'ಡೈರೆಕ್ಟರ್ ಭಾರ್ಗವ ಅವರ ಭವ್ಯ ಬಂಗಲೆ ಎಷ್ಟು ದೊಡ್ಡದು ನೋಡಿ'-HOME Tour-Director Bhargava Home-Kalamadhyama

Поділитися
Вставка
  • Опубліковано 26 вер 2024

КОМЕНТАРІ • 660

  • @KalamadhyamaYouTube
    @KalamadhyamaYouTube  3 роки тому +113

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ua-cam.com/users/KalamadhyamMediaworksvideos

    • @Jagadeeshaks
      @Jagadeeshaks 3 роки тому +4

      Neevu correct agi videos hakkalla

    • @rammurthy7751
      @rammurthy7751 3 роки тому

      Nice to hear from you thanks

    • @ravindrabyakod2416
      @ravindrabyakod2416 3 роки тому

      Beautiful house. Interview is also. While talking about Dr Rajkumaar, he should have mentioned "Bhagyavantharu" film which he directed.

    • @mamathanabhiraj8895
      @mamathanabhiraj8895 3 роки тому +1

      Bhargav sir u r super hero, down to earth,so simple and humble,one of the best episode param sir, really u r doing great job, for today's generation Bhargav sir is role model 🙏

    • @manjunaths3224
      @manjunaths3224 3 роки тому +1

      @@Jagadeeshaks ಯಾಕ್ ಬ್ರದರ್ ಹೀಗೆ ಹೇಳ್ತೀರಾ ಕಲಾಮಾದ್ಯಮದ ಬಗ್ಗೆ ಈ ಮಾತು ಆಡ್ಬೇಡಿ ಪ್ಲೀಸ್

  • @shailajachandrashekar5321
    @shailajachandrashekar5321 3 роки тому +105

    ಭಾಗ೯ವ ಸರ್ ರವರನ್ನು ನೋಡಿ ಸಂತೋಷವಾಯಿತು. ಇಂತಹ ಅತ್ಯುತ್ತಮ ನಿದೇ೯ಶಕರ ಸಂದಶ೯ನ ಮಾಡಿದ ಕಲಾ ಮಾಧ್ಯಮಕ್ಕೆ ಧನ್ಯವಾದಗಳು.

  • @pandurangashenoy1071
    @pandurangashenoy1071 3 роки тому +74

    ತುಂಬಾ ಸರಳವಾಗಿ ವಿವರಿಸುವ ಭಾರ್ಗವ ಆತ್ಮೀಯರಾಗುತ್ತಾರೆ.

  • @dayananddaya8512
    @dayananddaya8512 3 роки тому +54

    ಮನೆ ತುಂಬ ಚೆನ್ನಾಗಿದೆ . ಕನ್ನಡನಾಡು ಕಂಡಂತಹ ತುಂಬಾ ದೊಡ್ಡ ಪ್ರತಿಭಾವಂತ ನಿರ್ದೇಶಕರು.ನಿಮಗೆ ಆಯುರಾರೋಗ್ಯ ಐಶ್ವರ್ಯಾ ಆ ಭಗವಂತ ಕರುಣಿಸಲಿ.

  • @ದುರ್ಗಾ-ಙ6ಷ
    @ದುರ್ಗಾ-ಙ6ಷ 3 роки тому +59

    ಭಾರ್ಗವ ಸರ್ (ಅಪ್ಪಾಜಿ ) ಅವರ ಸಂದರ್ಶನ ತುಂಬಾ ಖುಷಿ ಕೊಟ್ಟಿದೆ,,, ತುಂಬು ಸಂಸಾರ ದ ತುಂಬು ಹಿರಿ ಜೀವಾ ನಮ್ಮ ಭಾರ್ಗವ ಸರ್,,,, ಪುಣ್ಯಾತ್ಮರಿಗೆ ಮಾತ್ರ ಇಷ್ಟು ತುಂಬು ಜೀವನದ ಸೊಬಗು ಸವಿಯಲು ಸಾಧ್ಯ ನಿಮ್ಮನ್ನ ನಿಮ್ಮ ಮಾತನ್ನ ನಿಮ್ಮ ಮಾರ್ಗದರ್ಶನ ಪಡೆದ ನಾವೇ ಧನ್ಯರು ❤❤❤❤🙏❤❤❤❤

