೆ ಕೇಳ್ಬೇಕು ಅನ್ಸುತ್ತೆ ಪ್ರೇಮ್ ಸರ್, thanku so mach sir. ♥️♥️♥️♥️♥️♥️🌹
# My son is still 3 months 15 days ,, thanks my sister put on her mobile oneday he is so calm and hearing this song I jus wonder how? Beacouse before this song we was try to make him sleep more way with harrible after found the he is sleeping nicely and thanks Prem sir .. voice unic and special #
ಉತ್ತರಕರ್ನಾಟಕ ಶೈಲಿಯಲ್ಲಿ ಹೇಳಬೇಕಪಾ ಅಂದ್ರ ಸಾಂಗ್ ಗಿಚ್ಚಿ ಗಿಲಿ ಗಿಲಿ ❤😍
ಈ ಹಾಡು ಎಲ್ಲೋ ಕೇಳ್ದಂಗಿದೆ
ಎಲ್ಲೋ ಕೇಳ್ದಂಗಿದೆ.......
Kiss film dhu ninindhale
ಕೇಳ್ದಂಗಿದೆ ಅಷ್ಟೇ ಕೇಳಿಲ್ಲ.🤭
What a song's in this MOVIE....🙏🙏👍👍👍☺️☺️☺️ I see this MOVIE for song's only 3 Times in Robin theatre Bangalore
Really proud of you sir tq so much created this music really amazing😍🤩 🙏🙏🙏🙏
Only prem❤️s can do this kind of songs
2000's time golden songs ❤️❤️❤️
ಸೂಪರ್ ಹಾಡು ಪ್ರೇಮ್ ಸರ್
ಮಾತಿಲ್ಲ ಕತೆಯಿಲ್ಲ ಇನ್ನೇನಿದೆ🥰🥰
Gg
😉😁
ಜೋಗಿ ಚಿತ್ರದ ಬೇಡುವೆನು ವರವನ್ನು ಹಾಡು ಪ್ರೇಮ್ ಅವರ ಗಾಯನ ಅದ್ಬುತ 😘😔😔
ನಿನ್ನಿಂದಲೇ ಹೊಸ ಕಾಯಿಲೆ ಶುರುವಾಗಿದೆ👌❤️🥰
Super lyrics ❤️👌🥰
arjun janya karnataka should salute him for such melodies
ಸೂಪರ್ ಪ್ರೇಮ್ ಸರ್ ನಿಮ್ ಇಂದ ಇಂಥ ಸಿನಿಮಾ ಬರಬೇಕು 👌👌
ಯಾರು ಏನ್ ಹೇಳಲಿ ಪ್ರೇಮ್ ಮಾತ್ರ ನಮ್ಮ ಕನ್ನಡದ ಸೂಪರ್ ಡೂಪರ್ ಡೈರೆಕ್ಟರ್ ಮತ್ತೆ ಸಂಗೀತ ಮಾಂತ್ರಿಕ ♥️♥️♥️
ಸಾಂಗ್ ಅದ್ಬುತ ಸಾಹಿತ್ಯ ಚಿಂದಿ ವಾಯ್ಸ್ ಕೇಳಿದರೆ ಕಳೆದು ಹೋಗೋದೇ ಲವ್ ಯು ಬಾಸ್
ಹೊಸ ಪ್ರತಿಭೆಗಳಿಗೆ ಹಾಡೋ ಅವಕಾಶ ಕೊಡಬೇಕು ಅಂತ ಅನ್ಸಲ್ವ ನಿಮ್ಗೆ ಪ್ರೇಮ್ಅವರೆ, ನಿಮ್ಮ ಹಾಡುಗಾರಿಕೆ ನಮಗೆ ಗೊತ್ತಿದೆ, ಹಾಗೆ ಹಾಡು ತುಂಬಾ ಚನ್ನಾಗಿದೆ 👍ಬೇರೆಯವರಿಗೆ ಅವಕಾಶ ಮಾಡಿಕೊಡಿ, ಕೆಲವರಿಗೆ ಹೊಟ್ಟೆ ಪಾಡುಆಗಿರುತ್ತೆ, ನಿಮ್ಗೆ ಅದು ಅರ್ಥ ಆಗಲ್ಲ, ತಪ್ಪಿದ್ದರೆ ಕ್ಷಮಿಸಿ 🙏🙏🙏
ಪ್ರೀತಿ ಮಾಡ್ತಿರೋ ಹೃದಯಗಳಿಗೆ .. & .. ಪ್ರೀತಿ ಮಾಡಿ ನೊಂದ ಹೃದಯಗಳಿಗೆ ಅವಾಗ ಅವಾಗ ಬಂದು ಪ್ರೀತಿಯ tonic ಕೊಡ್ತಿರೋ .... ಪ್ರೇಮ್❤️ ಅಣ್ಣನಿಗೆ ಜಯವಾಗಲಿ.. ❤️ ಎದೆ ಬಡಿತ ಜೋರಾಗಿದೆ❤️😘😘😘😘😘👌👌👌👍👍👍👍👍💛❤️
ua-cam.com/video/soUOCX6ocW0/v-deo.html
Tribute to Appu sir...
The Power Star..