  • @RS-wr6qh
    @RS-wr6qh 3 роки тому +30

    ಭಾರ್ಗವ ಸಾರ್, ಮನೆ ತುಂಬಾ ತುಂಬಾ ಚೆನ್ನಾಗಿದೆ. ಈ ಸಂಚಿಕೆಯಲ್ಲಿ ನಿಮ್ಮ ಪ್ರಾಮಾಣಿಕ ಮಾತುಗಳು ನಿಮ್ಮ ಮನೆಯಷ್ಟೇ ಚೆನ್ನಾಗಿತ್ತು.

    • @naveenm2443
      @naveenm2443 3 роки тому

      Sir...😍😍😍😍😍😍🙏

  • @piouskerur
    @piouskerur 3 роки тому +18

    See his gives message to audience..
    Lakh may come
    Lakh may go..
    We have to do our noble work
    Yes sir..
    Param jj
    One of the best interviews all the best

  • @nagarajm8394
    @nagarajm8394 3 роки тому +9

    ಪರಿಮಳ ಭಾರ್ಗವ ಅವರಿಗೆ ಅಭಿನಂದನೆಗಳು ಹಾಗೂ ಧನ್ಯವಾದಗಳು ಸರ್ 🎉🙏🎉👍

  • @ultimatestrange4925
    @ultimatestrange4925 3 роки тому +68

    ಭಾಗ೯ವ ರವರ ಮನೆಯ ಹೆಸರು ಪ್ರೀತಿ ವಾತ್ಸಲ್ಯ ಅವರೇ ನಿದೇ೯ಶನದ ಸಿನಿಮಾದ ಟೈಟಲ್.. ಅದು ಟೈಗರ್ ಪ್ರಭಾಕರ್ ಅಭಿನಯದ್ದು 🙏🙏🙏

  • @darshanram9421
    @darshanram9421 3 роки тому +21

    ಆಕಾಲದವರು ಚಿತ್ರರಂಗದ ಹಳಬರು ಯಾವಾಗ್ಲೂ ಚಂದ....ದಯವಿಟ್ಟು ದ್ವಾರಕೀಶ್ ಅವರಿಗೆ ಕರೆ ಮಾಡಿ ಅವರನ್ನು ಮಾತಾಡ್ಸಿ....

  • @subramani.n85
    @subramani.n85 3 роки тому +7

    ಭಾರ್ಗವ ಸಾರು ಅತ್ತುತ್ಯಮ ನಿರ್ದೇಶಕರು ಇವರ ವಿಷ್ಣುವರ್ಧನ್ ಅವರ ಕಾಂಬಿನೇಷನ್ ಚಿತ್ರಗಳು ಸೂಪರ್ ಇಟ್ 🙏🙏🙏

    • @naveenm2443
      @naveenm2443 3 роки тому

      Boss...😍😍😍😍😍😍😍👌😘💐

  • @raginic4159
    @raginic4159 3 роки тому +15

    ಚನ್ನಾಗಿ ಬಂತು ಸಂದರ್ಶನ, ಭಾರ್ಗವ ಸರ್ ನಿಮ್ಮ ಮಾತು, ಕೇಳೋಕೆ ಕಾಯಿತ ಇ ದ್ದೇನೆ

  • @ravikumarm1400
    @ravikumarm1400 3 роки тому +7

    ಭಾರ್ಗವ sir, ನಿಮ್ಮ ಮನೆ ನೋಡಿ ತುಂಬಾ ತುಂಬಾ ಖುಷಿ ಆಯ್ತು. ಅಂದದ ಅರಮನೆ.

  • @sandilkumar2888
    @sandilkumar2888 3 роки тому +4

    ನಿಜವಾಗಲೂ ಕನ್ನಡ ನಿರ್ದೇಶಕರೊಬ್ಬರು ಅನುಕೂಲಸ್ಥರಾಗಿರೋದು ಸಂತೋಷ ಆಯ್ತು.

  • @gubbacchi10
    @gubbacchi10 3 роки тому +22

    He is such an inspiration. Love to listen to him always.

  • @annapurnakva6457
    @annapurnakva6457 3 роки тому +52

    But can learnt from him more, Bhargava is legendry director.

  • @suchitrar6695
    @suchitrar6695 3 роки тому +12

    ತುಂಬಿದ ಕೊಡ ತುಳುಕುವುದಿಲ್ಲ 🙏💐

  • @dakshayanipentam7664
    @dakshayanipentam7664 3 роки тому +34

    He's great, the way he expressed about his wife that's very nice.

  • @sanjaylovestravel
    @sanjaylovestravel 3 роки тому +28

    Blessed are those who have own house in Bangalore..

  • @shambhu5439
    @shambhu5439 3 роки тому +1

    ಅನುಭವ ಇರುವಲ್ಲಿ ಅಮೃತತ್ವ ಇದೆ ಎಂದು ನಮ್ಮ ಹಿರಿಯರು ಹೇಳುತ್ತಿದ್ದರು. ಈ ಹಿರಿಯ ಜೀವ ಇನ್ನೂ ಹೆಚ್ಚಿನ ಮಾಹಿತಿ,ಬುಧ್ಧಿ,ತಿಳುವಳಿಕೆಯನ್ನು ನಮ್ಮಂತಹ ಕಿರಿಯರಿಗೆ ತೋರುವ ದಾರಿ ದೀಪವಾಗಿ ಬೆಳಗುತ್ತಿರಲಿ ಎಂದು ಪ್ರಾರ್ಥಿಸುವೆ 🌹🙏

  • @vasanthamanju1964
    @vasanthamanju1964 3 роки тому +1

    ಭಾರ್ಗವ ಅವರ ಸಂದರ್ಶನ ಬಹಳ ಸೊಗಸಾಗಿತ್ತು. ನಿಮ್ಮ ವ್ಯಕ್ತಿತ್ವ ಬೇರೆಯವರಿಗೆ ಮಾದರಿಯಾಗುವಂತದ್ದು. ವಂದನೆಗಳು ಸರ್..

  • @sureshny4184
    @sureshny4184 3 роки тому +2

    ಸರ್ ನಮಗೆ ಹೊಸಬರ ಜೀವನ ಶೈಲಿಗಿಂತ ನಿಮಂತವರ ಜೀವನ ಶೈಲಿ ತುಂಬಾನೇ ಇಷ್ಟ್ ಸರ್ ತುಂಬಾ ಖುಷಿಯಾಯಿತು ನಿಮ್ಮ & ಮನೆ ನೋಡಿ . 🙏🙏🙏🙏👌👌👌

  • @subramani.n85
    @subramani.n85 3 роки тому +5

    ಸಾರ್ ನಿಜವಾಗಿಯೂ ನಾವು ಆಗಿನ ಕಾಲದ ಸಿನೆಮಾಗಳ ಬಗ್ಗೆ ತುಂಬಾ ತಿಳಿಸಿ ಕೊಟ್ಟಿದಿರ
    🙏🙏🙏🙏

  • @jayanthibk5544
    @jayanthibk5544 3 роки тому +1

    ಭಾರ್ಗವ ಸರ್ ಅವರ ಸಂದರ್ಶನ ಬಹಳ ಅದ್ಭುತವಾಗಿ ಮೂಡಿ ಬಂದಿದೆ..ಬಹಳ ಸರಳವಾದ ಹಿರಿಯ ನಿರ್ದೇಶಕ ....ಬಹಳ ಸರಳವಾದ ಮಾತು..ಅವರ ಸಂದರ್ಶನ ಮಾಡಿದ ಕಲಾ ಮಾಧ್ಯಮ ತಂಡದವರಿಗೆ ಧನ್ಯವಾದಗಳು

  • @hssrilakshmi7805
    @hssrilakshmi7805 2 роки тому +1

    ಭಾರ್ಗವ ಸರ್ ನಿಮಗೆ ನಮ್ಮ ಕುಟುಂಬದ ಎಲ್ಲರ ನಮಸ್ಕಾರಗಳು...