Kko
ua-cam.com/video/5m7dyoTsKyo/v-deo.html
Y
ನಿಮ್ಮ ಅನಿಸಿಕೆ ತುಂಬಾ ಚೆನ್ನಾಗಿ ಮೂಡಿಬಂದಿದೆ
Almost all kannadavanne balasiddira super sir ❤️❤️❤️🙏🏻🙏🏻🙏🏻 my fvrt director ❤️❤️
Prem is just born to make love and mother sentiment films.
However all the albums from his movie will always remains evergreen.
E film songs aella thumba chanagide ondrakintha ondu song bardorige Nanna dodda namaskara super sir
Waiting for RRR ( Raana, Rachita ram, & Reeshma movie ) 😜🥳🥳🥳
🤣
Prem's❤️ ಪ್ರೇಮ್ ಅಂದ್ರೆ ಸಂಗೀತ .ಸಂಗೀತ ಅಂದ್ರೆ ಪ್ರೇಮ್ . Super Voice.......❤️
ಪ್ರೇಮ ಸರ್ ಅವರ ಸಿನಿಮಾದಲ್ಲಿ ಹಾಡುಗಳು ತುಂಬಾ ಚನ್ನಾಗಿರುತ್ತವೆ. Kannada industry creative director prem sir and Uppi boss. All the best for Uppi boss fan
hi
ಗಾಯಕ ಬೇರೆ ಆಗಿದ್ರೆ ಗೀತೆ ಇನ್ನೂ ಚೆನ್ನಾಗಿರ್ತಿತ್ತು....
ನಿನ್ನಿಂದ ಎದೆ ಬಡಿತ ಜೋರಾಗಿದೆ
ಸಾಂಗ್ ಸೂಪರ್ ಆಗಿದೆ💙
ಮಾತಿಲ್ಲ ಕಥೆಯಿಲ್ಲ!, ಕೈ ಕಾಲು ನಿಲ್ಲಲ್ಲ!! ಎದೆಬಡಿತ ಜೋರಾಗಿದೆ !!!!! ನಿನ್ನಿಂದಲೇ ........ 🥰
Waiting for Every Prem's film is just like waiting for RCB to win IPL cup... we wil be disappointed at his flop films but the same craze to his nxt film..
Rakshitha Prem is an thunders ! Akkka support tammma , Will always
Ee song eshtu keladu maryake agalla love aagide ♥️♥️♥️🔥🔥🔥
ಅದ್ಭುತ ಸಾಹಿತ್ಯ..... ಸಂಗೀತ..... ಪ್ರೇಮ್ ಭಟ್ ಧ್ವನಿ 👌👌👌👌👌❤💕💐💐
My favourite music composer arjun janya osmm music..🔥🔥
Prem❤s voice super
All the best director prem❤s sir and all team
For all kiccha deepanna fans..❤👌👌💐💐
What a beautiful song i am addicted too much
When i hear this song my heart starts to beet too much
ನಿಮ್ಮ ಈ ಧ್ವನಿಯೆ ನಿಮ್ಮ ಎಲ್ಲಾ ಹಾಡುಗಳು ಗೆಲ್ಲುವಿನ ರಹಸ್ಯ
Raanna acting was outstanding
Prem's and teaM was wonderfullll...
ಮನಸು ಮುಟ್ಟುವ ಸಂಗೀತ ಅದ್ಭುತ 💓ಪ್ರೇಮ್ ಸರ್ ಸೂಪರ್ 👍👍👍👍
Prem is the Master Magician 👍🏾👍🏾
ಹಾಡಿನ ಒಂದೊಂದು ಸಾಲು ಅಧ್ಭುತ.👌👌👌
En songs guru❤
prem sir really magic voice 👌
Super song ❤👌👌👌
Waiting for movie
Lyrics writer manjunath
Slow addictive song... Prem Sir u r legend when come to lyrics and singing
ಯೋ Prem ಏನ್ ಸಾಂಗ್ ಮಾಡಿದ್ಯಾ ಗುರು 🙏🔥❤️🔥
Male actor acting is so natural u have a bright future
ಯುವ ಪ್ರೇಮಿಗಳಿಗೆ ಹೃದಯ ಮುಟ್ಟುವ ಗೀತೆ😍💘
ಪ್ರೇಮ್ ಸರ್ ಸಾಹಿತ್ಯ ಸಂಗೀತ ಅದ್ಭುತ...
Lyrics writer manjunath...
Sir Music arjun janya
Hamsaleka yenadru Ning kaige sikkidre initial days li kathe berene irtittu.. en music taste Guru nindu..
What aaa music💥💥
All the best from kichcha sudeepa fans
Prem is no1 director for his films songs❤❤❤👍👍👍👍👍
What a lyrics❤️🔥
Prem sir voice♥️
Screen presentation🔥
Best wishes from Dfans👍
Suuuuuuuperrrrr
@@shobhasshobhas6001 🙂
Malashree mam acting in this, made me get little bit goosebumps for her acting.... Hats off to her acting....
Legendary prem FAN's 💯💯 Always
All the best from DBOSS fans❤❤❤
DBOSUDI 🤣🤣🐷🐽😂
Ybosidi
@@yashboss5079yASSh bus😍
@@yashboss5079 SULEDEEPA SUDEEPA😂😂😂🤣🤣🤣🤣
Matti matti kelbeku ea song Prem sir newu superrrrrrrrrrrrrrrrrrrrrrrr 👍👍👍👍👍👍👍👍👍👍👍👍👍👍👍👍👍👍👍👍👍👍
Prathi ondu salinallu ondondu reethi artha idhe .thanks for composing this type of sing .