  • @punithvolgs997
    @punithvolgs997 3 місяці тому

    ಅತ್ಯ ಅದ್ಭುತ ನಿರ್ದೇಶಕ ❤💐

  • @the_dunker_guy
    @the_dunker_guy 3 роки тому +1

    ನಿಮ್ಮ ಬಗ್ಗೆ ಕನ್ನಡಿಗರು ತಿಳ್ಕೊಳ್ಳೋ ವ್ಯವಸ್ಥೆ ಮಾಡಿದ ಕಲಾಮಧ್ಯಮಕ್ಕೆ ತುಂಬು ಹೃದಯದ ನಮಸ್ಕಾರಗಳು🙏

  • @manjulanarayanrao207
    @manjulanarayanrao207 3 роки тому +63

    ನಾಯಕರನ್ನು ಭೇಟಿ ಮಾಡಿ ಸಂತೋಷ ಪಡುವವರು ಬೇರೆ. ನಾಯಕ ನಾಯಕಿಯರನ್ನು ಸೃಷ್ಟಿ ಮಾಡುವ ವ್ಯಕ್ತಿಗಳನ್ನು ಕುರಿತು ಕಲಾಮಾದ್ಯಮ ಮಾಡಿದೆ. ಇದು ನಿಜವಾದ ಸಂತೋಷ ತಂದಿದೆ

  • @AdityaGhatke
    @AdityaGhatke 3 роки тому +11

    I'm in love with this humble gentleman!!

  • @Gasuka18
    @Gasuka18 3 роки тому +2

    What an energy Bhargava sir 🙏. Young and energetic. Respect Sir.

  • @fireindehole3241
    @fireindehole3241 3 роки тому +15

    Wt an humble gentleman,god bless him n family!

  • @sathyaprakash1479
    @sathyaprakash1479 3 роки тому +4

    ಭಾರ್ಗವ sir, ನೀವು ನಮಗೆ ದೊಡ್ಡ inspiration, kalamaadyamadalli prati episodannu miss maadade nodidivi nodata idivi

  • @pushparn250
    @pushparn250 3 роки тому +4

    ಮನೆ, ಮನಸ್ಸು,ಮಾತು, ಮಡದಿ, ಮಕ್ಕಳು ಎಲ್ಲೆಲ್ಲಿಯೂ ಪ್ರೀತಿವಾತ್ಸಲ್ಯ 🙏🏿

  • @kamakshik.r4188
    @kamakshik.r4188 3 роки тому +4

    How humble and honest is Bhargava

  • @igovindabhandary8677
    @igovindabhandary8677 3 роки тому +1

    ಮನೆಯ ಹಸರಿನಂತೆ ಭಾರ್ಗವರ ಮನಸ್ಸು ಪ್ರೀತಿ ವಾತ್ಸಲ್ಯದಿಂದ ಕೂಡಿದೆ. ವಿಶಾಲವಾದ ಹೃದಯವಂತಿಕೆ ಇವರಲ್ಲಿದೆ.🙏

  • @gururajburli8082
    @gururajburli8082 3 роки тому +6

    Beautiful & Grand house. May Lord bless Bhargavaji for his (atleast) minimum ambition.

  • @dakshayanipentam7664
    @dakshayanipentam7664 3 роки тому +19

    He respected his wife and all the credit he gave to his wife. 👏👏

  • @parameshwarashiva9034
    @parameshwarashiva9034 3 роки тому +5

    Great interview. Thanks to Mr. Bhargava for his pure talks from his heart

  • @swarabharatha5953
    @swarabharatha5953 3 роки тому +155

    ಇವರ ಮನೆ , ಮನಸು,ಮಾತು. ಎಲ್ಲವು ಸೂಪರ್ರೆ....

  • @pavansukraj2270
    @pavansukraj2270 3 роки тому +2

    ಮನೆ,ಮನ,ಮಡದಿ ಮಕ್ಕಳು..ಎಲ್ಲವೂ ಪರಿಮಳ!! ಅದ್ಭುತ.

  • @anugowda7698
    @anugowda7698 3 роки тому +1

    Super mane sir super bhargava sir I love vishnu sir,❤❤❤❤❤❤❤❤🙏🙏🙏🙏🙏🙏🙏🙏🙏🙏🙏🙏

  • @kavyahs1680
    @kavyahs1680 3 роки тому +8

    Sir.. Very happy to see you again.. You are A very humble person ..we love you sir.. Please give more interviews.. We are waiting for you.. Love u..

  • @prathibhaharsha916
    @prathibhaharsha916 3 роки тому +6

    Bhargav sir is epitome of Positive vibes and optimism. Very nice episode indeed. Thank you Kalamadhyama team.

  • @insightedvoice2744
    @insightedvoice2744 3 роки тому +1

    ಈ ಸಂಚಿಕೆಯಲ್ಲಿ ಭಾರ್ಗವ ಸರ್ ಅವರ ಸಂದರ್ಶನ ನೋಡಿ ತುಂಬಾ ಖುಷಿ ಆಯ್ತು... ನಿಮ್ಮ ಮಾತು ... ಮನಸು ... ನಿಮ್ಮ ಮನೆ ಅದ್ಭುತ

  • @shivamurthynayak8159
    @shivamurthynayak8159 3 роки тому +1

    ಪರಂ ಸಾರ್ ಮನೆ ತುಂಬಾ ಸುಂದರವಾಗಿ ತೋರಿಸಿದ್ದೀರಿ ಚೆನ್ನಾಗಿದೆ ಭಾರ್ಗವ ಸಾರ್ ತುಂಬ ಸರಳವಾದ ವ್ಯಕ್ತಿ ಅವರ ಮಾತಲ್ಲಿ ತುಂಬ ಮುದ್ದು ತನ ಎದ್ದುಕಾಣುತ್ತಿದೆ 👌👌👌

  • @pranaviflavours3284
    @pranaviflavours3284 3 роки тому +1

    ಪ್ರೀತಿ ವಾತ್ಸಲ್ಯ ತುಂಬಾನೆ ಚೆನ್ನಾಗಿದೆ 🙏

  • @MaliniarusArus
    @MaliniarusArus 3 роки тому +4

    Bhargav sir, his wife, family, home, great, nice and beautiful. Every man's behind one woman. God blessed, your family.

  • @Cheguvera-jq3kz
    @Cheguvera-jq3kz 3 роки тому +5

    Dwarkish on screen legend and Bhargav sir is onscreen legend

  • @shilpagoudar4115
    @shilpagoudar4115 3 роки тому +1

    ಮನೆ ತುಂಬಾ ಚೆನ್ನಾಗಿದೆ ಭಾರ್ಗವ ಸರ್ 🙏🙏🙏🙏🙏...ಸರ್ ನಿಮ್ಮ ಮಾತುಗಳನ್ನು ಯಂಗ್ ಜನರೇಷನ್ ಕೇಳಿ ಕಲಿಯೋದಿದೆ

  • @raviyashu6670
    @raviyashu6670 3 роки тому +1

    ನಿಮ್ಮ ಸಂದರ್ಶನ ನೋಡುತಿರುವುದೆ ನಾವೇ ಪುಣ್ಯವಂತರು ,ಇದಕ್ಕೆ ಸೆತುವೆನೆ ನಮ್ಮ ಪರಮ್ ಸರ್

  • @adithyalokesh4209
    @adithyalokesh4209 3 роки тому +2

    ಪ್ರೀತಿ ವಾತ್ಸಲ್ಯ ಸಿನಿಮಾ ಆರತಿ ಪ್ರಭಾಕರ್ ನಟನೆಯ ಅದ್ಭುತ ಸಿನಿಮಾ

  • @swarabharatha5953
    @swarabharatha5953 3 роки тому +11

    ಸೂಪರ್ ತುಂಬಾ ಖುಷಿ ಆಯಿತು

  • @lalithasatish8344
    @lalithasatish8344 3 роки тому +7

    Simplicity is the best way of living…..frankness makes life easier….one like to follow theses people….

  • @ticobag5771
    @ticobag5771 3 роки тому +2

    Very frank & open hearted. Raghavendra swamy krupa kataksha nimma jeevanadalli suka, santosha, aayassu, santrupi, aarogya yellavannu kottu sada nimma nna haege ittirali.

  • @sangameshlakshatty636
    @sangameshlakshatty636 3 роки тому +2

    That's what Bhargav sir won so many hearts of kannada people he is legend .....

  • @Revanna.S
    @Revanna.S 3 роки тому

    ದೊಡ್ಡ ದೊಡ್ಡ ಕಲಾವಿದರನ್ನು ತೋರಿಸಿದ್ದಕ್ಕೆ ಧನ್ಯವಾದಗಳು ಸರ್ 🌹💯🇮🇳💐💐💐💐

  • @RKNair-lj6vv
    @RKNair-lj6vv 3 роки тому +13

    A wonderful narration and tour of great director Sh Bhargava s house.. he's fank speaking and wonderful gentleman......thank you Param ji

  • @savitharamesh3966
    @savitharamesh3966 3 роки тому +1

    ವಾವ್ ಬಾರೀ ಒಳ್ಳೆಯ ಮಾತಿನೊಂದಿಗೆ ಮನೆತೋರಿಸಿದ ಭಾರ್ಗವ ಸರ್ ತಮಗೆ ಧನ್ಯವಾದಗಳು👍

  • @rythmguru9641
    @rythmguru9641 2 роки тому +1

    ಭಾರ್ಗವ ಅವರು ನಿಗರ್ವ ವ್ಯಕಿಗಳು_ಇವರಿಗೆ ನಮಸ್ಕಾರ🙏

  • @debashismohanthi6455
    @debashismohanthi6455 3 роки тому +1

    ತುಂಬಾ ದೊಡ್ಡ ಮನುಷ್ಯ ಭಾರ್ಗವ ಅವರು ಅವರಲ್ಲಿ ನಾನು ನನ್ನಿಂದ ಅನ್ನೋದು ಸ್ವಲ್ಪನೂ ಸುಳಿಲಿಲ್ಲ. 🙏🙏🙏🙏

  • @sandhyanayak7410
    @sandhyanayak7410 3 роки тому +18

    So nice of Ngargava sir show his home. Specially "hendti seere room" and iron room are wonderful. One ideal personality who stood tests of filmindustry and came out as 24 carrat gold. God bless him with much more fortunes.

  • @amdaims6306
    @amdaims6306 2 роки тому

    I like Bhargava sir and also home tour ....super

  • @manojkulkarni9083
    @manojkulkarni9083 2 роки тому +2

    11:30 is the proud moment for me and many ppl who are watching, request every viewers to follow the same 😇🙏

  • @lokeshb1864
    @lokeshb1864 5 місяців тому

    So wonderful Sir 🎉🎉🎉🎉🎉🎉🎉🎉🎉🎉

  • @arvindkarkikodi5008
    @arvindkarkikodi5008 3 роки тому +1

    ಮಾನ್ಯ ಭಾರ್ಗವ ಅವರ 'ಪ್ರೀತಿ ವಾತ್ಸಲ್ಯ' ಅನುಭವಿಸಿದೆ. ಖುಷಿ ಆಯ್ತು. ಭಾರ್ಗವ ಅವರೊಟ್ಟಿಗೆ ಕೆಲ ಹೊತ್ತು ಇರಲು ಅವಕಾಶ ಮಾಡಿಕೊಟ್ಟ 'ಕಲಾ ಮಾಧ್ಯಮ' ಕ್ಕೂ ಅಭಿನಂದನೆಗಳು.
    -ಅರವಿಂದ ಕರ್ಕಿಕೋಡಿ
    ಕುಮಟಾ, ಉತ್ತರ ಕನ್ನಡ ಜಿಲ್ಲೆ

  • @sunitagopal5153
    @sunitagopal5153 3 роки тому +8

    Nice to see Bhargava Sir again, though i don’t watch movies much, but I have high regards to artists and their struggle. They made our state in the international level.That we need to learn from them. And last but not the least, his younger daughter was my college mate, she was like any normal student never showed any attitude! I need to appreciate Roopa and her parents for their upbringing🙏 god bless the family with all the happiness and good health

  • @surendrabs4011
    @surendrabs4011 3 роки тому +6

    Excellent, open minded, wonderful explanation, funny participation by family members. Thanks to Sri Bhargav and Sri Param. Thanks to both.

  • @mmabasava.7844
    @mmabasava.7844 2 роки тому

    Bhargav sir good human being

  • @harshaana
    @harshaana 3 роки тому +13

    Bhargava sir's analogy of sugar dissolving in milk Comparing his stopping after 80 episodes was fantastic.

  • @householdwithchitrachitra284
    @householdwithchitrachitra284 3 роки тому +1

    Really very simple person,

  • @Rajmavalli
    @Rajmavalli 2 роки тому +1

    Thanks!

  • @shakutalann4959
    @shakutalann4959 5 місяців тому

    Bhargav Sir, I love ur simplicity.❤️ Ur house awesome excellent fantastic so beautiful. Ur direction of movies almost I have seen, excellent wonderful. God bless u & ur fmly always.🙏🙏

  • @user-gj6qx5de8k
    @user-gj6qx5de8k 3 роки тому +19

    I have watched all the episodes of Bhargava sir he is truly legend..I wish him a good health stay blessed always sir😊

  • @madhusgowda1576
    @madhusgowda1576 3 роки тому +3

    💕bargav sir mathadodhu thumba ishtta aythu... Devaru avarige ollle aroghya kodali... 🙏avara videos alla nodidhini olledagali avarige😘💞

  • @tinguzz
    @tinguzz 3 роки тому +3

    Barghava Sir is blessed with big beautiful family . . . thanks a lot for his family for showing "Vegetarian Dining Table".

  • @ದಂತಕಥೆ-ಖ3ಝ
    @ದಂತಕಥೆ-ಖ3ಝ 3 роки тому +6

    ಅದ್ಭುತ ಸರ್ ಸುಂದರವಾದ ಮನೆ, ಸುಂದರವಾದ ಮನುಷ್ಯ,ಸುಂದರವಾದ ಕಲಾ ಮಾಧ್ಯಮ. 🙏🙏🙏🙏♥️♥️♥️♥️♥️👌👌👌👌👌🥰🥰🥰🥰🥰

  • @shobhat2069
    @shobhat2069 3 роки тому +6

    Nimma cinema gala story super sir😍

  • @bhuvani2875
    @bhuvani2875 3 роки тому +1

    ತುಂಬಾ ಸರಳ ಮಾತು sirಅವರದ್ದು👌👌🙏

  • @veenavk1391
    @veenavk1391 3 роки тому +5

    Amazing sir, Amazing great soul

  • @SavikshanaR
    @SavikshanaR 3 роки тому +3

    Thumba chanagide bhargava uncle mane😊🤩 avag thumba kasta pattu sampadisidare ivaga hendthi makkalu mommakkala jothe Happy yagidare kushi agutthe nimna nodtha idre God bless you uncle😇

  • @rajeshwarinelagudd1822
    @rajeshwarinelagudd1822 3 роки тому +16

    He has directed vishnu sir movies more than 20.

  • @sumasudhir5050
    @sumasudhir5050 3 роки тому +7

    What a blessing to you Param... hardworking prevails 👏👏🙏

  • @shilpagoudar4115
    @shilpagoudar4115 3 роки тому +65

    ಪರಮ ಸರ್ ಮಂಥನ ಸೀರಿಯಲ್ ನಂದಿನಿ ಅವರ ಇಂಟರ್ವ್ಯೂ ಮಾಡಿ ಪ್ಲೀಸ್ 🙏🙏🙏🙏

  • @balappameled9949
    @balappameled9949 5 місяців тому

    ಮನೆ ನೋಡಿ ತುಂಬಾ ಖುಷಿಯಾಯಿತು ಕಲಾ ಮಾಧ್ಯಮಕ್ಕೆ ಧನ್ಯವಾದಗಳು

  • @manojsam9551
    @manojsam9551 3 роки тому +3

    Yes I knew because I too stay in same area (basaveshwar nagar) and i see bargav sir almost every day

  • @shivakumar-wc9dz
    @shivakumar-wc9dz 3 роки тому +2

    Great human being Bhargava sir♥️♥️♥️👌👌👏👏👍👍🙏🙏

  • @vinay.rx135
    @vinay.rx135 3 роки тому +9

    15:28 baabi still using old tubelight wow

    • @srivatsa6764
      @srivatsa6764 3 роки тому +2

      I am also using same old tubelight. (Ref : Chappadi)

  • @raghunandanbs5
    @raghunandanbs5 3 роки тому +3

    Great heart person. Nice director and producer blessed by God

  • @amareshshetty9798
    @amareshshetty9798 3 роки тому +4

    Great directer...so straight forward sir...

  • @RevatiKolkar
    @RevatiKolkar 2 місяці тому

    Bhargav sir estu chand matadidru keli khushi aaitu. 🙏

  • @UmaDevi-iu2ty
    @UmaDevi-iu2ty 3 роки тому +3

    sir you are really great your home is temple 🙏🏻🙏🏻🙏🏻🙏🏻🙏🏻

  • @kavitamahuli8756
    @kavitamahuli8756 3 роки тому +2

    What a bungalow?, felt too happy about Bhargav Sir .Good work by the channel for showing so much of Kannada film industry. Keep it up Sir.

  • @njrajraj601
    @njrajraj601 3 роки тому +4

    Great director, amazing human being, .nice family....God bless you with good health, wealth and happiness..

  • @tigarramu2748
    @tigarramu2748 3 роки тому +1

    ಸಾರ್ ನಿಮ್ಮ ಇಂಟರ್ಯೂವೂನ ತುಂಬಾ ಇಷ್ಟ ಪಟ್ಟು ನೋಡಿದೀವಿ...

  • @rameshmini6445
    @rameshmini6445 2 роки тому

    Fentestik.
    D.bargava
    House👍🙏🙏🙏🙏

  • @jithinjacob1456
    @jithinjacob1456 Рік тому

    Wow….every words are so meaningful

  • @ArjunKumarAcharya
    @ArjunKumarAcharya 3 роки тому +36

    Dislike ಮಾಡಲಿಕ್ಕೆ ಒಂದು ಜನಾಂಗವಿದೆ ಅನ್ನಿಸುತ್ತದೆ...
    ಬೆಳೆಯುವವರನ್ನು ಕಂಡ್ರೆ ಸಹಿಸೊಲ್ಲ..ಪರಂ ಸಹೋದರ ನೀವು ಇನ್ನಷ್ಟು ಬೆಳೆಯಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವೆ...

  • @ramyaanjansimplelifeinkann6539
    @ramyaanjansimplelifeinkann6539 2 роки тому

    Bhargv sir mathadou thumba channagirutte kelokke

  • @manoharbadiger3804
    @manoharbadiger3804 3 роки тому

    ಪರಮ್‌ರವರೇ..
    ನಿಮ್ಮ ಕಾನ್ಸೆಪ್ಟ್ ಅದ್ಬುತವಾಗಿದೆ. ನಿಮ್ಮ ಪ್ರಯತ್ನ ವಿನೂತನ ವಿಭಿನ್ನವಾಗಿದೆ. ನಿಮ್ಮ ಕಾರ್ಯಶೈಲಿ ಮನಸೂರೆಗೊಂಡಿದೆ.

  • @parameshwarashiva9034
    @parameshwarashiva9034 3 роки тому

    Great director and human being Bhargava Sir ಅವರು. ಅವರಿಗೆ ಕೋಟಿ ಕೋಟಿ ಧನ್ಯವಾದಗಳು